'ರಾಜ್ ಕುಮಾರ್ ಅಷ್ಟು ದೊಡ್ಡ ನಟ ಅಂತ ಕಲ್ಪನೆ ಇರಲಿಲ್ಲ ನನಗೆ'-Ep-1-Actress Roopadevi-Kalamadhyama-

  Рет қаралды 230,811

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

3 жыл бұрын

Join this channel to get access to perks:
/ @kalamadhyamayoutube
#RoopadeviActress #kalamadhyama #param
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
+91 9008099686, 9008450040
www.kalamadhyam.com
Call us on:
+91 9008099686, 9008450040, 080-41473883
Our Official Website:
www.kalamadhyam.com
Subscribe to Our KZfaq Channel:
/ kalamadh. .
Like us on Facebook
/ kalamadhyam
Follow us on Twitter:
/ kalamadhyamblr
Follow us on Linkedin:
/ kalamadhyam
Follow us on Instagram:
/ kalamadhyam
Email us on:
email: kalamadhyammedia@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
#Bhagawan, #Kalamadhyama, #param, Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Kp Rao, KP Rao Kannada, KP Rao Mangalore, Nudi Software, Nudi Kannada Software, Kannada Software, Kannada Typing, Kannada Keyboard, Tata Groups, Tata Company, Kannada language, Kannada Bhaashe, Kannada saahitya, Classical Languages in india, Kannada classical language, classical language, Sha. Shettar books, Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZfaq Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Life Story Interviews, Kannada Movies, Best Kannada Films, Dr Rajkumar, Vishnuvardhan, Dr Ambarish, Kannada Film Industry, Puneeth Rajkumar, Kalamdhyama Interviews, Actress Roopadevi Interview, Actress Roopadevi Kannada, Kalamadhyama, #param, Kalamadhyam Media Works, Kala Madhyama, KS Parameshwar, Savita Parameshwar, Kalamadhyama KZfaq Channel, Kalamadhyama Videos, Yarivanu Kannada, Samayada Gombe Kannada, Adavani Lakshmidevi Interview, Roopadevi Kalamadhyama,

Пікірлер: 487
@KalamadhyamaYouTube
@KalamadhyamaYouTube 3 жыл бұрын
Click on Subscribe Button to Get Our New Video Notifications in your Cell Phone. Click On the Link to Subscribe: kzfaq.info/love/AhFKhVA7L_ZLAKw02xCHqA
@chandrashekar-kg7oi
@chandrashekar-kg7oi 3 жыл бұрын
ಹಾಲು ಜೇನು ಚಿತ್ರದಲ್ಲಿ ಪ್ರೇಮವನ್ನ ಸೂಸುವ ನಿಮ್ಮ ಕಣ್ಣುಗಳನ್ನ ಮರೆಯೋಕೆ ಆಗಲ್ಲ👍
@chandrashekar-kg7oi
@chandrashekar-kg7oi 3 жыл бұрын
ಯಾರಿವನು ಒಳ್ಳೆ ಚಿತ್ರ ಸಮಯದ ಗೊಂಬೆ ಸಹ ಸುಪರ್ ಹಿಟ್ ಅಂಡ್ ಸೂಪರ್ ಚಿತ್ರ
@Niranjanr_Jackie
@Niranjanr_Jackie 3 жыл бұрын
ಎಲ್ಲ ಕಡೆ ಕಲಾಮಧ್ಯಮ ಅಂತ ಆದ್ರೆ kalamadhyam.com ಅಂತ ಯಾಕಿದೆ, ಅಲ್ಲೂ ಕಲಾಮಧ್ಯಮ ಅಂತ ಮಾಡಬಹುದಲ್ವಾ
@anjaneyaanjaneya5937
@anjaneyaanjaneya5937 2 жыл бұрын
in
@raghukn2882
@raghukn2882 3 жыл бұрын
Biggest major highlight of the interview 1:13 "ನೀವ್ ಅಣ್ಣಾವ್ರ್ ಹೆಸ್ರ್ ಹೇಳಿದ್ದಕ್ಕೆ ನಾನ್ ನಿಮ್ಗೆ ಸಂದರ್ಶನ ಕೊಡೊಕೆ ಒಪ್ಕೊಂಡಿರೊದು"😻 ಅಬ್ಬಾ.... ಅಣ್ಣಾವ್ರ ಶಕ್ತಿ ಇದು 🔥💪
@gururajswamy7748
@gururajswamy7748 3 жыл бұрын
👌👌👌 ಅಣ್ಣಾವ್ರಿಗೆ ಜೈ
@pragyankanchan9771
@pragyankanchan9771 3 жыл бұрын
ಆಗಿನ ಕಾಲದ ಸುರಸುಂದರಿ ನಮ್ಮ ರೂಪದೇವಿ ಮೇಡಂ
@veenap8784
@veenap8784 3 жыл бұрын
ಹಾಲು ಜೇನು ಎಂದು ಮರೆಯಲಾಗದ ಸಿನಿಮಾ ನಾನು ಲೆಕ್ಕವಿಲ್ಲಷ್ಟು ಸಲ ನೋಡಿದೇನೆ👌👌
@prasadgksbr6379
@prasadgksbr6379 3 жыл бұрын
ಆತ್ಮೀಯ ಪರಮೇಶ್ವರ್, ಇಂತಹ ಪ್ರತಿಭಾನ್ವಿತ ಬಹುಭಾಷಾ ನಟಿ ರೂಪಾದೇವಿಯವರನ್ನು ಸಂದರ್ಶನ ಮಾಡಿದ್ದು ತುಂಬಾ ಸಂತೋಷ ತಂದಿದೆ. ಮೇರು ನಟಿ ರೂಪಾದೇವಿಯವರಿಗೂ ಮತ್ತು ನಿಮಗೂ ಧನ್ಯವಾದಗಳು
@bharathijayaram7298
@bharathijayaram7298 3 жыл бұрын
Roopa devi and her mother Advani Lakshmi devi have a record of being the only Mother -daughter duo to have acted as heroine with Dr Rajkumar. Anna the king of Cinema!!!!!
@mutturajrebel3394
@mutturajrebel3394 3 жыл бұрын
ನೀವು ಮಾತಾಡೊ ರೀತಿ ತುಂಬ ಇಷ್ಟ ಆಯ್ತು ಸ್ಪಷ್ಟ ಕನ್ನಡ . 🙏
@skthskht3078
@skthskht3078 3 жыл бұрын
Hi.mam..nice to see u.mam..I'm so happy..
@hanamantamhmpc8936
@hanamantamhmpc8936 3 жыл бұрын
ಇವತ್ತು ಉದಯ ಮೂವೀಸ್ ನಲ್ಲಿ "ಯಾರಿವನು? ಚಿತ್ರ ನೋಡಿದೆ 28/12/2020 ತುಂಬಾ ಖುಷಿ ಯಾಯಿತು ಡಾ ರಾಜಕುಮಾರ್ ನನ್ನ ನೆಚ್ಚಿನ ಹೀರೋ
@gollalagumbar1793
@gollalagumbar1793 3 жыл бұрын
ಧನ್ಯವಾದಗಳು , ಪರಮ್ ಸರ್ ರೂಪಾದೆವಿ ಮೆಡಮ್ ಅವರ ಸಂದರ್ಶನ ಮಾಡಿದ್ದಕ್ಕೆ...ಅವರ ಎಲ್ಲಾ ಚಿತ್ರ ಗಳು ಸುಪರ್...🙏🙏
@vinodkumarvinnu202
@vinodkumarvinnu202 3 жыл бұрын
ನಮ್ಮ ತಾಯಿಯ ನೆಚ್ಚಿನ ನಾಯಕಿ ನೀವು ಮೇಡಮ್.... ಸಮಯದ ಗೊಂಬೆ ನನ್ನ ಫೆವರೇಟ್ ಸಿನಿಮಾ...........
