Prestige ಗಿರಣಿ ಮಷೀನ್ ಅತಿ ಕಡಿಮೆ ಬೆಲೆಯಲ್ಲಿ ಯಾರು ಬೇಕಾದರೂ ಖರೀದಿ ಮಾಡಿ ಈಗ ಮನೆಯಲ್ಲೇ ಹಿಟ್ಟು ತಯಾರಿಸಿ | Mill

  Рет қаралды 1,380,995

Goli Inside Hit

Goli Inside Hit

Жыл бұрын

Prestige ಗಿರಣಿ ಮಷೀನ್ ಅತಿ ಕಡಿಮೆ ಬೆಲೆಯಲ್ಲಿ ಯಾರು ಬೇಕಾದರೂ ಖರೀದಿ ಮಾಡಿ ಈಗ ಮನೆಯಲ್ಲೇ ಹಿಟ್ಟು ತಯಾರಿಸಿ | Mill ‪@goliinsidehit‬
Check out my previous videos
ಮ್ಯಾಜಿಕ್ ಅಕ್ಕಿ ಬೇಯಿಸುವುದು ಬೇಡ,ಒಲೆ ಬೇಡ, ವಿದ್ಯುತ್ ,ಕುಕ್ಕರ್ ಬೇಡ ಯಾವಾಗ ಬೇಕಾದರೂ ಅನ್ನ ಮಾಡಿ | Magic Rice
• ಮ್ಯಾಜಿಕ್ ಅಕ್ಕಿ ಬೇಯಿಸುವ...
ಈ ಮಷೀನ್ 5 ನಿಮಿಷದಲ್ಲಿ ಎಲ್ಲಾ ರೀತಿಯ ಅಡುಗೆ ಎಣ್ಣೆ ಮಾಡಿಕೊಡುತ್ತೆ ಅತಿ ಕಡಿಮೆ ಬೆಲೆಯಲ್ಲಿ | Cooking Oil machine
• ಈ ಮಷೀನ್ 5 ನಿಮಿಷದಲ್ಲಿ ಎ...
#rice
#cooking
#grinder
#flourmillmachine
#kitchengadgets
#factsinkannada
#news
#oilextractionmachine
#kitchensupplies
This video is about the "Prestige grain Grinder " This video is not sponsored and the opinions expressed in this video are my own and not influenced in any way.
Copyright Disclaimer Under Section 107 of the Copyright Act 1976,
allowance is made for "fair use" for purposes such as criticism, comment, news reporting, teaching scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use."
This Video Is About Tips Note This is Educational Informational Purpose Only
social links:-
facebook- / goliinsidehit
twitter- / hitgoli
Instagram- / sudheendrarm

Пікірлер: 544
@nagaveniputti699
@nagaveniputti699 Жыл бұрын
ತುಂಬಾ ತುಂಬಾ ಧನ್ಯವಾದ ನಿಮಗೆ... ಎಲ್ಲರಿಗು ಇದು ಉಪಯೋಗ ಆಗುತ್ತೆ.. ಹೀಗೆ.. ಒಳ್ಳೆ ಒಳ್ಳೆ ವೀಡಿಯೋ ಮಾಡಿ... ನಮಗೆ ತುಂಬಾ help ಆಗುತ್ತೆ
@shankuntallan8063
@shankuntallan8063 Жыл бұрын
