Rayaru Bandaru | Mysore Mallige| Anand |Sudharani| Kannada Video Song

  Рет қаралды 1,197,917

SRS Media Vision Entertainment

SRS Media Vision Entertainment

5 жыл бұрын

Watch Rayaru Bandaru Video Song from the film Mysore Mallige on Srs Media Vision Entertainment Channel..!!!
-----------------------------------------------------------------------------------
For More info:
KZfaq: goo.gl/iEPTNH
Twitter: / srsmediavision
Google +: plus.google.com/+srsmediavision
Facebook: / srsmediavision
-------------------------------------------------------------------------------------
Film: MYSORE MALLIGE
Starcast: ANAND,SUDHARANI
Music: C ASHWATH
Director: T S NAGABHARANA
Producer: K L SRIHARI KHODAY
Banner: YAJAMAN ENTERPRISES
Year:1981
----------------------------------------------------------------------------------------------
Song: RAYARU BANDARU
Singer: RATHNAMALA PRAKASH
Lyrics: K S NARASIMHA SWAMY
----------------------------------------------------------------------------------------------
VISIT OUR OTHER CHANNELS:-
SRS Media Vision | Kannada Full Movies: goo.gl/272EAU
SRS Media Vision Entertainment: goo.gl/yoFGhH
SRS Media Vision Kannada Comedy: goo.gl/J3ohQ2
SRS Media Vision Sandalwood Films: goo.gl/6x3LZR
SRS Media Vision Kannada: goo.gl/cEuKzf

Пікірлер: 179
@Manuhiremath.
@Manuhiremath. 4 жыл бұрын
ಈ ವರ್ಷ ಯಾರು ಯಾರು ಈ ಹಾಡು ಕೆಳಿದ್ದಿರೊ ಲೈಕ್ ಕೊಡಿ
@kiransanju586
@kiransanju586 2 жыл бұрын
Mmmjjn
@hanumantkanavalli6125
@hanumantkanavalli6125 2 жыл бұрын
2022 like
@NagarajK-ih9mo
@NagarajK-ih9mo 2 ай бұрын
1111111111111111111
@govindareddy312
@govindareddy312 Ай бұрын
No words to Express this song is Melodious thank you singer and composer.
@39vinayak
@39vinayak Жыл бұрын
ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು… ಹುಣ್ಣಿಮೆ ಹರಸಿದ ಬಾನಿನ ನಡುವೆ ಚಂದಿರ ಬಂದಿತ್ತು… ತುಂಬಿದ ಚಂದಿರ ಬಂದಿತ್ತು ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು… ಹುಣ್ಣಿಮೆ ಹರಸಿದ ಬಾನಿನ ನಡುವೆ ಚಂದಿರ ಬಂದಿತ್ತು ತುಂಬಿದ ಚಂದಿರ ಬಂದಿತ್ತು ♫♫♫♫♫♫♫♫♫♫♫ ಮಾವನ ಮನೆಯಲಿ ಮಲ್ಲಿಗೆ ಹೂಗಳ ಪರಿಮಳ ತುಂಬಿತ್ತು ಬಾಗಿಲ ಬಳಿ ಕಾಲಿಗೆ ಬಿಸಿನೀರಿನ ತಂಬಿಗೆ ಬಂದಿತ್ತು ಒಳಗಡೆ ದೀಪದ ಬೆಳಕಿತ್ತು ♫♫♫♫♫♫♫♫♫♫♫ ಘಮಘಮಿಸುವ ಮೃಷ್ಟಾನ್ನದ ಭೋಜನ ರಾಯರ ಕಾದಿತ್ತು ಬೆಳ್ಳಿಯ ಬಟ್ಟಲ ಗಸಗಸೆಪಾಯಸ ರಾಯರ ಕರೆದಿತ್ತು ಭೂಮಿಗೆ ಸ್ವರ್ಗವೆ ಇಳಿದಿತ್ತು ♫♫♫♫♫♫♫♫♫♫♫ ಚಪ್ಪರಗಾಲಿನ ಮಂಚದ ಮೇಗಡೆ ಮೆತ್ತನೆ ಹಾಸಿತ್ತು… ಅಪ್ಪಟ ರೇಶಿಮೆ ದಿಂಬಿನ ಅಂಚಿಗೆ ಚಿತ್ರದ ಹೂವಿತ್ತು ಪದುಮಳು ಹಾಕಿದ ಹೂವಿತ್ತು ♫♫♫♫♫♫♫♫♫♫♫ ಚಿಗುರೆಲೆ ಬಣ್ಣದ ಅಡಿಕೆಯ ತಂದಳು ನಾದಿನಿ ನಗುನಗುತಾ ಬಿಸಿಬಿಸಿ ಹಾಲಿನ ಬಟ್ಟಲು ತಂದರು ಅಕ್ಕರೆಯಲಿ ಮಾವ ಮಡದಿಯ ಸದ್ದೇ ಇರಲಿಲ್ಲ ♫♫♫♫♫♫♫♫♫♫♫ ಮಡದಿಯ ತಂಗಿಯ ಕರೆದಿಂತೆಂದರು ಅಕ್ಕನ ಕರೆಯಮ್ಮಾ ಮೆಲುದನಿಯಲಿ ನಾದಿನಿ ಇಂತೆಂದಳು ಪದುಮಳು ಒಳಗಿಲ್ಲ ನಕ್ಕಳು ರಾಯರು ನಗಲಿಲ್ಲ ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು ಹುಣ್ಣಿಮೆ ಹರಸಿದ ಬಾನಿನ ನಡುವೆ ಚಂದಿರ ಬಂದಿತ್ತು ತುಂಬಿದ ಚಂದಿರ ಬಂದಿತ್ತು ♫♫♫♫♫♫♫♫♫♫♫ ಏರುತ ಇಳಿಯುತ ಬಂದರು ರಾಯರು ದೂರದ ಊರಿಂದ ಕಣ್ಣನು ಕಡಿದರು ನಿದ್ದೆಯು ಬಾರದು ಪದುಮಳು ಒಳಗಿಲ್ಲ ಪದುಮಳ ಬಳೆಗಳ ದನಿಯಿಲ್ಲ ♫♫♫♫♫♫♫♫♫♫♫ ಬೆಳಗಾಯಿತು ಸರಿ ಹೊರಡುವೆನೆಂದರು ರಾಯರು ಮುನಿಸಿನಲಿ ಒಳಮನೆಯಲಿ ನೀರಾಯಿತು ಎಂದಳು ನಾದಿನಿ ರಾಗದಲಿ ಯಾರಿಗೆ ಎನ್ನಲು ಹರುಷದಲಿ ಪದುಮಳು ಬಂದಳು ಪದುಮಳು ಬಂದಳು ಪದುಮಳು ಬಂದಳು ಹೂವನು ಮುಡಿಯುತ ರಾಯರ ಕೋಣೆಯಲಿ….. ಪದುಮಳು ಬಂದಳು ಹೂವನು ಮುಡಿಯುತ ರಾಯರ ಕೋಣೆಯಲಿ…… ರಾಯರ ಕೋಣೆಯಲಿ…… ರಾಯರ ಕೋಣೆಯಲಿ ರಾಯರ ಕೋಣೆಯಲಿ
@Pakkireshbellary
@Pakkireshbellary Жыл бұрын
ತುಂಬು ಹೃದಯದ ಧನ್ಯವಾದಗಳು ❤
@mallikarjun.ssimha2864
@mallikarjun.ssimha2864 5 ай бұрын
ಸೂಪರ್
@purplefirefly1482
@purplefirefly1482 4 ай бұрын
Oh
@go9565
@go9565 18 күн бұрын
thanks. it was nice to sing along with the lyrics :) Edit: : Just noticed, there is a mistake in this line ಬೆಳಗಾಯಿತು ಸರಿ ಹೊರಡುವೆನೆಂದರು ರಾಯರು ಮುನಿಸಿನಲಿ
@rakeshmn1270
@rakeshmn1270 2 жыл бұрын
Probably never ever in Indian cinema a whole collection of poems which were already published got used appropriately for the music of a full length movie....hats off to T S Nagabharana, C.Ashwath,K.S.Narasimha Swamy and Ratnamala prakash
@manjuc8036
@manjuc8036 3 жыл бұрын
ಈ ವಿಡಿಯೋ 5ಸಲ ಯಾರ್ ನೋಡಿದಿರಾ like ಮಾಡಿ 🥰
