ಸಾಧು ಕೋಕಿಲಾ ಮೆಚ್ಚಿದ ‘ಮೋಸಗಾತಿಯೇ’ ಹಾಡುಗಾರ ..! | Arfaz Ullal | Mosagatiye Song Singer

  Рет қаралды 648,256

NewsFirst Kannada

NewsFirst Kannada

4 жыл бұрын

ಮೋಸಗಾತಿಯೇ ಮತ್ತು ಪಚ್ತಾವೋಗೆ ಹಾಡುಗಳ ಖ್ಯಾತಿಯ ಗಾಯಕ
ಅರ್ಫಾಜ್​ ಉಳ್ಳಾಲ್​ ಜೊತೆ ನ್ಯೂಸ್​ಫಸ್ಟ್​ ಸಂದರ್ಶನ.
--------------------------------------------------------------
News First Kannada A Pioneering Kannada News Channel Launching Soon...
--------------------------------------------------------------
Official website:
www.newsfirstlive.com
Subscribe to KZfaq Channel:
/ newsfirstkannada
Like us on FaceBook:
/ newsfirstkannada
Follow us on Instagram:
/ newsfirstkannadaa
Follow us on Twitter:
/ newsfirstkan
-----------------------------------------
#ArfazUllal, #Mosagatiye, #MosagatiyeSinger, #Pachtaoge, #NewsFirstKannada, #NewsFirstLive, #News1stKannada, #KannadaNewsChannel, #LatestNews, #LatestKannadaNews,

Пікірлер: 1 400
@blr425
@blr425 4 жыл бұрын
ಸಂಗೀತಕ್ಕೆ ಯಾವುದೇ ರೀತಿಯ ಜಾತಿ , ಧರ್ಮ , ಭೇದ-ಬಾವ ಇಲ್ಲ ಎನ್ನುವುದಕ್ಕೆ ನೀವೇ ಸಾಕ್ಷಿ....✌️😊
@user-fk2bb9zk3c
@user-fk2bb9zk3c 4 жыл бұрын
100% ನೀವು ಗೆಲ್ತೀರಾ.. ನಿಮ್ಮ ಧ್ವನಿಗೆ ನಾನು ಹುಚ್ಚು ಅಭಿಮಾನಿ... " ಅರಿವಿದೆ ನನಗೆ ನೀ ನನ್ನನ್ನು ಬಿಟ್ಟು ಇರಲಾರೆ ಎಂದು. " ಈ ಹಾಡಿಂದ ನಾನು ನಿಮ್ಮ ಅಭಿಮಾನಿ ಅರ್ಫಜ್ ಉಳ್ಳಾಲ್ ಸರ್. ನಿಮಗೆ ಮುಂದೆ ಒಳ್ಳೆಯ ಫ್ಯೂಚರ್ ಇದೆ. BEST OFF LUCK
@mohammadriyazsdmcujire3605
@mohammadriyazsdmcujire3605 4 жыл бұрын
ಕಲೆಗೆ ಬೆಲೆ ಇಲ್ಲ ದುಡ್ಡು ಇದ್ದವನೆ ದೊಡಪ್ಪ
@ashokpoojari1989
@ashokpoojari1989 4 жыл бұрын
ಅದ್ಬುತ...ಕಂಠ..ಮಾರಾಯ್ರೆ ನಿಮ್ಮದು. ಅದೇ ತರ ಸಾಹಿತ್ಯ...😍😍😍👌👌👌👌👌👌👌👌👌👌👌ಚಿಂದಿ...ಮಾರ್ರೆ. ಅಪ್ಪಟ ಕನ್ನಡ ಪದಬಳಕೆ... ಇನ್ನು ಬೇಕು...ನಿಮ್ಮ ಧ್ವನಿಯಲ್ಲಿ..
@raviKumar-rm9vc
@raviKumar-rm9vc 4 жыл бұрын
ಈ ವಾಹಿನಿಗೆ ಹಾಗೂ ಸೋಮಣ್ಣ ಸರ್ ಗೆ ಧನ್ಯವಾದಗಳು.......ಕತ್ತಲಲ್ಲಿ ಇರುವ ಪ್ರತಿಭೆಗಳ ಬಾಳಿಗೆ ಬೆಳಕು ಚೆಲ್ಲುವ ಪ್ರಯತ್ನ........ ಅರ್ಫಾಜ್ ಉಳ್ಳಾಲ್ ರ ಗುರುವಿಲ್ಲದ ವಿಧ್ಯೆ ಸಂಗೀತದ ನಾದ ಸ್ವರ ಜಗದಗಲ ಹರಡಲಿ ಎಂಬ ಆಶಯ.......
@nisarnicchu7338
@nisarnicchu7338 4 жыл бұрын
Arfaz ullala fans hit like😍😍😍😍
@lukmanlukman8835
@lukmanlukman8835 4 жыл бұрын
Nisar Nicchu LUKMAN ullal
@lukmanlukman8835
@lukmanlukman8835 4 жыл бұрын
LUKMAN ullal
@zmgcreation8503
@zmgcreation8503 4 жыл бұрын
I'm saraf vitla fan
@rehamanrehaman9110
@rehamanrehaman9110 4 жыл бұрын
😍😍😍😍👍👍👍
@siddeshsiddu1923
@siddeshsiddu1923 4 жыл бұрын
Super....
