ಆರತಿ ಯಾರಿಗೂ ಸಂದರ್ಶನ ಕೊಡಲ್ಲ.. ಯಾಕೆ ಗೊತ್ತಾ..? | ಆರತಿ ಸಿನಿಮಾ ಯಾನ | Arathi | Ep 1 | NS Shridhar Murthy

  Рет қаралды 29,053

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

4 ай бұрын

#arati
#rajkumar
#annavru
#puttannakanagal
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZfaq channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 140
@prabhakarrai9015
@prabhakarrai9015 3 ай бұрын
ನನ್ನ ಅಚ್ಚುಮೆಚ್ಚಿನ ನಟಿ.ಅವರು ಎಲ್ಲೇ ಇರಲಿ.ಸುಖವಾಗಿರಲಿ.
@rudreshahs5793
@rudreshahs5793 3 ай бұрын
ಆರತಿ... ಒಳ್ಳೆಯ ಪ್ರತಿಭಾವಂತ ನಟಿ. ವೈಯುಕ್ತಿಕ ಬದುಕು ದೂರವಿಟ್ಟು ಅವರು ಕನ್ನಡ ಚಿತ್ರದ ನಂಟು ಇಟ್ಟುಕೊಳ್ಳಬೇಕಿತ್ತು🎉❤
@nagarajsharma5369
@nagarajsharma5369 3 ай бұрын
ಉತ್ತಮವಾದ ಕೆಲಸ ಮಾಡುತ್ತಿರುವ ರಂಗನಾಯಕಿ ಅವರಿಗೆ ಧನ್ಯವಾದಗಳು
@rajeevarashmi748
@rajeevarashmi748 3 ай бұрын
ನಮ್ಮ ನಿರೀಕ್ಷೆಯ ಕಂತುಗಳನ್ನು ಆರಂಭಿಸಿದ್ದಕ್ಕೆ ವಂದನೆಗಳು.ಮನೆ ಮಗಳು ನಮ್ಮ ಆರತಿ🎉🎉❤
@eshag3122
@eshag3122 3 ай бұрын
ಆರತಿಯವರ ಕನ್ನಡ ಪರ ಕಾಳಜಿಗೆ ಕೋಟಿ ನಮನ 🙏🙏🙏😊
@amazer6915
@amazer6915 3 ай бұрын
Most awaited series about AARATI, Excellent artist.
@chaitrasandesh271
@chaitrasandesh271 3 ай бұрын
ನಮಸ್ತೆ....ಆರತಿ ಯ ವರು ಅಧ್ಭುತ ಕಾಲವಿದೆ ....ನಿಮಗೆ ನನ್ನ ಪ್ರಣಾಮಗಳು.. ಪ್ರ್ಭುಭುದ ವ್ಯಕ್ತಿತ್ವ...ನಾನು ಇವತ್ತು ಅವರ ಚಿತ್ರಗಳನ್ನು ನೋಡುತ್ತೇನೆ.... ಆರತಿ ಯವರ ದೃಷ್ಟಿಕೊಣದಲ್ಲಿ ಏಕೆ ಸಮಾಜ ನೋಡಲ್ಲಿಲ ಎಂದು ಬೇಸರ ನನಗೂ ಇದೆ.,. ...ಅವ್ರು ದೇಶ ಬೀಟ್ಟು 😢ಹೋಗಬೇಕಾದರೆ ಅವರ ಮನಸು ಎಷ್ಟು ನೊಂಧಿ ಧಿರಬೇಕು.... ಆದರೆ ಈಗ ಕಾಲ ಬದಲಾಗಿದೆ. ಜನರ ಯೋಚನೆ ದೃಷ್ಟಿ ಬದಲಾಗಿದೆ.. ಅವರು ನಮ್ ಎಲ್ಲರ ಮಧ್ಯೆ ಇರಬೇಕಿತ್ತು.... ಕಾಲಸೇವೆ ಮುಂದುವರಿಯ ಬೇಕಿತ್ತು .. ಎಂಬುದು ನನ್ನ ಭಾವನೆ ಹಾಗೂ ಆಸೇ ❤
@mahadevprasad8008
@mahadevprasad8008 3 ай бұрын
ಎನ್. ಎಸ್. ಶ್ರೀಧರ ಮೂತಿ೯ ಅವರ ಕಾಯ೯ಕ್ರಮ ನೋಡಿ ಬಹಳ ದಿನ ಗಳಾಗಿದ್ದ ವು ಮರು ಪ್ರವೇಶ ಅದರಲ್ಲೂ "ಆರತಿ" ಅವರ ಬಗ್ಗೆ ಮಾತನಾಡುತ್ತಿರುವುದು ಸ೦ತೋಷ. ಹಾಗೂ ಸ್ವಾಗತ ಆ ಕಲಾವಿದೆ ಬಗ್ಗೆ ನಿಮ್ಮ ಮಾತುಗಳಲ್ಲಿ ಕೇಳಲು ಕಾತುರದಿಂದ ಕಾಯುತ್ತಿದ್ದೇವೆ. 🙏
