Big Bulletin With HR Ranganath | Govt To Utilise SC/ST Funds For Guarantee Schemes | July 05, 2024

  Рет қаралды 534,210

Public TV

Public TV

4 күн бұрын

Big Bulletin With HR Ranganath | Govt To Utilise SC/ST Funds For Guarantee Schemes | July 05, 2024
#publictv #bigbulletin #hrranganath
Watch Live Streaming On www.publictv.in/live
Download Public TV app here:
Android: play.google.com/store/apps/de...
iOS: apps.apple.com/in/app/public-...
Keep Watching Us On KZfaq At: / publictvnewskannada
Watch More From This Playlist Here: / publictvnewskannada
Read detailed news at www.publictv.in
Subscribe on KZfaq: kzfaq.info...
Follow us on Google+ @ plus.google.com/+publictv
Like us @ / publictv
Follow us on twitter @ / publictvnews
--------------------------------------------------------------------------------------------------------
Public TV brings to you the latest updates from all walks of life, be it politics or entertainment, religion or sports, crime or any other thing. Keep watching...

Пікірлер: 1 200
@prakashsh8686
@prakashsh8686 3 күн бұрын
ದಲಿತ ಸಂಘಟನೆಯ‌ ನಾಲಾಯಕರೆಲ್ಲಾ ಎಲ್ಲಿ
@vinaykumarshetty1345
@vinaykumarshetty1345 3 күн бұрын
Maneli aramagi malgidare Election time alli active agtare
@aauthsukya9133
@aauthsukya9133 3 күн бұрын
Toilet eater
@Godse21
@Godse21 3 күн бұрын
Bro avrgu payment bandide ansuthhe adakke bandilla
@veerappamudagoudr8718
@veerappamudagoudr8718 3 күн бұрын
ಕಕ್ಕಾ ತಿಂದು ಬಿದ್ದವರೇ,,😅😅
@raghunk3280
@raghunk3280 3 күн бұрын
Yes sir
@bestofbarath
@bestofbarath 3 күн бұрын
ದೇಶದಲ್ಲಿ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 1 ಲಕ್ಷ ರುಪಾಯಿ ಕಥೆ ನೋಡಿದರೆ 2 ತಿಂಗಳುಗಳಲ್ಲಿ ಭಾರತವೇ ಮಾರಾಟ ಗ್ಯಾರಂಟಿ😅😅
@user-mj4sz3qi4b
@user-mj4sz3qi4b 3 күн бұрын
Hagadre modi saddillade Deshada 60% govt proparty Maariddu nimma kannige kaanlilwa?????????????
@Unfollowthem
@Unfollowthem 3 күн бұрын
ಚೀನಾ ಮತ್ತು US ಕೊಂಡುಕೊಳ್ಳುತ್ತಿತ್ತು...😂😂😂
@rakeshramachandra2654
@rakeshramachandra2654 3 күн бұрын
🤦
@mnkp1958
@mnkp1958 3 күн бұрын
😂😂😂❤
@anandakumargowda3258
@anandakumargowda3258 3 күн бұрын
ತಿರುಬೋಕಿ ಕಾಂಗ್ರೆಸ್, ಕಳ್ಳ ಕಾಂಗ್ರೆಸ್
@sathyaraj2585
@sathyaraj2585 3 күн бұрын
ಮಾತಾಡ್ರಪ್ಪ ಜೈ ಭೀಮ್ ನಮ್ಮ ಸಹೋದರರೇ ಮಾತಾಡಿ
@user-lp1pd8kd7v
@user-lp1pd8kd7v 2 күн бұрын
ಟಕಾ ಟಕ್ ಟಕಾ ಟಕ್😂😂😂 ಖತಂ😂😂😂 ಖತಂ😂😂 ರಾಹುಲ್ ಪಪ್ಪು ಖತಂ😂😂😂
@SN-iw4ld
@SN-iw4ld 2 күн бұрын
Avarige Brahminns kaarana yelladakku
@RameshPawar-il4jd
@RameshPawar-il4jd 2 күн бұрын
ಅವರು ಏನಿದ್ದರೂ ಕಟುಕನಿಗೆ ನಂಬುವುದು.
