No video

ಸಾವರ್ಕರ್ ಯಾಕಿಷ್ಟು ವಿವಾದಾತ್ಮಕ ವ್ಯಕ್ತಿತ್ವ..? | News Hour Special with Vikram Sampath | Kannada News

  Рет қаралды 141,352

Asianet Suvarna News

Asianet Suvarna News

Күн бұрын

Vikram Sampath | Vikram Sampath Interview | Vikram Sampath speaks about Ram Mandir | Ram Mandir | Ayodhya Ram Mandir | Suvarna News Hour Special | News Hour Special | Ajit News Hour Special Kannada Interview | Kannada News Hour Interview | Suvarna News Hour Special with Vikram Sampath
ಸಾವರ್ಕರ್ ಯಾಕಿಷ್ಟು ವಿವಾದಾತ್ಮಕ ವ್ಯಕ್ತಿತ್ವ..? | News Hour Special with Vikram Sampath | Kannada News
#VikramSampath #suvarnanewshourspecial #suvarnanewshour #AjitHanamakkanavar #Ram #sitaram #ayodhya #karnatakaSuvarnanews #SuvarnaNews #kannadanews #karnatakanews
Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
Watch More Trending Videos:
NHS with Ajit Hanamakkanavar: kzfaq.info...
NHS with Nirbhayananda Saraswati: kzfaq.info...
NHS with Prakash Raj: • Suvarna News Hour Spec...
NHS with Brigadier PT Monappa: • Brigadier PT Monappa I...
NHS with KS Bhagawan: • Suvarna News Hour Spec...
NHS with Pradeep Eshwar: kzfaq.info...
NHS with GB Harish: kzfaq.info...
NHS with R Ashoka: kzfaq.info...
NHS with Umar Shariff: kzfaq.info...
NHS with Udupi Pejawara Swamiji: • ಭಾರತವನ್ನು ಹಿಂದೂ ರಾಷ್ಟ್...
WhatsApp ► whatsapp.com/c...
KZfaq ► / @asianetsuvarnanews
Website ► kannada.asiane...
Facebook ► / suvarnanews
Twitter ► / asianetnewssn
Instagram ► / suvarnanews

Пікірлер: 328
@user-rk1zj6qq3b
@user-rk1zj6qq3b 7 ай бұрын
ವಿಕ್ರಮ್ ಸಂಪತ್ ಅವರಿಂದ ನಮ್ಮ ದೇಶದ ಕಹಿ ಸತ್ಯವನ್ನು ತಿಳಿದುಕೊಳ್ಳುವ ಅವಕಾಶ ಮಾಡಿಕೊಟ್ಟ ನಿಮಗೆ ಧನ್ಯವಾದಗಳು.
@lohitr8552
@lohitr8552 7 ай бұрын
ಇಂತಹ ಒಬ್ಬ ಪ್ರಭುದ್ದ ವ್ಯಕ್ತಿಯನ್ನು ಕರೆಸಿದ್ದಕ್ಕೆ ಸುವರ್ಣ ಚಾನೆಲ್ ಗೆ ಧನ್ಯವಾದಗಳು
@venkatreddy-xs5lu
@venkatreddy-xs5lu 7 ай бұрын
ಒಂದಲ್ಲ ಒಂದು ದಿನ ವೀರ್ ಸಾವರ್ಕರ್ ಮತ್ತು ನಾಥೂರಾಮ್ ಗೋಡ್ಸೆ ಬಗ್ಗೆ ಯಲ್ಲರಿಗು ತಿಳಿಯುತ್ತೆ ಜೈ ಗೋಡ್ಸೆ 🔥🚩 ಜೈ ಸಾವರ್ಕರ್ 🔥🚩
@bharatibhat7686
@bharatibhat7686 7 ай бұрын
ಯಲ್ಲರೂ ತಿಳ್ಕೊಳ್ಳೋದಿಲ್ಲ....... ತಿಳ್ಕೊಳ್ಳೋದಾಗಿದ್ರೆ ಇಷ್ಟೊತ್ತಿಗೇ ತಿಳ್ಕೋತಿದ್ರು.. ಮೊಲಕ್ಕೆ ಮೂರೇ ಕಾಲು ಗೊತ್ತಾ?
