ರಾಜ್ - ಭಾರತಿ ಅಭಿನಯದ "ಅಮ್ಮ" ಚಿತ್ರದ ವಿಶ್ಲೇಷಣೆ.. | Naadu Kanda Rajkumar | Ep 178

  Рет қаралды 6,460

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

3 ай бұрын

#rajkumar
#bharathivishnuvardhan
#annavru
#brpantulu
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZfaq channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 58
@sri7764
@sri7764 3 ай бұрын
ರಾಜಕುಮಾರ ಭಾರತಿ ❤️ರಾಧಾ ಕೃಷ್ಣರಂತ ಜೋಡಿ ❤️my All time Favorite number One jodi
@satyanarayana267
@satyanarayana267 3 ай бұрын
ಉತ್ತಮವಾದ ಕೆಲಸ ಮಾಡುತ್ತಿದ್ದೀರಿ. ದಯವಿಟ್ಟು ಇದನ್ನು ಮುಂದುವರಿಸಿ.🙏🙏
@subramanyadixitdixit4479
@subramanyadixitdixit4479 3 ай бұрын
ಯಾವುದೇ ಟೀಕೆಗೆ ತಲೆಕೆಡಿಸಕೊಳ್ಳಬೇಡಿ, ನಿಮ್ಮ ವಾಹಿನಿ ಇಂದ ಕನ್ನಡ ಚಿತ್ರರಂಗದ ಬೆಗ್ಗೆ ಸಮಗ್ರ ಮಾಹಿತಿ ಸಿಗುತ್ತಿದೆ.. ಧನ್ಯವಾದಗಳು.
@9bbalakrishnarn363
@9bbalakrishnarn363 3 ай бұрын
Super speech sir God bless you all the best 🙏
@varadarajaluar2883
@varadarajaluar2883 3 ай бұрын
ಟೋಟಲ್ ಕನ್ನಡ ಚಾನೆಲ್‌ಗೆ ನಮಸ್ತೆ. ಒಳ್ಳೆಯ ಸಂಚಿಕೆ. ನಿಮ್ಮಿಂದ ಉತ್ತಮ ವಿವರಣೆ. ನಮಸ್ತೆ ಸರ್. ಮತ್ತು ನಿಮ್ಮ ಕುಟುಂಬಕ್ಕೆ ಯುಗಾದಿ ಹಬ್ಬದ ಶುಭಾಶಯಗಳು.
@igovindabhandary8677
@igovindabhandary8677 3 ай бұрын
ಹಾಡು, ಕಥೆ ಖಂಡಿತಾ ಇರಲಿ ಸರ್.ನಿಮ್ಮ ವಿಶ್ಲೇಷಣೆ ಇರಲಿ.
@jyothishankar100
@jyothishankar100 3 ай бұрын
Olle kaaryakram sir...