@kengaldiaries9790
@kengaldiaries9790 2 күн бұрын
Ninu helu sayoke bittilvalla jai bheem avru Constitution kottu Rama na introduce madavru nim kottiro kodugege helu jai bheem antha
@kengaldiaries9790
@kengaldiaries9790 2 күн бұрын
​@@SN-iw4ldbjp Sule makle thagothidare yaru bjp supportbmadi guarantee thagothiror mane alli appa sathogli
@hamzasystemadmin5632
@hamzasystemadmin5632 3 күн бұрын
ರಂಗಣ್ಣನ ಮಾತನ್ನು ಸರಕಾರ ಕೇಳಿದ್ರೆ ಒಳ್ಳೆದು. ನೀವು ಮುಂದುವರಿಸಿ ರಂಗಣ್ಣ
@kalcharlaxminarayanbhat1276
@kalcharlaxminarayanbhat1276 2 күн бұрын
Satya oppikollalla Hats off Ranganatha sir
@JanardhanG-fy6bp
@JanardhanG-fy6bp 2 күн бұрын
X
@manjunathadoddamani1489
@manjunathadoddamani1489 3 күн бұрын
ಎಲ್ಲಿ ಸ್ವಾಮೀ ದಲಿತ ಹೋರಾಟಗಾರರೇ.....ಯಾಕ್ ಸುಮ್ನಿದ್ದೀರಿ ,
@shravyaSbharadwaj
@shravyaSbharadwaj 3 күн бұрын
ಅವರೆಲ್ಲ ಬಲಿತರಾಗಿದ್ದಾರೆ😂
@shravyaSbharadwaj
@shravyaSbharadwaj 3 күн бұрын
ಅವರೆಲ್ಲ ಬಲಿತರಾಗಿದ್ದಾರೆ😂
@irappakoshtikoshti-pk5km
@irappakoshtikoshti-pk5km 2 күн бұрын
Avrige duddu sandayvagie congress party inda
@ganashyam256
@ganashyam256 Күн бұрын
They will stand when bjp does this work 😂😂
@shubhammirje007
@shubhammirje007 3 күн бұрын
ಕರ್ನಾಟಕ, ಕನ್ನಡ ಅಂತ ಬಡಕೊಳ್ಳೊರು ನೋಡಿ. ನಮ್ಮ ಕರ್ನಾಟಕವನ್ನು ಯಾವ ಪರಿಸ್ಥಿತಿಗೆ ತಂದಿದ್ದಾರೆ ಅಂತ.😢
@shravyaSbharadwaj
@shravyaSbharadwaj 3 күн бұрын
ನವೆಂಬರ್ ಇನ್ನೂ ಬಂದಿಲ್ಲ
@user-zz7cq4dh9l
@user-zz7cq4dh9l 3 күн бұрын
ಪುಗಸಟ್ಟೆ ಗ್ಯಾರಂಟಿ ಆಸೆಗೆ ಬಿದ್ದು ಮತ ಹಾಕಿದವರು ತಗೊಂಡು ಹೊಡ್ಕೊಳ್ಳೋದೇ ಒಂದು ಬಾಕಿ .😅😂😂😂
@basavaraj.324
@basavaraj.324 3 күн бұрын
ನಾವು ಹಾಕದೇ ಇರುವವರು ಹೊಡ್ಕೊಳ್ಬೇಕು ಏನೂ ಮಾಡೋಕಾಗಲ್ಲ
@Thinker-bs9xe
@Thinker-bs9xe 2 күн бұрын
Are they going to use 10000 crore from waqf board also
@suhanpjr
@suhanpjr 2 күн бұрын
A boli maklinda vote hakadavrigu problem 😢 sule makllu
@rahulsh8493
@rahulsh8493 2 күн бұрын
Adarali nivu baratteri😅
@kengaldiaries9790
@kengaldiaries9790 2 күн бұрын
Nim Amma thagothidre nim appa sathogli
@vamshikishore
@vamshikishore 2 күн бұрын
"ಅದು ಯೇನೆ ಆಗಲಿ , ಕರ್ನಾಟಕ ಆರ್ಥಿಕ ಸ್ಥಿತಿ ಹಾಳಾಗೋಗ್ಲಿ ನನಗ್ ಸಂಬಂಧ ಇಲ್ಲಾ, ನನಗೆ 2 ಸಾವಿರ ಬಂದ್ರೆ ಸಾಕು" ಅನ್ನೋ ಜನರೆ ಜಾಸ್ತಿ ನಮ್ಮ ಕರ್ನಾಟಕದಲ್ಲಿ .
@Humans--Natures.Blessings
@Humans--Natures.Blessings 2 күн бұрын
ಇಂಡಿಯಾದಲ್ಲಿ.... ಬರಿ ಕರ್ನಾಟಕದಲ್ಲಿ ಅಲ್ಲ 😀
@vamshikishore
@vamshikishore 2 күн бұрын
@@Humans--Natures.Blessings ✅
@vs1638
@vs1638 17 сағат бұрын
