No video

Big Bulletin With HR Ranganath | Siddu Accuses Centre For Discontinuing Sale Of Rice To States

  Рет қаралды 1,302,918

Public TV

Public TV

Күн бұрын

Big Bulletin With HR Ranganath | Siddu Accuses Centre For Discontinuing Sale Of Rice To States
#publictv #bigbulletin #hrranganath
Watch Live Streaming On www.publictv.in...
Download Public TV app here:
Android: play.google.co...
iOS: apps.apple.com...
Keep Watching Us On KZfaq At: / publictvnewskannada
Watch More From This Playlist Here: / publictvnewskannada
Read detailed news at www.publictv.in
Subscribe on KZfaq: www.youtube.co...
Follow us on Google+ @ plus.google.co...
Like us @ / publictv
Follow us on twitter @ / publictvnews
--------------------------------------------------------------------------------------------------------
Public TV brings to you the latest updates from all walks of life, be it politics or entertainment, religion or sports, crime or any other thing. Keep watching...

Пікірлер: 1 900
@akchintamani4105
@akchintamani4105 Жыл бұрын
ಎಲ್ಲಿಂದ - ಯಾರು ಕೊಡ್ತಾರೆ ಅಂಥ ಚುನಾವಣೆಗೆ ಮೊದಲೇ ಹೇಳಬೇಕಿತ್ತಲ್ಲವೇ ಸಿದ್ದಣ್ಣ
@vijayakumardhotargavi6176
@vijayakumardhotargavi6176 Жыл бұрын
Central Govt Should Give 2 x 9 =18 C Rore Jobs and Housing For All,,,,,,,,As promised by Centre in 2019,,,,,,,,Then Only Centre not To give Rice,,,,,,,
@rameshs4897
@rameshs4897 Жыл бұрын
​@@vijayakumardhotargavi6176 Annthamma Nimma Educational Qualification Yestu....🤔
@KiranKumar-yq8gk
@KiranKumar-yq8gk Жыл бұрын
​@@vijayakumardhotargavi6176 first ask Italian sonia madam why there family looted India for 60+ years, why india been underdeveloped and un employment issue. First check and give BJP next another 50 years chance.😂
@dracharya5037
@dracharya5037 Жыл бұрын
​@@vijayakumardhotargavi6176 if you have the qualifications then no one needs to give you a job. So STFU and study hard.
@shivajiraosavanth292
@shivajiraosavanth292 Жыл бұрын
​@@vijayakumardhotargavi6176p
@user-ts3dz9bk8s
@user-ts3dz9bk8s Жыл бұрын
ಕೈಯಲ್ಲಿ ಆಗದವನು ಮೈ ಪರಚಿಕೊಂಡ ಅನ್ನುವ ಹಾಗೆ, ಮಾತು ಆಡುವಾಗವಿಚಾರ ಮಾಡಬೇಕಿತ್ತು
@rajurajugovindaraju6775
@rajurajugovindaraju6775 Жыл бұрын
ಈ ಮಾತು ನಿಮ್ಮ ಮೋದಿಗೆ ಅನ್ವಯಿಸುತ್ತೆ.. ನುಡಿದಂತೆ ನಡೆಯುವ ಸಿದ್ದರಾಮಯ್ಯ..ಜೈ ಕಾಂಗ್ರೆಸ್
@rpatil9175
@rpatil9175 Жыл бұрын
ನಿಜ ಸರ್👍
@vidyanavaratna698
@vidyanavaratna698 Жыл бұрын
ನಾನು ಟೋಟಲ್ 15 ಕೆಜಿ ಅನ್ಕೋಡಿದ್ದೆ 5ಸೆಂಟರ್ +10 gurantee scheme. 😘😘😘
@gajendranayak7015
@gajendranayak7015 Жыл бұрын
😂😂😂😂😂 naanu haage andhkond edde but ega ella
@nandang4448
@nandang4448 Жыл бұрын
ಕನಸು ಕಾಣಬೇಕು ನಾವು ಅಷ್ಟೇ
@rameshs4897
@rameshs4897 Жыл бұрын
10 Kg Hakki Marikolo Nimma Plan Flop Ree....🤭😅
@sahil-bq8fw
@sahil-bq8fw Жыл бұрын
10 kg akki bekaa bedva
@rimurutempest2130
@rimurutempest2130 Жыл бұрын
5 kg Fix Modi , Innu Munde 10 KG Siddharamaih ge keli
@annapurnaa.s7105
@annapurnaa.s7105 Жыл бұрын
ಮಾತೆತ್ತಿದರೆ ನಾನು ಹತ್ತು ಕೆಜಿ ಅಕ್ಕಿ ಕೊಡುತ್ತಿದ್ದೆ ಅಂತಿದ್ರಿ ಮೋದಿ ಹೆಸರೇ ಹೇಳ್ತ ಇರಲಿಲ್ಲ ಈಗ ಕೊಡಿ
@raghavendrahollavholla6072
@raghavendrahollavholla6072 Жыл бұрын
Your absolutely correct✔
@subramanyaswami285
@subramanyaswami285 Жыл бұрын
😂modi ge ಅಕ್ಕಿ kodtirodhu ide ರಾಜ್ಯ ಸರ್ಕಾರ..ಮೋದಿ ಏನ್ ಅವ್ರ ಮೆನೆ ಇಂದ kodtilla
@sureshps9123
@sureshps9123 Жыл бұрын
​@@subramanyaswami285ಮಿಕ್ಕಿದ ರಾಜ್ಯಗಳ ಏನು ಕೊಡಬೇಕು ಮೊದಲೇ ಹಂಚಿಕೆ ಆಗಿರುತ್ತದೆ
@Maheshgowda837
@Maheshgowda837 Жыл бұрын
ಲೇ ಮೋಧಿ ಏನ್ ಅವರ ಅಪ್ಪ ನ ಮನೆ ಇಂದ ಕೊಟ್ನಾ ನಮ್ಮ ಟ್ಯಾಕ್ಸ್ ಅಲ್ಲಿಗೆ ಹೋಗುತ್ತೆ ಕೊಡತಾನೆ
@gururajbagali2690
@gururajbagali2690 Жыл бұрын
ಹತ್ತು ಕೆಜಿ ಅಕ್ಕಿಯಲಿ ಐದು ಕೆಜಿ ಕೇಂದ್ರ ಸರ್ಕಾರದು.
@changappalarny4701
@changappalarny4701 Жыл бұрын
ಕೇಂದ್ರ ಅಕ್ಕಿ ಅಲ್ಲ ಹಳೇ ಎಕ್ಕಡ ಕೊಡುತ್ತೆ. ನಿಮ್ಮ ಫ್ರೀ ತೆವಲಿಗೆ ಕೇಂದ್ರ ಯಾಕೆ ಒಪ್ಪಕೊಳ್ಳಬೇಕು. ನಿಮ್ಮ ಪಾರ್ಟಿ ಫಂಡ್ ನಿಂದ ಕೊಡಿ. 🤣🤣
@ganeshmellagatti2024
@ganeshmellagatti2024 Жыл бұрын
😂
@geethanarayana3095
@geethanarayana3095 Жыл бұрын
ಇದು ,ಇದು news ಅಂದ್ರೆ. ಅಂಡಿಗೆ ಬೆಂಕಿ ಇಟ್ಟಿದ್ದರೆ p.m. ಎಲ್ಲ state ಬಿಟ್ಟಿ ಕೊಟ್ಟರೇ ಅಕ್ಕಿ ಎಲ್ಲಿಂದ ತರೋದು. ರೈತರಿಗೆ ದುಡ್ಡು ಕೊಡೋದು ಹೇಗೆ.ನೀವು ಕೊಡ್ತೀನಿ ಅಂದಿದ್ದು ನೀವೇ ಕೊಡಿ ಬಿಟ್ಟಿ sidramulla 😂
@NannaBharatha28
@NannaBharatha28 Жыл бұрын
ಪಾರ್ಟಿ ಯೇ ದರಿದ್ರಗೆಟ್ಟಿದೆ. ಇನ್ನು ಫಂಡ್ ಎಲ್ಲಿಂದ ಸ್ವಾಮೀ😂😂😂😂
@PramodKumar-xt5vq
@PramodKumar-xt5vq Жыл бұрын
ಬೇಕೋ ಬೇಡ 😂10kg ಅಕ್ಕಿ
@user-oz7li8ch3g
@user-oz7li8ch3g Жыл бұрын
🍄😂😂😂😂😂
@sharadavijapure5209
@sharadavijapure5209 Жыл бұрын
ಉಚಿತ ಗ್ಯಾರಂಟಿ ಕೊಡುವಾಗ ಕೇಂದ್ರವನ್ನು ಕೇಳಿ ಕೊಟ್ಟಿದ್ದಾರಾ? ಒಂದು ವೇಳೆ ಕೇಂದ್ರ ಸರಕಾರ ಕೊಟ್ಟರೆ ಅದನ್ನು ನೀವು ಹೇಳ್ತೀರಾ? ಅದು ಸಿದ್ಧರಾಮಯ್ಯ ಕೊಟ್ಟಿದ್ದು ಆಗುತ್ತದೆ!
