No video

SAAGARADHA HD VIDEO SONG | RAAJAKUMARA | PUNEETH RAJKUMAR | SONU NIGAM | V HARIKRISHNA

  Рет қаралды 39,417,565

DBeatsMusicWorld

DBeatsMusicWorld

Күн бұрын

Listen to the Raajakumara song on your favorite music service:
orcd.co/raajak...
Saagaradha is the patho song from the blockbuster movie of Kannada Film Industry - 2017, Raajakumara, starring Powerstar Puneeth Rajkumar, Priya Anand, Prakash Raj and others. The movie is directed by Santosh Ananddram of Mr and Mrs Ramachari fame, and is produced by Vijay Kiragandur under the banner of Hombale Films. Music by V Harikrishna.
Singer: Sonu Nigam
Lyrics: Ghouse Peer
Music: V Harikrishna
Audio Label is D Beats
© 2017 D Beats
Subscribe:
KZfaq - www.youtube.co...
Like us:
Facebook: www.facebook.c...
Follow us:
Twitter: / dbeatsmusik
G+: plus.google.co...

Пікірлер: 7 200
@manjuhindhu6173
@manjuhindhu6173 3 жыл бұрын
ಓಬ್ಬ ವ್ಯಕ್ತಿಯ ನಿರೀಕ್ಷೆ ಮತ್ತು ಆಸೆಗಳು ಸುಳ್ಳಾದಾಗ ಈ ಹಾಡನ್ನು ಕೇಳ ಬಯಸುತ್ತೆ ಅವರ ಮನ😔😔😔😔😥😥😥😥ನನ್ನ ಅನುಭವ 😔😔😔
@manjunathhadapad5268
@manjunathhadapad5268 3 жыл бұрын
ನೀವು ಹೇಳಿದ ಮಾತು 100% ನಿಜ ಬ್ರದರ್
@kiranshorts7322
@kiranshorts7322 2 жыл бұрын
Howdu
@ganeshbhat4119
@ganeshbhat4119 2 жыл бұрын
Same bro
@sivanandpujari4207
@sivanandpujari4207 2 жыл бұрын
True 100%
@tanu4517
@tanu4517 2 жыл бұрын
Nann anubhav kooda 😢
@avinashavi5246
@avinashavi5246 4 жыл бұрын
ಅಬ್ಬಾ ಎಂಥ ಚಲನಚಿತ್ರ , ಸಾಹಿತ್ಯ, ಗಾಯನ, ನಟನೆ ನಿಜಕ್ಕೂ ಅದ್ಭುತ., ಭಾವನಾತ್ಮಕ ಬೆಲೆ ಭಾವನಾತ್ಮಕ ಜೀವಿಗಳಿಗೆ ಮಾತ್ರ ಗೊತ್ತಾಗೋದು.... ಅಪ್ಪು ನಟನೆ ಬಗ್ಗೆ ಹೇಳೋಕೆ ಸಾಧ್ಯನೇ ಇಲ್ಲ.... ನಾಟ್ಯ ಚಕ್ರವರ್ತಿ 💐💐💐💐🚩🚩🚩🦋🦋🦋🦋ಸಾಹಿತ್ಯದಲ್ಲಿ ಶಬ್ದಗಳು ಎಂಥಹ ಕಲ್ಲು ಮನಸಿರೋ ಮನುಷ್ಯರಿಗೆ ಕಣ್ಣೀರು ಬರಿಸುವಂತಹ ಶಕ್ತಿ ಈ ಹಾಡಿನಲ್ಲಿದೆ 😭😭😭😭😭😭😭😭👌👌👌👌👌👌
@tippusultan7076
@tippusultan7076 4 жыл бұрын
Sahitya nodri... Nijakku mahatmane agirbeku aa punyatma Gouse peer ante, great lyrics n written
@avinashavi5246
@avinashavi5246 3 жыл бұрын
@@tippusultan7076 Awesome lyrics no doubt about it....