ಕರ್ನಾಟಕದಲ್ಲಿ ಸಿದ್ಧರಾಮ ದಲಿತರ ಮೀಸಲಾತಿ ಹಣ ತೆಗೆದು ಗ್ಯಾರಂಟೀ ಹಣಕ್ಕೆ ಹೊಂದಾಣಿಕೆ ಮಾಡಿದಾಗ ದಲಿತರು ಏಕೆ ಮೌನವಾದರು, ಅದೇ ರೀತಿ ಸ್ವಾಮೀಜಿಗಳು ಏಕೆ ಮೌನ, ದಲಿತ ಸಂಘಟನೆ ಏಕೆ ಸುಮ್ಮನೆ ಕೂತಿದಿರಿ, ವಿರೋಧ ಪಕ್ಷಗಳ ಬೊಬ್ಬೆ ಯಾಕಿಲ್ಲ, ಸ್ವತಃ ಮಲ್ಲಿಕಾರ್ಜುನ ಖರ್ಗೆ, ಮರಿ ಖರ್ಗೆ ಕಡಿಮೆ ಪಕ್ಷ ಮೌನ ಮುರಿದು ಮಾತನಾಡ ಬಾರದೆ ? ಯಡಿಯೂರಪ್ಪ ರೈತರಿಗೆ ಕಳುಹಿಸುತ್ತಿದ್ದ Rs 4000/- ಎಲ್ಲಿದೆ ಸಿದ್ದರಾಮರೆ. ಸಿದ್ದಾರಾಮರೆ ಹಿಂದಿನ ಅವಧಿಯಲ್ಲಿ ಸಹ ನೀವು ಮಧ್ಯಮ ವರ್ಗದವರನ್ನು ಕೀಳಾಗಿ ಆಡಳಿತ ಮಾಡಿದಿರಿ ಏನೂ ಪ್ರಯೋಜನ ಆಗಿಲ್ಲ. ಈಗಿನ ನಿಮ್ಮ ಸರಕಾರ ಸಹ ಏಟಿನ ಮೇಲೆ ಏಟು ಕೊಡುತ್ತಾ ಇರುವುದು ನಾವು ಕಂಡೆವು. ನೀವು ನಿಮ್ಮ ಸರಕಾರ ಉದ್ದಾರ ಮಡಿದು ಬರೆ ಮುಸ್ಲಿಂ ಜನಾಂಗವನ್ನು ಅಷ್ಟೇ. ಅಭಿವೃದ್ದಿ ಏನೂ ಇಲ್ಲ ನೀವು ಸುಳ್ಳು ಹೇಳುತ್ತಾ, ಬೊಗಳೆ ಬಿಡುತ್ತಾ ದಿನ ದೂಡುತ್ತ ಇದ್ದೀರಿ ಅಲ್ಲದೆ ನೀವೇ ಮಹಾ ಬ್ರಷ್ಟ ಪದವಿ ಪಡಕೋಡಿರಿ . ನಿಮ್ಮ ಸರಕಾರ ಬಂದ ನಂತರವೇ ರಾಜ್ಯದಲ್ಲಿ ಮುಸ್ಲಿಮರ ಅಟ್ಟಹಾಸ ಎಲ್ಲೇ ಮೀರಿದೆ . ನಿಮ್ಮ ಕೃಪ ಕಟಾಕ್ಷ ಅವರ ಮೇಲಿದೆ ಇದರ ನಿಯಂತ್ರಣ ನೀವು ಮಾಡೋಲ್ಲ. ರಂಗನಾಥ ಸರ್ ನಿಮ್ಮ ಸತ್ಯ , ಸಮರ್ಥ, ದಿಟ್ಟ, ಸರಕಾರಕ್ಕೆ ಕೊಟ್ಟ ಎಚ್ಚರಿಕೆಯ ಸುದ್ದಿ ಸಮರ್ಪಿಸಿದಿರಿ ನಿಮಗೆ ಅನಂತಾನಂತ ವಂದನೆಗಳು ಮತ್ತು ಧನ್ಯವಾದಗಳು. ನಾನು ಪಬ್ಲಿಕ್ ಟಿವಿ ವಾರ್ತೆ ಸದಾ ಕೇಳುತ್ತಾ ಇರು ತೇನೆ. ಕಾಮೆಂಟ್ ಬಾಕ್ಸಳ್ಳಿ ಕಾಮೆಂಟ್ ಹಾಕುತಿರುತೇನೆ ನಾನು ವಿಶ್ವನಾಥ್ ಮಂಗಳೂರು ಜೈ ಶ್ರೀ ರಾಮ್ ಜೈ ಭಾರತ್ ಮಾತಾ
@SiddappaKudiker
@SiddappaKudiker 6 сағат бұрын
100% gyaranty
@user-hr4lz8vz2m
@user-hr4lz8vz2m 3 күн бұрын
ದಲಿತರಿಗೆ ಉಟ್ಟು ದಡ್ಡ ಜನಗಳು ..ಅವರು ಮಶಿಷ ದಸರಾ ಮಾಡಕೆ ಅಷ್ಟೇ ಲಾಯಕ್..😂😂😂
@vinaykumarshetty1345
@vinaykumarshetty1345 3 күн бұрын
True
@shravyaSbharadwaj
@shravyaSbharadwaj 3 күн бұрын
ಎಸ್ಟೇ ಆದ್ರೂ ಕುರಿ ಕಾಯುವ ಅಭ್ಯಾಸ ಇತ್ತಲ್ಲ ಅದಕ್ಕೆ ಎಲ್ರುನ್ನು ಕಾಯುತ್ತಿದ್ದಾರೆ
@SN-iw4ld
@SN-iw4ld 2 күн бұрын
Avarige bramins dvesha madodaste gottu
@kalcharlaxminarayanbhat1276
@kalcharlaxminarayanbhat1276 2 күн бұрын
Yes sir good response
@kengaldiaries9790
@kengaldiaries9790 2 күн бұрын
Aduke Constitution and ram na introduce madidu aduke avr madirodune fallow madthiro Sule maklu nivgalu antha thiklu thill galu heli
@raghunupadyaya3698
@raghunupadyaya3698 3 күн бұрын
2 ತಿಂಗಳು ಐತು ಅಕ್ಕಿ ಹಣ. ಗೃಹಲಕ್ಷ್ಮಿ ನು ಇಲ್ಲ 😢
@basavarajtt5396
@basavarajtt5396 13 сағат бұрын
Haveri jilleyavaru namage akki hana bandide
@user-zz7cq4dh9l
@user-zz7cq4dh9l 3 күн бұрын
ರಸ್ತೆ ತಡೆದು, ಟೈರ್ ಗೆ ಬೆಂಕಿ ಹಚ್ಚಿ, ಅನುಕು ಶವ ಯಾತ್ರೆ ಮಾಡುವ ಹೊಲಾಟಗಾರರು ಎಲ್ಲಿ ನಾಪತ್ತೆಯಾಗಿದ್ದಾರೆ?ಮಾತಾಡ್ರೋ ಇವಾಗ 😂😂😂
@jayaramashenoy3370
@jayaramashenoy3370 3 күн бұрын
Ellaru tight agi malagiddare.
@user-zz7cq4dh9l
@user-zz7cq4dh9l 3 күн бұрын
@@jayaramashenoy3370 😂😂
@vinaykumarshetty1345
@vinaykumarshetty1345 3 күн бұрын
Horata bjp viriddha matra Khangress bikshe alli irorge horata haguvo nagu
@mnkp1958
@mnkp1958 3 күн бұрын
😂😂😂😂
@nandeepnandy34
@nandeepnandy34 3 күн бұрын
Avriggu ade duddali commission hogirutte...
@manjunathareddy5005
@manjunathareddy5005 3 күн бұрын
ಸಿದ್ದು ನಷ್ಟು ವರೆಸ್ಟ್ ಸಿಎಂ ಇನ್ನು ಮುಂದೆ ಬರಲ್ಲ ಹಿಂದೇನು ಬಂದಿಲ್ಲ 😂😂😂
@shreyasdakshinamurthy3526
@shreyasdakshinamurthy3526 3 күн бұрын
Worst cm not come before. Think twice that former cm is also one of the responsible for congress came to power.