@epsl422
@epsl422 Жыл бұрын
Ye dadda adu% age lekkadal central, state government kodbeku.. Ega central government avru (modi) naayi buddi start madavne.. Kendra da paalu kodalla anta😢😢😢
@sukeshsuke4048
@sukeshsuke4048 Жыл бұрын
Avr appana mane enda en kodalla Karnataka dinda GST hogalva
@kavithavishwanath8215
@kavithavishwanath8215 Жыл бұрын
ಕೇಂದ್ರದಿಂದ ಅದನ್ನು free ಆಗಿ ಕೊಡಲ್ಲ... ಫ್ರೀ ಆಗಿ ಕೊಟ್ಟಿದ್ದಾರೆ ಅವರ ಹೆಸಲು ಹಾಕಲಿಕ್ಕೆ.... ಅಲ್ಲದೆ ಕೊಡುವುದಾಗಿ ಹೇಳಿ. ಈಗ ಕೊಡಲ್ಲ ಅಂದ್ರೆ ಹೇಗೆ...
@epsl422
@epsl422 Жыл бұрын
@@Vinay43467 Ye sule magne, hangalla already agreement madkondidare.. Nim mosagara modi navarangi aata shurumadkondavne eaga
@anantharajuraju8556
@anantharajuraju8556 Жыл бұрын
ವಿನಾಶ ಕಾಲವಿಪರೀತಿ ಬುದ್ದಿ
@satishtorgal7050
@satishtorgal7050 Жыл бұрын
ಈ ಕಳ್ಳರು ಇದೆಲ್ಲ ಮೊದಲೇ ಯಾಕೆ ಯೋಚಿಸಿರೋದಿಲ್ಲ
@hemahegde8904
@hemahegde8904 Жыл бұрын
ಕೊಟ್ಟ ಕೊಡ್ತಾರೆ ಜೈ ಸಿದ್ದು ಕಚಡಾ ಮೋದಿ
@vijayakumardhotargavi6176
@vijayakumardhotargavi6176 Жыл бұрын
Central Govt Should Give 2 x 9 =18 C Rore Jobs and Housing For All,,,,,,,,As promised by Centre in 2019,,,,,,,,Then Only Centre not To give Rice,,,,,,,
@manjusr8202
@manjusr8202 Жыл бұрын
Ella comment gu copy and paste madtha idiyalo
@Kk.Brothers
@Kk.Brothers Жыл бұрын
@@manjusr8202ಅದೇ ಗುರು copy paste ನನ್ ಮಗ 😂😂😂😂
@bsmaheshkumar5328
@bsmaheshkumar5328 Жыл бұрын
@@vijayakumardhotargavi6176 lo sede nan magne, ell nodadru nin comment idheyello, bashir nan magne
@scorpionhoysala
@scorpionhoysala Жыл бұрын
5 ಕೋಟಿ ಬಡವರ ರಾಜ್ಯದಲ್ಲಿ 30×40 ನಿವೇಶನದ ಬೆಲೆ 1 ಕೋಟಿಗೂ ಅಧಿಕ 😂
@basayyaironymatar5105
@basayyaironymatar5105 9 ай бұрын
😊😊
@prabhakaras8162
@prabhakaras8162 Жыл бұрын
ಬೈಯೋದು ಬಿಟ್ಟು ಅಕ್ಕಿ ಕೊಟ್ಟರಾಯಿತು. 5kg ಕೇಂದ್ರ ಕೊಟ್ಟಿದ್ದು ಅಂತ ಇವತ್ತು ಹೇಳಬೇಕಾಯಿತು.😂😂😂😂BPL card ನವರು ಅಕ್ಕಿ ಮಾರುತ್ತಾರೆ so called ಬಡವರು.
@chandanm9457
@chandanm9457 Жыл бұрын
100% bro
@prabhakaras8162
@prabhakaras8162 Жыл бұрын
ನೀವು ಅಕ್ಕಿ ಕೊಡಿ ನಾಟಕ ಯಾಕೆ ಬೇಕು. 5 kg ದುಡ್ಡು ಉಳಿದಿದೆ ಕೊಡಿ.direct transfer. Time uliyutte.
@SaiPallavi-zw7nk
@SaiPallavi-zw7nk Жыл бұрын
5kg akki Kendra free agi kottilla per kgge 36 kottu kareedi madthirodu ayyo😂😂😂
@rajrockyagolikannadiga1449
@rajrockyagolikannadiga1449 Жыл бұрын
@@SaiPallavi-zw7nk illappaa ಇದುವರೆಗೂ ಕೇಂದ್ರ ಸರ್ಕಾರ ಫ್ರೀ ಕೊಟ್ಟಿದೆ ಸ್ವಲ್ಪ ಸರಿಯಾಗಿ ಹೇಳು😂😂
@applejuice2258
@applejuice2258 Жыл бұрын
@@rajrockyagolikannadiga1449 kendra PURCHASE MAADI ADANNA STATES GE DISTRIBUTE MADTHA EDAY....
@sreelakshmichandramohan7115
@sreelakshmichandramohan7115 Жыл бұрын
ಚುನಾವಣೆ ಯ ಪ್ರಚಾರಕ್ಕೆ ಕೇಂದ್ರ ವ್ಯಾಕೆ ಕೊಡಬೇಕು.ನಾವು ಬೆಳೆಯಬೇಕು,ನಾವು ತಿನ್ನಬೇಕು.
@kavithavishwanath8215
@kavithavishwanath8215 Жыл бұрын
ಕೇಂದ್ರಕ್ಕೆ ನಾವು tax ದುಡ್ಡು ಕೊಡ್ತಾ ಇಲ್ಲವೆ
@sreelakshmichandramohan7115
@sreelakshmichandramohan7115 Жыл бұрын
@@kavithavishwanath8215 ಫ್ರೀ ಕೊಡೋಕೆ ಕೊಡ್ತಿದ್ದೇವೇಯೇ,!ದೇಶದ ರಕ್ಷಣೆಗೆ,ರಸ್ತೆ,ಡ್ಯಾಂ,ಶಾಲೆ ಇತ್ಯದಿಗಳಿಗಲ್ಲವೇ.
@anandpatil1744
@anandpatil1744 Жыл бұрын
​@@kavithavishwanath8215adakke 5kg kodta ilva
@veereshma3325
@veereshma3325 Жыл бұрын
​@@anandpatil1744s
@yashavanthnayak5328
@yashavanthnayak5328 Жыл бұрын
ಗೆರಂಟಿ ಹೇಳುವಾಗ ಆಲೋಚನೆ ಮಾಡಬೇಕಿತ್ತು
@damodarpoojary4651
@damodarpoojary4651 Жыл бұрын
ಇವಾಗ ನಿಜವಾದ ಬಣ್ಣ ಬಯಾಲಾಗುವ ಸಮಯ ಆರಂಭವಾಗಿದೆ
@user-uz4fr9tz4e
@user-uz4fr9tz4e Жыл бұрын
ಉತ್ತರ ಕರ್ನಾಟಕದ‌ ಜನಕ್ಕೆ ಇಷ್ಟು ಅಕ್ಕಿ ಬೇಕಾಗುವುದಿಲ್ಲ ಅದರ ಬದಲು ಜೋಳ ಕೊಟ್ಟರೆ ಒಳ್ಳೆಯದು.
