390cc 150 ಹೋಗೋದು ಅಷ್ಟೋದ್ದು ದೊಡ್ಡ ವಿಷಯನಾ ..ನನ್ Apache 160 ನೇ 130 ಹೋಗುತ್ತೆ 😅
@user-hn2sn3yl8h
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು DV bro 💐🙏🥳🎇
@bharath.mbharath2564
Guru Bajaj NS 200 ee 173 ogutte yen bro edu 155 astena 🤦♂️😂
@MusicalKannadiga143
ꜰʀᴏɴᴛ ʙʀᴇᴀᴋ ನಾ ನೀವ್ ಜಾಸ್ತಿ ಬಳಸ್ತಿರ ಅನ್ಸುತ್ತೆ...ಸ್ಲಿಪ್ ಆದ್ರೆ ಕಷ್ಟ ಆಗಲ್ವ...ನಿಮ್ ಪ್ರಕಾರ front break ಸೇಫಾ or rear break ಸೇಫಾ ಬ್ರೋ❤
@NAGARAJbadiger432
ಯಾಕೇ ಕನ್ನಡದಲ್ಲಿ ಇನ್ನೂ ಒಬ್ಬರು dirt bike ನಾ revive ಮಾಡಿಲ್ಲಾ ದಯವಿಟ್ಟು ಒಂದ್ ಸರೀ ನಿವು ಮಾಡ್ತಿರ ಅಂಥ ಅನ್ಕೋತಿನಿ ❤ love from ಯಾದಗಿರಿ ❤❤❤❤❤❤
@lokesh3428
Dv ondu baking ede nan prakara adenu andre front dual disck brake beku high speed li sudden brake ge single dusck abs sakagalla edu baking ede nan prakar
@anoopkj480
Bro petrol neeve hakasthira en avru fill madkond barbeka
@vishalatreya6678
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು DV BHAI 🎉❤
@anilarjun8339
Dv bro ge saaltha ella speed papa hoddhadtha avrey at least 158 adru reach aagona antha nugtha ella bere adu 😂😂😂😂😂
@chethanchethu6436
ಉಷರಿಲ್ವ ಬ್ರೋ voie chenge ಆಗಿದೆ
@gurugp8397
ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛❤️
@ridekiller464
ಕರ್ನಾಟಕದ ಹೆಮ್ಮೆಯ ರೈಡರ್ ಡಿವಿ ಬ್ರೋ ಅವರಿಗೆ ಕನ್ನಡ ರಾಜ್ಯೋತ್ಸವದ ಶಭಾಶಯಗಳು 💛❤️
@VINAYKUMAR.D.S
💛❤️ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 💛 ❤️
@sudarshanyuvi
ಭಾಷೆಗಳ ರಾಣಿ ಕನ್ನಡ
@jagadeesh375
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಡಿ ವಿ 💐💐
@bharathjbharathappu3252
My lovely bike anna 😍
@mohamedfarman44
And You can lock speed limit’s upto your own especially when letting someone riding your bike for the first time