@sushantbagali3076
@sushantbagali3076 3 күн бұрын
@@shreyasdakshinamurthy3526 BL Santosh is responsible for sidramiah becoming CM. If bs yediyurappa continued bs yediyurappa would have brought the majority in the last assembly election.
@sachin2842
@sachin2842 3 күн бұрын
​@@sushantbagali3076 he's busy pocso 😢😅
@vinaykumarshetty1345
@vinaykumarshetty1345 3 күн бұрын
​@@sushantbagali3076remember worst governance by bsy during corona, he is black mailer He has power to defeat bjp not make bjp win
@sachin2842
@sachin2842 3 күн бұрын
worst ante gowda family news al barthide elru members du 😂 bsy denotification fiasco martoita ? obba maga mla innoba mp anye modi no family politics in bjp ante😂
@manjuprema5830
@manjuprema5830 3 күн бұрын
ಜನರೇ ಸರಿ ಇಲ್ಲ
@user-hn7zs9yr4e
@user-hn7zs9yr4e 3 күн бұрын
100 %
@ajitshetty1602
@ajitshetty1602 3 күн бұрын
ಏಲ್ಲಾ ಗ್ಯಾರಂಟಿ ಗಳುನ್ನು ಬಂದ್ ಮಾಡಿ ಸೀ ಸರ್ ಮುಂಬರುವ ದಿನಗಳಲ್ಲಿ ತೋಂದರೇ ಅನುಭವೀಸಬೆಕಾಗುತ್ತೆದೆ
@shubhammirje007
@shubhammirje007 3 күн бұрын
ದಲಿತರು ಮಾತಾಡ್ರಪ್ಪಾ.😂😂
@lokeshnice8849
@lokeshnice8849 3 күн бұрын
ರಂಗಣ್ಣ ನೀನು ಅವತ್ತೇ ಗ್ಯಾರಂಟಿ ಘೋಶಣೆ ಮಾಡಿದಾಗ ಈ ದಿನದ ತರಾ ಉಗಿದಿದ್ದರೆ ರಾಜ್ಯದ ಉದ್ದಾರವಾಗುತಿತ್ತು.ಮುಂದಿನ ದಿನಗಳು ಅದೋಗತಿ 😢😢😢
@samarth9792
@samarth9792 3 күн бұрын
Announce madidaga helidare bro
@indiras7504
@indiras7504 2 күн бұрын
ರಂಗನಾಥ್ ಆಡಳಿತಾರೂಢ ಪಕ್ಷವನ್ನು ಸರ್ಯಾಗಿ ಬೆಂಡೆತ್ತಿದ್ದೀರಿ ಧನ್ಯವಾದಗಳು
@ashwathvishnu9607
@ashwathvishnu9607 2 күн бұрын
ಪಬ್ಲಿಕ್ ಟಿವಿ ರಂಗಣ್ಣ ಸರ್ ನಿಮಗೆ ಧನ್ಯವಾದ ನಿಮ್ಮಿಂದ ಇನ್ನೂ ಸತ್ಯ ಅನ್ನೋದು ಉಳಿದಿದೆ ಜೈ ರಂಗಣ್ಣ ಸರ್ 💐
@JyotiHugar-wf2zv
@JyotiHugar-wf2zv 2 күн бұрын
🙏👍💐👌
@user-wb8ep5cp3u
@user-wb8ep5cp3u 3 күн бұрын
ಎಲ್ಲಿ ಹೋದರು ಪ್ರಗತಿ,ಪರರಿ,ಲದ್ದಿವಂತರು,
@jayaramashenoy3370
@jayaramashenoy3370 3 күн бұрын
Ellaru suicide madikondru.
@user-qi5te1tm5o
@user-qi5te1tm5o 3 күн бұрын
Buddivantari anoke hogirabeke nivu...devara krapeyinda laddivantaru anta agbittide
@kalcharlaxminarayanbhat1276
@kalcharlaxminarayanbhat1276 2 күн бұрын
They blame only BJP Not Kongress... Where they get money
@vinayakh7730
@vinayakh7730 3 күн бұрын
ಗ್ಯಾರಂಟೀ ಘೋಷಣೆ ಮಾಡಿದವರ ಆಸ್ತಿ ಉಪಯೋಗ್ಸ್ಕೋಬಹುದಲ್ವ ?