@shaanrshet2037
@shaanrshet2037 4 жыл бұрын
ಒಂದಲ್ಲ ಒಂದು ದಿನ ಪ್ರತಿಭೆ ಹೊರಗೆ ಬಂದೇ ಬರುತ್ತೆ, ಜಗತ್ತು ನೋಡೇ ನೋಡುತ್ತೆ.. ನಿಮ್ಮ ಹಿಂದಿನ 25 ಹಾಡುಗಳ ಪರಿಶ್ರಮದ ಫಲ ಈಗ ಸಿಕ್ಕಿದೆ. ನಿಮ್ಮ ಧ್ವನಿ ಅದ್ಭುತವಾಗಿದೆ. ನೀವು ಒಬ್ಬ ಅದ್ಭುತ ಮಾನವೀಯ ವ್ಯಕ್ತಿ ಕೂಡ. ಕನ್ನಡದ ಮೇಲಿನ ಪ್ರೀತಿ ಅಪಾರ. ಈಗ ನಿಮ್ಮ ತಾಯಿಯು ಸರಸ್ವತಿಯಾಗಿ ಒಲಿದಿದ್ದಾಳೆ. ನಿಮ್ಮ ಪ್ರಯತ್ನವನ್ನು ಹೀಗೆ ಮುಂದುವರಿಸಿ. ಪ್ರತಿಯೊಬ್ಬ ಕನ್ನಡಿಗನು ನಿಮ್ಮ ಪ್ರೋತ್ಸಾಹಕ್ಕೆ ನಿಂತಿದ್ದಾನೆ. ನಿಮಗೆ ಒಳ್ಳೆ ಭವಿಷ್ಯವಿದೆ. ಧನ್ಯವಾದಗಳು
@suresh1670
@suresh1670 4 жыл бұрын
Nam roommate e song na kelbekadre nanu keltane ankondidde yaro dodda singer hadiradre anta but Sangeeta anno padadinda dura iro arfaz bhai istu chennagi hadidare anta monne TV show inda gottad mele tumba Khushi aytu and BCM fan of u bro.....nim lyf innu chennagirutte...pls Kannada industry support arfaz bhai
@sathishab8796
@sathishab8796 4 жыл бұрын
Arfaz ullala ಕಿಚ್ಚ ಸುದೀಪ್ ಅವರ ಅಭಿಮಾನಿಗಳಿಂದ ತುಂಬು ಹೃದಯದ ಧನ್ಯವಾದಗಳು
@user-fk2bb9zk3c
@user-fk2bb9zk3c 4 жыл бұрын
ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಾಸ್ ದು ಮೂವಿಗಳಿಗೆ ನಿಮ್ಮ ಧ್ವನಿಯ ಹಾಡು ಬರಲಿ ನಮ್ಮ ಆಸೆ. ದರ್ಶನ್ ಬಾಸ್ ಅಭಿಮಾನಿಗಳ ವತಿಯಿಂದ ನಿಮಗೆ Good luck.
@sunilvd3602
@sunilvd3602 4 жыл бұрын
Super bro d boss
@poojadesai8336
@poojadesai8336 4 жыл бұрын
ಪ್ರಮೋದ್ ಕನ್ನಡಿಗ super sir we also want sir
@chandubr2841
@chandubr2841 4 жыл бұрын
S
@karnahassan8489
@karnahassan8489 4 жыл бұрын
jaii d boss
@sharathsharathkumarmv7357
@sharathsharathkumarmv7357 4 жыл бұрын
Nija jai d boss
@karthikhs7671
@karthikhs7671 4 жыл бұрын
He is a Muslim and all hindus support him for his excellent voice. This is called secular beautiful india
@notesfiles171
@notesfiles171 4 жыл бұрын
I don't even want to talk about caste system.
@TrueShutter
@TrueShutter 4 жыл бұрын
KARTHIK HS talent has no religion brother.
@trendset9603
@trendset9603 4 жыл бұрын
Yarunu caste nodalla...neev mention madidde first of all wrong , Maturity iro Indian yaarunu caste nodalla...
@karthikhs7671
@karthikhs7671 4 жыл бұрын
@@trendset9603 Bro politicians atara madtaralla adna nodi some people avrge support madtaralla adke nam secular india dalli adella nadiyalla anno arta dalli helirodu
@sushmipoojary7716
@sushmipoojary7716 4 жыл бұрын
So talent pannaga religion barpuji namakanthu a talent ejji but talent ithinakleg support malpuva
@RKStudioGallary
@RKStudioGallary 4 жыл бұрын
Thanks for giving such a good songs Afraz Ullal, neevu ello ondi chikkadaagi helubahudittu, nanagu avakasha kodi KANNADA ke save sallisthini anta helidre innu jangalige tumba reach agtha idri annisutte, aganta neevu tappu antaa all ah gabariyalli marethidiri annisutte... Namma kannad achitraranha nimmana guritisatte kanditha, nan prakara neevu kannada SONU NIGAM anta bhaaviauthene. Thanks
@rajashekarajavarayya2647
@rajashekarajavarayya2647 2 жыл бұрын
ಸಂಗೀತ ನಿರ್ದೇಶಕರಲ್ಲಿ ನಮ್ಮ ಮನವಿ ಇಂತವರಿಗೂ ಅವಾಕಶ ಕೊಡಿ.... ಬರಿ ಸ್ಟೇಜ್ ಮೇಲೆ ಆಡಿದರೇ ಮಾತ್ರಾ ಸಂಗೀತ ಗಾರರಲ್ಲಾ..... ಐ ಲವ್ ಯೂವರ್ ವಾಯ್ಸ್ ಬ್ರೋ....
