No video

ಯೂಟ್ಯೂಬ್ ವೀಡಿಯೋವನ್ನು ಸುಲಭವಾಗಿ ಎಡಿಟ್ ಮಾಡುವ ಸಂಪೂರ್ಣ ಮಾಹಿತಿ.. Part 3 how to create edit YouTube videos

  Рет қаралды 228,207

Ramya Jagath Mysuru - ರಮ್ಯ ಜಗತ್ ಮೈಸೂರು

Ramya Jagath Mysuru - ರಮ್ಯ ಜಗತ್ ಮೈಸೂರು

Күн бұрын

ಯೂಟ್ಯೂಬ್ ವೀಡಿಯೋವನ್ನು ಸುಲಭವಾಗಿ ಎಡಿಟ್ ಮಾಡುವ ಸಂಪೂರ್ಣ ಮಾಹಿತಿ..
ಮೊಬೈಲ್ ನಲ್ಲೇ ಸುಲಭವಾಗಿವ್ಯೂಟ್ಯೂಬ್ ಚಾನಲ್ ಓಪನ್ ಮಾಡೋ ಸ್ಟೆಪ್ ಬೈ ಸ್ಟೆಪ್ ಸಂಪೂರ್ಣ ಮಾಹಿತಿ.. How to open KZfaq channel step by step information, how to open KZfaq channel in Kannada,
#youtube #youtubechannel
#home #youtubepartner #youtubepayment #youtubeshorts
ನನ್ನ ಮೊದಲ ಯೂಟ್ಯೂಬ್ ಪೇಮೆಂಟ್ ಎಷ್ಟು ಲಕ್ಷ? With proof ನೋಡಿ..
My first KZfaq payment with proof..
KZfaq payment, first payment, KZfaq revenue, my first KZfaq revenue,
ನಮ್ಮ ಸ್ವಂತ ಮನೆಯ Home Tour.. 28ನೇ ವಯಸ್ಸಿಗೆ ನಾ ದುಡಿದು ಕಟ್ಟಿ ಅಮ್ಮನಿಗೆ ಉಡುಗೊರೆಯಾಗಿ ಕೊಟ್ಟ ಮನೆ.. #hometour #dailyvlog #lifestyle
ನನ್ನ ಫೇಸ್ ಬುಕ್ ಪೇಜ್ 👇
www.facebook.c...
#ramyajagath #hometour #dailyvlog #lifestyle #viral #viralvideo #viralshorts #home #ownhouse #myhometour #myuniquehometour #uniquehome #uniquehomedesign #homedesign #villagestylehome #uniquehometour #daughter #daughtergifttomother
sahasa simha, vishnuvardhan, Dr vishnuvardhan, anirudh, keerthi Vishnuvardhan, bharathi vishnuvardhan, mysore ,smaraka, Vishnu vardhan smaraka, vishnuvardhan Kannada,Kannada new movies nagara have, apta mitra, apta rakshaka, Kannada movies, Kannada hero, Kannada hero life story, Kannada hero life journey

Пікірлер: 849
@chandanvahini
@chandanvahini Жыл бұрын
ಯುಟ್ಯೂಬ್ ಚಾನೆಲ್ ಕ್ರಿಯೇಟ್ ಮಾಡಿದಂತ ಜನರಿಗೆ ತಾಳ್ಮೆಯಿಂದ ಕೇಳುವ ಹಾಗೆ ತುಂಬಾ ತುಂಬಾ ವಿವರವಾಗಿ ಮಾಹಿತಿ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು
@chandanvahini
@chandanvahini Жыл бұрын