@vinayakag.k1147
@vinayakag.k1147 3 күн бұрын
The best thought
@PW-jf7xw
@PW-jf7xw 2 күн бұрын
3 acre site ge cm 😢 alta eddare
@bharatiangadi4643
@bharatiangadi4643 Күн бұрын
ಪಪ್ಪು ಮೈನೋ ಪಿಂಕಿ ಸಿದ್ದು ಡಿಕೆ ಖರ್ಗೆ ಎಲ್ಲಾ ಕಾಂಗಿಗಳ ಆಸ್ತಿ ಜಪ್ತಿ ಮಾಡಿ ಗ್ಯಾರಂಟಿ ಕೊಡಿ
@jagadesha2680
@jagadesha2680 3 күн бұрын
ತೋರಿಸು ರಂಗಣ್ಣ ತೋರಿಸು ಬಿಡ ಬೇಡ ದಿನ ಇದ್ದುನೆ ತೋರಿಸು
@7thstdnemanagoud961
@7thstdnemanagoud961 3 күн бұрын
Swatantrya kodoku munche elliddi eppa ninu Setuvegale ellada hallige galige kesaralli odadi dralla nayakru gottilwa
@rajendramalya4785
@rajendramalya4785 2 күн бұрын
5 ಗ್ಯಾರಂಟಿ ಕೊಡಲು ನನಗೂ ಪ್ರೀ ನಿನಗೂ ಪ್ರೀ ಕಾಂಗ್ರೇಸ್ ಸರ್ಕಾರಕ್ಕೆ ಆಗದಿದ್ದರೆ ರಾಜೀನಾಮೆ ಕೊಟ್ಟು ತೊಲಗಲಿ🤣🤣🤣🤣🤣🤣🤣🤣🤣
@lakshmibhatracharya9128
@lakshmibhatracharya9128 3 күн бұрын
ದಯವಿಟ್ಟು ಬಡವರನ್ನು ಗುರುತಿಸಿ ನಾನು ಸಾಧ್ಯವಾದರೆ ರಂಗಣ್ಣ ನವರ ಹತ್ತಿರ ಮಾತನಾಡಬೇಕೆಂದು ಬಹಳ ವಾಗಿ ಆಸೆ ಇದೆ
@ChannaBasava-um8rw
@ChannaBasava-um8rw 2 күн бұрын
ರಂಗಣ್ಣ ಅವರೇ ನೀವು ಎಷ್ಟೇ ಬಡಿದುಕೊಂಡರು , ಜನ ಬೀದಿಗೆ ಇಳಿದು ಪ್ರತಿಭಟನೆ ಮಾಡುವ ವರೆಗೂ ಗ್ಯಾರಂಟಿ ಯಾಗಿ "ಗ್ಯಾರಂಟಿ " ಬಂದ್ ಮಾಡಲ್ಲ.......ಆದರೆ ಜನ ಪ್ರತಿಭಟನೆ ಮಾಡಲ್ಲ ಏಕೆಂದರೆ ಜನಪರ ಸರ್ಕಾರ😂😂😂
@rajashekhar3926
@rajashekhar3926 3 күн бұрын
ಏನೆ ಹೇಳಿ ನಾವು ಮೂರ್ಖ ಮತದಾರರು.
@rajeshcrasta4425
@rajeshcrasta4425 3 күн бұрын
10 ವರ್ಷ ಮುಂಚೆ ನಾನು ಒಬ್ಬ ಕಾಂಗ್ರೆಸ್ ಕಾರ್ಯಕರ್ತನಾಗಿದೆ ಈಗ ನಾನು ಅಲ್ಲ ಯಾಕೆಂದರೆ ಕಾಂಗ್ರೆಸ್ಸಿನ ಒಳಗಡೆನೆ ಭ್ರಷ್ಟಾಚಾರ ನಡೆಯುತ್ತಿದೆ
@shivashankarkarjagi1587
@shivashankarkarjagi1587 2 күн бұрын
ಪುಣ್ಣ್ಯಾ ಕಾಂಗ್ರೆಸ ಸರಕಾರ ಕೇಂದ್ರದಾಗ ಅಧಿಕಾರಕ್ಕೆ ಬಂದಿದಿದ್ದರೆ ಯಲ್ಲಾ ಬೆಲೆ ಗಗನಕ್ಕೆ ಗೊಗುತಿತ್ತು
@adtelkannada4852
@adtelkannada4852 3 күн бұрын
ನಿಮ್ಮ ಚಾನೆಲ್ ಬಿಟ್ಟು ಉಳಿದೆಲ್ಲ ಚಾನೆಲ್ ಉಪಯೋಗ ಇಲ್ಲಾ... 👍
@SVRaju_
@SVRaju_ 3 күн бұрын
ನಮ್ಮಲ್ಲಿ ಕೆಲವು ಜನರಷ್ಟು ನೀಚರು ಬೇರೆ ಯಾರು ಇಲ್ಲಾ.
@sls444
@sls444 3 күн бұрын
ಮುಂದಿನ ಪೀಳಿಗೆ ಚಪ್ಪಲ್ಲಲ್ಲಿ ಹೊಡಿತಾರ
@vinaykumarNcv
@vinaykumarNcv 3 күн бұрын
All credit goes to KARNATAKA PEOPLES 😂😂😂😂😂
@exhausttucker6428
@exhausttucker6428 3 күн бұрын
Epic Ranganna🔥😂
@RameshPawar-il4jd
@RameshPawar-il4jd 2 күн бұрын
ಆಹಿಂದ ಮುಖ್ಯಮಂತ್ರಿಯಿಂದ ದಲಿತರಿಗೆ ಭಾರಿ ಬಿರಿಯಾನಿ ಚೆನ್ನಾಗಿ ಕೊಟ್ಟಿದ್ದಾರೆ...........😂😂😂😂😂😂
@sesappagowda2455
@sesappagowda2455 3 күн бұрын
Karnataka is next divali
@vinaykumarNcv
@vinaykumarNcv 3 күн бұрын
No doubt 😂😂
@gulligulla9138
@gulligulla9138 3 күн бұрын
Already Diwali bro😢
@ashokhoogar5046
@ashokhoogar5046 3 күн бұрын
SC / ST funds misuse aaguthiruva bagge samudayad mahan nayakare summaniddare
@sushantbagali3076
@sushantbagali3076 3 күн бұрын
Sidramiah nijavada manuvadi
@VarunKumar-zl7ev
@VarunKumar-zl7ev 3 күн бұрын
Ayyo sc st tagline hidkondu odaado leaders ella kotigattale madi ittirtaare
@sanjaykiran7210
@sanjaykiran7210 3 күн бұрын
@@ashokhoogar5046 yaalirgu Congress Andre tumbha istha. Aadhe bjp madidre isthokke yellaru paritibhatane madutitdru. Bele heyrike antha, fund misuse antha,..etc but Congress madudarinda heynu mathaadola.
