ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ
@jayaprakashr799 Жыл бұрын
ಅನಂತಕೃಷ್ಣ ಆಚಾರ್ಯರಿಗೂ ಅನಂತ ಅನಂತ ಧನ್ಯವಾದಗಳು🙏🙏🙏
@radhikashenoy646610 ай бұрын
ಆಚಾರ್ಯರೇ, ಶ್ರೀ ಕೃಷ್ಣನ ಕಥಾಮ್ರತವನ್ನು ನಿಮ್ಮಂತಹ ಜ್ಞಾನನಿಗಳಿಂದ ಕೇಳಿದ ನಾವೇ ಧನ್ಯರು. ಹೀಗೆ ಅನೇಕಾನೇಕ ಕಥಾಮ್ರತವನ್ನು ನಾವು ಕೇಳುವಂತಾಗಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ.🙏🙏🙏🙏🙏
@vijayalakshmirao67029 ай бұрын
ಭಕ್ತ ವತ್ಸಲನಾದ ಶ್ರೀ Krishna ಪರಮಾತ್ಮನ ಕಥಾ ಮೃತ ತುಂಬಾ ಆನಂದಮಯ. . ಪರಮ ಪೂಜ್ಯ ಶ್ರೀ ಗುರುಗಳ ಪವಿತ್ರ ಪಾದಕಮಲಗಳಿಗೆ ಕೋಟಿ ಕೋಟಿ ನಮನ ಗಳು.🙏🙏🙏🙏🙏🙏🙏
@sbe71172 жыл бұрын
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ| ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ||
@bharatibhat76862 жыл бұрын
ನಮಸ್ತೆ ಗುರುಗಳೇ.. ನೀವದೆಷ್ಟು ಭಕ್ತರು, ಶ್ರೀಕೃಷ್ಣ ನ ಚರಿತೆಯನ್ನು ನಗು ನಗುತ್ತ ನೀವು ಹೇಳುವ ಪರಿಯಿಂದಲೇ ತಿಳಿಯುತ್ತದೆ.. ಧನ್ಯವಾದಗಳು ಸ್ವಾಮೀಜಿ.. ನಿಮ್ಮ ಎಷ್ಟೋ ಉಪನ್ಯಾಸಗಳನ್ನು ಕೇಳಿದ್ದೇನೆ..ಧನ್ಯೋಸ್ಮಿ ಧನ್ಯೋಸ್ಮಿ.. ನಿಮಗೆ ಕೋಟಿ ಕೋಟಿ ನಮನಗಳು..
@user-qo7df9tg9s11 ай бұрын
😊😊😊a😊😊a😊a😊a❤ààaà
@raviviva43857 ай бұрын
Namaskara gurugale..
@ramamurthymurthy12404 ай бұрын
@@user-qo7df9tg9s❤
@ShivaKumar-sk2no3 ай бұрын
bharati madem nimdu yava uru
@gururajkiranprinters13302 жыл бұрын
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ.. 🙏🙏🙏
@ashwiniarvind88122 жыл бұрын
Thanks thanks alot .Guruji..Really we are blessed to hear all abt Krishna frm you Guruji..Thanks.
@sukanyakkp29610 ай бұрын
Koti thanyavadagalu Swamiji
@jayaprakashr799 Жыл бұрын
ಅನಂತಕೃಷ್ಣ ಆಚಾರ್ಯರಿಗೆ ಶ್ರೀ ಕೃಷ್ಣನು ವಿಶೇಷವಾಗಿ ವರ ನೀಡಿ ಅವರಿಂದ ಈ ಕಥೆಯನ್ನು ಹೇಳಿಸುತಿರುವ ಶ್ರೀ ಕೃಷ್ಣನಿಗೆ ಕೋಟಿ ಕೋಟಿ ಧನ್ಯವಾದಗಳು🙏🙏🙏
@kshamainfotainment Жыл бұрын
ಎಷ್ಟು ಆಹ್ಲಾದವಾಗಿದೆ. ನಿಜಕ್ಕೂ ನೀವು ಕಥೆ ಹೇಳುವಾಗ ಮೈಮನ ರೋಮಾಂಚನವಾಗುತ್ತದೆ. ಅಲ್ಲಿಯೇ ಇದ್ದು ವಿವರಿಸಿದ ಹಾಗೆ ಅನಿಸುತ್ತದೆ ಗುರುಗಳೇ ❤❤❤❤❤
@annapurnay64102 жыл бұрын
Hare shri Krishna. Pandit ananth Krishna Acharyare your pravachana very very excellent in our bhuloke. Dhsnyawad Maha Pandith Guruji.