@krishnamurthy1795
@krishnamurthy1795 7 ай бұрын
ನಾನು ತುಂಬಾ ಇಷ್ಟಾ ಪಡೋರಲ್ಲಿ ಒಬ್ಬರು ನಾಥುರಾಮ್ ಗೋಡ್ಸೆ ಸರ್ ನನ್ ಡಿಪಿ fb ಅಲ್ಲಿ ಗೋಡ್ಸೆ ಸಾಹೇಬ್ರದ್ದೆ ಇದೆ ಸರ್ ಜೈ ಗೋಡ್ಸೆ ಸರ್
@chandrashekarb7888
@chandrashekarb7888 7 ай бұрын
Really freedom fighters eddaralla Sir avrnanna villan madiddare
@MaheshMahesh-gz9fv
@MaheshMahesh-gz9fv 7 ай бұрын
ವಿಕ್ರಮ್ ಸಂಪತ್ ಕಾರ್ಯಕ್ರಮದ ಅತ್ಯುತ್ತಮ ಅತಿಥಿಗಳಲ್ಲಿ ಒಬ್ಬರು. ಸುಳ್ಳು ಅಲ್ಪಾವಧಿಗೆ ಗೆಲ್ಲಬಹುದು ಆದರೆ ಅಂತಿಮವಾಗಿ ಸತ್ಯವು ಗೆಲ್ಲುತ್ತದೆ. 👍👌.
@Sathyanna-jj7fn
@Sathyanna-jj7fn 7 ай бұрын
ಇದು ಭಾರತೀಯರಿಗೆ ಅರ್ಥವಾಗುವ ರೀತಿ ಸಾವರ್ಕರ್ ಬಗ್ಗೆ ಪ್ರಚಾರ ಪಡಿಸಬೇಕು & ಎಲ್ಲ ಮಾಧ್ಯಮಗಳು ಬಿತ್ತರಿಸಬೇಕು. 11:37
@sridharsanjeev3050
@sridharsanjeev3050 7 ай бұрын
ಜೈವೀರಸಾವರ್ಕರ್❤️ಜೈಶ್ರೀರಾಮ್🚩
@manjunathamanjunatha8556
@manjunathamanjunatha8556 7 ай бұрын
ಸರ್ ನಿಮ್ಮ ಇಂದ ತುಂಬಾ ವಿಷಯ ತಿಳ್ಕೊಂಡೆ.. ಧನ್ಯವಾದಗಳು ಸರ್
@muttugadadar4789
@muttugadadar4789 7 ай бұрын
ನಿಜವಾದ ಇತಿಹಾಸಕಾರ ಜೈ ಶ್ರೀ ರಾಮ್ 🚩🚩🚩🙏🙏🙏
@chandrashekharakharebhat2312
@chandrashekharakharebhat2312 7 ай бұрын
😮
@user-jt5hp1hn7k
@user-jt5hp1hn7k 7 ай бұрын
ತನ್ನ ಒಂದು ಚಿಕ್ಕ ಗುಡಿಯನ್ನು ಕಟ್ಟಿಕೊಳ್ಳಲಾರದ ವ್ಯಕ್ತಿ ,ರಾಮ್, ಕಾನೂನಿನ ಮೂಲಕ ಜನರು ಗುಡಿಯನ್ನು ಕಟ್ಟಿಕೊಳೊಕೆ ಹರಹಾಸ ಪಟ್ಟನೆಂದರೆ ,ಭಾರತದ ಸಂವಿಧಾನ ಇವರ ಅಪ್ಪ ಅಲ್ಲವೆ.