@shivakumar-pb2ne
@shivakumar-pb2ne 3 жыл бұрын
ರೂಪ ಮೇಡಂರವರ ಕನ್ನಡ ಇನ್ನು ಚೆನ್ನಾಗಿದೆ ನಿಮ್ಮ ಮಾತಲ್ಲಿ. ಇಲ್ಲಿ ಕೆಲ ನಟಿಯರು ನೋಡಿ ಕಲಿಬೇಕು ..ಧನ್ಯವಾದ ಕಲಾಮಾದ್ಯಮ ತಂಡಕ್ಕೆ
@muddurajgowda5497
@muddurajgowda5497 3 жыл бұрын
ನಿಜಕ್ಕೂ ನಿಮ್ಮ ಕಾರ್ಯ ವೈಖರಿಗೆ ನನ್ನದೊಂದು ಸಲಾಂ... ತೆರೆಮರೆಯಲ್ಲಿ ಎಲ್ಲೋ ಇರೋ ಕಲಾವಿದರನ್ನ ಹುಡುಕಿ ಅವರ ಇಂಟರ್ ವ್ಯೂ ಮಾಡೋದು ಅಷ್ಟು ಸುಲಭದ ಕೆಲಸ ಅಲ್ಲವೇ ಅಲ್ಲ.. ಅದನ್ನ ನೀವು ಮಾಡುತ್ತಿದ್ದೀರಿ ನಿಮಗೆ ನಮ್ಮ ಅನಂತ ಅನಂತ ಧನ್ಯವಾದಗಳು ಸರ್.. ಇದೆ ರೀತಿ ನನ್ನದೊಂದು ಮನವಿಯನ್ನು ಈಡೇರಿಸುತ್ತೀರಾ ಅನ್ನೋ ನಂಬಿಕೆ ಇದೆ.. ಕನ್ನಡ ಚಿತ್ರರಂಗದವರು ಅಲ್ಲದೆ ಇದ್ದರೂ ಕೂಡ ಕನ್ನಡಿಗರೇ ಆಗಿ ಹೋದ ಸರಿತಾ, ಮಾಧವಿ, ಸುಹಾಸಿನಿ, ಲಕ್ಷ್ಮಿ, ಜಯಪ್ರದ, ಹಾಗೆ ಅಣ್ಣಾವ್ರ ಜೊತೆ ಅಭಿನಯ ಮಾಡಿ ತೆರೆಮರೆಗೆ ಸರಿದ ಎಷ್ಟೋ ನಾಯಕನಟಿಯರು ಇದ್ದಾರೆ ಅವರನ್ನ ನಿಮ್ಮ ಚಾನೆಲ್ ಲಿ ನೋಡೋ ಬಯಕೆ ಮುಖ್ಯವಾಗಿ ಸರಿತಾ, ಮಾಧವಿ, ಸುಹಾಸಿನಿ, ಲಕ್ಷ್ಮಿ ಜಯಪ್ರದ ಈ ಐವರ ಅನುಭವದ ಮಾತುಗಳನ್ನ ಆಸೆಯನ್ನ ಈಡೇರಿಸುತ್ತೀರಾ?? ನಿಮ್ಮಿಂದ ಮಾತ್ರ ಸಾಧ್ಯ ಅನ್ನೋ ಕಾರಣಕ್ಕೆ ನಿಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ.. ನಿಮ್ಮ ಉತ್ತರದ ನಿರೀಕ್ಷೆಯಲ್ಲಿ ನಿಮ್ಮ ಅಭಿಮಾನಿ ಮುದ್ದುರಾಜ್ ಕನ್ನಡಿಗ
@nageshchauhan7249
@nageshchauhan7249 3 жыл бұрын
ತುಂಬಾ ಚೆನ್ನಾಗಿ ಕನ್ನಡಭಾಷೆ ಮಾತನಾಡಿದ್ದೀರಾ,
@nsrmmurthy9794
@nsrmmurthy9794 3 жыл бұрын
ತುಂಬಾ ಖುಷಿಯಾತ್ತು ನಿಮ್ಮ ಸಂದರ್ಶನ ನೋಡಿ. ಎಲ್ಲಿದ್ದರೂ ಹೇಗಿದ್ದರೂ ದೇವರು ನಿಮ್ಮನ್ನು ಹರಸಲಿ
@renukadevijm4794
@renukadevijm4794 3 жыл бұрын
ರಾಗವೋ ಅನುರಾಗವೋ, ವರವಾಗಿ ಬಂದೆಯ, ಕಾಳಿದಾಸ ಕಾಣದಂತ, ನನಗೂ ನಿನಗೂ ಮದುವೆ, ಕುಂತ್ರೆ ನಿಂತ್ರೆ ಅವ್ನ ದೆ, ಗಾಳಿ ಮೇಲೆ ತೇಲಿ ಬಂತು, ಕಾವೇರಿ ಏಕೆ ಓಡುವೆ, ಸಾವಿರ ಜನುಮದಲು ನಮ್ಮ, ಸಂಕೋಚವ ಬಿಡು, ನನ್ನ ಸರದಾರ, stillllll my favourite favourite favourite songs 💝💝💝 love you mam👌
@user-el7qm7pb3h
@user-el7qm7pb3h 3 жыл бұрын
👌👌👌👌👌
@raghukn2882
@raghukn2882 3 жыл бұрын
*ವಿಶ್ವ ಸಿನಿಮಾ ಲೆಜೆಂಡ್* *ಕನ್ನಡಕ್ಕೆ ತಕ್ಕ ಜೀವ* *ಕನ್ನಡಕ್ಕಾಗಿ ಜೀವನ ಮಾಡಿದ* *ಬಂಗಾರದ ಮನುಷ್ಯ* 💫 #ಡಾ_ರಾಜ್_ಕುಮಾರ್ 🔥❤
@lbh40
@lbh40 3 жыл бұрын
@Raghu kn, ಯಾಕ್ರೀ ಸುಮ್ನೆ ಏನೇನೋ ಬರೀ ಬೇಡಿ. ವಿಶ್ವ ಸಿನಿಮಾ ಲೆಜೆಂಡ್, ಯಾವ ವಿಶ್ವಕ್ಕೆ ಸ್ವಾಮಿ? ಕನ್ನಡ ವಿಶ್ವಕ್ಕಾ? ಅಂದ್ರೆ ನಿಮ್ಮ ಲೆಕ್ಕದಲ್ಲಿ ಕರ್ನಾಟಕವೇ ಒಂದು ವಿಶ್ವ!ಕಲ್ಪನೆ ಮಾಡ್ಕೋಬೇಕು ಆದರೆ ಅತಿರೇಕದ ಕಲ್ಪನೆ ಹಾಸ್ಯಾಸ್ಪದ!ರಾಜಕುಮಾರರನ್ನು ಕೇವಲ ಕನ್ನಡ ಸಿನಿಮಾ ದವರು ಕನ್ನಡ ನೋಡುಗರಷ್ಟೇ ಆರಿತಿರುತ್ತಾರೆ ಸ್ವಾಮಿ!ರಾಜಕುಮಾರ ಯಾಕೆ ಸಾಮಾನ್ಯವಾಗಿ ಎಲ್ಲಾ ಭಾಷೆಯ ಮೇರು ನಟರ ಅಥವಾ ಇತರ ನಟರ ಹಣೆ ಬರಹವೂ ಅಷ್ಟೇ ಅವರವರ ಭಾಷೆಯವರನ್ನು ಬಿಟ್ಟರೆ ಬೇರೆ ಭಾಷೆಯ ಯಾರೂ ಅವರನ್ನು ಅರಿತಿರುವದಿಲ್ಲ, ಇದು ಸತ್ಯ. ಇನ್ನು ಒಂದು ಭಾಷೆಯನ್ನು ಮಾತನಾಡುವ ಪ್ರದೇಶವನ್ನೇ ಬೇರೆಯದೇ ಜಗತ್ತು ಎಂದು ನಿಮ್ಮ ಹಾಗೇ ಯಾರಾದರೂ ಭಾವಿಸಿದರೆ ಆಗ ನಿಮ್ಮ"ವಿಶ್ವ ಸಿನಿಮಾ ಲೆಜೆಂಡ್ "ಎನ್ನುವ ಮಾತು ಸತ್ಯವಾಗಬಹುದು, ಪ್ರಾದೇಶಿಕ ಭಾಷಾ ನಟರಲ್ಲಿ ಬಹುಶಃ ಕಮಲ ಹಾಸನ್ ಮತ್ತು ರಜನಿಕಾಂತ್,ಅನಂತನಾಗ್, ಶಂಕರನಾಗ್ ಪ್ರಕಾಶ್ ರಾಜ್, ಮಾಧವನ್ ಬಿಟ್ಟರೆ ಪ್ರಭಾಸ್ ಒಬ್ಬರೇ ಭಾರತದ ಎಲ್ಲಕಡೆ ಪ್ರಚಲಿತದಲ್ಲಿದ್ದಾರೆ ಇಗೀಗ ಸ್ವಲ್ಪ ಕನ್ನಡದ ಯಶ್ ಪ್ರಚಲಿತದಲ್ಲಿರಬಹುದು ಅಷ್ಟೆ. ಹಾಗೆಯೇ ಭಾರತದ ಯಾವೊಬ್ಬ ನಟನೂ ವಿದೇಶದಲ್ಲಿ ಯಾರಿಗೂ ಗೊತ್ತಿಲ್ಲ!ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ ಯಾವ ಭಾರತೀಯ ನಟರ ಪರಿಚಯ ಭಾರತದಿಂದ ಹೊರಗೆ ಯಾರಿಗೂ ಗೊತ್ತಿಲ್ಲ ಏಕೆಂದರೆ ನಮ್ಮ ನಟರಿಗೆ ಆ ಸಿನಿಮಾಗಳಲ್ಲಿ ಸಿಗುವದೇ ಸಾಮಾನ್ಯ ಪಾತ್ರಗಳು, ಮುಖ್ಯ ಪಾತ್ರಗಳಲ್ಲ!ಅಂತೆಯೇ ನಮ್ಮ ಸಿನಿಮಾಗಳಲ್ಲಿ bradpit ಅಥವಾ leonardo d'caprio ನನ್ನು ಕರೆದು ತಂದು ದೀಪಿಕಾ ಪಡುಕೋಣೆ ಯೊಂದಿಗೆ ಕಥೆ ಮಾಡಿ ನೃತ್ಯ ಮಾಡಿಸಿದರೆ ಎಷ್ಟು ಹಾಸ್ಯಸ್ಪದವಾದೀತು ಅಲ್ಲವೇ? ಇನ್ನು ಹಾಲಿವುಡ್ ನಟರನ್ನು ಬಹುತೇಕ ಜಗತ್ತಿನ ಪಟ್ಟಣದಲ್ಲಿ ವಾಸವಾಗಿರುವ ಜನರು ಅರಿತಿರುತ್ತಾರೆ ಏಕೆಂದರೆ ಅವರ ಇಂಗ್ಲಿಷ್ ಅಥವಾ dub ಮಾಡಿರುವ ಸಿನಿಮಾ ಗಳಿಂದ ಅಷ್ಟೇ? ನೀವೇ ಬೇಕಾದರೆ ನಿಮ್ಮ ಕರ್ನಾಟಕದಲ್ಲಿ ಪ್ರವಾಸಿಸುವ ಯಾವುದೇ ಬಿಳಿಯ ತೊಗಲಿನ ಮನುಷ್ಯರಲ್ಲಿ ನಿಮ್ಮ ರಾಜಕುಮಾರ್ ಬಗ್ಗೆ ಕೇಳಿ ನೋಡಿ ಆವಾಗ ನಿಮಗೆ ಗೊತ್ತಾದೀತು ಅವರು ಎಷ್ಟು ವಿಶ್ವ ಲೆಜೆಂಡ್ ಎಂದು. ಸುಮ್ ಸುಮ್ ನೆ ಯಾಕೆ ಬೊಂಗು ಬಿಡಬೇಕು? ನಿಮ್ಮ ಯಾವುದೇ ನಟರು ಉತ್ತರಭಾರತದ ನನ್ನ ಊರಿನಲ್ಲಿ ಯಾರಿಗೂ ಗೊತ್ತಿಲ್ಲ!ನಾನು ನಿಮ್ಮ ದಕ್ಷಿಣ ಭಾರತದ ಎಲ್ಲಾ ಭಾಷೆಗಳನ್ನು ನಿಮಗಿಂತಲೂ ಚೆನ್ನಾಗಿ ಓದಲು ಹಾಗೂ ಬರೆಯಲು ಬಲ್ಲೆ ಆದ್ದರಿಂದ ನನಗೆ ರಾಜಕುಮಾರ್ ಸ್ವಲ್ಪ ಗೊತ್ತು ಆದರೆ ನೀವು ಹೇಳಿಕೊಳ್ಳುವಂತ ದೊಡ್ಡ ನಟರೆನೂ ಅಲ್ಲ ಅವರು ಯಾಕೆಂದರೆ ಆಗಿನ ಕಾಲದಲ್ಲಿ ಹಾಳೂರಿಗೆ ಉಳ್ಳವನೇ ಜಾಣ ಎಂಬಂತೆ ರಾಜಕುಮಾರ್ ಕನ್ನಡಕ್ಕೆ ದೊಡ್ಡವರಾಗಿದ್ದೀರಬಹುದು ಆದರೆ ಅವರಿಗಿಂತ ಒಳ್ಳೊಳ್ಳೆಯ ನಟರು ಎಲ್ಲಭಾಷೆಯಲ್ಲೂ, ನಿಮ್ಮ ಕನ್ನಡದಲ್ಲೂ ಬಹಳಷ್ಟು ಜನರಿದ್ದಾರೆ. ಸತ್ಯ ಬಹಳ ಕಹಿಯಾಗಿರುತ್ತದೆ ಅಲ್ಲವೇ?
@raghukn2882
@raghukn2882 3 жыл бұрын
@@lbh40 ಉರಿ ಎಷ್ಟು ಇದೆ ಅಂತ ಗೊತ್ತಾಗುತ್ತೆ ಬಿಡಿ ಅಮಿತಾಬ್ ಬಚ್ಚನ್ ಅಣ್ಣಾವ್ರಿಗೆ 1 ರಿಂದ 100 ವರ್ಗು ಸ್ಥಾನ ಅಂತ ಹೇಳಿದ್ದಾರೆ ರಜಿನಿಕಾಂತ್ ನಾನು ಅಪ್ಪಟ ರಾಜ್ ಅಭಿಮಾನಿ 10 MGR ಸೇರಿದರೆ ಒಬ್ಬ ರಾಜ್ ಕುಮಾರ್ ಅಂತ ಹೇಳಿದ್ದಾರೆ ಭಾರತೀಯ ಚಿತ್ರರಂಗದ ಏಕ ಚಕ್ರವರ್ತಿ ಅಂತ ಅನಿಲ್ ಕಪೂರ್ ಹೇಳಿದ್ದಾರೆ NTR ನಾನು ರಾಜ್ ಕುಮಾರ್ ಅಭಿಮಾನಿ ಅಂತ ಹೇಳಿದ್ದಾರೆ . ಎಲ್ಲಾ ಘಟಾನುಘಟಿ ಲೆಜೆಂಡ್ ಗಳೆ ಅಣ್ಣಾವ್ರ ಮುಂದೆ ಮಂಡಿಯೂರಿ ಗೌರವ ನೀಡಿದ್ದಾರೆ 🔥✌ ಅಮೆರಿಕ ವಿಶ್ವದಲ್ಲಿ ಯಾರು ಎಲ್ಲಾ ಪಾತ್ರೆಗಳಲ್ಲು ಲೀಲಾಜಾಲವಾಗಿ ನಟಿಸಬಲ್ಲ ಯಾರು ಅಂತ ರಿಸರ್ಚ್ ಅಧ್ಯಯನ ಮಾಡಿದಾಗ ಸಿಕ್ಕಿದ್ದು ರಾಜ್ ಕುಮಾರ್ ಕೆಂಟುಕಿ ಕರ್ನಲ್ ಪ್ರಶಸ್ತಿ ಕೊಟ್ಟಿದ್ದಾರೆ ಕಲೆಗಳ ರಾಜ ಅನ್ನೊ ಬಿರುದು ಸಿಕ್ಕಿದೆ ಅಣ್ಣಾವ್ರ ನಟಯನ್ನ ಆಸ್ವಾದಿಸಿ ಅವರ ನಟನೆಯಲ್ಲಿ ಅಂತರರಾಷ್ಟ್ರೀಯ ಲಕ್ಷಣ ತುಂಬಾ ಇವೆ ಅವರ ಪೌರಾಣಿಕ ಪಾತ್ರಗಳನ್ನು ಮಾಡುವ ಭಾಷೆ ಉಚ್ಚಾರಣೆಯಲ್ಲಿ ಏರಿಳಿತವಾಗಿ ಡೈಲಾಗ್ ಹೇಳುವ ನಟ ವಿಶ್ವದಲ್ಲಿ ಯಾರು ಇಲ್ಲ ವಿಶ್ವಕ್ಕೆ ಒಬ್ಬರೆ ರಾಜ್ಕುಮಾರ್ ಎಲ್ಲಾ ನಟನೆ ಪ್ರಕಾರಗಳಲ್ಲು ಪ್ರಾವೀಣ್ಯತೆ ಸಾಧಿಸಿದ್ದಕ್ಕೆ ಅವರಿಗೆ ನಟಸಾರ್ವಭೌಮ ಬಿರುದು ಕೊಟ್ಟಿದ್ದು ಅಣ್ಣಾವ್ರು ವಿಶ್ವ ಸಿನಿಮಾ ಲೆಜೆಂಡ್ ಕಣ್ರೀ!!
