ಸೋರುತಿಹುದು ರಾಮ ಮಂದಿರ..! ಏನಾಗ್ತಿದೆ ಅಯೋಧ್ಯೆಯಲ್ಲಿ..?

  Рет қаралды 186,556

Media Masters

Media Masters

18 күн бұрын

Media Masters is a unique KZfaq channel in Kannada. Unveils the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.
Join us on WhatsApp: chat.whatsapp.com/KsW075XMMTm...
Subscribe: / @mediamasterskarnataka
Follow us on,
Twitter: / media_masters_
Facebook: / m2mediamaster
Website: www.mediamasters.info/

Пікірлер: 185
@santoshshetty1341
@santoshshetty1341 16 күн бұрын
ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀ ರಾಮನ ಪಾದ ಸ್ಪರ್ಶ ಮಾಡಿದ ವರುಣ ದೇವರು 🙏🙏🚩🚩ಜೈ ಶ್ರೀ ರಾಮ್ 🚩🚩🙏
@ShwethaN-bm9sc
@ShwethaN-bm9sc 16 күн бұрын
Yelli ede guru
@bnkirankumar9311
@bnkirankumar9311 16 күн бұрын
ಏನಪ್ಪಾ ಇದು ಅಂತಾ ಇದ್ದೆ ನಿಮ್ಮ ವಿವರಣೆ ಕೇಳಿ ಸಮಾಧಾನ ಆಯ್ತು 🙏🙏
@shobakatwa9941
@shobakatwa9941 16 күн бұрын
ನೀವು ಹೇಳಿದ ನಂತರ ಸಮಾದಾನ ಆಯ್ತು ಸರ್ ಧನ್ಯವಾದಗಳು ಸರ್❤ಜೈ ಶ್ರೀರಾಮ🙏🏻🙏🏻🚩🚩
@ramakrishnanm5644
@ramakrishnanm5644 16 күн бұрын
ತಮ್ಮ ವಿವರಣೆಗೆ ಧನ್ಯವಾದಗಳು. ಅರ್ಥಮಾಡಿಕೊಳ್ಳಲು ಸಾಧ್ಯವಾದವರಿಗೆ ಇದು ಗೊತ್ತಾಯಿತು. ಕೇವಲ ಬುರುಡೆ ಇಲ್ಲದವರು ಮಾತ್ರ ಬೊಗಳಿಯೇ ತೀರು ತ್ತಾರೆ.
@umagovindaraj7159
@umagovindaraj7159 16 күн бұрын
ತಮ್ಮ ಸವಿವರಣೆ ಕೇಳಿ ಸಮಾಧಾನ ಆಯ್ತು..🙏🙏 ಜೈ ಶ್ರೀರಾಮ್
@boodeppapoojari6686
@boodeppapoojari6686 16 күн бұрын
ಜೈ ಶ್ರೀ ರಾಮ್ ಜೈ ಹಿಂದ್
@DhanuDhanu-kq1pn
@DhanuDhanu-kq1pn 16 күн бұрын
ಜೈ ಶ್ರೀ ರಾಮ್ ಜೈ ಆಂಜನೇಯ ಸ್ವಾಮಿ 🙏🌺🙏🛕🚩
@ravib.m47
@ravib.m47 16 күн бұрын
ಮೋದಿ ಅವರಿಂದ ಒಂದೇ ಒಂದು ಪ್ರೆಸ್ ಮೀಟ್ ಮಾಡಿಸಿ ಅದು ಖಂಡಿತ ಸೋರುವುದಿಲ್ಲ 🙏🙏🙏🙏 ಇದು ನಿಜವಾದ ರಾಮ ಭಕ್ತನ ಮನದಾಳದ ಮಾತು 🙏🙏 ಇದಕ್ಕೂ ಬ್ಯಾಡ ಕಾಮೆಂಟ್ ಮಾಡೋವ್ರು ಇದ್ದಾರೆ ನೋಡಿ 😂😂
@shrinivasv8233
@shrinivasv8233 16 күн бұрын