@khaangress-virodhi6996
@khaangress-virodhi6996 Жыл бұрын
ಮತ್ತೆನು ಬೇಕು ಕೇಳಿ , ಸಂಜೆ ಒಂದು ಕ್ವಾಟರ್ ಎಣ್ಣೆ, ಓಡಾಡೋಕೆ ಬೈಕ್ , ನಿಮ್ಮ ಹೆಂಡತಿಗೆ ಚಿನ್ನ ಬೆಳ್ಳಿ , ಆರ್ದ ಕರ್ನಾಟಕ ಕೊಡಿ ಅಂತ ಕೇಳಿ
@aravindreddy4871
@aravindreddy4871 Жыл бұрын
@@khaangress-virodhi6996 ಮಂಗಳೂರಿನ ಕಡೆ boiled rice ಕೊಡ್ತಾರೆ 5ಕೆಜಿ ಯಾಕೆ ಅವರು ಅದೇ rice ತಿನ್ನುತ್ತಾರೆ ಅದಕ್ಕೆ... ಅದೇ ತರಹ ಜೋಳ ಕೊಡಲಿ ಉತ್ತರ ಕರ್ನಾಟಕಕ್ಕೆ
@applejuice2258
@applejuice2258 Жыл бұрын
@@khaangress-virodhi6996 KARNATAKA ANDRE KAAAMADENU, KALPAVRUKSHA antha hayltha idivi...... EE SIDRAMULLAHKHAN eeevaaaga KARNATAKA andre BEEEKSUKARA NAAAADU antha MAADBITTAA..🙄🙄🙄🙄
@rlv310
@rlv310 Жыл бұрын
ತಾಲಿಬಾನ್. , ಸಬರು. ಕೇಳಿದ್ರೆ ಮೋದಿ ಲಾರಿ , ಮಾಡಿ ಕಳುಹಿಸುತ್ತಾ ಇದ್ದರೂ,,
@Unfollowthem
@Unfollowthem Жыл бұрын
​​@@khaangress-virodhi6996BPL Card ಇರೋರಿಗೆ ಕೊಡಬಹುದು. ಆದರೆ ಅವರು ಕೇಳಿದ್ದು ಸರಿಯಿದೆ ಅಕ್ಕಿ ಬೆಳೆಯಲು ಅತೀ ಹೆಚ್ಚು ನೀರು ಬೇಕು ಯಾಕೆ ಕಡಿಮೆ ನೀರಿನ ಬೇಳೆ ಜನರಿಗೆ ಕೊಡಬಹುದು... ಜೋಳ, ಸಜ್ಜಿ, ತೋಗರಿ, ರಾಗಿ ಅತೀ ಕಡಿಮೆ ನೀರಿನ ಬೆಳೆಗಳು ಇವು. ಬರಗಾಲ ಬಂದಾಗ ಬೆಳೆಯಬಹುದು... ಅಕ್ಕಿ ಬೆಳೆಯೋಕೆ ಆಗಲ್ಲ. ರೈತರಿಗೂ ಜನರಿಗೂ ಲಾಭ ಆಗುತ್ತೆ... ಎಲ್ಲರಿಗೂ ಅಕ್ಕಿ, ಎಲ್ಲರಿಗೂ ಶಾಲೆ, ಎಲ್ಲರಿಗೂ ಫ್ರೀ ಇವು ದೇಶಕ್ಕೆ ಮಾರಕ
@dr.c.venkateshchammiah8928
@dr.c.venkateshchammiah8928 Жыл бұрын
ದೇಶದ ಇತರೆ ರಾಜ್ಯಗಳಲ್ಲಿ ಈ ರೀತಿ ಉಚಿತ ಅಕ್ಕಿ ಯೋಜನೆ ಜಾರಿಗೆ ತರಲು ಮುಂದಾದರೆ ಅಷ್ಟು ಅಕ್ಕಿ ಎಲ್ಲಿಂದ ಬರಬೇಕು.
@oyaaenjylife
@oyaaenjylife Жыл бұрын
FCI will go EMPTY. No food to INDIA if any natural disaster.Siddaramaiah full DRAMA
@priyathomas5349
@priyathomas5349 Жыл бұрын
Akki irodu yake.... Hasidavarige thinnalikke alwa.. 🤔
@kolachalamsoumya8373
@kolachalamsoumya8373 Жыл бұрын
​@@priyathomas5349 astu stock erbekala mam, kendrakke namma rajya vande alla bere rajyaglu kendrakke javabadri ede ..ali yavude government erli yellaru hige madodu..
@funpain6520
@funpain6520 Жыл бұрын
@@priyathomas5349 Yen Logic tamdu?? Congress win madodakke akki irod alla..Swalpa Country level nalli think madi..
@mutturajraj9645
@mutturajraj9645 Жыл бұрын
Loper sule magane nima handathi annu kale keludhieke kalasu loper congrese
@ChandrashekarSomeshwar
@ChandrashekarSomeshwar Жыл бұрын
Super decision by central govt.. adramullakhan sayi neenu😂😂😂
@vijayakumardhotargavi6176
@vijayakumardhotargavi6176 Жыл бұрын
We want 2 x 9=18 C tore Jobs and. Housing For all From Central govt,,,,,,As Promised In 2019,,,,,,,
@SantoshHiremath-ex4wu
@SantoshHiremath-ex4wu Жыл бұрын
​@@vijayakumardhotargavi6176bayi muchle bosuduke
@anandah4502
@anandah4502 Жыл бұрын
Sayodu avru alla, neevu, avrenu 5 varsha Aram irthare.
@sridevinayak6057
@sridevinayak6057 Жыл бұрын
ನಮಸ್ತೆ ರಂಗನಾಥ್ ಅಣ್ಣ. ತುಂಬ ಚೆನ್ನಾಗಿ ವಿವರಸಿದ್ದೀರಿ. ಯಾರಿಗೂ ಇಷ್ಟು ಚೆನ್ನಾಗಿ ಹೇಳಲು ಬರುವುದಿಲ್ಲ. ❤
@Suryachandraa
@Suryachandraa Жыл бұрын
Namasthe manganna 😊
@Suryachandraa
@Suryachandraa Жыл бұрын
@@yogeshhc177 Andha Baktha? 🤔
@Suryachandraa
@Suryachandraa Жыл бұрын
@@yogeshhc177 neenu Modi thaatana Chelana 😇
@infinitebeing1119
@infinitebeing1119 Жыл бұрын
​@@Suryachandraa boot licker bhikhari....badava.
@vsherry1
@vsherry1 Жыл бұрын
You didn't ask center while creating guarantees in your manifesto
@prakashspb6866
@prakashspb6866 Жыл бұрын
ಆಗದ್ರೆ ಅನ್ನ ಯೋಜನೆ ಕೇಂದ್ರ ಸರ್ಕಾರ ಅಂತ ಆಯ್ತು
@Akashganga654
@Akashganga654 Жыл бұрын
ಇಲ್ಲ ಇಲ್ಲ, ಮುಖ್ಯ ಮಂತ್ರಿ ಅನುಷ್ಟಾನ ಗೊಳಿಸಿದರೆ ಮಾತ್ರ ಜಾರಿಯಾಗುತ್ತದೆ. ಉದಾಹರಣೆಗೆ ಉತ್ತರ ಪ್ರದೇಶದಲ್ಲಿ ಅಲ್ಲಿನ ಮುಖ್ಯ ಮಂತ್ರಿ ಜಾರಿಗೊಳಿಸಿಲ್ಲ. ಹಾಗಾಗಿ ಅಕ್ಕಿ ಕೊಡೋದು ರಾಜ್ಯ ಸರ್ಕಾರ ಮನಸ್ಸು ಮಾಡಿದರೇ ನೇ ಆಗೋದು.
@santhoshsaclensk7820
@santhoshsaclensk7820 Жыл бұрын
Avru Akki kodtare aste, adre adakke state government pay madbeku , central govt free kodalla
@leelahhh7844
@leelahhh7844 Жыл бұрын
​@santhoshsaclensk7820 5kgs free. After that you have to pay from state.
@minimuni433
@minimuni433 Жыл бұрын
@@santhoshsaclensk7820 ಕೇದ್ರ ಸರ್ಕಾರದಿಂದ 5 ಕೆಜಿ ಅಕ್ಕಿ ಪ್ರೀ ಯಾಗಿ ಬರ್ತಯಿದೆ ರಾಜ್ಯ ಸರ್ಕಾರ ದುಡ್ಡು ಕೊಡಲ್ಲ ತಿಳುಕೊಳಿ ಸಿದ್ದರಾಮಯ್ಯ ಏನು ಹತ್ತು ಕೆಜಿ ಕೊಡಲ್ಲ
@user-ju9tg8wm8w
@user-ju9tg8wm8w Жыл бұрын
​@@santhoshsaclensk7820 ಹೌದಾ ಹಂಗಾದ್ರೆ ಕೇಂದ್ರ ಸರ್ಕಾರದ ಬಳಿ ಬಿಟ್ಟು ಎಲ್ಲೂ ಸಹ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಸಿಗುವುದಿಲ್ಲ ಎನ್ನುವುದು ನಿಮ್ಮಂತ ತುಕಾಲಿ ಗಳ ಬಂಡ ವಾದ ಅಲ್ವಾ...😀
@KiranKumar-yq8gk
@KiranKumar-yq8gk Жыл бұрын
Siddu drama started like 2nd natwarlal kujriwal 😂😂
@Gnanapriya98
@Gnanapriya98 Жыл бұрын
These two are nothing in front of greatest actor so called vishwaguru😅
@myaldodi7632
@myaldodi7632 Жыл бұрын
Correct 😂
@yogicmusic
@yogicmusic Жыл бұрын
ಹೆಸ್ರು ಒಬ್ಬಂದೂ.... ಬಸಿರು ಒಬ್ಬಂದು
@hemahegde8904
@hemahegde8904 Жыл бұрын
ಕೊಡಲ್ಲ ಅಂತ ಮೊದಲು ಹೇಳ್ಬೇಕಿತ್ತು ..ಮಂಗಣ್ಣ..
