No video

ರಾಜ್ ಕುಮಾರ್ ಅವರನ್ನು ನಿರಂತರವಾಗಿ ತುಳಿಯುವ.. ಹಿಂಸಿಸುವ ಕೆಲಸ.... | N.R ರಮೇಶ್ | Kannada Actor | Part 07

  Рет қаралды 30,039

B Ganapathi

B Ganapathi

Күн бұрын

Welcome to the exclusive interview of N.R Ramesh, a prominent politician from Bangalore South district BBMP, conducted by journalist B Ganapathi. Welcome to our video discussing the controversy surrounding two legends of Kannada cinema - Dr. Rajkumar and Vishnuvardhan. In this video, we delve into the historical context and explore the reasons behind the tensions that arose between these two titans of the industry.
We provide an in-depth analysis of the controversy, examining its impact on the careers of both actors and the wider Kannada film industry. We also discuss the various perspectives on the issue and offer our own insights into the root causes and potential solutions.
If you're a fan of Dr. Rajkumar or Vishnuvardhan, or simply interested in the history of Kannada cinema, then this video is a must-watch. Join us as we unpack the controversy and shed light on this fascinating chapter in the history of Kannada cinema.
Don't forget to like, share, and subscribe to our channel for more engaging content on topics related to Kannada cinema and beyond. Thanks for watching!
ಇದ್ದದ್ದು ಇದ್ದ ಹಾಗೆ,
ಕಂಡದ್ದು ಕಂಡ ಹಾಗೆ,
ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
ಬಿ ಗಣಪತಿ....📝
Follow me on - 👇🏻
👉🏻 • Instagram: / bolgereganapati
👉🏻 • Facebook: / ganapathibolgere
👉🏻 • Twitter: / b4ganapathi
#NrRamesh #appuboss #punitharajkumar #appufansclub #BJPLeader #Trending_video #Viral_news #BtvNewsLive #BTVNews #BTVDigital #KannadaNewsChannel #KannadaNews #Btventertainment #Kannada #Kannada_News #ಕನ್ನಡಸುದ್ದಿಗಳು #Kannada_news_Channel #ಕನ್ನಡವಾರ್ತೆ #drvishnuvardhan #drrajkumar #shivanna #drshivarajkumar #appu #puneethrajkumar #annavru #shivuadda #dboss #challengingstardarshan #kichcha #sudeep #newheroines #rockingstar #druvasarja #upendra #uppi #rakshithshetty #rishabshetty #upcomingmovies #latestnews #kgf #robbert #uttarakannada #SandalwoodInterviews #Kannada #KannadaInterviews #Sandalwood #KannadaVideo #Actors #uttarakannada #KannadaInterviews #SandalwoodInterviews #Sandalwood #KannadaVideo #Actors

Пікірлер: 154
@naveenkumars9174
@naveenkumars9174 Жыл бұрын
ಅಭಿಮಾನಿಗಳ ಆರಾಧ್ಯದೈವವನ್ನು ಜನಗಳಿಗೆ ಇನ್ನೂ ಹತ್ತಿರ ಮಾಡಿದ ನಿಮ್ಮ ಮಾಹಿತಿಗೆ ಧನ್ಯವಾದಗಳು ಸರ್ .
@lokeshloki5363
@lokeshloki5363 Жыл бұрын
ನಮ್ಮ ಪ್ರೀತಿಯ N.R. ರಮೇಶ್ sir ಅವರ ಮಾಹಿತಿ ಮಾತು ಉಪಯುಕ್ತ ವಾಗಿದೆ, ನಿಜಕ್ಕೂ ಧನ್ಯವಾದಗಳು ಸರ್, ಇವರ episode ಅನ್ನು ಒಂದೇ ಕಂತಿನಲ್ಲಿ ಮಾಡಿದರೆ ಇನ್ನು ಚೆನ್ನಾಗಿರುತ್ತೆ, ಅಣ್ಣಾವ್ರ ಅಭಿಮಾನಿಗಳಿಂದ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್