@A.S.LAXMAN.0123
@A.S.LAXMAN.0123 4 жыл бұрын
ನಿಜವಾಗಿಯೂ ಅರ್ಫಾಜ್ ಅವರು ಅಧ್ಭುತ ಪ್ರತಿಭೆ...ಮುಂದೆ ಕನ್ನಡ ಚಿತ್ರರಂಗದಲ್ಲಿ ಬೆಳಗಲಿ...Best of luck for Future👍👍
@monappasummary3341
@monappasummary3341 4 жыл бұрын
ಕಿಚ್ಚ ಲಕ್ಷ್ಮಣ್ kzfaq.info/get/bejne/isBoa61839eWj2g.html
@rudreshbiradar8683
@rudreshbiradar8683 4 жыл бұрын
ಗುರು ನಿನ್ನ ವಾಯ್ಸ್ ತುಂಬಾ ಚನ್ನಾಗಿದೆ...
@manjunathdevadiga
@manjunathdevadiga 4 жыл бұрын
ಅದ್ಭುತವಾಗಿ ಹಾಡಿದ್ದೀರಿ ನೀವು...ನಿಜಕ್ಕೂ ನೀವು ಮುಂದೆ ಬರುತ್ತೀರಿ,ಅನುಮಾನವೇ ಇಲ್ಲಾ..ನಿಮ್ಮ ತಾಯಿ ಕೂಡ ಈಗ ಖುಷಿ ಪಡುತ್ತಿರಬಹುದು..
@thachits6760
@thachits6760 4 жыл бұрын
Arfaz ullala Masha Allah. manglore fans like
@IbrahimIbrahim-ne2bf
@IbrahimIbrahim-ne2bf 4 жыл бұрын
Masha allah helalilke edenu islamic prasangava islam virodisuva hadannu hadi masha allah helodu yake
@zameerpmohammed8280
@zameerpmohammed8280 4 жыл бұрын
Mashallah. Best of luck arfaz
@MyCatDosentComeForUrPspsps
@MyCatDosentComeForUrPspsps 4 жыл бұрын
@@IbrahimIbrahim-ne2bf I'm sorry for asking this but why are you saying like this....
@syedsalman7685
@syedsalman7685 4 жыл бұрын
@@MyCatDosentComeForUrPspsps nama Islam ali wale karyake mashallaha helladu nama islam ali haadu keladu haadadu haram adake ❤
@syedsalman7685
@syedsalman7685 4 жыл бұрын
@@IbrahimIbrahim-ne2bf sahi farmaya ❤❤
@Santhoshmd
@Santhoshmd 4 жыл бұрын
ಊರಲ್ಲಿರೋ ಹುಡುಗರ Heart ಎಲ್ಲಿ ಯಾವ ಚರಂಡಿಯಲ್ಲಿ ಇತ್ತೋ ಹುಡಕೊಂಡು ಬಂದು - ನೆಟ್ಟಗಾಗಿಬಿಟ್ಟರು - ಸಕತ್ ಹಾಡು 🔥🔥🔥🔥🔥 ಒಳ್ಳೆಯದಾಗಲಿ ಬಾಯ್
@vinayvini121
@vinayvini121 4 жыл бұрын
Super
@rudreshrudra8451
@rudreshrudra8451 4 жыл бұрын
Droid Kannada 👌👌👌
@thenameisdeepu_786
@thenameisdeepu_786 4 жыл бұрын
ಸಂತೋಷ್ ಸರ್... 👍
@user-fk2bb9zk3c
@user-fk2bb9zk3c 4 жыл бұрын
" ARFAZ ULLAL " Its a brand. anno time bande barutthe
@divyack7207
@divyack7207 4 жыл бұрын
Yes let's support this talent may he have a bright future a-head
@user-og4rl4kw3j
@user-og4rl4kw3j 4 жыл бұрын
ನಿಮಗೆ ನಮ್ಮ ಬೆಂಬಲ... ಯಾವತ್ತಿಗೂ ಇದೆ... ಹೀಗೆ ಇರಲಿ ನಿಮ್ಮ ಬೆಳವಣಿಗೆ....
@vasanthims2293
@vasanthims2293 3 жыл бұрын
ಸಂಗೀತದಲ್ಲಿ ಒಳ್ಳೆಯ ಭವಿಷ್ಯ ವಿದೆ. ದೇವರ ಅನುಗ್ರಹ ಸದಾ ನಿಮ್ಮೆಲಿರಲಿ arfad ullal .
@BKKrish999
@BKKrish999 4 жыл бұрын
ಕುಡ್ಲ ರಾಕ್ಸ್ ಸೂಪರ್ ಧನಿ.