@harishtapasi3428
@harishtapasi3428 7 ай бұрын
ಪಾಗಲ್ ಪ್ರಿಯಾಂಕ್ ಖರ್ಗೆ ಗೆ ಇದನ್ನು ತೋರಿಸಿ ಬೇಕೂಪನಿಗೆ ಅರ್ಥ ಆಗಬಹುದು
@kiranar8303
@kiranar8303 7 ай бұрын
Aa nan magangu same treat kodbeku...letter alla kaalge bidbidtars bitbidi amta
@RanganathGJ-Mysuru
@RanganathGJ-Mysuru 7 ай бұрын
ಆ 35 %ಗೆ ಖಂಡಿತ ಅರ್ಥ ಆಗಲ್ಲ ಬಿಡಿ, ಅಪ್ಪನ ಹೆಸರಲ್ಲಿ ಮಂತ್ರಿಯಾದ ಇವನಿಗೆ, ಸ್ವಾತಂತ್ರ್ಯದ ಕಥೆ ಎಲ್ಲಿ ಅರ್ಥ ಆಗಬೇಕು, ಸ್ವಂತ ಆತನ ಅಜ್ಜ ಅಜ್ಜಿ ಕೊಲೆಯಾಗಿದು ಹೈದರಾಬಾದ್ ರಜಕಾರಿಂದ ಪಾಪ ಮರೆತಿರಬಹುದು, ಇಲ್ಲ ಎಲ್ಲಾ ತಿಳಿದಿದೆ, ಆದಕ್ಕೆ ಕಾರಣ ಅಧಿಕಾರ
@harishp5454
@harishp5454 7 ай бұрын
Priyank kharge obba ayogya😂
@gangrajugangraju7293
@gangrajugangraju7293 7 ай бұрын
Not pagal number one criminal
@gangrajugangraju7293
@gangrajugangraju7293 7 ай бұрын
Not pagal number one criminal
@hariyappas6077
@hariyappas6077 7 ай бұрын
ಮಹಾನುಭಾವ ಸಾವರ್ಕರ್.
@anandp8803
@anandp8803 7 ай бұрын
ಸಾವರ್ಕರ್ 👌💐🙏
@shreesanskritclasses4912
@shreesanskritclasses4912 7 ай бұрын
ನಮಸ್ತೆ ಸರ್ ಎಷ್ಟು ಸುಂದರ ಕಾರ್ಯಕ್ರಮವನ್ನು ತೋರಿಸಿದ್ದೀರಿ🙏👌.ಸಾವರ್ಕರ್ ಇತಿಹಾಸ ಕೇಳ್ತಾ ಕೇಳ್ತಾ ಕಣ್ಣು ತುಂಬಿ ಬಂತು.😢ಇಂತಹ ದೇಶಭಕ್ತರ ತ್ಯಾಗಕ್ಕೆ ಗೋಸುಂಬೆ ತರಹದ ಜನರಿಂದ ಎಂತಹ ತಿರಸ್ಕಾರ ಈಗ ಸಿಗ್ತಿದೆ ಎಂದು ತುಂಬ ದುಃಖ ಆಗ್ತಿದೆ.ಈಗಿನ ರಾಜಕಾರಣಿಗಳಿಗೆ ವೋಟಿನ ಲಾಲಸೆ ಮುಂದೆ ಉಳಿದೆಲ್ಲವೂ ಮೌಲ್ಯಗಳು ನಗಣ್ಯ.
@venutube5791
@venutube5791 7 ай бұрын
I have never seen VS speaking in Kannada. Guys you love him or hate him. He is a powerhouse of knowledge.
@ganeshshetty8313
@ganeshshetty8313 7 ай бұрын
ಕೇಳಿದಾಗ ಕಣ್ಣಲ್ಲಿ ನೀರು ಬರುತ್ತದೆ ಸಾರ್ವರ್ಕರ್ ಮತ್ತು ಅವರ ಟೀಮ್ ಪಟ್ಟ ಕಷ್ಟ
@sakleshpura7442
@sakleshpura7442 7 ай бұрын
ಕಾಂಗ್ರೆಸ್ ಗುಲಾಮರು ಈ ವಿಡಿಯೋ ನೋಡಲಿ
@chandru36
@chandru36 7 ай бұрын
ಸಾವರ್ಕರ್ ರವರ ಬಗ್ಗೆ ಅವರ ದೇಶ ಭಕ್ತಿಯ ಬಗ್ಗೆ, ಅವರ ನಿಲುವುಗಳ ಬಗ್ಗೆ ಬುದ್ಧಿ ಮಂದ ಜನಗಳಿಗೆ ಅವರ ಹೆಸರಿನಲ್ಲಿ ಕೆಟ್ಟ ರೀತಿಯಲ್ಲಿ ಪ್ರಚಾರ ಮಾಡುವ ರಾಜಕೀಯ ಪಕ್ಷಗಳಿಗೆ ಎಳೆ ಎಳೆಯಾಗಿ ತಿಳಿ ಹೇಳಿದಕ್ಕೆ ಧನ್ಯವಾದಗಳು ಸಾರ್ 🙏🏻🚩 ಜೈ ಹಿಂದ್
@--Bharatiya-oj6nd
@--Bharatiya-oj6nd 7 ай бұрын
Vikram Sampath a great salute to you. You will be a real super hero for our coming generations.
