ಸ್ಟಾರ್ ಆ್ಯಂಕರ್, ನಟಿ ಸುಷ್ಮಾ ಬಾಳಲ್ಲಿ ಇದೆಂತಾ ದುರಂತ| ನಿರ್ದೇಶಕನ ನಂಬಿ ಬಂದು ಮಹಾತಪ್ಪು|Sushma K Rao| Preetham

  Рет қаралды 863,392

DK Hunts

DK Hunts

Жыл бұрын

#sushma #sushmarao #preetamgubbi #kannadamovie #kannadaactress #kannadanchor #anchorsushma #lovemarriage #breakup #anchorsushma #preethamgubbi #breakingnews #sandalwood #kannada #sushma #sushmaanchor #mungarumale #mungarumale2 #goldenstarganesh #colorskannada #kannadaserial #zeekannada
#heroin
#serials
#sushmareallife
#gubbiveeranna
#gubbi
#chikmaglore
#koppa
#latestnews #kannadanews #updatenews #zee #serials #soapopera #episode #cry #anchor #sushmarao #anchoring #anushree #anchoranushree #life #viralaudio #viralvideo #trending #trendingvideo #youtube #kannadaserial
ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ಸುಷ್ಮಾ ಅವರ ವೈಯಕ್ತಿಕ ಬದುಕು ಮಾತ್ರ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಗಂಡನಿಂದ ದೂರವಾಗಿ ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಕನ್ನಡದ ಸ್ಟಾರ್ ನಿರ್ದೇಶಕನ ಜೊತೆ ಮದುವೆಯಾಗಿದ್ದ ಸುಷ್ಮಾಗೆ ಈಗ ತನ್ನೋರು ಅನ್ನುವವರೇ ಇಲ್ಲ.
ವೈಯಕ್ತಿಕ ಜೀವನದಲ್ಲಿ ಮಾತ್ರ ಬರೀ ನೋವು ಅಷ್ಟೇ ಕನ್ನಡದ ಎವರ್ಗ್ರೀನ್ ಸೂಪರ್ ಹಿಟ್ ಸಿನಿಮಾವಾದ ಕನ್ನಡದಲ್ಲಿ ಹೊಸದೊಂದು ಟ್ರೆಂಡ್ ಹುಟ್ಟು ಹಾಕಿದ ಮುಂಗಾರು ಮಳೆ ಎನ್ನುವ ಸೂಪರ್ ಡೂಪರ್ ಹಿಟ್ ಸಿನಿಮಾಗೆ ಕಥೆ ಬರೆದಿದ್ದ ಪ್ರೀತಮ್ ಗುಬ್ಬಿ ಅವರೇ ಸುಷ್ಮಾ ಅವರು ಪ್ರೀತಿಸಿ ಅಗ್ನಿಸಾಕ್ಷಿಯಾಗಿ ಕೈ ಹಿಡಿದಿರುವ ಪತಿ. ಇವರದ್ದು ಲವ್ ಮ್ಯಾರೇಜ್ ಒಬ್ಬರಿಗೊಬ್ಬರು ಒಬ್ಬರು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು.
ಎರಡು ಕುಟುಂಬಗಳನ್ನು ಒಪ್ಪಿಸಿ ಇಬ್ಬರು 2007 ರಲ್ಲಿ ಲವ್ ಕಮ್ ಅರೇಂಜ್ ಮ್ಯಾರೇಜ್ ಆದರು. ಸೀರಿಯಲ್ ಗಳಲ್ಲಿ ಯಶಸ್ಸಿನ ಉತ್ತುಂಗದಲ್ಲಿ ಇದ್ದಾಗಲೇ ಈಕೆ ನಿರೂಪಣೆ ಕಡೆ ಮುಖ ಮಾಡಿದರು. ಮದುವೆ ಆದ ಮೊದಲ ಕೆಲವು ವರ್ಷಗಳಲ್ಲಿ ಎಲ್ಲೂ ಕೂಡ ಕಾಣಿಸಿಕೊಳ್ಳಲೇ ಇಲ್ಲ. ಯಾವಾಗ ಸಂಸಾರ ನೌಕೆ ಮುಳುಗಿ ಹೋಯಿತು ಮತ್ತೆ ಬಣ್ಣದ ಲೋಕದ ಕಡೆ ಮುಖ ಮಾಡಿದರು.

