Рет қаралды 15,415
#ladiesfinger #bhagyatv #chutneyrecipe #food #cooking #recipes
www.sunpure.in/
ಬೆಂಡೆಕಾಯಿ ಚಟ್ನಿ ಮಾಡಲು ಬೇಕಾದ ಪದಾರ್ಥಗಳು
ಬೆಂಡೆಕಾಯಿ ಕಾಲು ಕೆಜಿ
ಈರುಳ್ಳಿ 2
ಟೊಮೊಟೊ ಹಣ್ಣು 2
ಬೆಳ್ಳುಳ್ಳಿ 1 ಗೆಡ್ಡೆ
ಹಸಿಮೆಣಸಿನಕಾಯಿ 7 ರಿಂದ 8
ಹುಣಸೆಹಣ್ಣು ಸಣ್ಣ ನಿಂಬೆಹಣ್ಣು ಗಾತ್ರದಷ್ಟು
ಬೆಲ್ಲ 1 ಟೀ ಸ್ಪೂನ್ ನಷ್ಟು
ಅರಿಶಿನದ ಪುಡಿ ಸ್ವಲ್ಪ
ಎಣ್ಣೆ 4 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಒಣ ಮೆಣಸಿನಕಾಯಿ 2
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
kzfaq.info?su...
Bhagya tv vlogs channel :
/ @bhagyatvvlogs