@rameshabhat9465
@rameshabhat9465 7 ай бұрын
ಒಳ್ಳೆ ಕಾರ್ಯಕ್ರಮ ತೋರಿಸಿದಿರಿ ಧನ್ಯವಾದಗಳು ಸರ್ ಹೀಗೆ ಸ್ವಲ್ಪ ಕಾಂಗ್ರೆಸ್ ನವರಿಗೆ ಕರೆಸಿನ ಲೀಡರ್ ಗಳಿಗೆ ಕಾರ್ಯಕ್ರಮ ತೋರಿಸಿ ❤
@yogeshrtyogeshrt6277
@yogeshrtyogeshrt6277 7 ай бұрын
Bramhan antha kugoke shurumadthare sulemakkalu
@muhammadgareeb8567
@muhammadgareeb8567 7 ай бұрын
ನಮಗೆ ನಿಮ್ಮ ದೊಣ್ಣೆ ನಾಯಕರ ನಿಮ್ಮದೇ ಹೆಂಜಲಿನ ಮಾತು‌ ಕೇಳಲು ನಮಗೇನು ? ಹುಚ್ಚು ಹಿಡಿದಿದಾ ನಿನ್ನ ಹಾಗೆ?😂😂😂
@suresureshuma2269
@suresureshuma2269 7 ай бұрын
ಅಜಿತ್ ಒಳ್ಳೆ ವಿಚಾರವಂತರನ್ನು ಕರೆಸಿದ್ಧೀರಿ
@user-vj6hp9qo9f
@user-vj6hp9qo9f 7 ай бұрын
If you don't know where you came from how will you know where you are going !! A great perspective by Vikram Sampath !
@mahendras5169
@mahendras5169 7 ай бұрын
Vikram sampath is a genius, the way he is explaining about dark secret of history is really remarkable.
@srinivasdm8245
@srinivasdm8245 7 ай бұрын
Excellent agi heliddiri sir
@purushothamam5102
@purushothamam5102 7 ай бұрын
Jai ram jai savarkar
@sathishav7821
@sathishav7821 7 ай бұрын
ಜೈ ವೀರ ಸಾವರ್ಕರ್
@NYNAllINONE
@NYNAllINONE 2 күн бұрын
ಸಾವರ್ಕರ್ 🙏🏻🙏🏻
@sheshan88
@sheshan88 7 ай бұрын
"Truth is the first casuality of war"-- best line war history.
@neelsvc3989
@neelsvc3989 7 ай бұрын
Well knowledgeable people...salute sir.
@Krishnakumar-231
@Krishnakumar-231 7 ай бұрын
Thank you Vikramji for all the information.
@durugappadnsdurugappadns6224
@durugappadnsdurugappadns6224 4 ай бұрын
ಜೈ ಸಾವರ್ಕರ್
@sunilnulvee
@sunilnulvee 7 ай бұрын
ಯಲ್ಲಿದ್ರಿ ಸಾರ್ ಈಸ್ಟ್ ದಿನಾ!! ವ್ಹಾವ್ ಯಂತ knowledge ನಿಮ್ದು ❤
@yogeshrtyogeshrt6277
@yogeshrtyogeshrt6277 7 ай бұрын
Swalpa TV alli noddhe e program na Ast time irlilla After 3 days hudkudru siktha illa Ivag full 1 by 1 ella nodi karulu kiwichida thara agogidhe
@pavithrakt4341
@pavithrakt4341 7 ай бұрын
He is famous historian, who comes in Hindi channels. Wrote few books. First time in Kannada to. Watch his podcasts.