Пікірлер: 314
@dkhuntskannada
@dkhuntskannada 8 ай бұрын
kzfaq.info/get/bejne/mtF6dJNim9q3dXU.html ಖಾಸಗಿ ಬದುಕಿನ ನೋವುಗಳನ್ನ ಮರೆತು ಸಾಧನೆ ಮೇಲೆ‌ ಸಾಧನೆ ಮಾಡ್ತಿರೋ ಭಾಗ್ಯಾ @ಸುಷ್ಮಾ ರಾವ್|Sushma Rao|Bhagya|Colors
@Nanjundaiah.V
@Nanjundaiah.V 5 ай бұрын
zeelndddd
@gayathrammavenkatesh5263
@gayathrammavenkatesh5263 4 ай бұрын
​@@Nanjundaiah.Vqqqqqqqqqqqqqqqq Q
@ramaprakash668
@ramaprakash668 Жыл бұрын
ಗುಪ್ತಗಾಮಿನಿ ಧಾರಾವಾಹಿಯ ಪಾತ್ರದಿಂದ ನಾನು ಅವರ ಅಭಿಮಾನಿ. ತುಂಬಾ ಒಳ್ಳೆಯ ನಟಿ. ದೇವರು ಅವರ ಜೀವನದ ಕಷ್ಟ ಗಳನ್ನು ಆದಷ್ಟು ಬೇಗ ನಿವಾರಿಸಲಿ.
@manjulan764
@manjulan764 Жыл бұрын
ಕಷ್ಟ ಅನ್ನೋದು ಜೀವನದಲ್ಲಿ ಬರತ್ತೆ ಹೋಗತ್ತೇ ಪ್ರೀತಿಸಿ ಮದುವೆಯಾಗಿ ನಂತರ ದೂರವಾಗೋದು ಯಾವ ನ್ಯಾಯ ಕುಟುಂಬದ ವಿರೋದ ಇದ್ದರೂ ಮದುವೆ ಮಾಡಿರುವಾಗ ಬೇರೆ ಆದದ್ದು ಎಷ್ಟು ಸರಿ ಈಗಲಾದರೂ ಇಬ್ಬರೂ ಒಂದಾಗಿ ಬಾಳಲಿ ಕಷಾ
@indirakapu7909
@indirakapu7909 9 ай бұрын
Name fame bandaga hushar agirbeku ivligey astu urgent yenittu sariyagi life alli olley avranna choosemadko bekittu ivrey nodkondru andrey heegey agodu
@ashadshetty2860
@ashadshetty2860 Жыл бұрын
ಸುಷ್ಮಾನಿಮ್ಮ ನಟನೆ ತುಂಬಾ ಇಷ್ಟ ❤️
@umahswamy
@umahswamy Жыл бұрын
Sushma is honest and sincere girl.good actor and dancer. God bless her with good Life and happy married life once again.
@arundathiaruna8567
@arundathiaruna8567 Жыл бұрын
ಕಲೆ ನಟನೆ ಪ್ರತಿಮೆ ಭವ್ಯವಾದದ್ದು ಭಾಗ್ಯಲಕ್ಷ್ಮಿ ಸೀರಿಯಲ್ ಅಂತು ತುಂಬಾ ಮಿಸ್ ಮಾಡಿದೆ ನೋಡ್ತಾ ಇದೀನಿಇವರಿಗೆ ಮಗು ಆಗಿದ್ದರೆ ಚನ್ನಾಗಿತ್ತು ಸತಿ ಪತಿ ಮತ್ತೆ ಒಂದಾಗಬೇಕು ಕೂಡಿ ಬಾಳಬೇಕು🌹🌹✌️👍
@SwethaRajeeva
@SwethaRajeeva 9 ай бұрын
I think she is more comfortable and happy now than ever before. The smile she spreads,the energy and the ppl who like her ll b always wit her.
@indirarao6539
@indirarao6539 Жыл бұрын
ಸುಷ್ಮಾ ಳ ಅಭಿನಯ ನಟನೆ ಅವಳ ಮುಗ್ದ ನಗು ನನಗೆ ತುಂಬಾ ಇಷ್ಟ ಮತ್ತು ಖುಷಿ ನೀಡಿದೆ
@anusuyammaht679
@anusuyammaht679 Жыл бұрын
ಒಂಟಿಯಾಗಿ ಜೀವನ ಮಾಡುವುದೇ ಒಳ್ಳೆಯದು. ಹೊಡೆದ ಮನಸ್ಸು ಹೊಂದಾಗುವುದು ತುಂಬಾ ಕಷ್ಟ.