@govindjoshi3618
@govindjoshi3618 3 ай бұрын
ಕಥೆ ಇರಲಿ ಹಾಡು ಕೂಡ ಇರಲಿ idondu ಒಳ್ಳೆಯ ಕಾರ್ಯಕ್ರಮ
@mahadevna6713
@mahadevna6713 3 ай бұрын
ಯುಗಾದಿ ಹಬ್ಬದ ಶುಭಾಶಯಗಳು ಸರ್
@radhakrishnamysorebanknena1963
@radhakrishnamysorebanknena1963 3 ай бұрын
ಕಾರ್ಯಕ್ರಮ ಸೊಗಸಗಿಬರುತ್ತಿದೆ. ದಯವಿಟ್ಟು ಅನ್ಯ ಮಾತುಗಳಿಗೆ ಬೆಲೆ ಕೊಡದೆ ಮುಂದುವರಿಸಿ
@mahadevprasad8008
@mahadevprasad8008 3 ай бұрын
ಕನ್ನಡ ಚಿತ್ರರಂಗದ ಯಶಸ್ವಿ ಜೋಡಿ "ರಾಜ್ ಕುಮಾರ್ ಭಾರತಿ" ಯ ಅಮ್ಮ ಸಿನಿಮಾ ಬಗ್ಗೆ ನಿಮ್ಮ ನಿರೂಪಣೆ ಬಹಳ ಚೆನ್ನಾಗಿದೆ. ಎ೦. ವಿ. ರಾಜಮ್ಮ ನವರು "ದಾರಿ ತಪ್ಪಿದ ಮಗ" ಚಿತ್ರದಲ್ಲಿ ಡಾ//ರಾಜ್ ಕುಮಾರ್ ಅವರಿಗೆ ಹೆತ್ತ ತಾಯಿಯಾಗಿ ಅಭಿನಯಿಸಿದ್ದಾರೆ. ಅಣ್ಣಾ ಅವರ ಬಗ್ಗೆ ಮಾತನಾಡಿದಾಗ ಕೆಲವು ದುಷ್ಟರಿಗೆ ಅದು ಇಷ್ಟ ವಾಗುವುದಿಲ ಅದಕ್ಕೆ ಹಾಗೆ ಕೆಟ್ಟ ಕಾಮೆಂಟ್ ಹಾಕಿ ಕಾಯ೯ಕ್ರಮ ನಿಲ್ಲಿಸಲು ಒಂದು ಕೆಟ್ಟ ಪ್ರಯತ್ನ. ಇ೦ದು ನೀವು ಖಡಕ್ ಆಗಿ ಉತ್ತರ ಕೊಟ್ಟದ್ದು ನಮಗೆ ತುಂಬಾ ಮೆಚ್ಚುಗೆ ಆಯಿತು. 🙏❤✌
@nagarajhs9112
@nagarajhs9112 3 ай бұрын
Sampatthige saval nalli kooda hettha Thai Rajamma
@prakashys6487
@prakashys6487 3 ай бұрын
ಅಮ್ಮ ಒಳ್ಳೆಯ ಚಿತ್ರ ಆದ್ರೆ ಚಿತ್ರ ತುಂಬಾ ಉದ್ದವಾಗಿದೆ
@meenakshim7117
@meenakshim7117 3 ай бұрын
Super.sir.amma.filaam
@venkateshkr7146
@venkateshkr7146 3 ай бұрын
Your effort and analysis is good. Please continue, Sir.
@ravibiradar18
@ravibiradar18 3 ай бұрын
I'm die hard fan of Dr Rajkumar as wells as Raj & Bharati pair. Raj & Bharati pair was d most popular pair. Just to see this pair, I used to see their flms more thn 15 to 20 times. If possible please post d colour flm " Kasturi Nivas" I am vry curious to c tht flm..
@ShivaKumar-mo5em
@ShivaKumar-mo5em 3 ай бұрын
Namaskara sir. Naanu nimma vaahiniyannu thappadhe noduva abhimani. 60 ra dhashakadha nammantha veekshagarige nimma vaahini thumba ishtavaagidhe. Haleya nenapugalannu meluku haakuva ondhu olle karya nimmindha namage sigtha idhe. Dayavittu idhannu nillisa bedi. As long as you make the videos we will be keep watching. Yaaro kelavara negative comments ge neevu kivigodabedi. Nimma nirupana shaili haagu kelavu saalugalannu haadi adhara background annu thilisuva nimma style really super. Please do continue your work. We are always there to support you.