@gururajswamy7748
@gururajswamy7748 3 жыл бұрын
ಕನ್ನಡ ಚಿತ್ರದಲ್ಲಿ ನಟಿಸಿ 180 ದೇಶಕ್ಕೆ ಗೊತ್ತಿದ್ದ ಏಕೈಕ ನಟ ಅಂದರೆ ಅದು ಡಾಕ್ಟರ್ ರಾಜಕುಮಾರ್ ಮೊದಲು ಅದನ್ನು ತಿಳಿದುಕೊಳ್ಳಬೇಕು ಕನ್ನಡದವರು ಆದರೆ ಸಾಲದು ತಿಳ್ಕೊಬೇಕು ನೀನು
@raghukn2882
@raghukn2882 3 жыл бұрын
@@gururajswamy7748 ಅಷ್ಟೆ ಅಲ್ಲ ಅವರ ನಟನೆಯಲ್ಲಿ ಅಂತರಾಷ್ಟ್ರೀಯ ಗುಣಲಕ್ಷಣಗಳು ಇವೆ ❤
@MadhuMadhu-uu2xh
@MadhuMadhu-uu2xh 3 жыл бұрын
@@lbh40 ಹಲೋ ಬ್ರದರ್ ನಾನು ಅಪ್ಪಟ ವಿಷ್ಣುವರ್ಧನ್ ಅಭಿಮಾನಿ ಆದರೆ ಭಾವಾಭಿನಯ ಅಂತ ಬಂದರೆ ನಮ್ಮ ಭಾರತ ದೇಶದಲ್ಲಿ ಯಾವುದೇ ಭಾಷೆಯ ನಟರಿಗಿಂತ ಉತ್ತಮವಾಗಿ ನಮ್ಮ ಕನ್ನಡದ ಲೆಜೆಂಡ್ ಗಳಾದ ರಾಜಣ್ಣ ವಿಷ್ಣು ಅಣ್ಣ ಮುಂದೆ ಎಲ್ಲರೂ ನಿಲ್ಲು ಏಕೆಂದರೆ ಅವರಿಬ್ಬರೂ ಬಂದ ಮೊದಲ ಚಿತ್ರದಲ್ಲೇ ನಟನೆಯಿಂದ ರಾಷ್ಟ್ರಪ್ರಶಸ್ತಿ ವಿಜೇತರು ಪೌರಾಣಿಕ ದಲ್ಲಿ ಅಣ್ಣಾವ್ರನ್ನು ಮೀರಿಸುವ ನಟನನ್ನು ನಾನು ನೋಡಿಲ್ಲ ಏಕೆಂದರೆ ನಾನು ತಮಿಳು ತೆಲುಗು ಹಿಂದಿ ಎಲ್ಲಾ ಭಾಷೆಗಳನ್ನು ಬಲ್ಲೆ ಅದು ಅಲ್ಲದೆ ನಾನು ಅಪ್ಪಟ ವಿಷ್ಣುವರ್ಧನ್ ಅಭಿಮಾನಿ ಆದರೂ ನಾನು ರಾಜಕುಮಾರ್ ಅವರ ಮುಂದೆ ಪೌರಾಣಿಕ ದಲ್ಲಿ ಯಾರು ಇಲ್ಲ ಎಂದು ಹೆಮ್ಮೆಯಿಂದ ಹೇಳುತ್ತೇನೆ ಏಕೆಂದರೆ ನಾನು ಕನ್ನಡಿಗ ರಾಜಕುಮಾರ್ ಗಿಂತ ನಟನೆಯಲ್ಲಿ ಉತ್ತಮ ನಟರಿದ್ದಾರೆ ಎಂಬ ಮಾತನ್ನು ವಾಪಸ್ ತೆಗೆದುಕೊ
@sreelakshmichandramohan7115
@sreelakshmichandramohan7115 3 жыл бұрын
ನಿಮ್ಮ ವಿದ್ಯೆ ನಿಮ್ಮ ನಟನೆಗೆ ಮೆರುಗನ್ನು ನೀಡಿದೆ.ನಿಮ್ಮ ಅಭಿನಯ ತುಂಬಾ ಚೆನ್ನಾಗಿತ್ತು.ಪಾತ್ರಗಳು ಹೊಸ ಹೊಳಪು ತಾಳಿ ನಿಮ್ಮ ಮೂಲಕ ಪ್ರೇಕ್ಷಕರನ್ನು ತಲುಪಿದೆ. ಒರು ತಲೈ ರಾಗಂ ,ತಮಿಳು ಬರದೇ ಇದ್ದರೂ ,ನಾವು ಕಾಲೇಜ್ ಫ್ರೆಂಡ್ಸ್ ಹೋಗಿದ್ದೆವು.ಚೆನ್ನಾಗಿತ್ತು.ರಾಜ್ ಅವರು ಮೇಲು ನಟರು ಅಂತ ಗೊತ್ತಿಲ್ಲದೇ ಇದ್ದುದೇ ನಿಮ್ಮ ಸಹಜ ನಟನೆಗೆ ಕಾರಣ. ಪೋಗಾದಿರೆಲೋ ರಂಗ, ಬಾಗಿಲಿಂದಾಚೆಗೆ, ಆ ಹಾಡಂತೂ ಮನಸ್ಸಿನಿಂದ ಮರೆ ಆಗೋದೇ ಇಲ್ಲ.ಅದರಲ್ಲಿ ಒಂದೆರಡು ಭರತನಾಟ್ಯದ ಹೆಜ್ಜೆ,ಸಿಂಪ್ಲೀ ಬ್ಯೂಟಿಫುಲ್. ರೂಪಾದೇವಿಯವರೇ ನಿಮ್ಮನ್ನು ನೋಡಿ ಖುಷಿ ಆಯ್ತು.
@rahul_d1401
@rahul_d1401 3 жыл бұрын
Dr Rajkumar's a legend.. I'm fortunate that I was born in the era of Dr Raj Most of the 2k kids have no idea how great rajkumar was.. I've never seen anyone in this universe who has bad opinion on him.. Bow down to the legend..