@rao433
@rao433 Жыл бұрын
ಒಡೆದ* ಮನಸ್ಸು ಒಂದಾಗುವುದು* ತುಂಬಾ ಕಷ್ಟ
@shwetharajholeyar7245
@shwetharajholeyar7245 Жыл бұрын
Nija
@vinuthavinutha3239
@vinuthavinutha3239 4 ай бұрын
ನಿಜ ಒಂದು ಸಲ ಹೊಡೆದಾದ್ಮೇಲೆ ಮತ್ತೆ ಎಷ್ಟೇ ಮಾಡಿದ್ರೂ ಅವರ ಬುದ್ಧಿ ಕಲಿಯಲ್ಲ
@dr.darshanj.p411
@dr.darshanj.p411 Жыл бұрын
My fav ಗುಪ್ತಗಮಿನಿ ಮತ್ತೆ ಸೊಸೆ ತಂದ ಸೌಭಾಗ್ಯ ❤
@damayanthiaiyanna6523
@damayanthiaiyanna6523 Жыл бұрын
ಇಬ್ಬರು ಒಟ್ಟಾಗಿ ಬಾಳಿ,ಎನೊ ವಿಷ ಗಳಿಗೆ ಎಲ್ಲಾ ಮರೆತು ಒಟ್ಟಾಗಿ ಬಾಳಿ, ಸುಷ್ಮಾ ಒಳ್ಳೆಯ ಹುಡುಗಿ ಎಲ್ಲಾ ವಿಧದಲ್ಲಿಯು ಚೆನ್ನಾಗಿ ಇದ್ದಾಳೆ.❤
@brugunandanr4071
@brugunandanr4071 8 ай бұрын
ನನ್ನ ನೆಚ್ಚಿನ ನಟಿ ಸುಷ್ಮಾ ಅವರು🤗‌ ಸಹಜ ಅಭಿನಯದ ನಟಿ👌👌👌 ಭಾಗ್ಯಲಕ್ಷ್ಮಿ‌ ಧಾರಾವಾಹಿಯಲ್ಲಿ ಅತ್ಯುತ್ತಮವಾಗಿ‌ ಅಭಿನಯಿಸುತ್ತಿದ್ದಾರೆ... ಅವರಿಗೆ ಒಳ್ಳೆಯದಾಗಲಿ🙏🙏🙏
@babym4998
@babym4998 Жыл бұрын
She is very good girl.i linked guptha gamini serial bhavana part amazing..God bless you sushma mam, she is my favourite actress..
@anitarajan6958
@anitarajan6958 Жыл бұрын
Sushma God bless u.ur acting is very nice.I pray for God u and preetam live together.may god bless both of u
@nagarathnang4621
@nagarathnang4621 Жыл бұрын
ಸುಷ್ಮಾ ಅವರು ಅವರ ಪತಿ ಅವರ ಜೊತೆ ಇಬ್ಬರು ಸುಖವಾಗಿ ಸಂತೋಷವಾಗಿ ಒಟ್ಟಿಗೆ ಸಂಸಾರ ಸಮೇತ ಇರಬೇಕು ಅದೇ ಎಲ್ಲ ಪೆಕ್ಷಕರ ಆಸೆ
@shylajagopal
@shylajagopal Жыл бұрын
Hi so😮 rights to uoii😂😂❤😂😂bhuu
@ashwinidc1978
@ashwinidc1978 Жыл бұрын
Sooo descent actress.. Her Gupthagamini serial was fabulous. God bless her 💐💐💐😘💝😍
@sumathihegde6084
@sumathihegde6084 Жыл бұрын
ಸುಷ್ಮಾ ನಮ್ಮ ಊರಿನ ಮಗಳು ಅವರ ಬದುಕು ಬಂಗಾರ ಆಗಲಿ
@sailatha9710
@sailatha9710 Жыл бұрын
Sushma's acting in bhagyalakshmi is excellent .
@kalyaniaithal9676
@kalyaniaithal9676 Жыл бұрын
ಸುಷ್ಮಾ You are very great! God bless you!