@vijayakumardhotargavi6176
@vijayakumardhotargavi6176 Жыл бұрын
We want 2 x 9=18 C tore Jobs and. Housing For all From Central govt,,,,,,As Promised In 2019,,,,,,,
@nirmalaanand4259
@nirmalaanand4259 Жыл бұрын
@@vijayakumardhotargavi6176 copy paste😂😂😂
@kiran_kannadiga
@kiran_kannadiga Жыл бұрын
​@@vijayakumardhotargavi6176obne madtiyeno Ella 😂 Avra hesra helkondu janana yamarsoke plan madthidireno gulamra
@kiran_kannadiga
@kiran_kannadiga Жыл бұрын
Yavaga helbekitto, election gu munchene kelidna ninn Shanda m mamtri, bitti bogulta hodadidri
@harishhr685
@harishhr685 Жыл бұрын
ಲೇ ಕ್ರಾಸ್ ಬಿಡ್ ಮುಲ್ಲಾ ಮೋದಿ ನ ಕೇಳಿ ಗ್ಯಾರಂಟಿ ಕಾರಡ್ ಹಂಚಿದ್ದಾ.
@bhyreshajadav3205
@bhyreshajadav3205 Жыл бұрын
ಕೆರ್ಕಂಡ್ ಕೆರ್ಕಂಡ್ ಗಾಯ ಮಾಡಿಕೊಂಡವರಿಗೆ. ಮಾಡಿದ್ದುಣ್ಣೋ ಮಾರಾಯ ಅಂತ ತುಂಬಾನೇ ಚೆನ್ನಾಗಿ ಯಾರ ಪರವಾಗಿಯೂ ಇರದೆ ಪಾರದರ್ಶಕವಾದ ವಿಮರ್ಶೆಯನ್ನು ಎಲ್ಲರಿಗೂ ಅರ್ಥವಾಗುವಂತೆ ಸರಳವಾಗಿ ಹೇಳಿದ್ದೀರಿ ಸಾರ್ ಧನ್ಯವಾದಗಳು.
@girishmahagaonkar9756
@girishmahagaonkar9756 Жыл бұрын
ಗ್ಯಾರಂಟಿ ಗ್ಯಾರಂಟಿ ಗ್ಯಾರಂಟಿ ಹೇಳಿದ್ದು ಸಿಎಂ ಮತ್ತೆ ಡಿಸಿಎಂ
@vijayakumardhotargavi6176
@vijayakumardhotargavi6176 Жыл бұрын
We want 2 x 9=18 C tore Jobs and. Housing For all From Central govt,,,,,,As Promised In 2019,,,,,,,Then No Rice Required,,,,,,
@praveendevadiga8539
@praveendevadiga8539 Жыл бұрын
ಕೇಂದ್ರದ ಸರಿಯಾದ ನಿರ್ಧಾರ.
@sssddd137
@sssddd137 Жыл бұрын
for center every year our state is paying 3 lakh crore as tax.
@poornimart2739
@poornimart2739 Жыл бұрын
ಪಾಕಿಸ್ತಾನ ಹತ್ತಿರ ಭಿಕ್ಷೆ ಬೀಡು
@bharathi4333
@bharathi4333 Жыл бұрын
Modi edre age agutthe.
@sankethegde6343
@sankethegde6343 Жыл бұрын
​@@bharathi4333comedy of the year 😂😂
@Massnaga777
@Massnaga777 Жыл бұрын
​@@bharathi4333remember next pradanamantri modii😊
@Massnaga777
@Massnaga777 Жыл бұрын
​@@bharathi4333once kerala story see
@shwethashilpa7476
@shwethashilpa7476 Жыл бұрын
@@bharathi4333 10 years inda estto desha divali adaru india dalli aramagi nivu life led madthidra Andre karana modiji ne nenapirali
@rameshv5230
@rameshv5230 Жыл бұрын
Useless Congress leaders and sidramulla Khan 😂😂
@PavanKumar-fq1up
@PavanKumar-fq1up Жыл бұрын
Double bill govt😂😂😂😂😂
@adarshkumar1982
@adarshkumar1982 Жыл бұрын
ಸಿದ್ದಣ್ಣ....ಕೊಡ್ತೀನಿ ಅಂತ ನಿನ್ ಹೇಳಿದ್ದು...ಕೇಂದ್ರ ಅಲ್ಲ..ಮುಚ್ಕೊಂಡ್ ಕೊಡು
@kempegowdan1678
@kempegowdan1678 Жыл бұрын
adarshkumar watch ur words,,,u r referring to CM
@rameshsaligram7496
@rameshsaligram7496 Жыл бұрын
Yes he has promised to give and has to give, no reason .... Siddaramaiah calls Prime Minister in singular, that's okay.
@veereshma3325
@veereshma3325 Жыл бұрын
😂😂😂😂😂 a r kumar
@Kiran-dr8it
@Kiran-dr8it Жыл бұрын
​@@rameshsaligram7496❤❤ slipper shot🎉🎉🎉 well said bro
@SilvioDante-qg7dc
@SilvioDante-qg7dc Жыл бұрын
GST duddu vaapas kodoke helu. Goobe
@subhashnd6095
@subhashnd6095 Жыл бұрын
ಡಬಲ್ ದೊಕ ಕಾಂಗ್ರೆಸ್
@vidya3669
@vidya3669 Жыл бұрын
Centre decision is correct It's Congress Gaurentee let them buy and give to people of Karnataka No need to blame anyone
@kknmotorides3824
@kknmotorides3824 Жыл бұрын
Ok then why we should pay tax to central govt
@Saumya2660
@Saumya2660 Жыл бұрын
@@kknmotorides3824 for development not for your freebies😂
@Saumya2660
@Saumya2660 Жыл бұрын
Nation first not your freebies. Why to give free rice. They have money to buy liquors but not rice and essentials. Lol. God has given two hands two legs one wonderful brain and only one stomach. Work and eat. Irresponsible fellows need not get free rice.
@ammubudha635
@ammubudha635 Жыл бұрын
​@@Saumya2660exactly u r right ambani adani ಅವ್ರ್ನ development ಮಾಡ್ಬೇಕಲ್ಲ ಅದಕ್ಕೆ ನಮ್ ಕರ್ನಾಟಕದ tax ನ central govt ಗೆ ಕೊಡ್ಬೇಕು.
@nagendraraman6410
@nagendraraman6410 Жыл бұрын
Yelladarallu Karnatakake mosa.
@Vijayalakshmi-ho7ol
@Vijayalakshmi-ho7ol Жыл бұрын
ಗೋಬೇ ಕುರಿಸಿ ಆಯ್ತಲ್ಲ.
@rbmedia1564
@rbmedia1564 Жыл бұрын
ಜನರೇ ಎಚ್ಚರಾಗಿ ಇಷ್ಟು ದಿನ ಏನಾಗಿದೆ,ಈಗ ಏನಾಗ್ತಿದೆ ಅಂತ ಯೋಚಿಸಿ ಜರ್ನಾಟಕದಲ್ಲಿ ಜನರೇ...
@Manu.5
@Manu.5 Жыл бұрын
Central govt inda 5kg already kodtha idare , ivaga Rajya sarkara dinda 10kg , total 15kg kodbeku
@Manu.5
@Manu.5 Жыл бұрын
@@hey_man33 then they should tell we will pay extra 5 kg right.