ಈ ಮಷೀನ್ ತುಂಬಾ ಚನ್ನಾಗಿದೆ ಬಡವರಿಗೆ ಸ್ವಲ್ಪ ಕಷ್ಟ ಕಂತಿನ ಮೇಲೆ ದೊರಕುವಹಾಗಿದ್ದಾರೆ ಚನ್ನಾಗಿತ್ತು ಪ್ರೆಸ್ಟಿಜ ಕಂಪನಿ ನನ್ನ ಅಚ್ಚುಮೆಚ್ಚಿನ ಕಂಪನಿ ಅದರ ಮೇಲೆ ತುಂಬಾ ನಂಬಿಕೆ
@RACHETAPATIL
@RACHETAPATIL Жыл бұрын
Tell me about Nataraj Aata maker machine
@radeeshpavi5898
@radeeshpavi5898 Жыл бұрын
ಒಳ್ಳೆಯ ಮಾಹಿತಿ ಸರ್ 🙏
@mamathavijaykumar2018
@mamathavijaykumar2018 Жыл бұрын
ನೀವು ತಗೊಂಡಿದ್ದೀರ.ಬಳಸುತ್ತಿದ್ದರಾ
@pandappachavadar270
@pandappachavadar270 Жыл бұрын
ತುಂಬಾ ಚೆನ್ನಾಗಿದೆ ಸರ್ ಧನ್ಯವಾದಗಳು ಆದ್ರೆ ಕಂತಿನ ಮೇಲೆ ಕೊಡುವುದಾದರೆ ಚೆನ್ನಾಗಿರುತ್ತಿತ್ತು ಸರ್
@bksbks1812
@bksbks1812 Жыл бұрын
S it's a true friend 👍👍👍👍
@ramesharamesh2380
@ramesharamesh2380 Жыл бұрын
ಗಿರಣಿ ಕೆಲಸಗಾರರು ಇಂತಹ ಒಳ್ಳೇ ಯಂತ್ರ ಖರೀದಿಸಿ ಗ್ರಾಹಕರಿಗೆ ಒಳ್ಳೇ ಸೇವೆ ಮಾಡಿ ಕೊಟ್ಟರೆ ಅವರಿಗೂ ಒಳ್ಳೇದು ನಮಗೂ ಒಳ್ಳೇದು.
@anithahj5096
@anithahj5096 Жыл бұрын
ಮನೆಯಲ್ಲೇ ಅಡುಗೆ ಎಣ್ಣೆ ತಯಾರಿಸುವ ಮೆಷೀನ್ ಬಗ್ಗೆ ಮಾಹಿತಿ ತಿಳಿಸಿ.
@gangamma1075
@gangamma1075 Жыл бұрын
Aduge,enne
@shwetharajholeyar7245
@shwetharajholeyar7245 Жыл бұрын
Howdu mahiti nidi
@bksbks1812
@bksbks1812 Жыл бұрын
S it's a true friend 👍👍👍👍
@chandannasajjan1353
@chandannasajjan1353 Жыл бұрын
ಮನೆಯಲ್ಲಿ ಎಣ್ಣೆ ತಯಾರಿಸುವ ಮೆಷೀನ್ ಎಲ್ಲಿ ಸಿಗುತ್ತದೆ ಮಾಯಿತಿಕೋಡಿ
@VinayBharatIndia
@VinayBharatIndia Жыл бұрын
10000₹
@Parshram_Jogez
@Parshram_Jogez Жыл бұрын
ಸರ್, ಹಾಗೆ ಕಡಿಮೆ ಬೆಲೆಯ ಎಣ್ಣೆ ತೆಗೆಯುವ machine ಬಗ್ಗೆ ಮಾಹಿತಿ ಕೊಡಿ
@madhumathi9861
@madhumathi9861 Жыл бұрын
👌👌ಮಾ ಹಿ ತಿ ಗೆ 🙏🙏
@hemas7635
@hemas7635 Жыл бұрын
ಹೌದು ಸರ್
@dsusha1865
@dsusha1865 Жыл бұрын
ಒಳ್ಳೆ information sir ಒಣ ಮೆಣಸಿನ ಕಾಯಿ ಪುಡಿ ಆಗತ್ತಾ ನೀವು ವೀಡಿಯೋ ದಲ್ಲು ತೋರಿಸಿಲ್ಲ .