ವಿಡಿಯೋ ಅಪ್ ಲೋಡ್ ಮಾಡುವ ಸಂದರ್ಭದಲ್ಲಿ ಪಬ್ಲಿಕ್ ಮತ್ತು ಪ್ರೈವೇಟ್ ಹಾಗೂ ಜನರಿಗೆ ನಮ್ಮ ವಿಡಿಯೋಗಳನ್ನು ಹೆಚ್ಚಿನ ಜನರಿಗೆ ತಲುಪುವಹಾಗೆ ಹೀಗೆ ಮಾಡಬೇಕು ಎಂಬುದರ ಬಗ್ಗೆ ತಿಳಿಸಿಕೊಡಿ
@umashreemane7688
@umashreemane7688 2 ай бұрын
Hi mam nang idu nana googl nali baratilla
@Satvik_Sanvi
@Satvik_Sanvi Жыл бұрын
ಅಕ್ಕ ಹೊಸದಾಗಿ ಯೂಟ್ಯೂಬ್ ಚಾನಲ್ ಓಪನ್ ಮಾಡಿದ್ದೀನಿ ನಿಮ್ಮನ್ನು ನೋಡಿ ಕಲಿಬೇಕು ತುಂಬಾ ಒಳ್ಳೆಯ ಸೂಚನೆ ಕೊಟ್ಟಿದ್ದೀರಿ 🙏🙏
@susheelashetty4233
@susheelashetty4233 Жыл бұрын
Thanks a ton ma'am 🙏🏼🙏🏼🙏🏼 ನಂಗೆ ಮನೇಲಿ ನನ್ನ ಮಗ 10 ಸಲ ಹೇಳಿ ಕೊಟ್ರೂ ಇಷ್ಟು ಚಂದ ಅರ್ಥ ಆಗಿಲ್ಲ. ತುಂಬಾ ಉಪಯೋಗ ಆಗಿದೆ ನಿಮ್ಮ ವೀಡಿಯೋ.
@mamathamamatha846
@mamathamamatha846 2 ай бұрын
ನಾವು ಉದ್ದಾರ ಆಗಿದ್ದು ಅಲ್ಲದೆ ಬೇರೆ ಅವರು ಉದ್ದಾರ ಆಗ್ಲಿ ಅನ್ನೋ ಮನಸು ನಿಮಗಿದೆ ಅದರಿಂದನೆ ನಿಮಗೆ ಒಳ್ಳೆದಾಗುತೆ ಮೇಡಂ ದೇವರು ನಿಮ್ಮನ್ನ ಚೆನ್ನಾಗಿ ಈಟ್ಟಿರ್ರಲಿ
@dr.nirmalahm2574
@dr.nirmalahm2574 8 күн бұрын
ತುಂಬಾ ಸರಳವಾಗಿ ಹೇಳಿ ಕೊಡುತ್ತಿದ್ದೀರಾ ಬಹಳ ಸಂತೋಷ ಆಯ್ತು
@thangarajlourduswamy5979
@thangarajlourduswamy5979 Жыл бұрын
You break the KZfaq secret. Thanks Ramya. This will help for new KZfaqrs. Congratulations 🎉 you win the kannadigara hudhaya ❤
@manjunathdevoor456
@manjunathdevoor456 Жыл бұрын
🎉🎉🎉
@deverkinni
@deverkinni 6 ай бұрын
ಡಿಡಿಕ್ಕ ಡಿಡಿಕ್ಕ ಹಾಡಿಗೆ ಮಕ್ಕಳಿಂದ ಕುಣಿತ ಭಜನೆ. kzfaq.info/get/bejne/sLSaiK6X07OWY4E.html
@manjulakaribantnal8944
@manjulakaribantnal8944 Жыл бұрын
ಎಲ್ಲಾರಿಗೂ ಉಪಯುಕ್ತವಾದ ಮಾಹಿತಿ ನೀಡಿದಿರೀ ಧನ್ಯವಾದಗಳು ನಿಮಗೆ
@shilpakala8105
@shilpakala8105 9 ай бұрын
Good information.Ramya ನಿಮ್ಮ ರೀತಿ ಯೂಟ್ಯೂಬ್ ಅಕೌಂಟ್ create , ಎಡಿಟ್ ಬಗ್ಗೆ ಕೆಲವರು ಸರಿಯಾಗಿ ಮಾಹಿತಿ ಕೊಡಲ್ಲ.ಪಾಪ ಕೆಲವರು you tubersge kelthirthare but viewers ge helode illa ನೀವು ಮಾಡಿರೋ e videos thumba use ಆಗುತ್ತೆ .ನಿಮ್ಮ ಕಳಕಳಿಗೆ ಧನ್ಯವಾದಗಳು
@renukaradhyabs1802
@renukaradhyabs1802 Жыл бұрын
ಇಷ್ಟು ವಿಸ್ತರವಾದ ಮಾಹಿತಿಗೆ ನಿಮಗೆ ತುಂಬಾ ಧನ್ಯವಾದಗಳು.