@sweekardilip1538
@sweekardilip1538 3 жыл бұрын
My Boss...Dr Raj❤❤❤
@varshithgowda7292
@varshithgowda7292 3 жыл бұрын
My boss ramanna
@vinayakhkalburgi
@vinayakhkalburgi 3 жыл бұрын
ಕಲಾಮಾಧ್ಯಮಕ್ಕೆ ರೂಪಾದೇವಿ ಅವರಿಗೆ ಸ್ವಾಗತ ಸುಸ್ವಾಗತ.. ಯಾರಿವನು ಚಿತ್ರ ಬಿಡುಗಡೆ ಆಗಿತ್ತು.. ಕಾರ್ತೀಕ ಮಾಸ ಸಂಜೆಯ ಸಮಯ ನಾನು ನನ್ನ ಮಡದಿ.. ಚಾಮುಂಡಿಬೆಟ್ಟ.. ಎಲ್ಲೋ ಧ್ವನಿವರ್ದಕ.. ರಾಗವೋ ಅನುರಾಗವೋ.. ಹಾಡು ಗಾಳಿಯಲ್ಲಿ ತೇಲಿಬಂದ ಕ್ಷಣ.. ಈ ಹಾಡು ನನ್ನವಳಿಗೆ ಇಂದೂ ಕೂಡ ಇಷ್ಟದ ಹಾಡು.. ಇಂದು ಕೂಡ ಆಲಿಸುವಳು ಈ ಹಾಡನ್ನ. 🙏
@shivanna126
@shivanna126 3 жыл бұрын
ರೂಪಾದೇವಿಯವರ ನಿಜವಾದ ಅಭಿನಯ ನೋಡ್ಬೇಕೂಂದ್ರೆ ತಮಿಳಿನ ಒರು ತಲೈ ರಾಗಂ ನೋಡಿ ಅಭಿಮಾನಿಗಳೇ. ಸಮಯದ ಗೊಂಬೆ ಸಿನಿಮಾ, ಹಾಲು ಜೇನು ಸಿನಿಮಾದಲ್ಲಿ ಕೂಡ ರೂಪಾ ಅಭಿನಯ ಅದ್ಭುತ 🙏
@ravip5333
@ravip5333 3 жыл бұрын
_ಹಿರಿಯ ನಟಿಯಾದ ರೂಪಾದೇವಿ ಅವರು ಸಂದರ್ಶನ ತುಂಬಾ ಚೆನ್ನಾಗಿದೆ........_ _ಶುಭವಾಗಲಿ_ 💐💐🙏🙏 _ಧನ್ಯವಾದಗಳು_ 🙏🙏
@madeshb9330
@madeshb9330 3 жыл бұрын
Roopadevi avara kannada tumba super olle atitude nodidre proud annisutte
@djay2037
@djay2037 3 жыл бұрын
ರೂಪಾದೇವಿ ಅವರು ತುಂಬಾ ಚೆನ್ನಾಗಿ ಮಾತಾಡ್ತರೆ.. ಸರಳ‌ ಸುಂದರ ನಮ್ಮ ಕನ್ನಡ.
@manjulakishorkumarmanjula.3651
@manjulakishorkumarmanjula.3651 3 жыл бұрын
ರೂಪಾದೇವಿ ಮೇಡಮ್ ನೀವು ನನ್ನ ನೆಚ್ಚಿನ ನಾಯಕಿ ಸುರಸುಂದರಿ ನಿಮ್ಮ ಸೌಂದರ್ಯ ಅದ್ಭುತ ನೈಜ ಸೌಂದರ್ಯ ಇಂದಿನ ಕಲಾವಿದೆಯರು ತುಂಬ ನೈಜ ಸೌಂದರ್ಯ ಇರ್ತಾ ಇತ್ತು ಈಗಿನ ಕಲಾವಿದೆಯರಿಗೆ ಹೋಲಿಸಿದರೆ ಈ ವಯಸ್ಸಲ್ಲೂ ನೀವು ತುಂಬಾ ಸುಂದರವಾಗಿಧಿರ ನಮ್ಮ ಸೂಪರ * ರಾಜ್ ಕುಮಾರ್ ಸಿನಿಮಾದಲಿ ನಟಿಸಿದ ನಿಮ್ಮ ಅನುಭವಗಳನ್ನು ಕೇಳಲು ನಮಗೆ ತುಂಬಾ ಖುಷಿಯಾಗುತ್ತದೆ ರಾಜ್ ಕುಮಾರ್ ರಾಜ್ ಕುಮಾರ್ ಬಗ್ಗೆ ಇನ್ನಷ್ಟು ಪ್ರೀತಿ ಗೌರವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಇದೆ ಅವರನ್ನ ನಾವು ಪ್ರತ್ಯಕ್ಷವಾಗಿ ಅವ್ರನ್ನ ನೋಡ್ಲಿಲ್ಲವಲ್ಲ ಅಂತ ಸ್ವಲ್ಪ ಬೇಸರ ಪ್ರತಿ ದಿನ ಅವರು ರಾಜ್ ಕುಮಾರ್ ಅವರ ಟೀವಿಯಲ್ಲಿ ಬರುವ ಎಲ್ಲಾ ಹಾಡುಗಳನ್ನೂ ಆದಷ್ಟು ಬೇಗ ರಾಜ್ಕುಮಾರ್ ಪಿಚ್ಚರ್ ಎಲ್ಲಾ ಯಾವುದೇ ಪಿಚ್ಚರ್ ಗಳು ಬರಲಿ ಎಷ್ಟು ಬಾರಿ ನೋಡಿದರು ಮತ್ತೆ ಮತ್ತೆ ನೋಡಬೇಕೆಂದು ಅನ್ನಿಸುತ್ತದೆ ರಾಜ್ ಕುಮಾರ್ ಅವರ ಅಭಿನಯ ಅವರ ಕಾಸ್ಟ್ಯೂಮ್ಸ್ ಅವರ ನಟನೆ ಅವರ ನಟನೆ ರಾಜ್ ಕುಮಾರ್ ಅವರ ಅವರಿಗೆ ಅವರೇ ಸರಿಸಾಟಿ ರಾಜ್ ಕುಮಾರ್ ಅವರೊಂದಿಗೆ ನಟಿಸಿದ ರೂಪಾದೇವಿ ಮೇಡಂ ನಿಮ್ಮ
@pavanhodrali5184
@pavanhodrali5184 3 жыл бұрын
ಹಾಲುಜೇನು ಸಿನಿಮಾ ಹೊಗೊಳೋಕೆ ಪದಗಳು ಸಾಲೋಲ್ಲ..
@manjunathdas.lokalmovi82
@manjunathdas.lokalmovi82 3 жыл бұрын
💯
@klrahul8789
@klrahul8789 3 жыл бұрын
no
@shashank7625
@shashank7625 3 жыл бұрын
Please Nan channel omme visit Madi,kinemaster whatsapp status creating video madtini,but views Illa😔ista adre Subscribe Madi🙏😔🙏.
@dasp.m6689
@dasp.m6689 3 жыл бұрын
ಕನ್ನಡವನ್ನ ಮಾತನಾಡುವ ರೀತಿಯೆ ಸುಂದರವಾಗಿದೆ .