@goliinsidehit
@goliinsidehit Жыл бұрын
ಕಂಪನಿಯವರು ಹೇಳುವ ಪ್ರಕಾರ ಆಗುತ್ತೆ ಎಂದು ಹೇಳಿದ್ದಾರೆ ನೀವು ಒಂದು ಸಲ prestige shop ge ಹೋಗಿ ವಿಚಾರಿಸಬೇಕು👍🏻👍🏻
@shamallashamalla4998
@shamallashamalla4998 Жыл бұрын
ಅದ್ಭುತವಾದ ಸಂದೇಶವನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು ತುಂಬಾ ಉಪಯುಕ್ತವಾದ ಉಪಕರಣ TQ
@nu-xn9jg
@nu-xn9jg Жыл бұрын
ತುಂಬಾ ಅದ್ಭುತವಾಗಿದೆ ಬಡವರಿಗೆ ತುಂಬಾನೇ ಉತ್ತಮವಾದ ಮಷೀನ್ ಹಿಟ್ಟಿನ ಗಿರಣಿಗೆ ಕೊಂಡೋದರೆ ಇವತ್ತು ಬನ್ನಿ ನಾಳೆ ಬನ್ನಿ ಎಂದು ಸತಾಯಿಸುತ್ತಾರೆ
@user-qf8op8jd2k
@user-qf8op8jd2k 5 ай бұрын
Nana ke order mada de de phone number
@NagammaM-pl8ik
@NagammaM-pl8ik 5 ай бұрын
ಒಳ್ಳೆಯ ಮಾಹಿತಿ ಕೊಟ್ಟಿದ್ದೀರ ಸರ್ ತುಂಬಾ ಧನ್ಯವಾದಗಳು
@hulugappabarikar4944
@hulugappabarikar4944 Жыл бұрын
ತುಂಬಾ ಚೆನ್ನಾಗಿದೆ
@ramachandrabhat5623
@ramachandrabhat5623 Жыл бұрын
Thank you for informing latest information.. Awaiting such other machins.
@nagaveniputti699
@nagaveniputti699 Жыл бұрын
ತುಂಬಾ ತುಂಬ ಧನ್ಯವಾದಗಳು... ತುಂಬಾ ಒಳ್ಳೆ ಮಾಹಿತಿ ತಿಳಿಸಿ ಕೊಟ್ಟಿದಿರಿ
@nagavenig.486
@nagavenig.486 Жыл бұрын
Superb sir ತುಂಬಾ ಚೆನ್ನಾಗಿದೆ ಸರ್.
@tejashreepotdar2006
@tejashreepotdar2006 Жыл бұрын
Nice helpful information 👌👌 Thanku so much sir 🙏🙏
@ashadevika7820
@ashadevika7820 6 ай бұрын
ಸೂಪರ್ ಮಾಹಿತಿ ಸರ್ ಧನ್ಯವಾದಗಳು
@kausarbanuh9019
@kausarbanuh9019 Жыл бұрын
ಒಳ್ಳೆ ಮಾಹಿತಿ ಕೊಟ್ಟಿದ್ದೀರ ಸರ್ ತುಂಬಾ ಧಾನ್ಯವಾದ್ಗಳು
@user-qf8op8jd2k
@user-qf8op8jd2k 5 ай бұрын
Order
@user-qf8op8jd2k
@user-qf8op8jd2k 5 ай бұрын
Yah aata ka chakki kaisa order
@user-qf8op8jd2k
@user-qf8op8jd2k 5 ай бұрын
I Giri Nandini order Marathi
@ananthkumar9661
@ananthkumar9661 Жыл бұрын
ತುಂಬು ಹೃದಯದ ಧನ್ಯವಾದಗಳು🙂🙂🙏🙏🙏
@jagadeshtirakanagoudra8810
@jagadeshtirakanagoudra8810 Жыл бұрын
Jagadeshi
@AnilKumar-ed8kz
@AnilKumar-ed8kz Жыл бұрын
Naanu ಇದೇ ಕಂಪನಿ ಯಲ್ಲಿ ಕೆಲಸ ಮಾಡೋದು. ನಮ್ಮ ಕಂಪನಿ ನನ್ನ ಹೆಮ್ಮೆ 👍👍👍👍👌