@johnnydepp2441
@johnnydepp2441 Жыл бұрын
ಅಣ್ಣಾವ್ರು ಒಂದು ಅತ್ಯಮೂಲ್ಯ ಅಪರೂಪದ ಮಾಣಿಕ್ಯ..ಆ ಮಾಣಿಕ್ಯದ ಗುಣ ಮತ್ತು ಬೆಲೆ ಗೊತ್ತಾಗೋದು ಉತ್ತಮರಿಗೆ ಮಾತ್ರ.ಜೈ ಅಣ್ಣಾವ್ರು ❤❤❤
@NagarajNagaraj-nq7lc
@NagarajNagaraj-nq7lc Жыл бұрын
ಧನ್ಯವಾದಗಳು ಸರ್ ಕರ್ನಾಟಕ ರತ್ನ ರಸಿಕರ ರಾಜ ನಟಸಾರ್ವಭೌಮ ನಮ್ಮೆಲ್ಲರ ಪ್ರೀತಿಯ ಅಣ್ಣಾವ್ರು ಬಗ್ಗೆ ನಮಗೆ ಗೊತ್ತಿಲ್ಲದ ವಿಷಯಗಳನ್ನು ನಿಮ್ಮ ಬಾಯಿಂದ ಕೇಳಲು ತುಂಬಾ ಇಷ್ಟ ಡಾಕ್ಟರ್ ರಾಜ್ ಅದೊಂದು ಹೆಸರು ಕೇಳಿದರೆ ಸಾಕು ಕನ್ನಡಿಗರಿಗೆ ರೋಮಾಂಚನವಾಗುತ್ತದೆ ಅಂತ ದೇವರು ನಮ್ಮ ನಾಡಲ್ಲಿ ಇದ್ದರು ಅನ್ನೋದೇ ಪುಣ್ಯ ಜೈ ರಾಜವಂಶ 🙏🙏🙏
@gemini9684
@gemini9684 Жыл бұрын
ವರನಟ ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ನಮ್ಮ ದೇಶದ ಹೆಮ್ಮೆ. 👍❤👌🙏
@Vishvamanava_Dr.Rajkumar
@Vishvamanava_Dr.Rajkumar Жыл бұрын
❤💛 ಧನ್ಯವಾದಗಳು ರಮೇಶ್ ಅಣ್ಣಾ... 💐
@nithinv9074
@nithinv9074 Жыл бұрын
ಡಾ ರಾಜಕುಮಾರ್ ಎಂಬ ವ್ಯಕ್ತಿತ್ವ ನಿಜವಾಗಿಯೂ ಒಂದು ವಿಶ್ವವಿದ್ಯಾಲಯ ಎಂಬುದು ನಿಮ್ಮ ಮಾತುಗಳಿಂದ ಮನನವಾಗುತ್ತದೆ... ಅತ್ಯುತ್ತಮವಾದ ಕಂತುಗಳು ಎನ್ ಆರ್ ರಮೇಶ್ ಸರ್
@BasavarajS-si4ry
@BasavarajS-si4ry 2 ай бұрын
ಎಲ್ಲರೂ ಕನ್ನಡದಲ್ಲಿ ಪ್ರತ್ಯುತ್ತರ ನೀಡಿ., ನೀಡಿ...ಕನ್ನಡದ ಅಕ್ಷರಗಳನ್ನು ಮೂಡಿಸಿ....❤ಸಿರಿಗನ್ನಡಂ ಗೆಲ್ಗೆ ❤
@preeti343ify
@preeti343ify Жыл бұрын
DR Rajkumar... evergreen and Legend... 💕
@naveengowda6257
@naveengowda6257 Жыл бұрын
ಅಖಿಲ ಕರ್ನಾಟಕ ಡಾಕ್ಟರ್ ರಾಜಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ಗೌರವಾಧ್ಯಕ್ಷರು ನೀವು ಅಂತ ಹೇಳಿಕೊಳ್ಳುವುದಕ್ಕೆ ರಾಜವಂಶದ ಅಭಿಮಾನಿಗಳಿಗೆ ಹೆಮ್ಮೆ ಅನ್ಸುತ್ತೆ ರಮೇಶ್ ಅಣ್ಣ ❤️🙏😘
@smeti7673
@smeti7673 Жыл бұрын
ಇನ್ನು ಹೆಚ್ಚು ಹೆಚ್ಚು ನಮ್ಮ ಅಣ್ಣಾವರ ಬಗ್ಗೆ episodes ಮಾಡಿ ಇನ್ನು ಅವರ ವಿಚಾರಗಳನ್ನು ರಮೇಶ ಅಣ್ಣಾವರ ಜೊತೆ ಚರ್ಚೆ ಮಾಡಿ ನಾವು ಅಣ್ಣಾವರ ಬಗ್ಗೆ ಆಯ್ತು ನಮ್ಮ್ ಹೆಮ್ಮೆಯ ದೊಡ್ಮನೆ ರಾಜವಂಶ ಬಗ್ಗೆ ಕೇಳೋಕೆ ಕಲಿಯೋಕೆ ಬಹಳ ಇದೆ ಒಳ್ಳೆಯ ದಯವಿಟ್ಟು sir.... 🙏🙏🙏
@devakia5697
@devakia5697 Жыл бұрын
ಅಣ್ಣಾ ವು ನಮ್ಮ ದೇವರು
@dineshrx8386
@dineshrx8386 Жыл бұрын
Namma rajanna....❤️
@janakisrinivasan908
@janakisrinivasan908 Жыл бұрын
Padma Bhushana Karnataka Ratna Dr RajKumar king of kannada film industry and Jai Appu Bangaara
@sangowdahs
@sangowdahs Жыл бұрын
There is Only One Kohinoor Diamond in the world!! In the same way there is Only One Complete Actor Singer SuperStar Humanitariain that is Namma Dr.Rajakumar!!! 🥰🤩😍😎🔥💛❤️
@geethakk1668
@geethakk1668 Жыл бұрын
ಗಣೇಶ ಸರ್ ನಿಮ್ಮ ಮಾತು ಹಾಗೂ ನ Ramesh ರವರ ಮಾತು ಕೇಳಿ ದರೆ ತುಂಬಾನೇ ಸತೂಷವಾಯಿತು Dr Rajkumar aur Nana nodi Banega ji now
@sravi4895
@sravi4895 Жыл бұрын
ONE and only Legend under the Sun is UNDOUBTEDLY namma RaajaNNa.... ... PraNaams, Sir, for the magnificent Presentation... PraNaams to Shri RamEsh Sir for the straightforward narration.........
@chandanm5416
@chandanm5416 Жыл бұрын
R ‌‌‌‌‌ R. R ರಾಜ ಕುಟುಂಬದ ರಾಜಾಭಿಮಾನಿ ರಮೇಶಣ್ಣ 🙏
@vasuvasudarshan3588
@vasuvasudarshan3588 Жыл бұрын
ನಮಸ್ಕಾರ ಬಿ. ಗಣಪತಿಗಳಿಗೆ.