ಸರ್ ಅಖಂಡ ಆಂಧ್ರ ಪ್ರದೇಶ ಯಾಕೆ ವಿಭಜನೆ ಆಯಿತು? ದಯವಿಟ್ಟು ವಿವರಿಸಿ
@user-fd9qm9rs8v
@user-fd9qm9rs8v 16 күн бұрын
ಜಗತ್ತಿನಲ್ಲಿ ಏನೇ ನಡೆದರೂ ಆ ಪ್ರಭು ಶ್ರರಾಮಚಂದ್ರನ ಅಪ್ಪಣೆ ಬೇಕು. ವರುಣ ದೇವರು ಪ್ರಭು ಚರಣ ಸ್ಪರ್ಷಿಸಿದ್ದು ಖುಷಿಯ ವಿಷಯ. ಅದೂ ಕೂಡ ನಾರಾಯಣನ ಇಚ್ಛೆ ಅನಿಸುತ್ತೆ.🙏🙏🙏🙏🙏🙏🙏🙏 ಜೈ ಶ್ರೀರಾಮ Jai shreeram 🙏🙏🙏🙏🙏🙏🙏
@sharathpoojary6563
@sharathpoojary6563 16 күн бұрын
ಸರ್ 1962ರ ಇಂಡೋ ಚೀನಾ ಯುದ್ಧದ ಸಂದರ್ಭದಲ್ಲಿ ಭಾರತೀಯ ಕೆಟ್ಟ ರಾಜಕೀಯದ ಬಗ್ಗೆ ವಿಡಿಯೋ ಮಾಡಿ
@shrikanth9795
@shrikanth9795 16 күн бұрын
ಪೂರ್ಣಪ್ರಮಾಣದಲ್ಲಿ ಕಾಮಗಾರಿ ಮುಗಿದ ನಂತರ ಏನು ಸಹ ಆಗುವುದಿಲ್ಲ ಇನ್ನು ಕಾಮಗಾರಿ ನಡೆಯುತ್ತಿದೆ ಆದ್ದರಿಂದ ಸ್ವಲ್ಪ ವ್ಯತ್ಯಾಸಗಳು ಆಗಿವೆ
@vinayakahirematt9863
@vinayakahirematt9863 16 күн бұрын
ಜೈ ಶ್ರೀ ರಾಮ್... ❤️
@shreekanthjain1742
@shreekanthjain1742 16 күн бұрын
ಹರೇ ರಾಮ ಹರೇ ಕೃಷ್ಣ ಧನ್ಯವಾದಗಳು..🌺🙏🕉🚩
@girishaa8356
@girishaa8356 16 күн бұрын
ನಾವು ಕೂಡ ಮೇ 21 ರಂದು ಅಯೋಧ್ಯ ರಾಮಮಂದಿರಕ್ಕೆ ಭೇಟಿ ನೀಡಿದ್ದೆವು ಬಹಳ ಸೊಗಸಾಗಿ ರಾಮಮೂರ್ತಿ ಯನ್ನು ಕೆತ್ತಿದ್ದಾರೆ ಹಾಗೂ ತುಂಬಾ ಸೊಗಸಾಗಿ ಗರ್ಭಗುಡಿ ಇದೆ ನೀವು ಹೇಳಿದ ಹಾಗೆ ಅಯೋಧ್ಯಾ ರಾಮ ಮಂದಿರ ಇನ್ನು ಮೂರು ನಾಲ್ಕು ವರ್ಷಗಳ ಕಾಲ ಕಾಮಗಾರಿ ಬಾಕಿ ಇದೆ ಆದರೆ ಪ್ರತಿಯೊಬ್ಬ ಹಿಂದೂಗಳು ಭೇಟಿ ಮಾಡಲೇಬೇಕಾದ ಸ್ಥಳ ಹಾಗೂ ಅಲ್ಲಿಯ ಸರ್ಕಾರ ದೇವಸ್ಥಾನಕ್ಕೆ ಹೋಗುವ ರಸ್ತೆ ಮತ್ತು ಸ್ವಚ್ಛತೆಗೆ ಇನ್ನು ಪ್ರಾಮುಖ್ಯತೆ ಕೊಡಬೇಕು ಎನ್ನುವುದು ನಮ್ಮ ಅಭಿಪ್ರಾಯ ಜೈ ಹಿಂದ್ 🚩🚩🚩🚩🚩
@malgudienterprises
@malgudienterprises 16 күн бұрын
ಪೂರ್ಣ ವೀಡಿಯೋ ನೋಡದೇ ಕಾಮೆಂಟ್ ಮಾಡಬೇಡಿ
@vinuthavinu2997
@vinuthavinu2997 16 күн бұрын
ಕಾಯ್ತಾ ಇರ್ತಾರೆ sir ಬೊಗಳಕ್ಕೆ
@karnatakaking6401
@karnatakaking6401 16 күн бұрын
ಜೈ ಶ್ರೀ ರಾಮ್❤😊
@preckm7078
@preckm7078 16 күн бұрын
🙏 ಶ್ರೀ ರಾಮ ಜಯ ರಾಮ ಜಯ ಜಯ ರಾಮ 🙏 ಜೈ ಭಾರತ ಮಾತೆ 🚩
@user-qd7bj5dd4z
@user-qd7bj5dd4z 16 күн бұрын
ಗುರುಗಳೇ ತುರ್ತು ಪರಿಸ್ಥಿತಿಯ ಕರಾಳ ದಿನಗಳ ಬಗ್ಗೆ ತಿಳಿಸಿ.