@mahammadshareef4053
@mahammadshareef4053 4 жыл бұрын
ಮಂಗಳೂರಿನ ಹುಡುಗ 😍✌️😎
@nooruddinn1772
@nooruddinn1772 4 жыл бұрын
Kannada hudga bhai
@mscreationmangalore193
@mscreationmangalore193 4 жыл бұрын
Mohammad shareef bro eer correct pander..namma kudla dha aanu(huduga).kudla dhakulu olu pondala raisuver...😍😍😍✌✌✌❣❣❣
@keerthanns4565
@keerthanns4565 4 жыл бұрын
@@mscreationmangalore193 anduye...💪💪💪💪
@mukambikaambika268
@mukambikaambika268 4 жыл бұрын
@@nooruddinn1772 sir ,kannada huduga nija ,adru nammura huduga annodakke ennastu hemme annistide ,feel aitu tayee bagge helowaga ,devaru nimma bhavishyawannu unnata mattakke kondu hogali ,edi karnatakada janateya ashirwada nimmamelirali bro
@SandhyaVlogs
@SandhyaVlogs 4 жыл бұрын
🙏🙏🙏
@hemaips9481
@hemaips9481 4 жыл бұрын
ಸೋಮಣ್ಣ ಸರ್ ನಿಮಗೂ ನಿಮ್ಮ ಚಾನೆಲ್ಗೆ ನಿಮ್ಮ ಚಾನಲ ಸಿಬ್ಬಂದಿ ವರ್ಗಕ್ಕೂ ಧನ್ಯವಾದಗಳು ಇಂತಹ ಪ್ರತಿಭೆಗಳನ್ನು ಜಗತ್ತಿಗೆ ತೋರಿಸುವಲ್ಲಿ ನಿಮ್ಮ ಪಾತ್ರ ಅಪಾರವಾದದ್ದು. ಹಾಗೂ ನಿಮ್ಮ ಚಾನೆಲ್ ಹೊಸ ಪ್ರತಿಭೆಗಳನ್ನು ತರುವಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ನನ್ನ ಅನಿಸಿಕೆ ಧನ್ಯವಾದಗಳು. 🙏🙏🙏🙏
@ishwaryadawad6498
@ishwaryadawad6498 4 жыл бұрын
ಗುರು ಅದ್ಭುತ💕😍 ಓದುಗಾರರಿಗೇ. 🎧songs ಕೋಳೊದು common ಅಂತದ್ರಲ್ಲಿ ಇತರಾ ಕನ್ನಡ ದ ಹಾಡಿಂದಾ , ಅವರ mind refresh ಆಗುತ್ತೇ...! Ossam😍 #Arfazullal #Mosagathiye
@naveengowda9516
@naveengowda9516 4 жыл бұрын
ಈ ಚಾನಲ್ ಹೊಸ ಪ್ರತಿಭೆಗಳಿಗೆ ಬೆಳಕು ದಾರಿ ದೀಪಾ ಹಾಗಿದೆ ನನ್ನಿಂದ ವೃತಪೂರ್ವಕ ವಂದನೆಗಳು ಅಲ್ಸ್
@hasankatnur1384
@hasankatnur1384 4 жыл бұрын
ತುಂಬಾ ಎತ್ತರಕ್ಕೆ ಬೆಳಿತಿಯಾ ಬದ್ರರ್ ನಿನ್ನ ಸಾಂಗ್ ಮನಸ್ಸಿಗೆ ತಟ್ಟುತ್ತದೆ
@prabhuthejacarpentar9262
@prabhuthejacarpentar9262 4 жыл бұрын
ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು .ಹಿಂದಿಯ ಹಿಮೇಶ್ ರೇಷಮಿಯಾ ಅವರ ಸಾಂಗ್ ನಾನು ಕನ್ನಡದಲ್ಲಿ ಬರೆಯುತ್ತಿದ್ದೇನೆ ನನಗೂ ಒಂದು ಅವಕಾಶ ಕೊಡಿ
@nammaballari1503
@nammaballari1503 4 жыл бұрын
ಅದ್ಭುತ ಬ್ರದರ್... NEWS 1 ಗೆ ಧನ್ಯವಾದ ಸಾರ್ ನಿಮಗೆ
@sudeepkgowda7956
@sudeepkgowda7956 4 жыл бұрын
ನ್ಯೂಸ್ ಅಲ್ಲಿ ನಿಮ್ ನ್ಯೂಸ್ ಬೆಸ್ಟ್ ಸರ್ ಆಲ್ ದಿ ಬೆಸ್ಟ್, ಏಕೆಂದರೆ ಎಲ್ಲ ಪ್ರತಿಭೆಗಳನ್ನು ಗುರುತಿಸುತಿದ್ದೀರಿ 🙏🙏👌👌
@disha800
@disha800 4 жыл бұрын
Arfaz Bahi 😍😍😍😍👌👌👌👌ನಿಮ್ಮ ಹಾಡು ಚೆನ್ನಾಗಿತ್ತು....ನೀವು,ನಿಮ್ಮ ಮನಸ್ಸು ,ನಿಮ್ಮ ಮಾತು ಅದಕ್ಕಿಂತ ತುಂಬಾ ಚೆನ್ನಾಗಿದೆ.....😍😍😍😘
@mohammadsamreedm2899
@mohammadsamreedm2899 4 жыл бұрын
ಇದು 'ತುಳು' ಮತ್ತು 'ಬ್ಯಾರಿ' ಗಳ ನಾಡು.ಅಪ್ಪಟ ಪ್ರತಿಭೆಗಳ ಬೀಡು.💪
@umesharadhya1498
@umesharadhya1498 4 жыл бұрын
#ಅತ್ಯದ್ಭುತ ಸುಂದರ ಧ್ವನಿ ಅಶ್ರಫ್ ಉಲ್ಲಾಳ್👍
@sameerkadaba1340
@sameerkadaba1340 4 жыл бұрын
ಮಾಶಾ ಏಲ್ಲಾ...ಅದ್ಬುತ voice ನಾ ಮೆಚ್ಚಿದ ಹಾಡು...ನಿಮ್ಮ ಮುಂದಿನ ಜೀವನ ಸುಖಕರವಾಗಿರಲಿ...