@Not_Biosed
@Not_Biosed 3 ай бұрын
Yes, Nange avra kannada thumba esta
@varadarajaluar2883
@varadarajaluar2883 3 ай бұрын
ಟೋಟಲ್ ಕನ್ನಡ ವಾಹಿನಿಗೆ ನಮಸ್ತೆ 🙏. ನಟಿ ಆರತಿ ಬಗ್ಗೆ ಅಮೂಲ್ಯವಾದ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು
@shantalakshami8832
@shantalakshami8832 3 ай бұрын
ತುಂಬಾ ದಿನಗಳಿಂದ ಮಿಸ್ ಆಗಿದ್ದ ನಿಮ್ಮ ಮನೋಜ್ಞ ಸಂಚಿಕೆಗಳು ಮತ್ತೆ ಬಂದಿದ್ದು ತುಂಬ ತುಂಬಾ ಖುಷಿ ಕೊಟ್ಟಿದೆ,very well narrated sir, thank you very very much for this wonderful sharing 🎉🎉🎉🎉🎉👃👃👃👃👃👌👌👌👌👌.
@gopalakrishna8335
@gopalakrishna8335 3 ай бұрын
Aarathi = Lady Dr. Rajkumar 🙏🙏🙏❤❤❤
@KADVG
@KADVG 3 ай бұрын
ಸರ್ ಮಂಜುನಾಥ್ ಸರ್ ಅವರ ಸಂದರ್ಶನದ ಜೊತೆ ನಿಮ್ಮ ಸಂದರ್ಶನಗಳು ಹೆಚ್ಚಾಗಿ ಬರಲಿ ದಯವಿಟ್ಟು
@roopaparmeshroopaparmesh1701
@roopaparmeshroopaparmesh1701 3 ай бұрын
ಆರತಿ ಒಬ್ಬ ಅದ್ಭುತ ಮತ್ತು ಸಹಜ ನಟಿ ❤❤❤❤❤ ಪಾತ್ರಕ್ಕೆ ಜೀವ ತುಂಬುವ ಅವರ ನಟನೆ❤❤❤❤❤❤
@rajaramk6007
@rajaramk6007 3 ай бұрын
ಸಂಗೀತ ಸಾಮ್ರಾಟ್ ವಿಜಯಭಾಸ್ಕರ್ ರವರ ಜನ್ಮ ಶತಮಾನೋತ್ಸವದ ಹಾರ್ದಿಕ ಶುಭಾಶಯಗಳು..
@pranayamurthy7417
@pranayamurthy7417 3 ай бұрын
Enu beku Enu beku his Top - 1 song from film '' BERETA JEEVA" (JIVA). Many does not know this song is his one of the most personal favourite song
@pranayamurthy7417
@pranayamurthy7417 3 ай бұрын
💐
@MadhuDugganahalliSuMpreeth
@MadhuDugganahalliSuMpreeth 3 ай бұрын
​@@pranayamurthy7417 yes
@nagarajab7689
@nagarajab7689 3 ай бұрын
ಆರತಿಯವರ ಕನ್ನಡ ಅಭಿಮಾನಕ್ಕೆ ನಮ್ಮ ಕೋಟಿ ನಮನಗಳು 🌹🙏
@parimalan2894
@parimalan2894 3 ай бұрын
My favorite actress was arathi I was an ardant fan I used to follow her dressing style thanks for sharing information about her
@poornimavenkatesh1426
@poornimavenkatesh1426 3 ай бұрын
ತುಂಬಾ ಒಳ್ಳೆ ಮಾಹಿತಿ. ಮುಂದಿನ ಸಂಚಿಕೆಗಳಿಗಾಗಿ ಕಾಯುತ್ತಿದ್ದೇನೆ.