@mouneshnayak3547
@mouneshnayak3547 7 ай бұрын
ಇದನ್ನಾ ಪ್ರಿಯಾಂಕ್ ಖರ್ಗೆ ಅವರಿಗೆ ಕಳಸಿ ಸಂಸತ್ತ ನಲ್ಲಿ ಸಾವರ್ಕರ್ ಫೋಟೋ ಯಾಕೆ ಅಂತ ಕೆಳತಾರ ಅಲ್ಲ ಪ್ರಿಯಾಂಕ್ ಖರ್ಗೆ ಅವರಿಗೆ ಮತ್ತು ಸಾವರ್ಕರ್ ವಿರೋದಿ ಗಳಿಗೆ share ಮಾಡಿ Brothers🙏🙏
@sandeshhl6547
@sandeshhl6547 7 ай бұрын
Jai vir savarkar 🚩🚩
@namoanantyogi9235
@namoanantyogi9235 7 ай бұрын
Jai savarkar
@manjugowda857
@manjugowda857 7 ай бұрын
ಜೈ ಹಿಂದ್ ಜೈ ಭಾರತ 🙏👏💪👍✌️🙏💞
@madivalappamadivalakar9702
@madivalappamadivalakar9702 7 ай бұрын
You are a genius sampat sir 🙏
@BhaskarHebbaniNagaiah
@BhaskarHebbaniNagaiah 7 ай бұрын
Great vast knowledge on our history, you create alternative textbooks, we can tell our children to study and buy for other children and distribute. We. Need parallel text books. Govt books to pass exams and parallel books for real knowledge and future of India. Modi government should take seriously about parallel books
@Canada_Kasthuri
@Canada_Kasthuri 7 ай бұрын
I can listen to him all day! 😊
@balishreddy7959
@balishreddy7959 7 ай бұрын
Sir it was very enlightening information thanks for interviewing such a wonderful and knowledgeable person Vikram Sampath Sir.
@kmshdk143
@kmshdk143 7 ай бұрын
Nice explanation
@deepahegde9916
@deepahegde9916 7 ай бұрын
Congress specially Nehru was worried about his dominance in politics. Hence they tried there best to defame him.
@preethishetty6179
@preethishetty6179 7 ай бұрын
For power the nehru - gandhi family always did such conspiracies and even murders. Every one is guilty of this in that family.
@PushkaraoK
@PushkaraoK 7 ай бұрын
Adbhutha vivarane inthavarinda makkalagoskara patya and yuvakare goskara mundina peelige ge nijamasa thilisbeku.....
@BharateshJkd-on8ze
@BharateshJkd-on8ze 7 ай бұрын
Amazing news
@umesh3072
@umesh3072 7 ай бұрын
ವಿಕ್ರಂ ಸಮಂತ್ ಸರ್ ಯಿಂದ ನಮಗೆ ಸತ್ಯವಾದ ಇತಿಹಾಸ ತಿಳಿಯ ಅನುವು ಮಾಡಿಕೊಟ್ಟ ನಿಮಗೆ ಧನ್ಯವಾದಗಳು ಸರ್ 🙏🏽🙏🏽🙏🏽🙏🏽 ಇವಾಗ ಆದ್ರೂ ಯಾವ್ದು ಸತ್ಯ ಯಾವ್ದು ಅಸತ್ಯ ಎಂದೂ ಈ ಕಾಂಗಿಗಳು ತಿಳ್ಕೊಂಡು ಒಳ್ಳೇದು,,,,, 🙏🏽🙏🏽🙏🏽 ಜೈ ಶ್ರೀ ರಾಮ್ ಜೈ ಮೋದಿಜಿ ಜೈ ಭಾರತ 🙏🏽🙏🏽🙏🏽
@gangappaisargouda1525
@gangappaisargouda1525 7 ай бұрын
Super sir ಮಾಹಿತಿ ನೀಡಿದ್ದು ದಾನ್ಯವಾದಗಳು❤❤
@sanjunellagi4482
@sanjunellagi4482 7 ай бұрын
ತುಂಬಾ ಧನ್ಯಾದಗಳು ಸರ್ 🙏🧡
@ramukamati123
@ramukamati123 7 ай бұрын
Vikram sampath sir, what a knowledge 😊
@srikantasastry8909
@srikantasastry8909 7 ай бұрын
Well explained🎉❤
@sumanyudesaisumanyudesai8293
@sumanyudesaisumanyudesai8293 7 ай бұрын
Vikram avare nim kannada keli tumba khusi ayitu
@kalpanamysore228
@kalpanamysore228 7 ай бұрын
Daily one hour namma deshafa history helkodi navila thilkolothivi Jai Hind 🙏
