Public TV Belaku | ರಾಷ್ಟ್ರ ಭಕ್ತಿ ಮೆರೆದ ರಾಯಚೂರಿನ ಬಾಲಕನ ಶಿಕ್ಷಣಕ್ಕೆ ನೆರವು | HR Ranganath

  Рет қаралды 138,280

Public TV

Public TV

Ай бұрын

Public TV Belaku | ರಾಷ್ಟ್ರ ಭಕ್ತಿ ಮೆರೆದ ರಾಯಚೂರಿನ ಬಾಲಕನ ಶಿಕ್ಷಣಕ್ಕೆ ನೆರವು | HR Ranganath
#publictv #belaku #hrranganath
Watch Live Streaming On www.publictv.in/live
Download Public TV app here:
Android: play.google.com/store/apps/de...
iOS: apps.apple.com/in/app/public-...
Keep Watching Us On KZfaq At: / publictvnewskannada
Watch More From This Playlist Here: / publictvnewskannada
Read detailed news at www.publictv.in
Subscribe on KZfaq: kzfaq.info...
Follow us on Google+ @ plus.google.com/+publictv
Like us @ / publictv
Follow us on twitter @ / publictvnews
--------------------------------------------------------------------------------------------------------
Public TV brings to you the latest updates from all walks of life, be it politics or entertainment, religion or sports, crime or any other thing. Keep watching...

Пікірлер: 314
@user-lb7op3qn1w
@user-lb7op3qn1w Ай бұрын
ರಾಷ್ಟ್ರಭಕ್ತಿಗೆ ಗೌರವ ಸಲ್ಲಿಸಿದ ಈ ಪುಟ್ಟ ಬಾಲಕನಿಗೆ ನಮ್ಮದೊಂದು ಸಲಾಮ್...... 💐💐💐💐
@neelakanthpattar473
@neelakanthpattar473 Ай бұрын
😅😅😅😅😅😅😅😅😅😊kiiií we all q,,
@GirijaJmath
@GirijaJmath 26 күн бұрын
Crp ಬೆನಚಿಂಚೋಳಿ ತಾ. ಹುಮ್ನಾಬಾದ್ ಇವರಿಂದ ಈ ಪುಟ್ಟ ಬಾಲಕನಿಗೆ ನಮ್ಮ ದೊಂದು ಸಲಾಮ್
@Benkibenki-
@Benkibenki- Ай бұрын
ರಂಗಣ್ಣ ದಯವಿಟ್ಟು ಒಳ್ಳೆ ಹುಡುಗ ಅವನಿಗೆ ಶಿಕ್ಷಣ ಕೊಡಿ ನಿಮ್ಮಿಂದ ಎಸ್ಟು ಸಹಾಯ ಆಗುತ್ತೆ ಅಷ್ಟು ಮಾಡಿ 🎉❤
@Benkibenki-
@Benkibenki- Ай бұрын
Hatsup 🎉❤ ಇಂತ ಹುಡುಗ ನಮ್ಮ ದೇಶದ ಉತ್ತಮ ಪ್ರಜೆ ಆಗಲಿ god bless you putta,
@lingarajtschandrashekhar4064
@lingarajtschandrashekhar4064 Ай бұрын
ಬಾಲಕನ ದೇಶ ಪ್ರೇಮಕ್ಕೆ ಶಿರಸಾಷ್ಟಾಂಗ ಗೌರವ , ಅಭಿನಂದನೆಗಳು
@rohanjavali3013
@rohanjavali3013 Ай бұрын
