ಶ್ರೀ ಮೌನೇಶ್ವರ ಮಹಿಮೆ ಕಿರು ಚಲನಚಿತ್ರ ಸುಕ್ಷೇತ್ರ ತಿಂಥಣಿ 𝐒𝐡𝐫𝐞𝐞 𝐌𝐨𝐮𝐧𝐞𝐬𝐡𝐰𝐚𝐫𝐚 𝐌𝐚𝐡𝐢𝐦𝐞 𝐅𝐢𝐥𝐦 𝐓𝐢𝐧𝐭𝐚𝐧𝐢 𝟐𝟎𝟐𝟑 🕉☪️✝️

  Рет қаралды 816,530

Veeru vishwakarma{ವೀರವಿಷ್ಣು ಚಾನಲ್}

Veeru vishwakarma{ವೀರವಿಷ್ಣು ಚಾನಲ್}

Жыл бұрын

ಶ್ರೀ ಮೌನೇಶ್ವರ ಮಹಿಮೆ ಚಲನಚಿತ್ರ {𝐒𝐡𝐫𝐞𝐞 𝐌𝐨𝐮𝐧𝐞𝐬𝐡𝐰𝐚𝐫𝐚 𝐌𝐚𝐡𝐢𝐦𝐞} ಸಮಸ್ತ ನಾಡಿನ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು𝟎𝟏- 𝟎𝟏- 𝟐𝟎𝟐𝟑🕉☪️✝️🚩🙏🏻❤🌹🇮🇳ಭಾವೈಕ್ಯತೆ ನಾಡು ಎಂದೆ ಖ್ಯಾತಿ ಪಡೆದ ಸುಕ್ಷೇತ್ರ ತಿಂಥಣಿ ಶ್ರೀ ಮೌನೇಶ್ವರ ಜೀವನ ಚರಿತ್ರೆ ಆಧಾರಿತ ಚಲನಚಿತ್ರ.ಓಂ ಶ್ರೀ ವಿಶ್ವಕರ್ಮ ಪರಬ್ರಹ್ಮಣ್ಯ ನಮಃ.ಓಂ ಶ್ರೀ ಜಗದ್ಗುರು ತಿಂಥಣಿ ಶ್ರೀ ಮೌನೇಶ್ವರಾಯ ನಮಃ. ಶ್ರೀ ಜಗದ್ಗುರು ಮೌನೇಶ್ವರರು ಯಾದಗಿರಿ ಜಿಲ್ಲಾ ಸುರಪುರ್ ತಾಲೂಕ ದೇವರಗೋನಾಳ ಎಂಬ ಗ್ರಾಮದಲ್ಲಿ ಜನಿಸಿದರು.ಇವರ ಜನನದ ಕಾಲದ ಬಗ್ಗೆ ಅಷ್ಟೊಂದು ತಿಳಿದು ಬಂದಿಲ್ಲ.ಇವರು 𝟏𝟐ನೇ ಶತಮಾನದಲ್ಲಿ ಜನಿಸಿದರು ಎಂದು ಕೆಲವು ವಚನಕಾರರು ಹೇಳಿದರೆ.ಇನ್ನು ಕೆಲವು ವಚನಕಾರರು 𝟏𝟒 ಮತ್ತು 𝟏𝟓ನೇ ಶತಮಾನದಲ್ಲಿ ಜನಿಸಿದರಂದು ಹೇಳುತ್ತಾರೆ .ಶ್ರೀ ಮೌನೇಶ್ವರರ ತಂದೆ ತಾಯಿ ಶೇಷಪ್ಪ ಮತ್ತು ಶೇಶಮ್ಮನವರು. ಶೇಷಮ್ಮನವರು 𝟏𝟐 ವರ್ಷಗಳ ಕಾಲ ದೇವರಗೋನಾಳದಲ್ಲಿರುವ ಶ್ರೀ ಆದಿಲಿಂಗೇಶ್ವರನಿಗೆ ಭಕ್ತಿಯಿಂದ ನಡೆದುಕೊಂಡು ಶ್ರೀ ಮೌನೇಶ್ವರರನ್ನು ಪಡೆಯುತ್ತಾರೆ. ಕೈಲಾಸದಲ್ಲಿರುವ ಶಿವನೇ ಸ್ವತಹ ತಾವೇ ಮಗುವಾಗಿ ಬೆಳಗಿನ ಜಾವ ಉಷಾಕಾಲದಲ್ಲಿ ಮೌನೇಶ್ವರ ರೂಪವಾಗಿ ಶೇಷಮ್ಮನ ಮಡಿಲಲ್ಲಿ ಮಲಗುತ್ತಾರೆ .