@ravismravimanakawad3914
@ravismravimanakawad3914 16 күн бұрын
ಜೈ ಶ್ರೀ ರಾಮ್ 🚩🙏
@shridharshridhar4595
@shridharshridhar4595 16 күн бұрын
ಜೈ ಹಿಂದ್ ❤ ಜೈ ಶ್ರೀ ಕೃಷ್ಣ ಪರಮಾತ್ಮ ❤❤❤ ಜೈ ಕಲ್ಕಿ ❤
@hsu218
@hsu218 16 күн бұрын
Mandir is so Beautiful Nandhu Ram mandir Darshana ayithu Darshana adhavaru like madi
@arjunkalal2931
@arjunkalal2931 16 күн бұрын
ಜೈ ಶ್ರೀರಾಮ್ 🚩🚩🚩
@sbb5810
@sbb5810 16 күн бұрын
ಕಾಮಗಾರಿ ಪೂರ್ಣ ಗೊಂಡಿರದ ಕಾರಣ ಸೂರ್ತಿದೆ ಪೂರ್ಣ ಆದ್ಮೇಲೆ ಇದು ಸೋರೋದಿಲ್ಲ.. 🙏🏻🙏🏻 ಜೈ ಶ್ರೀ ರಾಮ 🙏🏻🙏🏻
@karnatakaking6401
@karnatakaking6401 16 күн бұрын
ಶುಭಸಂಜೆ ಗುರುಗಳೇ❤😊
@ramesh-zr5uh
@ramesh-zr5uh 16 күн бұрын
ಜೈ ಶ್ರೀ ರಾಮ್
@karnatakaking6401
@karnatakaking6401 16 күн бұрын
ನಮಸ್ಕಾರ ಗುರುಗಳೇ❤😊
@vikramnk9418
@vikramnk9418 16 күн бұрын
ಸಿಮೆಂಟ್ ಬಳಸದೆ ಇರುವ ಕಾರಣ ಸೋರುತ್ತಿರಬಹುದು.
@martujnadaf7319
@martujnadaf7319 10 күн бұрын
ನೀವು ಮೊದಿಯನ್ನು ಬಹಳ ಚೆನ್ನಾಗಿ ಸಮರ್ಥಿಸಿಕೊಂಡಿದ್ದಿರಿ. ರಾಮ ನಿಮಗೆ ಒಳ್ಳೆದ ಮಾಡಲಿ.
@kumaraskumara5644
@kumaraskumara5644 16 күн бұрын
ಜೈ ಶ್ರೀ ರಾಮ್ 🙏🙏🙏❤️❤️❤️
@MarutiGend
@MarutiGend 16 күн бұрын
I am proud of Sanatani.
@c.k.kannadiga9211
@c.k.kannadiga9211 16 күн бұрын
Jai Shri Ram ❤
@anandkoujalagi7193
@anandkoujalagi7193 16 күн бұрын
Super information sir
@rajesharajesh282
@rajesharajesh282 16 күн бұрын
ಭಾರತಾ ಜೈ ಭಾರತ್ ಜೈ ಮೋದಿ 🇮🇳🇮🇳🇮🇳
@RavikumarB-qz9ly
@RavikumarB-qz9ly 16 күн бұрын
ಜೈ ಶ್ರೀ ರಾಮ ❤
@mohankumarguru
@mohankumarguru 16 күн бұрын
Jay Hind Jay Karnataka
@user-fx9uq9wr5x
@user-fx9uq9wr5x 16 күн бұрын
ಮಳೆ, ನೀರಿನ ವಿಚಾರದಲ್ಲಿ ನಿಮ್ಮ ಮಾತು ನಿಜವಾಗದಿರಲಿ.