@goliinsidehit
@goliinsidehit Жыл бұрын
super 👌🏻👌🏻ವಿಡಿಯೋ ನೋಡಿದ್ದಕ್ಕಾಗಿ ತುಂಬಾ ತುಂಬಾ ಧನ್ಯವಾದಗಳು
@Indirayn
@Indirayn Жыл бұрын
Can you just recommend for atleast 3 installments
@ratnamalaratnamala4842
@ratnamalaratnamala4842 Жыл бұрын
ನಿಮಗೆ ಕಮ್ಮಿ ಗೆ ಸಿಗ ಬಹುದು ಅನ್ನಿಸುತ್ತೆ ನಿಮ್ಮ ಮನೆ ಯಲ್ಲಿ ಇದೆ ಯ ನಮಗೆ kanthalli ಕೊಡು ತ್ತಾರ
@Chinimagombe
@Chinimagombe Жыл бұрын
ನುಣ್ಣನೆ ಪುಡಿ ಆಗುತ್ತಾ...ತರಿ ತರಿ ಇರುತ್ತಾ..ಸರಿಯಾಗಿ ತಿಳಿಸಿ
@user-rv4kf6ps5e
@user-rv4kf6ps5e Жыл бұрын
How much price
@parimalapari121
@parimalapari121 Жыл бұрын
Tumba chennagide thank you
@noeloliven4418
@noeloliven4418 Жыл бұрын
Hey Super Sudheendra... Super information 😊 and Thank You Very Much For Your Research And Presentation And Your Efforts
@imtiazahmedkhazi1820
@imtiazahmedkhazi1820 Жыл бұрын
What about the regular maintenance and replaceable parts and costing
@renukafashiontrendz6380
@renukafashiontrendz6380 Жыл бұрын
ಒಳ್ಳೆಯ ಮಾಹಿತಿಯನ್ನು ನೀಡಿದ್ದೀರಾ ಧನ್ಯವಾದಗಳು
@shivaleelavathibangalore2644
@shivaleelavathibangalore2644 Жыл бұрын
Thanks for the information. Raagi mudde maduva machine bagge tilisi
@rameshbadhya4274
@rameshbadhya4274 Жыл бұрын
Fine dhanyavadagalu
@abc...124
@abc...124 Жыл бұрын
Thank you sir... Very good information...
@binduprakasher9253
@binduprakasher9253 3 ай бұрын
ಮೊದಲನೆಯದಾಗಿ ಧನ್ಯವಾದಗಳು ನಮಗೆ ಬತ್ತದ ಸಿಪ್ಪೆ ಸುಲಿಯುವ ಯಂತ್ರ ಬೇಕಾಗಿದೆ ಗೃಹ ಬಳಕೆಗಾಗಿ ದಯವಿಟ್ಟು ಇದರ ಮಾಹಿತಿಯನ್ನು ಕೊಡಿ
@subrayasomayaji4483
@subrayasomayaji4483 9 ай бұрын
Really good information . Thank u sir......
@vhiremath8947
@vhiremath8947 Жыл бұрын
ತುಂಬಾ ಚೆನ್ನಾಗಿದೆ ಸರ್ 🙏
@ushamk874
@ushamk874 Жыл бұрын
Tq so much sir .tq so much
@shailajaobalappa4798
@shailajaobalappa4798 Жыл бұрын
good job bro, can you share any good portable wet grinder for home.
