ಬಾರಕೂರಿನ ಹೊಸಾಳ ಗ್ರಾಮದಲ್ಲಿರುವ ಶ್ರೀ ನಾಗಯಕ್ಷಿ ಶ್ರೀ ದುರ್ಗಾಪರಮೇಶ್ವರಿ ದೇವಿಯು ಮನೆ ಮಗಳ ಶರೀರದಲ್ಲಿ ನಂಬಿ ಬಂದ ಭಕ್ತರಿಗೆ ಫಲಪ್ರದ ಆಶೀರ್ವಾದ ನೀಡುವ ದೇವಿ ನಿರೂಪಣೆ, ಸಂಕಲನ,ವೀಡಿಯೋ - ರಾಜೇಶ್ ಶ್ಯಾನುಭೋಗ್ ಬಾರ್ಕೂರು ಪ್ರಸ್ತುತಿ - ಕನ್ನಡ (ನಮ್ಮ ಕನ್ನಡ ಚಾನಲ್)
Пікірлер: 274
@RameshBramhajna-mw7ep Жыл бұрын
ನಾಗ ಯಕ್ಷಿ ಅಮ್ಮನ ಪವಾಡ ಅಪಾರ, ನನಗೆ 200/%ನಂಬಿಕೆ ಇದೆ ಈ ಕ್ಷೇತ್ರ ಮಹಾ ಕ್ಷೇತ್ರ ವಾಗಿ ಬೆಳೆಯಲಿ
@laxmibhaskar3956 Жыл бұрын
ಅಮ್ಮಾ ನಂಗೂ ಆಲ್ಲಿ ಬರಬೇಕು ಅಂತ ಆಸೆ ಆಗ್ತಿದೆ.... ಒಂದು ಸಲ ಆದ್ರೂ ಕರೆಸ್ಕೊ ತಾಯೀ 🙏🙏🙏🙏🙏🙏
@raghudevadiga5958 Жыл бұрын
ಓಂ ನಮೋ ನಾಗಯಕ್ಷಿಯಾಯ ನಮಃ 🙏🙏🙏🙏🙏
@sachiarya191411 ай бұрын
ಅಮ್ಮನಿನ್ನ ಮಹಿಮೆ ಅಪಾರ ಅಮ್ಮ 🙏🙏🙏🙏
@sadashivag7888 Жыл бұрын
ಅಮ್ಮಾ ಅಂದರೆ ಎಲ್ಲಾ, ಅಮ್ಮನಿದ್ದರೆ ಎಲ್ಲ , ಅಮ್ಮನಿಲ್ಲದೆ ಏನೂ ಇಲ್ಲ ನಿಮ್ಮ ಪಾದ ಪದ್ಮಗಳಲ ದೂಳಿನ ಕಣವಾಗಿದರುವ ಅಭಿಲಾಷೆ ನನ್ನದು ಜೈ ಅದಿಪರಾಶಕ್ತಿ 🙏🙏🙏🙏 ಜೈ ಸನಾತನ ಧರ್ಮ.
@meghanaik279310 ай бұрын
Om namo nagayakshaye namo namaha🙏🙏🙏🌹🌹
@mortalgaming4972 Жыл бұрын
ನಿನ್ನ ರಕ್ಷೆ ಸದಾ ನಿನ್ನ ನಂಬಿದವರ ಮೇಲೆ ಇರಲಿ ತಾಯಿ ...🌎🙏
@nandajagadish9424 Жыл бұрын
ಅಮ್ಮ ನಿನ್ನ ಶ್ರೀ ರಕ್ಷೆ ಸದಾ ನಮ್ಮ ಮೇಲಿರಲಿ 🙏🏻🙏🏻🙏🏻🌹🌹🌹
@indiraindira2933 Жыл бұрын
ನಮಸ್ತೆ ನಾಗಯಾಕ್ಷಿ 🙏🙏🙏ಕಾಪಾಡಮ್ಮಾ ತಾಯಿ
@hemalathananjundaraju430 Жыл бұрын
ವಿಳಾಸ ತಿಳಿಸಿದರೆ , ಸಮಯ ತಿಳಿಸಿದ ರೆ ಒಳ್ಳೆಯದು
@JyotiJyoti-my9cq Жыл бұрын
ಅಮ್ಮ ನಿಮ್ಮ ಮುಖದಲ್ಲಿ ದೇವಿ ಕಳೆ ಕಾಣ್ತಾ ಇದೆ 🙏🙏🙏🙏
@keerthanshetty9842 Жыл бұрын
Kadige sticker hagidre yelaaru Devi kanthare entha janagalu mare nivu