@natarajgs228
@natarajgs228 Жыл бұрын
100%true brother 🙏🙏🙏🙏🙏
@aiyappapran2111
@aiyappapran2111 Жыл бұрын
Great information sir
@pavanm4642
@pavanm4642 Жыл бұрын
Dr.rajkumar ❤❤❤❤
@venkateshakrishnachary3315
@venkateshakrishnachary3315 Жыл бұрын
🙏🙏ಅಣ್ಣವ್ರು ನನ್ನ ದೈವ 🙏🙏
@sunilk3355
@sunilk3355 Жыл бұрын
Super.great words.
@jayalakshmigolakshmi8666
@jayalakshmigolakshmi8666 Жыл бұрын
ಅಣ್ಣಾವ್ರು ಈ ಕನ್ನಡ ನಾಡು ಸಾಂಸ್ಕೃತಿಕ ರಾಯಭಾರಿ. ಅವ್ರ ಸೇವೆ ಅಪಾರ.🙏🏼🌳🌳🌳🥰
@sudheerkumarlkaulgud7521
@sudheerkumarlkaulgud7521 Жыл бұрын
ದಯವಿಟ್ಟು ಮಧ್ಯಾಹ್ನದ ವೀಡಿಯೋ ಸರಿಯಾಗಿ ಎರಡು ಗಂಟೆಗೆ ಪ್ರಸಾರ ಮಾಡಿ. ತಡ ಮಾಡಬೇಡಿ
@anilkumarcm4804
@anilkumarcm4804 Жыл бұрын
We love you Anna
@user-qu1dy6rq4v
@user-qu1dy6rq4v 3 ай бұрын
ಸೂರ್ಯ ಚಂದ್ರ ರಿಗೆ ಉಗಿಯುವವರ ಗತಿ ಏನು ಆಗುತ್ತೆ ಎಂದು ಎಲ್ಲರಿಗೂ ಗೊತ್ತಿದೆ. ಅಣ್ಣಾವ್ರಿಗೆ ಕೇಡು ಬಯಸುವವರು ಏನಾಗಿದ್ದಾರೆ ಎನ್ನುವುದು ಕರುನಾಡಿಗೆ ಗೊತ್ತಿದೆ.
@swethasantosh4325
@swethasantosh4325 Жыл бұрын
Kalyan Kumar avara hospital bill nnu Dr Rajkumar Sir family avare barisiddu .
@manjunathamanju2160
@manjunathamanju2160 Жыл бұрын
ಅಣ್ಣಾವ್ರ ಬಗೆಗಿನ ವಿಷಯಗಳೇ ರೋಮಾಂಚನ 💞💞ಸಹನಾಮೂರ್ತಿ 🙏🏻🙏🏻🙏🏻ಅಣ್ಣಾವ್ರು 🕊️🕊️
@sreelakshmichandramohan7115
@sreelakshmichandramohan7115 Жыл бұрын
ನಾವೂ ಸಹ ರಾಜ್ ಅಭಿಮಾನಿಗಳೇ,ಆದರೆ ಸಂಘದವರು ಬೇರೆ ಕಲಾವಿದರಿಗೆ ತೊಂದರೆ ಕೊಟ್ಟಾಗ ಬೇಸರವಾಗುತ್ತೆ.ರಾಜ್ ಅವರಿಗೆ ತೊಂದರೆ ಆದಾಗ ಸಪೋರ್ಟ್ ಮಾಡಲಿ.
@nagarajab7689
@nagarajab7689 Жыл бұрын
Namma Raajanna viswamaanava .Ramesh sir, God bless you 🌹👍🙏
@smeti7673
@smeti7673 Жыл бұрын
ರಮೇಶ ಅಣ್ಣ... 💛❤️ ಗಣಪತಿ sir.. 💛❤️ ಕೊನೆಯ ಕನ್ನಡಿಗ ಇರೋವರೆಗೂ ಅಣ್ಣಾವರ ಹೆಸರು ಶಾಶ್ವತ... ಅಣ್ಣಾವರ ಬಗ್ಗೆ ದೊಡ್ಮನೆ ಬಗ್ಗೆ ಮಾತಾಡೋರಿಗೆ ಕನ್ನಡಿಗರೇ ಬುದ್ದಿ ಕಲಸ್ತಾರೆ ಇದು ಶತಶಿದ್ದ... ಅಣ್ಣಾವರು ರಾಜವಂಶ ಯಾವತ್ತೂ ಒಳ್ಳೆಯದನ್ನೇ ಕಲಿಸಿದೆ ದುಡ್ಡಿಗಾಗಿ ಜನರ ಮನಸ್ಥಿತಿಯನ್ನು ತಪ್ಪಿಸುವ ನಟರಿಗೆ ಅಣ್ಣಾವರು ಅಪ್ಪು ದೇವರು ಹೋಲಿಕೆ ಸೂರ್ಯ ಚಂದ್ರ ಇರೋವರೆಗೂ ಸಾಧ್ಯವಿಲ್ಲ... ಅಪ್ಪು ದೇವರ ಭಕ್ತರು.... 💛❤️
@rgnayak4418
@rgnayak4418 Жыл бұрын
ಖಂಡಿತ. ಇದು ಮನದಾಳದ ಮಾತು 🙏
@raghudixith-nq8so
@raghudixith-nq8so Жыл бұрын
Jai Rajavamshaa
@RajuRaju-ci4te
@RajuRaju-ci4te Жыл бұрын
Super episode nana devaru devatha manussha
@user-fb9de3ke7m
@user-fb9de3ke7m 4 күн бұрын
Jai rajanna
@abhilashahd9459
@abhilashahd9459 Жыл бұрын
ದೊಡ್ಮನೆ ಬಗ್ಗೆ ಈಗೆ ವೀಡಿಯೋಸ್ ಬರ್ತಾ ಇರ್ಲಿ ಸರ್...... 🙏🙏🙏
@user-gr1re1mj1u
@user-gr1re1mj1u Жыл бұрын
ರಾಜವಂಶದ ಬಗ್ಗೆ ಒಳ್ಳೆಯ ವಿಚಾರಗಳನ್ನು ತಿಳಿಸಿದ್ದೀರಾ ಗೊತ್ತಿಲ್ಲದೆ ಅಪಪ್ರಚಾರ ಮಾಡುವ ನಾಗರಿಕರಿಗೆ ವಿಚಾರಗಳನ್ನು ತಿಳಿಸಿದ್ದೀರಾ ಎನ್ ಆರ್ ರಮೇಶಣ್ಣ ಅವರಿಗೆ ವಿಶ್ವ ಮಾನವ ಡಾಕ್ಟರ್ ರಾಜಕುಮಾರ್ ಸೇವಾಸಮಿತಿ ಎಲ್ಲಾ ಪದಾಧಿಕಾರಿಗಳ ಪರವಾಗಿ ಅಭಿನಂದನೆಗಳು 🙏🏽💐🙏🏽💐🙏🏽
@rudrakumar6398
@rudrakumar6398 Жыл бұрын
ಸಾರ್ ಅಪಪ್ರಚಾರ ಮಾಡುವವರು ನಾಗರಿಕರಲ್ಲ ಅವರು ಅನಾಗರಿಕರು ಕನ್ನಡ ದ್ರೋಹಿ ಗಳು
@ChandanKaanakanahalliSrinivas
@ChandanKaanakanahalliSrinivas Жыл бұрын
Annavra photo in BBMP offices🙏
@pauljoseph7097
@pauljoseph7097 Жыл бұрын
Superb
@raghudixith-nq8so
@raghudixith-nq8so Жыл бұрын
Ramesh anna
@maritammappahaveri6091
@maritammappahaveri6091 Жыл бұрын