@prasannanandi1472
@prasannanandi1472 3 жыл бұрын
ಮೇಡಂ ಅವರ interview ನೋಡಿ ತುಂಬಾ ಸಂತೋಷವಾಯಿತು, ಕಲಾಮಾಧ್ಯಮ ಟೀಮ್ 🙏🙏🙏
@somashekhargurikar7404
@somashekhargurikar7404 3 жыл бұрын
ಧನ್ಯವಾದಗಳು ರೂಪ ದೇವಿಯವರಿಗೆ ನಿಮ್ಮ ಅನುಭವ ತಿಳಿಸಿದ್ದಕ್ಕಾಗಿ
@pradeep6735
@pradeep6735 2 жыл бұрын
Kala Madhyam it is not less than any weekend with Ramesh ....great work👌👌👌👌👌🙏🙏
@drr.madhusudanmadhu7668
@drr.madhusudanmadhu7668 3 жыл бұрын
ಆ ಕಾಲದ ಸ್ಪುರದ್ರೂಪ ಸುಂದರಿ "ರೂಪಾ ದೇವಿ" ಯ ಪರಿಚಯ ಬಹಳ ಖುಷಿ ಆಯ್ತು...ಇಂತಹ ಒಳ್ಳೆಯ ಕಲಾವಿದೆಗೆ ಕನ್ನಡದಲ್ಲಿ ಹೆಚ್ಚು ಅವಕಾಶಗಳು ಸಿಗಲಿಲ್ಲ ಎನ್ನುವುದು ಬೇಸರದ ಸಂಗತಿ
@shravanikrishna5072
@shravanikrishna5072 2 жыл бұрын
GREAT ACTING!! Roopa Devi Ma'am you just downplayed the "Ooty's Dreadful incident". You are really courageous to deal with all the trauma. Salute to u ❤️
@user-ze5he8kc6i
@user-ze5he8kc6i 3 жыл бұрын
ನಾನು ಕಂಡ ಅದ್ಬುತ ಬಹುಭಾಷಾ ನಟಿ ನಮ್ಮ ರೂಪಾದೇವಿ ಅಮ್ಮ.. ನಮ್ಮ ಅಪ್ಪಾಜಿ ಜೋಡಿ ಸೂಪರ್ ಅಮ್ಮ ನೂರು ವರ್ಷ ಇನ್ನೂ ಹೆಚ್ಚೆಚ್ಚು ಫಿಲಂ ಮಾಡಿ ಸಂತೋಷವಾಗಿರು
@rajendrakannada9797
@rajendrakannada9797 3 жыл бұрын
ತುಂಬಾ ಚೆನ್ನಾಗಿದೆ ರೂಪಾದೇವಿ ಮೇಡಂ..ತಮ್ಮ ಅಭಿಪ್ರಾಯ ಅದ್ಭುತ..
@praveenpujar1728
@praveenpujar1728 3 жыл бұрын
👌ಸಂದರ್ಶನ ಸರ್, with a great talented &beautiful &my fevrte roopadevi mem. ಕನ್ನಡದಲ್ಲಿ ಮಾತಾಡೋದು ತುಂಬಾ ಇಷ್ಟ ಆಯ್ತು. 🙏🙏🙏🙏🙏
@nikhilnikky5495
@nikhilnikky5495 3 жыл бұрын
*ಅಷ್ಟು ದೊಡ್ಡ ನಟ ಅಲ್ಲ ನಟನೆಗೆ ದೇವರು ಅಣ್ಣಾವ್ರು*
@manjunathsagar3144
@manjunathsagar3144 3 жыл бұрын
ಸೂಪರ್ ಸರ್
@kiran9111
@kiran9111 3 жыл бұрын
ರೂಪದೇವಿಯವರ ಸಂದರ್ಶನ ಮಾಡಿದ್ದು ಮೆಚ್ಚಿವಂಥದ್ದು. ಧನ್ಯವಾದಗಳು ಕಲಮಾದ್ಯಮ ತಂಡಕ್ಕೆ. ಹಾಲು ಜೇನು ಸಿನೆಮಾ ಅತ್ತ್ಯುತ್ತಮ ಚಿತ್ರಗಳೊಂದು.
@devendrappaanveri1428
@devendrappaanveri1428 3 жыл бұрын
ರೂಪಾದೇವಿ ಕೋಟಿ ಕೋಟಿ ನಮನಗಳು
@Kiran-bf1oe
@Kiran-bf1oe 3 жыл бұрын
ಕನ್ನಡ ಚಿತ್ರರಂಗದ ಮುತ್ತು ನಮ್ಮ ಹೆಮ್ಮೆಯ ಡಾ!! ರಾಜಣ್ಣ, ನಿಮ್ಮನ್ನ ಪಡೆದ ನಾವೆ ಮಹಾ ಪುಣ್ಯವಂತರು.🙏
@prakasholekar5834
@prakasholekar5834 3 жыл бұрын
ಹಾಲು ಜೇನು ಯಾರಿವನು ಸಮಯದ ಗೊಂಬೆ ನಿಮ್ಮ ಅಭಿನಯ ಸೂಪರ್ ಕನ್ನಡ ಮೇರುನಟನ ಜೊತೆ ಅಭಿನಯ ಸೂಪರ್ ನಿರ್ಗಳವಾಗಿ ಕನ್ನಡ ಮಾತನಾಡುತ್ತಾರೆ ಎಂದರೆ ಕನ್ನಡಿಗರಾದ ನಾವೇ ಧನ್ಯ
@sunisukumar4445
@sunisukumar4445 3 жыл бұрын
ಏನ್ ಚಂದ ತಾಯಿ ನಿಮ್ಮ ಕನ್ನಡ ಭಾಷೆ
@poornisdelicacy3018
@poornisdelicacy3018 3 жыл бұрын
Bandana movie ondhu bittrre bere Ella olle role sikkidhe nimage... God bless you 🙏🏻👍🏻
@klrahul8789
@klrahul8789 3 жыл бұрын
Hu medam
@shravanikrishna5072
@shravanikrishna5072 2 жыл бұрын
Six months back when I saw the interview. I cudn't even think that u have went through all this . You are a brave and strong woman! Wish you a contended and happy life. ❤️❤️❤️
@World12580
@World12580 3 жыл бұрын
Namaste mam. Haalu jenu film tumba sala nodidene . appaji,madhavi hagu nimma combination sooper. Pogadiro song li nimmibbara abhinayavantu sooper
@mahanteshappagcgcm601
@mahanteshappagcgcm601 3 жыл бұрын
ನಿಮ್ಮ ಕನ್ನಡ ಮಾತುಗಳನ್ನ ಕೇಳಿ ತುಂಬಾ ಸಂತೋಷ ಆಯ್ತು ಗ್ರೇಟ್ ಮೇಡಮ್ ನೀವು
@gollalagumbar1793
@gollalagumbar1793 3 жыл бұрын
ಅವರ...ಸಮಯದ ಗೋಂಬೆ, ಹಾಲು ಜೇನು, ಯಾರಿವನು, ಬೆಟ್ಟದ ಹೂ,
@harishkumark2074
@harishkumark2074 3 жыл бұрын
Super moms
@naveennaveenkumar509
@naveennaveenkumar509 3 жыл бұрын
ಮೇಡಮ್ ನೀವು ನಟಿಸಿದ ಎಲ್ಲಾ ಚಿತ್ರಗಳಲ್ಲೂ ನಿಮ್ಮ ಅಭಿನಯ, ನಟನೆ, ತುಂಬಾ ಚೆನ್ನಾಗಿದೆ
@lokeshl7824
@lokeshl7824 3 жыл бұрын
Thanks to Param sir & team, great work. Roopa madam nim memories, legacy & kannada thumba chennagide.👌🏻👌🏻 present girls like Miss Mandana, Miss Hedge & niveditha Gowda (Chandan Shetty wife) should learn a lot from you.
@umeshpoojary8951
@umeshpoojary8951 3 жыл бұрын
ನಿಮ್ಮ ಕನ್ನಡ ಬಹಳ ಚೆನ್ನಾಗಿದೆ .... ಧನ್ಯವಾದಗಳು ನಿಮಗೆ
@chandrashekar-kg7oi
@chandrashekar-kg7oi 3 жыл бұрын
ಪೊಗಾದಿರೆಲೋ ರಂಗ😍 ಸೂಪರ್
@vickyp3862
@vickyp3862 3 жыл бұрын
Arathi Madhavi Geetha e ಹಿರಿಯ ಕಲಾವಿದರ ಪರಿಚಯ ಮಾಡ್ಸಿ
@Indiands2020
@Indiands2020 3 жыл бұрын
Suhasini...