@sushantbagali3076
@sushantbagali3076 3 күн бұрын
@@sanjaykiran7210 Namma makalu CBSE school alli study maadtaare, nanagenu tension illa bidi.😓
@gnaniprema7481
@gnaniprema7481 3 күн бұрын
Avaru bjp adhikaradalli iddare matra bro road ge ilidu horadodu
@PramanagaudanayakPramanagaudan
@PramanagaudanayakPramanagaudan 3 күн бұрын
ವೆಂಕಟ ರಮಣ ಗೋವಿಂದ ಗೋವಿಂದ 👎👎👎👎👎
@shakthimicrocontrols4204
@shakthimicrocontrols4204 3 күн бұрын
ರಂಗಣ್ಣ ಸೂಪರ್. ದಿವ್ಯ ಚನ್ನಾಗಿ ಉಪ್ಪು ಖಾರ ಆಕ್ತಾರೆ.
@shravyaSbharadwaj
@shravyaSbharadwaj 3 күн бұрын
ಹುಳಿನೂ ಚೆನ್ನಾಗಿ ಹಿಂಡ್ತಾರೆ
@kalcharlaxminarayanbhat1276
@kalcharlaxminarayanbhat1276 2 күн бұрын
But it is 100 % true
@shivuraj7073
@shivuraj7073 2 күн бұрын
ರಾಹುಲ್ ಗ್ಯಾಂಡಿ ಅಧಿಕಾರಕ್ಕೆ ಬರದೇ ಅದೃಷ್ಟವಂತ. ಯಾಕೆಂದರೆ ಮೆಟ್ನಲ್ಲಿ ಏಟು ತಿನ್ನೋದು ತಪ್ಪಿದೆ. 😂😂😂 ಇಲ್ಲ ಅಂದಿದ್ರೆ ರೋಡ್ ರೋಡ್ನಲಿ ಚಪ್ಪಲಿ ಏಟು ಬಿದ್ದಿರೋವು😂😂😂😂
@maheshd11
@maheshd11 Күн бұрын
ನೀವು ಒಬ್ಬರೆ ರಾಹುಲ್ ಗ್ಯಾಂಡಿ ಅಂತ ಸತ್ಯನ ತಿಳಿದು ತೋರಿಸುತ್ತಿರುವುದು.M.K. ಗಾಂಧಿ ಹೆಸರನ್ನ ಸೇರಿಸಿಕೊಂಡು ದೇಶದ ಜನರನ್ನ ಮೂರ್ಖರನ್ನಾಗಿಸಿ ಬಂದಿರೋದು.
@chaitrahegade6464
@chaitrahegade6464 2 күн бұрын
ನೀಲಿ ಶಾಲಿಗೆ ಪೇಮೆಂಟ್ ಆಗಿದೆ ಅದಕ್ಕೆ ಯಾರು ಹೊಯ್ಕೊಳ್ಳೋಲ್ಲ
@naveenkumarbondade940
@naveenkumarbondade940 3 күн бұрын
Mr perfect ranganna
@arunsutar6428
@arunsutar6428 3 күн бұрын
Salute your public TV
@rajendramalya4785
@rajendramalya4785 2 күн бұрын
ನನಗೂ ಪ್ರೀ ನಿನಗೂ ಪ್ರೀ ಕಾಂಗ್ರೇಸ್ ಸರ್ಕಾರ ದಿವಾಳಿ 🤣🤣🤣🤣🤣
@sanjaykiran7210
@sanjaykiran7210 3 күн бұрын
Khatakat khatakat also the same effect. Just miss .. they didn't win.
@shrishailkarjagi3190
@shrishailkarjagi3190 3 күн бұрын
ಮೈನಾರಿಟಿ ಫಂಡ್ ಗ್ಯಾರಂಟಿ ಯೋಜನೆ ಉಪಯೋಗಿಸಿದರೆ ಸರ್ಕಾರ ಉಳಿಯಲ್ಲ. ಮೈನಾರಿಟಿ ಫಂಡ್ . Minaritty govermant.
@manjuprema5830
@manjuprema5830 3 күн бұрын
ಜನ kachada ಅದಕ್ಕೆ ಹೀಗೆ
@h.venkateshhebbar3269
@h.venkateshhebbar3269 3 күн бұрын
no 50 ml milk not added in milk packet Blufmasters
@usharanimagadishamarao7640
@usharanimagadishamarao7640 2 күн бұрын
Correct, ಒಂದು ತೊಟ್ಟು ಕೂಡ extra illa.
@shivanandashivanandak4281
@shivanandashivanandak4281 3 күн бұрын
💯 commision
@shravyaSbharadwaj
@shravyaSbharadwaj 3 күн бұрын
ಕುರಿ ಕಾಯುವ ಅಭ್ಯಾಸ ಇತ್ತಲ್ಲ ಅದಕ್ಕೆ ಎಲ್ಲರನ್ನೂ ಚೆನ್ನಾಗಿ ಮೇಯಿಸುತ್ತಿದ್ದಾರೆ.😂
@M.Charan-1991
@M.Charan-1991 2 күн бұрын
😂😂😂😂👌👌 Thukaali sidrama 😂😂
@sushantbagali3076
@sushantbagali3076 3 күн бұрын
Thank god, my children are studying in CBSE school & my children are getting educational benifits from the central government.
@kingofsharemarket7821
@kingofsharemarket7821 3 күн бұрын
0 development government.. Karnataka will b in debt by 2028.. karge is waste person if he keeps quite now.. karge and his son got full support from backward communities.. karge had crores of rupees but still backward and now they are looting their money but he is closing his eye
@vireshks9787
@vireshks9787 2 күн бұрын
ಅನುಭವಿಸಿದಾಗ ಮಾತ್ರ ಜನರಿಗೆ ಅರ್ಥವಾಗಬೇಕು
@lakshmibhatracharya9128
@lakshmibhatracharya9128 3 күн бұрын
ರಂಗಣ್ಣ ನವರಿಗೆ ತುಂಬಾ ತುಂಬಾ ಧನ್ಯವಾದಗಳು ಸಾರ್
@usharanimagadishamarao7640
@usharanimagadishamarao7640 2 күн бұрын
Nudidanthe nadediddeve, rangannansvare.