Super
@vns113
@vns113 Жыл бұрын
Dodmane❤
@lakshmanlakshman644
@lakshmanlakshman644 Жыл бұрын
God of India films dr Rajkumar apaji onely
@narasimhamurthy8955
@narasimhamurthy8955 Жыл бұрын
Jai rajavamsha 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@lakshmanlakshman644
@lakshmanlakshman644 Жыл бұрын
God of India films dr Rajkumar apaji KFI god of Appu boss
@BLS11289
@BLS11289 Жыл бұрын
Raj family yavdunnu public madalla. Olled irli, kettade nadeeli, public statement madalla.enthaa time llu public ge aramagi iri anthane message kottiro family adu. Controversy adaga adna clear madtini antha bandu innu jasti doddu yavatthu madilla. Maathadoru aadli antha bittidare. Avru badukiro daari li badukoke Yav celebrities gu agalla.
@puttannam322
@puttannam322 10 ай бұрын
Dr. Raj. Devatha. Manushya
@gbrajashekar5595
@gbrajashekar5595 8 ай бұрын
Nanu Dr Raj ravara Abhimani.........press reporter Gangadhar modaliyar ravara mele Alle madidavaru........ yaru............😮
@siddarajuraju1783
@siddarajuraju1783 Жыл бұрын
Super Rameshna 🙏🙏🙏
@nagarajashrowthi9166
@nagarajashrowthi9166 Ай бұрын
Y n k Anta spshtavagi heli sir
@haleshappad4143
@haleshappad4143 Жыл бұрын
Good Mr Ramesh n r good luck in your future life
@nirmalabr8156
@nirmalabr8156 Жыл бұрын
Vishnuvardhan amayaka antha gothidru bahala varshagala kala raj abhimanigalu vishnuge himse kottidyake? Vishnune agali yare agali avaravara uthama vyakthithwadinda mele bandiddare idakke jathi lepana bekilla jathi madhye visha thumbabedi
@raghu1131
@raghu1131 Жыл бұрын
ಯಾವೋರಾ ತೊಗಲಾಡಿ ಅಂತ ಹಿಂಸೆ ಕೊಡ್ತಾರೆ. ಅದೆಲ್ಲಾ ನಾಟಕ ಅಷ್ಟೇ
@rajupoojary2147
@rajupoojary2147 Жыл бұрын
👌👌👌👍👍👍
@ganapathibhat888
@ganapathibhat888 Жыл бұрын
U have talked nicely about Veerappan.
@ravikumarrr190
@ravikumarrr190 Жыл бұрын
Sir, N.R. Ramesh Why Not to Explore the Grate Journalist Name to Public We were to Know Criminals, Other Whiz Keep There Name some Publics Toilets It will be use full, and popular in world Jai Karnataka
@Hombeesilu
@Hombeesilu Жыл бұрын
Press report ಹೆಸರು ಹೇಳಿ ಯಾಕೆ ಮುಚ್ಚಿದೋಡು
@shinyqn7177
@shinyqn7177 Жыл бұрын
If a hero mets wth an accident or gets insulted or doesnt get an award or loses his movie opportunities ,or if any other negative incidents takes place,people will blame dr rajkumar family without any proof.if something happens to rajkumar family,nobody is blamed.there are so many star kids in this kfi,but people are blind enough to consider only dr rajkumar family members as nepo kids no matter even if they are talented.people will never recognize the good things they had done for the society,or the opportunities they had given for other artists or the problems they are going through from then and at present.disgusting,double standard people.