ಕಳೆದ ಕೆಲವು ದಿನಗಳಿಂದ ಬರಿ ನಕಾರಾತ್ಮಕ ವಿಷಯಗಳನ್ನೇ ತುಂಬುವ ಸಮಯದಲ್ಲಿ ಮನಸ್ಸಿಗೆ ಖುಶಿ ಕೊಡುವ ಇ ಕಾರ್ಯಕ್ರಮಕ್ಕೆ ಹೃದಯಪೂರ್ವ ಧನ್ಯವಾದಗಳು❤❤❤❤❤❤❤
@shivanagowdateshivu3796
@shivanagowdateshivu3796 Ай бұрын
@kumarkumarksb2633
@kumarkumarksb2633 Ай бұрын
ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತೆ ಜೈ ಹಿಂದ್ ಸರ್
@RAAVANA6655
@RAAVANA6655 Ай бұрын
ಕೆಟ್ಟವರ ಸಂಘ ಜಾಲಿ ಮರ ಇದ್ದಂಗ ಸಜ್ಜನರ ಸಂಗ ತೆಂಗಿನ ಮರ ಇದ್ದಂಗ... ❤️❤️❤️❤️❤️❤️
@lingarajtschandrashekhar4064
@lingarajtschandrashekhar4064 Ай бұрын
ರಂಗನಾಥ್ ಸರ್ ನಿಮ್ಮ ದೇಶ ಭಕ್ತಿಗೆ ಅಭಿನಂದನೆಗಳು,
@user-yo4nx1pk4s
@user-yo4nx1pk4s Ай бұрын
ಒಳ್ಳೆ ಕೆಲಸ ರಂಗಣ್ಣ 😢❤
@eswaranspsong2444
@eswaranspsong2444 Ай бұрын
Ranganath sir Actually iam tamilnadu but past 20 years iam in Karnataka (Hoskote, shimoga, now kolar) without fail iam watching your big bulletin, this belakku is realy great, go ahead your support need this society, salute sir
@user-se3kd2pf8q
@user-se3kd2pf8q Ай бұрын
ರಂಗಣ್ಣ ನಿಮ್ಮ ಈ ಸಮಾಜ ಕೈಂರ್ಯಕ್ಕೆ ನಮೋ ನಮಃ❤❤❤
@hanamantganiger7590
@hanamantganiger7590 Ай бұрын
🥹🥹 sir ಏನ್ ಹೇಳ್ಬೇಕು ಅಂತಾನೆ ಗೊತ್ತಾಗ್ತಿಲ್ಲ 🙏 ನಿನ್ನ ರಾಷ್ಟ್ರ ಪ್ರೇಮಕ್ಕೆ ನನ್ನದೊಂದು ಸಲಾಂ ಪುಟ್ಟ 🙏🇮🇳
@lingarajtschandrashekhar4064
@lingarajtschandrashekhar4064 Ай бұрын
ಒಳ್ಳೆಯ ಭವಿಷ್ಯ ಸಿಗಲಿ ಬಾಲಕನಿಗೆ
@gurunathanav8375
@gurunathanav8375 Ай бұрын
ಹೊಸ ದೀಪವೊಂದನ್ನು ಆರಲು ಬಿಡದೆ, ಪುನರ್ಜ್ವಾಲಿಸುವಂತೆ ಮಾಡಿದ ನಿಮ್ಮ ಸಂಸ್ಥೆಗೆ ನಮ್ಮದೊಂದು ನಮನ. ಸಂತೋಷನ ಬಾಳು ಬಂಗಾರವಾಲಿ. ನಿಮ್ಮ ತಂಡದ ಈ ರೀತಿಯ ಒಳಗೊಳ್ಳುವಿಕೆ ನಿಯಂತರವಾಗಿ ಮುಂದುವರಿಯಲಿ.
@nagappavalikar716
@nagappavalikar716 Ай бұрын
ಮೊದಲು ರಂಗನಾಥ ಸರವರಿಗೆ ಹೃದಯ ಪೂರ್ವಕ ನಮನಗಳು 💐🙏 ಸರ ಇಂತಹ ಒಬ್ಬ ಅಲೆಮಾರಿ ಬುಡಕಟ್ಟು ಜನಾಂಗದ ಒಬ್ಬ ಯುವಕನನ್ನು ಗುರುತಿಸಿ ಅವನ ವಿದ್ಯಾಬ್ಯಾಸ ಮುಂದುವರೆಸಲು ಪ್ರೋತ್ಸಾಹ ನೀಡಿದ ತಮಗೆ ವಂದನೆಗಳು 💐🙏 ಸರ ಅಭಿನಂದನೆಗಳು
@user-jf2wv3fj9q
@user-jf2wv3fj9q Ай бұрын
ಆ ಹುಡುಗನಿಗೆ ಒಳ್ಳೆಯದಾಗಲಿ ಆ ಹುಡುಗನಿಗೆ ಓದಲು ಅವಕಾಶ ಮಾಡಿಕೊಟ್ಟ ರಂಗಣ್ಣ ಅವರಿಗೆ ಹಾಗೂ ಅವರ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು.
