No video

ಶ್ರೀರಂಗ ತುಲಾಭಾರ - ಯಕ್ಷಗಾನ ತಾಳಮದ್ದಲೆ | Sriranga Tulabhara - Yakshagana Talamaddale

  Рет қаралды 38,341

Diwanagraphy

Diwanagraphy

2 жыл бұрын

ಯಕ್ಷಗಾನ ತಾಳಮದ್ದಲೆ
ಶ್ರೀಮತಿ ಸಂಗೀತಾ ಮತ್ತು ಶ್ರೀ ಸಂತೋಷ್ ಪುರೋಹಿತರ
ನೂತನ ಮನೆ "ವೇದಪ್ರಕಾಶ" ಇದರ ಗೃಹಪ್ರವೇಶದ ಪ್ರಯುಕ್ತ
ಸಂಪನ್ನಗೊಂಡ ಪ್ರೊ. ಪವನ್ ಕಿರಣ್ ಕೆರೆ ವಿರಚಿತ
ಯಕ್ಷಗಾನ ತಾಳಮದ್ದಲೆ - ಶ್ರೀರಂಗ ತುಲಾಭಾರ
ಪ್ರಸಂಗ: ಶ್ರೀರಂಗ ತುಲಾಭಾರ
ಕವಿ: ಪ್ರೊ. ಪವನ್ ಕಿರಣ್ ಕೆರೆ
ಹಿಮ್ಮೇಳ:
ಭಾಗವತರು: ಶ್ರೀಮತಿ ಕಾವ್ಯಶ್ರೀ ಅಜೇರು
ಮದ್ದಲೆ: ಶ್ರೀ ಚಂದ್ರಶೇಖರ ಗುರುವಾಯನಕೆರೆ
ಚೆಂಡೆ: ಶ್ರೀ ಶ್ರೀಪತಿ ನಾಯಕ್
ಚಕ್ರತಾಳ: ಶ್ರೀ ಚಿದಾನಂದ ಪುರೋಹಿತ
ಮುಮೇಳ:
ನಾರದ: ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್
ಶ್ರೀಕೃಷ್ಣ: ಶ್ರೀ ವಾಸುದೇವ ರಂಗ ಭಟ್
ಸತ್ಯಭಾಮೆ: ಶ್ರೀ ಹರೀಶ್ ಬಳಂತಿಮೊಗರು
ರುಕ್ಮಿಣಿ: ಶ್ರೀ ದಿನೇಶ ಶರ್ಮಾ ಕೊಯ್ಯೂರು
ವೀಡಿಯೋ: ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು
(Diwanagraphy - KZfaq Channel)
ಸ್ಥಳ: ಬಂಟ್ವಾಳ | ದಿನಾಂಕ: ೦೧-೦೬-೨೦೨೨
#ತಾಳಮದ್ದಲೆ #ಯಕ್ಷಗಾನ #ಕಾವ್ಯಶ್ರೀಅಜೇರು #ಸುಣ್ಣಂಬಳ
#ವಾಸುದೇವರಂಗಭಟ್ #ಹರೀಶಬಳಂತಿಮೊಗರು #ತುಲಾಭಾರ
____________________________________________________
Yakshagana Talamaddale
Prasanga: Sriranga Tulabhara
Kavi: Prof Pavan Kirankere
Himmela:
Bhagavataru: Srimathi Kavyashree Ajeru
Maddale: Sri Chandrashekhar Guruvayanakere
Chende: Sri Shripathi Nayak
Chakratala: Sri Chidananda Purohith
Mummela:
Narada: Sri Sunnambala Vishweshwara Bhat
Srikrishna: Sri Vasudeva Ranga Bhat
Satyabhame: Sri Harish Balantimogaru
Rukmini: Sri Dinesh Sharma Koyyur
Videography: Diwana Durgaprasad Bhat Kateel
(Diwanagraphy - KZfaq Channel)
Place: Bantwala | Date: 01-06-2022
#talamaddale #yakshagana #kavyashreeajeru
#sunnambala #vasudevarangabhat #tulabhara
#harishbalantimogaru #diwanagraphy #tulunadu
___________________________________________________
■ Diwanagraphy
Website:
www.shrisutha.com
Photography Page:
diwanagraphy.sh...