@KA48Appu
@KA48Appu 3 күн бұрын
ರಂಗಣ್ಣ ಒಂದು ಸಾರಿ ಗೃಹಲಕ್ಷ್ಮಿ ಫಲಾನುಭವಿಗಳ ಪಟ್ಟಿಯನ್ನು ಕಾಂಗ್ರೆಸ್ ಪದ್ಧತಿಯಲ್ಲಿ ಚೆಕ್ ಮಾಡಿ ನೋಡಿ..... ದಿಗ್ಭ್ರಮೆ ಆಗೋದಂತು ಗ್ಯಾರಂಟಿ..... 😂😂
@kashimath9412
@kashimath9412 3 күн бұрын
What a news sir very very very good ranganath sir 🙏🏻🙏🏻🙏🏻🙏🏻
@kkumar-xr3dz
@kkumar-xr3dz 3 күн бұрын
Ambedkar ge avamana madtidare e so called sangatanegalu
@RangappaKP
@RangappaKP 3 күн бұрын
SC st fund free scem lost today
@sureshfarangi5817
@sureshfarangi5817 3 күн бұрын
Waste CM and waste rahul planning, waste dks
@anandkumbar9705
@anandkumbar9705 3 күн бұрын
Ivra devalpment😂
@unlockingmind12
@unlockingmind12 3 күн бұрын
Today really I am fan of ranganata sir
@shriramachandra6699
@shriramachandra6699 2 күн бұрын
H.r Ranganath Sar super Sar 👌 👍 super jai sriram jai modigi is god p.m 🎉🎉🎉🎉🎉🎉🎉🎉🎉🎉🎉
@ashokaashoka616
@ashokaashoka616 3 күн бұрын
ರಂಗಣ್ಣ ಸರ್ ಸಿಎಂ ಮತ್ತೆ ಡಿ ಸಿಎಂ ಫೋನ್ ಮಾಡ್ಬಿಡಿ ಸರ್
@shekharmr1736
@shekharmr1736 3 күн бұрын
Soon after Covid Congress did 2-3 Karnataka bandh when BJP government was there, but this shameless BJP people are not doing anything. This is what happens when you involved in adjustment politics, shameless politicians and god only should save us😢
@vedashree648
@vedashree648 2 күн бұрын
For this also u r scolding bjp 😂😂😂 but can't see congress manipulation
@shekharmr1736
@shekharmr1736 2 күн бұрын
@@vedashree648 I’m saying this as a wellwisher of BJP, the only intention is they have to be aggressive in their protest to build trust in Karnataka people
@vedashree648
@vedashree648 2 күн бұрын
@@shekharmr1736 hm true 😊
@ganashyam256
@ganashyam256 Күн бұрын
Bjp very weak in Karnataka
@H-xj456
@H-xj456 3 күн бұрын
B j.p constitution change maduthe antha bobbe hakida congress rahul yelli eddane ??? Sc/ st gge misalada zaminu , ollgge hakki constitution foundation change madi bittru. 😅😅😅
@anandpatil7863
@anandpatil7863 3 күн бұрын
This is correct Ranganna Anna
@poorneshnaik1102
@poorneshnaik1102 2 күн бұрын
ಓಟು ಕೇಳೋಕೆ ಬಂದ್ದ ಕಾಂಗ್ರೆಸ್ ಕಾರ್ಯಕರ್ತರ ಮನೆ ಮುಂದ್ದೆ ಹೋಗಿ ಕೇಳ್ಬೇಕು.
@frpbypass8822
@frpbypass8822 3 күн бұрын
We missed from khata kat khata kat.....😂😂😂omg
@SureshSuri-kn3ud
@SureshSuri-kn3ud 3 күн бұрын
Nice 🎉
@sms8746
@sms8746 3 күн бұрын
ರಂಗಣ್ಣ❤❤🔥🔥🔥🔥🔥
@bm8762
@bm8762 3 күн бұрын
❤ ranganath sir
@naseerkhan5667
@naseerkhan5667 3 күн бұрын
Next chief minister Mr Ranganathan
@santhugowda7179
@santhugowda7179 3 күн бұрын
One and only siddramullla khan😂😂😂😂
@sushantbagali3076
@sushantbagali3076 Күн бұрын
@@naseerkhan5667 🤣
@Anonymous-male
@Anonymous-male Күн бұрын
Jai guarantee Jai Siddramaiah ✋🏻
@rameshkamanna1939
@rameshkamanna1939 3 күн бұрын
ತೂಲಗಿಸಿ ಕಾಂಗ್ರೆಸ್
@dayanandshetty8621
@dayanandshetty8621 2 күн бұрын
ಯಾರು ತೊಲಗಿಸಬೇಕು , ಬುದ್ಧಿ ಇಲ್ಲದ ಈ ಜನರು ಇರುವವರೆಗೆ, ದೇಶ ಹೀಗೆ ಇರೋದು.
@sharanayyahiremath9341
@sharanayyahiremath9341 2 күн бұрын
Its very unfortunate that media is playing a role of opposition party, what elected opposition party is doing dont know....Public TV is really doing a great job by bringing real facts to the notice of public...