@basavaraj401
@basavaraj401 Ай бұрын
ನಮ್ಮ ದೇಶದಲ್ಲಿ ದೇಶಭಕ್ತಿ ಕಿಂತ ಸ್ವಾರ್ಥ ಸ್ವಾರ್ಥ ಭಕ್ತಿಯೇ ಜಾಸ್ತಿ.
@siddarajkumar9338
@siddarajkumar9338 Ай бұрын
ರಂಗಣ್ಣ ರಂಗಣ್ಣ ಬಡವರ ಮಕ್ಕಳ ವಿದ್ಯಾಭ್ಯಾಸಕ್ಕೆ ಬೆಳೆಯುವುದಕ್ಕೆ ಸಹಾಯ ಮಾಡುತ್ತಿರುವ ನಿಮಗೆ ಅನಂತ ವಂದನೆಗಳು
@dharmendrack427
@dharmendrack427 Ай бұрын
Good work Sir .❤
@brkumar1968
@brkumar1968 Ай бұрын
ಜೈ ಹಿಂದ್ ಜೈ ಶ್ರೀ ರಾಮ್ ಜೈ ರಂಗಣ್ಣ❤❤❤❤❤🎉🎉🎉🎉🎉🎉🎉🎉🎉🎉
@LeelaRekha-hg6og
@LeelaRekha-hg6og Ай бұрын
ರಂಗನಾಥ್ ಅಣ್ಣ ನೀವು ತುಂಬಾ ಒಳ್ಳೆ ಕೆಲಸ ಮಾಡ್ತಾ ಇದ್ದೀರಾ thanks😢😢
@ANDAPPA.R
@ANDAPPA.R Ай бұрын
ಇಂತಹ ಕಾರ್ಯಕ್ಕೆ ನನ್ನ ಭಾವುಕ ವಂದನೆ ನನ್ನ ಬಾಲ್ಯದ ಶಿಕ್ಷಣ ನೆನಪಾಯಿತುನಾನು ಕೂಡ ಕಷ್ಟದ ಸ್ಥಿತಿಯಲ್ಲೇ ಸ್ನಾತಕ್ಕೊತ್ತರ ಪದವಿ ಪಡೆದಿನಿ ಸರ್ಕಾರಿ ಶಾಲೆ ನಮ್ಮ ಜೀವನ ಬೆಳಗಿಸಿದೆ ಕಷ್ಟ ಇದ್ದಾಗ ಮಾತ್ರ ಮನುಷ್ಯ ಎಚ್ಚರ ಇರೋಕೆ ಸಾಧ್ಯ
@kishordasgowda5292
@kishordasgowda5292 Ай бұрын
ನೀವು ರಂಗಣ್ಣನಾ hate ಮಾಡಿ ಇಲ್ಲಾ love ಮಾಡಿ, ಆದ್ರೆ ರಂಗಣ್ಣನ್ನ ignore ಮಾಡಕ್ಕೆ ಆಗಲ್ಲಾ 🫡🫡🫡🫡🫡
@user-je6qu7ot5q
@user-je6qu7ot5q Ай бұрын
😂😂😂
@Purna4436
@Purna4436 Ай бұрын
CM should have called this boy and provided him the required. Not sure whether CM knows this atleast now 😊 Thank you so much for recognizing, awarding n rewarding this child. May God bless this boy with good health, education, knowledge, ranks etc etc Jai Hind 😊
@JattingraysjJamadar-gc8qy
@JattingraysjJamadar-gc8qy Ай бұрын
ಸರ್ ನಾವು ನಿಮ್ಮ ಒಳ್ಳೆ ಕಾರ್ಯಕ್ಕೆ ನಮ್ಮದೊಂದು ಸಲಾಂ ಸರ್ ,,
@dmssharadhi
@dmssharadhi Ай бұрын
From the USA:ಸಮಾಜದ ಘನಘೋರತೆಯ ನಡುವೆ ಇದು ನನ್ನ ಅತ್ಯಂತ ಪ್ರೀತಿಯ ಒಳ್ಳೆಯ ಕಾರ್ಯಕ್ರಮ.