@purplefirefly1482
@purplefirefly1482 4 ай бұрын
Yes
@MurthyANMABed
@MurthyANMABed 3 жыл бұрын
ಸಾಹಿತ್ಯದ ದೃಷ್ಟಿಯಿಂದ ನೋಡುವುದಾದರೆ ಅದ್ಭುತವಾದ ಹಾಡು
@ktncreation465
@ktncreation465 Ай бұрын
2024 yaru nodta iddira like madi
@shreekantbommanagi
@shreekantbommanagi 3 жыл бұрын
'ಪದುಮಳು' ಹೆಸ್ರು ತುಂಬಾ ಚನ್ನಾಗಿದೆ 😍😘
@lalithanagaraj5166
@lalithanagaraj5166 Жыл бұрын
Name is Padma
@chethankumar5296
@chethankumar5296 4 жыл бұрын
ಹಳೆಯ ಹಾಡೇ ಚಂದವಾಗಿದೆ👌👌
@nthoshkumarvsnthu7503
@nthoshkumarvsnthu7503 3 жыл бұрын
ಕನ್ನಡ ನಾಡಿನಲ್ಲಿ ಹುಟ್ಟಬೇಕು ❤️
@pv.creations33
@pv.creations33 4 жыл бұрын
ಹೆಣ್ಣಿನ ಮನದಾಸೆಯನ್ನು ಈಡೇರಿಸುವ ಒಬ್ಬನೆ ಅವನೆ ಪತಿದೇವ.
@udakowsar2971
@udakowsar2971 3 жыл бұрын
Wrong
@Raps0707
@Raps0707 Жыл бұрын
Melody, Composition and Picturization of this song is pure Gold. Thank You to the entire Team behind this !!!
@allikarjunGudur
@allikarjunGudur 9 ай бұрын
Llv H TV yt
@ChandruGulapur
@ChandruGulapur 3 жыл бұрын
National award winning movie. Hats off to entire crew.
@devanandnayak6774
@devanandnayak6774 Жыл бұрын
Movie name?
@Hanamantaray
@Hanamantaray 11 ай бұрын
Mysore mallige
@abdulameedn1740
@abdulameedn1740 4 жыл бұрын
ಮಾವನ ಮನೇಲಿ ಅಳಿಯನ ಉಪಚಾರ ಹೇಗೆ ಇರುತ್ತೆ ಅಂತ ಹೇಳಿದರೆ ಈ ಹಾಡಲ್ಲಿ
@ashwaryachougala9099
@ashwaryachougala9099 3 жыл бұрын
00
@ashwaryachougala9099
@ashwaryachougala9099 3 жыл бұрын
0
@sangeethkumar7710
@sangeethkumar7710 2 жыл бұрын
ಕನ್ನಡ ಹಾಡು ಅಂದರೆ ಇಂಪು ...ತಂಪು ಅದ್ಭುತ ,😊😊😊
@NKDTROLL143
@NKDTROLL143 2 жыл бұрын
ನನ್ನಾ ತಂಗಿ ಮಕ್ಕಳ ದಿನಾಚರಣೆಗೆ ಈ ಹಾಡು ಬಾಯಿಹಾಟ್ ಮಾಡುತ್ತಿದ್ದಾಳೆ ದಿನಕ್ಕೆ ಮೂರು ಬಾರಿ ಕೇಳುತ್ತಿರುತ್ತಾಲೆ 😀😀
@nageshhosamani5469
@nageshhosamani5469 2 жыл бұрын
Nice😍
@karthikprabhu1518
@karthikprabhu1518 3 жыл бұрын
ಯಾರೆಲ್ಲ ಈ ಹಾಡನ್ನು ಕೇಳ್ತಾ ಇದ್ದೀರಿ
@anushahegde9774
@anushahegde9774 4 жыл бұрын
This song is very relatable,realistic and melodious 😘😘😘😘
@hamsar620
@hamsar620 Жыл бұрын
r ❤️rg3 🎂?😍5
@tomblue6928
@tomblue6928 Ай бұрын
Pure art . Classic song .