@acharyashastri7438
@acharyashastri7438 3 ай бұрын
Yes Arati is our favorite Kannada actress. Pls check Mr. Sridhara Murthy - Thayiya Nudi was Kalyan Kumar's comeback movie and released in 1983. It cannot be her last movie - she was the No. 1 actress until 1986. She stopped acting in films in 1986 and directed Namma Nammalli in 1987. She left for US in 1988 as you correctly stated.
@user-nu5hd3ei6p
@user-nu5hd3ei6p 3 ай бұрын
ಹೌದು
@prabhavathi.k.p4157
@prabhavathi.k.p4157 3 ай бұрын
ಆರತಿ ಯವರು ಅಂದಿನ ಕಾಲದ ರೂಪಸಿ ತಾರೆ ಪ್ರತಿಭಾವಂತ ನಟಿ ಗಂಭೀರ ಪಾತ್ರಗಳಲ್ಲದೇ ಶುಭಮಂಗಳ ˌವಸಂತಲಕ್ಷ್ಮಿ ಮುಯ್ಯಿಗೆ ಮುಯ್ಯಿ ರಾಜ ನನ್ನರಾಜ ಚಿತ್ರಗಳಲ್ಲಿ ಮುದ್ದುಮುದ್ದಾಗಿ ಅಭಿನಯಿಸಿದ ಮುದ್ದು ಹುಡುಗಿ ಅಂದು ನಮ್ಮ ಮನೆ ಮನಸುಗಳಲ್ಲಿ ನಿಂತ ಆರತಿಗೆ ಅವರದೇ ಆದ ಸ್ಥಾನವಿದೆ ಗೌರವವಿದೆ ಆರತಿಯವರನ್ನೊಮ್ಮೆ ನೋಡಬೇಕೆಂಬ ಮಹದಾಸೆ ಇದೆ ಆರತಿ ನಮ್ಮಕಾಲದ ನಾಯಕಿ ಈಗ ನಾವೂ ಹಿರಿಯ ನಾಗರೀಕರಾಗಿದ್ದೇವೆ
@omsairam62
@omsairam62 3 ай бұрын
ಅವರಿಗೆ ನಾವು ಹೇಳಬೇಕು, ನಾವೆಲ್ಲಾ ನಿಮ್ಮ ಜೊತೆಗಿದ್ದೇವೆ ಎಂದು❤❤
@gubbacchi10
@gubbacchi10 3 ай бұрын
All time great & fav actress. Was so curious to know. Immediately I clicked. Waiting for Ur nxt episode on Aarti madam
@rnvasudev7571
@rnvasudev7571 2 ай бұрын
ಕನ್ನಡ ಚಿತ್ರ ರಂಗದ ಅತ್ಯುತ್ತಮ ಕಲಾವಿದೆ ಯಲ್ಲೊಬ್ಬರು ಆರತಿ ಯವರು ಆ ಕಲಾಮಾತೆ ಗೆ ಹೃತ್ಪೂರ್ವಕ ನಮಸ್ಕಾರಗಳು 🙏🏻🙏🏻🙏🏻
@nagoprak
@nagoprak 3 ай бұрын
Lets not disturb the legend ✨ let her be at peace 🕊️ but you continue to share the good news of her work and etc. sir .
@chandrikar8892
@chandrikar8892 3 ай бұрын
Esto varshada kanasu namma arathi avara sandarshana chitra sanchike yalli nodida nenapu nivu avara sandarshana madiddare nimage ondu chinnada ungura todusutidde arathi episode jasti irali vishnu arathi pair supar avaribbara friend ship bagge tilisi ayyo namma raj arathi bagge tilisi shrinath anantnag jai jagadish dwarkish shankar nag ashok Prabhakar avarellara ottu 148 chitradalli natisiddara kannada 124 tamilu telagu seri nivu avara episode madutiruvadakke thanks thanks ❤❤❤❤
@chandrikar8892
@chandrikar8892 3 ай бұрын
Arathi helpings nature super amezing
@user-nu5hd3ei6p
@user-nu5hd3ei6p 3 ай бұрын
ನಾನು ತುಂಬಾ ತುಂಬಾ ಪ್ರೀತಿಸುವ ಕಲಾವಿದೆ .