@deepuhy1088
@deepuhy1088 3 жыл бұрын
Ha 🙏
@o0366
@o0366 3 жыл бұрын
Bt wakikat
@akbarpatelmulla3252
@akbarpatelmulla3252 3 жыл бұрын
Very nice
@starboyatlantian7443
@starboyatlantian7443 2 жыл бұрын
ಈ ಹಾಡು ಥಿಯೇಟರ್ ನಲ್ಲಿ ನೋಡಿದಾಗ ಏನು ಅನ್ನಿಸಲಿಲ್ಲ, ಅಪ್ಪು ಹೋದ ಮೇಲೆ ಈ ಹಾಡು ಕೇಳಿದರೆ ಭಾವನೆ ತಾನಾಗಿ ಕಣ್ಣೀರು ಬರಿಸುತ್ತೇವೆ miss u ಅಪ್ಪು 😭😭😭
@starboyatlantian7443
@starboyatlantian7443 2 жыл бұрын
ಜೊತೆಗಿರದ ಜೀವ ಎಂದಿಗೂ ಜೀವಂತ.....ಹೋಗಿ ಬಾ ನಗುವಿನ ಶ್ರೀಮಂತ......🙏🥺🥺🥺🥺😭 ........... we miss u Appu sir.............
@shreyac.b7363
@shreyac.b7363 5 жыл бұрын
ಗೆದ್ದಾಗ ಬೆನ್ನು ತಟ್ಟಿ.... ಸೋತಾಗ ಮೇಲೆ ಎತ್ತಿ ಜೊತೆಗೆ ನಿಲ್ಲೋರಿಲ್ಲ ಒಂಟಿ ನಾ...... What a line...... 👌👌 Fantastic song.......
@siddapparampur7568
@siddapparampur7568 5 жыл бұрын
Super coment
@siddapparampur7568
@siddapparampur7568 5 жыл бұрын
Lonely song
@ghouspeer8923
@ghouspeer8923 3 жыл бұрын
U liked my lines.. thnkz
@Deepakjoshi-z1z
@Deepakjoshi-z1z Жыл бұрын
Super comment anna ❤❤
@ADSDIGITALVIJAYAPUR.04
@ADSDIGITALVIJAYAPUR.04 Жыл бұрын
ಪುನಿತ ಅವರು ಹೋದ ಮೇಲೆ ಅಪ್ಪು ಅಬಿಮಾನಿಗಳು ಬಹಳ ಸರಿ ಈ ಹಾಡು ಕೇಳಿದ್ದಾರೆ.😭😭
@sumanthsm1975
@sumanthsm1975 Жыл бұрын
Yes bro 😢😢🥺🥹😬😭❤️♥️💔❤️‍🔥
@ctagaming832
@ctagaming832 Жыл бұрын
Not only appu fans but we also listened
@premasanthu8691
@premasanthu8691 11 ай бұрын
daily kelthane irthini sir
@puttarangappag4809
@puttarangappag4809 3 ай бұрын
Yes brother😢😢
@krishnagowdadancerkrishnag1652
@krishnagowdadancerkrishnag1652 3 ай бұрын
Yess 😢😢😢😢
@nagarajagoudaguggari7139
@nagarajagoudaguggari7139 3 ай бұрын
2024ರಲ್ಲಿ ನೋಡುತ್ತಿರುವವರು ಲೈಕ್ ಮಾಡಿ
@rudreshappacn1650
@rudreshappacn1650 4 жыл бұрын
ಈ ಹಾಡಲ್ಲಿ ಸಾಹಿತ್ಯವು ಅರ್ಥಗರ್ಭಿತವಾದ ಪದಗಳಿಂದ ತುಂಬಿದೆ.... ಭಾವನಾತ್ಮಕ ಬೆಲೆಗಳಿಗೆ ಬೆಲೆ ಕೊಡೋರಿಗೆ ಮಾತ್ರ ಈ ಹಾಡು ಅರ್ಥ ಗೊತ್ತಾಗುತ್ತೆ....