@user-uf3pt2xj3n
@user-uf3pt2xj3n 7 ай бұрын
ಜೈ ವೀರ ಸಾವರ್ಕರ್🇮🇳🚩
@lakkappadg201
@lakkappadg201 6 ай бұрын
ಎಂಥ ಭಯಾನಕ ಸತ್ಯವನ್ನು ಮುಚ್ಚಿಡಲಾಗಿದೆ ಬಿಚ್ಚಿಟ್ಟ ಎಲ್ಲರಿಗೂ ನೂರೊಂದು ಪ್ರಣಾಮಗಳು. 🙏🙏🙏🙏🙏🙏💐💐💐💐💐💐
@chethanchethant.c6454
@chethanchethant.c6454 6 ай бұрын
Jai sri ram❤
@anilkumarvanilkumarv5034
@anilkumarvanilkumarv5034 7 ай бұрын
🎉 ಜೈ ಶ್ರೀ ರಾಮ್
@raghavamk9816
@raghavamk9816 7 ай бұрын
👌👍😍💕🤩💓🙏🙏🔥🔥🔥 ಅದ್ಭುತವಾಗಿ ವಿವರಿಸಿದ್ದೀರಿ ಧನ್ಯವಾದಗಳು,,, ಜೈ ಅಜಿತ್ ಸರ್❤❤
@basavafori6481
@basavafori6481 7 ай бұрын
Ajith Sir you are the most patriotic person
@aravindnukala6931
@aravindnukala6931 7 ай бұрын
From suvarna news Great program For VIKRAM SAMPATH GREAT SALUTE
@srikantasastry8909
@srikantasastry8909 7 ай бұрын
Unfortunately all these things are not known to the majority of the people
@raviteja-qp6de
@raviteja-qp6de 7 ай бұрын
Vikram Sampath sir , the way you remember the dates & circumstances of history, just amazing,, ❤❤
@mhkeshr1847
@mhkeshr1847 6 ай бұрын
Vikram Sampt ji I am ur fan, I want to read all the books from Sri Ram to till your publications
@mahadevaswamyankanna9890
@mahadevaswamyankanna9890 7 ай бұрын
Please Try to Share More Information to Public About Real Leaders
@vishwanathgs338
@vishwanathgs338 7 ай бұрын
Well explained sir
@umeshk7108
@umeshk7108 7 ай бұрын
Sir nimma vichara vadakki nanna namaskargalu superb good knowledge and it's amazing sir Thanks to suvarna chanel and ajith sir
@bipinpatil9479
@bipinpatil9479 7 ай бұрын
Gandhi did not got that type of punishment from British
@preethishetty6179
@preethishetty6179 7 ай бұрын
Nor did nehru , yet he is called great freedom fighter and gave himself Bharatha Ratna 😅. Such selfish man and many leaders went into oblivion becos of this Nehru families ambition of power .
@sandybhar
@sandybhar 5 ай бұрын
@@preethishetty6179he wouldn't have lasted even for a day with such tortures
@ratnakumarmanjare3451
@ratnakumarmanjare3451 7 ай бұрын
1915 -1947 ರದಲ್ಲಿ ಸಾವರಕರ್ ಹೋರಾಟದ ಬಗ್ಗೆ ಯಾವ ರೀತಿ ಹೋರಾಟ ಮಾಡಿದ್ದಾರೆ ದಯಮಾಡಿ ಅಜಿತ್ sir ತಿಳಿಸಿ
@kvramesh7702
@kvramesh7702 7 ай бұрын
Congress people must listen what is Savarkar struggle for freedom.
@sanbabba
@sanbabba 7 ай бұрын
ಇದನ್ನ ಸ್ವಲ್ಪ, ಪ್ರಿಯಾಂಕಾ ಖರ್ಗೆ ಗೆ ತಿಳಿಸಿ.
@naveennayak6398
@naveennayak6398 7 ай бұрын
JAI HIND
@user-jm5rl8jm5x
@user-jm5rl8jm5x 7 ай бұрын
Jai hind
@madhuachar2550
@madhuachar2550 7 ай бұрын
Superb ❤
@bsqtechnology7775
@bsqtechnology7775 7 ай бұрын
Ajji sir thank you so much, for introducing us to such a enlightenment, pls such programs more and more....