@rajannad7777
@rajannad7777 3 ай бұрын
ನಿಮ್ಮ ವಾಹಿನಿಯ ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು ಸರ್ 🎉🎉🎉
@natarajbapat8577
@natarajbapat8577 3 ай бұрын
ಅದ್ಭುತ ಮನರಂಜನೆಯ ಚಲನಚಿತ್ರ ಈ ಚಿತ್ರದಲ್ಲಿ ಪಾಪಮ್ಮ ಅವರು ಹೇಳುವ ಬಜಗೋವಿಂದಮ್ ಭಜಗೋವಿಂದಂ ಮೂಡಮತೆ ಹಾಸ್ಯ ಭರಿತವಾಗಿದೆ ಮತ್ತು ನರಸಿಂಹರಾಜು ಮತ್ತು ಮೈನಾವತಿ ಅವರ ಅಭಿನಯ ಅದ್ಭುತವಾಗಿದೆ
@lakshminarayanahn7927
@lakshminarayanahn7927 3 ай бұрын
ನಿಮ್ಮ ನಿರೂಪಣೆ ಗಾಯನ ವಿಶ್ಲೇಷಣೆ ತುಂಬಾ ಚೆನ್ನಾಗಿದೆ ಸರ್
@rrajashekara1871
@rrajashekara1871 3 ай бұрын
ಅಮ್ಮ ವಿಶ್ಲೇಷಣೆ ಚೆನ್ನಾಗಿದೆ
@venkateshv8948
@venkateshv8948 3 ай бұрын
Dr rajkumar brother sir varadaraju ಬಗ್ಗೆ ತಿಳಿಸಿ ಕೊಡಿ
@mallapamallu4591
@mallapamallu4591 3 ай бұрын
ಯುಗಾದಿ ಹಬ್ಬದ ಶುಭಾಶಯಗಳು ಸಾರ್
@subhashyaraganavi8910
@subhashyaraganavi8910 3 ай бұрын
12th April Annavar Death Anniversary sanchike Tammind barabahudu.
@narasimhanaiknn
@narasimhanaiknn 3 ай бұрын
ಕೆಟ್ಟ comments ಗಳಿಗೆ ನೀವು ಯಾಕೆ ತಲೆ ಕೆಡಿಸಿಕೊಳ್ಳುತ್ತಿರೀ..?? ಅದನ್ನ video ಗಳಲ್ಲಿ ಹೇಳಿ ಕೆಟ್ಟ comments ಮಾಡಿದವರಿಗೆ ಪ್ರಾಮುಖ್ಯತೆ ಕೊಡಬೇಡಿ, ನಿಮ್ಮ ಕೆಲಸ ನೀವು ಮಾಡಿ ಅಷ್ಟೆ..🙏🙏❤
@janardhant3222
@janardhant3222 3 ай бұрын
Superb🎉🎉🎉🎉🎉 annavru devru🎉🎉🎉🎉🎉
@jagannathmadiwal2447
@jagannathmadiwal2447 3 ай бұрын
ಆಗಿನ ಕಾಲದಲ್ಲಿ ರೋಮಿಯೋ ಜೂಲಿಯಟ್ ಅಂತ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ, ಚಿತ್ರಗಳು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವಂತಿದ್ದರೆ ಖಂಡಿತ ನೋಡುತ್ತಿದ್ದರು... ರಾಜಕುಮಾರ್ ಅವರನ್ನು ಆದರ್ಶ ಪುರುಷನ ಪಾತ್ರದಲ್ಲಿ ನೋಡಲು ಜನ ಇಷ್ಟ ಪಡುತ್ತಿದ್ದರು...
@umapyati14
@umapyati14 3 ай бұрын
ಕಥೆ ಹಾಡು ಹೇಳುವುದು ತೊಂದರೆ ಇಲ್ಲ ಮುಂದುವರಿಸಿ
@sureshds903
@sureshds903 3 ай бұрын
Nimma story telling gstayl and songs are good please continue sir do t listen to silly people
@ymanjunathaymanjunatha46
@ymanjunathaymanjunatha46 3 ай бұрын
ಚನ್ನಾಗಿದೆ 👍👍 4:57
@SiddaRaju-vn2rz
@SiddaRaju-vn2rz 3 ай бұрын
Super sar super Apji 🙏🙏🙏
@bjrudramuni8534
@bjrudramuni8534 3 ай бұрын
ನೀ ವು ದೈರ್ಯದಿಂದ ಮುಂದುವರಿಸಿ
@ManojKumar-dg1tk
@ManojKumar-dg1tk 3 ай бұрын
ತುಂಬಾ ದಿವಸಗಳ ನಂತರ ಕಿರಿಯರು ಬಂದರು
@annappamogaveera
@annappamogaveera 3 ай бұрын
Superb
@vishwanathsm3112
@vishwanathsm3112 3 ай бұрын
Goodfilm
@nagarajhs9112
@nagarajhs9112 3 ай бұрын
Sampatthige savaal nalli Rajamma hettha thayi
@SangmeshHolimath-cd2px
@SangmeshHolimath-cd2px 3 ай бұрын
Please Continue
@laxmikanthapuskal9923
@laxmikanthapuskal9923 3 ай бұрын
Sir olleya kelasa maduthiddira, yara mathigo thalekedisikollabedi.