@shambhuyatnalli7883
@shambhuyatnalli7883 2 күн бұрын
ಜೈ ಭೀಮ್ ಅಂತ ಕೂಗುವ ನಾಲಾಯಕ್ರು ಎಲ್ಲಿ ಇದ್ದಾರೆ.😅😅😅😅
@santoshmathapati5617
@santoshmathapati5617 3 күн бұрын
Please stop gyaranti sir
@raghavendradasara286
@raghavendradasara286 Күн бұрын
ರಂಗಣ್ಣ ಯಾವ ಲಕ್ಷ್ಮಿ 😂😂😅ಎಲ್ಲಾ ರಾಜಕೀಯ ಪಕ್ಷದವರು ಮಾಡೋದು ಇದೆಯಾ 😂😂ಅದರಲ್ಲೂ ಈಗಿನ ಪಕ್ಷ 😅😅
@deekshithrajks1359
@deekshithrajks1359 3 күн бұрын
Congratulations who vote for congress 👏...finally we are going towards fabulous Diwali 😂
@pavan060
@pavan060 3 күн бұрын
Guarantee amount baruta Ilwo atleast sc st amount barta itu ivaga adu illa ivaga
@ganeshpoojary8638
@ganeshpoojary8638 3 күн бұрын
👌👌👌
@maheshi654
@maheshi654 3 күн бұрын
Khata Khat Model State is Karnataka 😂😂😂
@sanjaybagmar5925
@sanjaybagmar5925 3 күн бұрын
Rahul ji Venugopal ji don't give unscientific freebies only to win elections
@subramanyambs2964
@subramanyambs2964 3 күн бұрын
Bharat matha ki jai
@balasubramaniyamgantasala4320
@balasubramaniyamgantasala4320 2 күн бұрын
For nxt election they will tell we will give 5000rs per month then again every one will vote for Congress.. People have to change their thinking and vote for a good candidate. They came into power because of free bees.
@SHIVALINGEGOWDA-wd3kx
@SHIVALINGEGOWDA-wd3kx 3 күн бұрын
👌👌👌👌
@varadakumar8241
@varadakumar8241 2 күн бұрын
Supreme court must interfear this matter
@agni2348
@agni2348 3 күн бұрын
All prize are increased.... No development work.. Alochol prize increased.... After 200 unit increase prize double
@umaghargi4765
@umaghargi4765 2 күн бұрын
Not prize, it's "price"
@agni2348
@agni2348 2 күн бұрын
@@umaghargi4765 ok
@gurubasappagouda5032
@gurubasappagouda5032 3 күн бұрын
Sir in kmf for one govt job 1000000 rupee how it will develop
@jaggakharvi2401
@jaggakharvi2401 2 күн бұрын
ಗ್ಯಾರಂಟಿ ಲಾಟರಿ ಟಿಕೆಟ್ ಇದ್ದಾಗೆ ಇನು ಲಾಟರಿ ಟಿಕೆಟಬರಬಹುದು ಸಾರಾಯಿಅಂಗಡಿಬರಬಹುದು ಒಟರೆ ನಮ್ಮರಾಜ್ಯಸರಕಾರಕೆ ಹಣ ಬೇಕು ಅಷ್ಟೆ😂😂😂
@pillappas3093
@pillappas3093 2 күн бұрын
Very Nice Imformesion sir,
@DhareppKatagighan-kh2ks
@DhareppKatagighan-kh2ks 3 күн бұрын
ದಲಿತ ನಾಯಕರು ಎಲ್ಲಿ
@vinaykumarshetty1345
@vinaykumarshetty1345 3 күн бұрын
Armagi malkondidate
@YashasK-c2t
@YashasK-c2t 2 күн бұрын
​@vinaykumarshetty1345 ಅಹಿಂದ ನಾಯಕನ ಹಿಂದೆ 😂😂😂
@khushi-js6bq
@khushi-js6bq 2 күн бұрын
ಎಲ್ಲಾ ಸತ್ತು ಹೋಗಿದ್ದಾರೆ
@MohdIbrahim-jd6bu
@MohdIbrahim-jd6bu 3 күн бұрын
Ranganna neenu valle adviser CM salegarnagu.
@tharunreddy8229
@tharunreddy8229 3 күн бұрын
Student ssp gone because of guarantees 😂
@lingappakawali4992
@lingappakawali4992 2 күн бұрын
You r Great Sir 🎉
@maheshi654
@maheshi654 3 күн бұрын
Where is Siddmullah now Champions of Dalit Rights Fighter ?
@shrishailkarjagi3190
@shrishailkarjagi3190 3 күн бұрын
Minaarity fund guaranty ಸ್ಕಿಮ್ ge use ಮಾಡ್ಡಲಾ?
@vinayavinay7953
@vinayavinay7953 2 күн бұрын
Muslim buda ki etra congesre government damur aguta ....
@vireshks9787
@vireshks9787 2 күн бұрын
ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದರೆ ಭಾರತ ದೇಶವನ್ನು ಮಾರಾಟ ಮಾಡುವುದು ಗ್ಯಾರಂಟಿ ಇತ್ತು ಅದೃಷ್ಟವಶಾತ್ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಬರಲಿಲ್ಲ ನಮ್ಮ ಅದೃಷ್ಟ
@manjupmanjup990
@manjupmanjup990 Күн бұрын
You are right sir 🙏🙏🙏🙏🙏👍👍👍👍👍👍
@Hoxm23
@Hoxm23 3 күн бұрын
Swag ranganna
@Gsoc2008
@Gsoc2008 3 күн бұрын
Please check the roads and garbage!! Worst maintainance
@BhimuHuda
@BhimuHuda 8 сағат бұрын
Raganatu sir 👌👌👌👌👍
@raghavendraholkar9180
@raghavendraholkar9180 2 күн бұрын
Super 👍
Me: Don't cross there's cars coming
00:16
LOL
Рет қаралды 13 МЛН
Did you believe it was real? #tiktok
00:25
Анастасия Тарасова
Рет қаралды 49 МЛН
КАРМАНЧИК 2 СЕЗОН 7 СЕРИЯ ФИНАЛ
21:37
Inter Production
Рет қаралды 516 М.
1 or 2?🐄
00:12
Kan Andrey
Рет қаралды 45 МЛН
Doddanna & Tennis Krishna Comedy Back 2 Back Comedy
18:43
Kannada Matinee
Рет қаралды 14 МЛН
Me: Don't cross there's cars coming
00:16
LOL
Рет қаралды 13 МЛН