ಪ್ರತಿಯೊಬ್ಬರು ಒಮ್ಮೆ ತಪ್ಪದೆ ಕೇಳ ಬೇಕಾದ ಮಾತುಗಳು| JC Madhuswamy Excellent Speech in Assembly |TV5 Kannada

  Рет қаралды 1,331,022

TV5 Kannada

TV5 Kannada

4 жыл бұрын

JC Madhuswamy During Debate on Constitution in Karnataka Assembly his Words about Duties and Fundamentals of Leaders.
#jcmadhuswamy #madhuswamy #tv5kannada
►subscribe Now - goo.gl/KJgCV9 Stay Updated! 🔔
►TO Watch TV5 Kannada News
►Click here ☛ goo.gl/jwPS3K
TV5 Kannada - News You can trust.
TV5 Kannada News now captures Karnataka every inch and every second standing by the land and its pride, people and their voices.
For More Updates
► Our Website : www.tv5kannada.com
► Like us on Facebook: / tv5kannadatv
► Follow us on Twitter: / tv5kannada
► Circle us on TV5 News Channel G+: plus.google.com/+tv5kannada

Пікірлер: 914
@rangaranga2343
@rangaranga2343 3 жыл бұрын
ತುಂಬಾ ಚೆನ್ನಾಗಿ ಹೇಳಿದ್ದಿರಿ ಸರ್. ನಿಮ್ಮಂತವರು ಬೇಕು ಈ ದೇಶಕ್ಕೆ
@shivashankarmr1652
@shivashankarmr1652 Жыл бұрын
ಸತ್ಯವಾದ ನುಡಿಗಳು. ನಿಮ್ಮಂತಹ ಶ್ರೇಷ್ಠ ವ್ಯಕ್ತಿಗಳ ಸಂಖ್ಯೆ ಹೆಚ್ಚಾಗಬೇಕಿದೆ. ನಿಮ್ಮನ್ನು ಆಯ್ಕೆ ಮಾಡಿದ ಎಲ್ಲಾ ಮತದಾರರಿಗೂ ನನ್ನ ವೈಯಕ್ತಿಕ ಅಭಿನಂದನೆಗಳು ಸರ್. ನಿಮ್ಮ‌ ನಡತೆ ಎಲ್ಲರಿಗೂ ಮಾದರಿ ಆಗಬೇಕು. ನಿಮ್ಮನ್ನು ಇನ್ನೂ ಉನ್ನತ ಸ್ಥಾನದಲ್ಲಿ ನೋಡುವ ಬಯಕೆ ನನ್ನ ಒಳಗೊಂಡು ಬಹಳಷ್ಟು ಜನರಲ್ಲಿದೆ. ನಿಮಗೆ ದೇವರು ಸದಾಕಾಲವೂ ಆರೋಗ್ಯ ಕೊಟ್ಟು ಕಾಪಾಡಲೆಂದು ಪ್ರಾರ್ಥನೆ ಸರ್.
@m.snayak1396
@m.snayak1396 Жыл бұрын
ಭಾರತ ದೇಶಕ್ಕೆ ನಿಮ್ಮಂತವರು ಒಬ್ಬರು ಬೇಕಾಗಿದ್ದಾರೆ ಚೆನ್ನಾಗಿ ವಿವರಿಸಿದ್ದೀರಿ ಎಷ್ಟು ಜನ ಈ ರೀತಿ ಒಂದು ತಿಳಿದುಕೊಂಡಿದ್ದಾರೆ ಧನ್ಯವಾದಗಳು
@shivanandnagashetty9752
@shivanandnagashetty9752 2 ай бұрын
ಸೂಪರ್ ಮಾದ ಸ್ವಾಮಿ ಅವರೇ ನೀವು ರಾಜ್ಯೋಕೆ ಬೇಕೇ ಬೇಕು 🙏ಸೂಪರ್ ನಿಮ್ಮ ಮಾತುಗಳು 🙏
@rameshkoti2583
@rameshkoti2583 4 жыл бұрын
What a man he is..sir really happy that people like u r still in politics..hats off
@sampathkumarkumar136
@sampathkumarkumar136 4 жыл бұрын
ಒಳ್ಳೆಯ ವಿಚಾರ.👌🙏
@ravich8259
@ravich8259 4 жыл бұрын
ಬಡವರು ಬಡವರಾಗಿ ಇದ್ದಾರೆ.ಶ್ರೀಮಂತರು ಶ್ರೀಮಂತರಾಗಿ ಮೇರಿಯುತ್ತಿದ್ದಾರೆ ಇದು ನಮ್ಮ ವ್ಯವಸ್ಥೆ .