@ambujavenkateshkulkarni99492 жыл бұрын
🙏🙏🙏
@user-uu2zf4bm1o2 жыл бұрын
🚩🚩🚩🚩🙏ಜೈ ಶ್ರೀ ಕೃಷ್ಣ 🙏🚩🚩🚩🚩
@vishwanathbadiger2 жыл бұрын
ಹರೇ ಕೃಷ್ಣ. 🙏🙏🙏🙏 ತುಂಬಾ ತುಂಬಾ ಅಮೂಲ್ಯವಾದ ಪ್ರವಚನ.... 🙏🙏🙏🙏🙏🙏ಗುರುಗಳಿಗೆ ನಮನಗಳು....
Harey Krishna...thousands of devotees of the lord of this universe are benefitted over the last many years Revered Aacharyare!! We are all grateful to you Aacharyare
Ohm namo bagavathe vasudevaya. Ohm namo bhagavate vasudevaya. Ohm namo bhagavate. Vasudevaya. Ohm namo bhagavate vasudevaya. Ohm namo bhagavate vasudevaya. Ohm namo bhagavate vasudevaya.
@aarkaaya81232 жыл бұрын
ಗುರುಗಳಿಗೆ ವಂದನೆಗಳು
@nageshtiptur77552 жыл бұрын
ಓಂ ನಮೋ ಭಗವತೇ ವಾಸುದೇವಾಯ ನಮಃ
@uniqueenterprises90892 жыл бұрын
ಗುರುಪಾದಾರವಿಂದಗಳಿಗೆ namanagalu🙏🙏🙏🙏👍👍👍 A
@venkateshkbuppar251611 ай бұрын
Hare sri krishna Hare sri krishna🙏🙏🙏
@jayaprakashr799 Жыл бұрын
Sri gurubhyo namaha harihi om 🙏🙏🙏
@jyothisuresh7801 Жыл бұрын
Namo namo Narayana ...Shree Krishnaya namaha
@VINAY-yw9zu2 жыл бұрын
Hare Krishna Guruji
@lathakrishnan21962 жыл бұрын
ಜೈ ಶ್ರೀ ಕೃಷ್ಣ ಜೈ ಶ್ರೀ ರಾಮ್, ಜೈ ಶ್ರೀ ರಾಮಕೃಷ್ಣ
@umam501010 ай бұрын
Navugalu dwaparayugddalliddeve annisutte gurugale nimmakrishnapravachana super
@maheshls16699 ай бұрын
ನಮಸ್ತೆ ಗುರುಗಳಿಗೆ ಸಾಷ್ಟಾಂಗ ನಮಸ್ಕಾರ
@shambhavibelchada67775 ай бұрын
ಓಂ ಶ್ರೀ ಕೃಷ್ಣಾಯ ನಮಃ
@chandrashekarganapathi4452 Жыл бұрын
Om gum krishpa Prasadaya Namaha Sri Hari Priyatham Om Namo Bhagavathe vasudevaya Gurugalige vandanegalu
@deepah68992 жыл бұрын
ಶ್ರೀ ಕೃಷ್ಣಾಯ ನಮಃ 🙏🙏 ಶ್ರೀ ಗುರುಭ್ಯೋ ನಮಃ 🙏🙏 ಪೂಜ್ಯ ಗುರುಗಳ ಚರಣ ಕಮಲಕ್ಕೆ ನನ್ನ ಭಕ್ತಿಪೂರ್ವಕ ನಮಸ್ಕಾರಗಳು 🙏🙏 ತುಂಬಾ ಸಂತೋಷವಾಗಿದೆ ಗುರುಗಳೇ ತಮಗೆ ನನ್ನ ಅನಂತ ಅನಂತ ಧನ್ಯವಾದಗಳು 🙏🙏🙏🙏🙏
@dineshdivakar9638 Жыл бұрын
P