@pushpapushpa7001
@pushpapushpa7001 4 жыл бұрын
Nija😭😭😭
@shridharmanju1839
@shridharmanju1839 4 жыл бұрын
Yes
@gayathria7414
@gayathria7414 4 жыл бұрын
Yes its 100% currect
@harishchirthallie1859
@harishchirthallie1859 4 жыл бұрын
😭😭😭😭😭😭😭
@Ss-wp7ju
@Ss-wp7ju 4 жыл бұрын
Nija bro 😭😭😭😭😭
@listing106
@listing106 Ай бұрын
ಸಾಗರದ ಅಲೆಗಳಿಗೆ ದಣಿವು, ಪರ್ವತಕ್ಕೆ ಬೀಳೋ ಭಯ, ಮಳೆಯ ಹನಿಗಳಿಗೆ ದಾಹ ವಾಹ್ ಎಂಥಹ ಅದ್ಭುತ ಸಾಹಿತ್ಯ❤💥👏
@chandrashekarshekarjyothi6858
@chandrashekarshekarjyothi6858 2 ай бұрын
ಈ ಹಾಡಿಗೆ ನಾ ಬರೆದ ಮರು ಸಾಲುಗಳು ನೀನಿರದೆ ಬರಡು ಮನವೂ ಆಸೆಗಳೆ ಕೊಲ್ಲೋ ಭಯವೂ ಉಸಿರು ನಿಂತು ಹೋಗೋ ಕಾಲ ಈಗ...... ಮರೆತೆ ಹೊಯ್ತೇ ನನ್ನಾ ಸ್ನೇಹ ಈಗಾ.... ನಾ ಕಂಡಾ. ..ಕನಸು ಇಂದು ಜೀವವನೆ ಕಳೆದು ಕೊಂಡು ಸೇರಿದೆ ಮಣ್ಣನು ಸುಮ್ಮನೆ.... ನೀನಿರದ ಈ ಜೀವ ದಂಗಾಗಿ ಮಡಿದಿರೋ ಸೂಚನೆ.... ನೀನಿರದೆ ಬರಡು ಮನವು.... ಚಿತೆಯಾ ..ಏರಿ ಬೆಂದಾ ಮೇಲೆ ಒಲವೂ ಹೇಗೆ ತಾನೇ ಸಹಿಸ ಬೇಕು ಮನವೂ... ನೆನಪುಗಳ ಜಾತ್ರೆಯು ನೋವಲೀ ಸೊರಗಿ ಕೇಳುತಿದೆ ಪ್ರಶ್ನೆಯ ನಿನ್ನನು ಕೂಗಿ ನೋವುಗಳ ಹೊಸ ಕೂಪವು ಪರಿಚಯವಾಗಿ ನಗುವೆ ಕಳೆದೋಗಿದೆ ನೋವಲಿ ಮರುಗಿ ಎಲ್ಲೇ ಇರು ನೀ...ನನ್ನಾ ಒಲವೇ ನಗು...ಒಂದೇ ನನ್ನ ಕೊಡುಗೆ... ಕರೆಯುತಿದೆ ಮಸಣ ವಿಂದು ಸೇರಿಕೋ ನೀ ನನ್ನ ಎಂದು ಮರೆಯುವುದೇಗೆ ನಿನ್ನಾ ಒಲವನ್ನ..... ನಾ ಕಂಡ ಕನಸೆಲ್ಲ ಚೂರಾಗಿ ಕನಸಿಗೆ... ತರ್ಪಣ... ನೀನಿರದೆ ಬರಡು ಮನವೂ ಒಲವೇ ನೀನು ಮಾಯಾ... ಸಹಿಸೋ ದೆಗೆ ಗಾಯಾ.... ಹೆಣ್ಣೇ ನಿನ್ನಾ... ಜಾಡು ಕಂಡು ಹಿಡಿಯೋದು ಯಾರೂ.... ಮಾತೂ ಒಂದು ಹೃದಯಾ ಕದಡಿ ಹೋದೆ ನೀನು ನನ್ನ ಅಗಲಿ ಒಲವಲ್ಲಿ ಮೈಯ ಮರೆತು ಇರಲಾರೆ ನಿನ್ನ ಮರೆತು ಕನಸಲಿ ನೀನಿಲ್ಲ ಒಂಟಿ ನಾ ನಾ ಕಂಡ ಕನಸೆಲ್ಲ ಘೋರಿಯಲಿ ಮಲಗಿದೆ ಈ ದಿನಾ... ನೀನಿರದೆ ಬರಡು ಮನವೂ ಆಸೆಗಳು ಕೊಲ್ಲೋ ಭಯವೂ ಉಸಿರು ನಿಂತು ಹೋಗೋ. ಕಾಲ ಈಗಾ ಮರೆತೇ ಹೊಯ್ತೆ ನನ್ನ ಸ್ನೇಹಾ ಈಗಾ.....!!