@acshabazsha1666
@acshabazsha1666 4 жыл бұрын
👍😍😍😍😘😘😘 mangaluru huduga bengaluru news alli 😁😁😁
@Mohammedmahfool1557
@Mohammedmahfool1557 4 жыл бұрын
Lyric 🤙🤙🤙shabaz bhai❤
@krishnanaika.s1338
@krishnanaika.s1338 4 жыл бұрын
Super
@kanyakskavyakavya7839
@kanyakskavyakavya7839 4 жыл бұрын
ನಿಮ್ಮ ಧ್ವನಿ ಚನ್ನಗಿದೆ ಸರ್ ಗುಡ್ ಲಕ್
@Manjushetty1989
@Manjushetty1989 4 жыл бұрын
ಅರ್ಫಾಜ್ ಸರ್ ನಿಮ್ಮ ಮುಖ ಪರಿಚಯ ಯಾರಿಗೂ ಇಲ್ಲಾ ಅಂದ್ರಿ ನೀವು ಆಲ್ಬಮ್ ಮಾಡೋವಾಗಾ vodeo ರೆಕಾರ್ಡಿಂಗ್ ಸಹಿತಾ ಹೊರಗಡೆ ಬಿಡಬೇಕಿತ್ತು ಅವಾಗ ಗೊತ್ತಾಗೋದು.... eady ಕರ್ನಾಟಕಕ್ಕೆ ವೊಳ್ಳೆದಾಗ್ಲಿ ನಿಮಗೆ heart tuching song ಹಾಡಿದೀರಾ ನಿಮ್ಮ voice 19 year ಹುಡುಗನ್ voice ಇದೆ ಸರ್ keep it up 🙋‍♂️🥺🏃🤾🤸‍♂️🙏🙏🙏🙏🙏🙏🌹
@maheshshankar7801
@maheshshankar7801 4 жыл бұрын
Am Your Big Fan Nim Voice Keldene Nan Daily life start Agalla. Dukkada Nadiyu En Aadidira Guru 🙏🙏🙏🙏🙏
@ranjanappanna6104
@ranjanappanna6104 4 жыл бұрын
Wt a voice bro. . You will grow up in future . .
@anjibpcl3016
@anjibpcl3016 10 ай бұрын
Very good song sir God bless your team
@sweetheartk3033
@sweetheartk3033 4 жыл бұрын
ನಾನು ಹೇಳುದು ಒಂದೇ ಅರ್ಫಾಜ್ ಉಳ್ಳಾಲ ಒಂದು ದೊಡ್ಡ ಅದ್ಬುತ್ತ ಸಿಂಗರ್ ಆಗ್ಬೇಕು 🙏🙏🙏
@manojkumarkn5352
@manojkumarkn5352 4 жыл бұрын
No words for his voice 👏🥰❤️
@shaaanirfan7106
@shaaanirfan7106 4 жыл бұрын
ಗುರು ನಿನ್ನ ಸಾಂಗ್ ಹಾರ್ಟ್ ಗೆ ಟಚ್ ಅಯ್ತು..... ಸೂಪರ್ ಬ್ರೋ ಆಲ್ ದಿ ಬೆಸ್ಟ್
@deepikak4631
@deepikak4631 4 жыл бұрын
Super bro
@charanjawali3124
@charanjawali3124 4 жыл бұрын
ಅಭಿನಂದನೆಗಳು ಕನ್ನಡದ ಅರ್ಜಿತ್ ಸಿಂಗ್ ಅವರಿಗೆ ಶುಭವಾಗಲಿ ನಿಮ್ಮ ಸಂಗಿತದ ಪಯಣಕ್ಕೆ 😘😘😘 ಯಾವಾಗಲೂ ಕನ್ನಡ ಹಾಡುಗಳನ್ನೆ ಹಾಡಿ ಒಂದುವೇಳೆ ಪರಭಾಷೆ ಹಾಡನ್ನು ಹಾಡುವುದಕ್ಕೆ ಶುರುಮಾಡಿದ್ರೆ ನಮ್ಮ ಕನ್ನಡ ಭಾಷೆಯನ್ನು ಕೈ ಬಿಡಬೇಡಿ ಧನ್ಯವಾದಗಳು ನಿಮ್ಮ ಅಭಿಮಾನಿ ಅಥವಾ ಗೆಳೆಯ 🙏🙏🙏🙏🙏🙏🙏
@ayeshairshana4359
@ayeshairshana4359 3 жыл бұрын