Instagram Page:
/ diwanagraphy
Facebook Page:
/ diwanagraphy
Copyright©2022 Diwanagraphy - All rights reserved.
Any reproduction or illegal distribution of the content in any form will result in immediate action against the person concerned.
Subscribe this KZfaq channel for more Videos.
Thank you.
__________________________________________________

Пікірлер: 104
@saisumamithunraj4922
@saisumamithunraj4922 2 ай бұрын
ಆಹಾ..... ಎಷ್ಟು ಚೆಂದದ ತಾಳಮದ್ದಳೆ❤ Special thanks to Diwangraphy 😍
@Diwanagraphy
@Diwanagraphy 2 ай бұрын
Thank you Akka❤❤
@bharatheshshetty6954
@bharatheshshetty6954 2 жыл бұрын
ದಿವಾಣರೇ, ನಿಮ್ಮ ಪರಿಶ್ರಮ ನಮಗೊಂದು ಉತ್ತಮ ಪ್ರಸಂಗ ನೋಡುವ ಭಾಗ್ಯ ಒದಗಿಸಿ ಕೊಟ್ಟಿದೆ. ಹೃನ್ಮನದ ಕೃತಜ್ಞತೆಗಳು🙏
@Diwanagraphy
@Diwanagraphy 2 жыл бұрын
ಅಣ್ಣನ ಸ್ಥಾನದಲ್ಲಿ ಪ್ರೀತಿಯಿಂದ ಪ್ರೋತ್ಸಾಹಿಸುವ ನಿಮಗೆ ನಾನು ಸದಾ ಕೃತಜ್ಞ 🥰🥰🥰
@sriramahebbarhebbar2005
@sriramahebbarhebbar2005 2 жыл бұрын
@@Diwanagraphy - "
@Diwanagraphy
@Diwanagraphy 2 жыл бұрын
@@sriramahebbarhebbar2005 Thanks a lot for your valuable comment 😊 Please SUBSCRIBE our channel and support🙏
@HukrappaGowda
@HukrappaGowda Жыл бұрын
​b
@sujalanbhatt8377
@sujalanbhatt8377 2 жыл бұрын
ತುಂಬಾ ಚಂದದ ಕಾರ್ಯಕ್ರಮ.ಕೇಳಿಬಹಳ ಸಂತೋಷವಾಯಿತು.
@Diwanagraphy
@Diwanagraphy 2 жыл бұрын
ಧನ್ಯವಾದಗಳು ಮೇಡಮ್... ಮುಂದಕ್ಕೂ ನಿಮ್ಮ ಪ್ರೋತ್ಸಾಹವಿರಲಿ🥰
@sharmadrdn58
@sharmadrdn58 2 жыл бұрын
FIRST SCENE OF THIS YAKSHAGAANA-- TAALAMADDALE IS VERY ATTRACTIVE AND BHAGAVATARU , HIMMELANA VAADAKARU AND ARTHADHAARIGALU -- SHREEKRISHNA AND SATYABHAAME -- ELLAROO TAMMA TAMMA PAATRAGALIGE 100% ANKA KOTTIDDAARE HAAGOO SHROTRUGALINDA FULL PROTSAAHA ATHAVAA ENCOURAGEMENT KODALPATTU , PROTSAAHISAPATTIDDARE ... ALL THE BEST TO ALL OF YOU .
@Diwanagraphy
@Diwanagraphy 2 жыл бұрын
ನಿಮ್ಮ ಪ್ರೋತ್ಸಾಹದ ಮಾತುಗಳಿಗೆ ಧನ್ಯವಾದಗಳು🙏
@kaigalmane
@kaigalmane 2 жыл бұрын
ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ದುರ್ಗಾಪ್ರಸಾದ ದಿವಾಣರ ಪ್ರಯತ್ನಕ್ಕೆ ಎಂದೆಂದಿಗೂ ನಮ್ಮ ಪ್ರೋತ್ಸಾಹ ಇರಲಿ.