@SupiGowda
@SupiGowda Жыл бұрын
I'm big fan of her lots of love sushma ......... From chikkamagalur
@sreemathiprakashkaranth7573
@sreemathiprakashkaranth7573 11 ай бұрын
ಸುಷ್ಮಾ ತುಂಬಾ ಒಳ್ಳೆಯ ಅಭಿನೇತ್ರಿ ಅವರು ಇನ್ನೂ ಎತರಕ್ಕೆ ಬೆಳೆಯಲಿ ನಾನು ತೀರ್ಥಹಳ್ಳಿ ಯವಳು ನೀವು ಹೇಳಿದ ಮಾತು ಸತ್ಯ
@rajanivijayasarathy7973
@rajanivijayasarathy7973 Жыл бұрын
Please God give her happy life...she is such a sweet lady 💗 💖 💕
@gayathriaradhya9707
@gayathriaradhya9707 9 ай бұрын
ಸುಷ್ಮಾ ಅವರು ತಮ್ಮ ಪತಿಯ ಜೊತೆ ಒಟ್ಟಿಗೆ ಇದ್ದು ಸುಖ ಸಂತೋಷವಾಗಿ ಇರಲಿ ಎಂಬುದೇ ನಮ್ಮ ಹಾರೈಕೆ
@sunandabiradar9846
@sunandabiradar9846 Жыл бұрын
Both of u r matured & I request U both to come together nd lead life as before & I am sure u will b an example to society & u will b grt motivation to youth.
@ankith9112
@ankith9112 4 ай бұрын
Very nice acting Bhagyalakshmi Serial. She is very innocent don't loose ur hopes. All the best Sushma🎉
@rabhaprakeshprakesh2959
@rabhaprakeshprakesh2959 Жыл бұрын
Really it's very sad to hear shushma's married life iam a big fan of her from Gupta gaming serial now also watching BhagyaLakshmi in whi ch her role is very cute pray for her happy future married life 💕💕🎂🎂
@SandeshB-io1ky
@SandeshB-io1ky 11 ай бұрын
dearsisjmáypusrebreavr remarahosmivhompĺrtany
@maheshwarimahadevaswamy6606
@maheshwarimahadevaswamy6606 Жыл бұрын
ಸುಷ್ಮಾ ಮತ್ತು ಪ್ರಿತಂಗುಬ್ಬಿ ಒಂದಾಗಲಿ
@shanthamary6433
@shanthamary6433 3 ай бұрын
ದೇವರ ಅನುಗ್ರಹ ಸದಾ ನಿಮ್ಮ ಮೇಲಿರಲಿ ❤🎉
@SinchanaSinchu-zn8kv
@SinchanaSinchu-zn8kv Жыл бұрын
ಒಳ್ಳೆಯ ನಟಿ ಇವರು ಇವರ ಸಂಸಾರ ಅದಸ್ಟು ಬೇಗ ಒಂದಾಗಲ್ಲಿ
@shanthamary6433
@shanthamary6433 Жыл бұрын
God bless you Sushma dear. 👌❤️
@harindranathgowda1072
@harindranathgowda1072 Жыл бұрын
I am a great fan of sushma from the beginning of her acting. She is very good looking girl. God bless her always. She should be happy in future.
@kamalaravi680
@kamalaravi680 Ай бұрын
ಸುಷ್ಮಾ ಹಾಗೂ ಪ್ರೀತಂ ಇಬ್ಬರೂ ಉಮಾಮಹೇಶ್ವರ ದೇವರ ಸೇವೆ ಮಾಡ್ಲಿ ಆದೇವರು ಇಬ್ಬರನ್ನು ಒಟ್ಟಿಗೆ ಸೇರಿಸುತ್ತಾನೆ ಮುಂದೆ ಸಂಸಾರ ಬೆಳೆದು ಸಾಮರಸ್ಯದಿಂದ ಸಂಸಾರ ಮಾಡುವಂತಾಗುತ್ತೆ ಉಮಾಮಹೇಶ್ವರ ಆ ಎರಡೂ ಜೀವಗಳನ್ನ ಒಂದು ಮಾಡ್ಲಿ ಅಂತ ಆಶಿಸುತ್ತೇನೆ
@jayanthisudhakar4924
@jayanthisudhakar4924 Жыл бұрын
God bless you Sushma keep smiling always
@premam1873
@premam1873 Жыл бұрын
God make this couple to be together.if this both realy love means they should try to forgive one another .then only there is meaning in life..her acting is realy good.
