Puttanna Kanagal ನಿರ್ದೇಶಿಸಿದ ಮೊದಲ A ಸರ್ಟಿಫಿಕೇಟ್ ಚಿತ್ರ....!!!! | Sadhakara Sannidhi | Ep 20

  Рет қаралды 6,646

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

4 ай бұрын

#puttannakanagal
#kalpana
#rajkumar
#annavru
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZfaq channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 54
@s.raju.kannadigas.raju.kan3391
@s.raju.kannadigas.raju.kan3391 4 ай бұрын
ನಿಮ್ಮ ಈ ಇಳಿ ವಯಸಿನಲ್ಲಿ ಕಾರ್ಯಕ್ರಮ ನಡೆಸಿಕೊಡೋದನ್ನ ನೋಡಿದರೆ ಯುವ ಪೀಳಿಗೆಗೆ ಮಾದರಿ ಸರ್ ನೀವು ಧನ್ಯವಾದಗಳು ನಿಮ್ಮ ಇ ವರ್ಣನೆ ಚೆನ್ನಾಗಿತ್ತು
@icannigeri5494
@icannigeri5494 4 ай бұрын
"ಪಂಚಮ ವೇದ ಪ್ರೇಮದ ನಾದ" ಎಂಥ ಅದ್ಭುತ ಕಲ್ಪನೆ!!!
@murlimurli8913
@murlimurli8913 4 ай бұрын
💚❤🙏ನಮ್ಮ ಕನ್ನಡವೇ ನಮಗೆ ಶ್ರೀಮಂತ ಭಾಷೆ🙏💚❤
@murlimurli8913
@murlimurli8913 4 ай бұрын
💚❤ಬೇರೆ ಬೇರೆ ಶ್ರೀಮಂತ ಭಾಷೆ ಅಂತ ಹೇಳಿದ್ದೀರಾ ಅದಕ್ಕಾಗಿ ನಮ್ಮ ಕರ್ನಾಟಕದಲ್ಲಿ ನಮ್ಮ ಕನ್ನಡವೇ ಶ್ರೀಮಂತ ಭಾಷೆ💚❤
@hvsnsharma
@hvsnsharma 4 ай бұрын
ಶ್ರೀಮಂತ ಭಾಷೆ ಎಂದರೆ ಮಾರ್ಕೆಟ್ ವ್ಯಾಲ್ಯೂ ಕಾರಣದಿಂದ ಮಾತ್ರಾ.
@sadashivasadashiva2258
@sadashivasadashiva2258 4 ай бұрын
ನೀವೇನೇ ಹೇಳಿ ಮಂಜಣ್ಣ ಹಳೆಯ ಹಾಡುಗಳನ್ನು ಕೇಳುತ್ತಿದ್ದರೆ ಮತ್ತಷ್ಟು ಕೇಳಬೇಕು ಅನಿಸುತ್ತದೆ ಚಿತ್ರಗಳು ಅಷ್ಟೇ ನೋಡಿದರೆ ಮತ್ತೊಮ್ಮೆ ನೋಡಬೇಕು ಅಂತ ಅನಿಸುತ್ತದೆ❤❤❤
@shivarudraiahswamy4278
@shivarudraiahswamy4278 4 ай бұрын
ಕಥೆ ಹೇಳಿ ಹಾಡಿ ಇನ್ನೂ ಹೆಚ್ಚಿನ ಮಾಹಿತಿ ನೀಡಿ. ನಿರೂಪಣೆಯ ಸ್ವಾರಸ್ಯ ಅರಿಯದವರ ಬಗೆಗೆ ಚಿಂತೆ ಬೇಡ. ನಿಮ್ಮ ನಿರೂಪಣೆ ಸರಿಯಾದ ಕ್ರಮದಲ್ಲಿದೆ
@radhakrishnamysorebanknena1963
@radhakrishnamysorebanknena1963 4 ай бұрын
ನಿಮ್ಮ ಈ ಸರಣಿ ಕೇಳಿದ ಮೇಲೆ ಗೆಜ್ಜೆಪೂಜೆ ಚಿತ್ರ ಪುನ ಯೂ ಟ್ಯೂಬ್ ನಲ್ಲಿ ನೋಡಿದೆ. Old is gold. ನಿಮ್ಮ ವಿವರಣೆ ಸೊಗಸಾಗಿದೆ
@anuradhas6438
@anuradhas6438 4 ай бұрын
ಸೊಗಸಾದ ವಿಶ್ಲೇಷಣೆ ನೀಡಿದ್ದೀರಿ ಸರ್ ಶುಭಾಶಯಗಳು ಧನ್ಯವಾದಗಳು 🙏💐
@basavaraju3219
@basavaraju3219 4 ай бұрын
Good.speech.kannada
@shettyprakashvasu6
@shettyprakashvasu6 4 ай бұрын
Perfect dictation Sir, Mangalore style,brilliantly elaborated! Keep it up! Don’t care for the critics and criticism! From Bombay
@shantalakshami8832
@shantalakshami8832 4 ай бұрын
ನನಗಂತೂ ಇದು ತುಂಬ ತುಂಬಾ ಇಷ್ಟದ ಚಿತ್ರ,ನೋಡುವಾಗಲೆಲ್ಲ ಅದೆಷ್ಟು ಬಾರಿ ಅತ್ತಿದ್ದೇನೋ ನನಗೇ ಗೊತ್ತಿಲ್ಲ,very well narrated,thank you very much Manjunath sir 👃👃👃👃👃👌👌👌👌👌👌🎉🎉🎉🎉🎉🎉.
