ರಾಯರೇ ಸ್ವಪ್ನದಲ್ಲಿ ಹೇಳಿಕೊಟ್ಟ ಈ ಅನುಷ್ಠಾನ ಶ್ರದ್ದಾ ಭಕ್ತಿಯಿಂದ ಮಾಡಿ

  Рет қаралды 56,691

ಪರಿಮಳಾಚಾರ್ಯ PARIMALACHARYA

ಪರಿಮಳಾಚಾರ್ಯ PARIMALACHARYA

Күн бұрын

ಓಂ ವೆಂಕಟನಾಥಯ ವಿದ್ಮಹೆ ಸಚ್ಚಿದಾನಂದಾಯ ಧೀಮಹೀ ತನ್ನೋ ರಾಘವೇಂದ್ರಃ ಪ್ರಚೋದಯಾತ್”
ಓಂ ವೆಂಕಟನಾಥಯ ವಿದ್ಮಹೆ
ತಿಮ್ಮಣ್ಣ ಪುತ್ರಾಯ ಧೀಮಹಿ ತನ್ನೋ ರಾಘವೇಂದ್ರಃ ಪ್ರಚೋದಯಾತ್
ಓಂ ಪ್ರಹಲಾದಾಯ ವಿದ್ಮಹೇ ವ್ಯಾಸರಾಜಯ ಧೀಮಹಿ ತನ್ನೋ ರಾಘವೇಂದ್ರಃ ಪ್ರಚೋದಯಾತ್”

Пікірлер: 305
@purshunaidu7189
@purshunaidu7189 2 жыл бұрын
ಶುಭ ನಕ್ಷತ್ರ , ಶುಭಯೋಗ ಶುಭ ಕರಣ ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ , ಅಸ್ಮಾಕಂ ಸಹಕುಟುಂಬಾನಾಂ ಕ್ಷೇಮ ಸ್ಥೈರ್ಯ ವಿಜಯ ವೀರ್ಯ ಅಭಯ ಆಯುರಾರೋಗ್ಯ ಐಶ್ವರ್ಯಾಭಿವೃದ್ಧ್ಯರ್ಥಂ ಮಮ ಚಿಂತಿತಾರ್ಥ ನಿರ್ವಿಘ್ನತ ಸಿದ್ದ್ಯರ್ಥಂ ಸೌಮಂಗಳೆ ಪ್ರಾಪ್ತ್ಯರ್ಥಂ ಸಮಸ್ತ ಸನ್ಮಂಗಳಂ ಪ್ರಾಪ್ತ್ಯರ್ಥಂ ಧನ ಕನಕ ವಸ್ತು ವಾಹನ ಧಾನ್ಯ ಪಶುಸುತ ಕ್ಷೇತ್ರಾಯುರಾರೊಗ್ಯ ಐಶ್ವರ್ಯ್ಯಾದಿ ಸಕಲ ಮನೋರಥ ವಾಪ್ತ್ಯರ್ಥಂ ಧರ್ಮಾರ್ಥ ಕಾಮಮೋಕ್ಷ ಚತುರ್ವಿಧ ಫಲ ಪುರುಷಾರ್ಥ ಸಿದ್ಧರ್ಥಂ ಸತ್ಸಂತಾನ ಸೌಭಾಗ್ಯ ಶುಭ ಫಲ ವಾಪ್ತ್ಯರ್ಥಂ ಸಕಲ ಕಾರ್ಯ ನಿರ್ವಿಘ್ನತಾನುಕೂಲ ಸಿದ್ದ್ಯರ್ಥಂ ವರ್ಷೆ ವರ್ಷೆ ಕರ್ತವ್ಯ ಏತದ್ವಷ ಪ್ರಯುಕ್ತಂ ಶ್ರೀ ಗುರುರಾಘವೇಂದ್ರ ಸ್ವಾಮಿ ಪ್ರೀತ್ಯರ್ಥಂ ಕಲ್ಪೋಕ್ತ ಪ್ರಕಾರೇಣ ಶ್ರೀ ಗುರುರಾಘವೇಂದ್ರ ಸ್ವಾಮಿ ಗಾಯಿತ್ರಿ ಮಂತ್ರ ಸ್ತೋತ್ರಂ ಯಥಾ ಶಕ್ತಿ ಗಾಯತ್ರಿ ಮಂತ್ರ ಸ್ತೋತ್ರಂ ಪಾರಯಣಂ ಕರಿಷ್ಯ . . . ತಪ್ಪಿದ್ದರೆ ತಿಳಿಸಿ
@PARIMALACHARYA
@PARIMALACHARYA 2 жыл бұрын
Good
@sumagv4769
@sumagv4769 2 жыл бұрын
P
@raghuacharya5274
@raghuacharya5274 2 жыл бұрын
ಧನ್ಯವಾದಗಳು
@raghuacharya5274
@raghuacharya5274 2 жыл бұрын
ರಾಯರು ತಪ್ಪಿದ್ದರೆ ಖಂಡಿತ ಕ್ಷಮಿಸ್ತಾರೆ.. ರಾಯರಿಗೆ ಭಕ್ತಿ ಮುಖ್ಯ. 🙏🙏