@samarthaaradhya225
@samarthaaradhya225 Жыл бұрын
Sushma was vey srtagaling hands off to you mam🙏
@jayalaxminaik9923
@jayalaxminaik9923 Жыл бұрын
👌🏻Acting💐💐ಸುಷ್ಮಾ ಸಿಸ್ಟರ್. 🤩
@20.himanih.sgowda10
@20.himanih.sgowda10 Жыл бұрын
ಯಾವ ಊರಿನ ಹುಡುಗಿ ಆದರೆ ಏನು ಅವಳ ಬದುಕು ಚೆನ್ನಾಗಿ ಇರಬೇಕು. ಗುಪ್ತಗಾಮಿನಿ ಧಾರಾವಾಹಿ ಯಿಂದ ನಾನು ಸುಷ್ಮಾ ಅಭಿಮಾನಿ.
@BTMSWAG
@BTMSWAG 7 ай бұрын
She is sridevi of kannada serial industry.. Evergreen beauty ❤❤
@yadunandiniam2532
@yadunandiniam2532 Жыл бұрын
Let them unite together and lead a happy life.
@fakirappaschintakalfakirap1397
@fakirappaschintakalfakirap1397 11 ай бұрын
My favorite serial Bhagyalaxmi Sushama acting super❤❤❤❤❤❤❤
@sudeepbp5682
@sudeepbp5682 8 ай бұрын
ಸುಷ್ಮಾ.mom....no. Bpbee happy....dont worry...yalla valledgutte.nagtha iri.nagustha iri....❤love u mom
@hemalathamaddikery5976
@hemalathamaddikery5976 Жыл бұрын
God bless her with good life.... her acting is always sooooper. in bhagya Lakshmi serial her roll is excellent.in our house everyone watching this serial..sambhashane took good
@vanajskshis9397
@vanajskshis9397 Жыл бұрын
Wish u happy life with preetham gubbi w u all success God bless you
@sharadasuresh5390
@sharadasuresh5390 Жыл бұрын
God bless her with good life...
@tgbhat539
@tgbhat539 9 ай бұрын
god bless her with good & happy future life
@kamalabaivs5271
@kamalabaivs5271 Жыл бұрын
Sushma is a decedent polite girl.wish them both a happy married life forgiving all differences
@user-il5cq6tj4o
@user-il5cq6tj4o 2 ай бұрын
Sushma 'acting and anchoring is par excellent. Preetam gubbi and Sushma are re -start their life forgetting past pin-prics and live together happily as life is a journey for fulfilment.
@ramappah5992
@ramappah5992 Жыл бұрын
ಹೌದು ನಿಜ ಮತ್ತೆ ಒಂದಾಗಿ ಬಾಳಿ... ಒಳ್ಳೆಯ ನಟಿ , ನಮ್ಮ ಚಿಕ್ಕಮಗಳೂರು ಜಿಲ್ಲೆ ಯವರು ಒಳ್ಳೆ ಸಂಪ್ರದಾಯ ಸ್ತ ಕುಟುಂಬ ದಿಂದ ಬಂದಿದ್ದಾರೆ ಅಂದ್ರೇ ಅವರಲ್ಲಿ ಖಂಡಿತ ಒಳ್ಳೆಯ ಗುಣ ಇದ್ದೆ ಇರುತ್ತೆ..
@puttaputtu9932
@puttaputtu9932 6 ай бұрын
Nimma puttagowri madve teacher Patra super excellent 👌👌👌👌👍
@damayanthiaiyanna6523
@damayanthiaiyanna6523 9 ай бұрын
ಮದುವೆ ಆಗಿ 16 ವರುಷ ಕಳೆದರೂ ಒಂದಾಗದವರು ಇನ್ನು ಕಷ್ಟ ಎನಿಸಬಹುದು. ಪಾಪ ಒಳ್ಳೆ ಹುಡುಗಿ.
@k.s.chaithramandhara8906
@k.s.chaithramandhara8906 Жыл бұрын
Beautiful actor sushma god bless you
@annapurnan9832
@annapurnan9832 Жыл бұрын
Ancuring very chearful,also acting. May god reunite the chearful couples. 🙋
@geethammaks2421
@geethammaks2421 Жыл бұрын
Good actor in the all character, so best of luck for future life.
@kusumak334
@kusumak334 Жыл бұрын
I like Sushma. She is v. Good acter n ancer. I wish she should live with pretum. God bless her all the way.
