Thank you for the inputs amma 😊....what to do if it's already a heat body? Can they sustain? Please help reply
@shubhadeviprasad7978 Жыл бұрын
ಧನ್ಯವಾದಗಳು ಅಮ್ಮಾ 🙏🙏
@ambicame1227 Жыл бұрын
Thank you so much amma
@jayalaxmimurgod8970 Жыл бұрын
ThanQ Amma🙏
@ashavarshandu121 Жыл бұрын
thanku @mma
@Colourfullfamily2 жыл бұрын
Tq mam
@ambikar4692Ай бұрын
Thankyou Amma ❤❤❤
@rangarajunayaka4927 Жыл бұрын
Thank you maa 🙏
@You-vy7vk Жыл бұрын
Ganda hendati palisabekada madi niyamagala bagge helikodi Amma plz..
@user-fo3pc9ig9fАй бұрын
Amma nan magalige 15 varsha avlu innu rutumati agilla en madadu heli idarinda endru problem agata
@meghnavigowdameghnavi79673 жыл бұрын
Good infarmetion Amma❤️🥰
@ramyasathishgowda5112 жыл бұрын
Thank you so much amma 🙏
@purvikaaparna52572 жыл бұрын
We 2w2²w22
@RashidaKhanum-gu8rb11 ай бұрын
Dahnya wadah galu Amma,
@parvathihanamashetti28313 жыл бұрын
ವಂದನೆಗಳು ಅಮ್ಮಾ 🙏
@sowmyasanthosh1356 ай бұрын
🙏♥🙏♥🙏
@momstorybysahana Жыл бұрын
Very good information. But I have one question .. As you said at least 16 days girls cannot go out how can that be followed when there is schools, exam or anything important like that. Please suggest a solution.
@shobhabk9182 Жыл бұрын
ಪರೀಕ್ಷೆಗಳು ಇದ್ದಾಗ ಮಾತ್ರ ಹೋಗಬಹುದು. ಅನಾವಶ್ಯಕವಾಗಿ ಹೊರಗಡೆ ಹೋಗಬಾರದು.
@saikarthik17562 жыл бұрын
Thanks ma.
@riyapandithunknowworld8292 жыл бұрын
What are all the pain come when coming to age attending
@shobhabk91822 жыл бұрын
10 to 14
@varshavarru6215 Жыл бұрын
Amma avlu ivat rutumati adlu adre jasti pramadali agtilla en madabeku heli amma
@shobhabk9182 Жыл бұрын
ನಾನು ಹೇಳಿದ ತರಹ ಆರೈಕೆ ಮಾಡಿ ಮುಂದೆ ತಾನೇ ಸರಿ ಹೋಗುತ್ತದೆ.
@sipatil28392 жыл бұрын
Tq aunty
@muniraju84675 ай бұрын
Akka pakkadavrna karedu aarathi madalebeka amma dayavittu thilisi amma pls
@shobhabk91825 ай бұрын
Yes
@sumaprabhu77776 ай бұрын
Tarakari galu yaavudannu kodbahadu??
@shobhabk91826 ай бұрын
ಎಲ್ಲಾ ತರಹದ ತರಕಾರಿಗಳನ್ನು ಅವಶ್ಯವಾಗಿ ಕೊಡಬೇಕು
@veenasonu50649 ай бұрын
Amma peards aagi matte 15 days ge bleeding aadare adu date tara miligena estu dinakke peards aadre mailige pl heli amma
@shobhabk91828 ай бұрын
9 ರಾತ್ರಿ ಕಳೆದರೆ ಪುನಹ ಮೈಲಿಗೆ ಆಚರಿಸಬೇಕು
@parinithaparinitha3520Ай бұрын
Amma heliddanae helitiralla
@ambikar4692Ай бұрын
Nam maglu aagiddale
@priyashashi8172 Жыл бұрын
ಅಮ್ಮ ನನ್ನ ಮಗಳಿಗೆ 20 ವರ್ಷ ಅವ್ಳು ಇನ್ನೂ ದೊಡ್ಡವಳು ಆಗಿಲ್ಲ ಏನಾದ್ರೂ ಆಹಾರ ಕೊಡಬೇಕಾ ಹೇಳಿ ಅಮ್ಮ 🙏🙏🙏🙏
@shobhabk9182 Жыл бұрын
ಅಯ್ಯೋ ದೇವರೇ, ಒಂದು ಸಾರಿ ಡಾಕ್ಟರ್ ಕಡೆ ಹೋಗಿ ಬನ್ನಿ.