@sushmamahendra27610 ай бұрын
ನೀವು ಹೇಳುವುದು ಕೇಳುತ್ತ ಇದ್ರೆ ಕಥೆ ಕಣ್ಣ ಮುಂದೆ ಕಟ್ಟಿದಂತಿದೆ🙏🙏
HARE Krishna hare Krishna.... 🙏🙏🙏 Namo Namo Gurugale 🙏🙏🙏
@sugunashetty42532 жыл бұрын
Hare Krishna 🙏🙏🙏
@venkateshmn73722 жыл бұрын
ಓಂ ಶ್ರೀ ಕೃಷ್ಣರ್ಪಣಾಮಸ್ತು
@jayaprakashr799 Жыл бұрын
Sri krishnarpanamasttu🙏🙏🙏
@radhagopalakrishna78152 жыл бұрын
Vandanegallu gurugallege 💐🙏🙏🙏🙏🙏💐
@mahabaleshwarashetty47942 жыл бұрын
Hare Krishna Hare Krishna Krishna Krishna Hare Hare. Hare Ram Hare Ram Ram Ram Hare Hare 🙏🙏🙏🙏🙏🌷🌷🌷🌷🌷🌽🌽🌽🌽🌽
@swarnambahs95772 жыл бұрын
Harekrishna Harekrishnakrishns Krishna here hare Srinivas 👃👃👃👃👃👃👃👃👃👃🇲🇰🇲🇰🇲🇰🇲🇰🇲🇰🇲🇰
@rathnavenkataram26972 жыл бұрын
Gurugalige anantha namaskaragalu Sri Krishnaya namaha.
@rajalakshmiananthamugeraya49322 жыл бұрын
Gurugalige namonnamaha Jai sri krishna 🙏🏻
@joshnaa76392 жыл бұрын
Hare srenivasa 🙏🙏🙏🙏
@shenbagavallim94792 жыл бұрын
Hare srinivasa gurugalige anantha Namanagalu jai sri ram🙏🙏🙏🙏🙏
@vimalasanvith25312 жыл бұрын
🙏
@premakulkarni33210 ай бұрын
Super guruji🙏🏻🙏🏻🙏🏻🙏🏻🙏🏻👌🙏🏻🙏🏻🙏🏻🙏🏻
@hemashreesuresh2 жыл бұрын
Hare Krishna !✨
@Latha.J.N2 жыл бұрын
Shree gurubhyonamaha
@sagargowda45722 жыл бұрын
Jai shree krishna jai shree vayu deva
@harinisworld51742 жыл бұрын
Dhanyosmi.🙏🙏
@annapurnay64102 жыл бұрын
Hare Krishna.
@sagargowda45722 жыл бұрын
Jai gurudeva
@chandrikaprasad61072 жыл бұрын
ತುಂಬಾ ಅತ್ಯದ್ಭುತ ವಾಗಿದೆ 🙏🏻 ಭಗವಂತ ನಾ ದಯೆಯಿಂದ ಹರಿವಂಶ 2 ನೇ ಪುಸ್ತಕ ಪಠಣ ಮಾಡುತ್ತಿರುವೆ. ಆಚಾರ್ಯರು ಅದೇ ಕಥೆಯನ್ನು ವಿಸ್ತರಿಸಿ ಹೇಳಿದ್ದಾರೆ. ಎಂಥ ಪುಣ್ಯ, ಭಾಗ್ಯ ನನ್ನದು. ಭಗವಂತ ಇಂತಹ ಭಾಗ್ಯ ಕರುಣಿಸಿದ್ದಾನೆ ಅವನ ಚರಣ ಕಮಲಕ್ಕೆ ಕೋಟಿ ನಮಸ್ಕಾರಗಳು 🙏🏻 ಕಥೆ ಹೇಳುತ್ತಿರುವ ನಮ್ಮೆಲ್ಲರ ಮೆಚ್ಚಿನ, ಪೂಜ್ಯ ಅನಂತ ಕೃಷ್ಣ ಆಚಾರ್ಯರಿಗೆ ಭಕ್ತಿ ಪೂರ್ವಕ ನಮಸ್ಕಾರ ಗಳು ಹಾಗೂ ಧನ್ಯವಾದಗಳು 🙏🏻