@sujatharamesh9942
@sujatharamesh9942 Жыл бұрын
Sushma and prethamagubi onedhagli
@savithagirish7271
@savithagirish7271 Жыл бұрын
@@sujatharamesh9942 sushma bere maduve agiddare
@ashagunashekhar9042
@ashagunashekhar9042 11 ай бұрын
because of Sushma I am watching bhagyalakshmi,v talented & looks natural in acting
@vidyashrim7780
@vidyashrim7780 9 ай бұрын
Susma avar pati vapas bandu konevaregu avaribbaru chennagirbeku 🙌🙌🙌🙌🙌🙌
@shilpashree7735
@shilpashree7735 Жыл бұрын
Nanu koopadavle sushma avra mane hattirane nam college erodu,avra brother chennagi gottu, sushma don't worry lv marriage arranged marriage yavde adru ebra madya Preethi tumba important kandita ella ollede agatte ellara life allu bad time barotara nim life allu bandide ashte sari agatte good luck
@pallavimane3185
@pallavimane3185 Жыл бұрын
Both she will did super, ibbru ondagi channagi bhali
@sowmyaraja4931
@sowmyaraja4931 3 ай бұрын
ಸುಷ್ಮಾ ನನಗೆ ಗುಪ್ತಗಾಮಿನಿ ಧಾರಾವಾಹಿಮಾಡುವಾಗಿಂದನು ಇಷ್ಟ ಅವರ ಆಂಕರಿಂಗ್ ಅಂತು ಅತ್ಯದ್ಭುತ ನಮ್ಮ ಮಲ್ನಾಡ್ ಹುಡ್ಗೀರ್ ಅಂದ್ರೆ ಹಂಗೆ ಅಲ್ವಾ, ನಾವು ಮುಲ್ತಹ ಶೃಂಗೇರಿ ಅವರು ಸುಷ್ಮಾ ಅವರು ಅವರ ಪತಿ ಜೊತೆ ಸುಖ ಸಂತೋಷವಾಗಿರಬೇಕು ಇದೇ ನಮ್ಮ ಪ್ರೇಕ್ಷಕರ ಆಸೆ ❤❤
@ashadshetty2860
@ashadshetty2860 8 ай бұрын
I like you sushma mam. You are a 👌🏻👌🏻👌🏻👌🏻and natural actress ❤
@ratnamalaratnamala4842
@ratnamalaratnamala4842 Жыл бұрын
ಸುಷ್ಮಾ ಒಳ್ಳೆಯ ರೂಪ ವ ತಿ jr ಶ್ರೀದೇವಿ ಅಂತ ಲೆ ಕರೆಯ ಬಹುದು ಆದರೆ ಸಂಸಾರ ದಲ್ಲಿ ಸಾರ ವೇ ಇಲ್ಲ ದ ಆಗಿ ದೇ ಪಾಪ ಇಂತಹ ಹೆಣ್ಣ ನ್ನು ಬಿಟ್ಟ ಗಂಡ ಸ ನ್ನು ಏನು ಹೇಳ ಬೇಕು ಇವಳ ವಿಷಯ ಇಷ್ಟು ವರ್ಷ ಯಾವ ಚಾನಲ್ ಗಳು ಗೂ ಬೇಕಿ ರ ಲಿ ಲ್ಲ ವಾ ಸಿಕ್ಕಿದೆ ಸಾಕು ಅಂತ ಎಲ್ಲಾ ಚಾನೆಲ್ ಗಳು ಬಂದು ಬಿಟ್ಟಿದೆ ಅವಳಿಗೆ ಮಗು ಇದೆ ಅಂತ ಕೆಲ ಚಾನಲ್‌ ಗಳು ಇದು ನಿಜ ಓ ಸುಳ್ಳು ಯಾರು ವಿಚಾರ ಮಾಡಿ ಹೇಳ ಬೇಕು ತಾನೇ ಒಟ್ಟಿನಲ್ಲಿ ಅವರ ಸಂಸಾರ ಸರಿ ಹೋದರೆ ಸಂತೋಷ ಇಲ್ಲ ದಿ ದ್ದ ರೆ ವಯಸ್ಸು ಇದೆ ಜೀವನ ಯಾಕೆ ಹಾಳು ಮಾಡಿ ಕೊಳ್ಳ ಬೇಕು ಸರಿ ಯಾಗಿ ಈಗ laadaru ನೋಡಿ ಮದುವೆ ಆಗಲಿ ಮತ್ತು ಅವಳಿಗೆ ಚಾನಲ್‌ ಗಳು ಅವಕಾಶ ಕಲ್ಪಿಸಲು ಮುಂದಾಗ ಬೇಕು ಅವಳ taalent ನ್ನು ಜಾಸ್ತಿ ಯಾಗಿ ಬೆಳೆ ಸಿ ಕೊಳ್ಳ ಬೇಕು
@mangalan1009
@mangalan1009 Ай бұрын
Sushma aadastu bega aa devaru nimma preethiya yajamaanaranna ondu maadali antha bedkothini nimma samsaara chennaagirli god bless u