@MumtazHameed-sz1ef
@MumtazHameed-sz1ef 4 ай бұрын
ಉಪಯುಕ್ತ ಮಾಹಿತಿ ನನಗೆ ಬೇಕಿತ್ತು ಇದು. ತುಂಬಾ ಥ್ಯಾಂಕ್ಸ್ ಮ್ಯಾಮ್ 👌👍💞
@ravims1001
@ravims1001 Жыл бұрын
Very well explained with suitable time maintainance for the beginners very nice to hear and understand well.
@maheshvatanur8085
@maheshvatanur8085 Жыл бұрын
ತುಂಬಾ ಒಳ್ಳೆಯ ಮಾಹಿತಿಯನ್ನು ನೀಡಿದ್ದೀರಿ ಧನ್ಯವಾದಗಳು
@TMKSPECIAL
@TMKSPECIAL 5 ай бұрын
ತುಂಬಾ ಚನ್ನಾಗಿ ವಿವರಣೆ ನೀಡಿದಿರಿ ಮೊದಲ ಬಾರಿಗೆ ನಾನೂ ಎಡಿಟ್ ಮಾಡಬಹುದು ಅಂತ ಅನ್ನಿಸ್ತು ಧನ್ಯವಾದಗಳು ಅಕ್ಕ
@reshmabanu98
@reshmabanu98 5 ай бұрын
hi akka nanu evara vediyo nodi chanel creat madiddini check madi heli hegide anta nanna chanel name Banu nacural vlogs anta support me akka
@user-bo8tn7fl1w
@user-bo8tn7fl1w 5 ай бұрын
very helpfull ramya madam,i am following and learnig a lot,thank u madam🙏
@GAHANA24
@GAHANA24 9 ай бұрын
ಒಳ್ಳೆಯ ಮಾಹಿತಿ.... Doubts ಎಲ್ಲಾ clear ಆಯಿತು ❤
@shivakumars3703
@shivakumars3703 29 күн бұрын
ಮೇಡಮ್ ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಥ್ಯಾಂಕ್ಸ್
@user-sz1il3eh5r
@user-sz1il3eh5r 3 ай бұрын
Nima ಸರಳತೆಗೆ ಮನ ಪೂರ್ವಕವಾಗಿ ಧನ್ಯವಾದಗಳು 🙏
@gmsrinivasasena9845
@gmsrinivasasena9845 7 ай бұрын
ನೀವು ತುಂಬಾ ಚೆನ್ನಾಗಿ ಹೇಳ್ತಾದೀರಾ ಅಕ್ಕ ಎಡಿಟ್ ಮಾಡೋದು 👌
@3vuCreations
@3vuCreations 6 ай бұрын
ತುಂಬಾ ಚೆನಾಗ್ ಹೇಳ್ಕೊಡ್ತೀರ ಸಿಸ್ಟರ್..
