No video

🤣ಶೂರ್ಪನಖಿಯ ರೂಪವನ್ನು ಅಶೋಕ್ ಭಟ್ರು ಹೇಗೆ ವರ್ಣಿಸ್ತಾರೆ ನೋಡಿ🤣Ashok Bhat & Kyadagi Hasya🤣yakshagana comedy🤣

  Рет қаралды 35,495

Yaksha TV Kannada

Yaksha TV Kannada

Жыл бұрын

ಶ್ರೀ ನಾಗಚೌಡೇಶ್ವರಿ ದೇವಿ (ದುರ್ಗಾಪುರ ಶ್ರೀ ಚಕ್ರೇಶ್ವರಿ) ಪಾಚಿಗಿಡ್ಡನಮನೆ, ದುಗ್ಗೂರು, ತಾ|| ಹೊನ್ನಾವರ (ಉ.ಕ.)
ದಶಮಾನೋತ್ಸವ ನಿಮಿತ್ತ ಯಕ್ಷಗಾನ ಸೇವೆ, ದಿನಾಂಕ : 13-01-2023, ಶುಕ್ರವಾರ ಸಂಜೆ 7.00 ರಿಂದ
ಸಂಯೋಜನೆ ಮತ್ತು ಸಹಕಾರ : ಶ್ರೀ ಪ್ರಕಾಶ ನಾರಾಯಣ ಹೆಗಡೆ, ದುಗ್ಗೂರು ಮತ್ತು ಪಾಚಿಗಿಡ್ಡನಮನೆ ಕುಟುಂಬಸ್ಥರು
ಪ್ರಸಂಗ : ಶೂರ್ಪನಖಾ ವಿವಾಹ
ಹಿಮ್ಮೇಳ :-
ಭಾಗವತರು : ಶ್ರೀಪಾದ ಹೆಗಡೆ, ಬಾಳೇಗದ್ದೆ, ಶ್ರೀ ಶಂಕರ್ ಭಟ್ ಬ್ರಹ್ಮೂರು,
ಮದ್ದಳೆ : ಶ್ರೀ ಗಜಾನನ ಭಂಡಾರಿ, ಬೋಳಗೆರೆ.
ಚಂಡೆ : ಗಜಾನನ, ಸಾತೂರು.
ಮುಮ್ಮೇಳ :-
ಮಾರೀಚ : ಶ್ರೀ ಅಶೋಕ್ ಭಟ್ ಸಿದ್ದಾಪುರ
ವಿದ್ಯುಜಿಹ್ವ : ಶ್ರೀ ಮಹಾಬಲೇಶ್ವರ ಭಟ್ ಕ್ಯಾದಗಿ
ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ KZfaq ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು. Facebook, Instagram ನಲ್ಲೂ ನಮ್ಮನ್ನು Follow ಮಾಡುವ ಮೂಲಕ ಪ್ರೋತ್ಸಾಹಿಸಿ...
ಧನ್ಯವಾದಗಳೊಂದಿಗೆ,
- ನಿಮ್ಮ ಪ್ರದೀಪ್ ಕುಂದಾಪ್ರ

Пікірлер: 7
@raghavendrahollavholla6072
@raghavendrahollavholla6072 Жыл бұрын
Ashok Bhat & Kadaygi super👍
@mbasavanaik3340
@mbasavanaik3340 Жыл бұрын
ಚೆನ್ನಾಗಿದೆ
@manjunathakulal3623
@manjunathakulal3623 Жыл бұрын
Super👌
@kusumagopinath9613
@kusumagopinath9613 Жыл бұрын
🤩🤩🤩👌👌👌
@madhukeshwarnaik9306
@madhukeshwarnaik9306 Жыл бұрын
Hassya uttamavagi moodibandiruttade
@arunshetty2192
@arunshetty2192 Жыл бұрын
😀
@malenaducartoon
@malenaducartoon Жыл бұрын
Chenda
WORLD'S SHORTEST WOMAN
00:58
Stokes Twins
Рет қаралды 163 МЛН
Harley Quinn's plan for revenge!!!#Harley Quinn #joker
00:49
Harley Quinn with the Joker
Рет қаралды 19 МЛН
НЫСАНА КОНЦЕРТ 2024
2:26:34
Нысана театры
Рет қаралды 1,7 МЛН
Delivery!! Part3 #shorts #トイキッズ
00:23
Toy Kids★トイキッズ
Рет қаралды 8 МЛН
WORLD'S SHORTEST WOMAN
00:58
Stokes Twins
Рет қаралды 163 МЛН