@jayashreeshashidhar1491
@jayashreeshashidhar1491 Жыл бұрын
My fvt actress ❤️
@neelisiddaneelisidda6390
@neelisiddaneelisidda6390 Жыл бұрын
Bega ibru ondagli ist dina bannadalokadalli yaude bad name illa great
@lathagopal7380
@lathagopal7380 Жыл бұрын
yes correct adhastu bega chennagirali devsra hsraike avaramelirali
@Mandyadavnu
@Mandyadavnu 11 ай бұрын
ಸುಷ್ಮಾ ನನ್ನ ಹಳೇ ಫ್ರೆಂಡ್,ಈಗ ಕಾಂಟ್ಯಾಕ್ಟ್ ಸಿಗ್ತಿಲ್ಲ,ಹೇಗೆ ಸಂಪರ್ಕಿಸೋದು ಅಂತಾನೂ ತಿಳೀತಿಲ್ಲ.😢
@raghuramkaup4241
@raghuramkaup4241 5 ай бұрын
Yes, It's My wish Also. Let Her Married LIFE Prosper Again. Very Good Actress 👍 God Bless HER 🙌 God Bless HER.🙌
@anupamas1365
@anupamas1365 Жыл бұрын
She. Anchoring .the. Shows. And. Acting. In. The nkannada. ..serial s. Very nice. And. She. Very. Talent. In. All. Field. Sir.
@rekha6339
@rekha6339 Жыл бұрын
Sushma devaru nimma problems nnu begane solve madutare God bless you sushma
@AnuAnu-re9ci
@AnuAnu-re9ci Жыл бұрын
ಇವರ ಬದುಕು ಸುಂದರ ಸುಖಮಯವಾಗಿರಲಿ ಆದಷ್ಟು ಬೇಗ ಒಂದಾಗಲಿ
@arjunmagadum3926
@arjunmagadum3926 Жыл бұрын
Sushmam.great..good.actress.god.will.help.her.public.blessings.good.wisheses
@prithviraj-co3oq
@prithviraj-co3oq Жыл бұрын
Sushma supar bagya laxmiyalli acting suparr
@kalpanaharikumarbhavageeth2402
@kalpanaharikumarbhavageeth2402 Жыл бұрын
I am big fan of her very sad to know about her personal life
@mallikashetty3879
@mallikashetty3879 Жыл бұрын
Sushma thumba olle hudugi . Pratibha nati Anqcar and dancer. Avala married life sariyaagali. Santhosha vagirsli . God bless her
@ganeshkumar-zq7kd
@ganeshkumar-zq7kd 10 ай бұрын
Bigggg fan of sushma
@irannapattar1952
@irannapattar1952 Жыл бұрын
Shusma mam👌👌💐💐👍
@vijayalakshmivijayalskshmi7984
@vijayalakshmivijayalskshmi7984 Жыл бұрын
Good luck God bless you bhagya, ❤❤
@shakunthalan2101
@shakunthalan2101 9 ай бұрын
God bless them to be live together 🎉
@user-ln4kv7bd2u
@user-ln4kv7bd2u 2 ай бұрын
sushma and preetham mathe jothe yagi balalli god bless you dear children
@shakunthalacs97
@shakunthalacs97 Жыл бұрын
Sushma Good Actor and Beatiful lady serial Bhagya Lakshmi .