@kiranprince532
@kiranprince532 Ай бұрын
❤❤
@PRvlogs-eg8cb
@PRvlogs-eg8cb 22 күн бұрын
❤😢
@vinayvinu1059
@vinayvinu1059 2 жыл бұрын
E ಹಾಡಲ್ಲಿ ನೀವು ಎಷ್ಟ್ ಅನುಭವಿಸಿದ್ದೀರಿ ಅದ್ರ 💯 ಪಟ್ ನೋವು ನಿಮ್ಮನ್ನ ಕಲ್ಕೊಂಡ್ ನಾವು ಅನುಬಾವಿಸ್ಥ edivi sir mis u
@jayammadm7076
@jayammadm7076 2 жыл бұрын
ಸತ್ಯವಾದ ಮಾತು
@rajubangali1730
@rajubangali1730 4 жыл бұрын
ಗೆದ್ದಾಗ ಬೆನ್ನು ತಟ್ಟಿ ,ಬಿದ್ದಾಗ ಮೇಲೆ ಎತ್ತಿ ,ಜೊತೆಯಲಿ ನಿಲ್ಲೋರಿಲ್ಲ ಓಂಟಿನಾ......ಸೂಪರ್ ಲೈನ್ಸ್ ....😢😢😢
@athribhat2243
@athribhat2243 4 жыл бұрын
I cried so many times for that line
@muddurajkannadiga3132
@muddurajkannadiga3132 4 жыл бұрын
ಅಂತಹ ಸಾಲುಗಳಿಗೆ ಜೀವ ತುಂಬಿ ಹಾಡಿದ್ದು ಮೇಲೋಡಿ ಮಾಂತ್ರಿಕ ಸೋನು ನಿಗಂ
@logic9india574
@logic9india574 3 жыл бұрын
S 😭😭😭😭😭😭😭😭😭
@manjumanju4189
@manjumanju4189 3 жыл бұрын
Super
@babusharath3158
@babusharath3158 3 жыл бұрын
Sakshathkara movie nodi Dr Raj Kumar sir avara inspiration movie ne Rajkumara movie yaradu super..
@ganesh.h968
@ganesh.h968 6 ай бұрын
Any One 2025 ❤❤
@natscm
@natscm 5 ай бұрын
Yes sir
@mahadevad2678
@mahadevad2678 5 ай бұрын
@aneeshg3645
@aneeshg3645 5 ай бұрын
😮​@@TdsLegend2.0
@aneeshg3645
@aneeshg3645 5 ай бұрын
Yes am also 😢
@user-yd6dn8ym5q
@user-yd6dn8ym5q 5 ай бұрын
Me bro😢
@rohithn6683
@rohithn6683 2 жыл бұрын
ಹೋಗಿ ಬಾ ನಗುವಿನ ಶ್ರೀಮಂತ💔😢😭 Miss U Appu😭💔
@sachinshetty3360
@sachinshetty3360 3 жыл бұрын
ಬಯಸದೆ ನಾ ಎಲ್ಲ ಅಂದು, ಬಯಸಿದರೂ ಇಲ್ಲ ಇಂದು... ಅದ್ಭುತ ಸಾಲು, ಗೌಸ್ ಪೀರ್ ❤️
@ghouspeer8923
@ghouspeer8923 3 жыл бұрын
U liked d lines.... thnkz
@yashmourya8434
@yashmourya8434 2 жыл бұрын
Super line mind blowing...
@chandreshs3558
@chandreshs3558 2 жыл бұрын
But evathu avr movie nodbeku Andru mathe nodoke sadhya illa 😶💔
@bharathammi
@bharathammi 4 жыл бұрын
ನಂಗೆ ಈ ಕಮೆಂಟ್ಸ್ ನೋಡಿ ನೆ ಅಳು ಬರುತ್ತಿದೆ ಎಂಥ ಸುಂದರ ಗೀತೆ Ghouse Pheer ಅವ್ರಿಗೆ ಕೋಟಿ ಕೋಟಿ ನಮನ ಸುಂದರವಾಗಿ ಬರೆದಿದ್ದಾರೆ ಅಪ್ಪು sir expression Matra Superb
@ghouspeer8923
@ghouspeer8923 3 жыл бұрын
Thnkz Bharath..