Big fan arfaz ullala 👌👌👍
@user-fk2bb9zk3c
@user-fk2bb9zk3c 4 жыл бұрын
ನಿಮ್ಮ ಕನ್ನಡಾಭಿಮಾನಕ್ಕೆ ಧನ್ಯವಾದಗಳು
@hazveerazca6357
@hazveerazca6357 4 жыл бұрын
Proud to be Kannadian ❤👍🏻whattt aa song bro..........❤
@mansoormanchu800
@mansoormanchu800 3 жыл бұрын
ಸೂಪರ್ ಆರ್ಫಾಜ್
@SUNIL_SURYA92
@SUNIL_SURYA92 4 жыл бұрын
ದುಖಃದ ನದಿಯು ಹರಿಯುವ ಈ ಸಮಯ ವಂಚನೆಯಲಿ ನೀ ನನ್ನ ಪ್ರೀತಿ ಮರೆತೆಯಾ... Super lines arfaz ullal may God bless u bro
@shashikumarsskssk2182
@shashikumarsskssk2182 4 жыл бұрын
Nimma Ammana kanasu nanasagli God bless you and your family brother
@madodicreation251
@madodicreation251 4 жыл бұрын
God gift of thulunad .🤝👌
@prabhuthejacarpentar9262
@prabhuthejacarpentar9262 4 жыл бұрын
ನೀನೇ ನೀನೇ ಹೊಸದಾದ ನನ್ನ ಪರಪಂಚ ನಿನ್ನ ಕಂಡ ಕ್ಷಣದಿಂದ ನಾನು ಸಿರಿವಂತ ಕಳೆದೋಯ್ತು ನನ್ನ ಪರಪಂಚ ಕಳೆದೋಯ್ತು ನನ್ನ ಪರಪಂಚ ಮನದ ಮುಗಿಲಿನ ಆಳಕ್ಕೆ ಇಳಿದು ಏನನ್ನು ಹೇಳದೆ ಕದಡಿ ನನ್ನೆದೆ ಕೊಳವನ್ನು ತೋರಿದೆ ಚೆಂದದ ರೂಪವನ್ನು ನಿನ್ನ ಕಂಡ ನನ್ನ ಕಣ್ಣು ಎಷ್ಟು ಪುಣ್ಯವೋ ....... "ನೀನೇ ನೀನೇ"
@amruthan8251
@amruthan8251 4 жыл бұрын
Thanks for news first live channel......
@nisarhosanagar1712
@nisarhosanagar1712 4 жыл бұрын
All the best arfaz bro God bless you "Team classic media"
@Basu52
@Basu52 4 жыл бұрын
ಸರ್ ನಾನು ನಿಮ್ಮ ಅಭಿಮಾನಿ ನೀವು stage melee ಮಂಗಳೂರಲ್ಲಿ ಯಾವಾಗ ಸಿಂಗ ಮಾಡ್ತೀರಾ pls comment madi
@royalshetty9590
@royalshetty9590 4 жыл бұрын
Hadtare tulu movie ge kuda Hadidare
@ullasinimadikeri9062
@ullasinimadikeri9062 4 жыл бұрын
ನಿಮ್ಮ ಹಾಡು ನಿಜಕ್ಕೂ ಮನ ತಟ್ಟಿ ಮನೆ ಮನೆ ಮುಟ್ಟುತ್ತಿದೆ. I like very much your voice. ಸಾಹಿತ್ಯ ಬೊಂಬಾಟ್
@shivanandpatil6533
@shivanandpatil6533 3 жыл бұрын
How simple he is...His eyes tell us Everything...
@vinayakakannadigarsv8386
@vinayakakannadigarsv8386 4 жыл бұрын
ಅಲ್ ದ ಬೆಸ್ಟ್ ಸರ್, ನಿಮ್ಮ ವಾಯ್ಸ್ ಸೂಪರ್ ಆಗಿದೆ.