@shashikalaparmeshwara8818
@shashikalaparmeshwara8818 2 жыл бұрын
ತುಂಬಾ ಸಹಾಯವಾಯ್ತು,,,, ಧನ್ಯವಾದಗಳು
@radhaganesh982
@radhaganesh982 2 жыл бұрын
ಅಕ್ಕ ಸ್ತೋತ್ರವನ್ನು ತುಂಬಾ ಚೆನ್ನಾಗಿದೆ ಹೇಳ್ತಿರಿ ಕೇಳಕ್ಕೆ ಒಂದು ಚೆಂದ ತುಂಬಾ ಥ್ಯಾಂಕ್ಸ್ ತಿಳಿಸ್ಕೊಟ್ಟಿದ್ಕೆ
@ashwinin2396
@ashwinin2396 2 жыл бұрын
ತುಂಬ ಧನ್ಯವಾದ ಈ ಅನುಷ್ಠಾನದ ಮಾಡಿದ ನಂತರ ಆದ ಅನುಭವನ್ನು ಹೇಳುವೆ ರಾಯರನು ನಂಬಿದೆನೆ
@jayanthis8813
@jayanthis8813 2 ай бұрын
ನಿಮ್ಮ ಮಾತು ಕೇಳಿ ರಾಯರ ಮಹಿಮೆಯನ್ನು ತಿಳಿಸಿದ ನಿಮಗೆ ನನ್ನ ಧನ್ಯವಾದಗಳು ಹಾಗೂ ರಾಯರ ಅನುಷ್ಠಾನವನ್ನು ತುಂಬಾ ಚೆನ್ನಾಗಿ ತಿಳಿಸಿಕೊಡುತ್ತಿದ್ದೀರಾ
@kamalakshammag4714
@kamalakshammag4714 2 жыл бұрын
🙏🏻👏ಗುರುವೇ ಶರಣಂ 👏👏👏 ಗುರುವೇ ಗತಿಯೇನ್ನು ಮನವೇ 👏👏👏👏👏🙏🏻🙏🏻🙏🏻🙏🏻🙏🏻🌹🌹🌹🌹🌹🌹 ಮೇಡಂ ನಾನು ಆಧರ್ಶ... ಮೌಲ್ಯಗಳನ್ನು ನಂಬಿ ನಡೆದು ಈ ಮೋಸದ ಜಗತ್ತು ಅರಿಯದೆ ವಂಚನೆಗೆ ಒಳಗಾಗಿ ಎಲ್ಲವನ್ನು ಕಳೆದುಕೊಂಡೆ.. ಏಕಾಂಗಿಯಾದೆ.,.ನನ್ನ ಪೂರ್ವ ಜನ್ಮದ ಪ್ರಾರಬ್ಧ, ಪಾಪ ಕರ್ಮ ಇರಬಹುದು... ಆದ್ರೆ ದೇವರನ್ನು ನಂಬಿ ಮುಂದೆ ಅಡಿಇಟ್ಟಿದ್ದೆ ಆದ್ದರಿಂದ ದೇವರು ಹೆಜ್ಜೆ ಹೆಜ್ಜೆಗೂ ಸಲಹಿದ..ನಂತರ ಕೊಡಬಾರದ ಕಷ್ಟಕೊಟ್ಟು....ಶ್ರೀಹರಿ ರಾಯರನ್ನು ಕರೆಸಿ...ಗುರುಗಳ ಮೇಲೆ ನನ್ನಲ್ಲಿ ಭಕ್ತಿ ತುಂಬಿ ನನ್ನ ಮನೆಗೆ ರಾಯರು ಬರುವಂತೆ.. ಅವರ ಕೃಪೆ ನನ್ನಮೇಲಾಗುವಂತೆ ಶ್ರೀ ಕೃಷ್ಣನೆ ಮಾಡಿದರು.. ಸಾಕ್ಷಾತ್ ರಾಯರೇ ಕನಸಿನಲ್ಲಿ ಬಂದು...ಶ್ರೀಹರಿ ಸನ್ನಿದಾನದಲ್ಲಿ, ನನಗೆ ಅವರ ಕೈಯ್ಯಾರೆ ಪ್ರಸಾದ ಎಂದು ಹೇಳಿ ನನ್ನ ಕೈಗೆ ಇಟ್ಟರು.. ರಾಯರು ಇದ್ದಾರೆ ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ರಾಯರಿರುವುದು.. ಬರುವುದು.. ಅಭಿಷ್ಟ ಈಡೇರಿಸುವುದು ಅಷ್ಟೇ ಸತ್ಯ.. 👏👏👏🌹🌹🌹🌹 ಇನ್ನೂ ಬಹಳಷ್ಟು ಸಾಮಾಜಿಕ ಕೆಲಸ ಆಗಬೇಕಿದೆ. ಈ ಅನುಸ್ತಾನವನ್ನು ತನು ಮನ ಪೂರ್ವಕವಾಗಿ ಮಾಡುತ್ತೇನೆ.,..ನಮಗೆ ಇನ್ನಷ್ಟು ಭಕ್ತಿ.. ದೇವರಲ್ಲಿ ಶ್ರದ್ಧೇ ಬೇಕಿದೆ.. ಅವರ ಕರುಣೆ ಈ ನನ್ನ ಜೀವ +ಜೀವನ..., ಮುಂದೆ ಸಾದಿಸುವುದು ಬಹಳಷ್ಟು ಇದೇ.. ಶಕ್ತಿ ಭಕ್ತಿ ಅವರಿಂದ ಬೇಕಾಗಿದೆ. ನಮಸ್ತೇ ಮೇಡಂ 👏👏👏🙏🏻
