ಸಾಮ್ರಾಟ್ ಅಶೋಕನ ಬಗ್ಗೆ ಇಲ್ಲಿದೆ ಅಪರೂಪದ ಮಾಹಿತಿ..! the story of king Ashoka..!

  Рет қаралды 1,332,240

Media Masters

Media Masters

5 жыл бұрын

Media Masters is a unique KZfaq channel. unveil the hidden secrets, easy and traditional health tips and the science behind Indian practices.
Please subscribe to get instant updates of unknown facts.

Пікірлер: 534
@SanthoshKumar-rr3hl
@SanthoshKumar-rr3hl 5 жыл бұрын
ಅಶೋಕ ನ ತ್ಯಾಗ ಇಡೀ ಮನುಕುಲಕ್ಕೆ ಮಾದರಿ ... ಒಳ್ಳೆಯ ಮಾಹಿತಿ ಧನ್ಯವಾದಗಳು ಸರ್
@vishwaradyapatil8119
@vishwaradyapatil8119 5 жыл бұрын
ನಮ್ಮ ಬಹುದಿನದ ಬೇಡಿಕೆಗೆ ಸ್ಪಂದಿಸಿದಕ್ಕೆ ನಿಮ್ಮಗೆ ಧನ್ಯವಾದಗಳು. ಸಾಮ್ರಾಟ್ ಅಶೋಕ್ ಇತಿಹಾಸದಲ್ಲಿ ಅದ್ಭುತ ಅರಸ.
@rajauppar931
@rajauppar931 4 жыл бұрын
Sir bc 261 ರಲ್ಲಿ ಕಳಿಂಗ ರಾಜ ಅನಂತ ಪದ್ಭನಾಬ ಅಂತ ಯಾವ ಪುಸ್ತಕದಲ್ಲಿ ಇದೆ ಎಂದು ತಿಳಿಸಿ sir ದಯವಿಟ್ಟು
@amareshsaratti4453
@amareshsaratti4453 3 жыл бұрын
ಅಶೋಕನರ ಕೊಡುಗೆಗಳ ಬಗ್ಗೆ ಸ್ವಲ್ಪ ಮಾಹಿತಿ ನೀಡಿದ್ದರೆ ಚೆನ್ನಾಗಿತ್ತು ಸರ್
@hanamagoudapatil885
@hanamagoudapatil885 5 жыл бұрын
ಸರ್ ನಿಮ್ಮ ಎಲ್ಲಾ ವಿಡೀಯೊವನ್ನು ತಪ್ಪದೆ ನೋಡುತ್ತೆನೆ, ನಮ್ಮ ಫ್ರೇಂಡ್ಸ್ ಅವರಿಗು ವಿಡೀಯೋ ಲಿಂಕ್ ಹಾಕುತ್ತೆನೆ ಸರ್, ಇನ್ನು ಇದೆ ತರ ನಮ್ಮ ದೇಶದ ಇತಿಹಾಸ ತಿಳಿಸಿ ಸರ್......🙏🙏
@tskannadaentertainmentchan1819
@tskannadaentertainmentchan1819 5 жыл бұрын
ಕಳಿಂಗ ರಾಜ ಶುದ್ಧಧರ್ಮ ಅಂತ ಹೇಳಿ ದ್ದಾರೆ ಇತಿಹಾಸ ಕಾರರು final answer yavdu sir
@svkotnekal446
@svkotnekal446 5 жыл бұрын
ನೀವು ತಿಳಿಸುವ ಇತಿಹಾಸ ಮತ್ತು ನಿಮ್ಮ ನುಡಿ ಮಾತುಗಳು ನನಗೇ ಇಷ್ಟಾ ಸರ್
@srikrishnatv2552
@srikrishnatv2552 5 жыл бұрын
ಬ್ರಾಹ್ಮಿಲಿಪಿ ಎಂದರೇನು???????????
@user-vb5jc8tc3o
@user-vb5jc8tc3o 4 жыл бұрын
ಮಗಧ & ಮೌರ್ಯ ಸಾಮ್ರಾಜ್ಯ ಎರಡು ಒಂದೆನಾ?
@padeppakadakabavi206
@padeppakadakabavi206 5 жыл бұрын