@shankarlalbawoor1637
@shankarlalbawoor1637 16 күн бұрын
ನಮಸ್ಕಾರ ಗುರುಗಳೇ ❤
@aravindaru7244
@aravindaru7244 16 күн бұрын
❤❤❤❤Jai Shree Ram
@user-fk3hj6wx6v
@user-fk3hj6wx6v 16 күн бұрын
❤ಯಾಕೆ ಗುರು ನಮ್ಮ ಕಿಷ್ಕಿಂಧೆ ಅಲ್ವಾ,?
@hindu263
@hindu263 16 күн бұрын
ಜೈ ಶ್ರೀ ರಾಮ್ ಜೈ ಜೈ ಶ್ರೀ ರಾಮ್ ಜೈ ಭಜರಂಗಿ ಜೈ ಜೈ ಭಜರಂಗಿ
@SanjaySanju-qd7bn
@SanjaySanju-qd7bn 16 күн бұрын
ಜೈ ಶ್ರೀ ರಾಮ್🙏🚩🙏
@anandak4491
@anandak4491 16 күн бұрын
Nice information sir
@manukumarsuperguruolligesa4684
@manukumarsuperguruolligesa4684 16 күн бұрын
Namasthe gurugale jai hindusthan jai Karnataka deshake modi ji Karnatakake kumaranna up ge Yogi Adithya nathu tamelinaadu ge annamalai odisha ge Naveen patnayak Jai Sri Ram Jai Hanuman Jai Hindustan
@prakashkarjagi8425
@prakashkarjagi8425 16 күн бұрын
ಗುರುಗಳೇ ಕಲ್ಲುಕುರುಚ್ಚಿ ಬಗ್ಗೆ ವಿಡಿಯೋ ಮಾಡಿ.. ಅಲ್ಲಿ ಎನ್ ಆಗ್ತಿದೆ ಆದ್ರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ...plz
@swathimahe7120
@swathimahe7120 16 күн бұрын
Live from Vijaynagar ❤❤❤
@basavaraju7847
@basavaraju7847 16 күн бұрын
ಬಿಹಾರದ ಬಿಡ್ಜೆ ಬಗೆ ಹೇಳಿ
@sunderraj8709
@sunderraj8709 16 күн бұрын
For this water leakage congress people will blame msr Modi ji, somehow they have forgotten.
@RajeshN-bp3ue
@RajeshN-bp3ue 4 күн бұрын
This is India quality
@siddappasiddu2888
@siddappasiddu2888 16 күн бұрын
First like❤
@lochu4796
@lochu4796 16 күн бұрын
Jai Siya Ram Namah
@amarpatil2718
@amarpatil2718 16 күн бұрын
👏👏👏👏👏
@rameshasmadakarinayaka5212
@rameshasmadakarinayaka5212 16 күн бұрын
Good evening sir
@VinaykumarShivaswamy-ep7mo
@VinaykumarShivaswamy-ep7mo 16 күн бұрын
ದೇಶ ಪ್ರೇಮಿ ಮೋದಿ ಇದ್ದಾರೆ. ಭಯ ಇಲ್ಲ. ಸರಿಹೋಗುತ್ತೆ
@sidduhonawad8964
@sidduhonawad8964 16 күн бұрын
😂
@PramodsinghBapparagi-ne7lu
@PramodsinghBapparagi-ne7lu 16 күн бұрын
🙏🙏🙏🙏🙏🙏🙏
@subbuganpatraikar1199
@subbuganpatraikar1199 16 күн бұрын
Hi sir ji 🙏
@kateaniston3651
@kateaniston3651 16 күн бұрын