@Gubbi5764
@Gubbi5764 4 жыл бұрын
Badavaru badavarage idare anta hege heltira. Nanna opinion nalli badavaru badavarage ulidilla aadare, badavaru matte shreemantaru ella iddare
@maheshgoudra4251
@maheshgoudra4251 Жыл бұрын
Uttamavagi dudiri sir Dudimeye duddin tayi
@JustMe54328
@JustMe54328 Ай бұрын
Corruption is the major reason
@janardhanareddyps1993
@janardhanareddyps1993 2 жыл бұрын
ಮಾಧುಸ್ವಾಮಿಯವರ ಮುತ್ತಿನಂಥ ಮಾತುಗಳು 👏👏👏🌹🌹👍
@user-cz3lk3dx3k
@user-cz3lk3dx3k 4 жыл бұрын
ನಿಮ್ಮಂತವರು ಎಲ್ಲಾ ರಾಜಕಾರಣಿಗಳಿಗೆ ತಿಳಿಹೇಳಬೇಕು ಸರ್ ದನ್ಯವಾದಗಳು ಸರ್
@Jet143
@Jet143 3 жыл бұрын
Finally after long time I heard such good words In Parliament hats off to you sir ❤️❤️❤️❤️ everyone has failed towards society wellfare
@shankarnaik771
@shankarnaik771 Жыл бұрын
ಅದ್ಭುತವಾಗಿ ಮೂಡಿಬಂದಿದೆ ಶ್ರೀ ಮಾಧು ಸ್ವಾಮಿ ಸಾರ್ ಇವರ ಮಾತುಗಳು. ತಮಗೆ ಧನ್ಯವಾದಗಳು.
@vinayakteli1026
@vinayakteli1026 4 жыл бұрын
ಸರ್ ನಿಮ್ಮ ಮಾತಿನಲ್ಲಿ ಕರ್ನಾಟಕದ ಮುಂದಿನ ಏಳ್ಗೆ ಕಾಣುವಂತೆ ಇದೆ...
@mallums9384
@mallums9384 4 жыл бұрын
ಸದನ ವೀರ ಮಾದುಸ್ವಾಮಿ 👌
@veereshma3325
@veereshma3325 4 жыл бұрын
S
@rachithn3547
@rachithn3547 4 жыл бұрын
Don't forget ramesh kumar
@molasabamaratabadigera1360
@molasabamaratabadigera1360 4 жыл бұрын
Super sir ಇದು ನಿಜವಾದ ಬದುಕು ಇದರ ಬಗ್ಗೆ ಪಕ್ಷ ಮರತು ಜಾತಿ ಮರತು ರಾಜಕೀಯ ಮಾಡಿ
@madhanmallu4906
@madhanmallu4906 4 жыл бұрын
ನೀವು ಹೇಳಿದ್ದು ಸರಿ sir..... ಯಾರೇ ಆಗಿರ್ಲಿ, ಯಾವುದೇ ಜಾತಿ ಆಗಿರ್ಲಿ, ಯಾವುದೇ ಧರ್ಮ ಆಗಿರ್ಲಿ, ಯಾವುದೇ ಪಕ್ಷ ಆಗಿರ್ಲಿ. ಎಲ್ಲಾನೂ ಮರೆತು ರಾಜ್ಯದ, ದೇಶದ ಅಭಿವೃದ್ಧಿಗಾಗಿ ದುಡೀಬೇಕು.....