@Diwanagraphy
@Diwanagraphy 2 жыл бұрын
ತಮ್ಮ ಪ್ರೀತಿಯ ಪ್ರೋತ್ಸಾಹಕ್ಕೆ ಧನ್ಯವಾದಗಳು 😍😍😍
@ushadevin1254
@ushadevin1254 2 жыл бұрын
ಇಂಪಾಗಿ,ಆಕರ್ಷಕ ಹಾಡುಗಾರಿಕೆ.,ಶುಭವಾಗಲಿ,🙏🙏
@Diwanagraphy
@Diwanagraphy 2 жыл бұрын
❤❤❤
@jayalakshmi2930
@jayalakshmi2930 2 жыл бұрын
ಭಾವಪೂರ್ಣ ಹಾಡುಗಾರಿಕೆ, ಚಂದ ಚಂದ
@Diwanagraphy
@Diwanagraphy Жыл бұрын
❤️❤️❤️
@gopalakmathura5342
@gopalakmathura5342 2 жыл бұрын
Excellent performance hoping ಮಹಾತಾಯಿ ಕಾವ್ಯಶ್ರೀ
@Diwanagraphy
@Diwanagraphy 2 жыл бұрын
❤❤❤
@sangeetavaidya
@sangeetavaidya 5 ай бұрын
Wonderful program 🙏
@Diwanagraphy
@Diwanagraphy 5 ай бұрын
🙏🙏🙏
@veerendrakuwait6746
@veerendrakuwait6746 2 жыл бұрын
ತುಂಬ ಚೆನ್ನಾಗಿದೆ
@Diwanagraphy
@Diwanagraphy 2 жыл бұрын
ಧನ್ಯವಾದಗಳು ಸರ್
@ushadevin1254
@ushadevin1254 2 жыл бұрын
ಧ್ವನಿ ಸ್ವಷ್ಟವಾಗಿದೆ.👌👌
@Diwanagraphy
@Diwanagraphy 2 жыл бұрын
❤❤❤
@sukhadavs4857
@sukhadavs4857 2 жыл бұрын
ಇಂಪಾದ ಭಾಗವತಿಕೆ.. ಅತ್ಯುತ್ತಮ ವಾದ ಮಾತುಗಾರಿಕೆ
@Diwanagraphy
@Diwanagraphy 2 жыл бұрын
😍😍😍
@rohinirohini1205
@rohinirohini1205 2 жыл бұрын
ಉತ್ತಮ ಭಾಗವತಿಕೆ ಹಾಗೂ ಪ್ರಸಂಗ ಮತ್ತು ಮುಮ್ಮೇಳ
@Diwanagraphy
@Diwanagraphy 2 жыл бұрын
❤❤❤
@chandrashekharaparanjape2950
@chandrashekharaparanjape2950 2 жыл бұрын
ಅನಂತ ಧನ್ಯವಾದಗಳು🙏
@Diwanagraphy
@Diwanagraphy 2 жыл бұрын
ಪ್ರತಿಧನ್ಯವಾದಗಳು 🥰
@praviminu
@praviminu 2 жыл бұрын
ತುಂಬಾ ಚೆನ್ನಾಗಿದೆ 👌
@Diwanagraphy
@Diwanagraphy 2 жыл бұрын
❤❤❤
@nagarajrao6353
@nagarajrao6353 Жыл бұрын
ಅತ್ಯುತ್ತಮ ಹಿಮ್ಮೇಳ ಪಾತ್ರದಾರಿಗಳಂತು ಪರಕಾಯ ಪ್ರವೇಶ ಮಾಡಿದ್ದಾರೇನೋ ಎನ್ನುವಷ್ಟು !