@MJTechinkannada
@MJTechinkannada Жыл бұрын
Thumba clear agi arta ago hage video madtira medam thank you ❤👍
@deeptibhat6696
@deeptibhat6696 6 ай бұрын
Excellent ❤taught us to edit a video like a Mother teaches her child...may God shower u all the success ❤🎉
@Lakshmipakashale
@Lakshmipakashale Жыл бұрын
Super explanation madam I have seen so many video for editing knowledge nobody has explained like you Hat's off for your patience Thank you so much madam
@deverkinni
@deverkinni 6 ай бұрын
ಡಿಡಿಕ್ಕ ಡಿಡಿಕ್ಕ ಹಾಡಿಗೆ ಮಕ್ಕಳಿಂದ ಕುಣಿತ ಭಜನೆ. kzfaq.info/get/bejne/sLSaiK6X07OWY4E.html
@Yashshree56
@Yashshree56 Ай бұрын
Good knowledge. Jnanave Jyoti
@Ramisharammi
@Ramisharammi 10 ай бұрын
Ishtu clear aagi helikoduvaru iralla thnk you so much ❤❤❤❤❤❤❤❤❤❤❤
@bhagyalakshmin6275
@bhagyalakshmin6275 Сағат бұрын
Thanks medom good enformetion ❤
@inspiring123
@inspiring123 Жыл бұрын
Very nice explaination, god bless you
@parijatha.RangoliandArts
@parijatha.RangoliandArts Жыл бұрын
Hi mam🙏🙏 thank u sooo much mam ಜೊತೆಯಲ್ಲಿ ಇದು ಹೇಳಿ ಕೊಡುವ ರೀತಿ ಹೇಳಿ ದಿರಾ.. ತುಂಬಾ ಧನ್ಯವಾದಗಳು...
@shrinivaspatil9128
@shrinivaspatil9128 Ай бұрын
ಯುಟ್ಯೂಬ್ ಚಾನೆಲ್‌ಗಳನ್ನು ತೆರೆಯುವ ನಿಮ್ಮ ಮಾಹಿತಿಗಾಗಿ ತುಂಬಾ ಧನ್ಯವಾದಗಳು
@nakshayoutubechannel
@nakshayoutubechannel 11 ай бұрын
Useful video mam thank you 🙂
@ravims1001
@ravims1001 Жыл бұрын
Thank you very much Excellent and explained like a Teacher maintain it's very soft and smooth.its GOOD.
@rojagowdarojagowda1119
@rojagowdarojagowda1119 Жыл бұрын
ಮೇಡಂ ನಿಮ್ಮ ವೀಡಿಯೊ 5ಸಲಾ ನೋಡಿ ನಾನು ನಿಮಿಂದ ಒಂದು ಚಾನಲ್ ಒಪನ್ ಮಾಡದೆ ತುಂಬು ಹೃದಯದ ಧನ್ಯವಾದಗಳು
@sangappaa8740
@sangappaa8740 Жыл бұрын
ಸೂಪರ್ ಅಕ್ಕಾ ತುಂಬಾ ಚನ್ನಾಗಿ ತಿಳಿಸಿದಿರಾ ಥ್ಯಾಂಕ್ಸ್ ಅಕ್ಕಾ.... 👍👍🤗🤗
@starworld123
@starworld123 Жыл бұрын
Tq mam your wonderful explanation
@sabeenascakesandrecipeskan3948
@sabeenascakesandrecipeskan3948 Жыл бұрын
ತುಂಬಾ ಧನ್ಯವಾದಗಳು ಸಿಸ್ಟೆರ್ 🙏🙏🙏🙏👍
@Techway...commerce
@Techway...commerce 11 ай бұрын
Thank you akka thumba help aythu neat agi explain madira.....😊
@vinayak.s
@vinayak.s 8 ай бұрын
Ramya akka tq u so much I am searching how to create you tube Chanel and upload videos but God type u came me sister and u gave a lot of information tq u so much GBU sister❤❤🙏🙏🙏
@punyashree-12
@punyashree-12 Жыл бұрын
Thumba chanagi thilskotidira thank you so much
@selfmaderavims2050
@selfmaderavims2050 Ай бұрын
Wow that's great from you madam just now i opened my channel from your help great full to you
@user-sb9jb4xw5g
@user-sb9jb4xw5g 5 ай бұрын
ಥ್ಯಾಂಕ್ಸ್ ಮೇಡಂ ತುಂಬಾ ಚನ್ನಾಗಿ ಎಕ್ಸ್ಪ್ಲೈನ್ ಮಾಡಿದಿರಾ ❤
@SidduGs-pk6iq
@SidduGs-pk6iq Жыл бұрын
ತುಂಬ ಧನ್ಯವಾದಗಳು ಅಕ್ಕ
@vijayalakshmikannadac6071
@vijayalakshmikannadac6071 Жыл бұрын
Thumba channagi thilisideera👌🙏🏼
@Shriartcreations
@Shriartcreations 8 ай бұрын
Thanks for this very usefull video.