🙏🙏🙏🙏🙏
@VivoVivo-hp6he
@VivoVivo-hp6he 16 күн бұрын
🙏🙏🙏🙏🙏🙏💐
@akshathaharish6828
@akshathaharish6828 16 күн бұрын
First
@alonecreation1700
@alonecreation1700 16 күн бұрын
First like frst comment
@sandeepsandy8753
@sandeepsandy8753 16 күн бұрын
First view
@ramakrisinahs9003
@ramakrisinahs9003 16 күн бұрын
🙏🏻🙏🏻🙏🏻🙏🏻🙏🏻🙏🏻🙏🏻
@mallappasiddappa9246
@mallappasiddappa9246 16 күн бұрын
ಅಯ್ಯಯ್ಯೋ ರಾಮ ರಾಮ ರಾಮ
@manjunathavsmanjunathavs3829
@manjunathavsmanjunathavs3829 16 күн бұрын
ಮಲ್ಲಪ್ಪಾ ಪೂರ್ತಿ ವಿಡಿಯೋ ನೋಡಪ್ಪಾ😂😂😂😂😂
@manjunathganapatihegde5457
@manjunathganapatihegde5457 16 күн бұрын
🙏ಅಯ್ಯೋ.. ರಾಮ. ಇದು ತುಂಬಾ ಬೇಸರದ ಸಂಗತಿ 😌😌😌
@jaisriraamhindhu
@jaisriraamhindhu 16 күн бұрын
ಮಾಹಿತಿಯನ್ನು ಪೂರ್ತಿ ತಿಳಿಯಿರಿ
@RajRaj-jo8gc
@RajRaj-jo8gc 16 күн бұрын
ಹುಚ್ಚಪ್ಪ ಬೇಸರ
@tvadarsha
@tvadarsha 16 күн бұрын
​@@jaisriraamhindhuಏನಿಲ್ಲ
@abhishekap1297
@abhishekap1297 16 күн бұрын
ನೀಟ್ ಅಕ್ರಮದ ಬಗ್ಗೆ ಯಾಕೆ ನೀವು ಇನ್ನೂ ವಿಡಿಯೋ ಮಾಡಿಲ್ಲ..
@Farm2Code
@Farm2Code 16 күн бұрын
Madle beku anta enu illa alwa
@AnkitApte-d6n
@AnkitApte-d6n 16 күн бұрын
ಎರಡು ವಿಡಿಯೋ ಮಾಡಿದಾರಲ್ಲ ಮರಿ ನೀನು ನೋಡಿಲ್ವಾ? ಕನ್ನಡದಲ್ಲಿ ನೀಟ್ ಅಕ್ರಮದ ಬಗ್ಗೆ ಮೊದಲು ವಿಡಿಯೋ ಮಾಡಿದ್ದೇ ಇವರು.
@vinuthavinu2997
@vinuthavinu2997 16 күн бұрын
ಮಾಡಿದ್ದಾರೆ ನೋಡಿ
@naveenkumar-zo1cj
@naveenkumar-zo1cj 16 күн бұрын
🎉
@basavaraju7847
@basavaraju7847 16 күн бұрын
Sir ಉತ್ತರ ಪ್ರದೇಶದ ಜನರ ಬಗ್ಗೆ ತಿಳಿಸಿ
@veereshveeresh7031
@veereshveeresh7031 16 күн бұрын
Hiii
@rameshacm2603
@rameshacm2603 16 күн бұрын
ಸೋರುತಿಹುದು...
@gururaj3076
@gururaj3076 16 күн бұрын
First like ❤
@lakshmanagowdalp6039
@lakshmanagowdalp6039 16 күн бұрын
Soru tihudu nelada malige
@zingzong1234
@zingzong1234 16 күн бұрын
This is very bad news to our Ayodhya pilgrims and our Hindus.
@laxmikanthapuskal9923
@laxmikanthapuskal9923 16 күн бұрын
New construction, comman mater, cement use madilla, adakke.
@NagarajHnp-ol5zq
@NagarajHnp-ol5zq 16 күн бұрын
Very sad.