@veerendr108
@veerendr108 Жыл бұрын
​@@hey_man33bafoon
@ripper7834
@ripper7834 Жыл бұрын
​@@hey_man33hey WhatsApp graduate?! Yellinda bartiro neevu😂 Karnataka govt takes it for free... Fake news champion...guldu
@ripper7834
@ripper7834 Жыл бұрын
​@@hey_man33see the news at 5:45 ranganna has explained
@jayaramch5403
@jayaramch5403 Жыл бұрын
ಆಯುಸ್ಮಾನ್ ಭಾರತ್ ಲಾಭಕ್ಕಾಗಿ ಏಷ್ಟೋ ಜನ ಬಿಪಿಎಲ್ ಮಾಡಿಕೊಂಡಿರಬಹುದು😂
@sheelat373
@sheelat373 Жыл бұрын
Ayushman antha ole yojane bage nimgen githu bidi
@h.k48
@h.k48 Жыл бұрын
​@@sheelat373bitti tinno nayigalige gottagalla bro khan pakshakke vote haki gundantara agide
@sanjith6945
@sanjith6945 Жыл бұрын
10 kg nive kododalva
@vijayakumardhotargavi6176
@vijayakumardhotargavi6176 Жыл бұрын
We want 2 x 9=18 C tore Jobs and. Housing For all From Central govt,,,,,,As Promised In 2019,,,,,,,
@ShankaraShankara-pu9yq
@ShankaraShankara-pu9yq Жыл бұрын
E lofer sule maklu kodalla modiji kododu anna Ramaiah nandu unnu ramaiah anthane
@DhareppKatagighan-kh2ks
@DhareppKatagighan-kh2ks Жыл бұрын
Jai Modiji
@nageshlonde3917
@nageshlonde3917 Жыл бұрын
Ranganath sir ur giving correct information about rice scheme of central government and state.thank u.
@rkm9749
@rkm9749 Жыл бұрын
Siddu sir, 36rs ಕೊಟ್ಟು ಮೋದಿಯಿಂದ ಭಿಕ್ಷೆ ಬೇಡುವ ಬದಲು ಆ 36 ರೂಗಳನ್ನು BPL ರವರಿಗೆ ಕೊಡಿ.
@bhagya3893
@bhagya3893 Жыл бұрын
ಭಿಕ್ಷೆ yaake beku....?😅
@RekkePukka
@RekkePukka Жыл бұрын
​@@bhagya3893dhudidhu thinbeku.. pukshatte beku ivrgella.. kurudra kuntara?? Dhudidhu thinni
@rajagopalakg.4771
@rajagopalakg.4771 Жыл бұрын
ಇದೇ ರೀತಿ ಪುಕ್ಕಟೆ ಕೊಟ್ರೆ ಇನ್ನು ದುಡ್ಡು ಕೊಟ್ರೂ ಅಕ್ಕಿ ಸಿಗಲ್ಲ.ಎಲ್ಲಾ somaarigalagiddare.
@krishnabhat9307
@krishnabhat9307 Жыл бұрын
Kanda 36 rupee ge tagalakke dudd yar nim appa kodtana?😂
@vijjusalanki6615
@vijjusalanki6615 Жыл бұрын
Boycott congress
@vijayakumardhotargavi6176
@vijayakumardhotargavi6176 Жыл бұрын
Central Govt Should Give 2 x 9 =18 C Rore Jobs and Housing For All,,,,,,,,As promised by Centre in 2019,,,,,,,,Then Only Centre not To give Rice,,,,,,,
@Mast-Mysuru
@Mast-Mysuru Жыл бұрын
Baycot ajramuna...bluejp
@YOUTUBENDER
@YOUTUBENDER Жыл бұрын
ಬ್ಲೂಜೋಪಿ ಲಕ್ಷ್ಮಣ ಸವದಿ ಈವಾಗ ಕಾಂಗ್ರೆಸ್ ಸೇರಾಯ್ತು. ಈಗ ಬ್ಲೂಕಾಂಗ್ರೆಸ್
@Randomcomment7699
@Randomcomment7699 Жыл бұрын
Best observations from ranganna sir ❤
@prasannakumars711
@prasannakumars711 Жыл бұрын
MODDHIJI HAS FED 80 CR PEOPLE DURING COVID PERIOD......
@shankarsinghrajput7041
@shankarsinghrajput7041 Жыл бұрын
Also he provided a free vaccine with double dose
@akchintamani4105
@akchintamani4105 Жыл бұрын
True
@Win2prh385
@Win2prh385 Жыл бұрын
Yes congress is doing dirty politics sidramulla Khan appease poltics 😂😂😂
@deepakdsouza1837
@deepakdsouza1837 Жыл бұрын
did he pay out of his pocket or sell his property to feed?
@Visibility757
@Visibility757 Жыл бұрын
​@@deepakdsouza1837As if Siddanna is going to give everything from his pocket. He is pm it's understood that he has given it from tax money. What's your issue😅
@Civilbhai-KA
@Civilbhai-KA Жыл бұрын
Central govt shouldn't aid in these stupid guarantees
@muralidharjoshi6821
@muralidharjoshi6821 Жыл бұрын
ಕೇಂದ್ರದ ಮೇಲೆ ಯಾಕೆ ಡಿಪೆಂಡ್ ಆಗ್ತೀರಾ ಬೇರೆ ಕಡೆ ಖರೀದಿ ಮಾಡಿ
@vijayakumardhotargavi6176
@vijayakumardhotargavi6176 Жыл бұрын
We want 2 x 9=18 C tore Jobs and. Housing For all From Central govt,,,,,,As Promised In 2019,,,,,,,Then Rice Not Required,,,,,,,
@gururaj7824
@gururaj7824 Жыл бұрын
ಕೇಂದ್ರ ಕೊಟ್ಟ ಅಕ್ಕಿ ಯನ್ನು ಫ್ರೀ ಕೊಡೋದು ಪ್ಲೇನ್ ಫೇಲ್ 🤣🤣
@vestigehemanthabkdirector9488
@vestigehemanthabkdirector9488 Жыл бұрын
Conresss totally bogus 100% bogus akki grantee 😂😂😂😂😂😂
@vijayakumardhotargavi6176
@vijayakumardhotargavi6176 Жыл бұрын
We want 2 x 9=18 C tore Jobs and. Housing For all From Central govt,,,,,,As Promised In 2019,,,,,,,
@chethan3052
@chethan3052 Жыл бұрын
​@@vijayakumardhotargavi6176 kelsa tagolloke aglilla antha helu
@vijayendranayak2934
@vijayendranayak2934 Жыл бұрын
It is good idea to give the money to Bpl card holders in the form of cash to the a/c,for 5 kg rice.
@padmanabhakr4275
@padmanabhakr4275 Жыл бұрын
ದಯವಿಟ್ಟು BPL card check madsi sir Thumba ಜನಾ ಸಾಹುಕಾರ್ ಹತಿರ ಇದೆ ಪರಿಶೀಲಿಸಿ ಅದಷ್ಟು ಬೇಗ ಪ್ಲಾ, 🙏🙏
@padmanabhakr4275
@padmanabhakr4275 Жыл бұрын
ಧನ್ಯವಾದಗಳು
@hariprasad181
@hariprasad181 Жыл бұрын
Annaramaiah anthe.... 😅😅😅 he is a cheat... Modi is giving 5kg rice and he is telling ppl he is giving all 10kgs ... open lie.... sullu Siddaramiah 😅😅
@tpmdeepak
@tpmdeepak Жыл бұрын
we want congress Mukth Bharat
@dr.bmchandrakumar7764
@dr.bmchandrakumar7764 Жыл бұрын
BJP should have non corrupt ministers, Karnataka had 40 Percentage ministers.
@manjunath3539
@manjunath3539 Жыл бұрын
We want bjp mukth bharat
@karthikbhardwaj2224
@karthikbhardwaj2224 Жыл бұрын
​@@manjunath3539please tell what is the issue of bjp pls point out
@ashaarunm3276
@ashaarunm3276 Жыл бұрын
Bjp mukth bharat 20 years aagalla😂😂😂
@ashaarunm3276
@ashaarunm3276 Жыл бұрын
We want khangrace Muktha bharat
@raviprabhu4130
@raviprabhu4130 Жыл бұрын
1.5 Crore cards , 5 Kg per card from State Govt, 40 RS per KG. It means 300 Crore per month. Per year 3600 Crore. Modi already giving 3600 Crore ( 5 Kg), It is the state government have to give remaining 5KG. If FCI gives 5KG to Karnataka, then other poor states also Asks for the same. Hence FCI cannot give preferential treatment to Karnataka. It is Karnataka need to spend 3600 Crore per year and buy it in open market. Increase Tax on Water, Electricity, Property and other things on Kannadigas of Karnataka people and buy it in Open market and distribute. Yaardhoa duddu Yellamn Jaatre !!!! Simple
@sheikbasha7932
@sheikbasha7932 Жыл бұрын
Other impact KSRTC fuel bill & ₹ 2000 / head unemployment fresh educated student =.....total cost. & ₹3000/head manay yazamani = total no house in karnataka x ₹3000 =..₹........x 12 month ???? & Karanat debit intrest..how may impact to middle class people or karnataka citizens ...currently, electrical impact so many karnataka citizens....??.property tax increased..fuel price increased last government..they kill local citizens..????