@prabhuharakangi
@prabhuharakangi Жыл бұрын
ಪ್ರತಿ ಸಾರಿ ಕೇಳಿದಾಗ ರೋಮಾಂಚನ, ಕಣ್ಣೀರು, ಉದ್ವೇಗ, ಸಂತೋಷ ಎಲ್ಲವೂ ಆಗುತ್ತೆ.. ನಿಮ್ಮನ್ನೊಮ್ಮೆ ನೋಡಬೇಕ್ರಿಒ ಸರ.. 🙏🙏🙏
@C.CLoft92
@C.CLoft92 4 жыл бұрын
No one clapped for true words👏👏👏 u r right sir👍
@prakashpawan4433
@prakashpawan4433 3 жыл бұрын
No one clap or appreciate for goodness
@vasanthkumar2027
@vasanthkumar2027 2 жыл бұрын
ನುಡಿದಂತೆ ನಡೆದರೆ ಬೇರೆನೂ ಬೇಡ
@veerabasappa7843
@veerabasappa7843 Жыл бұрын
@@prakashpawan4433 .
@k.t.venkatachala1255
@k.t.venkatachala1255 Жыл бұрын
They are in coma after hearing his words, that's why they have not clapped
@ratnaramiah7368
@ratnaramiah7368 Жыл бұрын
@@k.t.venkatachala1255 😂😂
@ambuteju5339
@ambuteju5339 3 жыл бұрын
ಪ್ರತಿಯೊಂದು ಓಟು ನೀಡಿದ್ದಕ್ಕೂ... ಆ ಕ್ಷೇತ್ರ ಬೆಳವಣಿಗೆ ಕಾಣುತ್ತದೆ.... Hats of sir
@rudrappaomadagi5918
@rudrappaomadagi5918 3 жыл бұрын
Veery good jc maduswamy
@shallagi
@shallagi 4 жыл бұрын
4.10 ತುಂಬಾ ತಿಳಿದು ಮಾತನಾಡಿದ ಮಾಧೂಸ್ವಾಮಿ🙏🙏🙏
@saasd6687
@saasd6687 3 жыл бұрын
Touching heart words Sir Heartly i salute you sir 👍🙏🏻🇮🇳
@promodvijayasimha5829
@promodvijayasimha5829 4 жыл бұрын
Madhuswamy one of the best candidate for the next Chief Minister
@kaustubg7264
@kaustubg7264 4 жыл бұрын
Very knowledgeable and educated man. Hope he becomes the chief minister of Karnataka.
@mallikarjunkodekal3799
@mallikarjunkodekal3799 3 жыл бұрын
Wonderful ಸರ್, ಇದ್ದುದನ್ನೇ ಇದ್ದಂತೆ ಹೇಳಿದಿರಿ, ದನ್ಯವಾದಗಳು
@gundlumuniyappak1615
@gundlumuniyappak1615 Жыл бұрын
ಜೈ ಭೀಮ್ ಮಾಧವ್ ಸ್ವಾಮಿ ಅವರಿಗೆ ನನ್ನ ಧನ್ಯವಾದಗಳು ಸಭೆಯಲ್ಲಿ ತುಂಬಾ ಅರ್ಥಪೂರ್ಣವಾಗಿ ಮಾತಾಡಿದರೆ ಇದನ್ನು ಪಕ್ಷ ಜಾತಿ ಭೇದವಿಲ್ಲದೆ ನಿಮ್ಮ ತತ್ವಗಳನ್ನು ಅರ್ಥ ಮಾಡಿಕೊಂಡು ಮುಂದೆ ದೇಶವನ್ನು ಉದ್ದಾರ ಮಾಡಿದರೆ ಅದಕ್ಕಿಂತ ಬೇರೆ ಪುಣ್ಯ ನಮಗೂ ನಿಮಗೂ ಸಿಗಲಿ ಎಂದು ಆಶಿಸುತ್ತೇನೆ ಜೈ ಭೀಮ್ ಜೈ ಭಾರತ್
@vinayhosamanenijaguna
@vinayhosamanenijaguna 4 жыл бұрын
People like him should become chief ministers. Must appreciated sir.