@shashankbv3366
@shashankbv3366 2 жыл бұрын
ಕನ್ನಡ ❤️ what a beautiful launguage 🔥 3,000 haleya bhashe 🔥
@Dboss_bhaktaru
@Dboss_bhaktaru Жыл бұрын
ಕನ್ನಡ ಸಾಹಿತ್ಯ ❤️❤️
@marutibhosale183
@marutibhosale183 Жыл бұрын
Las sasssdsd
@4psantosh
@4psantosh 25 күн бұрын
❤️❤️❤️❤️❤️
@suryakantbiradar9953
@suryakantbiradar9953 2 жыл бұрын
ತುಂಬಾ ಸುಮಧುರವಾದ ಹಾಡು.. No ಕಾಮೆಂಟ್ಸ್...
@shivegowda8081
@shivegowda8081 4 жыл бұрын
Really I love this song 🤩🥇🎊🎉😘😘
@abhi3315
@abhi3315 3 жыл бұрын
I just come here to remind myself of my standard 😄 #classic ones r the beauty ❤
@mahaveershankargouda7462
@mahaveershankargouda7462 3 жыл бұрын
Newly married couples must listen as it explains curiosity and reality ...
@hanumesham2609
@hanumesham2609 Күн бұрын
Wonderful meaning very nice😊😊❤
@vishwavinay1
@vishwavinay1 3 жыл бұрын
Before in radio my fav song....now aft 20 year watching
@myindia3645
@myindia3645 4 жыл бұрын
How peaceful it is
@rakeshkirodian5948
@rakeshkirodian5948 25 күн бұрын
Excellent movies... heartouching...
@chandrasindogi
@chandrasindogi Жыл бұрын
ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು ಹುಣ್ಣಿಮೆ ಹರಸಿದ ಬಾನಿನ ನಡುವೆ ಚಂದಿರ ಬಂದಿತ್ತು ತುಂಬಿದ ಚಂದಿರ ಬಂದಿತ್ತು ಮಾವನ ಮನೆಯಲಿ ಮಲ್ಲಿಗೆ ಹೂಗಳ ಪರಿಮಳ ತುಂಬಿತ್ತು ಬಾಗಿಲ ಬಳಿ ಕಾಲಿಗೆ ಬಿಸಿನೀರಿನ ತಂಬಿಗೆ ಬಂದಿತ್ತು ಒಳಗಡೆ ದೀಪದ ಬೆಳಕಿತ್ತು ಘಮಘಮಿಸುವ ಮೃಷ್ಟಾನ್ನದ ಭೋಜನ ರಾಯರ ಕಾದಿತ್ತು ಬೆಳ್ಳಿಯ ಬಟ್ಟಲ ಗಸಗಸೆಪಾಯಸ ರಾಯರ ಕರೆದಿತ್ತು ಭೂಮಿಗೆ ಸ್ವರ್ಗವೆ ಇಳಿದಿತ್ತು ಚಪ್ಪರಗಾಲಿನ ಮಂಚದ ಮೇಗಡೆ ಮೆತ್ತನ ಹಾಸಿತ್ತು ಅಪ್ಪಟ ರೇಶಿಮೆ ದಿಂಬಿನ ಅಂಚಿಗೆ ಚಿತ್ರದ ಹೂವಿತ್ತು ಪದುಮಳು ಹಾಕಿದ ಹೂವಿತ್ತು ಚಿಗುರೆಲೆ ಬಣ್ಣದ ಅಡಿಕೆಯ ತಂದಳು ನಾದಿನಿ ನಗುನಗುತಾ ಬಿಸಿಬಿಸಿ ಹಾಲಿನ ಬಟ್ಟಲು ತಂದರು ಅಕ್ಕರೆಯಲಿ ಮಾವ ಮಡದಿಯ ಸದ್ದೇ ಇರಲಿಲ್ಲ ಮಡದಿಯ ತಂಗಿಯ ಕರೆದಿಂತೆಂದರು ಅಕ್ಕನ ಕರೆಯಮ್ಮಾ ಮೆಲುದನಿಯಲಿ ನಾದಿನಿ ಇಂತೆಂದಳು ಪದುಮಳು ಒಳಗಿಲ್ಲ, ನಕ್ಕರು ರಾಯರು ನಗಲಿಲ್ಲ ||ರಾಯರು|| ಏರುತ ಇಳಿಯುತ ಬಂದರು ರಾಯರು ದೂರದ ಊರಿಂದ ಕಣ್ಣನು ಕಡಿದರು ನಿದ್ದೆಯು ಬಾರದು ಪದುಮಳು ಒಳಗಿಲ್ಲ, ಪದುಮಳ ಬಳೆಗಳ ದನಿಯಿಲ್ಲ ಬೆಳಗಾಯಿತು ಸರಿ ಹೊರಡುವೆನೆಂದರು ರಾಯರು ಮುನಿಸಿನಲಿ ಒಳಮನೆಯಲಿ ನೀರಾಯಿತು ಎಂದಳು ನಾದಿನಿ ರಾಗದಲಿ ಯಾರಿಗೆ ಎನ್ನಲು ಹರುಷದಲಿ ಪದುಮಳು ಬಂದಳು..