@Diwanagraphy
@Diwanagraphy Жыл бұрын
❤️❤️❤️
@bvaishnavirao2224
@bvaishnavirao2224 2 жыл бұрын
Aha!❤️Tumba Chennagide😊
@Diwanagraphy
@Diwanagraphy 2 жыл бұрын
Dhanyavadagalu Vaishu ji😁
@ganarajbhat3067
@ganarajbhat3067 2 жыл бұрын
ಉತಮತಾಳಮದಳೆಅರಥಪೂರಣವಾಗಿತುಹಾಡುಸುಂದರ
@Diwanagraphy
@Diwanagraphy 2 жыл бұрын
❤️❤️❤️❤️
@shrikarabhat3627
@shrikarabhat3627 Жыл бұрын
Super......
@Diwanagraphy
@Diwanagraphy Жыл бұрын
❤️❤️❤️
@chithkalakthunga2595
@chithkalakthunga2595 2 жыл бұрын
Thanks a lot anna! 🙏🙏💐
@Diwanagraphy
@Diwanagraphy 2 жыл бұрын
❤❤❤❤
@pgovindaraja
@pgovindaraja Жыл бұрын
Well Done.
@Diwanagraphy
@Diwanagraphy Жыл бұрын
🙏🙏🙏
@kudupa1982
@kudupa1982 9 ай бұрын
ರಸದೌತಣ. ಸೂಪರ್
@Diwanagraphy
@Diwanagraphy 9 ай бұрын
❤️
@sridurga3780
@sridurga3780 2 жыл бұрын
👌🤩😍😍🙏🙏🙏
@Diwanagraphy
@Diwanagraphy 2 жыл бұрын
❤❤❤
@shripathibhat1843
@shripathibhat1843 2 жыл бұрын
The best
@Diwanagraphy
@Diwanagraphy 2 жыл бұрын
❤️❤️❤️❤️🥰 Subscribe madi protsahisi🥰
@gopalakp6084
@gopalakp6084 2 жыл бұрын
Ghagavathige verry super
@Diwanagraphy
@Diwanagraphy 2 жыл бұрын
❤❤❤
@user-fn2io8zq3w
@user-fn2io8zq3w 2 жыл бұрын
Thank you
@Diwanagraphy
@Diwanagraphy 2 жыл бұрын
Welcome❤
@sridurga3780
@sridurga3780 2 жыл бұрын
🙏🙏🙏👌
@Diwanagraphy
@Diwanagraphy 2 жыл бұрын
❤❤❤
@ambikadevadiga67
@ambikadevadiga67 2 жыл бұрын
Super brother 🥰🙏
@Diwanagraphy
@Diwanagraphy 2 жыл бұрын
😍😍😍
@surajthamankarshanitemple5048
@surajthamankarshanitemple5048 10 ай бұрын
Nice
@Diwanagraphy
@Diwanagraphy 10 ай бұрын
❤️
@vandana4790
@vandana4790 2 жыл бұрын
❤️❤️❤️
@Diwanagraphy
@Diwanagraphy 2 жыл бұрын
❤❤❤❤
@gopalakmathura5342
@gopalakmathura5342 2 жыл бұрын
Melody Kavya Shree good voices
@Diwanagraphy
@Diwanagraphy 2 жыл бұрын
❤❤❤
@ganarajbhat3067
@ganarajbhat3067 2 жыл бұрын
ಕಥೆ ಬಿಟ್ಟು ಅರ್ಥ ಗಾರಿಕೆಅಂಗಳದಹೊರಗೆಹೋಗದೆಸವಿಎನಿಸಿತುಧನಯವಾದಗಳು
@Diwanagraphy
@Diwanagraphy 2 жыл бұрын
@@ganarajbhat3067 ❤️❤️❤️
@rudras7775
@rudras7775 2 жыл бұрын
❤❤
@Diwanagraphy
@Diwanagraphy 2 жыл бұрын
❤❤❤❤
@laxmibhat7700
@laxmibhat7700 Жыл бұрын
👌