@smf2811
@smf2811 Жыл бұрын
Pm modi ji provides free Ration to 80cr people during covid,still free ration continue. Total cost 4lakh crore. Congress get vote from people, now congress increase electricity rate 2.89 per unit. Don't pay electricity bill, bus Fare
@kotreshkotreshh3193
@kotreshkotreshh3193 Жыл бұрын
36ರೂ ಗೆ ಕೆಜಿ ಆದ್ರೆ ನಮ್ ಕಡೆ 10 ರೂ ಗೆ ಕೆಜಿ ಯಂತೆ ಮಾರಿಕೊಳ್ಳುತ್ತಾರೆ. ಈ ಅಕ್ಕಿ ನಾ ಯಾರು ಊಟ ಮಾಡಲ್ಲ
@goolishara3390
@goolishara3390 Жыл бұрын
ಕಂಡಿಷನ್ ಕಾಂಗ್ರೆಸ್‌ ✋💆
@anilkumarpbanil7766
@anilkumarpbanil7766 Жыл бұрын
ರಂಗನಾಥ್ ಸರ್ ನಿಮ್ಮ ಪ್ರಕಾರ ಎಷ್ಟು ವರ್ಷಕ್ಕೆ ಕರ್ನಾಟಕ ದಿವಾಳಿ ಆಗಬಹುದು ಜನರಿಗೆ ವಿವರವಾಗಿ ತಿಳಿಸಿರಿ😂😂
@rajgopalb.k.rajgopalraj5025
@rajgopalb.k.rajgopalraj5025 Жыл бұрын
Due to pressure from rahul gandhi state is struggling with guarantees.
@chengappapalanganda8725
@chengappapalanganda8725 Жыл бұрын
The Food Corporaation of India FCI holds large stocks food grains totally under the controll of Central Govt. The stocks are held to meet the emergency needs of the country during disasters, war, famine, earthquake and Cyclones etc. At present the Country is caught in the grip of very severe cyclone affecting the population of 3 states of India. Under such circumstances the OMSS (open market sale scheme) of the FCI is automatically put to stay. These facts should be understood by the CM of Kar.
@madhusudhana.j8202
@madhusudhana.j8202 Жыл бұрын
Super bro
@jagadishr183
@jagadishr183 Жыл бұрын
Khangress don't have minimum sense. What to do
@Ar-zl3rp
@Ar-zl3rp Жыл бұрын
Congress ruled the country 60 years they know but it's blame game just for political benifits, Normal people not aware of
@user-ju9tg8wm8w
@user-ju9tg8wm8w Жыл бұрын
ನೀನು ಹೇಳಿದ ಕಲಬೆರಕೆ ಮಿಂಡ್ರೀ ಕಥೆ ಇಷ್ಟ ಆಯ್ತು...
@puneethkumar1859
@puneethkumar1859 Жыл бұрын
Then why did they agree and send a letter at first ??? Maybe they asked you after they send a letter. And you said the same mindri story to them. And now they realised 😂😂😂
@Insane2030-y8j
@Insane2030-y8j Жыл бұрын
Very well explained
@vijayakumardhotargavi6176
@vijayakumardhotargavi6176 Жыл бұрын
We want 2 x 9=18 C tore Jobs and. Housing For all From Central govt,,,,,,As Promised In 2019,,,,,,,
@maheshankalagi5452
@maheshankalagi5452 Жыл бұрын
Sir only Modi ji Jai hind jai bharat
@basavarajnaga3403
@basavarajnaga3403 Жыл бұрын
Good communication for all things news explain neatly good message ranghanatha sir well done 👍
@vijayakumardhotargavi6176
@vijayakumardhotargavi6176 Жыл бұрын
We want 2 x 9=18 C tore Jobs and. Housing For all From Central govt,,,,,,As Promised In 2019,,,,,,,
@Iamindian633
@Iamindian633 Жыл бұрын
Modi government already give the jobs u not get the job that's your fault not central government
@vijayakumardhotargavi6176
@vijayakumardhotargavi6176 Жыл бұрын
Then M Govt Should not Demand vote and. GST from UnEmployed,,,,,,, Struggling to live and facing PriceRise,,,,,, Govt Should Exempt UnEmployed From GST,,,,,,,because they Live on Some Others Earning,,,,,,,,,,,,,,, Who will Understand Our Pain,,,,,,,We are Help less. To Work for HALF Salary,,,,,,,and Temporary Jobs,,,,,, But Price of Every Thing Rised At least 60 %,,,,,,,
@luciddruid4697
@luciddruid4697 Жыл бұрын
​@@vijayakumardhotargavi6176 Soole magane... wodu illinda.
@manjular200
@manjular200 Жыл бұрын
​@@vijayakumardhotargavi6176 how many do done Master's?
@nageshshankaramurthy9106
@nageshshankaramurthy9106 Жыл бұрын
ಸಿದ್ದರಾಮಯ್ಯ ಸಂತೋಷ ಪಡುವ ವಿಚಾರ. ಹೇರಳವಾಗಿ ಹಣ ಮಾಡ್ಕೋಬಹುದಲ್ಲ. ಆಹಾರ ಮಂತ್ರಿಗಳಿಗೆ ಲಕ್ಕಿನೋ ಲಕ್ಕಿ.
@jagadishrao9315
@jagadishrao9315 Жыл бұрын
BPL cards should be strictly verified,and many house holds are selling the rice for higher rates utilised by the hotelier or street vendors.This is open secret.
@sharathk42
@sharathk42 Жыл бұрын
And same few bpl card holder use their car to pick free rice😂
@mrtiru85
@mrtiru85 Жыл бұрын
​@@sharathk42 🗿🤣
@vijayakumardhotargavi6176
@vijayakumardhotargavi6176 Жыл бұрын
@sitha-yc9lo When Some people Badly Need Some Money,,,,,,,Why They Should Not Sell When They Never Escape From Paying at least 18 % GST on Spending That Money,,,,,,,Evan Beggars also not Spared by GST ,,,,,If we Get LOSS in Business,,,,,,There also we are not Spared by GST,,,,,,, ,Shame no Our System,,,,,,,❎❎❎❎❎❎🔥🔥🔥🔥🔥🔥🔥🔥🔥🔥🔥🔥🔥
@MarutiChatle
@MarutiChatle Жыл бұрын
@@sharathk42 99 do xo cl cl NM
@ravitejateja7062
@ravitejateja7062 Жыл бұрын
Same here also they selling and buy rice from Shops
@akashdadi5061
@akashdadi5061 Жыл бұрын
ಸರ್, ನಿಮ್ಮ ಈ ಅದ್ಬುತ ವಿವರಣೆಗೆ ಪದಗಳು ಸಾಲೊದಿಲ್ಲ, ಅದಕ್ಕೆ ನಾನು ನಿಮ್ಮ ವಿವರಣೆ ಒಂದು ಲೈಕ್ ಕೊಡಬಲ್ಲೆ ಅಷ್ಟೇ ಸರ್...❤
@rimurutempest2130
@rimurutempest2130 Жыл бұрын
5 Fix Modi , Innu Munde 10 KG Siddharamaih ge keli
@mysoresatish2007
@mysoresatish2007 Жыл бұрын
FCI stocks foodgrains to meet any emergent situations like flood, drought, quake etc and not to offer freebies to meet political ulterior ends. FCI is right in declining supply.
@luckisoni2558
@luckisoni2558 Жыл бұрын
Super excellent FCI correct 100%.😊
@oyaaenjylife
@oyaaenjylife Жыл бұрын
exactly sir.