@MouneshBTVkannada
@MouneshBTVkannada Жыл бұрын
Video ತುಂಬಾ help ಆಯಿತು ❤ಅಕ್ಕ
@Rajworld04
@Rajworld04 4 ай бұрын
Thanks for ur kind help n social service mam..May God bless you 🙏😊
@mylegacy-oe7df
@mylegacy-oe7df Жыл бұрын
Good information given madam.
@shreekitchenandvlogs
@shreekitchenandvlogs Жыл бұрын
Very informative tips thanks Ramya
@D_N670
@D_N670 Жыл бұрын
The best video regarding youtube video editing in kannada. Thank you.
@poojaab548
@poojaab548 Жыл бұрын
Thank you mam. Very useful video
@pushpa.7812
@pushpa.7812 Жыл бұрын
Madam thumbha chenagi thilai kotri mam thank you
@manjunathar6997
@manjunathar6997 Жыл бұрын
Super suggestions madam
@bharathiganiger9856
@bharathiganiger9856 2 ай бұрын
Really hats off to you Ramya Mam, the way you explained is so simple and understandable to lay man also. I whole heartedly thank you. 😇
@traditionalhealthyrecipes5831
@traditionalhealthyrecipes5831 Жыл бұрын
Super madam information chanag kodtidira
@siddubg1441
@siddubg1441 Жыл бұрын
Very good medam bahalstu janakke gottirlilla thanks❤
@Fab_Vihaan_Shiya
@Fab_Vihaan_Shiya Жыл бұрын
Ramya mam nanu power director na almost 1 year unda use madtha ಇದ್ದೀನಿ . But most of.the options nange gotte ಇರ್ಲಿಲ್ಲ.. ನೀವು ಈ video.dalli tilisikottiddu ಒಳ್ಳೇದು ಆಯಿತು. Thank u. ❤️
@maheshcraju5109
@maheshcraju5109 4 ай бұрын
ತುಂಬಾ ಉಪಯುಕ್ತ ಮಾಹಿತಿ
@shilpaa2501
@shilpaa2501 Жыл бұрын
Super agi explain madidira....thnk u so much for explaining so well..tumba chenagi step by step explain madidira❤..wanted more videos
@Dreamdaughter-44
@Dreamdaughter-44 5 ай бұрын
Nivu simply super bidri re nanu nima fan agini nodri
@pavithrapavi6513
@pavithrapavi6513 Жыл бұрын
Thanks medam thumbaa help aythu nim vedio 🎉
@yogiyoga516
@yogiyoga516 Жыл бұрын
Beautiful explain 🙏🙏