@pandurangasettyvenu7897
@pandurangasettyvenu7897 3 жыл бұрын
Jayapradha
@vickyp3862
@vickyp3862 3 жыл бұрын
Ambika Laxmi Saritha ji
@SavikshanaR
@SavikshanaR 3 жыл бұрын
Omg roopadevi avru😍 happy too you're interview madam🤩🤩 nam famous rajkumar pair heroin🤗 😍😍 hydrabad li idare kannada mathra marthilla yestu chanagi mathadthidare alva😍😍🤗🤗
@muralimohan5687
@muralimohan5687 3 жыл бұрын
Raj hesarige maryaade ..❤️
@sagarms4691
@sagarms4691 3 жыл бұрын
ಸರ್ ಮಾಧವಿ ಮತ್ತೆ ಆರತಿ ಅವರ ಬಗ್ಗೆ ವಿಡಿಯೋ ಮಾಡಿ ಸರ್ ಹಾಗೆ ನನ್ ಫೇವರೆಟ್ ಆಕ್ಟರ್ ಪ್ರೇಮ ಅವ್ರು ಬಗ್ಗೆ ವಿಡಿಯೋ ಮಾಡಿ ಸರ್ ಪ್ಲೀಸ್ 🙏🙏
@vijayakumarn5274
@vijayakumarn5274 3 жыл бұрын
Happy to see Roopa Devi Madam after a long time
@rahmatullarahmatulla924
@rahmatullarahmatulla924 3 жыл бұрын
Thank you kalamadyhama
@UmeshGuruRayaru
@UmeshGuruRayaru 3 жыл бұрын
Thank you for this Interesting Episode Sir
@Ram92026z
@Ram92026z 3 жыл бұрын
I have commented way too much on this channel BUT this channel deserves the praises. Yeshtu talented ivrella. If you grow up in Hyderabad, how the heck can you speak such fluent Kannada? How can you go and just learn Malayalam or Tamil and recite lines in that language. Yeshti olLe interview idhu and I can't express my respect for this interview. She is so humble. Amazing! LOVE Kalamadhyama channel.
@Ram92026z
@Ram92026z 3 жыл бұрын
What a beautiful lady as well! Even now. Just the lady next door.
@surajnarredu7024
@surajnarredu7024 3 жыл бұрын
Universal boss Dr rajkumar
@vishwanathn7313
@vishwanathn7313 3 жыл бұрын
ಆಕಾಶ ಕೆಳಗೇಕೆ ಬಂತು ಈ ಭೂಮಿ ಮೇಲೇಕೆ ಹೋಯ್ತು....
@narasimhamurthy1735
@narasimhamurthy1735 3 жыл бұрын
ಕನ್ನಡದ ನಾಟಿ ಹುಡುಗಿಯಂತೆ ನಿಮ್ಮ ಅಭಿನಯ ಅದ್ಭುತ,ಆದರೆ ಆದವಾನಿ ಲಕ್ಷ್ಮೀ ದೇವಿಯವರ ಮಗಳಿಗೆ ರಾಜಣ್ಣನ ಜನಪ್ರಿಯತೆಯ ಬಗ್ಗೆ ತಿಳಿಯದೇ ಇದ್ದದ್ದು ಆಶ್ಚರ್ಯವಾಯಿತು
@rajur4260
@rajur4260 3 жыл бұрын
Very amazing experience madam
@vishwanathgh9167
@vishwanathgh9167 3 жыл бұрын
Much Better than Ramesh Aravind show.... Concentrating on the Artists who are equally responsible for industry development. People need to know, we have artists other than lead role heros...
@nishchalnishchal8635
@nishchalnishchal8635 3 жыл бұрын
Annavra jotheyalli madida Ella films and nimma Ella films adrallu Gayathri Madhuve aparanji Mareyalu saadyavilla we waiting for you Thankyou mam you look very beautiful Thankyou param
@veenap8784
@veenap8784 3 жыл бұрын
ರೂಪದೇವಿ ನೀವು ನಮ್ಮ ಅಣ್ಣಾವ್ರ ಜೊತೆ ಮಾಡಿರುವ ಸಿನಿಮಾ ಸಮಯದ ಗೊಂಬೆ ಯಾರಿವನು.ಹಾಲು ಜೇನು ತುಂಬಾ ಸಲ ನೋಡಿದ್ದೀನಿ
@SmithUday67
@SmithUday67 3 жыл бұрын
Am a huge fan of yours madam 😍
@gopivenkataswamy4106
@gopivenkataswamy4106 3 жыл бұрын
Welcome to Respected Roopa Devi Ma'am to Kalamadhyama. I am entrlled watching ur movie extraordinary experience. 1st episode was superrrrrrrrrr. U R looking Stunning eagerly awaiting for the suspense next one!. Thanks again Respected Param Sir &ur Energetic team doing excellent job. Keep up. Merry Christmas 🙏
@vijayalakshmivijayalakshmi2289
@vijayalakshmivijayalakshmi2289 3 жыл бұрын
Nice job sir. Hege old actress interview madi. Good job
@GOVINDRAJ-tp2dy
@GOVINDRAJ-tp2dy 3 жыл бұрын
Very proud clear intreiw
@anilkumarhalimani3204
@anilkumarhalimani3204 3 жыл бұрын
Dr Raj is Most Human being person
@anandbasavanal7833
@anandbasavanal7833 3 жыл бұрын
One of the best heroine with Rajkumar ,Great actress
@vishnupd7662
@vishnupd7662 3 жыл бұрын
Roopa amma super interview sir tq
@bpriya1393
@bpriya1393 2 жыл бұрын
I know I am late. Here after watching Sa.ra govind, Driver Satish Babu and Govind Raju videos from Chitra loka channel Roopa Ma'am "You are brave and strong woman, God bless you! Can't imagine the situation u have faced. My silly problems seems sooo worthless now. U are an inspiration for all the womenhood. 👍🙏❤️
@Nithishgowda2012
@Nithishgowda2012 2 жыл бұрын
Tumba danyavadagalu Parameshwar sir 🙏🙏🙏 olleya mahiti and nice interview
@murulim1965
@murulim1965 3 жыл бұрын
Thank you Kalamadyama for the interview with Roopa Devi
@SupremeRepairs
@SupremeRepairs 3 жыл бұрын
ಅದ್ಭುತವಾದ ಸುಂದರವಾದ ವಿಡಿಯೋ ❤️😍🙏🌹
@pavankumarindianmoney4121
@pavankumarindianmoney4121 3 жыл бұрын
Thanks param sir.... Iverella kaledu hoda muthugalu
@umeein
@umeein 2 жыл бұрын
Hats off to u mam, Our sorrows and miseries are nothing . More power to u .God bless you may you get all the happiness in the world.☘️🙏❤️
@DeepakSethRhea
@DeepakSethRhea 3 жыл бұрын
Very nice songs in Samayada Gombe.