@shekarsreelashmidevinamhas2016
@shekarsreelashmidevinamhas2016 Жыл бұрын
ಅಡುಗೆ ಎಣ್ಣೆ ಮಿಷನ್ ತೋರಿಸಿ ಬೇಕು 🙏🙏🙏
@narasimhamurthybsn1965
@narasimhamurthybsn1965 Жыл бұрын
Essential information tq sir
@menakake7384
@menakake7384 Жыл бұрын
Thank you very much sir.
@kaklchadrashejar1143
@kaklchadrashejar1143 7 ай бұрын
Very good suggetion I will buy it thanks
@sheelamashale4173
@sheelamashale4173 Жыл бұрын
Vallaye mahite. V nice and compact machine
@bksbks1812
@bksbks1812 Жыл бұрын
ನಮಗೆ water proof ಮಿಷನ್ ಬೇಕಿದೆ ದಯವಿಟ್ಟು ತಿಳಿಸಿ ನಿಮ್ಮ ವೀಡಿಯೊಗೆ ಧನ್ಯವಾದಗಳು 🙏🙏🙏🙏🙏
@limam6520
@limam6520 Жыл бұрын
Thanks for the product info
@arunamythriarunamythri1507
@arunamythriarunamythri1507 Жыл бұрын
Super yalli siguthe
@guruprasadbhattarahalli6624
@guruprasadbhattarahalli6624 Жыл бұрын
Many thanks.
@manjunathamanjunathabullet5032
@manjunathamanjunathabullet5032 Жыл бұрын
Please give information about top 5 best wet grinders and 💧💧water purifiers
@somashekhardesai9588
@somashekhardesai9588 10 ай бұрын
Thanks for good information sir
@maheshwarim7351
@maheshwarim7351 Жыл бұрын
Pls share information abt slow moving stone grinding machine ( like the traditional one)
@Rangammap-yt8ll
@Rangammap-yt8ll 2 ай бұрын
ಸೂಪರ್
@anjalianju888
@anjalianju888 Жыл бұрын
ತುಂಬಾ ತುಂಬಾ ಧನ್ಯವಾದಗಳು ನನಗೆ ಇದರ ಬಗ್ಗೆ ಮಾಹಿತಿನೇ ಗೊತ್ತೇ ಇರಲಿಲ್ಲ ಶೋರೂಮಿಗೆ ಹೋಗಿ ನೋಡುತ್ತೇನೆ ... ನನಗೆ ಇದು ಬೇಕು 👌🏻👌🏻
@goliinsidehit
@goliinsidehit Жыл бұрын
ನನ್ನ ವಿಡಿಯೋ ನೋಡಿದ್ದಕ್ಕಾಗಿ ಧನ್ಯವಾದಗಳು😇
@t.sramakrishnapparamakrish9112
@t.sramakrishnapparamakrish9112 11 ай бұрын
Good information for families
@kaveri123-vj8ch
@kaveri123-vj8ch 6 ай бұрын
ಧನ್ಯವಾದಗಳು
@veerappadevaru3574
@veerappadevaru3574 Жыл бұрын
ಬೆಲೆ ಎಷ್ಟು ಸರ್ ❤
@spurthynarayan7009
@spurthynarayan7009 Жыл бұрын
Wow nice information super 👌 👍 😍
@sugannaaangadi7258
@sugannaaangadi7258 Жыл бұрын
Super tq 🥰
@shakuntalagurumath4802
@shakuntalagurumath4802 Жыл бұрын
Good information
@jayalaxmiyajurvedi3383
@jayalaxmiyajurvedi3383 Жыл бұрын
Tumba upayukta mahiti
@shruthib.g4083
@shruthib.g4083 Жыл бұрын
Awesome invention
@jayshree5141
@jayshree5141 Жыл бұрын
Good information 👌👌👌👍🌷🌷🌷
@vadirajarao6602
@vadirajarao6602 Жыл бұрын
Very good Information.