ಅಣ್ಣಾ ಭರತ ಚಕ್ರವರ್ತಿ ವಿಡಿಯೋ ಚಿತ್ರೀಕರಣ ಮಾಡಿ ದಯವಿಟ್ಟು ಮಾಡಿ ಅಣ್ಣಾ
@bharamatalawar3628
@bharamatalawar3628 3 жыл бұрын
ಭಾರತದ ಇತಿಹಾಸದಲ್ಲಿ ಮರೆಯಲಾರದ ಮತ್ತು ಧೃವತಾರೆಯಾಗಿರುವ ಏಕೈಕ ರಾಜ ಮತ್ತು ಜಗತ್ತು ಕಂಡ ರಾಜರಲ್ಲಿ ಅತಿ ಹೆಚ್ಚು ಶೇಷೃ ರಾಜ.
@shivaprasad11
@shivaprasad11 4 жыл бұрын
ಸಾಮ್ರಾಟ ಅಶೋಕ ಚಕ್ರವರ್ತಿ ದಿ ಗ್ರೇಟ್😍ನನ್ನ ದೇಶ ನನ್ನ ಇತಿಹಾಸ ನನ್ನ ಹೆಮ್ಮೆ😍😍😘😘
@basavarajkatti9352
@basavarajkatti9352 5 жыл бұрын
ಮರೆಯದ ಮಾಣಿಕ್ಯ ನಮ್ಮ ಚಕ್ರವರ್ತಿ ಅಶೋಕ ಹಾಗೂ ಚಂದ್ರಗುಪ್ತ ಮೌರ್ಯ
@dr.shivarajyatagal4152
@dr.shivarajyatagal4152 5 жыл бұрын
ಶೂರ ದೊರೆಯ ಶೌರ್ಯವನ್ನು ಶಾಂತಿಯ ಮೂಲಕ ಮನುಕುಲಕ್ಕೆ ಬೌದ್ಧ ಧರ್ಮ ಸ್ವೀಕರಿಸುವ ಮುಖೇನ ತಿಳಿಸಿದ ತಮಗೆ ಧನ್ಯವಾದಗಳು ಸರ್.. ನಾನು ಮಸ್ಕಿ ಹತ್ತಿರದ ಲಿಂಗಸೂಗೂರು ಪ್ರದೇಶದವನು..
@venugopal6387
@venugopal6387 5 жыл бұрын
ಉತ್ತಮ ವೀಡಿಯೋ........
@charugowdag9139
@charugowdag9139 4 жыл бұрын
Ashoka is great king I love him
@santoshkumbar3732
@santoshkumbar3732 4 жыл бұрын
ಭಾರತದ ಶಾಸನಗಳ ಪಿತಾಮಹ
@manjunatha.t6544
@manjunatha.t6544 4 жыл бұрын
ಅಣ್ಣ ಈ ವಿಡಿಯೋ ಇಂದ 2p u c ಹಿಸ್ಟರಿ ಗೆ ತುಂಬಾ ಹೆಲ್ಫ್ ಅಯ್ತು ಥ್ಯಾಂಕ್ಸ್ anna
@dr.manjunathagowdadc4116
@dr.manjunathagowdadc4116 5 жыл бұрын
ಮಧುರ ಮತುಗಳು,
@t.prakashprakash5977
@t.prakashprakash5977 5 жыл бұрын
Very interesting very amazing video thank you sir
DEFINITELY NOT HAPPENING ON MY WATCH! 😒
00:12
Laro Benz
Рет қаралды 49 МЛН
WHO LAUGHS LAST LAUGHS BEST 😎 #comedy
00:18
HaHaWhat
Рет қаралды 20 МЛН
Nutella bro sis family Challenge 😋
00:31
Mr. Clabik
Рет қаралды 13 МЛН
Shia Mazhab kab Aur kese Wajood may Aya by Dr Israr ahmed
52:30
Fahad Madni
Рет қаралды 302 М.
DEFINITELY NOT HAPPENING ON MY WATCH! 😒
00:12
Laro Benz
Рет қаралды 49 МЛН