Рет қаралды 184,280
ಈ ವಿಡಿಯೋ ನಿಮಗೆ ಇಷ್ಟವಾದರೆ ನಮ್ಮ ಯುಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಹಾಗೂ ಲೈಕ್ ಮಾಡಿ ಈ ವಿಡಿಯೋ ಶೇರ್ ಮಾಡಿ ಕಾಮೆಂಟ್ ಮೂಲಕ ನಿಮ್ಮ ಅನಿಸಿಕೆ ತಿಳಿಸಿ...
ನಾವು ಶ್ರಮಪಟ್ಟ ಮಾಡಿರುವ ವಿಡಿಯೋ ಒಂದು ವೀಕ್ಷಣೆಗಾಗಿ ನಮ್ಮ ಹಂಬಲ ಕಾಯುತ್ತಿರುತ್ತದೆ..
ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಎಂದು ಚಿರಋಣಿ..
ಎಲ್ಲಾ ನನ್ನ ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರಗಳು.
ನಾಡಿನ ಸಮಸ್ತ ಜನತೆಗೆ ರಕ್ಷಾಬಂಧನದ ಶುಭಾಶಯಗಳು...
ತಮ್ಮ ಹಾಗೂ ಅಕ್ಕ ತಂಗಿ ಅಣ್ಣ ಅಂತ ಸಂಬಂಧ ಬೇಸಿಕ್ ಅನ್ನುವುದೇ ಈ ರಕ್ಷಾ ಬಂಧನ ಕಥೆ...
ಎಲ್ಲರಿಗೂ ನಮಸ್ಕಾರ...