@mptailors52642 жыл бұрын
Dina snana madisbeka mam
@shobhabk91822 жыл бұрын
Yes
@meghnavigowdameghnavi79673 жыл бұрын
Amma sariyagi muttu Agadhiruvudhara kaarana matthu parihara heli Amma , 3 thingalu 6 thinglu sarige muttu Agalla Egina generation yaake Amma
@shobhabk91823 жыл бұрын
ಮಕ್ಕಳು ದೊಡ್ಡವರಾದಮೇಲೆ ಒಂದು ವರ್ಷದವರೆಗೂ ಹಾಗೆ ಆಗುತ್ತದೆ ಮೂರು ತಿಂಗಳು ಆರು ತಿಂಗಳು ಒಂದು ವರ್ಷ ಹೀಗೆಲ್ಲಾ ಆಗುತ್ತದೆ ಅದಕ್ಕೆ ಗಾಬರಿಆಗಬೇಕಾಗಿಲ್ಲ.
@ddchannel52782 жыл бұрын
Amma nanna magalu rutumati agi 2 tingalu agide .. ninne avala 4 ne dina eradane sala agiddu.. nanu enu araike madilla... Eaga nanu madabahude.. avalu tumba sustu agtidale.. nanu eaga ea araike madabahude.. dayavittu tilisi..
@shobhabk91822 жыл бұрын
ಈಗಾಗಲೇ ನಾವು ಹೇಳಿರುವ ಆರೈಕೆಯನ್ನು ಮುಂದುವರಿಸಿ
@muniraju84675 ай бұрын
Namge ಯಾರು ಇಲ್ಲ ಅಂದ್ಮೇಲೆ ತಾಯಿನೆ ಆರತಿ ಮಾಡಬಹುದಾ ಅಮ್ಮ pls ತಿಳಿಸಿ ಅಮ್ಮ
@shobhabk91825 ай бұрын
Yes
@sumasrinivasa8017Ай бұрын
ಅಮ್ಮಾ ನನ್ನ ಮಗಳು ಇನ್ನು9 1/2 ವರ್ಷ ಈಗಲೇ ಋತುಮತಿ ಆಗಿದ್ದಾಳೆ. ಇದರಿಂದ ಮುಂದೆ ಏನು ಸಮಸ್ಯೆ ಆಗುವುದಿಲ್ಲ ಅಲ್ಲವೇ. ದಯವಿಟ್ಟು ತಿಳಿಸಿಕೊಡಿ.
@shobhabk9182Ай бұрын
No problem
@latapatil29032 жыл бұрын
ಅಮ್ಮ ಅವರಿಗೆ ತುಂಬು ಹೃದಯದ ಧನ್ಯವಾದಗಳು. ಚಪಾತಿ,ಜೋಳದ ರೊಟ್ಟಿ ಕೊಡಬಹುದಾ ದಯಮಾಡಿ ತಿಳಿಸಿ 🙏🏻🙏🏻
@shobhabk91822 жыл бұрын
ಅವಶ್ಯವಾಗಿ ತರಕಾರಿಗಳೊಂದಿಗೆ ಕೊಡಬಹುದು.
@latapatil29032 жыл бұрын
ತುಂಬಾ ತುಂಬಾ ಧನ್ಯವಾದಗಳು ಅಮ್ಮಅವರಿಗೆ 😊🙏🏻🙏🏻
@sreejyothi6779 Жыл бұрын
ದಿನ ತಲೆ ಸ್ನಾ ನ ಮಾಡಿಸಬೇಕಾ
@shobhabk918211 ай бұрын
ಮೊದಲನೆಯ ದಿವಸ ಹಾಗೂ ನಾಲ್ಕನೆಯ ದಿವಸ ಮಾಡಿಸಬೇಕು.
@vinnuveena753 ай бұрын
ಏಷ್ಟು ತಿಂಗಳು ಇ ತರಹ ಮಾಡಬೆಕು
@ambikar4692Ай бұрын
1 month
@madhusreemadiwalar827810 ай бұрын
ಅಮ್ಮ ನನ್ನ ಮಗಳು ಋತುಮತಿ ಅಗಿ 3 ತಿ0ಗಳು ಆಗಿದೆ ಆದರೆ ಅವಳ ಬ ಟೆ ಯಾರು ತೆಗೆದುಕೊಲುತ ಲ್ಲ್ಲ ಏ ನು ಮಾಡಬೇಕು ತಿಳ ಯು ತ ಲ್ಫ್ಲ್ 2:22