ದೇವರಗೋನಾಳದಲ್ಲಿ ಇವರು ಅನೇಕ ಪವಾಡಗಳನ್ನು ಬಾಲಕನಾಗಿ ಮಾಡಿದ್ದಾರೆ .ಸುರಪುರದ ರಾಜನ ಸತ್ತ ಮಗನನ್ನು ಬದುಕಿಸಿದ್ದು ,ಸಜ್ಜನ ಪರಪ್ಪ ಶೆಟ್ಟಿಯ ಮನೆಯಲ್ಲಿ ಎಣ್ಣೆಗಾಣ ಹೊಡೆದದ್ದು , ಪರಪ್ಪ ಶೆಟ್ಟಿಗೆ ಐಶ್ವರ್ಯವನ್ನು ಕರುಣಿಸಿದ್ದು, ಹೀಗೆ ಮೌನೇಶ್ವರರು ಬಾಲಲೀಲೆ ಪವಾಡವನ್ನು ಮಾಡುತ್ತಾ ದೊಡ್ಡವರಾಗಿ ಕರ್ನಾಟಕ ಮಹಾರಾಷ್ಟ್ರ ಆಂಧ್ರ ಮುಂತಾದವು ಊರುಗಳನ್ನು ಸಂಚರಿಸುತ್ತಾ ಅನೇಕ ಪವಾಡಗಳನ್ನು ಮಾಡುತ್ತಾರೆ .ಲಕ್ಷ್ಮೇಶ್ವರದಲ್ಲಿ ಸತ್ತ ಪಿಡ್ಡವ್ವಳನ್ನು ಬದುಕಿಸಿ ಮರಳಿ 100 ಆಯುಷ್ಯವನ್ನು ಕೊಟ್ಟಿದ್ದು, ವರವಿಯಲ್ಲಿ ಕುರಿ ಹೆಜ್ಜೆ ಮೂಡಿಸಿದ್ದು, ಮತ್ತು ಕಾಶಿಯ ಗಂಗೆಯನ್ನು ಜಕ್ಕವ್ವಳ ಭಕ್ತಿಗೆ ಒಲಿದು ವರವಿ ಯಲ್ಲಿ ತರಿಸಿ ಅಂಬಲಿಒಂಡ ನಿರ್ಮಿಸಿದ್ದು, ತಿಂಥಣಿಯಲ್ಲಿ ಕಂಬಳಿಯನ್ನು ಹಾಸಿ ನದಿ ದಾಟಿದ್ದು, ಮತ್ತು ಸಿಡಿಲನ್ನು ಹಿಡಿದು ಹುಕ್ಕಿನ ಊಜಿ ಮಾಡಿದ್ದು, ಕಾಶಿ ತಿರುಪತಿಯಲ್ಲಿ ಪವಾಡ ಮಾಡಿದ್ದು, ಲಿಂಗನಬಂಡಿಯಲ್ಲಿ ತಿರುಪತಿಗೆ ಹೋಗುವ ಭಕ್ತರಿಗೆ ತಿರುಪತಿಯನ್ನು ಲಿಂಗನಬಂಡಿಯಲ್ಲಿ ತಾವೇ ಎಂದು ತೋರಿಸಿದ್ದು, ಬಿಜಾಪುರ್ ಆದಿಲ್ ಶಾಹಿನಿಗೆ ಸೊಕ್ಕನ್ನು ಅಳಿಸಿ ನ್ಯಾಯ ನೀತಿ ಧರ್ಮವನ್ನು ಬೋಧಿಸಿದ್ದು, ಮುದುಗಲ್ಲ ವೀರಗೊಲ್ಲಾಳನಿಗೆ ದೀರ್ಘಾಯುಷ್ಯ ಕೊಟ್ಟಿದ್ದು, ಶಿರಸಂಗಿಯಲ್ಲಿ ಮಲ ಮುತ್ರ ಬಂಗಾರವಾದದ್ದು, ಗದ್ದನಕೇರಿ ಮಳೆಪ್ಪನಿಗೆ ಜನ್ಮ ಕೊಟ್ಟಿದ್ದು, ತಿಂಥಣಿ ಯಲ್ಲಿ ಕೋಣದ ಗವಿ ಹತ್ತಿರ ಕುಲುಮೆ ಕೆಲಸ ಮಾಡಿದ್ದು ,ರಾಕ್ಷಸ ಸ್ವರೂಪದ ಕೋಣವನ್ನು ಕೋಣದ ಗವಿಯಲ್ಲಿ ಬಂಧಿಸಿದ್ದು ,ಕೋಣದ ಗವಿ ಹತ್ತಿರ ಗುಡ್ಡದಲ್ಲಿ ಮೌನೇಶ್ವರ ಹೆಜ್ಜೆ ಮೂಡಿದ್ದು ,ತಿಂಥಣಿಯ ಕೈಲಾಸ ಕಟ್ಟೆಯಲ್ಲಿ ಶಿಷ್ಯ ಗಂಗಪ್ಪಯ್ಯನಿಗೆ ಅಂಗೈಯಲ್ಲಿ ಕೈಲಾಸವನ್ನು ತೋರಿಸಿದ್ದು, ಶಿರಹಟ್ಟಿ ಫಕೀರಸ್ವಾಮಿಗಳನ್ನು ಹಳ್ಳ ದಾಟಿಸಿದ್ದು, ತಿಂಥಣಿಯಲ್ಲಿ ಗಂಗಾ ಮಾತೆಯನ್ನು ಪ್ರತ್ಯಕ್ಷ ಗೊಳಿಸಿ ನದಿಯು ಸದ್ದು ಮಾಡದೇ ಹೋಗಬೇಕೆಂದು ವಚನ ತಗೊಂಡಿದ್ದು ,ನದಿಯು ಈಗಲೂ ಎಂತಹ ಪ್ರವಾಹ ಬಂದರು ಸದ್ದಿಲ್ಲದೇ ಸಾಗುತ್ತಿದೆ .ಇದೊಂದು ವಿಜ್ಞಾನಕ್ಕೆ ಸವಾಲಾಗಿದೆ.ಲಕ್ಷ್ಮೇಶ್ವರದಲ್ಲಿ ಬಾವಿಯಲ್ಲಿ ನೀರು ತರಿಸಿದ್ದು ,ಹೀಗೆ ಕರ್ನಾಟಕದ ಅತ್ಯಂತ ಅನೇಕ ಪವಾಡಗಳನ್ನು ಮಾಡಿದ್ದಾರೆ.ಇವರು ಕರ್ನಾಟಕದ ಸಂಚಾರ ಮಾಡಿದ ಊರುಗಳೆಂದರೆ ತಿಂಥಣಿ, ದೇವರಗೋನಾಳ ,ವರವಿ,ಲಿಂಗನಬಂಡಿ ,ಶಿರಸಂಗಿ, ತಾವರಗೇರಾ ,ಮುದಗಲ್ಲ ,ಹಂಪಿ ,ವಿಜಯಪುರ, ಮುದ್ದೇಬಿಹಾಳ, ಕೊಣ್ಣೂರು, ಪಾಲತೀ, ದೇವರಗಡ್ಡಿ ,ಕಾಶಿ ,ತಿರುಪತಿ, ಹೊಳೆ ಮಸೂತಿ ,ಅಂತ್ರದಾನಿ, ಲೆಕ್ಕಿಹಾಳ, ಹೀಗೆ ಇನ್ನೂ ಹಲವಾರು ಊರುಗಳನ್ನು ಸಂಚರಿಸುತ್ತಾ ಶ್ರೀ ಮೌನೇಶ್ವರರು ಕೊನೆಗೆ ತಿಂಥಣಿ ಗ್ರಾಮಕ್ಕೆ ಬಂದು ಅಲ್ಲಿ ಗುಡ್ಡಗಳ ಮಧ್ಯ ಗವಿಯಲ್ಲಿ ಹೋಗಿ ಊಜಿ ಮತ್ತು ಕೊಡಲಿಯನ್ನು ಬಿಟ್ಟು ಅದೃಶ್ಯರಾಗುತ್ತಾರೆ.ಓಂ ಶ್ರೀ ಮೌನೇಶ್ವರಾಯ ನಮಹ ಓಂ ಶ್ರೀ ವಿಶ್ವಕರ್ಮ ಪರಬ್ರಹ್ಮನೆ ನಮಹ 🙏🏽🌹❤✝️☪️🕉.