@malappakadganchi3459
@malappakadganchi3459 4 жыл бұрын
He deeply studied real situation of society and he also know how to bring equality between rich and poor Wonderful fabulous person
@RajeshBlr
@RajeshBlr 4 жыл бұрын
It was very good speech by Mr Madhuswamy we want this kind of leaders who can change the people's wives
@muraligo3339
@muraligo3339 4 жыл бұрын
@@RajeshBlr guru lives kanappa wives alla :D
@subramanyamr4220
@subramanyamr4220 Жыл бұрын
Wah you are great Minister sir we will Proud of you Request all Politicians no there's Responsibility not looking to make money for there future politicions
@shridevi3152
@shridevi3152 4 жыл бұрын
ವಾಸ್ತವ ಬದುಕಿಗೆ ಸತ್ಯವಾದ ಮಾತು .......ಪ್ರತಿ ಒಂದು ವ್ಯಕ್ತಿ ಕೂಡ ಅರ್ಥ ಮಾಡಿಕೊಳ್ಳಲೇಬೇಕಾದ ಸತ್ಯದ ವಿಷಯ .....ವ್ಯಕ್ತಿಗೂ ವ್ಯಕ್ತಿತ್ವಕ್ಕೂ ಬೇರೆ ಬೇರೆ ರೀತಿಯ ಅರ್ಥಗಳಿವೆ ಅನ್ನೋದಕ್ಕೆ ನಿಮ್ಮ ಮಾತೇ ಸಾಕ್ಷಿ ....ಇವತ್ತಿನ ಲೋಕದಲ್ಲಿ ಸ್ವಾರ್ಥ ತುಂಬಿದ ಮನಸ್ಸುಗಳಿಗೆ ಮುಟ್ಟುವಂತಹ ವಿಷಯ
@maheshgh1969
@maheshgh1969 3 жыл бұрын
ಅದ್ಭುತವಾಗಿ ಮಾತನಾಡಿದ್ದಾರೆ. ಮುಖ್ಯಮಂತ್ರಿ ಆಗಲು ಯೋಗ್ಯ ವ್ಯಕ್ತಿ
@prathapgowdar5615
@prathapgowdar5615 4 жыл бұрын
Your speech 💯 true
@sudhakarvishnu5497
@sudhakarvishnu5497 4 жыл бұрын
ಇವತ್ತಿನಿಂದ ನಾನು ನಿಮ್ಮ ಫ್ಯಾನ್ ಸರ್
@grclaad6693
@grclaad6693 Жыл бұрын
Madhaswamy Avre Nimagondu dodda Salaam super speech
@UmeshGuruRayaru
@UmeshGuruRayaru 4 жыл бұрын
Superb & Honest Brilliant Speech
@ArunKumar-il4ch
@ArunKumar-il4ch Жыл бұрын
Sir no words to be words
@thimmeaithimmeaigowda688
@thimmeaithimmeaigowda688 4 жыл бұрын
ಸರ್ ನಿಮ್ಮ ಮಾತನ್ನು ಎಲ್ಲರೂ ಆತ್ಮಾಲೋಕನ ಮಾಡಿಕೊಳಬೇಕು 👍
@indratejasindra3536
@indratejasindra3536 2 жыл бұрын
ಸರ್ ನೀವು ಯಾವುದೇ ಪಕ್ಷ ಆಗಿರಬಹುದು ಆದರೂ ನಿಮಗೊಂದು ನಮಸ್ಕಾರಗಳು
@dayanandbelavigi8605
@dayanandbelavigi8605 Жыл бұрын
Evru mamma BJP minister Sir
@trueadmirer
@trueadmirer Жыл бұрын
@@dayanandbelavigi8605 🙏🙏🙏💓
@patharaju5865
@patharaju5865 4 жыл бұрын
ಸರ್ ಹಳ್ಳಿ ಜನರ ಬದುಕಿಗೆ ಆಸರೆಯಾಗಬೇಕು ಅದು ಜನನಾಯಕರ ನಿಜವಾದ ಪಾತ್ರ ಮತ್ತು ಗ್ರಾಮೀಣ ಬಾಗಗಳು ಉದ್ದಾರ ಸಾದ್ಯ