@bharathammi
@bharathammi 3 жыл бұрын
@@ghouspeer8923 Welcome sir 👍
@lokendrasuryadirector3465
@lokendrasuryadirector3465 3 жыл бұрын
kzfaq.info/get/bejne/m72Uacp_vdPZeXU.html
@nayananaik2230
@nayananaik2230 2 жыл бұрын
ಆದ್ರೆ ಈಗ ಕಮೆಂಟ್ಸ್ ನೊಡದೇನೆ ಪೂರ್ತಿ ಕರುನಾಡು ಅಳುತ್ತಾ ಇದೆ😭😭😭😭😭😭😭😭😭😭 Miss u appu sir😭😭
@bharathammi
@bharathammi 2 жыл бұрын
@@nayananaik2230 ಹೌದು ಪೂರ್ತಿ ಕರುನಾಡು ಅಳುತ್ತಿದೆ 😭😭
@dreamfitness3822
@dreamfitness3822 Жыл бұрын
You just proved that 40 years is enough to live like a legend👑. Miss you BOSS 🙏💔👑🙏
@toysofcooking740
@toysofcooking740 Жыл бұрын
🥹😭
@venugopal8631
@venugopal8631 Жыл бұрын
well said
@rogerbenn7312
@rogerbenn7312 Жыл бұрын
😂 heart 💔
@vishalakshim8167
@vishalakshim8167 Жыл бұрын
ಇವತ್ತು ಅಪ್ಪು ನಿಂತಿರೊ ಜಾಗದಲ್ಲಿ ಕರ್ನಾಟಕದ ಜನರು ನಿಂತಿದ್ದೀವಿ ತುಂಬಾ ಮೊಸ ದೇವರಿಗೆ ನನ್ನ ಧಿಕ್ಕಾರ
@vinay-bn8of
@vinay-bn8of Жыл бұрын
ನಿಜಾ ಅಣ್ಣ😔😔😔
@RoopaBetageri-hc9vj
@RoopaBetageri-hc9vj 2 ай бұрын
Nanu munche swalpa aadru devrann nambata idde but Appu sir hod mele Devr mele nambike annode hogibittide😢😢😢😢❤❤❤❤❤
@shivakumarangadi4634
@shivakumarangadi4634 2 жыл бұрын
Appu miss you 🙏🙏ಸಾಗರದ ಅಲೆಗೂ ದಣಿವು ಪರ್ವತಕೂ ಬೀಳೋ ಭಯವು ಮಳೆಯ ಹನಿಗೂ ಬಂತು ನೋಡು ದಾಹ ಶಶಿಗೆ ಕಳಚಿ ಹೋಯ್ತು ಖುಷಿಯ ಸ್ನೇಹ ಹಾರಾಡೋ ಮೋಡವಿಂದು ರೆಕ್ಕೆಗಳ ಮುರಿದುಕೊಂಡು ನಿಂತಿದೆ ಮಂಕಾಗಿ ಸುಮ್ಮನೆ ತಂಗಾಳಿ ಅಂಗಳವು ದಂಗಾಗಿ ಬೆವರಿರೋ ಸೂಚನೆ ಸಾಗರದ ಅಲೆಗೂ ದಣಿವು ಬೆಂಕಿ ಮಳೆಗೆ ಬೆಂದ ಮೇಲೆ ಹೂವು ಹೇಗೆ ತಾನೇ ಕಾಣಬೇಕು ಮಗುವು ಬೇಸರದ ರಾಟೆಯು ಎದೆಯಲಿ ತಿರುಗಿ ತಿರುಗುವ ಈ ಭೂಮಿಯೇ ನಿಂತಿದೆ ಕೊರಗಿ ಬದುಕಿನ ಹೊಸ ರೂಪದ ಪರಿಚಯವಾಗಿ ಬೆಳೆಕೆ ಕಳೆದೋಗಿದೆ ಸೋಲಲಿ ಮುಳುಗಿ ಎಲ್ಲೇ ನೋಡು ಹಳೆ ಗುರುತು ಬಾಳೋದೆಗೆ ಎಲ್ಲಾ ಮರೆತು ಬಯಸದೆ ನಾ ಎಲ್ಲಾ ಅಂದು ಬಯಸಿದರೂ ಇಲ್ಲ ಇಂದು ಈಜುವುದೇಗೆ ಕುದಿಯೋ ನದಿಯನ್ನ ಚೂಪಾದ ಕಲ್ಲಿಂದ ಚೂರಾಯ್ತು ಕನಸಿನ ದರ್ಪಣ ಕಾಲ ನೀನು ಮಾಯಾ ಇಲ್ಲಾ ನಿನಗೆ ನ್ಯಾಯಾ ನಂಜು ಒಂದು ಹೃದಯ ಸವರಿ ಮಂಜು ಕವಿದು ಮಬ್ಬು ದಾರಿ ಗೆದ್ದಾಗ ಬೆನ್ನು ತಟ್ಟಿ ಬಿದ್ದಾಗ ಮೇಲೆ ಎತ್ತಿ ಜೊತೆಯಲಿ ನಿಲ್ಲೋರಿಲ್ಲ ಒಂಟಿ ನಾ ಆಸೆಗಳ ಆಕಾಶ ಪಾತಾಳ ಮುಟ್ಟಿದೆ ನಾ ಸಾಗರದ ಅಲೆಗೂ ದಣಿವು ಬೆಂಕಿ ಮಳೆಗೆ ಬೆಂದ ಮೇಲೆ ಹೂವು ಹೇಗೆ ತಾನೇ ಕಾಣಬೇಕು ಮಗುವು
@bairusabhadimani4668
@bairusabhadimani4668 2 жыл бұрын
ಸೋಲಲಿ ಮುಳಗಿ. ಅಲ್ಲ ಅದು ಸೂರ್ಯನು ಮುಳುಗಿ
@bairusabhadimani4668
@bairusabhadimani4668 2 жыл бұрын
ಮಗುವು ಅಲ್ಲಾ..ನಗುವು
@deepakdeepak4713
@deepakdeepak4713 Жыл бұрын
😔😔😔😔
@muralimankani5746
@muralimankani5746 Жыл бұрын
Supra
@shanker8550
@shanker8550 4 жыл бұрын
ಬಯಸದೆ ನಾ ಎಲ್ಲ ಅಂದೂ ಬಯಸಿದರು ಇಲ್ಲ ಇಂದು ‌super line 😘😘
@ravijt3077
@ravijt3077 4 жыл бұрын
Super
@ambikaseemateli6626
@ambikaseemateli6626 4 жыл бұрын
S ture
@girishgowda418
@girishgowda418 4 жыл бұрын
ಜೀವನ ಸತ್ಯ ಹಾಡು
@basavarajkharune9028
@basavarajkharune9028 4 жыл бұрын
Super
@bhoomikakhanagavi3924
@bhoomikakhanagavi3924 4 жыл бұрын
Literally this line❤️
@NaveenNaveen-qc6mj
@NaveenNaveen-qc6mj Ай бұрын
Any one july 2024❤
@PushpaPushpa-pu6wv
@PushpaPushpa-pu6wv Ай бұрын
ಯಾರೂ ಇಲ್ಲ ಅಂದವರಿಗೆ ಭಗವಂತ ಇರುತ್ತಾನೆ ರಾಯರು ಇದ್ದಾರೆ ಅಣ್ಣ ಅವರ ಆಶೀರ್ವಾದ ಸದಾ ಇರಲಿ ನಿಮಗೆ ಅಣ್ಣ 🙏🙏🙏🙏🙏🙏🙏❤❤❤❤❤❤❤❤❤❤❤
@nagarajdalabhanjan5270
@nagarajdalabhanjan5270 2 жыл бұрын
ಈ ವಿಡಿಯೋದಲ್ಲಿ ನೀವು ಪಟ್ಟ ನೋವು, ಈಗ ನಿಜವಾಗ್ಲೂ ಅನುಭವಿಸ್ತಿರೋದ್ ನಾವು.