@PARIMALACHARYA
@PARIMALACHARYA 2 жыл бұрын
ಬಹಳ ಚೆನ್ನಾಗಿ ಬರೆದಿದ್ದೀರಿ, ರಾಯರ ಕೃಪಾಶಿರ್ವಾದ ಸದಾ ನಿಮ್ಮ ಮೇಲೆ ಇರಲಿ, ರಾಯರಿದ್ದಾರೆ
@veenavr1
@veenavr1 Ай бұрын
Akka muttadaga bareyabeko athava nillisi ,amele munduvaresa beko..tilisi
@shobhaganesh2867
@shobhaganesh2867 Жыл бұрын
Thanks mam thumba helidake kushi aythu sri ragavendra swami manthra keloke thumba kushi 🙏🙏🙏🙏🙏🙏🙏
@girishtv7421
@girishtv7421 2 жыл бұрын
ಮಾಮ್ ನಮಸ್ತೆ,ರಾಯರು ನಿಮಗೆ ಒಳ್ಳೆಯದ ನ್ನ ಮಾಡಲಿ,🙏🙏🙏👍👍👍
@yksmfamilycreations8522
@yksmfamilycreations8522 2 жыл бұрын
ನಿಮಗೆ 🙏🙏ಅನಂತ ಅನಂತ ಧನ್ಯವಾದಗಳು ಮೇಡಂ 🙏 ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಸಕಲ ಐಶ್ವರ್ಯವನ್ನು ಕೊಟ್ಟು ಕಾಪಾಡಲಿ
@PARIMALACHARYA
@PARIMALACHARYA 2 жыл бұрын
🙏🏻
@Kumar-n7r
@Kumar-n7r 2 жыл бұрын
Om sri guru Raghavendraya namaha 🙏🙏❤️❤️🌺🌺
@krishnarama6656
@krishnarama6656 2 жыл бұрын
Shree Guru Raghavendraya Namah 🙏🙏🙏🙏🙏
@jyothik3714
@jyothik3714 2 жыл бұрын
Shree Raghavendraya Namaha❤⚘⚘⚘⚘🌷🌷🌷🌷🌹🌹🌹🌹🌺🌺🌺🌺🌸🌸🌸🌸🏵🏵🏵🏵🌼🌼🌼🌼🌻🌻🌻🌻
@apoorvakoppar757
@apoorvakoppar757 2 жыл бұрын
Thank you very much🙏
@Kamalamurhty
@Kamalamurhty 2 жыл бұрын
Om Sri guru raghavendraya namaha🌹🙏🏻
@karthikk5944
@karthikk5944 Жыл бұрын
ಓಂ ಶ್ರೀ ರಾಘವೇಂದ್ರಾಯ ನಮಃ...
@manjulanagraj6430
@manjulanagraj6430 2 жыл бұрын
ಶ್ರೀಗುರು ರಾಘವೇಂದ್ರ ಸ್ವಾಮಿಯೇ ನಮ್ಹ 🙏🙏🙏
@Tejas_fashion_1616
@Tejas_fashion_1616 Жыл бұрын
ಓಂ ಗುರು ರಾಘವೇಂದ್ರಾಯ ನಮಃ🌹🙏🌹
@sudeepthichandraddi8067
@sudeepthichandraddi8067 2 жыл бұрын
Thank you so much sister 🙏🙏🙏
@vedamalleshvedamallesh6636
@vedamalleshvedamallesh6636 2 жыл бұрын
Shree guru raghavendraya namaha dhanyavadhagalu medam
@kavithav5669
@kavithav5669 Жыл бұрын
Dhanyavadagalu madam nimma dhwani kelthidrene eno onthara vaibrate aguthe madam thumba thumba Khushi aguthe madam thumba thumba thanks madam
@soumyamyagadi996
@soumyamyagadi996 2 жыл бұрын
Tq so much sis, shri gurubyo namah🙏🙏🙏🙏🙏
@Neuxus
@Neuxus 2 жыл бұрын
Amma nemage tumbu hrudyada danyavaadagalu amma ee vratavanna tilsikottidakke
@bhagavanmurthy8683
@bhagavanmurthy8683 Жыл бұрын
ಓಂ ಶ್ರೀ ಗುರು ರಾಘವೇಂದ್ರಾಯ ನಮಃ! 🙏🌹
@jayannu5032
@jayannu5032 2 жыл бұрын
Shri Guru Raghavendraya Namaha 🕉️🕉️🕉️🙏🙏🙏🙏
@anjaneyaerammanavar5814
@anjaneyaerammanavar5814 2 жыл бұрын
ಶ್ರೀ ರಾಘವೇಂದ್ರಾಯ ನಮಃ 🙏🌹
@devil-cw5wf
@devil-cw5wf 2 жыл бұрын
Sri guru ragavendraya namaha🙏🙏🙏
@shrimuddu5688
@shrimuddu5688 2 жыл бұрын
ಓಂ ಶ್ರೀ ರಾಘವೇಂದ್ರಯ್ ನಮಃ
@gurumurthy1217
@gurumurthy1217 3 ай бұрын
Om Sri guru raghavendraiaha namaha Really thank you maam started today only 100 times written evathu yello ogovagha yaaro drop keludhru kundskondey avr kudda naan ogo route side ogbeku aandhru ogtha ogtha yeneno conversation naditha ethu and lastalli oledhaguthey antha ashirvadha maadi mantrakshathey kotru avru really shocked evathu thursday kudda alla but akshathey fresh aagi ethu ❤
@SaiRam-dx6rt
@SaiRam-dx6rt 2 жыл бұрын
Om Sree Raaghavendraya Namaha 🙏🙏🙏🙏Madem Nam AMMA nige Jeevna Kottidde Raayaru Madem,,,,, Nam mane Deepa Belgsidde Raayaru Madem Helake Padagale illa mam 🙏🙏🌺🌺🌺🌺🌺🌺🌺🌺🌺🌺🌺🌺🌺🌺🌺🌺
@deeparahuls626
@deeparahuls626 2 жыл бұрын
ಓಂ ಶ್ರೀ ಶ್ರೀ ರಾಘವೇಂದ್ರಾಯ ನಮಃ 💐🎂
@shwethanayaknayak122
@shwethanayaknayak122 2 жыл бұрын
Om sheer guru raghvendraya namha 🙏🙏🙏🙏🙏🙏🙏🙏🙏🙏🙏🙏🙏🙏
@sowmyacj4567
@sowmyacj4567 2 жыл бұрын
Om shree guru raghvrndraya namha 💖 🙏🏻
@gowrambikashivalingappa8403
@gowrambikashivalingappa8403 2 жыл бұрын
Thumba vandanegalu 🙏
@jayaprakashr799
@jayaprakashr799 2 жыл бұрын
Om Sri guru ragavendraya namaha 🙏🙏🙏🌹🌹🌹🙏🙏🙏
@vruddhivruddhi8147
@vruddhivruddhi8147 2 жыл бұрын
Om shree Gururaghavendraya namaha🙏💐
@arjunkulkarni2044
@arjunkulkarni2044 Жыл бұрын
Om Shree Guru Raghavendraya Namaha 🙏.