@mallikarjunt6454
@mallikarjunt6454 Жыл бұрын
@anusuyaanusuyaanu4445
@anusuyaanusuyaanu4445 Жыл бұрын
❤❤❤
@Naga-ho3rc
@Naga-ho3rc Жыл бұрын
Naga
@venkmanju7403
@venkmanju7403 Жыл бұрын
Ranganath ಯಾರು ತಿನ್ನಲ್ಲ ಯಾಕೆ ಕೊಡತ್ರೆ?...... ಮತ್ತು ೩೦ ರೂಪಾಯಿ ಕೊಟ್ಟು ಕರಿದಿ...😂😂😂😂
@oblibalakrishn
@oblibalakrishn Жыл бұрын
Very good information thank you Rangnath ji❤
@shobhakulkarni5619
@shobhakulkarni5619 Жыл бұрын
Good anlisess ranganna
@vijayakumardhotargavi6176
@vijayakumardhotargavi6176 Жыл бұрын
We want 2 x 9=18 C tore Jobs and. Housing For all From Central govt,,,,,,As Promised In 2019,,,,,,,
@Bharatha231
@Bharatha231 Жыл бұрын
ನಮಸ್ತೆ ❤ ರಂಗನಾಥ್ ತಾತ ಸುಸ್ವಾಗತ ಮಹಾನ ಪುರುಷ ನಮ್ಮ ತಾತಯ್ಯ ❤🙏💐🌹
@manjunathb8029
@manjunathb8029 Жыл бұрын
ರಂಗನಾಥ ಸರ್ ನೀವು 15ಲಕ್ಷ ಕೇಳ್ತಾರೆ ಅಲ್ಲ ಕಾಂಗ್ರೆಸ್ ಅವ್ರ್ ಅವ್ರಿಗೆ ಹೇಳಿ ಮೋದಿ ವಿಡಿಯೋ ನೀವು ನೋಡಿ ಕೊಡ್ತೀನಿ ಅಂತ ಗ್ಯಾರಂಟಿ ಅಂತ ಹೇಳಿದ್ರ ಅಥವಾ ಎನ್ ಹೇಳಿದ್ರು ಅಂತ ಕರೆಟ್ಟಾಗಿ ನೋಡಿ ಹೇಳಿ
@bettaswamykn1151
@bettaswamykn1151 Жыл бұрын
ರಂಗಣ್ಣನನ್ನು ಕೇಳುವ ಬದಲು ರಾಹುಲ್ ನೆಹರೂ ಕೇಳಿದರೆ ಸರಿಯಾಗಿ ಹೇಳ್ತಾನೆ ಬ್ರದರ್.
@sandeshnayak4665
@sandeshnayak4665 Жыл бұрын
@@bettaswamykn1151 pappuge enu gottu ava enu matadatane anta avanige artha agalla 😂😂😂😂😂tata byby 😂😂😂
@bettaswamykn1151
@bettaswamykn1151 Жыл бұрын
@@sandeshnayak4665 ಅವನು ಒಬ್ಬ ಗಂಡಸು ಅಂತ ವೇಸ್ಟ್ ಆಗಿ ಇದಾನೆ ನಮ್ಮ ದೇಶದಲ್ಲಿ .
@rajashekar3389
@rajashekar3389 Жыл бұрын
ನೀನು ಇಷ್ಟು ಭ್ರಷ್ಟ ಎಂದು ಯಾರು ಹೇಳಿದರು?
@rajashekar3389
@rajashekar3389 Жыл бұрын
​@@bettaswamykn1151 ಯಾರು ನಿಮಗೆ ಹೇಳಿದರು?
@hariprasad181
@hariprasad181 Жыл бұрын
Gujarat pays highter GST than Karnataka and there ia not freebies in Gujarat. How come ppl in Karnataka want these freebies? Politicians are making Karnataka ppl lazy by giving unnecessary freebies... angry with congresss and Siddaramiah 🤬
@athribhat2243
@athribhat2243 Жыл бұрын
100 %
@manjular200
@manjular200 Жыл бұрын
Even these people are like that only, following them like sheep
@sumanseeman1358
@sumanseeman1358 Жыл бұрын
Hari Prasad sir KA Pays More GST than Gujarat go and read newspaper ivaga Nam paalu(GST) neerupaalu agtide Hogi nodi North India davrige estu Budget release madidare anta idralli Naav ಕೇಳೋದು tappenide
@leelahhh7844
@leelahhh7844 Жыл бұрын
Gujarat doesn't have as much looters and scamming politicians like in Karnataka.
@manjular200
@manjular200 Жыл бұрын
@@sumanseeman1358 ಯಕ್ಕಪ್ಪ, ನಾವು ಕಷ್ಟ ಪಟ್ಟು ಪಟ್ಟು, ತೆರಿಗೆ ಕಟ್ಟಿವಿ, ಸೋಮಾರಿಗಳು ಆರಾಮಾಗಿ ಫ್ರೀ ತಿನ್ಕೊಂಡು, ಮನೆ ಹಾಳು ಮಾಡ್ಕೊಂಡು ಇರ್ಲಿ
@pradeep7829
@pradeep7829 Жыл бұрын
ಎಲ್ಲರೂ ಮರ್ತರೆ sir ಅಂತ ಅಕ್ಕಿ ಯಾರು ಊಟ ಮಾಡಲ್ಲ. ಮರಿ ಬೇರೆ ಅಕ್ಕಿ ತಂದು ಊಟ ಮಾಡೋದು
@munirathnam2937
@munirathnam2937 Жыл бұрын
RANGNATH SIR, YOU ARE VERY CORRECTLY SAID. LET Government verify the BPL CARDS .
@sandeshchandra1819
@sandeshchandra1819 Жыл бұрын
As expected gimmick of Congress ..
@deepaksscorpion
@deepaksscorpion Жыл бұрын
BPL card Scam . BPL card holders have iphone and car and bike. Need to streamline BPL card issued.
@mjanardhana3317
@mjanardhana3317 Жыл бұрын
Congress declares in all the state if they come to power giving more rice and free electricity so how can Central government will provide
@mohangowda8838
@mohangowda8838 Жыл бұрын
Good explanation ❤❤
@MahadevappaJagadish
@MahadevappaJagadish Жыл бұрын
Best solution is Instead of rice, pay equal amount 34x10=340 Rs to BPL members Anyway, they are selling rice to hotels and rice mills at lower rate of Rs 20 per kg. By this method of paying money, they will.benefit Rs 340 Instead of Rs 200 All the best sir😂
@PraveenKumar-du6yl
@PraveenKumar-du6yl Жыл бұрын
Mathe 1000 conditions bandu BPL card illadaguthe. Ondakke ase Pattu 4 savalathu kalkobeka? Suppose hospital nalli admit adre BPL card kelthare, discount aguthe. Akki aadru hana kottu karidi madbahudu. Hospital bill mathra kattodu kashta.
@nancypereira3436
@nancypereira3436 Жыл бұрын
We no need guarantee we need only peace 🕊️
@Manya-cn6oc
@Manya-cn6oc Жыл бұрын
Rice bag beggar
@h.k48
@h.k48 Жыл бұрын
Rip bro 😅
@nancypereira3436
@nancypereira3436 Жыл бұрын
@@h.k48 same to you
@h.k48
@h.k48 Жыл бұрын
@@nancypereira3436 ucc is needed for peace
@onlyxpotentialcrypto
@onlyxpotentialcrypto Жыл бұрын
You should have tell this before election 😂😂😆
@user-ys1ck7ru8r
@user-ys1ck7ru8r Жыл бұрын
Ranganna your news ❤❤❤❤❤
@ananthashanbhag2844
@ananthashanbhag2844 Жыл бұрын
ಎರಡನೆಯ ಗ್ಯಾರಂಟೀ ಗೆ ಒಂದು ಶಾಲಾ ಮಗು ಬಲಿಯಾಯಿತು.... 55 ಸೀಟು ಗೆ ಬದಲಾಗಿ 150 ಸೀಟು.... ಗೊಳೆ ಗೋಳು..!?
@vikramnk9418
@vikramnk9418 Жыл бұрын
ಅನ್ನರಾಮಯ್ಯ ಮಣ್ಣುರಾಮಯ್ಯ ಆಗುವುದು ಪಕ್ಕ .