@gopalsr1134
@gopalsr1134 3 ай бұрын
In which movie Bharathi played a roll of sales girl along with Rajkumar. Manjunath sir please help
@manjunathhs4461
@manjunathhs4461 3 ай бұрын
Next movie...Gandondu Hennaaru....
@puttannam322
@puttannam322 3 ай бұрын
Manjunatha. Sir. Tq . Haleysnenspu. Galunnu. Nenapisidhiri. Mareyalu. Sadhyavilla. Sir. Kidigedigala. Bagge. Thalekedhishagala. Bedi. Sir.
@madhupjadhav1379
@madhupjadhav1379 3 ай бұрын
I think the problem is when you narrate it looks almost flat without any variation or modulation (required for listening to a story). But when you give other information about personals and other issues, you appear to be more natural and seem to give that extra depth... Try to be bit compact & slow pace (with pauses) while narrating a story... That's why audience may have found it hard to grasp... Just my thought! Singing is a mixed bag - some songs you look good, but some songs you look out of place... But you can definitely continue both, you may improve...
@subhashyaraganavi8910
@subhashyaraganavi8910 3 ай бұрын
Next Gandondu Hennaru
@ymanjunathaymanjunatha46
@ymanjunathaymanjunatha46 3 ай бұрын
👍👍
@govindjoshi3618
@govindjoshi3618 3 ай бұрын
❤👍👌🙏🙏🙏
@nagarajhs9112
@nagarajhs9112 3 ай бұрын
Most Old films are lengthy one
@karthikspb
@karthikspb 3 ай бұрын
Chenngide Chennai matadiri
@subhashyaraganavi8910
@subhashyaraganavi8910 3 ай бұрын
Romeyo juliyat
ಅಪರ್ಣ ಒಂದು ನೆನಪು | ನಾನು ಕಂಡಂತೆ ಅಪರ್ಣ | Aparna | NS Sridhara Murthy
27:20
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 5 М.
路飞太过分了,自己游泳。#海贼王#路飞
00:28
路飞与唐舞桐
Рет қаралды 36 МЛН
Why Is He Unhappy…?
00:26
Alan Chikin Chow
Рет қаралды 58 МЛН
World’s Largest Jello Pool
01:00
Mark Rober
Рет қаралды 101 МЛН
ಸದಾಶಿವನಗರದಲ್ಲಿ ಅಣ್ಣಾವ್ರ ಹೆಜ್ಜೆಗುರುತುಗಳು | Lokesh | Naadu Kanda Rajkumar
18:48
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 14 М.
ರಾಜ್ - ಭಾರತಿ ಅಭಿನಯದ "ರಾಜಶೇಖರ" ಚಿತ್ರದ ವಿಶ್ಲೇಷಣೆ | Naadu Kanda Rajkumar | Ep 174
15:08
Каха заблудился в горах
0:57
К-Media
Рет қаралды 9 МЛН
Они так быстро убрались!
1:00
Аришнев
Рет қаралды 1,6 МЛН
♥️♥️♥️
0:20
Татьяна Дука
Рет қаралды 7 МЛН
小蚂蚁被感动了!火影忍者 #佐助 #家庭
0:54
火影忍者一家
Рет қаралды 9 МЛН
Лайфхаки не нужны
0:28
Miracle
Рет қаралды 1,7 МЛН