River Indie Electric Scooter KANNADA Review | Range, Design & Performance | Giri Mani

  Рет қаралды 8,599

DriveSpark Kannada

DriveSpark Kannada

11 ай бұрын

River Indie Electric Scooter KANNADA Review by Giri Mani. ಹೊಸದಾಗಿ ಬಿಡುಗಡೆಯಾದ River Indie ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯು ರೂ.1.25 ಲಕ್ಷವಾಗಿದೆ. ಇದಲ್ಲದೆ, ಈ ಬೆಲೆಯು FAME 2 ಸಬ್ಸಿಡಿ ಮತ್ತು ಹೋಮ್ ಚಾರ್ಜರ್ ಅನ್ನು ಒಳಗೊಂಡಿದೆ. ಈ River Indie ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಲು ಬಯಸುವ ಗ್ರಾಹಕರು ರೂ.1,250 ಪಾವತಿಸಿ ಬುಕ್ ಮಾಡಬಹುದು. ಹೊಸಕೋಟೆಯಲ್ಲಿ ಹೊಸದಾಗಿ ಸ್ಥಾಪಿಸಲಾದ ಉತ್ಪಾದನಾ ಘಟಕದಲ್ಲಿ ಇಂಡೀ ಎಲೆಕ್ಟ್ರಿಕ್ ಸ್ಕೂಟರ್‌ನ ಮೊದಲ ಯುನಿಟ್ ಅನ್ನು ಹೊರತಂದಿದೆ. ಇದು 120 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಸ್ಟ್ಯಾಂಡರ್ಡ್ ಚಾರ್ಜರ್ ಅನ್ನು ಬಳಸಿಕೊಂಡು 5 ಗಂಟೆಗಳಲ್ಲಿ ಬ್ಯಾಟರಿಯನ್ನು 80 ಪ್ರತಿಶತದಷ್ಟು ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ. ಇನ್ನು ಈ ಹೊಸ Indie ಎಲೆಕ್ಟ್ರಿಕ್ ಸ್ಕೂಟರ್ 8.98 ಬಿಹೆಚ್‍ಪಿ ಪವರ್ ಮತ್ತು 26 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ River Indie ಎಲೆಕ್ಟ್ರಿಕ್ ಸ್ಕೂಟರ್ 3.9 ಸೆಕೆಂಡ್‌ಗಳಲ್ಲಿ 0-40 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.
#RiverIndie #ElectricScooter #escooter #EV #electricvehicle

Пікірлер: 12
@mashoor7421
@mashoor7421 10 ай бұрын
വണ്ടി സൂപ്പർ
@vijayNAayitavarm
@vijayNAayitavarm 22 күн бұрын
ಯಾವ್ಯೋವ ಮೋಡಲ್ಲಿ ಎಷ್ಟು ಕಿಲೋಮೀಟರ್ ಓಡಿಸಬಹುದು ಅಂತ ಓಡಿಸಿ ತೋರಿಸಪ್ಪ
@surendram9329
@surendram9329 7 ай бұрын
Ground clearance front alli height short ansutthe.
@rvishmp7385
@rvishmp7385 7 ай бұрын
yes as shown in this demo left and right while we slightly bend pls check the ground clearance... just missing to ground bottom in the centre after the front wheel...
@pradeepediga3058
@pradeepediga3058 11 ай бұрын
Bro Handicapped gadi siguttha
@girikumar2462
@girikumar2462 10 ай бұрын
@pradeepediga3058 swalpa time kodi Bro, check madi telusthini.
@mahalingappapavan4876
@mahalingappapavan4876 10 ай бұрын
Where is the showroom at bangalore and onroad price
@girikumar2462
@girikumar2462 10 ай бұрын
@mahalingappapavan4876 based on Fame II Subsidy Onroad Price Differs
@JaveedReviews
@JaveedReviews 6 ай бұрын
Showroom is in JP Nagar, on google you can search River
@arfatarfat8815
@arfatarfat8815 8 ай бұрын
Outlet in Bangalore were contract dealers address were 🤔🤫🙃🙊🙉🙈💩
@Sanjivakumar
@Sanjivakumar 9 ай бұрын
WE WILL NOT GET TILL END OF 2024. NOBODY DON'T KNOW THE PERFORMANCE. EVERYONE TALKING ABOUT FUTURE 😂
@JaveedReviews
@JaveedReviews 6 ай бұрын
Delivery in 60 days, you can book for 2500 refundable amount
CHOCKY MILK.. 🤣 #shorts
00:20
Savage Vlogs
Рет қаралды 16 МЛН
Jumping off balcony pulls her tooth! 🫣🦷
01:00
Justin Flom
Рет қаралды 28 МЛН
لقد سرقت حلوى القطن بشكل خفي لأصنع مصاصة🤫😎
00:33
Cool Tool SHORTS Arabic
Рет қаралды 29 МЛН
小宇宙竟然尿裤子!#小丑#家庭#搞笑
00:26
家庭搞笑日记
Рет қаралды 16 МЛН
COMPREHENSIVE Review!! All New River Indie Road Test | ThrustZone.com
15:40
Independent Auto Media: Thrust Zone
Рет қаралды 1,6 М.
Самые безумные водители здесь #дуракинадороге #shorts
0:22
Дураки на дороге
Рет қаралды 1,3 МЛН
MOBIL AKI AZHIRA #shorts #mobilaki #car #mainananak
0:19
AZHIRA SYAFIA
Рет қаралды 9 МЛН
Choose a car for your couple❤️ #couple #viralshort #automobile
0:13
Carscollectionfy
Рет қаралды 2,8 МЛН
Байкеры помогли доехать маме и сыну 😯
0:20
Фильмы I Сериалы
Рет қаралды 2,8 МЛН