@venkateshalkod7827
@venkateshalkod7827 4 ай бұрын
Tumba arthapoorna vivaraneyondige tilisiddeeri nimma nirupanege dhannyvadagalu
@louisconcessao2143
@louisconcessao2143 4 ай бұрын
Puttanna kanagal nirdeshsida sakshatkaara kooda super chithra
@pranayamurthy7417
@pranayamurthy7417 4 ай бұрын
👏👏👏👏👏⭐⭐⭐⭐⭐
@parimalapr6854
@parimalapr6854 4 ай бұрын
ನಿಮ್ಮ ವಿವರಣೆ ತುಂಬಾ ಚನ್ನಾಗಿದೆ
@ramaswamyc4285
@ramaswamyc4285 4 ай бұрын
ಅದ್ಬುತ ಕಾರ್ಯಕ್ರಮ ಮಂಜುನಾಥ್ ಸರ್
@user-kc7eg7jv4y
@user-kc7eg7jv4y 4 ай бұрын
ಒಂದೇ ಉಸಿರಲ್ಲಿ ಅಲ್ಲ ಅನ್ನಿಸುತ್ತೆ..ಅದು ಒಂದೇ ಕ್ಷಣ ದಲಿ ಪ್ರಾಣ ಹೋಗಲಿ ಅಂತ ಇರಬಹುದು
@user-ew1qx7rx3y
@user-ew1qx7rx3y 4 ай бұрын
ನಿರೂಪಣೆ ವಿಶ್ಲೇಷಣೆ ಅದ್ಭುತ ನಕಾರಾತ್ಮಕ ಕಾಮೆಂಟ್ಗಳಿಗೆ ಕಿವಿಕೊಡಬೇಡಿ ಧನ್ಯವಾದಗಳು
@subbannar7319
@subbannar7319 4 ай бұрын
Great!
@umadevipatil5557
@umadevipatil5557 4 ай бұрын
After listening to your story of many films I watched films story narration is very beautiful and many incidents of movies are told in a nice manner
@raviraya4696
@raviraya4696 4 ай бұрын
Gejje Pooje movie superrrrrrr ❤
@user-th1tf6qy5f
@user-th1tf6qy5f 4 ай бұрын
ಉತ್ತಮ ನಿರೂಪಣೆ 🙏🙏👍
@bhaskardevadiga242
@bhaskardevadiga242 4 ай бұрын
You are great sir
@puttaveerannav6357
@puttaveerannav6357 4 ай бұрын
Mr manjunath you are doing great job please continue don't listen to the negative comments and haters they're few more and more people are with you all the best ❤❤ 😂🎉🎉❤❤
@varadarajaluar2883
@varadarajaluar2883 4 ай бұрын
ಟೋಟಲ್ ಕನ್ನಡ ಚಾನಲ್‌ಗೆ ನಮಸ್ತೆ. ನೀವು ಹಾಡುಗಳನ್ನು ಹಾಡುತ್ತಿರುವ type & story telling type. Is making me to see the movie. ನಮಸ್ತೆ 🙏.
@kumarkumar0987-gf2xy
@kumarkumar0987-gf2xy 4 ай бұрын
🎉🎉🎉
@ravibiradar18
@ravibiradar18 4 ай бұрын
Plz post colour Kasturi Nivas flm.
@somannads5094
@somannads5094 4 ай бұрын
Ahista ahista padmini kolhapure film no didde., Gene pooje very good film by SRP.,
@sathishaabm5104
@sathishaabm5104 4 ай бұрын
ಇದರಲ್ಲಿ 'A' certificate ನೀಡುವಂತಹ ಏನು ಇಲ್ಲ.
@shankarnagcineworld6133
@shankarnagcineworld6133 4 ай бұрын
ಸಿನೆಮಾ ಹೆಸರು ತಿಳಿಸಿ
@gkkannada6536
@gkkannada6536 4 ай бұрын
"ಸೂಳೆ" ಎನ್ನುವ ಪದ ಅನೇಕ ಬಾರಿ ಬಳಸಿದ್ದಾರೆ. ಆ ಕಾಲದಲ್ಲಿ ಅದೇ ಒಂದು ದೊಡ್ಡ ಅಸಭ್ಯ ಪದ..