@VijayKumar-tg9gs
@VijayKumar-tg9gs 3 ай бұрын
Karunada Mane magalu Aarati ❤❤❤ All the very best madam.
@user-ks2hk9eg7r
@user-ks2hk9eg7r 3 ай бұрын
One of the most beautiful and talented actress in sandalwood and indian cinema......
@panchalingegowda2034
@panchalingegowda2034 3 ай бұрын
ಆರತಿ ಕನ್ನಡ ಚಿತ್ರರಂಗದ ಹೆಮ್ಮೆ. ಅವರಿಗೆ ಒಳ್ಳೆಯದಾಗಲಿ.
@shamalas422
@shamalas422 3 ай бұрын
I love her so much ❤❤❤❤❤❤❤❤❤❤❤❤❤❤❤❤❤❤❤❤❤❤❤
@shivarajumallikarjuna2024
@shivarajumallikarjuna2024 3 ай бұрын
ಸರ್ ನಿಮ್ಮ ಕೈ ಮುಗೀತಿನಿ ಆರತಿ ಮೇಡಂ ಅವರನ್ನ ಸಂದರ್ಶನ ಮಾಡಿಸಿ
@geethaan8992
@geethaan8992 3 ай бұрын
ಆರತಿ ಅಮ್ಮ ದೇವರು ಒಳ್ಳೆಯದು ಮಾಡಲಿ
@shivarajumallikarjuna2024
@shivarajumallikarjuna2024 3 ай бұрын
ಅವರು ದೇವರು ಸಮಾನ ನಮಗೆ
@krishnanandab6225
@krishnanandab6225 3 ай бұрын
Aarathi's last film was Bettada Taayi opposite Srinath in 1986.
@jainarayan8123
@jainarayan8123 3 ай бұрын
Aarati good acter
@Kannadarjquiz2012
@Kannadarjquiz2012 3 ай бұрын
ಆರತಿ ಅವರ ಸಂದರ್ಶನ ಮಾಡಿ ಪ್ಲೀಸ್ ಸರ್ 🙏🙏
@roopakishen1127
@roopakishen1127 3 ай бұрын
Good she is keeping away from the media at this juncture. The words used trolls curses my God!!! Very good decision, Madam! Elle iru hege iru endendu mandalli nee thumbiru !
@shivaprakashsampige6755
@shivaprakashsampige6755 3 ай бұрын
Can not compare Mrs Arathi acting with others. I liked very much her
@savithaanand9372
@savithaanand9372 3 ай бұрын
Arathi mam is my favourit actor till today, I love you ❤❤❤❤❤❤❤️ so.,..... Muchl, I want to see 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@bhargavasharmanu882
@bhargavasharmanu882 3 ай бұрын
ಆರತಿ ಮೇಡಂ ರವರಿಗೆ ಒಳ್ಳೆಯದಾಗಲಿ
@manjunathv640
@manjunathv640 3 ай бұрын
Great artist 🎉
@latakulkarni4539
@latakulkarni4539 3 ай бұрын
ನನ್ನ ನೆಚ್ಚಿನ ನಟಿ ಆರತಿ
@shreevathsa2540
@shreevathsa2540 3 ай бұрын
ನಾವೂ ಅವರಿಗೆ ಗೌರವಪೂರ್ವಕವಾಗಿ ಆರತಿಯನ್ನು ಬೆಳಗೋಣ.