ಪದುಮಳು ಬಂದಳು.. ಪದುಮಳು ಬಂದಳು ಹೂವನು ಮುಡಿಯುತ ರಾಯರ ಕೋಣೆಯಲಿ….. ಪದುಮಳು ಬಂದಳು ಹೂವನು ಮುಡಿಯುತ ರಾಯರ ಕೋಣೆಯಲಿ……ರಾಯರ ಕೋಣೆಯಲಿ
@nooruddind4502
@nooruddind4502 4 жыл бұрын
This song very beautifully
@toddmoore112
@toddmoore112 2 жыл бұрын
this is was the standard set by kannadigas and their creative work. look now whats happening !
@kirankumarhj6833
@kirankumarhj6833 2 жыл бұрын
ರಾಯರಿಗೆ next ಡೇ ಬೆಳೆಗ್ಗೆನೇ ready ಪದುಮಾಳು ಹಹಹ....but good song👌
@bharathkumar2195
@bharathkumar2195 4 жыл бұрын
Wow wow yentha song😍
@Hanamantaray
@Hanamantaray Жыл бұрын
3:05is so emotional ❤
@navinkumar-un7xe
@navinkumar-un7xe Жыл бұрын
ಮತ್ತೆ ಮತ್ತೆ ಕೇಳಬೇಕು ಎನ್ನುವ ಹಾಡು
@guruprasadpoojary7977
@guruprasadpoojary7977 3 жыл бұрын
Evergreen song😍😍😍😍😍
@settrendy3873
@settrendy3873 2 жыл бұрын
Very nice song by ratnamala prakash. I like this song very much
@anushahegde9774
@anushahegde9774 4 жыл бұрын
This song is epic lyrics are cool,fun and realistic. Please don't remake this song and spoil its beauty
@veenaguragol6333
@veenaguragol6333 4 жыл бұрын
L4
@paa1855
@paa1855 4 жыл бұрын
Super.. song I love this song
@nayanamurthy28
@nayanamurthy28 3 жыл бұрын
Old is always gold.....
@jaavidbhagavan4083
@jaavidbhagavan4083 4 жыл бұрын
Nice song
@vgkasinath5549
@vgkasinath5549 4 жыл бұрын
Soo nice 😍😍😍😍😍😍
@siddayyasiddayya7591
@siddayyasiddayya7591 3 жыл бұрын
Enri sir enta olle song
@rockymania790
@rockymania790 2 жыл бұрын
I listened this song in my childhood ......
@sdnarale1619
@sdnarale1619 4 жыл бұрын
Old is gold song.