@siddarajpujari
@siddarajpujari 4 жыл бұрын
He 1 news nimge thumba tumba thumbs thumba thanks evranna parichya madikottidha ke
@shivanetra1924
@shivanetra1924 4 жыл бұрын
ನಿಮ್ಮ ಹಾಡು ನಾನಾಗೆ ತುಂಬಾ ಇಷ್ಟ ಆಗಿದೆ,ನಿಮ್ಮ ದ್ವನಿ ಚನ್ನಾಗಿದೆ,ಸೂಪರ್
@nagavenigowda9957
@nagavenigowda9957 11 ай бұрын
Superb bro I listened ur songs it's very nice all the best
@nikhilshetty4010
@nikhilshetty4010 4 жыл бұрын
Finally the dude's getting recognized. Happy for him
@zmgcreation8503
@zmgcreation8503 4 жыл бұрын
ನಮ್ಮ ಊರಿನವರೆ😍😍😘😘😘😘 ನಮ್ಮ ಕರಾವಳಿಯಲ್ಲಿ ಇವರಂತಹ ಅದೆಷ್ಟೋ ಗಾಯಕಿದಾರೆ ..... ಅವಕಾಶ ವದಗಿ ಬರುತ್ತಿಲ ಅಷ್ಟೆ ....ಇನ್ನು ಮುಂದುವರಿಯಲಿ
@rajukatagi1272
@rajukatagi1272 4 жыл бұрын
ಅದ್ಭುತ ಪ್ರತಿಭೆ
@grajpadukote
@grajpadukote 4 жыл бұрын
News 1 ಹೊಸಬರಿಗೆ ನಿಮ್ಮ ಪ್ರೋತ್ಸಾಹ ನಿಜಕ್ಕೂ ದೊಡ್ಡ ಕೆಲಸ ‌...‌‌..ಹೀಗೆ ಮುಂದುವರೆಯಲಿ.. ನಿಮಗೊಂದು ನಮಸ್ಕಾರ 🙏
@dineshdinnu7895
@dineshdinnu7895 4 жыл бұрын
Namma Kudlada Hero😍😍😍
@rajeshganterabettu9749
@rajeshganterabettu9749 4 жыл бұрын
Namma urud mast mast singers nakul uller.. Great job brother
@pallaviharshitha8879
@pallaviharshitha8879 3 жыл бұрын
Super ❤❤❤ karnatakada 5 koti janaru evrage support madi please is good singer
@prathibha.s1032
@prathibha.s1032 2 жыл бұрын
ನಿಮ್ಮ ಸೋಜುಗಾದ song..... ಅದ್ಭುತ.....voice...... watching From Bangalore 👍
@Kanasurecords
@Kanasurecords 4 жыл бұрын
All the best Arfaz TEAM CLASSIC MEDIA #classicmedia #Nihalhosanagar
@fighter5381
@fighter5381 4 жыл бұрын
Yesterday I wished ,,,, bro nimmage olleyadaagali
@poojadesai8336
@poojadesai8336 4 жыл бұрын
Arfaz sir ur new life is start nimm next song ge wait madata idivi navu please matte matte tumba songs madi
@shubhaappu68
@shubhaappu68 4 жыл бұрын
Dude even my caller tune ring tune.... Is mosagatiye..... Osm osm..... Don't care about bad comments ya liv and go ahead aste..... All Di best classic media.... 😍😍😍😘😘😘😘🥰🥰🥰🥰
@fighter5381
@fighter5381 4 жыл бұрын
@@shubhaappu68 ದೇವ್ರು ಗುರು ನೀವು,,,, ಕನ್ನಡ ಅಥವಾ English ಸರಿಯಾಗಿ ಬಂದ್ರೆ type maadi,,,,,,
@fighter5381
@fighter5381 4 жыл бұрын
@@shubhaappu68 adu Caller tune,,,,collar tunne alla
@varshanr8481
@varshanr8481 4 жыл бұрын
12:41 ತುಂಬಾ ಚೆನ್ನಾಗಿ ಹೇಳ್ದೆ ಗುರು... If you like his words hit like...
@pratapk8582
@pratapk8582 4 жыл бұрын
I'm from chikmnglore mudigera ilke this song very nice line alll tha best ur jorny I'm working baikapadi
@anwikshaanwi3466
@anwikshaanwi3466 10 ай бұрын
Very nice arfaz ..... supper bro
@shahadshaaz8045
@shahadshaaz8045 4 жыл бұрын
Maa shaa allah arfaz bro 😘😘😘 May Allah bless you... All the best for ur bright future..... ಮೈಕಾಲ್ತೊ ಚೆರ್ಕ 😘 Support Arfaz Ullal....
@musicempire3088
@musicempire3088 4 жыл бұрын
All the very best bro...keep it up Heartly wish from Samad gadiyar
@bheemraopatil3790
@bheemraopatil3790 4 жыл бұрын
Really you are ಕನ್ನಡದ ಅರ್ಜಿತ ಸಿಂಗ್
@mokshithap1147
@mokshithap1147 3 жыл бұрын
ನಿಮ್ಮ voice ಎಷ್ಟು ಚೆನ್ನಾಗಿದೆಯೋ ಅದಕ್ಕಿಂತಲೂ ಹೆಚ್ಚಾಗಿ ನಿಮ್ಮ ಮನಸ್ಸು ಚೆನ್ನಾಗಿದೆ ಯಾಕಂದ್ರೆ ಅದು ನಿಮ್ಮ ಮಾತುಗಳಲ್ಲೆ ಗೊತ್ತಾಗುತ್ತದೆ love you bro 💗💗💗💗💗💕💕💕
@racchuracchu5370
@racchuracchu5370 4 жыл бұрын
ಒಳ್ಳೆ ಕಾರ್ಯಕ್ರಮ sir....
@aboobakarsiddiq7931
@aboobakarsiddiq7931 4 жыл бұрын
18:31 ನನಗೆ ಫ್ಯಾನ್ಸ್ ಬೇಡ ಫ್ರೆಂಡ್ಸ್ ಬೇಕು,
@dhananjayaraja6629
@dhananjayaraja6629 2 жыл бұрын
ಸುಪರ್ ಜೈ ಕರ್ನಾಟಕ👍👌
@mushafarmushfa5659
@mushafarmushfa5659 4 жыл бұрын
Congratulations arfaz All tha best 👍👍
@arisrock313
@arisrock313 4 жыл бұрын
Thnk u 4 news 1st kannada.. namm manglore singerna full karnatakakke parichaisidakke..