Пікірлер: 176
@madevumadevue2683
@madevumadevue2683 5 күн бұрын
ಓಂ ನಮೋ ಶಿವಾಯ
@sudhabanikol5680
@sudhabanikol5680 10 ай бұрын
Jai mounesha ninge nambidivi ni namm kayi bidabed devare 🙏🙏
@user-jm8rg5uh9b
@user-jm8rg5uh9b 5 ай бұрын
ಎನ್ನ ಒಡೆಯ ಶ್ರೀ ಗುರು ಮೌನ🙏
@sunilachar5066
@sunilachar5066 8 ай бұрын
ನಿನ್ನ ಚರಿತ್ರೆ ಕೇಳಿ ನಮ್ಮ ಜೀವನ ಪಾವನ ಆಯ್ತು ತಿಂಥಣಿ ಶ್ರೀ ಜಗದ್ಗುರು ಮೌನೇಶ್ವರ ಪರಮಾತ್ಮ 💐🌸🙇🏻‍♂️🙏
@bheemlanayaka
@bheemlanayaka Жыл бұрын
ಓಂ ನಮಃ ಶಿವಾಯ 🙏🙏
@gopalkrishna6639
@gopalkrishna6639 6 ай бұрын
🙏🙏🙏om shree mouneswaraya namahaa...🙏🙏🙏
@veerpparayachoor2697
@veerpparayachoor2697 9 ай бұрын
ಓಂ ಶ್ರೀ ಗುರು ಚರಿತ್ರೆ ತಂಥೀಣೀ ಮೌನೆಶೇರ
@shashanklekkihal6891
@shashanklekkihal6891 11 ай бұрын
ಓಂ ಶ್ರೀ ಗುರು ಮೌನೇಶಾಯ ನಮಃ
@shashanklekkihal6891
@shashanklekkihal6891 11 ай бұрын
ಲೈಕ್ ಮಾಡಿ
@ShriKanthaB-dh8fx
@ShriKanthaB-dh8fx 10 ай бұрын
ಓಂ ನಮ ಶಿವಾಯ
@madhumadhu2327
@madhumadhu2327 Жыл бұрын
Om Namas Shiwaya
@MyalapaYalapa-pj1oc
@MyalapaYalapa-pj1oc 7 ай бұрын
Om.namo🙏🕉🔯✡🙏👣🕉🔯✡👣🙏💎
@user-vo3gj4ds5i
@user-vo3gj4ds5i 7 ай бұрын
Om namha shivay 🤲🙏🌷🌹❤
@jrangaranganatha2043
@jrangaranganatha2043 10 ай бұрын
🙏🙏🙏
@ammupreethi8429
@ammupreethi8429 Жыл бұрын
Mouneshwara swamy namaha 🙏🙏🙏🙏
@MuthyalaRaghavendra-pw6kh
@MuthyalaRaghavendra-pw6kh Жыл бұрын
Om sri jagadguru Tiintini Mouneshwara swamiye koti koti namaskaragalu sabka Malik ek hai jai sriram 🙏🌹🌴
@ManjunathManju-ik7ou
@ManjunathManju-ik7ou Жыл бұрын
Jai munishwar 🙏🙏🙏🙏
@user-qj5mu7tl1r
@user-qj5mu7tl1r 11 ай бұрын
M.