@lakshmibkbhat1780
@lakshmibkbhat1780 Жыл бұрын
Good bless u sushmaa ❤️❤️
@lathan7541
@lathan7541 4 ай бұрын
ಸೂಪರ್ ಸ್ಟಾರ್ ನಮ್ಮ ನಟಿ
@mahadevirajesh3696
@mahadevirajesh3696 Жыл бұрын
ತುಂಬಾ ಓಳೈಯ ನಟಿ ಆಂಕರಿಂಗ್
@vanirao5939
@vanirao5939 9 ай бұрын
ಸುಷ್ಮಾ ಅವ್ರ ಪತಿ ಜೊತೆ ಸಂತೋಷ ವಾಗಿರ್ಲಿ
@sharulikuganu2137
@sharulikuganu2137 Жыл бұрын
God please give them good life to lead together. .....😮
@tharnathkateel3288
@tharnathkateel3288 8 ай бұрын
Good opinion sir thank you idu kandithawagu siguthe odnadi samastheyawaru bidudilla
@dkhuntskannada
@dkhuntskannada Жыл бұрын
Please subscribe and support to our channel…🙏🙏
@akshathana9284
@akshathana9284 Жыл бұрын
v good medam.i am in thirthahalli
@sriramc.r3716
@sriramc.r3716 9 ай бұрын
Super actor sushma god bless you 11:18
@prathibhayd81
@prathibhayd81 Жыл бұрын
My favorite serial gupthagamini
@pushpasuresh3075
@pushpasuresh3075 Жыл бұрын
God bless u my child
@hanumanthshetty9324
@hanumanthshetty9324 7 ай бұрын
She is excellent, family problem will solve gradually, this is my thought.
@bhagyammabhagyamma5824
@bhagyammabhagyamma5824 Жыл бұрын
Best of luck. God bless you
@SumaSumangala-to4tx
@SumaSumangala-to4tx 9 ай бұрын
Madam naanu nimma aalgupthagaamini seriyalninda nim abhimaani...acting super....nim life adshtu bega change agli nim husbend neevu chennagirli devru Ella ollede maadthaane...god bless u madam
@kppushpavathi637
@kppushpavathi637 Жыл бұрын
I like Bagya. Godbles her
@_only_goodness
@_only_goodness Жыл бұрын
Preetham ಗುಬ್ಬಿ ಸೀರಿಯಲ್ ನೋಡಿ ಆದ್ರೂ ಬದಲಾಗಪ್ಪ....
@gangammas4123
@gangammas4123 Жыл бұрын
ಸುಷ್ಮಾ ಒಳ್ಳೆಯ ನಟಿ..
@mrheolo4741
@mrheolo4741 Жыл бұрын
Malenadina hennu maklu ellavannu nibhayisuva Shakthi hondirutthare, ibbaru ondagi balali
@vijayalakshmivijayalskshmi7984
@vijayalakshmivijayalskshmi7984 8 ай бұрын
Good luck bhagya god bless you💐💐
@roopadev1806meera
@roopadev1806meera 8 ай бұрын
I wish,Let them unite together and lead happy life.
@shruthirao9271
@shruthirao9271 Жыл бұрын
Hello sir.. niv helidralva sushma avru sye anchor aagidru antha even I was a part of that show.. we use to have a great time.. she is a pure soul and a sweet heart. Feeling so sorry for her.. but happy for her come back 😀 all the very best for the rest of your life sushma akka...
@roopashree2984
@roopashree2984 Жыл бұрын
Ondagi Bali God bless you mam
@arballife7654
@arballife7654 2 ай бұрын
Sushma obbare life lead madodu olledu namma oorinavaru odeda manassu ondandre sai hogalla all the best sushma ❤
@geethacv2937
@geethacv2937 Жыл бұрын
God.bless. you
@avviatte3959
@avviatte3959 Жыл бұрын
Hi Nanagu sushma avaru andare tumba ista nanna story nu same hage ide active agi yavagalu khushi khushi agi irabeku sushma god bless you 💐💐🌹🌹
@ravicd9587
@ravicd9587 11 ай бұрын
God bless you
Tom & Jerry !! 😂😂
00:59
Tibo InShape
Рет қаралды 59 МЛН
OMG🤪 #tiktok #shorts #potapova_blog
00:50
Potapova_blog
Рет қаралды 17 МЛН
Wait for the last one! 👀
00:28
Josh Horton
Рет қаралды 121 МЛН
Бросила дочку и мужа 🤯
0:35
Фильмы I Сериалы
Рет қаралды 2,4 МЛН
The end for King Kong's bully #funny
1:00
Sơn Hero
Рет қаралды 9 МЛН
КАРМАНЧИК 2 СЕЗОН 7 СЕРИЯ ФИНАЛ
21:37
Inter Production
Рет қаралды 423 М.