@nagarajn1237
@nagarajn1237 16 күн бұрын
Jai. Sriram🛕🚩
@Chaitra.cChaitra.c-rc3kb
@Chaitra.cChaitra.c-rc3kb 16 күн бұрын
Jai shree ram
@ravidhar3
@ravidhar3 16 күн бұрын
Hindugale vote hakilla😂😂😂😂
@shankarnarayan4199
@shankarnarayan4199 16 күн бұрын
ಮೊದಲ ಲೈಕ್ 😊
@anandkumbar9705
@anandkumbar9705 16 күн бұрын
Jai shree ram ❤
@DHRUVAKUMARRaju
@DHRUVAKUMARRaju 16 күн бұрын
JAI SRI RAM 🚩🙏
@D.k12-Q
@D.k12-Q 16 күн бұрын
ರಾಮ ಮಂದಿರ ನಾನು ಕಣ್ಣಾರೆ ನೊಡಿ ಬಂದೆ ನಿಜವಾಗಲೂ hwdhu ಸೋರುತಿದೆ ಆದೆ cong ಮಾಡಿದರೆ ಇದೆ comment akuva ಜನ ಯಾವ ರೀತಿ ಮನಸೋ ಇರ್ತಿತೋ 😅
@mahalakshmibk3606
@mahalakshmibk3606 16 күн бұрын
Sir namsate how are you doing sir
@user-ot7mj7td2z
@user-ot7mj7td2z 16 күн бұрын
Jai shree seetha matha, Jai shree Ram, Jai shree Hanuman,🪷🌹🌺💐🪷🌹🌺💐🪷🌹🌺💐🪷🌹🌺💐🪷🌹🌺💐🌹🙏🙏🙏🪷🪷🪷🪷🙏🙏🙏🙏🙏🪷🙏
@ashokkumarbv4478
@ashokkumarbv4478 16 күн бұрын
Ramanige nama
@sharifmattur0577
@sharifmattur0577 16 күн бұрын
Hi sir good evening sir neet net exam paper leek bagge heli
@vinuthavinu2997
@vinuthavinu2997 16 күн бұрын
Video ಇದೆ ನೋಡಿ sir
@rangaswamyrangaswamy5684
@rangaswamyrangaswamy5684 16 күн бұрын
Jai Hind Jai Modi ji
@meghrajraj7730
@meghrajraj7730 16 күн бұрын
Jai sree ram
@razaksign8806
@razaksign8806 16 күн бұрын
Sir Ayodhya Yalle BJP Sothero dara baggi video madi
@sureshnaikm7840
@sureshnaikm7840 16 күн бұрын
Besara apapracharakke Adu concrete roof alla
@vikaschikmurge7824
@vikaschikmurge7824 15 күн бұрын
Without knowing the truth Gurugalu made this video 😢
@RajeshN-bp3ue
@RajeshN-bp3ue 4 күн бұрын
That is Modi quality
@MadhuMadhu-bb6rd
@MadhuMadhu-bb6rd 16 күн бұрын
Gurgaon Hindi mein Bhukamp Aane ignore the answer new song Garhwali
@sumasrinivas7167
@sumasrinivas7167 16 күн бұрын
Edu ondu Tool kit!
@vinuthavinu2997
@vinuthavinu2997 16 күн бұрын
Tool kit ಅಂದ್ರೆ ಏನು
@njvip24
@njvip24 16 күн бұрын
Finishing innu agilla swami
@ChinnappaKsatriya
@ChinnappaKsatriya 16 күн бұрын
❤🎉Jai Bharat constitution 292 leaders❤🎉 Jai BN Rao samvidhana Shilpi only only one sign Ambedkar British government working Ambedkar
@mutturajparamanna9950
@mutturajparamanna9950 16 күн бұрын
Sir soroke raamne ಕಾರಣ ರಾಮನ leele
@sidduhonawad8964
@sidduhonawad8964 16 күн бұрын
🤦😅
@shekharpatil459
@shekharpatil459 16 күн бұрын
ಮೋದಿ ಕ್ರಿಯೇಟ್ ಗಾಡ್
@NameisGopinathN
@NameisGopinathN 16 күн бұрын
🧡🤍💚👏🙏🫡
@siddeshssfl9674
@siddeshssfl9674 16 күн бұрын
Ellavu mandira Purna gonda nantara sari hogutte
@devumyalawar1156
@devumyalawar1156 10 күн бұрын
Gudi Poorna aagadene yake moorti pratistapane madidru annodna vivarishi Sir 😊
When You Get Ran Over By A Car...
00:15
Jojo Sim
Рет қаралды 23 МЛН
The child was abused by the clown#Short #Officer Rabbit #angel
00:55
兔子警官
Рет қаралды 25 МЛН
КАРМАНЧИК 2 СЕЗОН 7 СЕРИЯ ФИНАЛ
21:37
Inter Production
Рет қаралды 532 М.
When You Get Ran Over By A Car...
00:15
Jojo Sim
Рет қаралды 23 МЛН