@lokeshbandivvaddar8592
@lokeshbandivvaddar8592 5 ай бұрын
Om shree mhuneswara nama
@rajvernekar3515
@rajvernekar3515 7 ай бұрын
Om namah shivay
@Indra_C
@Indra_C 5 ай бұрын
Sada shree guru mawneshwar swami ashsirvada nmmakutumbada melirali tande deva namage olleyadannu madu tande
@user-xc4yn8fo7z
@user-xc4yn8fo7z 6 ай бұрын
ಗುರುವೇ ಮೌನ ಮುನೇಶ್ವರ
@yogishkumarms6420
@yogishkumarms6420 Жыл бұрын
Om mouneshwara swamy prasanna
@a.viraata.viraat5516
@a.viraata.viraat5516 Жыл бұрын
Jai shre guru mouneswara ya namaha🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@mouneshramnoor3608
@mouneshramnoor3608 11 ай бұрын
Jai mouneshwar
@siddarajuh4561
@siddarajuh4561 7 ай бұрын
🙏🌺🙏🌺🙏
@user-gh4lj5es5h
@user-gh4lj5es5h 4 ай бұрын
ಮೌನೇಶ್ವರ ದಯೆ ಕರುಣೆ ಎಲ್ಲರ ಮೇಲೆ ಇರಲಿ ತಂದೆ ಓಂ ಶ್ರೀ ಮೌನೇಶ್ವರ
@dhanarajanaik5512
@dhanarajanaik5512 Жыл бұрын
Om sadaguru thinthani mouneshawara namo namaha🙏🙏🙏💐💐💐
@rajanayak112
@rajanayak112 10 ай бұрын
Jai shree thintani mouneshwara
@Laxmidevi-mx1ph
@Laxmidevi-mx1ph Жыл бұрын
Jai mouneshwara swamy
@Anil-cj5lr
@Anil-cj5lr 10 ай бұрын
🙏🙏🙏🙏
@rameshwathar1659
@rameshwathar1659 Жыл бұрын
ಶ್ರೀ ಗುರು ಮೌನೇಶ್ವರರ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ.
@HanamappaHanamappa-ro3ph
@HanamappaHanamappa-ro3ph 7 ай бұрын
🙏🙏🙏🙏🙏🙏🙏
@chinni.s.n1487
@chinni.s.n1487 11 ай бұрын
🙏🏼ಓಂ ನಮಃ ಶಿವಾಯ
@koravayyajinkal9204
@koravayyajinkal9204 8 ай бұрын
🙏🙏🙏🙏🙏 ಶ್ರೀಶ್ರೀಶ್ರೀ ಮೌನೇಶ್ವರ
@umeshdaivagna4515
@umeshdaivagna4515 Жыл бұрын
Om Shree Jagadguru Mouneshwarayanamah
@BalachandraDenganavar-sw8it
@BalachandraDenganavar-sw8it 8 ай бұрын
🙏🙏🙏🙏🙏
@AnjaneyaHugar-cn2ot
@AnjaneyaHugar-cn2ot 2 ай бұрын
🙏🙏
@maruthiaj1275
@maruthiaj1275 Жыл бұрын
Thanks for video god bless you
@veerukambar1252
@veerukambar1252 Жыл бұрын
Thank you too
@renukaareshankar9813
@renukaareshankar9813 Жыл бұрын
Jai mounesh
@mouneshanayak2536
@mouneshanayak2536 6 ай бұрын
ಓಂ ಗುರು ಮೌನೇಶ್ವರ... 🙏
@user-zy8gz3tg3l
@user-zy8gz3tg3l 10 ай бұрын
Om namah shivaya 🙏
@mallukalal8446
@mallukalal8446 11 ай бұрын
🙏🏻🙏🏻🙏🏻
@irappachabbi3498
@irappachabbi3498 9 ай бұрын
Shree guru mouneshwar pawad hagu leele bhahal mahatavaddu.
@kedaribadiger1686
@kedaribadiger1686 Жыл бұрын
ಮೌನಾ ಗುರುವೇ
@veerukambar1252
@veerukambar1252 Жыл бұрын
𝐓𝐪
@user-qo1sx9yw3x
@user-qo1sx9yw3x 10 ай бұрын
C S . ❤❤
@anuradhaanu2607
@anuradhaanu2607 9 ай бұрын
. 🙏🙏🙏🙏
@kamalakamala7477
@kamalakamala7477 5 ай бұрын
🌼🙏🙏🙏🙏🙏🌼
@veereshkambar7378
@veereshkambar7378 Жыл бұрын
ಬಾಳ ದಿನದಿಂದ ಕಾಯ್ತೈದ್ದೆ ಪೂಲ್ ವಿಡಿಯೋ ಸಂಬಂಧ
@sudhabanikol5680
@sudhabanikol5680 10 ай бұрын