@Diwanagraphy
@Diwanagraphy Жыл бұрын
❤️❤️❤️
@amith2595
@amith2595 2 жыл бұрын
👍👌👌
@Diwanagraphy
@Diwanagraphy 2 жыл бұрын
❤️❤️❤️
@dec251978
@dec251978 11 ай бұрын
Super
@Diwanagraphy
@Diwanagraphy 11 ай бұрын
❤️❤️❤️
@yathishdk5025
@yathishdk5025 Жыл бұрын
Yathish. D. K
@rohinirohini1205
@rohinirohini1205 2 жыл бұрын
🙏🙏🙏👍🌹
@Diwanagraphy
@Diwanagraphy 2 жыл бұрын
❤❤
@ganarajbhat3067
@ganarajbhat3067 2 жыл бұрын
ಎಲ್ಲ ರನಿರ್ವಹಣೆಉತಮಕಲಾವಿದಸಂಯೋಜನೆಅತೀಉತಮ
@Diwanagraphy
@Diwanagraphy 2 жыл бұрын
❤️❤️❤️
@yashwanthkotian6789
@yashwanthkotian6789 2 жыл бұрын
Shri Ranga Tulabhara prasanga idakintta yesto modalu pradasharana gonda yakshagana haagu taalamaddale Adu Prof. Kirankere virachita hegayitu
@Diwanagraphy
@Diwanagraphy 2 жыл бұрын
ನಮಸ್ಕಾರ... "ಶ್ರೀಕೃಷ್ಣ ತುಲಾಭಾರ" ಎಂಬ ಪ್ರಸಂಗವನ್ನು ಕಿರಿಯ ಬಲಿಪ ನಾರಾಯಣ ಭಾಗವತರೂ ಬರೆದಿದ್ದಾರೆ, ಡಾ. ಅಂಬೆಮೂಲೆ ಗೋವಿಂದ ಭಟ್ಟರೂ ಬರೆದಿದ್ದಾರೆ. ಅದೇ ರೀತಿ ವಾಸುದೇವ ಸಾಮಗರೂ ಬರೆದಿದ್ದಾರೆ. ಕಥೆ ಒಂದೇ ಆದರೂ ಪದ್ಯಸಾಹಿತ್ಯಗಳು ಬೇರೆ ಬೇರೆ. ಹೆಚ್ಚಾಗಿ ಚಾಲ್ತಿಯಲ್ಲಿರುವುದು ಅಂಬೆಮೂಲೆ ಗೋವಿಂದ ಭಟ್ಟರು ಬರೆದ ಪ್ರತಿ. ಪ್ರೊ. ಪವನ್ ಕಿರಣ್ ಕೆರೆ ಯವರು ತಾಳಮದ್ದಲೆಯ ದೃಷ್ಟಿಕೋನವನ್ನು ಇಟ್ಟುಕೊಂಡು ಹೊಸದಾಗಿ ರಚಿಸಿದ ಪ್ರಸಂಗ "ಶ್ರೀರಂಗ ತುಲಾಭಾರ".
@yashwanthkotian6789
@yashwanthkotian6789 2 жыл бұрын
@@Diwanagraphy Sir neeve helida haage bere bere kavigalu modale barediruvaga Prof. Kirankere avraddu modified prastuti aagutte, prasanga alla. Ee taalamaddaleyannu namma 75 years na mava noduvaga point out maadida maatrakke adyayana madilla antha artha alla. Prof. Kirankere avru ee sala pavanje melakke baredu kotta Dharma Simhasana kathe tilida kateyadaru Hosa prasanga adannu naavu oppikollutteve. Adre neevu helida maatu adyayana Maadilla antha helodu sari alla. Anyhow thank you for the info.
@Diwanagraphy
@Diwanagraphy 2 жыл бұрын
@@yashwanthkotian6789 ಪವನ್ ಕಿರಣ್ ಕೆರೆಯವರು ಬರೆದ ಪ್ರಸಂಗಕ್ಕೆ ಅವರ ಹೆಸರು ಹಾಕದೆ ಇನ್ಯಾರ ಹೆಸರು ಹಾಕುವುದು?
@yashwanthkotian6789
@yashwanthkotian6789 2 жыл бұрын
@@Diwanagraphy Yes sir agreed not an issue.. Just asked for the information and you clarified it. If i am wrong by asking the clarification then sorry sir.