@shanthudesai9420
@shanthudesai9420 Ай бұрын
ಧನ್ಯವಾದಗಳು ಸರ್ 🙏💐❤
@gmprabhakar1
@gmprabhakar1 Ай бұрын
Such a good work. Hats off public TV. and by Ranganna❤
@harishb381
@harishb381 18 күн бұрын
ರಂಗಣ್ಣ ನಿಮಗೆ ಶುಭವಾಗಲಿ 🎉🎉
@vrmyageridailycurrentaffai1369
@vrmyageridailycurrentaffai1369 Ай бұрын
ರಂಗಣ್ಣ ಎನ್ನುವ ಒಂದು ಅದ್ಬುತ ಜೀವಿಯ ಅದ್ಬುತ ಮನಸ್ಸು ❤️❤️❤️❤️❤️
@ravikumargk6346
@ravikumargk6346 Ай бұрын
ಮೊದಲು ಆ ವಿಡಿಯೋ ಮಾಡಿದ ಯುವಕರಿಗೆ ಧನ್ಯವಾದಗಳು 🙏🏻 ರಂಗನಾಥ್ ಸರ್ ತುಂಬಾ ಧನ್ಯವಾದಗಳು 🙏🏻
@praneshpranii7379
@praneshpranii7379 Ай бұрын
@72sunmarar
@72sunmarar Ай бұрын
I salute the boys big heart ..without any expectations he did this.... My humble salutations to the boy and your efforts
@fakeerarabhanvi1449
@fakeerarabhanvi1449 Ай бұрын
ಗ್ರೇಟ್ ಪಬ್ಲಿಕ್ ಟಿವಿ
@ravikhanapursk2675
@ravikhanapursk2675 Ай бұрын
❤ ರಂಗನಾಥ ಸರ್ 💐🙏🙏
@bheemarayabheem732
@bheemarayabheem732 Ай бұрын
Hatsup sir good massage sir thanks for you
@Nature-mb6yo
@Nature-mb6yo Ай бұрын
Good work sir 🎉
@mahanteshjhgowda3069
@mahanteshjhgowda3069 Ай бұрын
Really greatful to public tv for this helpful social work
@krshetty1454
@krshetty1454 5 сағат бұрын
ಮುಂದೆ ಈ ಹುಡುಗ ಸೈನ್ಯಕ್ಕೆ ಸೇರುವನೆಂಬ ಅಂಬೋಣ ನನ್ನದು..❤❤
@anilgm9730
@anilgm9730 Ай бұрын
Anduke sir nivu andre namage ista❤
@user-lu8eo2oe7l
@user-lu8eo2oe7l Ай бұрын
ಬೆಳಕಿಗೆ ಇನ್ನೊಂದು ಹೆಸರು ಪಬ್ಲಿಕ್ ಟಿವಿ ರಂಗನಾಥ ಸರ್ ನೀಮಗೂಂದೂ ಸೆಲ್ಯೂಟ್ 🙏🙏🙏🇮🇳🇮🇳🇮🇳🇮🇳🇮🇳
@user-pz6lf3nj7k
@user-pz6lf3nj7k Ай бұрын
ರಂಗನಾಥ್ ಸರ್ ಒಳ್ಳೆಯ ಕೆಲಸಕ್ಕೆ ಕೋಟಿನಮನ
@geethar-xe2tf
@geethar-xe2tf Ай бұрын
Sir thank you very much God bless you sir forever and ever and you give a good speech and everything I am calling from Bangalore Geeta
@nareshsitalle5467
@nareshsitalle5467 Ай бұрын
Koti koti namanagalu sir nim paadakee Ranganath sir ge.