@punithkumar6330
@punithkumar6330 2 жыл бұрын
Yentha maduravada sangitha yentha maduravada haadu haleya hadugalu yestu chenna keloke 💐🙏🏻
@parbuduragar8065
@parbuduragar8065 4 жыл бұрын
Old is gold 😙
@avinashmv9686894578
@avinashmv9686894578 4 жыл бұрын
Awesome song :)
@generationofmusiclife8844
@generationofmusiclife8844 Жыл бұрын
Who are all playing 2022 give the one like 👍
@prakasams6388
@prakasams6388 4 жыл бұрын
Super song 😍
@vijayalakshmivijayalakshmi9885
@vijayalakshmivijayalakshmi9885 2 жыл бұрын
soooooo cute song 😊😊
@shaheedshaheed9734
@shaheedshaheed9734 4 жыл бұрын
Super song,
@raghavendradevadigakundapu5677
@raghavendradevadigakundapu5677 2 жыл бұрын
Sudharani❤
@mangalkamble9603
@mangalkamble9603 4 жыл бұрын
Super
@sureshgoudar1904
@sureshgoudar1904 4 жыл бұрын
Super song
@ChandruGulapur
@ChandruGulapur Жыл бұрын
Back once again.... One of my best movie and best song ...
@devrudevathe1273
@devrudevathe1273 2 жыл бұрын
Nice song.. Meaningful.
@murthykrishna2975
@murthykrishna2975 7 күн бұрын
2024 like here❤
@santosh4556
@santosh4556 2 жыл бұрын
one word .... beauty of life
@chithraaaradhyaaarushi6890
@chithraaaradhyaaarushi6890 3 жыл бұрын
Wow 👏
@anandsl4652
@anandsl4652 3 жыл бұрын
One of the top song I ever heard...
@premama9368
@premama9368 3 жыл бұрын
Wah amazing sooper song
@jagadishmk9396
@jagadishmk9396 2 жыл бұрын
Super song's 👌👌👌👌
@prajyotpatgar448
@prajyotpatgar448 4 жыл бұрын
Realastic song😊
@rajithkumar9874
@rajithkumar9874 9 ай бұрын
Celebration ❤
@vimalamurali7180
@vimalamurali7180 3 жыл бұрын
Beautiful ❤️❤️
@kanagavalli518
@kanagavalli518 3 жыл бұрын
One of the supergoodsong.
@shankartumbagi7973
@shankartumbagi7973 5 ай бұрын
Nanna childhood life hinge ittu no power supply,only kandila melene night kalibeku ,hunnime Dina navella late night aata aadi baratidvi ,almost manegalu heege iratiddavuu marada kambagalu ,open aagi iratittu
@gangadhartayammanavar4972
@gangadhartayammanavar4972 2 жыл бұрын
Super melodies song,👍😊😊
@guruprasadpoojary7977
@guruprasadpoojary7977 3 жыл бұрын
😍😍😍😍favourite song
@devarajhg5439
@devarajhg5439 4 жыл бұрын
Old is gold
@agalyarajagopal9093
@agalyarajagopal9093 2 жыл бұрын
Just love this song super
@hrnagabhushan
@hrnagabhushan Жыл бұрын
Wat a song fabulous
@apsarkhan9421
@apsarkhan9421 2 жыл бұрын
Rayaru acting awesome 👌
@user-tc4sj4pl9m
@user-tc4sj4pl9m 9 ай бұрын
Supera
@nthoshkumarvsnthu7503
@nthoshkumarvsnthu7503 3 жыл бұрын
ಹುಟ್ಟಿದರೇ ಕನ್ನಡ ನಾಡಿನಲ್ಲೆ ಹುಟ್ಟ ಬೇಕು
@appaiahguttedar9846
@appaiahguttedar9846 4 жыл бұрын
Nice
@sridharshetty2842
@sridharshetty2842 4 жыл бұрын
Which movie is this?
@sureshgoudar1904
@sureshgoudar1904 4 жыл бұрын
Maisuru mallige film
@sharada6179
@sharada6179 Жыл бұрын
Super movie and super songs
@sampathb2289
@sampathb2289 Жыл бұрын
Suupperrrrr wonderful
@nthoshkumarvsnthu7503
@nthoshkumarvsnthu7503 3 жыл бұрын
ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು
@SureshTvm-zm2vz
@SureshTvm-zm2vz Жыл бұрын
super Song.