@shyam2k111
@shyam2k111 Жыл бұрын
ಇಷ್ಟೆಲ್ಲಾ ಆರೋಪಗಳು ಬಂದರೂ ಅಭಿಮಾನಿಗಳೇ ನಮ್ಮನೆ ದೇವ್ರು ಅಂತಾರಲ್ಲ.. ನಿರ್ಮಾಪಕರೇ ಅನ್ನದಾತರು, ನಿರ್ದೇಶಕರೇ ಗುರುಗಳು ಅಂತಾರಲ್ಲ.. ಆ ಕುಟುಂಬವೇ, ಅವರ ಸಂಸ್ಕಾರವೇ ಅತ್ಯುನ್ನತ ಮಾದರಿ
@puttaveerannav6357
@puttaveerannav6357 Жыл бұрын
Yes I am with you 100 percent correct
@muralidharap.r9337
@muralidharap.r9337 Жыл бұрын
100% true words
@raghu1131
@raghu1131 Жыл бұрын
ನೂರಕ್ಕೆ ನೂರು ಸತ್ಯವಾದ ಮಾತು. ಶಂಕರ್ ನಾಗ್ ವಿಧಿಯಾಟ ಮತ್ತು ಅವರ ಅತಿ ವೇಗದ ಸ್ವಭಾವಕ್ಕೆ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆಸಿ ಪ್ರಾಣ ಕಳೆದುಕೊಂಡಿದ್ದು. ಸುನಿಲ್ ಎಂಬ ಸ್ವಂತ star value ಇಲ್ಲದ ಮಾಲಾಶ್ರೀ ನೆರಳಲ್ಲಿ ವೃತ್ತಿ ಜೀವನ ನಡೆಸುತ್ತಿದ್ದ ಪುಟ್ಟ ನಟ ಸಹ ವಿಧಿ ಆಟಕ್ಕೆ ಬಲಿಯಾದದ್ದು. ಶಶಿಕುಮಾರ್ ವಿಪರೀತ ಕುಡಿದು ಕಾರು ಅಪಘಾತ ಮಾಡಿಕೊಂಡು ಮುಖ ಕೆಡಿಸಿಕೊಂಡಿದ್ದು. ವಿಷ್ಣುವರ್ಧನ್ ಮೇಲಿನ ಸುಳ್ಳು ಹಲ್ಲೆಗಳು. ಈ ಎಲ್ಲಾ ವಿಷಯ ಗಳನ್ನು ಕೆಲವು ತಲೆಕೆಟ್ಟ ವಿಕೃತರು ರಾಜಣ್ಣನ ಕುಟುಂಬಕ್ಕೆ ಜೋಡಿಸುತ್ತಾರೆ. ಅವರಿಗೆ ಸತ್ಯ ಗೊತ್ತಿದ್ರೂ ಅಸೂಯೆ ಅಷ್ಟೇ.
@raghub346
@raghub346 Жыл бұрын
💯true. Without knowing the history, without any proof simply they will blame annavru and family.
@nagarajvk7109
@nagarajvk7109 Жыл бұрын
Ramesh sir ❤❤❤❤❤❤❤❤❤❤❤❤
@rvenugopal3423
@rvenugopal3423 Жыл бұрын
🙏
@RameshS-jc4kw
@RameshS-jc4kw Жыл бұрын
❤❤❤❤
@nirmalabr8156
@nirmalabr8156 Жыл бұрын
Rajkumar avara kelasada nishte avarannu mele thandithu ella vargadavaru idannu ariabeku
@RameshS-jc4kw
@RameshS-jc4kw Жыл бұрын
🙏🙏🙏
@ravikumar-uc3kh
@ravikumar-uc3kh Жыл бұрын
I am also Brahmin My favourite actor only one ie Dr Raj Kumar at the same I like others also
@balachandrans7616
@balachandrans7616 Жыл бұрын
🙏🙏🙏🙏🙏
@anh6377
@anh6377 Жыл бұрын
ಆ ಪತ್ರಕರ್ತರ ಹೆಸರು ಏಕೆ ಬಚ್ಚಿಟ್ಟು ಮಾತನಾಡುತ್ತಿದ್ದಿರಿ?
@RaviTeja-hz6rx
@RaviTeja-hz6rx Жыл бұрын
Tumbaa chanaagi maataadteera But Please avoid using this word more "YELLOOO VONDU KADE"
@govindraju4374
@govindraju4374 Жыл бұрын
💯.nija
@nirmalabr8156
@nirmalabr8156 Жыл бұрын
Vishnu fans enu cast fan alla yavano heliddane vishnuvardhange ada avamana himse yake video madilla yaru avarige himse kottiddu gothiddare video madi illavadare vishnuvardhanranna avamanisabedi navu hindugalella onde ennuva bhavavirali ellarunu prathibheyindale munde bandirodu avaravara efforts creations honest avarannu munde tharuthade
@raghu1131
@raghu1131 Жыл бұрын
ಬ್ರಾಹ್ಮಣ ರಿಗೆ ಯಾರಾದ್ರೂ ಹಿಂಸೆ ಕೊಡೋಕೆ ಆಗುತ್ತಾ. ಅದೆಲ್ಲಾ ಬೆಳೆಯೋಕೆ ಬಳಸಿದ ತಂತ್ರ ಅಷ್ಟೇ.