@padmaamaresh5871
@padmaamaresh5871 2 жыл бұрын
ಓಂ ಗುರುಭ್ಯೋ ನಮಃ 🙏🙏 ಠಾಯರೇ ಕಾಪಾಡಿ
@padmaamaresh5871
@padmaamaresh5871 Жыл бұрын
ರಾಯರೇ ನಿಮ್ಮನ್ನೇ ನಂಬಿದ್ದೇನೆ ನಮ್ಮ ಮೇಲೆ ಕನಿಕರ ತೊರಿ ಕಾಪಾಡಿ ಗುರುವೇ 🙏🙏🙏🙏🙏
@ramakrishnata6331
@ramakrishnata6331 2 жыл бұрын
Sri Raghavendraya namaha🙏🙏🙏🙏🙏
@sujathamh3880
@sujathamh3880 Жыл бұрын
Sri Guru raghavendraya namaha 🙏
@kavitha.ckavitha.c6143
@kavitha.ckavitha.c6143 2 жыл бұрын
Shree guru raaghavendraya namaha 🙏❤️❤️🙏🌹🌹
@archanabg7997
@archanabg7997 Жыл бұрын
I need your mail id
@durga2997
@durga2997 2 жыл бұрын
Thank you amma
@GeethaGeetha-fe9me
@GeethaGeetha-fe9me Жыл бұрын
om shree parimalacharyaya namaha🙏🙏🙏❤❤❤❤❤
@missrekha662
@missrekha662 Жыл бұрын
Madam I started 20days back now daily righting jai Guru Ragavendria Namaha
@ranis.p.9048
@ranis.p.9048 2 жыл бұрын
Sri Raghavendra namah 🌹🌹🌹🙏💐
@sriraghavendravlogssirsi
@sriraghavendravlogssirsi Жыл бұрын
Thank .you .medam
@bhavyahima5985
@bhavyahima5985 Жыл бұрын
Ragavendra guruve namha 🙏🙏
@user-zh7bn7lw1e
@user-zh7bn7lw1e Жыл бұрын
ಧನ್ಯವಾದಗಳು ಸರ್
@nayanagowda1478
@nayanagowda1478 Жыл бұрын
Shree guru Raghavendraya namoo 💐💐🙏🙏
@vaijayanthibhujle7410
@vaijayanthibhujle7410 Жыл бұрын
🙏🙏koti koti pranamagalu jai jai shree guru raghavendraya namah krapa karo deva jai jai jai🙏🙏🙏
@manjunathv.c388
@manjunathv.c388 2 жыл бұрын
ಶ್ರೀ ಗುರುಭ್ಯೋ ನಮ್ಹ
@rajeshwarieswarappa1330
@rajeshwarieswarappa1330 Жыл бұрын
Om shree Guru raghavendra yanamaha
@archanabg7997
@archanabg7997 Жыл бұрын
Thank you so so much akka 😍
@shubharajesh7835
@shubharajesh7835 Жыл бұрын
Om Sri Ragavendraya namaha 🌱🌱🌱🌱🌱🌱🌱
@chadrakantchitagar7431
@chadrakantchitagar7431 Жыл бұрын
ಓಂ ಶ್ರೀ ಗುರು ರಾಘವೇಂದ್ರ ನಮಃ
@shivakumarn3272
@shivakumarn3272 Жыл бұрын
Madam ragavendra swamigala vrtha madtha iddini puje mugida nanthara sankalpa madi vrathanu madi Gayathri manthrnu baribudha thilsi pls 🙏
@bhagyakushal6363
@bhagyakushal6363 7 ай бұрын
Sir Gururagavendraya namaha
@darshankumarkj7954
@darshankumarkj7954 2 жыл бұрын
Om 🙏🙏🙏🙏
@gowrigowda6587
@gowrigowda6587 Жыл бұрын
plZ after 3000 times gayathri mantra bardmele yen madbeku yeli
@shivakumarl5065
@shivakumarl5065 Жыл бұрын
Thanks mam..🙏🙏🙏
@ananayaananya4991
@ananayaananya4991 Жыл бұрын
Om shree guru ragavendra swami namaha
@rajuhadagali
@rajuhadagali Жыл бұрын
🙏🙏🙏tq amma...