@nagaraje5500
@nagaraje5500 3 ай бұрын
ಅದ್ಭುತವಾದ ಕಲಾವಿದೆ..❤❤
@anantharajglraj2854
@anantharajglraj2854 3 ай бұрын
Very good analysis and restrained uttarences
@ravindrabyakod2416
@ravindrabyakod2416 3 ай бұрын
ಒಳ್ಳೆಯ ಸಂಚಿಕೆ.ಅಭಿನಂದನೆಗಳು. ಬಹಳ ದಿನಗಳ ನಂತರ ತಮ್ಮನ್ನು ನೋಡಿ ಸಂತೋಷವಾಯಿತು. ಪುಟ್ಟಣ್ಣನವರಿಗೆ ತಮ್ಮಿಂದ ಅನ್ಯಾಯವಾಯಿತೆಂದು ಮಾಧ್ಯಮಗಳು ಹಾಗೂ ಸಮಾಜ ಭಾವಿಸುತ್ತವೆಯೆಂದು ಅವುಗಳಿಂದ ದೂರವಿರುವುದು ಎಷ್ಟು ಸಮಂಜಸ? ರಂಗನಾಯಕಿ,ಉಪಾಸನೆ,ಧರ್ಮಸೆರೆ ಮುಂತಾದ ಚಿತ್ರಗಳಲ್ಲಿಯ ಅಭಿನಯ ಆರತಿಯವರಿಂದ ಮಾತ್ರ ಸಾಧ್ಯ .ವಂದನೆಗಳು.
@manjulamj9918
@manjulamj9918 3 ай бұрын
Great actress
@vasudevaa3055
@vasudevaa3055 3 ай бұрын
Very good start. Please continue.
@vishwanathmn1751
@vishwanathmn1751 3 ай бұрын
welcome sir
@nalinin6172
@nalinin6172 3 ай бұрын
Thank you for total kannada media sirdharmurthy for healthy information about Arathi.👌👍🙏🙏💐💐
@chandrikar8892
@chandrikar8892 3 ай бұрын
Arathi lakshmi are very good looking and very talented arathi olle Nati kannadati dayavittu avara bagge tilisi avaru nammellara mechhina nati please tilisi
@manjular1084
@manjular1084 3 ай бұрын
Aarati avara old ಸಂದರ್ಶನ ಪ್ರಸಾರ ಮಾಡಿ sir
@prajy895
@prajy895 3 ай бұрын
Udaya tv li mitaayi mane sandharbha dalli banda intrvw ide sumaru 30nimkshaddu tumba chennagi matadiddare.
@travel_with_prajwal_shetty4020
@travel_with_prajwal_shetty4020 3 ай бұрын
Where is it available ? On KZfaq?
@prajy895
@prajy895 3 ай бұрын
No sir yutb alli illa udaya tv li 10.30 pm ge avagavaga haakta irtare avaga nodidde tumba chennagide intrvw
@chandrikar8892
@chandrikar8892 3 ай бұрын
Top 10 actress Arathi Kalpana Manjula Bharathi Lakshmi Jayanthi Padmapriya Madhavi Saritha Sudha rani
@gubbacchi10
@gubbacchi10 3 ай бұрын
Get access to the interview she gave in udaya tv during her directorial mithayi mane
@chandrikar8892
@chandrikar8892 3 ай бұрын
Arathi olle Nati kannadati dayavittu avara bagge tilisi avaru nammellara mechhina nati please please please please abinaya chature andare ranganayaki upasane nagarahavi bilihendti dharma sere arathi olle Nati number one nati upasane nagarahavu dharmasere daritappida maga ranganayaki raja nanna raja bangarada panjara pa vana ganga hombisilu peitisi nodu suvarna setuve poojaphala sati sakku bai dharma sere khaidhi maduve madu thamashe nodu hombisilu samarpane Ganesha mahime kannu terisida hennu raja maha raja kasturi nivasa bhale huchha pratidvani bhakta siriyala mutaiede bhagya bhagyvanta bhale bhatta onda erada entha manogna nati namma arathi olle Nati kannadati dayavittu avara bagge tilisi avaru nammellara mechhina nati ❤❤❤❤❤
@M.Radhamurthy7670
@M.Radhamurthy7670 3 ай бұрын
Nimage Aarathi avara mele eshtu preethi ide endu neevu maadiro comment nalle gotta gutte ,I love Aarathi madam Arathi vishnu sir ,Srinath sir pair super
@ManjulaS-bv2tg
@ManjulaS-bv2tg 3 ай бұрын
Nangu Aarati madam tumba ista,adre Abhinaya chature title Manjula madam ge kottidru anta nenapu.Namge old actors andre namma maneyavarante preeti,abhimana.