@ravisunakoppad2811
@ravisunakoppad2811 4 жыл бұрын
Super sir
@swaruparani9690
@swaruparani9690 Жыл бұрын
ಸೂಪರ್ ಸರ್ ಎಲ್ಲಾ ಬದಲಾವಣೆ ತರಲು ಶ್ರಮಿಸಬೇಕು
@ashok1479
@ashok1479 3 жыл бұрын
ನಿಜವಾದ ಶಾಸಕರ ಎಂದರೆ ನೀವು
@panduranganayaka1193
@panduranganayaka1193 4 жыл бұрын
ಸ್ವಾರ್ಥ ಸರ್ ಎಲ್ಲರಿಗೂ ಸ್ವಾರ್ಥ ತುಂಬಿದ ಮನಸ್ಸಿನಿಂದ ಯಾವ ಸಮಾಜ ಸೇವೆ ನಿರೀಕ್ಷೆ ಇಟ್ಟುಕೊಳ್ಳಬೇಕು ಸರ್.ಎಲ್ಲಾನೂ ಕೆಟ್ಟು ಹೋಗಿದೆ ಸರ್
@user-nj5tr6wn4y
@user-nj5tr6wn4y 3 жыл бұрын
ಅದ್ಭುತ ಸರ್ 👌🏿 ಸಂವಿಧಾನವನ್ನು ಪಕ್ಷಾತೀತವಾಗಿ ಎಲ್ಲರೂ ಬಳಸಿಕೊಂಡು ಹಳ್ಳಿ,ರಾಜ್ಯ,ದೇಶವನ್ನು ಅತ್ಯುನ್ನತ ಮಟ್ಟದಲ್ಲಿ ನಿಲ್ಲಿಸುವ ಪ್ರತಿಜ್ಞೆ ಮಾಡಬೇಕು ಸರ್ ❤
@rakeshgowdagowda3081
@rakeshgowdagowda3081 4 жыл бұрын
ಅಣ್ಣ ನಿಮ್ಗೆ ಒಂದು ಓಟು ಹಾಕಿದು ಸಾರ್ಥಕ ಹಾಗಿದೇ boos
@PRAVINKUMAR-ly7by
@PRAVINKUMAR-ly7by 4 жыл бұрын
Rakesh gowda Gowda ತುಣ್ಣೆ ಉಣ್ಣು
@eminemjustin5360
@eminemjustin5360 4 жыл бұрын
@@PRAVINKUMAR-ly7by Rakesh Yako.. Nim Amma Nim tangi Nim Akka Yalarnu kalsu Nan free idine nan chipusthine... nan tunne na... Bega kalso 🤣
@ozwannoronha3884
@ozwannoronha3884 3 жыл бұрын
Recent call record kelu..
@user-th4ib7xp1o
@user-th4ib7xp1o 2 жыл бұрын
good
@akshayakumar9061
@akshayakumar9061 4 жыл бұрын
Best knowledgeable person among present members of bjp... Person like him ,siddu always grace this house...delighted and enjoyed sir speech..
@shakappabharatiya8527
@shakappabharatiya8527 4 жыл бұрын
Kelsa kadime maathu jaasti yella rajakarani galu aste sir just mind wash people only talking development purpose not working social purpose
@jayaramadmjs2964
@jayaramadmjs2964 4 жыл бұрын
Best knowledgeable Person among present members of Bjp
@BoostKannadaOfficial
@BoostKannadaOfficial 4 жыл бұрын
Fact of the day is '' It's people who has to change themselves instead of changing the system''
@sanjeevchincholi8441
@sanjeevchincholi8441 4 жыл бұрын
Great talk ..sir..we really need many more discussions like this in assembly and society...