@Krishnamurthy-jq7hg
@Krishnamurthy-jq7hg Жыл бұрын
Om sree guru Raghavendraya namaha
@shruthikumar9426
@shruthikumar9426 2 жыл бұрын
Hello madam nam maneli devara mane seperate illa halla photo hakidivi navu rayara photo tarboda yekendre nonveg madtivalla adike pls heli
@shashikala1024
@shashikala1024 2 жыл бұрын
Amma, nanu evathe sankalpa madi gayatri mantra bareyalu suru madiddene, nanage asirvada madi amma rayara krupe sigali endu 🙏om sri guru raghavendraya namaha🙏 thankyou amma
@PARIMALACHARYA
@PARIMALACHARYA 2 жыл бұрын
ರಾಯರನ್ನು ನಂಬಿದಮೇಲೆ ಮುಗಿತು ಅವರು ನಿಮ್ಮ ಕೈ ಬಿಡಲ್ಲ
@pushpak3586
@pushpak3586 2 жыл бұрын
@@PARIMALACHARYA astu sala baribeku gayitri mantra please tilsi
@pramila2290
@pramila2290 Жыл бұрын
Jai Raghavendra
@chathangowda7112
@chathangowda7112 2 жыл бұрын
Madam guru vara guru vara bareyaboda mam please thilisi kodemadam please
@bharthip.a4739
@bharthip.a4739 2 жыл бұрын
Helikottidake.nimge.namskaraglu
@ashayougirish5520
@ashayougirish5520 2 жыл бұрын
Amma daily yastu times baribeku hely pls🙏🙏🙏
@radhaganesh982
@radhaganesh982 2 жыл бұрын
ಅಕ್ಕ ರಾಘವೇಂದ್ರ ಸ್ವಾಮಿ ಆರಾಧನೆ ದಿನ ಗಾಯಿತ್ರಿ ಮಂತ್ರ ಬರೆದ ಶುರು ಮಾಡಬಹುದಾ
@PARIMALACHARYA
@PARIMALACHARYA 2 жыл бұрын
👍🏻
@radhaganesh982
@radhaganesh982 2 жыл бұрын
@@PARIMALACHARYA ಅಕ್ಕ ನೀನು ಏನು ಹೇಳಿಲ್ವಾ ಅಕ್ಕ ಬರೆ ಲೈಕ್ ಕೊಟ್ಟೆ
@ambujaishan4478
@ambujaishan4478 2 жыл бұрын
Madam after writing what we have to do that boo
@AjayAjay-by4bu
@AjayAjay-by4bu 2 жыл бұрын
Akka namste nanu thumba dindinda gayatri ragvendra mantra heltidini nange pahla sigtilla nanna magla maduvege heltidini
@vanajakshiks-qm1sv
@vanajakshiks-qm1sv Жыл бұрын
ತಾಯಿ ಕಾಪಾಡು ಅಮ್ಮ 🙏🙏🌺
@chandana.n7737
@chandana.n7737 Жыл бұрын
Poojyaya Raghavendraya Satya Dharma Ratha Yatra Bajaj Tham Kalpa Raksha yeah, Na Maatham Kamdhenu way🙏🙏🙏🙏🙏
@bhavyahima5985
@bhavyahima5985 Жыл бұрын
Madam family eroru bhramacharya madbeka please tilisi . 🙏🙏
@nagaratnagpoojary7785
@nagaratnagpoojary7785 2 жыл бұрын
🙏🙏🙏🙏🌺🌺🌺👍
@pavithrayn1162
@pavithrayn1162 2 жыл бұрын
🙏🙏🙏
@SureshSuresh-hp4en
@SureshSuresh-hp4en Жыл бұрын
Nin voice thumba chanagide medam
@sahityalalita1087
@sahityalalita1087 Жыл бұрын
Sis yavude vruta madidru e 1 sankalp mantra helabahuda
@chanduscookeryandvlogs2810
@chanduscookeryandvlogs2810 Жыл бұрын
Amma pusatakana yesht days alli baredu migasabeku... Nan non veg tinala but maneli madtre avang mantra baribhuda... Plz heli
@Lily-mc8nx
@Lily-mc8nx Жыл бұрын
Amma prathi Dina eshtu 11, 21 etc aa thara athava hours melaa or eshtu aagithe ashtu baribeka. Pl thilisi. 🙏 Om shree raghavendraaya namaha 🙏
@chaithrasgowda6753
@chaithrasgowda6753 Жыл бұрын
Thursday na start mdbka or yav day adhru parvgillawa
@sunilnaik9724
@sunilnaik9724 2 жыл бұрын
🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏 🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏 🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏
@umagani2945
@umagani2945 Жыл бұрын
ಮೇಡಂ ಯಾವ ದಿನ ವ್ರತವನ್ನು ಪ್ರಾರಂಭ ಮಾಡಬೇಕು ತಿಳಿಸಿ plz
@nirmalashyam7445
@nirmalashyam7445 2 жыл бұрын
Mam 12th vramahalaxmi habba madabahude Yavs muhurtha heli mam
@kavithav5669
@kavithav5669 Жыл бұрын
Idannu estu dinadalli complete madbeku madam
@menakas82
@menakas82 2 жыл бұрын
Estu dinadalli mugisabeku madam.