@gubbacchi10
@gubbacchi10 3 ай бұрын
It is very obviously bcoz of her personal setbacks. After puttanna it was actor Ashok then she married politician Raghupati. There was various stories floating at that time she took away raghupati all assets & fleed to America. Whatever her personal side. She was a great asset to our Kannada film industry. She remains in her her heart forever thru her films
@omsairam62
@omsairam62 3 ай бұрын
Sir adu avara personal, namage adaralli enu kelasavilla, avaru yarigu thondareyanna madilla, so hagagi adara vichara illi beda We love you Aarathi Mam❤❤❤❤❤
@roopavathie7467
@roopavathie7467 3 ай бұрын
ನಾನು ಆರತಿ ಅಮ್ಮ ಅಭಿಮಾನಿ, ಅವರ ಎಲ್ಲಾ ಚಿತ್ರಗಳನ್ನು ನೋಡಿದ್ದೇನೆ, ನನಗೆ ಆರತಿ ಅಮ್ಮ ತುಂಬಾ ಇಷ್ಟ.
@vijayanand4907
@vijayanand4907 3 ай бұрын
❤❤❤❤❤❤❤❤❤❤
@sunandagh7224
@sunandagh7224 3 ай бұрын
Arathi vishnuvardan jodi super..avara movies .gandarvagiri.hobisilu.suvarnasethuve.kalluveene nudiyittu..my favourite movies...e movies galana lekkane illadashtu sala nodiddini. Ibbara acoting super super super..
@vasundharanaveen5064
@vasundharanaveen5064 3 ай бұрын
Exactly 😊
@sharathshari7955
@sharathshari7955 3 ай бұрын
ಎಸ್. ಜಾನಕಿ ಅವರ ಸಂಚಿಕೆಗಳನ್ನ ಮಾಡಿ
@shivarajumallikarjuna2024
@shivarajumallikarjuna2024 3 ай бұрын
ಇಲ್ಲ ಅಮ್ಮ ನಿವು ತುಂಬಾ ತುಂಬಾ ಇಷ್ಟ ನಮ್ಮ ಗೆ
@manjular1084
@manjular1084 3 ай бұрын
ರಿಕ್ವೆಸ್ಟ್ ಮಾಡಿ ಒಂದೇ ಒಂದು ಸಾರಿ ಆರತಿ ಅವರ ಸಂದರ್ಶನ ಮಾಡಿ
@shri9294
@shri9294 3 ай бұрын
Enadru madi avaranna nim channel nalli interview madi
@pushpahveeraiah4333
@pushpahveeraiah4333 3 ай бұрын
ನನ್ನ ಪ್ರೀತಿಯ ನಟಿ
@srikanthkulkarni5080
@srikanthkulkarni5080 3 ай бұрын
ನಮ್ಮ ಮನೆಯ ಮಗಳು ಆರತಿ
@tsm75893
@tsm75893 3 ай бұрын
Arati nimma video hadugallanna pretiinda nodtene yavagalu nimma matu kelalu kayuttirutteve.nanna favorite taare nivu.
@prajy895
@prajy895 3 ай бұрын
1988 taayiya nudi na kone cinima alla sir bere irabeku.. Nodi sir
@RanganathGJ-Mysuru
@RanganathGJ-Mysuru 3 ай бұрын
ತಾಯಿಯ ನುಡಿ ತೆರೆಗೆ ಬಂದಿದು 1983 ರಲ್ಲಿ, ಆರತಿ ಅವರ ಕೊನೆ ಚಿತ್ರ ಟೈಗರ್ 1986,
@sudheerkumarlkaulgud7521
@sudheerkumarlkaulgud7521 3 ай бұрын
ಶತಾವಧಾನಿ ಗಣೇಶ ಅವರ ಚಿತ್ರಗಳ ಬಗೆಗಿನ ಆಸಕ್ತಿಯನ್ನು ತಿಳಿದು ಸಂತೋಷವಾಯಿತು. ಧನ್ಯವಾದಗಳು
@adithyalokesh4209
@adithyalokesh4209 3 ай бұрын
My feviret arati mam nanginta nanaa big sis ge tumba esta shuba mangala bandaga all most. Hutida Nana ge hema Latha anta name erodu Nana sis arti mam ❤❤❤❤🎉🎉
@raghupala9935
@raghupala9935 3 ай бұрын
Somehow please take her interview.We are very much eager to hear her.