@veereshhugar2490
@veereshhugar2490 3 жыл бұрын
ರಾಗವೋ ಅನುರಾಗವೋ ಯೋಗವೂ ಶುಬಾಯೋಗವೋ ಬಯಸದೆ ಬಂದಿದೆ ಹರುಷವ ತಂದಿದೆ ಒಲವ ನೀಡಿದೆ.......👍👍👍👍👍👍👍
@chandruchandru3356
@chandruchandru3356 3 жыл бұрын
Super
@abhishekshankar808
@abhishekshankar808 3 жыл бұрын
ಎಷ್ಟು ಚೆನ್ನಾಗಿ ಕನ್ನಡದಲ್ಲಿ ಮಾತಾಡ್ತಾ ಇದ್ದಾರಲ್ರಿ
@RajendraPrasad-pc8lj
@RajendraPrasad-pc8lj 3 жыл бұрын
ಅವರೂ ಸಹ ಕನ್ನಡದವರೇ ಅಲ್ಲವೆ. ಅವರು ಮತ್ತು ‌ಅವರ‌ ತಾಯಿ ಆದೋನಿ ಲಕ್ಷ್ಮೀದೇವಿ ಇಬ್ಬರೂ ಅಚ್ಚ ಕನ್ನಡತಿಯರು. ಆದರೆ ಅವರು ನೆಲೆಸಿರುವುದು ಮಾತ್ರ ಹೈದ್ರಾಬಾದ್ ‌ನಲ್ಲಿ.ಆದರೂ ‌ಕನ್ನಡ ಮರೆತಿಲ್ಲ ಎನ್ನುವುದೇ ಹೆಮ್ಮೆಯ ವಿಷಯ. ಇದೇ ರೀತಿಯಲ್ಲಿ ಮದ್ರಾಸ್, ಬಾಂಬೆ, ಯಲ್ಲಿಯೂ ಕನ್ನಡದ ಹಲವಾರು ಕಲಾವಿದರುಗಳು ನೆಲೆಸಿದ್ದಾರೆ. ಆದರೆ ಇಲ್ಲೇ ಇರುವ ಯುವ ಕಲಾವಿದರುಗಳು ಬರೀ ಇಂಗ್ಲಿಷ್ ನಲ್ಲಿ ಮಾತಾಡಿ ಅಭಿಮಾನಿಗಳಿಗೆ ಕೋಪ ಬರಿಸುತ್ತಾರೆ...
@sandhyanayak7410
@sandhyanayak7410 3 жыл бұрын
Again one more woman achiever.Their experiences of those days exite us.
@devcalm_boy4203
@devcalm_boy4203 3 жыл бұрын
Super wonderful job#param sir👌👌👏👏
@sanjaysurya6840
@sanjaysurya6840 3 жыл бұрын
Nice to know that Kannada language still exists.
@vithalvakkund4259
@vithalvakkund4259 3 жыл бұрын
dr Rajkumar. god of Indian film industry
@shankarguru3867
@shankarguru3867 3 жыл бұрын
Dr Rajkumar sir legend actor in the world 🙏🙏🙏🙏🙏
@user-lh5vj6tm5j
@user-lh5vj6tm5j 3 жыл бұрын
Wow super interview 👍👍👍
@rajeshwarihere8449
@rajeshwarihere8449 3 жыл бұрын
You are doing very great job. Keep it up all the best 👍
@umeein
@umeein 2 жыл бұрын
Nice interview! Talented and beautiful actress . Can't forget the memorable movies like Haalu jenu, Shiva bhaktha markhandeya , samayada gombe, to name a few. Hard to find such sensible and considerate actress these days. Roopadevi ma'm deserved more success and fame.☘️☘️❤️
@pradeepathreya
@pradeepathreya 3 жыл бұрын
Good to know that u speak kannada so fluently... Want to listen to our Adavani lakshmidevi also very much
@vinay.rx135
@vinay.rx135 3 жыл бұрын
A very big salute to you Parmeshwar 👮
@natarajasiddappa652
@natarajasiddappa652 2 жыл бұрын
Hi dear
@prabhakarnarayanareddy9592
@prabhakarnarayanareddy9592 3 жыл бұрын
Very nice interview, waiting for Adoni Lakshmi Devi amma s interview.
@shwetagollar9200
@shwetagollar9200 2 жыл бұрын
Very pleased to see Roopadevi, Kannada movie Madi
@PrasannaKumar-ul6mp
@PrasannaKumar-ul6mp 3 жыл бұрын
1982 still I remember beautiful movies
@manjulakishorkumarmanjula.3651
@manjulakishorkumarmanjula.3651 3 жыл бұрын
ರೂಪಾದೇವಿ ಮೆಡಂ ರಾಜ್ ಕುಮಾರ್ ಅವರೊಂದಿಗೆ ನಟಿಸಿದ ನಿಮ್ಮ ಅನುಭವಗಳನ್ನು ಕೇಳಲು ನಾವು ಖುಷಿಪಡುತ್ತೇವೆ ಪರಮೇಶ್ವರ್ ಸಾರ್ ಇಂತಹ ಅದ್ಬುತ ಕಲಾವಿದೆಯರ ಸಂದರ್ಶನ ಮಾಡುತ್ತಿರುವ ನಿಮಗೆ ಮತ್ತೂ ರೂಪಾದೇವಿ ಮೇಡಂಗೆ ನಮ್ಮ ಧನ್ಯವಾದ ಗಳು
@rekharani7946
@rekharani7946 3 жыл бұрын
Wow...super episode...much waiting one...pls continue... fluent Kannada then why not in Kannada films?
@shravanikrishna5072
@shravanikrishna5072 2 жыл бұрын
Am here again after watching chitroloka channel Dr. Satish Babu video abt Ooty horrendous incident which happened some 32 years back. No voices raised, No outcry for the injustice happened to the actress. Karma will surely hit back the perpetrators and culprits responsible. Mad respect to the beautiful and a strong actress Roopadevi for dealing with the trauma.👍👍👍❤️
@ravindrabyakod2416
@ravindrabyakod2416 3 жыл бұрын
Very good interview. "Kamala" was her first popular film. She didn't mention it. "Kuntre nintre avande dhyaana.. " (Film:Trishul) is one more hit song pictuized on her. Beautiful actess.
@MithunKumar-qn9xv
@MithunKumar-qn9xv 3 жыл бұрын
Lovely song
@dhananjaya1164
@dhananjaya1164 3 жыл бұрын
ಕನ್ನಡ ಚಿತ್ರರಂಗದ ಮತ್ತೊಬ್ಬ ಅದ್ಭುತ ನಟಿ ಗೀತಾ ಮೇಡಂ ಅವರ ಬಗ್ಗೆ ವಿಡಿಯೋ ಮಾಡಿ ಸರ್
@kavyagangamma4290
@kavyagangamma4290 3 жыл бұрын
Geetha nanna necchina heroin avru America liddare
@sethuraghavan1160
@sethuraghavan1160 3 жыл бұрын
Modlu idanna nodi sir
@dhananjaya1164
@dhananjaya1164 3 жыл бұрын
@@sethuraghavan1160 ಇದನ್ನು ನೋಡ್ತಾ ಇದ್ದೇವೆ ಆಮೇಲೆ ಅದನ್ನು ನೋಡೋಣ ಅಂತ
@natarajasiddappa652
@natarajasiddappa652 2 жыл бұрын
@@dhananjaya1164 hi dear
@nirmalakumari7262
@nirmalakumari7262 2 жыл бұрын
ನಿಮ್ಮ ಮಾತುಗಳೆಲ್ಲ ತುಂಬಾ ಇಷ್ಟವಾಯಿತು. ಕನ್ನಡ ತುಂಬಾ ಚೆನ್ನಾಗಿ ಮಾತನಾಡುತ್ತಿದ್ದೀರಾ. 💐💐💖💖💐💐
@hanumanthappa1396
@hanumanthappa1396 3 жыл бұрын
ಆತ್ಮೀಯ ಪರಮೇಶ್ವರ್ ರವರೆ ದಯವಿಟ್ಟು ಆದವಾನಿ ಲಕ್ಷ್ಮೀದೇವಿ ಮೇಡಮ್ ರವರನ್ನು ಮಾತನಾಡಿಸಿ ಅವರ ಅನುಭವ ಹಂಚಿಕೊಳ್ಳಲು ಹೇಳಿ
Cool Items! New Gadgets, Smart Appliances 🌟 By 123 GO! House
00:18
123 GO! HOUSE
Рет қаралды 17 МЛН
How Many Balloons Does It Take To Fly?
00:18
MrBeast
Рет қаралды 184 МЛН
EVOLUTION OF ICE CREAM 😱 #shorts
00:11
Savage Vlogs
Рет қаралды 4,2 МЛН
POV Joy and Anger's house - Inside Out 2
0:40
AmogusMan
Рет қаралды 29 МЛН
Caza de galletas 🍪 #español #shorts
0:16
Rosita Fresita - WildBrain
Рет қаралды 11 МЛН
Caza de galletas 🍪 #español #shorts
0:16
Rosita Fresita - WildBrain
Рет қаралды 11 МЛН