ಸಣ್ಣ ಹಿಡುವಳಿದಾರರ ಅಕ್ಷಯ ಪಾತ್ರೆ - ಬಹು ಬೆಳೆ ಪದ್ಧತಿ I How multilayer farming made this farm profitable ?

  Рет қаралды 11,502

Prajavani | ಪ್ರಜಾವಾಣಿ

Prajavani | ಪ್ರಜಾವಾಣಿ

15 күн бұрын

ತುಮಕೂರು ಜಿಲ್ಲೆಯ ದೊಡ್ಡ ಹೊಸೂರಿನ ರೈತ ರವೀಶ್‌, ನೈಸರ್ಗಿಕ ಕೃಷಿಯಲ್ಲಿ ಯಶಸ್ಸು ಕಂಡವರು. ಕೇವಲ ಐದು ಎಕರೆ ಪ್ರದೇಶದಲ್ಲಿ 70ಕ್ಕೂ ಹೆಚ್ಚು ಬಗೆಯ ಬೆಳೆಗಳನ್ನು ಬೆಳೆಯುತ್ತಿರುವ ಅವರು, ಮಣ್ಣಿನ ರಕ್ಷಣೆಗೂ ಆದ್ಯತೆ ನೀಡುತ್ತಿದ್ದಾರೆ. ಕೃಷಿ ಜಮೀನೊಂದು ಹೀಗೂ ಇರಬಹುದಾ ? ಇಷ್ಟು ಕಡಿಮೆ ಜಾಗದಲ್ಲಿ ಇಷ್ಟೆಲ್ಲ ಬೆಳೆಗಳನ್ನು ಬೆಳೆಯಬಹುದಾ ಎಂದು ಅಚ್ಚರಿ ಮೂಡಿಸುವಂತಿದೆ ಅವರ ತೋಟ. ರವೀಶ್‌ ಅವರ ಸಂಪರ್ಕ ಸಂಖ್ಯೆ - 99004 14891.
Multilayer farming | Farming in Karnataka | Fruits and vegetable farming | Value addition | food forest | Permaculture farming in India | Polyculture | Tumkur
#multilayerfarming #organicfarming #karnataka #farming #permaculture #farmingvideos #naturalfarming #coconut #agriculturenews #tumakur #tumkur #cocoa #arecanutfarming #agrimarketing #agrivalueaddition #ಸಹಜಬೇಸಾಯ #ಸಾವಯವಕೃಷಿ #ಬಹುಬೆಳೆಪದ್ಧತಿ #ಮಿಶ್ರಬೇಸಾಯ #ಕೃಷಿ #ತುಮಕೂರು #ರವೀಶ್‌ #ಗಾಂಧಿಸಹಜಬೇಸಾಯ #ಕೃಷಿಯಶಸ್ಸಿನಕಥೆಗಳು #ಕೃಷಿಯಲ್ಲಿಯಶಸ್ಸು
ತಾಜಾ ಸುದ್ದಿಗಳಿಗಾಗಿ: www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani1947

Пікірлер: 9
@solivagant66
@solivagant66 13 күн бұрын
Great videography and narration!!
@PraveenT-oi7rl
@PraveenT-oi7rl 7 күн бұрын
👌
@pradeepmail9959
@pradeepmail9959 12 күн бұрын
Good editing
@UshaRani-st5fc
@UshaRani-st5fc 12 күн бұрын
Good information sir
@siddaroodhay2332
@siddaroodhay2332 13 күн бұрын
ಸೂಪರ್ ಸರ್
@SachinBappu35
@SachinBappu35 14 күн бұрын
Nice video 🎉
@publicmindtune354
@publicmindtune354 5 күн бұрын
🌱🙏🌎
@user-bm7ou4ih7m
@user-bm7ou4ih7m 11 күн бұрын
Sir niru yeshtu edi nimdu
Best father #shorts by Secret Vlog
00:18
Secret Vlog
Рет қаралды 17 МЛН