@basavaprabhuswamiji1021
@basavaprabhuswamiji1021 Ай бұрын
ಸರ್ ನಮ್ಮ ಸಮಾಜದಲ್ಲಿ ಇಂತಹ ಬಹಳಷ್ಟು ಮಕ್ಕಳು ಇದ್ದಾರೆ ಸರ್
@user-nx5fz3ww3l
@user-nx5fz3ww3l 2 күн бұрын
Ranganath sir🙏🙏🙏🙏🙏❤❤❤❤❤❤
@user-sn8qc9wi1f
@user-sn8qc9wi1f Ай бұрын
ಇದು ನಮ್ಮ ರಾಷ್ಟ್ರ ಗೀತೆಯ ಶಕ್ತಿ....
@chaitanyakulkarni801
@chaitanyakulkarni801 Ай бұрын
Very well initiative by PUBLIC TV❤❤❤
@kumarkumi5279
@kumarkumi5279 9 күн бұрын
Dhanyavadagalu ranganatha sir❤❤❤
@BKStudiokarnataka
@BKStudiokarnataka Ай бұрын
❤❤ನಿಮ್ಮ ನ್ಯೂಸ್ ದಿಂದ ಇನ್ನೂ ಹೆಚ್ಚು ಬಡವರಿಗೆ ಸಹಾಯವಾಗಲಿ.. ಇಂತಹ ಬಡವರ ಬಗ್ಗೆ ನ್ಯೂಸ್ ತೋರಸಿ ❤❤
@mutturajmadanabavi4097
@mutturajmadanabavi4097 Ай бұрын
Today only I seen his video, today night seeing in public TV identified him great sir🙏🏻💐 True Rashtra bhakti. ❤
@kathyasubash9797
@kathyasubash9797 Ай бұрын
Beautiful 💕 Thank you Mr. Ranganath🙏🙏🙏
@vishu7691
@vishu7691 Ай бұрын
very good work done by republic TV, i will donate some thing to trust. thanks
@harshithbangera8208
@harshithbangera8208 Ай бұрын
Public tv adu... republic alla guruu😅
@7a41reddy5
@7a41reddy5 Ай бұрын
Sir excellent 🎉❤
@YOURTUBE4PEPLE
@YOURTUBE4PEPLE Ай бұрын
Supper రంగన్న
@runtowinjoinarmy9862
@runtowinjoinarmy9862 Ай бұрын
Sir ನಾನು Direct exam 7 th ge ಹೋಗಿದ್ದು. 5 th class also Failed. But ನಂಗೆ Munde ಒಳ್ಳೆ Hostel, school ಸೇರಿ. Evaga Govt Job ಮಾಡತಿದಿನಿ. ಅವನು ಮುಂದೆ gellatane Sir. Great Full Work Sir❤❤❤
@varalakshmi9454
@varalakshmi9454 Ай бұрын
Tq sir 🎉🎉🎉🎉🎉👏👏👏👏👏👏🇮🇳🇮🇳🇮🇳🇮🇳jai hind
@basagoudpatil865
@basagoudpatil865 Ай бұрын
ರಂಗಣ್ಣ 😍
@LearnMLwithVikas
@LearnMLwithVikas Ай бұрын
Wonderful help Sir 🙏🏻🙏🏻🙏🏻🙏🏻
@rohinimavinakatte8350
@rohinimavinakatte8350 23 сағат бұрын
All the best my boy❤
@indifilm3174
@indifilm3174 Ай бұрын
It got me emotional..😓😓pls find like these and help them..we are with you.