@shruthisrinivas7789
@shruthisrinivas7789 5 ай бұрын
Hello madam bareda mele pustakana enu maadabeku dayavittu tilisi
@manjunathakurukunda
@manjunathakurukunda Жыл бұрын
ವಂದನೆಗಳು
@gurugowda8663
@gurugowda8663 2 жыл бұрын
Bardu admele book henu madod madam telsekode
@ranjunrs-lq1bw
@ranjunrs-lq1bw Жыл бұрын
Not complete one book mam it's completed 3books what to do mam plz reply madi mam I am waiting plz send your answer mam
@krrshivapurkrrshivapur8409
@krrshivapurkrrshivapur8409 2 жыл бұрын
🙏🙏🙏🙏🙏🙏🙏🙏🙏🙏🙏
@swapnavenkataramaiah7964
@swapnavenkataramaiah7964 Жыл бұрын
Amma nonveg maneli eroru thinbahuda maga kelala adukke nanu thindeera bari bahuda please heli Amma nanu 7 varada anushtana madideeni thumba olledu aagide
@ambujaishan4478
@ambujaishan4478 2 жыл бұрын
Madam book bareda nantara a book enu madabeku
@geethas5499
@geethas5499 2 жыл бұрын
🙏🙏🙏🙏
@ajeetnaik8548
@ajeetnaik8548 Жыл бұрын
3 baredare 1sari baredahage heli madam
@kavithamandya3681
@kavithamandya3681 Жыл бұрын
Nange Kal Novu ide ..rayara puje ivatige 6 Vara aythu Kal novu swalpanu kammine agilla 😥😥😥😥
@Samruddhi1267
@Samruddhi1267 2 жыл бұрын
Amma loan thagolakke yavadina olledu Friday olleda
@sukanyamanjunatha6461
@sukanyamanjunatha6461 Жыл бұрын
Madam edu mantra avana enu kadime bariyodare yestu sari barayabeku 🙏🙏🙏🙏
@ashwinin2396
@ashwinin2396 2 жыл бұрын
Please ಉತ್ತರಿಸಿ
@lolakshisomanathlolakshiso3302
@lolakshisomanathlolakshiso3302 Жыл бұрын
🙏🙏🙏🙏🙏
@sunilgowda4750
@sunilgowda4750 Жыл бұрын
🙏🙏🙏🙏🙏🙏
39kgのガリガリが踊る絵文字ダンス/39kg boney emoji dance#dance #ダンス #にんげんっていいな
00:16
💀Skeleton Ninja🥷【にんげんっていいなチャンネル】
Рет қаралды 8 МЛН
MISS CIRCLE STUDENTS BULLY ME!
00:12
Andreas Eskander
Рет қаралды 18 МЛН
Spot The Fake Animal For $10,000
00:40
MrBeast
Рет қаралды 177 МЛН
39kgのガリガリが踊る絵文字ダンス/39kg boney emoji dance#dance #ダンス #にんげんっていいな
00:16
💀Skeleton Ninja🥷【にんげんっていいなチャンネル】
Рет қаралды 8 МЛН