@gopalsoornahalli7634
@gopalsoornahalli7634 7 ай бұрын
He is a shameless fellow, bringing politics here
@ramabetageri1
@ramabetageri1 Жыл бұрын
Just 1 question what about the troubles given to vishnuvardan by raj kumar fans
@venkateshs1351
@venkateshs1351 Жыл бұрын
Correct boss dr rajkumar fans are not able to tolerate the growth of vishnu vardhan so they troubled him
@RanjanKumar-sm7py
@RanjanKumar-sm7py Жыл бұрын
This fellow saying their Is competition for 2nd place in industry and it was fluctuating. This shows his attitude towards Vishnuvardhan. Through his words he is trying to insult Vishnu dada
@raghu1131
@raghu1131 Жыл бұрын
In indian history no one can touch or trouble brahmins. It just a rumors spreaded by his media dominated brahmin press people to gain sympathy among people. But its not true.
@creative_minds1770
@creative_minds1770 Жыл бұрын
Ee vishnu fans ella caste fans...vishnu with well known influential Brahmins tried soo hard to bring Dr Raj sir down but ond koodlu nu kitkoloke aglilla.....evrella caste hesralli Dr Raj ge kottiro torture yargu gotilla.... Vishnu instead of doing good films bari ee tara kantri kelsa madtidru compare madodu nangu beku annodu iste....
@munirajuvraju9015
@munirajuvraju9015 Ай бұрын
Vishnu avrana tholidasttu
@krishnakrish4160
@krishnakrish4160 Жыл бұрын
Idu satya
@vijaymurthymv7768
@vijaymurthymv7768 Жыл бұрын
Kannada. Naadina...Druvataaregalu
@adhiya-pq4rm
@adhiya-pq4rm Жыл бұрын
Anna dr rajkumaar hesre ondhu shakthi
@harishmn3952
@harishmn3952 Жыл бұрын
ಒಂದು ವಿಷಯ ರಮೇಶ್ ಅಣ್ಣ ನಾಲ್ವಡಿ ಕೃಷ್ಣರಾಜ ಒಡೆಯರ್ ಫೋಟೋ ಬೇಡವೇ
@rameshbsr7832
@rameshbsr7832 Жыл бұрын
Allappa nen yaro
@raomaruthy484
@raomaruthy484 Жыл бұрын
ಲಂಕೇಶ್ ಬಗ್ಗೆ ತಮ್ಮ ಅಭಿಪ್ರಾಯ ಏನು
@tsbgaming8133
@tsbgaming8133 Жыл бұрын
ಲಂಕೇಶ್ ಕೂಡ. Dr.Rajkumaar. ಒಬ್ಬ. ಜಗತ್ತಿನ. ನಂಬರ್. ಒನ್. ನಟ. ಎಂಬ. ಅಭಿಪ್ರಾಯ .. ಹೊಂದಿದ್ದರು . ಇದನ್ನು. ನಾನು. ಲಂಕೇಶ್. ಪತ್ರಿಕೆಯಲ್ಲಿ. ಓದಿದ್ದೇನೆ...
@shivugowda6394
@shivugowda6394 Жыл бұрын
NR Ramesh avre... Dr. Raj bagge sariyaagiye vaasthava vanne maathaduva neevu, E Dongi Rashtra premigalaada, Pampa, Basavanna, Dr. BR. Ambedkar, kuvempu, Dr. Rajkumar rannu charithrya harana maadalu prayathnisida Mid Asia dinda valase banda Bramhana or Vaidhika Dharmavanna Hindhu Dharma yandu karedu Devaru, Dharmada hesaralli elliya mulanivaasi galige bhaari Anyaya galaada Shikshana, nirudyoga, asamaanathe, asprushyathe galannu maadi e deshavannu maarata maaduthiro e RSS /BJP gala party yalli irodu sariye, illina katu Vaasthava sathya gothilva.
@hemahegde8904
@hemahegde8904 Жыл бұрын
ಏಏ ಗೂಬೆ ..ಬ್ರಾಮಣರು ..ಎಲ್ಲ ಕಾಲದಲ್ಲೂ ..ಭಾರತದಲ್ಲಿದ್ದಾರೆ...ಮೂರ್ಖ ನೀನು ...ರಾಮಾಯಣ .ಮಹಾಭಾರತ ...ನಡೆದ ಈ ದೇಶದಲ್ಲಿ .. ಚತುರ್ವೇದ ಅಲ್ಲ ರಾವಣ ಮತ್ತೆ ಮಹಾಭಾರತ ದಲ್ಲಿ ..ವೇದವ್ಯಾಸರು ...ಕೂಡಾ ಬ್ರಾಮಣರೇ..ಮೊದಲು ..ಇದ್ದಶರೇ ಬ್ರಾಮಣರು...ಆಮೇಲೆ ...ನಿನ್ನಂತ .. ಮೂಕ ಪ್ರಾಣಿಗಳ. ಕಡಿದು ತಿನ್ನುವ ರಾಕ್ಷಸರು ..ಬಂದಿದ್ದು...tuu ninjnmakke
@hemahegde8904
@hemahegde8904 Жыл бұрын
ಆದರೆ ರಾಜ್ಕುಮಾರ್ ಅವರು ಬ್ರಮಣರಂತೆ ..ಶ್ರೀ ಗುರು ರಾಘವೇಂದ್ರರ. ಭಕ್ತರು ..ಅವರ. ಪಾರ್ಟು ಮಾಡಿದವರು..