Mouneshwra nan taamge jiva daan maadu mounesha
@veerukambar1252
@veerukambar1252 10 ай бұрын
Enaitu a Deva mouneshwar ಒಳ್ಳೇದು ಮಾಡತನ
@irannarattihalli246
@irannarattihalli246 2 ай бұрын
Namaskargalu
@Manjunathkuri-pg1de
@Manjunathkuri-pg1de 7 ай бұрын
,🙏🙏🙏🙏🙏
@karthikhosakerikarthik9242
@karthikhosakerikarthik9242 Жыл бұрын
mouneshwar Swami 🙏
@mouneshbadiger7397
@mouneshbadiger7397 Жыл бұрын
🕉🙏Satya mavaa jayate good movie all tha best. 🕉🙏 jai mouneshwar 🙏🙏🙏🙏🙏
@veerukambar1252
@veerukambar1252 Жыл бұрын
𝐓𝐪 𝐛𝐫𝐨𝐭𝐡𝐞𝐫 ಸತ್ಯಮೇವ ಜಯತೆ ಸತ್ಯಕ್ಕೆ ಸಾವಿರ ವರ್ಷವಾದರೂ ಸಾವಿಲ್ಲ
@user-uq5le8lu8n
@user-uq5le8lu8n 2 ай бұрын
Om namah shivaya
@RajuRaju-jf6dm
@RajuRaju-jf6dm 25 күн бұрын
@venkobvenkobh5004
@venkobvenkobh5004 7 ай бұрын
🌹🙏🙏🙏🙏👏🌹
@laxmisajjan9478
@laxmisajjan9478 Ай бұрын
Om Sri jagadguru
@suguuppar5759
@suguuppar5759 6 ай бұрын
❤❤🙏🙏🙏🙏🚩🚩🚩
@mouneshramnoor3608
@mouneshramnoor3608 11 ай бұрын
Jagad gure mouneshware grupa
@praveensutar9952
@praveensutar9952 Жыл бұрын
ಬಹಳ ದಿನದ ಮೇಲೆ ಶ್ರೀ ಗುರು ತಿಂಥಣಿ ಮೌನೇಶನ ದರ್ಶನ ನಿನ್ನ ಮಹಿಮೆಯನ್ನು ಮೂವಿ ಮೂಲಕ ನೋಡಿದ ನಾವೇ ದನ್ಯರು ಪ್ರಭು ಮೌನೇಶ್ವರ 🙏🙏
@veerukambar1252
@veerukambar1252 Жыл бұрын
𝙏𝙦 𝙂𝙪𝙧𝙪
@MS_riderz.47
@MS_riderz.47 9 ай бұрын
Bro nivu nijavaagi pavadagalannu nodiddira
@venkatbg9257
@venkatbg9257 3 ай бұрын
❤❤❤
@PriyaBadiger-yq5dz
@PriyaBadiger-yq5dz Ай бұрын
Jai Mouneshwar
@veerukambar1252
@veerukambar1252 Ай бұрын
Thank you
@chinni.s.n1487
@chinni.s.n1487 11 ай бұрын
ಗೊತ್ತಿಲ್ಲದವರಿಗೆ ಈ ಕಿರು ಚಲನಚಿತ್ರದಿಂದ ಸಾಕಷ್ಟು ಜಗದ್ಗುರು ಶ್ರೀ ಮೌನೇಶ್ವರ ಪವಾಡಗಳು ತಿಳಿಸಿ ಕೊಟ್ಟ ನಿಮ್ಮ ತಂಡಕ್ಕೆ ಅನಂತ ಅನಂತ ಧನ್ಯವಾದಗಳು 🙏🏼🙏🏼🙏🏼🙏🏼ಎಲ್ಲರೂ ಈ ಕಿರು ಚಲನಚಿತ್ರ ನೋಡಿ ಇನ್ನಷ್ಟು ತಿಳಿದುಕೊಳ್ಳಿ 🙏🏼
@veerukambar1252
@veerukambar1252 9 ай бұрын
Tq sir
@mudholtracterworks1623
@mudholtracterworks1623 Жыл бұрын
ಕಾಶಿಪತಿ ಗಂಗಾಧರ ಹರಹರ ಮಹಾದೇವ
@darshanchannudarshanchannu933
@darshanchannudarshanchannu933 Жыл бұрын
ಜೈ ಶ್ರೀ ಮೌನೇಶ್ವರ್ 🙏🙏
@user-be1xt6jx9o
@user-be1xt6jx9o 4 ай бұрын
👍👍
@devushivaji3409
@devushivaji3409 Жыл бұрын
🙏🙏🙏🙏🙏🙏🙏🙏🙏🙏
@gangadhargbbadiger4025
@gangadhargbbadiger4025 Жыл бұрын
ಜೈ ಮೌನೇಶ್ವರ ಪ್ರಸನ್
@anandnidoni1522
@anandnidoni1522 Жыл бұрын
🙏🏻🌹💐🌷🕉️🌿🙏🏻🕉️
@bhimannaanwar7883
@bhimannaanwar7883 Жыл бұрын
Bhimanna
@mouneshsbadiger8598
@mouneshsbadiger8598 2 ай бұрын
ಓ0 ನಮಸಿವಾಯೆ
@erannac2764
@erannac2764 Жыл бұрын
ಓಂ ನಮಃ ಮೌನೇಶಾಯ
@ayyappams5339
@ayyappams5339 Жыл бұрын
🙏🙏🙏🙏❤️❤️🙏🙏🤲🙏
@veerukambar1252
@veerukambar1252 Жыл бұрын
Tq
@ParashuBadiger-dt6bs
@ParashuBadiger-dt6bs Жыл бұрын
🙏🏻🌸🌸
@budyappagowda2372
@budyappagowda2372 Жыл бұрын
Super movie
@PraveenKumar-zh3kl
@PraveenKumar-zh3kl 11 ай бұрын
Om Shri mounashwara...