@devindrahampin9304
@devindrahampin9304 3 жыл бұрын
Nice Song
@manjusmg7630
@manjusmg7630 2 жыл бұрын
Ever green song
@madhusudanmadakaree7130
@madhusudanmadakaree7130 4 жыл бұрын
👌👌👌👌👌👌
@ningannanigannapujari5764
@ningannanigannapujari5764 3 жыл бұрын
Surer
@sharada6179
@sharada6179 Жыл бұрын
National award movie super hit movie
@sowmyasowmya6456
@sowmyasowmya6456 2 жыл бұрын
I like this song
@kumarswamy1696
@kumarswamy1696 3 жыл бұрын
Super 🙏🙏 song
@muralirao3115
@muralirao3115 4 жыл бұрын
👌👌👌
@sumacgowda7615
@sumacgowda7615 Жыл бұрын
Super 😘😘 song👍
@punithkumar6330
@punithkumar6330 Жыл бұрын
2023 watching legend song
@raviManjula-yf9bh
@raviManjula-yf9bh 3 жыл бұрын
Ravikumar chp super👌👌👌👌👌👌👌👌👌👌👌👌👌
@nagad2274
@nagad2274 4 ай бұрын
Probably, no such movie, which contains, love, family attachment, songs, comedy and natin first theme...
@digitalin8307
@digitalin8307 10 ай бұрын
Its 2023 , are you listening
@draxayaniguled4872
@draxayaniguled4872 19 күн бұрын
@mk-eb1jn
@mk-eb1jn 2 жыл бұрын
Super song #mvcreated
@vijaylakshmibr2148
@vijaylakshmibr2148 3 жыл бұрын
Super melodious janapada song
@HemanthKumarMR-ej2yg
@HemanthKumarMR-ej2yg 2 жыл бұрын
This is not 'Janapada' song. Lyrics written by Sri K S Narasimha Swamy.
@Mooon8888
@Mooon8888 2 жыл бұрын
❤️❤️❤️song
@siddayyasiddayya7591
@siddayyasiddayya7591 3 жыл бұрын
K s narasimha Swamy ravara song
@malathimala3606
@malathimala3606 Жыл бұрын
Hero anand bagge yaradru video madi please
Balegaara Chennayya| Mysore Mallige | Anand | Sudharani | Kannada Video Song
3:51
SRS Media Vision Entertainment
Рет қаралды 129 М.
Kannada Old Video Song  | Suvarna Sethuve |  Lokesh | Malnadin Moolenaage
5:08
RSV MEDIA VISION ENTERTAINMENT
Рет қаралды 602 М.
How Many Balloons Does It Take To Fly?
00:18
MrBeast
Рет қаралды 193 МЛН
ЧУТЬ НЕ УТОНУЛ #shorts
00:27
Паша Осадчий
Рет қаралды 10 МЛН
A teacher captured the cutest moment at the nursery #shorts
00:33
Fabiosa Stories
Рет қаралды 46 МЛН
НЫСАНА КОНЦЕРТ 2024
2:26:34
Нысана театры
Рет қаралды 1,1 МЛН
Shanubhogara Magalu Song with Lyrics | G V Atri | C Ashwath |K S Narasimha Swamy|Kannada Bhavageethe
6:20
Lahari Bhavageethegalu & Folk - T-Series
Рет қаралды 622 М.
Ondirulu Kanasinali | Mysore Mallige | Anand | Sudharani | Kannada Video Song
4:38
SRS Media Vision Entertainment
Рет қаралды 221 М.
Thera Eri Ambaradaage| Parasangada Gendethimma| Lokesh |Kannada Video Song
4:54
SRS Media Vision Entertainment
Рет қаралды 4,2 МЛН
Deepavu Ninnade | Mysore Mallige | Anand | Sudharani | Kannada Video Song
4:35
Jhankar Music Golden Songs
Рет қаралды 815 М.
БАБУШКИН КОМПОТ В СОЛО
0:19
PAVLOV
Рет қаралды 19 МЛН
КЕПКА КОМАРОВ
0:16
KINO KAIF
Рет қаралды 5 МЛН
Mother Cat Drinks Lots of Coffee to Get By #funny #catlover #cuteanimals #cartoon
0:21
Super Emotional Stories
Рет қаралды 20 МЛН
Inside Out Babies (Inside Out Animation)
0:21
FASH
Рет қаралды 15 МЛН