@nagaratnam6357
@nagaratnam6357 4 ай бұрын
Gejje puje
@KRISHNAMURTHY-wi6my
@KRISHNAMURTHY-wi6my 4 ай бұрын
​ ಹೌದು.. ಹಾಡಲ್ಲಿ ಇಂದಿಗೂ ಈ ಪದ ಬಳಕೆ ಇದೆ....
@SunilKumar-jt2zg
@SunilKumar-jt2zg 4 ай бұрын
❤❤❤❤👌👌👌👌👌🙏🙏🙏🙏
@umakanthabegaliumakanthabe1922
@umakanthabegaliumakanthabe1922 4 ай бұрын
Sundara Krishna urs also played in this film
@nithin4289
@nithin4289 4 ай бұрын
yes.. Arathi's husband role?
@pranayamurthy7417
@pranayamurthy7417 4 ай бұрын
Onde kshanadali prana hogali!
@subhash3317
@subhash3317 4 ай бұрын
Excellent way of including songs recollection. .Many thanks
@manjulasrinivas5894
@manjulasrinivas5894 4 ай бұрын
Here hejjegu haadinalli baruva saalu swalpa tappagide manjunath sir ondhe usirali prana heerali alla ondhe kshanadali prana heerali antha sahithya irodu
@KRISHNAMURTHY-wi6my
@KRISHNAMURTHY-wi6my 4 ай бұрын
ವಯೋ ಸಹಜ ಧರ್ಮ... ಮೊನ್ನೆ ಮಾಂಗಲ್ಯ ಭಾಗ್ಯ ಬದಲಾಗಿ ಮಾಂಗಲ್ಯ ಯೋಗ ಅಂದರು... ದಯವಿಟ್ಟು ತಪ್ಪು ತಿಳಿಯಬೇಡಿ... 🙏🏽
@user-eg6od4tk6c
@user-eg6od4tk6c 4 ай бұрын
Puttannakanagaal..avara..modal..chitra..saaviramettilu..edara.bagge..modalu..heeli
@k.srinivasb.pattar1545
@k.srinivasb.pattar1545 4 ай бұрын
ರೋಪದೇವಿ ಅಭಿನಯದಲ್ಲಿ ಕಮಲಾ ಎಂಎ ಕನ್ನಡ ಚಿತ್ರ ಸೆನ್ಸಾರ್ A ಪತ್ರ ಬಂದಿದೆ
@lakshmijayaram7439
@lakshmijayaram7439 4 ай бұрын
Late vishukumarara sangharsha, Tappida tala,Parasangada gendetimma, irabahudu
@lakshmijayaram7439
@lakshmijayaram7439 4 ай бұрын
Sangharsha sreelalitha Arikesari natisiddu
@nithin4289
@nithin4289 4 ай бұрын
Sir... Dont bother.. Continue telling storyline and songs...
@sukumarkb8459
@sukumarkb8459 4 ай бұрын
Why A certificate?
@subramanyakrishnarao1398
@subramanyakrishnarao1398 4 ай бұрын
Bere srimantha bashe! Karma
@sudheerkumarlkaulgud7521
@sudheerkumarlkaulgud7521 4 ай бұрын
ಕತೆ ಹೇಳುವ ಮತ್ತು ಹಾಡು ಹಾಡುವುದನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬೇಡಿ
ವಜ್ರಮುನಿ ಅವರ ಅಭಿನಯ ನೋಡಿ ಬೆರಗಾದರು ಅಣ್ಣಾವ್ರು..!! | Sadhakara Sannidhi | Ep 18
19:02
Llegó al techo 😱
00:37
Juan De Dios Pantoja
Рет қаралды 56 МЛН
Looks realistic #tiktok
00:22
Анастасия Тарасова
Рет қаралды 106 МЛН
ರಾಜ್ - ಭಾರತಿ ಅಭಿನಯದ "ರಾಜಶೇಖರ" ಚಿತ್ರದ ವಿಶ್ಲೇಷಣೆ | Naadu Kanda Rajkumar | Ep 174
15:08
БУКЕТ МЕЧТЫ НАСТОЯЩЕЙ СЛАДКОЕЖКИ😂😂😂
0:19
СЕМЬЯ СТАРОВОЙТОВЫХ 💖 Starovoitov.family
Рет қаралды 2,6 МЛН
Вилка для консервов 🥒
0:51
Сан Тан
Рет қаралды 2,5 МЛН
A young mother couldn't calm down her baby at the lesson #shorts
0:32
Fabiosa Best Lifehacks
Рет қаралды 12 МЛН