@ganeshgaja836
@ganeshgaja836 Жыл бұрын
Ramesh sir fan wars iruthe hospete li agidh ghatane darshan avra ahimanigalge novvu thandhu age aithe varthu darshan avru yavdhe reethi shadyantra tharlilla..jothe ellar ginna highest no of posts about appaji and appu avr bagge hakiro ekaika nata andre darshan astu respect kottidare but yaru adru bagge yake mathadthilla bari erd ket ghatane mathra nodthidare artha aglilla...neeve heldange astu kandalli 20 jana sikkidru innella fake antha alle artha madkoli avrnelal darshan avr abhimanigalu antha decide agidhu enge...ide appu avra abhimanigalu darshan avrna ekavachanadalli mathadi ban madthivi adu idu andru adukke anyaya kodovru yar sir ...@ganapathi sir idru mele clarity kodisi atleast ivr kade indha adru eee jagla galate nillali..ide appu avara abhimangi galu darshan sayli ange Inge helthidre idu appu abhimanigalu darshan avra photo ge rip haki sathiro photos ge avr face haki troll madthidare avrnelal yaru kelodhu utthara kodisi sir
@raghub346
@raghub346 Жыл бұрын
Yes true idu ಹೇಗೆ ಇದೆ ಅಂದ್ರೆ 'ಇಬ್ಬರ ಜಗಳ ಮೂರನೇ ಅವರಿಗೆ ಲಾಭ ಅನ್ನುವ ಆಗಿದೆ. 'ನಿಜವಾದ ಅಪ್ಪು fans ಯಾರು ದರ್ಶನ್ ಅವರನ್ನ ಟ್ರೊಲ್ ಮಾಡಲ್ಲ ಹಾಗೆ ನಿಜವಾದ ದರ್ಶನ್ fans ಯಾರು ಅಪ್ಪು ಅವರನ್ನು ಟ್ರೊಲ್ ಮಾಡಲು ಸಾಧ್ಯವಿಲ್ಲ. ಅಷ್ಟು ಕೆಟ್ಟದಾಗಿ ಪೋಸ್ಟ್ ಹಾಕುವವರು ಯಾರ fans ಆಗಲು ಸಾಧ್ಯವಿಲ್ಲ. ಸುಮ್ಮನೆ ಅಪ್ಪು ಅವರಿಗೆ ಸಿಗುವ ಗೌರವ ಕಂಡು ಹೊಟ್ಟೆಕಿಚ್ಚಿಗೆ ಟ್ರೊಲ್ ಮಾಡಿದ್ರೆ ಹಾಗೆ ದರ್ಶನ್ ಅವರ ಗ್ರೋಥ್ ಕಂಡು ಹೊಟ್ಟೆಹುರಿಗೆ ಟ್ರೊಲ್ ಮಾಡ್ತಾರೆ,ಇದೆ ವಿಷ್ಣುವರ್ಧನ್ ಹಾಗೂ ರಾಜ್ ಅವರ ವಿಷಯ ದಲ್ಲಿ ಆಗಿದ್ದು. ರಾಜ್,ವಿಷ್ಣುವರ್ಧನ್ ಅವರು ಮಾಡಿದ ತಪ್ಪನ್ನೇ ಮತ್ತೆ ದರ್ಶನ್, ದೊಡ್ಡಮನೆ ಮಾಡುತ್ತಿದೆ. ಒಳಗೆ ಅವರೆಲ್ಲಾ ಚೆನ್ನಾಗಿದ್ದರು ಅವರ ಮೌನ fans ವಾರ್ ಗೆ ಕಾರಣ ವಾಗಿದೆ. ಆಗಲು ರಾಜ್ ವಿಷ್ಣು ಅವರು ಒಬ್ಬರನ್ನೊಬ್ಬರು ಪ್ರೀತಿ, ಗೌರವ ದಿಂದ ಕಾಣುತಿದ್ದರು ಈಗಲೂ ದೊಡ್ಡಮನೆ ದರ್ಶನ್ ಅವರ ಮದ್ಯ ಪರಸ್ಪರ ಪ್ರೀತಿ ಗೌರವ ಇದೆ.