@MuskanMuskan-ij1mb
@MuskanMuskan-ij1mb Ай бұрын
Nice ❤
@SureshSuresh-zy5fc
@SureshSuresh-zy5fc Ай бұрын
ಸೂಪರ್ ಸರ್
@veenamodaliyar7561
@veenamodaliyar7561 Ай бұрын
Good job @public tv ❤❤❤
@rangappay8728
@rangappay8728 20 күн бұрын
Handsof ranganna sir ❤
@sandhyarao6269
@sandhyarao6269 Ай бұрын
Awesome ❤❤❤
@sharanabasappa1601
@sharanabasappa1601 Ай бұрын
🙏🙏. TQ sir
@prashanthks5758
@prashanthks5758 23 сағат бұрын
Super sir
@basavarajubasavaraju837
@basavarajubasavaraju837 Ай бұрын
ನಿಮಗೆ ನೀವೇ ಸರಿ ಸಾಟಿ ❤
@user-zz4qr3ts5b
@user-zz4qr3ts5b 21 күн бұрын
Super sir 🙏 👏
@maheshn9426
@maheshn9426 Ай бұрын
Great Ranganna & public tv team hats off...👏👏🎉
@shamedali6629
@shamedali6629 19 күн бұрын
ರಂಗನಾಥ್ ಸರ್ ಒಳ್ಳೆತನಕ್ಕೆ ಕೋಟಿ ಕೋಟಿ ಕೃತಜ್ಞತೆ 🌹
@AniBujji-ne1uu
@AniBujji-ne1uu Ай бұрын
Good job Ranganna 🎉🎉🎉🎉🎉🎉
@user-xd3ej5qt2x
@user-xd3ej5qt2x Ай бұрын
Tq sir
@raghavendradeshpande9305
@raghavendradeshpande9305 Ай бұрын
Tanks to one who made ts video
@thrilochanam6638
@thrilochanam6638 Ай бұрын
hatsup public TV❤
@user-xd3ej5qt2x
@user-xd3ej5qt2x Ай бұрын
Tq sir ❤❤
@aravirangaswami3082
@aravirangaswami3082 Ай бұрын
Good job sir 🙏🏼
@devilfordevil
@devilfordevil 22 күн бұрын
Odu ennuvudu eshtu mukhya dhanyavaadagalu ranganath sir 😢❤❤❤
@assistantexecutiveengineer1728
@assistantexecutiveengineer1728 Ай бұрын
Good work
@nandinidhananjaya4414
@nandinidhananjaya4414 Күн бұрын
Hats off to him
@gir_iiic5861
@gir_iiic5861 Ай бұрын
super episode sir.good work
@saraswatibetageri1153
@saraswatibetageri1153 Ай бұрын
Super. Sir
@nageshbharadwajkp4441
@nageshbharadwajkp4441 Ай бұрын
Super sir..❤
@kareppapiragi3812
@kareppapiragi3812 Ай бұрын
I really appreciate sir, one of best programme, nimmind tumbha help agata ide sir
@laharikannadakalike
@laharikannadakalike Ай бұрын
ನಿಮ್ಮ ಈ ವಿಶೇಷ ಕಾರ್ಯಕ್ರಮಕ್ಕೆ ಅಭಿನಂದನೆಗಳು
@muttujogi8103
@muttujogi8103 Ай бұрын
Thank uu public tv
@ravasabbiradar9677
@ravasabbiradar9677 Ай бұрын
ಅಭಿನಂದನೆ ಸರ್
@sukruthjr6219
@sukruthjr6219 Ай бұрын
Princi benkiii 🥰
@meerar6842
@meerar6842 Ай бұрын
Thank you Public TV 🎉❤
@Rameshnayak-qz9ud
@Rameshnayak-qz9ud Ай бұрын
❤super
@krishnappasathyappa9799
@krishnappasathyappa9799 20 күн бұрын
Nice sir
@akashpalanakar4934
@akashpalanakar4934 Ай бұрын
😢ಸೂಪರ್ ಸರ್
@mallikarjunbadiger6207
@mallikarjunbadiger6207 Ай бұрын
Very good
@manjunathpatil82
@manjunathpatil82 Ай бұрын
Publi tv ಗೆ ಅಭಿನಂದನೆಗಳು..
@eragegowda6562
@eragegowda6562 Ай бұрын
Great work sir🙏
@Venkateshps07
@Venkateshps07 Ай бұрын
God bless you🎉
@user-go9ct8bj5v
@user-go9ct8bj5v 7 күн бұрын
Abinandanegalu sir nimage
@kirankumar8148
@kirankumar8148 Ай бұрын
Love you rangannaaaaa🎉
@mohankumarguru
@mohankumarguru Ай бұрын
🙏🌹🙏🌹🙏👍🙏👌
Slow motion boy #shorts by Tsuriki Show
00:14
Tsuriki Show
Рет қаралды 9 МЛН
Heartwarming Unity at School Event #shorts
00:19
Fabiosa Stories
Рет қаралды 24 МЛН
Little girl's dream of a giant teddy bear is about to come true #shorts
00:32
Why did the Budget ruffle Rahul Gandhi?
4:26
Brut India
Рет қаралды 1,5 МЛН