@sathishacharya8512
@sathishacharya8512 3 ай бұрын
Un skipsble
@somannads5094
@somannads5094 3 ай бұрын
Thirugu bana was her last film shooted after her words ane to her daughter. .,
@selectedstories9175
@selectedstories9175 3 ай бұрын
Aarathi is living retired life with her husband in Tampa, Florida USA with her husband. Her daughter is a Genetic Counselor in a hospital in USA. Even for Kannadigas in USA she is not available to talk or interview
@SanjayNagnur-es5bb
@SanjayNagnur-es5bb 3 ай бұрын
Aarti. Is. Great. Actress Duniya. Sari. Ella. Olle. Kelsa. Yarumatusila. Tappadre. Mataduttare. Third class. Jana. Bahala. Eruttare. Sir Aarti. Is. Great Presnal. Yavagu. Matadbardu
@shamalas422
@shamalas422 3 ай бұрын
S
@chandrikar8892
@chandrikar8892 3 ай бұрын
Correct
@SanjayNagnur-es5bb
@SanjayNagnur-es5bb 3 ай бұрын
Tq
@mamsvasisth8122
@mamsvasisth8122 3 ай бұрын
ಬೆಂಗಳೂರು ನಾಗೇಶ್ ಅವರ ಬಗ್ಗೆ ಒಂದು ಕಾರ್ಯಕ್ರಮ ಮಾಡಿ
@anandhuded5526
@anandhuded5526 3 ай бұрын
ನೀವು ಏನೇನೋ ಕೇಳಿತೀರಪ್ಪ ಅದಕ್ಕೆ ಸಂದರ್ಶನ ಕೊಡುವುದಿಲ್ಲ. ನೀವೂ ಏನೇನು ಮಾತಾಡತೀರ ನೇರವಾಗಿ ಮಾತಾಡ್ಬೇಕು ಅದು ಇದು ಅಂತ ಏನೂ ಗೊತ್ತೇ ಆಗಲ್ಲ.
@rangaswamyb1938
@rangaswamyb1938 3 ай бұрын
gantasala ರವರ ಬಗ್ಗೆ ತಿಳಿಸಿ sir
@vijaya3109
@vijaya3109 3 ай бұрын
Aarathilastmoviebettadathayi
@shailajak9922
@shailajak9922 3 ай бұрын
Arati best actor
@chandrikar8892
@chandrikar8892 3 ай бұрын
Arathi last😂movie tiger movie
@shobabenak4727
@shobabenak4727 3 ай бұрын
Nijawaglu Aarathi mam manushathvada hennu magalu
@vijayanand4907
@vijayanand4907 3 ай бұрын
Nanna .abemana nate
@SM-bf3gd
@SM-bf3gd 3 ай бұрын
ಅದೆಲ್ಲಾ ಗೊತ್ತಿಲ್ಲ! ನಮಗೆ ಮುಂದಿನ ಎಪಿಸೋಡ್ ಈಗ್ಲೇ ಬೇಕು! ಕಾಯಕ್ಕಾಗಲ್ಲ ಪ್ಲೀಸ್! ಅರ್ಥಮಾಡ್ಕೊಳಿ.
@nagarajashrowthi9166
@nagarajashrowthi9166 2 ай бұрын
Paramaanandayya shiyyalu
@user-yy1gs6hl7g
@user-yy1gs6hl7g 3 ай бұрын
ಸರ್ ವೇದಿಕೆಯಲ್ಲಿ ಮಾತಾಡಿದಂತೆ ಅನಿಸಿತು.