@ushayasawantha1885
@ushayasawantha1885 7 ай бұрын
Wt a knowledge man unbelievable
@Srikanth45n
@Srikanth45n 7 ай бұрын
Well said sir, Thank you so much sir 🙏🇮🇳
@rajeshn673
@rajeshn673 7 ай бұрын
Super sir
@hanumanthpatil97
@hanumanthpatil97 7 ай бұрын
Thank you sir good information Sir
@ManjunathaY-fc8vy
@ManjunathaY-fc8vy 7 ай бұрын
Nimma sathyawada mahithi ge danyavada sir namaskara
@satyanarayanrao1581
@satyanarayanrao1581 7 ай бұрын
Samath.you.ar.greate.sir.
@basavarajum3718
@basavarajum3718 7 ай бұрын
Savarkar , Ambedkar and basavanna deserve lot of credit beyond thie caste ❤
@ramaakr4817
@ramaakr4817 7 ай бұрын
Thumba chennaagi vivarane neediddeera danyavaadagalu
@ravichikkamagalur
@ravichikkamagalur 7 ай бұрын
Good sir
@ajesh.v.m
@ajesh.v.m 7 ай бұрын
Great shavarker
@somashankara751
@somashankara751 7 ай бұрын
ನಿಮ್ಗೆ ನನ್ನನಮಸ್ಕಾರ 🙏🙏🙏🙏
@occasional322
@occasional322 7 ай бұрын
Great honor for Vikram sir
@shakthiprashanth4342
@shakthiprashanth4342 7 ай бұрын
Very nice
@shrinivashegde1402
@shrinivashegde1402 7 ай бұрын
nice speech
@prathibajanadri4518
@prathibajanadri4518 7 ай бұрын
ಕಾಂಗ್ರೆಸ್ ಗೆ ಕೇಲಿಸಬೇಕು
@raghavendranaik2507
@raghavendranaik2507 7 ай бұрын
Super sir❤
@mhkeshr1847
@mhkeshr1847 6 ай бұрын
Ajit ji I love u Anna
@vasanthakumar663
@vasanthakumar663 6 күн бұрын
Present young people they don't have Guts to face the Punishment what our Freedom Fighter faced
@mpatilzhubli3590
@mpatilzhubli3590 7 ай бұрын
Good information ❤❤
@narayanbhat-t3c
@narayanbhat-t3c 7 ай бұрын
Jai HIND
@siddudodamani3311
@siddudodamani3311 7 ай бұрын
Yiu you are very straight forward sir ..
@cmanjucmanju8321
@cmanjucmanju8321 7 ай бұрын
ಸತ್ಯ ಯಾವಾಗಲು ಸತ್ಯ ವಾಗಿರುತ್ತದೆ
@chandrashekar-so9ej
@chandrashekar-so9ej 6 ай бұрын
SARVAKAR 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽
@prajvalprajju8990
@prajvalprajju8990 7 ай бұрын
Thank you
@bhaskarjhony8686
@bhaskarjhony8686 7 ай бұрын
ಸರ್ ಪುಸ್ತಕದ ಹೆಸರು ತಿಳಿಸಿ ದಯವಿಟ್ಟು
@rajviraaj9864
@rajviraaj9864 7 ай бұрын
V.D.Savarkar❤
@kpkp2563
@kpkp2563 7 ай бұрын
It’s very unfortunate. Good people like Savarkar & his group should be remembered every single day. They fought for India’s freedom. They were good people. But they had to suffer.
@dayanadbangera5528
@dayanadbangera5528 7 ай бұрын
Congress wanted Mughals karamachand... nehru only in history.... because we had Bose... Patel.... ambedkar...tilak...so many to name.... shameless Congress gang😮
@deenuparam6162
@deenuparam6162 7 ай бұрын
Savarkar is real Mahatma😢😢😢
@dayanadbangera5528
@dayanadbangera5528 7 ай бұрын
British ran way because of Bose 😮
@deenuparam6162
@deenuparam6162 7 ай бұрын
True 100 percent
@hosabelakuchannel6079
@hosabelakuchannel6079 7 ай бұрын
Sir selute ree nanna teacher agbekittu nivu nijvaglu ❤u sir
Whoa
01:00
Justin Flom
Рет қаралды 41 МЛН
КТО ЛЮБИТ ГРИБЫ?? #shorts
00:24
Паша Осадчий
Рет қаралды 3,7 МЛН
Whoa
01:00
Justin Flom
Рет қаралды 41 МЛН