@Diwanagraphy
@Diwanagraphy 2 жыл бұрын
@@yashwanthkotian6789 ಇಲ್ಲ ನಿಮ್ಮನ್ನು ತಪ್ಪು ಎನ್ನುತ್ತಿಲ್ಲ... ಆದರೆ ನೀವು ಹೇಳಿದ "Kirankere avraddu modified prastuti agutte, prasanga alla" ಅನ್ನುವ ಮಾತನ್ನು ಸರ್ವಥಾ ಒಪ್ಪಲ್ಲು ಸಾಧ್ಯವಿಲ್ಲ. ಪ್ರಸಂಗ ಬರೆದವರೇ ಪ್ರಸಂಗಕರ್ತ. ಮೂಲಕಥೆಯನ್ನು ಇಟ್ಟುಕೊಂಡು ಬೇರೆ ಬೇರೆ ಕವಿಗಳು ತಮ್ಮದೇ ಶೈಲಿಯಲ್ಲಿ ಪ್ರಸಂಗ ರಚನೆ ಮಾಡುತ್ತಾರೆ. ಆ ಪ್ರತಿಯೊಂದು ಪ್ರಸಂಗಗಳಿಗೆ ಆಯಾ ಕವಿಗಳೇ ಪ್ರಸಂಗಕರ್ತರಾಗಿರುತ್ತಾರೆ. ಇಲ್ಲಿ ಪದ್ಯಸಾಹಿತ್ಯ ಪ್ರಧಾನ ಭೂಮಿಕೆಯಲ್ಲಿ ಸ್ಥಾನ ಪಡೆದುಕೊಳ್ಳುವುದರಿಂದ ಪದ್ಯಸಾಹಿತ್ಯದ ರಚನಾಕಾರರೇ ಪ್ರಸಂಗಕರ್ತರೆನಿಸಿಕೊಳ್ಳುವುದು ಕ್ರಮ. ಇದನ್ನು ತಿಳಿಪಡಿಸಿದೆ ಅಷ್ಟೇ... ನಾಳೆ ನೀವು ತುಲಾಭಾರದ ಕಥೆಯನ್ನಿಟ್ಟುಕೊಂಡು ಹೊಸ ಪದ್ಯಸಾಹಿತ್ಯದೊಂದಿಗೆ ಒಂದು ಪ್ರಸಂಗ ರಚಿಸಿದರೆ ಅದಕ್ಕೆ ನೀವೇ ಪ್ರಸಂಗಕರ್ತರು 😊
@narayanakidoor9310
@narayanakidoor9310 2 жыл бұрын
Soopar
@Diwanagraphy
@Diwanagraphy 2 жыл бұрын
❤❤❤
@geethak8639
@geethak8639 Жыл бұрын
Nice
@Diwanagraphy
@Diwanagraphy Жыл бұрын
❤️❤️
@bvaishnavirao2224
@bvaishnavirao2224 2 жыл бұрын
❤️❤️
@Diwanagraphy
@Diwanagraphy 2 жыл бұрын
❤❤❤❤
@sumanacharya1669
@sumanacharya1669 2 жыл бұрын
Kàvyya shree super ❤❤
WHO CAN RUN FASTER?
00:23
Zhong
Рет қаралды 31 МЛН
Ouch.. 🤕
00:30
Celine & Michiel
Рет қаралды 36 МЛН
Secret Experiment Toothpaste Pt.4 😱 #shorts
00:35
Mr DegrEE
Рет қаралды 42 МЛН
Sirsi Taalamaddale Saptaha 2020 - Poundraka Vadhe - Part 3
1:40:25
Yaksha Sambhrama Trust (R) Sirsi
Рет қаралды 25 М.
Yakshagana Talamaddale - Bheeshma Senapatya - Karmabandha - Cultural Program - Udupi
53:22
Pure Prayer by Cycle Pure Agarbathies
Рет қаралды 26 М.
Yakshagana Talamaddale - Karna Parnva # 8
47:33
Rajesh Bhat
Рет қаралды 11 М.