@gayatriam8354
@gayatriam8354 Жыл бұрын
Oil tegeyuva machine bagge tulsi TQ good information
@meenaxipatil951
@meenaxipatil951 Жыл бұрын
ತುಂಬಾ ಚೆನ್ನಾಗಿ ಇದೆ ಮನೆಯಲ್ಲಿ ಅತ್ಯಾವಶ್ಯಕತೆ ಇದೆ ಮಶೀನ್
@anpujaggi279
@anpujaggi279 Жыл бұрын
Thanks it is good .can we grind red dried chilly for sambhar or rasam powder
@arpitha5442
@arpitha5442 Жыл бұрын
Any oil extracting machine, please make a review
@sarojadoreraj3668
@sarojadoreraj3668 Жыл бұрын
Wow very nice 👍👌💐
@bhagyastorebhushan4998
@bhagyastorebhushan4998 Жыл бұрын
Good information 🙏🙏
@funnygurutelugu
@funnygurutelugu Жыл бұрын
nice information
@vanitugowdagowda823
@vanitugowdagowda823 Жыл бұрын
Am waiting this type of machine...ok I will visit once in presta shop
@nagalaxmilaxmi9705
@nagalaxmilaxmi9705 Жыл бұрын
Meshin ಬಗ್ಗೆ ತುಂಬಾ ಚೆನ್ನಾಗಿ ಮಾಹಿತಿ kottedderi dhanyavadagalu
@sadashivpatil7236
@sadashivpatil7236 2 ай бұрын
This is nice machine. Thanks
@shilpalailesh3649
@shilpalailesh3649 Жыл бұрын
Thank you sir... 💐💐💐
@darshankp7340
@darshankp7340 Жыл бұрын
ಅಣ್ಣ ತುಂಬಾ ತುಂಬಾ 🤝💐❤
@bhagyatp8780
@bhagyatp8780 Жыл бұрын
Wow super👌
@bharatm9727
@bharatm9727 Жыл бұрын
Good video can buy
@kalegowdaggowda2010
@kalegowdaggowda2010 Жыл бұрын
It is very.benificent
@channappachannappa4120
@channappachannappa4120 7 ай бұрын
Thankyou
@sulochanakulkarni5412
@sulochanakulkarni5412 Жыл бұрын
ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್. 🙏
@somuchirag973
@somuchirag973 Жыл бұрын
Super information
@sumalnsiddesh402
@sumalnsiddesh402 Жыл бұрын
Super..Hage oil machine bagge thisi
@veenakulkarni7204
@veenakulkarni7204 Жыл бұрын
I am very much thankful for this information
@deepakarthikrecipes2636
@deepakarthikrecipes2636 Жыл бұрын
Hi bro....simple chapati rotti maker thorsi....daily use ge
@sheelab1918
@sheelab1918 Жыл бұрын
Useful video
@reelskingdm
@reelskingdm Жыл бұрын
ಸಗಣಿಯಿಂದ ಬಣ್ಣ ತಯಾರಿಸೊದರ ಬಗ್ಗೆ ತಿಳಿಸಿ
@bharathashettygeetha9683
@bharathashettygeetha9683 Жыл бұрын
Supar👌
@shubamgt4884
@shubamgt4884 5 ай бұрын
Super
@netravathimadiwalar8983
@netravathimadiwalar8983 Жыл бұрын
ತುಂಬಾ ಚೆನ್ನಾಗಿದೆ ಸರ್ ಮತ್ತು ಈ ಮಶೀನ ದೊಡ್ಡದು ಇದೆಯಾ .ಈ ಮಶೀನನ್ನು ಎಲ್ಲಿ ಬೇಕಾದರೂ ಇಡಬಹುದಾ. ಪ್ಲೀಸ್ ಹೇಳಿ ಅದು ಅಲ್ಲದೇ ಮನೆಯಲ್ಲಿ ಕುಳಿತು ದುಡಿಮೆ ತೋರಿಸಿ ಪ್ಲೀಸ್
@mahaboobsabsab320
@mahaboobsabsab320 6 ай бұрын
Tq sir
@manoharmanu758
@manoharmanu758 Жыл бұрын
Very useful
@virupannamedikinal
@virupannamedikinal Жыл бұрын
Super nice sir👆👆👆
@purushothamreddy96
@purushothamreddy96 Жыл бұрын
Fine info
@indraniprasad4010
@indraniprasad4010 Жыл бұрын
ಮಾಹಿತಿಗೆ ಧನ್ಯವಾದ
@goliinsidehit
@goliinsidehit Жыл бұрын
ವಿಡಿಯೋ ನೋಡಿದ್ದಕ್ಕಾಗಿ ತುಂಬಾ ತುಂಬಾ ಧನ್ಯವಾದಗಳು😇😇
@geetabannur6246
@geetabannur6246 Жыл бұрын
ತುಂಬಾ ಚೆನ್ನಾಗಿ ದೆ
@nagarajrt3597
@nagarajrt3597 Жыл бұрын
Super.sir.
