ಶ್ರೀಪಾದರಾಜರ ಉಗಾಭೋಗ ಮತ್ತು ೨ ಕೃತಿಗಳು - ಬಿಡು ಬಿಡು ಶ್ರೀಹರಿಯ & ಶ್ರೀರಂಗವಿಠಲನ ಶ್ರೀಮಕುಟಕೆ - ಸಂಧ್ಯಾ ಶ್ರೀನಾಥ್

  Рет қаралды 6,537

Sumadhwa Sourabha ಸುಮಧ್ವಸೌರಭ

Sumadhwa Sourabha ಸುಮಧ್ವಸೌರಭ

Ай бұрын

ಶ್ರೀ ರಂಗವಿಠಲನ ಶ್ರೀಮಕುಟಕೆ ಶರಣು || ಪ ||
ಶಿರದಲ್ಲೊಪ್ಪುವ ನೀಲಕುಂತಳಕೆ ಶರಣು |
ಸಿರಿ ಸಹೋದರನರ್ಧ ಲಲಾಟಕೆ ಶರಣು || ಅ.ಪ ||
ಸೊಂಪು ನೋಟದ ಚೆಲುವ ಸೋಗೆಗಣ್ಣಿಗೆ ಶರಣು |
ಸಂಪಿಗೆಯ ಕುಸುಮ ಸಮ ನಾಸಿಕಕೆ ಶರಣು |
ಗುಂಪು ರತ್ನದ ಕರ್ಣ ಕುಂಡಲಗಳಿಗೆ ಶರಣು |
ಇಂಪು ದರ್ಪಣ ನಿಭ ಕಪೋಲಗಳಿಗೆ ಶರಣು || ೧ ||
ಕುಂದಕುಟ್ಮಲ ಪೋಲ್ವ ದಂತ ಪಂಕ್ತಿಗೆ ಶರಣು |
ಅಂದವಾಗಿರುವ ಬಿಂಭೋಷ್ಮಕೆ ಶರಣು |
ಚಂದ್ರಿಕಾನಿಭ ಮುದ್ದು ಮಂದಹಾಸಕೆ ಶರಣು |
ನಂದಗೋಪನ ಮುದ್ದು ಕಂದನಿಗೆ ಶರಣು || ೨ ||
ಅಬ್ಜನಾಭನ ದಿವ್ಯ ಕಂಬು ಕಂಠಕೆ ಶರಣು |
ಅಬ್ಜ ಮುಖಿಯಿರುವ ವಕ್ಷಸ್ಥಳಕೆ ಶರಣು |
ಕುಬ್ಜೆಯಾ ಡೊಂಕತಿದ್ದಿದ ಭುಜಗಳಿಗೆ ಶರಣು |
ಅಬ್ಜಜಾಸನ ಪೆತ್ತ ನಾಭಿಗೆ ಶರಣು || ೩ ||
ರನ್ನಗಂಟೆಗಳಿರುವ ನಿನ್ನ ಕಟಿಗೆ ಶರಣು |
ಪೊನ್ನ ಕದಳೀ ಪೋಲ್ವ ತೊಡೆಗಳಿಗೆ ಶರಣು |
ಪುನ್ನಾಗ ಕರಗೆತ್ತ ಧ್ವಯ ನಿತಂಬಕೆ ಶರಣು |
ಚೆನ್ನಾಗಿ ಕುಣಿವ ಸಮಜಾನುವಿಗೆ ಶರಣು || ೪ ||
ಮಂಗಳ ವೈಭೋಗಂಗಳ ಅಂಘ್ರಿದ್ವಯಕೆ ಶರಣು |
ತುಂಗ ಕುಚಗಳ ಪಿಡಿದ ಕರಗಳಿಗೆ ಶರಣು |
ಪೊಂಗೊಳಲನೂದುವಾ ಅಂಗುಲಿಗಳಿಗೆ ಶರಣು |
ರಂಗವಿಠ್ಠಲನ ಸರ್ವಾಂಗಕೆ ಶರಣು || ೫ ||

Пікірлер: 11
@adishreep.m.3784
@adishreep.m.3784 Ай бұрын
Tumbaa channagi hadiddira heege hadugalu baruttirali Bhagini avare Hare Srinivasa🙏🏻🙏🏻🙏🏻💐💐🙇🏻‍♀️🙇🏻‍♀️
@vijaymirji7998
@vijaymirji7998 Ай бұрын
Shrishripadarajagurubhonamha
@vidyarao4560
@vidyarao4560 Ай бұрын
ಅದ್ಭುತವಾಗಿ ಹಾಡಿದೀರ
@vijayaashokarao3825
@vijayaashokarao3825 Ай бұрын
🙏🙏🙏
@vasundaraan6670
@vasundaraan6670 Ай бұрын
Thumba chennagethu sandya madam 🙏🏻🙏🏻👌🏻2 hadu namma manege bandedra anthu
@prasannakumar7372
@prasannakumar7372 Ай бұрын
ಅದ್ಭುತ ಹಾಡು 🌷🙏
@mukthamurthi7111
@mukthamurthi7111 Ай бұрын
ಇಂಪಾದ ರಾಗ
@girishabsgirishabs7670
@girishabsgirishabs7670 Ай бұрын
ಜೊತೆಗೆ ನಾದಸ್ವರ ಇದ್ದಿದ್ದರೆ ಚೆನ್ನಾಗಿರುತ್ತಿತ್ತು.
@pushpavathipushpa5839
@pushpavathipushpa5839 Ай бұрын
🙏🙏🙏🙏🙏🙏🙏
@geethas7437
@geethas7437 Ай бұрын
🙏🙏🙏
Secret Experiment Toothpaste Pt.4 😱 #shorts
00:35
Mr DegrEE
Рет қаралды 14 МЛН
Fast and Furious: New Zealand 🚗
00:29
How Ridiculous
Рет қаралды 15 МЛН
Best KFC Homemade For My Son #cooking #shorts
00:58
BANKII
Рет қаралды 62 МЛН
Clown takes blame for missing candy 🍬🤣 #shorts
00:49
Yoeslan
Рет қаралды 41 МЛН
Harikathe - KRISHNA SANDHANA - Bhadragiri Achyutha Daasaru - PART  3
22:01
DREAMS Mangaluru
Рет қаралды 604 М.
Parvati Kalyana | With Lyrics | Sri Tande Purandara Dasaru
16:51
Daasoham
Рет қаралды 1,5 МЛН
ಉಸಿರಿರುವ ತನಕ ನಾನು ನನದು Usiriruva thanaka nanu nanadu
6:20
Secret Experiment Toothpaste Pt.4 😱 #shorts
00:35
Mr DegrEE
Рет қаралды 14 МЛН