@shastrimedhatithi
@shastrimedhatithi 4 жыл бұрын
We need many more of you
@mrlankesh4485
@mrlankesh4485 2 жыл бұрын
Good thoughts for the building nation
@vivekanandbhise9160
@vivekanandbhise9160 4 жыл бұрын
Awsm Sir, huge Respect sir. U should b the future for Karnataka after B S Y.
@siddubiradarsiddubiradar8141
@siddubiradarsiddubiradar8141 4 жыл бұрын
Well speech
@kumarswamymc433
@kumarswamymc433 4 жыл бұрын
One of the best speechs I have heard recently, hats off to Madhuswamy.
@prakashs9948
@prakashs9948 3 жыл бұрын
Sir your message is true and real.,but our leader mind runs towards money and cast side ,so when these educated leaders and follwers cultivate in their lives.
@rameshsr2696
@rameshsr2696 2 жыл бұрын
Very.Very Good.speech.
@bemurgenavnath6315
@bemurgenavnath6315 3 жыл бұрын
Superb speech swamy sir... and whatever u said it's true and it's touch to my heart...
@abdulnazeemar2678
@abdulnazeemar2678 4 жыл бұрын
Well said sir U said Actualls what is going on in our Country, If this practically we have done Our India is Top Role model for Other countries Entire world✌🏻❤
@ragunatht.g6259
@ragunatht.g6259 4 жыл бұрын
ಮಾದುಸ್ಸಾಮಿ ಉತ್ತಮ ಗುಣಮಟ್ಟದ ಮಾತು
@nageshwaryoga3743
@nageshwaryoga3743 2 жыл бұрын
Great. Very great Madhuswamy.
@huligeppasb4763
@huligeppasb4763 3 жыл бұрын
ಸೂಪರ್ ಸರ್
@huligeppasb4763
@huligeppasb4763 3 жыл бұрын
ಸೂಪರ್
@maheshdpprajakiya3842
@maheshdpprajakiya3842 4 жыл бұрын
Madhuswami sir next CM
@brammach1109
@brammach1109 3 жыл бұрын
What a speech sir great👏👏👏👏
@sumanthraj223
@sumanthraj223 Жыл бұрын
ನಿಜಕ್ಕೂ ರಾಜಕೀಯದವರಿಗೆ ಹೃದಯವಿದ್ದರೆ ಒಮ್ಮೆ ಆಲೋಚಿಸಬೇಕು.
@bsgopalakrishna3160
@bsgopalakrishna3160 Жыл бұрын
ನಿಮಗೆ ಅನಂತ ಅನಂತ ವಂದನೆಗಳು ಸಾರ್
@madhanmallu4906
@madhanmallu4906 4 жыл бұрын
ಅದ್ಭುತ ಮಾತುಗಳನ್ನ ಆಡಿದೀರಾ sir.....
@vinaykorlahalli5820
@vinaykorlahalli5820 4 жыл бұрын
I don't known why 200 people disliked this. Aren't they belong to this society?