@extraction7338
@extraction7338 4 жыл бұрын
What a voice yaa mind blowing navu duty ge hogbekadre pakka song kele hogtivi border dalli song full famous....
@odaadu-4463
@odaadu-4463 4 жыл бұрын
ನನಗೆ ಎಲ್ಲಾ ಹಾಡುಗಳು ಕೂಡ ಇಷ್ಟವಾದವು
@odaadu-4463
@odaadu-4463 4 жыл бұрын
ಈಗ ನಾನು ನಿಮ್ಮ ದೊಡ್ಡ ಅಭಿಮಾನಿಯಾಗಿದ್ದೇನೆ
@rameshbrameshb9513
@rameshbrameshb9513 4 жыл бұрын
ಸೂಪರ್,, ಅಣ್ಣ
@maheshgowdaeaglegowda4502
@maheshgowdaeaglegowda4502 4 жыл бұрын
Wow super wonderful very good Likely
@tasleemahmed6145
@tasleemahmed6145 4 жыл бұрын
Awesome brother 👌👌.I wish u make a big place in sandalwood.. Arfaz awre newu Kannada da Arjit agbeku Nam Karnataka k olle hesru tarbeku and tartira anno nambke idey. Also thanks for Somanna Sir🤝🤝for introducing upcoming karnataka legend All d Best👍👍👍
@SHACREATIONSYT
@SHACREATIONSYT 4 жыл бұрын
ಮೈಕಾಲ್ತೊ ಚೆರ್ಕ Mangaloreans like here ------>
@aishur719
@aishur719 4 жыл бұрын
👍👌
@ansarn4135
@ansarn4135 4 жыл бұрын
Okka
@aishur719
@aishur719 4 жыл бұрын
ansar okku
@raheesrazz5466
@raheesrazz5466 4 жыл бұрын
kzfaq.info/get/bejne/g7Zmnc2Aubqrpok.html
@odaadu-4463
@odaadu-4463 4 жыл бұрын
ಪೊರ್ಲು ಆತಂಡ್ ➡️ ಇದು ಒಂದೇ ನನಗೆ ತುಳುವಿನಲ್ಲಿ ಗೊತ್ತಿರೋದು
@krishnamurthy.j9928
@krishnamurthy.j9928 4 жыл бұрын
ಸೂಪರ್ ವಾಯ್ಸ್ bro.. ಇದೇ ತರಹ ಸಾಂಗ್ಸ್ ಕೊಡ್ತಾ ಇರಿ...ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸುವೆ..........
@rajukatagi1272
@rajukatagi1272 4 жыл бұрын
ಅದ್ಭುತ ಕಲಾವಿದ
@nishakarkera3642
@nishakarkera3642 4 жыл бұрын
Kudlada bari yedde pratibe pndre hemme apund arfaz annaa gd bls u nana dumbuda future gla yedde avad waitt mnpaaa kudaglaa ernaa masth yedde yedde songs barad pndd
@sunilkumar-bx5vf
@sunilkumar-bx5vf 4 жыл бұрын
I'm from telugu but you delivered excellent song sir # it's an awesome feeling
@venkateshbabu4070
@venkateshbabu4070 9 ай бұрын
I am very proud to your work for Kannada
@vasucoorg5458
@vasucoorg5458 Жыл бұрын
Sir,suparu namaste 🙏 ♥️ ❤️ 💖 very nice
@siddarajpujari
@siddarajpujari 4 жыл бұрын
Hage arfraz Avre nim voise anthu fulll spr namm kannadigara mansu gedhbittidhira nimm songs kannadhalli ennu barli
@nishadchakmakki_official_p4343
@nishadchakmakki_official_p4343 4 жыл бұрын
Arfaz bro proud of you my dear
@itsmemayu
@itsmemayu 2 жыл бұрын
ಸಿರ್ಸಿ ಪ್ರೋಗ್ರಾಂ ನಲ್ಲಿ ನಿಮ್ ಸಾಂಗ್ ಕೇಳಿ ಪಿದಾ .....❤️❤️❤️
@raghuramucs8344
@raghuramucs8344 2 жыл бұрын
ಸೋಜುಗಾದ ಹಾಡು ಚೆನ್ನಾಗಿದೆ
@maheshshankar7801
@maheshshankar7801 4 жыл бұрын
Nam PG Hudugru Repeated Mood nalli Kelthare Mosagaatiye Song na. 🤗🤗
@ManjunathBGowda-js1np
@ManjunathBGowda-js1np 4 жыл бұрын
I am also
@shasawan219
@shasawan219 4 жыл бұрын
Arfaz ullal my fvrt singer👌❤️
@kavyapoddar232
@kavyapoddar232 4 жыл бұрын
Super Anna All the best for ur All songs
@sangameshachari5695
@sangameshachari5695 4 жыл бұрын
Best of luck for your future bro your amma jan she will bless you from heaven
The day of the sea 🌊 🤣❤️ #demariki
00:22
Demariki
Рет қаралды 52 МЛН
The day of the sea 🌊 🤣❤️ #demariki
00:22
Demariki
Рет қаралды 52 МЛН