@shivarudrayyahiremath1860
@shivarudrayyahiremath1860 Жыл бұрын
Super your teaching method thanks
@user-mt3xi3ge9v
@user-mt3xi3ge9v 7 ай бұрын
Thank u so much mam thumbaa chanagi helkoyidire
@TalksWithArchana
@TalksWithArchana Жыл бұрын
ತುಂಬಾ ಉಪಯುಕ್ತ ವಾದ video... thank you so much mam ❤
@akankshac.s6058
@akankshac.s6058 5 ай бұрын
Very nice ❤ thank you
@ChaayasannidhitwincyChaayasann
@ChaayasannidhitwincyChaayasann 5 ай бұрын
ನೀವು ಚೆನ್ನಾಗಿ ಹೇಳಿದ್ರಿ
@Padma628
@Padma628 6 ай бұрын
ನನಗಂತೂ ಅರ್ಥನೇ ಆಯ್ತು ಇಲ್ಲ ಮೇಡಂ ಎಷ್ಟೇ ಏನು ಎಲ್ರು ಮೂರ್ನಾಲ್ಕು ಸರಿ ನೋಡ್ತಾ ಇದೀನಿ ವಿಡಿಯೋನ ಅರ್ಥ ಆಯ್ತಲ್ಲ ನನಗೆ ಹಂಗು ಸ್ವಲ್ಪ ಸ್ವಲ್ಪ ಅಂದ್ರೆ ಯುಟ್ಯೂಬ್ ಚಾನೆಲ್ ಕ್ರಿಯೇಟ್ ಮಾಡ್ಕೊಂಡಿದ್ದೀನಿ ಬಟ್ ವಿಡಿಯೋ ಅಪ್ ಲೋಡ್ ಮಾಡೋದು ಹೆಂಗೆ ಅಂತ ಗೊತ್ತಾಗ್ತಿಲ್ಲ
@tmfamilycreation
@tmfamilycreation 10 ай бұрын
Thumbane use Full video tq mam
@Yashshree56
@Yashshree56 Ай бұрын
Nice. Jnanavejyoti
@snehashenoy7021
@snehashenoy7021 9 ай бұрын
Thank you so much madam... I'm really really very very happy 😊🎉... no-one can give this much of detailed video like you.... I'm really very glad to you...all the best 🙏 best to you and gog bless you for more success 😊
@rr-wv7su
@rr-wv7su Жыл бұрын
ಸೂಪರ್ 🙏🙏
@PushpaGruhiniInfo
@PushpaGruhiniInfo Жыл бұрын
Useful video mam…..thank you
@Dishvithavlogsinkannada1234
@Dishvithavlogsinkannada1234 Жыл бұрын
Video thumba help aythu mam🙏 tq 🥰
@MrNeelakant
@MrNeelakant Жыл бұрын
ಸೂಪರ್ ಮೆಡಮ Thanks
@ushan5643
@ushan5643 Жыл бұрын
Thank you so much madam ❤️❤️channagi helkottiddakke❤️
@MotivationSpeech8851
@MotivationSpeech8851 3 ай бұрын
Tq ಅಕ್ಕಾ
@anargy1991
@anargy1991 Жыл бұрын
ಮೇಡಮ್ ತುಂಬಾ ಚನ್ನಾಗಿ ಹೇಳಿದ್ರಿ ನಿಮ್ಮ ಈ ಗುಡ್ ವರ್ಕ್ ಗೆ ನನ್ನ ನಮನಗಳು... ನನಗೆ ನೀವು ಈ ಎಡಟಿಂಗಲ್ಲಿ ನೀವು ವಾಯ್ಸ್ರೆಕಾರ್ಡ್ ಹೇಗೆ ಮಾಡಿದ್ರಿ ಅನ್ಮೋದು ಗೊತ್ಕಾಗ್ಲಿಲ್ಲ... ಅದನ್ನ ಮುಂದಿನ ವೀಡಿಯೊದಲ್ಲಿ ತಿಳಿಸಿ ಪ್ಲೀಸ್....