@arunkumar-yw8tw
@arunkumar-yw8tw 3 жыл бұрын
Shri madhu swamy sir very nice speach we want you should be the chief minister of Karnataka you will be the good administrator for our Karnataka knowledge bank of bjp great speach
@shrimantk6626
@shrimantk6626 Жыл бұрын
Very beautiful and useful information we are like yours knowledge
@user-ju9uu5hj2f
@user-ju9uu5hj2f 4 жыл бұрын
ಇವರ ಮಾತನ್ನು ಸರಿಯಾಗಿ ಎಲ್ಲಾ ರಾಜಕೀಯ ನಾಯಕರು ಅರ್ಥ ಮಾಡಿಕೊಂಡು ಅದನ್ನು ಪಾಲಿಸಿದರೆ ನಮ್ಮ ಸಮಾಜ ಉದ್ದಾರವಾಗುವುದಂತು ಸುಳ್ಳಲ್ಲ
@arunlokesh3037
@arunlokesh3037 4 жыл бұрын
Eavaru nejaavada hirro
@user-ju9uu5hj2f
@user-ju9uu5hj2f 4 жыл бұрын
Yes bro
@mumamaheswara5745
@mumamaheswara5745 Жыл бұрын
ಮಾಧುಸ್ವಾಮಿ ಅವರಿಗೆ ಜನರ ಬಗ್ಗೆ ತುಂಬಾ ಚಿಂತನೆ, ಕಳಕಳಿ ಮೆಚ್ಚುವಂತಹದು. ಆ ವಿಚಾರದಲ್ಲಿ ಒಳ್ಳೆಯ ನಡೆ ಬೇಕು. ಒಳ್ಳೆಯ ಮಂತ್ರಿ ಅಂದರೆ ಅವರ ಹಾಗೆ ಆಗಬೇಕು
@shankararamaswamy2801
@shankararamaswamy2801 Жыл бұрын
Mainly Siddaramaiah and Dks should understand they are fighting each other for power and money
@sunilsuni4785
@sunilsuni4785 2 жыл бұрын
Super sir hands of u sir👌
@chandrab6787
@chandrab6787 Жыл бұрын
ತುಂಬಾ ತೂಕವಾದ ನುಡಿ ಮುತ್ತುಗಳು
@shastrimedhatithi
@shastrimedhatithi 4 жыл бұрын
First of all we highly appreciate your views, your words We need many more of you. Not one Gandhiji can transform India we need many more of you. Hats off to you. Your words transcend beyond party , caste, colour, creed.
@nagarajp3587
@nagarajp3587 3 жыл бұрын
Really appreciate the way minister kept the reality in the floor of the house but this should not be just limited to the session this should in practical...thanks minister
@mohamedarief49
@mohamedarief49 4 жыл бұрын
Rare mla in assembly
@kshri6650
@kshri6650 4 жыл бұрын
Population increase is root of all probleme.
@sharathsharath7726
@sharathsharath7726 4 жыл бұрын
ನಿಜಕ್ಕೂ ತುಂಬಾ ಉತ್ತಮವಾದ ಮಾತು.. gratest speech...
@Nikhil-pb3cy
@Nikhil-pb3cy 4 жыл бұрын
Next CM of Karnataka madhuswamy Sir.
@dadavali1989
@dadavali1989 4 жыл бұрын
Wow.. nijwaglu... manviyathe manushya ali idde antha.. iwarnu nodi kalibeku
@rajashekharapg652
@rajashekharapg652 4 жыл бұрын
ಮಾದುಸ್ವಾಮಿಯವರೆ ನಿಮ್ಮ ಆಲೋಚನೆ ಅದ್ಬುತವಾಗಿದೆ
@sonyretriever6660
@sonyretriever6660 4 жыл бұрын
Ayyo mundeva obru claps madilvalro. Adhuke avru hellidhu idhu kithodhu rajakiya Anthaa. Anyway nan kade indhaa atleast ' J c madhu swamy sir ge 👏👏👏👏👏👏👏👏👏👏👏👏👏👏👏
@mgchandrakanth
@mgchandrakanth 3 жыл бұрын
Excellent outstanding impressive honest expressions of a Minister. God bless him.
@jagdeeshbg9752
@jagdeeshbg9752 3 жыл бұрын
Maadhu Swamy sir and Ramesh Kumar sir is are good speech and thinking the village peoples
@jagadeeshjagadeesh4976
@jagadeeshjagadeesh4976 Жыл бұрын
My dear Anna Super talk 👍👍👌👌
@sangannasangu7634
@sangannasangu7634 4 жыл бұрын
Hats up To u Sir
@jeevanjeeva8679
@jeevanjeeva8679 4 жыл бұрын
Sir really great speech ❤️❤️👌👌👌
@umapathimaligamani4690
@umapathimaligamani4690 Жыл бұрын
ಸಮಾಜಕ್ಕೆ ಒಳ್ಳೆಯ ಸಂದೇಶ ಸರ್
@manjunathshastri5480
@manjunathshastri5480 3 жыл бұрын
Very nice information..good thought...suitable for CM candidate.....