@chethanaj7176
@chethanaj7176 Жыл бұрын
Shiva heege vishavannu kudidu neelakanta enisikondu, vishvakke thande adano, haage ee yaaru enne tondare kotaaru tadedu kondu Namma Nadina sarvasresta vyakti ennisi kondidaare
@manjuvj2279
@manjuvj2279 Жыл бұрын
Vishnu sir ge yar sir astondh thondhre kottoru
@hemahegde8904
@hemahegde8904 Жыл бұрын
ಅವರಿಗೇನು ಗೊತ್ತು ..ನಿನ್ನಂತ.ಅವರೇ ಇರ್ಬೇಕು ಅವರು ರಾಜ್ ಅವರ ಬಗ್ಗೆ ಹೇಳ್ತಾ ಇರೋದು
@raghu1131
@raghu1131 Жыл бұрын
ಬ್ರಾಹ್ಮಣರಿಗೆ ಯಾರಾದ್ರೂ ತೊಂದರೆ ಕೊಡೋಕೆ ಆಗುತ್ತಾ.ಅದು ಕೇವಲ ಸೃಷ್ಟಿ ಅಷ್ಟೇ simpathy ಗೋಸ್ಕರ
@vincenth2426
@vincenth2426 Жыл бұрын
Chamaraja nagarakke enu koduge ide nimdu swalpa heltheera please
@abhisheksk3326
@abhisheksk3326 Жыл бұрын
ಸರ್ ದಯವಿಟ್ಟು ಬಿಜೆಪಿ ಪಕ್ಷಕ್ಕೆ ಸೀರಬೇಡಿ ನಿಮ್ಮ ಮೇಲೆ ನನಗೆ ಅಪಾರವಾದ ಗೌರವವಿದೆ ಯಾಕೆ ಅಂತ ಕೆಟ್ಟ ಪಕ್ಷವನ್ನ ಬೆಂಬಲಿಸುತ್ತೀರಾಬೇಡ ಸರ್ ಬೇಡ🙏🙏🙏🙏🙏🙏
@suryagowda854
@suryagowda854 Жыл бұрын
ಡವ್ 😆😆😆
@narayanamanya3830
@narayanamanya3830 Жыл бұрын
Bakecket
@hemahegde8904
@hemahegde8904 Жыл бұрын
ನಿಂಗೆ ಉರಿನಾ ಚನ್ನಾಗಿ ಮತ್ತೆ ಸರೀ ಹೇಳ್ತಾರೆ
@sunithaakshay9859
@sunithaakshay9859 Жыл бұрын
ನೀನು bakecket
@dboss297
@dboss297 Жыл бұрын
ಗಣಪತಿ sir ನಿಮ್ಮ video ge first'time unlike ಮಾಡಿದೀನಿ
@preeti343ify
@preeti343ify Жыл бұрын
Still crying here 😂😭
@mahim1390
@mahim1390 Жыл бұрын
😂😂😂 he will show this🖕🖕🖕🖕🖕🖕tuuuuuuu
@dboss297
@dboss297 Жыл бұрын
ನನ್ಗೆ ಇವ್ನು ಯಾರು ಅಂತಾನೆ ಗೊತ್ತಿರಲಿಲ್ಲ . darshan ಬಗ್ಗೆ ಮಾತನಾಡಿದಾಗ evun ಮುಖ nodidde ಈಗ ಗೊತ್ತಾಯ್ತು famous ಆಗಬೇಕು ಅಂದ್ರೆ ಡಿ ಬಾಸ್ name baluskobekeno
@shreyashravya3362
@shreyashravya3362 Жыл бұрын
ಅವರ ಹೆಸರು ಗೊತ್ತಾಗ್ಲಿಲ್ಲ ಅಂದ್ರೆ ಅವರಿಗೆ ಏನು ನಷ್ಟ ಇಲ್ಲ ಬಿಡಪ್ಪ ನಮ್ಮಂತ ಕೋಟ್ಯಾಂತರ ಜನರಿಗೆ ಎನ್ಆರ್ ರಮೇಶ್ ಬಗ್ಗೆ ಚೆನ್ನಾಗಿ ಗೊತ್ತು
@raghu1131
@raghu1131 Жыл бұрын
ನಿಮ್ಮ ಆ D ಈಗೇ ದುರಂಕಾರ ಬಿದ್ದಿದ್ದಕ್ಕೆ media ದವರು ಉಗಿದು ದೂರ ಇಟ್ಟಿರೋದು
@dboss297
@dboss297 Жыл бұрын
Darshan abhimaani ಸಂಘ ಇಂದ ಯಾರೋ troll ಮಾಡಿದಾರೆ okk. Raj abhimaanigalu ಯಾರು ಟ್ರೊಲ್ maadilva ಥೂ ನಿಮ್ ಜನ್ಮಕ್ಕೆ
@Ciniiworld
@Ciniiworld Жыл бұрын
Koja vamsha
@adyashreedg3154
@adyashreedg3154 Жыл бұрын
Nimma hero vamsha hadhu
@preeti343ify
@preeti343ify Жыл бұрын
Urs right
@anandamurthy1141
@anandamurthy1141 Жыл бұрын
ಬೆವರ್ಸಿ ಅಮರೇಶ್ ನಿಮ್ದು ಕೋಜಾ ವಂಶ
@anandamurthy1141
@anandamurthy1141 Жыл бұрын
ಅಮರೇಶ್ ನಿನಗೆ ಪೋಲೀಸ್ ಸ್ಟೇಷನ್ ನಲ್ಲಿ ಬೆಂಡೆತ್ತಿದ್ದರೆ ಯಾವ ವಂಶ ಅಂಥ ಗೊತ್ತಾಗುತ್ತದೆ ಜೈ ರಾಜವಂಶ
@manjuh6023
@manjuh6023 Жыл бұрын
Amarresh bejara agbedi mundina janmadalli olledagli munde ninna vamsha Rajavamsha tara agali
Little brothers couldn't stay calm when they noticed a bin lorry #shorts
00:32
Fabiosa Best Lifehacks
Рет қаралды 20 МЛН
❌Разве такое возможно? #story
01:00
Кэри Найс
Рет қаралды 3,6 МЛН
Пройди игру и получи 5 чупа-чупсов (2024)
00:49
Екатерина Ковалева
Рет қаралды 4,1 МЛН
OMG what happened??😳 filaretiki family✨ #social
01:00
Filaretiki
Рет қаралды 13 МЛН
Little brothers couldn't stay calm when they noticed a bin lorry #shorts
00:32
Fabiosa Best Lifehacks
Рет қаралды 20 МЛН