@PushpanjaliSavalagi-lz7mo
@PushpanjaliSavalagi-lz7mo 8 ай бұрын
Tuba walle mahiti yanu hellidira akka nanu tuba dhin dinda you tub creat madhabeku ankodhide tuba tanks akka
@aishwaryajaishu3142
@aishwaryajaishu3142 3 ай бұрын
Thumba thanks medam
@HosadenuGuru
@HosadenuGuru Жыл бұрын
ಒಳ್ಳೆಯ ಮಾಹಿತಿ
@Nandishanandi65
@Nandishanandi65 Жыл бұрын
Thanku so much akka
@chandrakalam3803
@chandrakalam3803 29 күн бұрын
Tq Ramya jagata..nanu you tob mdini
@keerthipreethi3563
@keerthipreethi3563 6 ай бұрын
Tnq madam, nan 1 video ready madidini, niv helod keluskondu
@santhoshganiger6
@santhoshganiger6 Жыл бұрын
ಧನ್ಯವಾದಗಳು.
@rollcameraaction-hb2xq
@rollcameraaction-hb2xq Жыл бұрын
ಒಳ್ಳೆಯ ಸಂದೇಶ
@-ka-1160
@-ka-1160 6 ай бұрын
ಅಕ್ಕ ತುಂಬಾ ಧನ್ಯವಾದಗಳು🙏🙏
@shreedharsiri9982
@shreedharsiri9982 8 ай бұрын
Very very Use full nice sis
@ChandrasDigital
@ChandrasDigital Жыл бұрын
Very good information.
@raghuclkraghu4817
@raghuclkraghu4817 Жыл бұрын
Very much useful video
@GANGANANDPB
@GANGANANDPB 5 ай бұрын
Danyavadagalu akka
@MansiNavi
@MansiNavi Жыл бұрын
Thank u akka information kottidake
@mamacarekannada
@mamacarekannada Жыл бұрын
Thank u madam. Very useful video
@sumithrasummi4348
@sumithrasummi4348 Жыл бұрын
Super madam thank you so much 🙏❤️
@girijabb4305
@girijabb4305 Ай бұрын
ತುಂಬಾ TQ sister❤🎉
@banuanni744
@banuanni744 Жыл бұрын
tq mam nimminda tumbane kalitha iddene ❤tq very much🙏🏼
@muktabasavaraj12kattimani
@muktabasavaraj12kattimani Жыл бұрын
Super sister very nice information and thank you very much sister
@S.Nayana.youtuber793
@S.Nayana.youtuber793 Жыл бұрын
Hii...ಮ್ಯಾಮ್...ನಮಸ್ತೆ...THANK YOU SO MUCH. ..❤️🙏
@Mrnag.family
@Mrnag.family 9 ай бұрын
❤good knowledge video keep it up madam
@yogiremo5043
@yogiremo5043 11 ай бұрын
super Madam, god bless you.
@seemanjussimplelife2721
@seemanjussimplelife2721 Жыл бұрын
Very nice explanation....with calm and cool... every one should understand...
@vijayalaxmipanchal5386
@vijayalaxmipanchal5386 9 ай бұрын
So usefull madam..... Tumba thanks madam....
@SABEEHABANO-zc2vm
@SABEEHABANO-zc2vm 9 ай бұрын
Thank you so much medum. helpfull video
Underwater Challenge 😱
00:37
Topper Guild
Рет қаралды 41 МЛН
Parenting hacks and gadgets against mosquitoes 🦟👶
00:21
Let's GLOW!
Рет қаралды 13 МЛН
Meet the one boy from the Ronaldo edit in India
00:30
Younes Zarou
Рет қаралды 19 МЛН
what will you choose? #tiktok
00:14
Анастасия Тарасова
Рет қаралды 6 МЛН
5 Foods to Balance Hormones during Menopause| #menopause #drsarja
13:38
Dr Sarjas Health tips
Рет қаралды 55 М.
ಕುಕಿಂಗ್ ವೀಡಿಯೋ ಮಾಡುವುದು ಹೇಗೆ? How to make cooking videos? how to shoot cooking video?
15:49
Ramya Jagath Mysuru - ರಮ್ಯ ಜಗತ್ ಮೈಸೂರು
Рет қаралды 72 М.
Underwater Challenge 😱
00:37
Topper Guild
Рет қаралды 41 МЛН