@BasavarajBasavaraj-if6yd
@BasavarajBasavaraj-if6yd Жыл бұрын
Basavaraj. Kammar
@ranganath7428
@ranganath7428 Жыл бұрын
🙏🙏🙏🙏🙏🙏🙏🙏
@kalki1323
@kalki1323 7 ай бұрын
ಶ್ರೀ ಶ್ರೀ ಶ್ರೀ ಜಗದ್ಗುರು ಮೌನೇಶ್ವರ ಪ್ರಸನ್ನ 🙏🙏🙏
@rajeevpattar9081
@rajeevpattar9081 Жыл бұрын
🙏🙏🙏💐💐💐
@manoharbadiger2936
@manoharbadiger2936 Жыл бұрын
ಶ್ರೀ ಜಗದ್ಗುರು ಮೌನೇಶ್ವರ
@mahadevacharirp3132
@mahadevacharirp3132 Жыл бұрын
ಓಂ ಶ್ರೀ ಮೌನೇಶ್ವರಾಯನಮಃ🙏
@mouneshdhulaked5314
@mouneshdhulaked5314 10 ай бұрын
ಜೈ ಮೌನೇಶ್ವರ ಓಂ ನಮಃ ಶಿವಾಯ🙏🙏
@vishwakarmaboyssalotagi3323
@vishwakarmaboyssalotagi3323 11 ай бұрын
❤❤❤❤❤
@RoopaPanchal-yz2tv
@RoopaPanchal-yz2tv Жыл бұрын
👌👌🙏
@veerukambar1252
@veerukambar1252 Жыл бұрын
𝐓𝐪
@veerukambar1252
@veerukambar1252 Жыл бұрын
𝐓𝐪
@sachinpattar948
@sachinpattar948 Жыл бұрын
Jai mouneshwar 🙏🙏🙏🙏🙏💐💐💐💐💐🌺🌺🌺🌺🌺
@veerukambar1252
@veerukambar1252 Жыл бұрын
𝗧𝗾
@ManjuNath-bz3jy
@ManjuNath-bz3jy Жыл бұрын
To much music disturbence
@MouneshPattar-ms2hj
@MouneshPattar-ms2hj 4 ай бұрын
😮😮
@praveenpanchal1490
@praveenpanchal1490 3 ай бұрын
🙏🛕JAI MONESHWAR PRASSANNA
@a.viraata.viraat5516
@a.viraata.viraat5516 Жыл бұрын
🙏🙏💐🙏🙏🙏🙏
@vijaykumarb8862
@vijaykumarb8862 Жыл бұрын
ಜೈ ಮೋನೆ ಶ
@pavanipavani5396
@pavanipavani5396 Жыл бұрын
ధఝధఝట
@rajubhosale3717
@rajubhosale3717 5 ай бұрын
💐💐🙏🙏ಶ್ರೀ ಗುರುಮೌನೇಶ್ವರ್ 🙏🙏💐
@kalki1323
@kalki1323 5 ай бұрын
ಶ್ರೀ ಜಗದ್ಗುರು ಮೌನೇಶ್ವರ ಪ್ರಸನ್ನ 🙏🙏🙏🙏
@arjunchavan3354
@arjunchavan3354 9 ай бұрын
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@prathap01maj84
@prathap01maj84 10 ай бұрын
ಜಯ್ ಮೌನೇಶ್ವರ🌹🙏🌼
@GpAnjiGpAnji
@GpAnjiGpAnji 10 ай бұрын
Vba😊😢::main 🙂
@kashinathpanchal6970
@kashinathpanchal6970 10 күн бұрын
Ninna krupe nin Ella bhatkarmele irali tande mouneshwar
@machindarpanchal6993