@manojkumarpatil5602
@manojkumarpatil5602 Жыл бұрын
ಅನ್ನನಾ ಮಣ್ಣಲ್ಲಿ ಬೆಳೆದು ಬೆವರ್ಸಿ ನಾಳೆ ಒಂದು ತಾರಿಕ್ ಬಂದ್ರೆ ಓಡಿಹೋಗಿ ರೈಸನ್ ಇಸ್ಕೊಂಡ್ ಬರ್ತೀಯಾ ಸ*** ಮಗನೇ ಇಲ್ಲಿ ನಮ್ ಕರ್ನಾಟಕ ಬಜೆಟ್ ಎಷ್ಟಿದೆ ಅಂತ ಗೊತ್ತಾ ನಿನಗೆ ಅದನ್ನ ತಿಳ್ಕೊಂಡು ಮಾತಾಡು ಹಂಗೆ ಸುಮ್ನೆ ಹಾಗೆ ನಾಯಿ ಬೊಗಳದಂಗೆ ಬೊಗೊಳೋದಲ್ಲ 🖕
@vijayakumardhotargavi6176
@vijayakumardhotargavi6176 Жыл бұрын
We want 2 x 9=18 C tore Jobs and. Housing For all From Central govt,,,,,,As Promised In 2019,,,,,,,Then No Rice Required,,,,,,
@madhunadig9131
@madhunadig9131 Жыл бұрын
If State GOVT is just focusing on Fulfilling on Guarantees then what about other Development of the state? From where they are getting the money? Is GOVT thinking about this?
@Ar-zl3rp
@Ar-zl3rp Жыл бұрын
It's intelligent plan by siddrammya, central govt if not giving additional rice for any reason means divert it for political gain.
@shreyass2084
@shreyass2084 Жыл бұрын
They always fool people and our people deserve it for sure. They don't use brains. Some vote for caste, some for freebies. I don't know when will our people learn
@ampyashica7079
@ampyashica7079 Жыл бұрын
Well said Ranganna sir🙏🙏👏👏
@narendrababu4707
@narendrababu4707 Жыл бұрын
Kunilardava nela donku andnanthe.
@ananthashanbhag2844
@ananthashanbhag2844 Жыл бұрын
ಸುಳ್ಳು ಮತ್ತು ಉಢಾಫೆ...ಜನರಿಗೆ ಗೊತ್ತಾಗಿ ಬಿಟ್ಟಿದೆ..!
@vijayalangaar5361
@vijayalangaar5361 Жыл бұрын
10 kg beka bedva antha heli vote padkovaga.. Central'linda kelidhya mudhiya.. Nin sarkaradindhle kodu..
@RaghuABDRaghu
@RaghuABDRaghu Жыл бұрын
ಒಂದು ಕುಟುಂಬದಲ್ಲಿ ನಾಲ್ಕೈದು ರೇಷನ್ ಕಾರ್ಡ್ ಗಳಿವೆ ಇದಕ್ಕೆ ರಾಜ್ಯ ಸರ್ಕಾರ ಕಡಿವಾಣ ಹಾಕಬೇಕು ಬಡವರು ಶ್ರೀಮಂತರು ತಿಳಿದು ಬಡವರಿಗೆ ಕಾಡು ವಿತರಿಸಬೇಕು ನಮಗೆ ರೇಷನ್ ಕಾರ್ಡ್ ನಮ್ಮ ಕುಟುಂಬದಲ್ಲಿ ಆರು ಜನ ಸದಸ್ಯರು ಇದ್ದೀವಿ ನಮಗೆ ಆಸ್ತಿ ರುವುದು ಕೇವಲ ಎರಡು ಎಕರೆ ನಾವು ಜೀವನ ಬದುಕಕ್ಕೆ ಬೆಂಗಳೂರು ಮಹಾರಾಷ್ಟ್ರ ವಲಸೆ ಹೋಗುತ್ತಿವೆ ಒಂದು ವರ್ಷ ಎರಡು ವರ್ಷ ಆದರೂ ನಮಗೆ ರೇಷನ್ ಕಾರ್ಡ್ ನಮ್ಮ ಗ್ರಾಮದಲ್ಲಿ ಅತಿ ಹೆಚ್ಚಾಗಿ ಶ್ರೀಮಂತರು ಬಿಪಿಎಲ್ ಅಂತ್ಯೋದಯ ರೇಷನ್ ಕಾರ್ಡ್ ಬಂದಿದ್ದಾರೆ ಇದನ್ನು ಸರ್ ನೀವು ರಾಜ್ಯ ಸರ್ಕಾರಕ್ಕೆಗಮನಕ್ಕೆ ತರಬೇಕು
@yallappanavalagund4644
@yallappanavalagund4644 Жыл бұрын
Yy
@agadurapparamachandra8291
@agadurapparamachandra8291 Жыл бұрын
Correct Ranganna
@vijayendranayak2934
@vijayendranayak2934 Жыл бұрын
Very good explanation Mr Ranganath sir💕🙏💕
@Justinfo101
@Justinfo101 Жыл бұрын
Really true why poverty line has not come to par line for last 70 years. How many crore people with BPL holders? Any scrtunize happened?
@philomenadsouza3046
@philomenadsouza3046 Жыл бұрын
Bpl card should be verified strictly because some people r selling for high rates
@ravi.kodandera
@ravi.kodandera Жыл бұрын
Now congress and Siddaramaiah has to bring rice from some other states by paying money and has to distribute 10 kg free rice separately to 5 crore BPL individuals as promised Can Siddaramaiah fulfil its 5 poll promises without driving State into bankruptcy is the million dollars question
@kalmane27
@kalmane27 Жыл бұрын
10 ಕೆಜಿ ಪ್ರತಿಯೊಬ್ಬರಿಗೆ ರಂಗಣ್ಣ. ಕೇಂದ್ರ 5 ಕೆಜಿ ಪ್ರತಿ ಕುಟುಂಬಕ್ಕೆ ಕೊಡೋದು....
@SudheerRaiG
@SudheerRaiG Жыл бұрын
Alla... To every individual 5kg
@upadhyayaas8118
@upadhyayaas8118 Жыл бұрын
ಅವಲ್ಲ ಗೊತ್ತಿಲ್ಲ 10ಕೆಜಿ ಫ್ರೀ ಬೇಕು 😂
@Akashganga654
@Akashganga654 Жыл бұрын
ಮೋದಿ 15 ಲಕ್ಷ ಕೊಡುತ್ತಾನೆ. ಅದರಲ್ಲಿ ಅಕ್ಕಿ ತಗೋ.
@anandpatil1744
@anandpatil1744 Жыл бұрын
​@@Akashganga654Modi helilla gubald 😂😂
@user-zy1eu1cb6d
@user-zy1eu1cb6d Жыл бұрын
ರಂಗಣ್ಣರವರ ವಿಮರ್ಶೆ ,ಕಮೆಂಟ್ ಎಲ್ಲವನ್ನು ನೋಡಿದಾಗ ಇವರು ಬರೀ ರಂಗಣ್ಣ ಅಲ್ಲ Dr.Ranganna ಎನ್ನಬಹುದು
@rimurutempest2130
@rimurutempest2130 Жыл бұрын
5 KG Modi avrinde already barutte Free Agi + Ennu 10 Kg Prashne ashte
@ssalll1930
@ssalll1930 Жыл бұрын
ನನಗೆ ಗೊತ್ತಿಲ್ಲ ಗೊತ್ತಿಲ್ಲದ ಮೇಲೆ ಯಾಕೆ ಬೋಗಳ ತಿಯ .
@pavanrh7843
@pavanrh7843 Жыл бұрын
Super
@Readerpariwar
@Readerpariwar Жыл бұрын
ಯಾರನ್ನ ಕೇಳಿ ಅನ್ನಭಾಗ್ಯ ಯೋಜನೆ ಮಾಡಿದರೋ ಅವರನ್ನು ಕೇಳಬೇಕು. ಕೇಂದ್ರವನ್ನಲ್ಲ !!
@dineshakrishnegowda8711
@dineshakrishnegowda8711 Жыл бұрын
ಕೇಂದ್ರ ಪುಕ್ಕಟೆ ಕೊಡಲ್ಲ ಮುಕ್ತ ಮಾರುಕಟ್ಟೆಯಲ್ಲಿ ಕೇಳುತ್ತಾ ಇದ್ದರೆ. ಮತ್ತೆ ನಮ್ಮ GST ಕೋಡುಟ್ಟೇವೇ
Kind Waiter's Gesture to Homeless Boy #shorts
00:32
I migliori trucchetti di Fabiosa
Рет қаралды 15 МЛН
Dad Makes Daughter Clean Up Spilled Chips #shorts
00:16
Fabiosa Stories
Рет қаралды 3,3 МЛН
Parenting hacks and gadgets against mosquitoes 🦟👶
00:21
Let's GLOW!
Рет қаралды 13 МЛН
CM Siddaramaiah Interview With HR Ranganath | Public TV
46:32
Public TV
Рет қаралды 186 М.
How to face our fears? || Sri Satyatma Tirtha || Tatvajnana
24:06
Kind Waiter's Gesture to Homeless Boy #shorts
00:32
I migliori trucchetti di Fabiosa
Рет қаралды 15 МЛН