@bhavimanichandrakant1416
@bhavimanichandrakant1416 Жыл бұрын
Very best
@nasreenbanu5809
@nasreenbanu5809 10 ай бұрын
Coconuts,almonds,yellu and ground nut powder machine bagge tilisi PlZ
@suryakanth3165
@suryakanth3165 Жыл бұрын
Nice
@ddaswathaiah4047
@ddaswathaiah4047 Жыл бұрын
Very good
@yashodhayashu4019
@yashodhayashu4019 Жыл бұрын
Super 👌
@chandrashekharaganganagoud2683
@chandrashekharaganganagoud2683 Жыл бұрын
Good news
@claradsouza3809
@claradsouza3809 Жыл бұрын
Very nice
@cppnk
@cppnk Жыл бұрын
Please provide information about blades replacement and other maintenance please ..
@goliinsidehit
@goliinsidehit Жыл бұрын
There are no blades in this machine ...mill rocks technology have been used for grinding ...these rocks have 5 years gurranty from the company I have told in video
@cppnk
@cppnk Жыл бұрын
@@goliinsidehit thank you sir
@goliinsidehit
@goliinsidehit Жыл бұрын
Welcome 👍🏻
@user-kn1zn5cc2b
@user-kn1zn5cc2b 7 ай бұрын
Good.
@h.p.lokeshgowda9075
@h.p.lokeshgowda9075 7 ай бұрын
ಚೆನ್ನಾಗಿ ಇದೆ ಬಡವರಿಗೆ ತುಂಬ ಅನುಕೂಲ ಆಗುತ್ತೆ ಇದರ ಬೆಲೆ ಎಸ್ಟು ತಿಳಿಸಿ
@user-bq6ub4kh4z
@user-bq6ub4kh4z 2 ай бұрын
Supar
@namadevuppar7748
@namadevuppar7748 Жыл бұрын
Nimdhu. Good habit. Sar
@suraksharathod9665
@suraksharathod9665 Жыл бұрын
Super sir
КАРМАНЧИК 2 СЕЗОН 7 СЕРИЯ ФИНАЛ
21:37
Inter Production
Рет қаралды 553 М.
Sana Grain Mill
1:00
Sana Products
Рет қаралды 6 М.
I suspect someone is playing tricks, but I have no evidence
0:27
КОМПОТ В СОЛО
0:16
⚡️КАН АНДРЕЙ⚡️
Рет қаралды 13 МЛН
DO YOU HAVE PARENTS LIKE THIS?
0:19
dednahype
Рет қаралды 9 МЛН
Кот Оказался В ЗАПАДНЕ🙀☠️
0:38
ИССЛЕДОВАТЕЛЬ
Рет қаралды 6 МЛН
BABY Comedy : Birthday Baby and Kind Man ❤️
0:36
BABY Comedy
Рет қаралды 15 МЛН