@shantalabolde1394
@shantalabolde1394 3 ай бұрын
Aarti last movie Tiger
@shantalabolde1394
@shantalabolde1394 3 ай бұрын
Tiger last movie
@Rmanjesharmanjesha
@Rmanjesharmanjesha 3 ай бұрын
yes
@user-mj1xe2cp7v
@user-mj1xe2cp7v 3 ай бұрын
Why astalian playing so dominant cricket
@chandrikar8892
@chandrikar8892 3 ай бұрын
Kone chitra seelu nakshatra arathi prabhakar athava tiger adu 50 weeks oodida chitra arathi prabhakar
@chandrikar8892
@chandrikar8892 3 ай бұрын
Bedadero jana na kar kondu bandu intrivew madtira sadane avardella000 dayavittu arayhi bagge tilisuva kantu dina barlri idu nammellara bedike please please please please please please please please please please please
@Kumarinfoservices
@Kumarinfoservices 3 ай бұрын
Sir , please try to interview Madam brother who also assistant director to Mr.puttanna sir.
@chandrikar8892
@chandrikar8892 3 ай бұрын
Danajaya dattu pooja phala satisakku bai gandhar a giri subbi subbakka suvva lali directar
@chandrikar8892
@chandrikar8892 3 ай бұрын
Puttanna kanagal olle nirdeshakaru aadre stri lola mathu kopista 20 kinta hechhu chikka hudugi arathi antha hudugiyannu maduve aadaru adu modalane hendati mattu 3 makkaliddu aadru adara bagge chakara etta lilla jana adare hennu arathi ya bagge kilagi mtadtiri eega kalavidarella eshtu kachada mataugalanna Adtare entha machada dress haktare avaru galige estu fan follover s aadare kanada natiyyaru halabru AA thara dress hakta irr lilla kannalle tamma bhavane torus tiddaru Ex arathi manjula jayanti kalpana avara bagge kevala vagi matad bedi avarannella kalavideyaragi matra nodi hero galige iruva varchassu heroine galigu kodi mari bedi
@pranayamurthy7417
@pranayamurthy7417 3 ай бұрын
All film heroines are Most Respected to me & few are like Grand Mother (eg: Smt. M. V. RAJAMMA) , Mother (eg : Smt Leelaavathi) , (B.Saroja Devi, K. Savitri Ganeshan,), Sisters ( eg : Minugu taare⭐ Kalpana - Manjula - Bharati - Aarati - Taara - Anuradha / Silk Smita / jyoti Lakshmi / Vijaya Lalitha) , and very less 2 or 3 like my friends may be Or might be involvement in the role i have acted with them 🙏💐
@ManjulaS-bv2tg
@ManjulaS-bv2tg 3 ай бұрын
Well said 👍
@nagarajkbful
@nagarajkbful 3 ай бұрын
ಅದು ಪರಮಾನಂದ ಯ್ಯ ಶಿಷ್ಯ ಲ ಕಥ
@chandrikar8892
@chandrikar8892 3 ай бұрын
Arathi kanthu yake barta illa uttara Kodi please
@user-oz7li8ch3g
@user-oz7li8ch3g 3 ай бұрын
ಜೋರಾಗಿ ಮಾತಾಡಿ
@chandramathisomegowda3121
@chandramathisomegowda3121 3 ай бұрын
Avarannu. Omme. TV galalli interview maadi
تجربة أغرب توصيلة شحن ضد القطع تماما
00:56
صدام العزي
Рет қаралды 53 МЛН
когда повзрослела // EVA mash
00:40
EVA mash
Рет қаралды 4,6 МЛН
ТАМАЕВ УНИЧТОЖИЛ CLS ВЕНГАЛБИ! Конфликт с Ахмедом?!
25:37
Эй Рамазан # DamirAgroDizel
0:16
DamirAgroDizel
Рет қаралды 7 МЛН
ПРАНКУЕМ ЧАПИ🙈🙈🙈
0:20
Chapitosiki
Рет қаралды 6 МЛН
Didiya hume wo chidiya dila do na 🦜🦜 #shorts #comedy 😜
0:34
Sikha shorts and vlogs
Рет қаралды 76 МЛН
DEFINITELY NOT HAPPENING ON MY WATCH! 😒
0:12
Laro Benz
Рет қаралды 50 МЛН
СДАЧА (смешное видео, приколы, юмор, поржать)
1:00
Натурал Альбертович
Рет қаралды 2,8 МЛН