@machindarpanchal6993 Жыл бұрын
Mouneshwar serial tayarisi divasa Arda tas tv nali toris beku yendu vinantisi kollutewr
@veerukambar1252
@veerukambar1252 Жыл бұрын
ನಮ್ಮೆಲ್ಲಾ ವಿಶ್ವಕರ್ಮ ಸಮಾಜದವರು ಸೇರಿ ಈ ಒಂದು ಮಹತ್ಕಾರ್ಯವನ್ನು ಮಾಡಬೇಕು ಶ್ರೀ ಮೌನೇಶ್ವರ ಅವರ ಸಂಪೂರ್ಣ ಜೀವನಚರಿತ್ರೆಯನ್ನು ಧಾರಾವಾಹಿಯ ರೂಪದಲ್ಲಿ ದಿನಾಲು ತೋರಿಸಬೇಕು ಈಗಾಗಲೇ ಒಬ್ಬರು ಚಲನಚಿತ್ರವನ್ನು ಮಾಡಲು ಹೊರಟಿದ್ದಾರೆ ಎಲ್ಲಾ ವಿಶ್ವಕರ್ಮರು ಒಗ್ಗಟ್ಟಾಗಿ ಕೈಜೋಡಿಸಿದರೆ ಈ ಕೆಲಸ ಆಗುತ್ತದೆ
@mallikarjunamall8530
@mallikarjunamall8530 Жыл бұрын
🌼🌸🙏🙏🙏🌸🌼
@bheemlanayaka
@bheemlanayaka Жыл бұрын
Vice ಯಾಕ್ ಕಟ್ ಮಾಡಿರಿ 🤦🤦.movie super ide.
@veerukambar1252
@veerukambar1252 Жыл бұрын
𝐈𝐥𝐚𝐚 𝐟𝐢𝐥𝐦 𝐦𝐚𝐝𝐨𝐝𝐞 𝐚𝐠𝐞 𝐦𝐚𝐝𝐢𝐝𝐚𝐫𝐞 𝐚𝐯𝐚𝐫𝐮
@user-qu3gn5ey8i
@user-qu3gn5ey8i 8 ай бұрын
Voice clear illa
@basavarajvandali4775
@basavarajvandali4775 Жыл бұрын
Ji mouna
@veerukambar1252
@veerukambar1252 Жыл бұрын
Tq
@shankarbadiger7388
@shankarbadiger7388 6 ай бұрын
ದಯವಿಟ್ಟು voice ಸರಿ ಮಾಡಿ plisse
@shankarbadiger7388
@shankarbadiger7388 6 ай бұрын
🙏🙏🙏🙏🏿🙏🏿🙏🏿
@veerukambar1252
@veerukambar1252 6 ай бұрын
Illa idu ಇಗೆ ಇರೋದು .
La final estuvo difícil
00:34
Juan De Dios Pantoja
Рет қаралды 29 МЛН
Pray For Palestine 😢🇵🇸|
00:23
Ak Ultra
Рет қаралды 34 МЛН
Saint Balumama Kannada Movie | Lord Balumama - Adamapur | ಸಂತ್ ಬಲುಮಮ - ಕನ್ನಡ ಮೂವಿ
2:22:57
Madivala machidevaru movi kannada
1:52:32
ಮಡಿವಾಳ್ರು ಹುಡುಗ ಮಲ್ಲೇಶ್
Рет қаралды 524 М.
Shiva Bhaktha Markandeya | Full Movie |  Rajesh |  Roopadevi | Devotional  Movie
2:04:48
R S V MEDIA VISION KANNADA FULL MOVIES
Рет қаралды 1,3 МЛН
Mahadasohi Sharana Basava | Kannada Full Movie | Srinivas Murthy | Thriveni | K S Ashwath
2:03:47
SGV Digital - Kannada Full Movies
Рет қаралды 93 М.
La final estuvo difícil
00:34
Juan De Dios Pantoja
Рет қаралды 29 МЛН