@santhoshamasantu3804
@santhoshamasantu3804 4 жыл бұрын
My fev political leader 🔥♥️
@jagadishujjappanahalli725
@jagadishujjappanahalli725 4 жыл бұрын
Super Sir.... I like it your speech..... :-)
@nageshwaryoga3743
@nageshwaryoga3743 2 жыл бұрын
Superb
@ashokpujeri4723
@ashokpujeri4723 2 жыл бұрын
Your tolking is right Sir
@mouneshpanchal4762
@mouneshpanchal4762 4 жыл бұрын
Well speech sir ❤️🙏🙏🙏
@prakashnatekar1114
@prakashnatekar1114 4 жыл бұрын
Fabulous speech by madhuswamy.
@dineshgnaik5218
@dineshgnaik5218 3 жыл бұрын
ಸೂಪರ್ ಸರ್ ಬಿ ಜೆ ಪಿ ಲೀ ಇವ್ರೇ cm ಆಗ್ಬೇಕಿತ್ತು
@mallikarjunmaalik43
@mallikarjunmaalik43 Жыл бұрын
ನಿಮ್ಮ ಮಾತುಗಳನ್ನು ಕೇಳಿ ಅವರ ಮೇಲೆ ಗೌರವ ಹೆಚ್ಚು ಆಯ್ತು
@saniiyams
@saniiyams 4 жыл бұрын
Superb 👌 I think other MLA’s should learn lesson from you time to work for people rather than working for selfishness
@dileepmitra7861
@dileepmitra7861 4 жыл бұрын
Very good discussion about savidhan thankful for assembly.
@srinivasareddy1979
@srinivasareddy1979 3 жыл бұрын
This person should be our next chief minister
@basavarajnimbal9125
@basavarajnimbal9125 Жыл бұрын
No body is working according to their self conscious every elected member shall understand I am proud of Madhu ಸ್ವಾಮಿ who has spoken most appropriately
@navadishaddi7740
@navadishaddi7740 4 жыл бұрын
Excitement speech sir 👏
@rajeshhs3496
@rajeshhs3496 3 жыл бұрын
Super talk about fact sir good
@karegoudag2306
@karegoudag2306 2 жыл бұрын
ಅದ್ಭುತ ಪ್ರತಿಭೆ. ಸರ್. ತುಂಬಾ ಅರ್ಥ ಪೂರ್ಣ ಮಾತುಗಳು ತಮ್ಮಿಂದ ಬಂತು.
@manojreddy968
@manojreddy968 4 жыл бұрын
4:15 super word sir 😍😍
@sureshmdm3063
@sureshmdm3063 4 жыл бұрын
Good speech, h d d family learnt a lesson from him,
@manjun6311
@manjun6311 4 жыл бұрын
Sureshmd M Madhu Swamy devegowdru shishya
@corporatefintax6212
@corporatefintax6212 4 жыл бұрын
Learning no time and position are required... Some times we learn many things from childrens..
@rameshsr2696
@rameshsr2696 2 жыл бұрын
Very very good speech
@anilhubballi6893
@anilhubballi6893 2 жыл бұрын
Lovely talk
@siddusiddu6258
@siddusiddu6258 4 жыл бұрын
Sir. ....nivu cm aagbeku ade nam aase....
@ManjuManju-ru8pz
@ManjuManju-ru8pz 4 жыл бұрын
Ramesh sir.. Rajeev sir and madhuswamy sir... First time I felt very proud of those MLAs
@shanthrajpy3469
@shanthrajpy3469 2 жыл бұрын
super speech
50 YouTubers Fight For $1,000,000
41:27
MrBeast
Рет қаралды 140 МЛН
THEY made a RAINBOW M&M 🤩😳 LeoNata family #shorts
00:49
LeoNata Family
Рет қаралды 39 МЛН
🤔Какой Орган самый длинный ? #shorts
00:42