@sumanmssuman1718
@sumanmssuman1718 2 жыл бұрын
nijavaglu
@nirmalamuragodi7171
@nirmalamuragodi7171 2 жыл бұрын
1:20 ನಿಮ್ಮ ನೆನಪಾದಾಗ ನಮ್ಗೂ ಅದೇ ಅನುಭವ ಪ್ರಾಣ ಹೋದಂತೆ 😭😭
@maheshnaik9611
@maheshnaik9611 2 жыл бұрын
This is really..😔😭😭😓😓we miss you appu sir..😔😭
@pushpac5157
@pushpac5157 2 жыл бұрын
Yes
@sashirekha2182
@sashirekha2182 2 жыл бұрын
Yes terrible pain
@ManjuManju-cw2jk
@ManjuManju-cw2jk 2 жыл бұрын
My father told me about Dr Rajkumar, I told my children to Appu 😞 what a character and personality miss you King
@royalking7365
@royalking7365 2 жыл бұрын
😥 Miss u Appu 😥
@manjukrishna7447
@manjukrishna7447 2 жыл бұрын
Iam sorru appu sir i eas not able to make my kid to meet u but atlast i did it only bcoz for her n s bit for my own u r der next to both of our dads n u in r millions of us
@manjukrishna7447
@manjukrishna7447 2 жыл бұрын
Pls blss ir biggest fan my bro for his dedicated hard work in karmoda
@manjukrishna7447
@manjukrishna7447 2 жыл бұрын
We never miiss u king maker
@AnandKumar-ev2py
@AnandKumar-ev2py Жыл бұрын
💯😔🙏
@sathishakk8739
@sathishakk8739 10 ай бұрын
ಈ ಸಾಂಗಿನಲ್ಲಿ ಬಹುಶಃ ಅರ್ಧ ಭಾಗ ನನ್ ಜೀವನ ಇದೆ😢
@MeenaBhandari-zw1ur
@MeenaBhandari-zw1ur Ай бұрын
Tumba heart agtade song kelidre😅
@Naag902
@Naag902 2 жыл бұрын
ಎಲ್ಲರುಗು ನಮಸ್ಕಾರ ❤🙏 ನೀನು ಆಂಧ್ರಪ್ರದೇಶ ನುಂಡಿ ತೆಲುಗುವಾದಿನಿ 🙏 ನೀನು ಕರ್ನಾಟಕ ನೀ, ಕನ್ನಡ ಭಾಷೆ ನೀ, ಪ್ರೇಮಿತುಣ್ಣನು ❤💯🥰😘😘😘😘😘 ನನಿಗೆ ಕನ್ನಡ ಅಂದ್ರೆ ತುಂಬಾ ಇಷ್ಟ ❤💯😘 Miss You ಪುನೀತ್ ಅಣ್ಣ 😭💯💐🙏🙏
@shahanajjakatijakati5334
@shahanajjakatijakati5334 Жыл бұрын
Movies name please
@Im_KANNADIGA
@Im_KANNADIGA Жыл бұрын
@@shahanajjakatijakati5334 "Rajakumara " Is the film name
@anjanayyaytalikeri9259
@anjanayyaytalikeri9259 Жыл бұрын
🙏🙏🙏
@pramodmailarkar4602
@pramodmailarkar4602 Жыл бұрын
🙏🙏🙏
@manjeshkn9629
@manjeshkn9629 Жыл бұрын
🙏
@guru8220
@guru8220 4 жыл бұрын
I lost my father 2 weeks back, I get some relief whenever I listen this song. Appa I love you and I miss you.
@thasmiyar5893
@thasmiyar5893 4 жыл бұрын
Nam appa kuda thirodru 1 month aythu
@guru8220
@guru8220 4 жыл бұрын
@@thasmiyar5893 I am so sorry, you are not alone, I am also suffering the same loss
@mallimalli6864
@mallimalli6864 4 жыл бұрын
God beleshed ur dad
@pr1186
@pr1186 4 жыл бұрын
God bless all of uh dnt think tat ua dad r someone else S dead they r alwyzz der fr uh Nd der wid uh
@yogeshs790
@yogeshs790 4 жыл бұрын
Nanga inu 17 years I lost my father
@user-qr1pf5xu3i
@user-qr1pf5xu3i 5 ай бұрын
Bossu yako balaa nenapu barta ederaa..😭💔
@BasappaBasappat-rr5no
@BasappaBasappat-rr5no 3 ай бұрын
APPU SIR ನಮ್ಮ ಜೊತೆ ನೆ ಇದಾರೆ ಇರ್ತಾರೆ❤❤
@RoopaBetageri-hc9vj
@RoopaBetageri-hc9vj 2 ай бұрын
Eee abhimanane torsotte avrige saavilla anta.
@kavyasbridalmakeovers
@kavyasbridalmakeovers 2 жыл бұрын
I can’t watch the news.. I can’t believe that u r no more .. such a finest actor and humble human being.. 😩
@errorfournotfour88
@errorfournotfour88 2 жыл бұрын
Same here
@manjunathkumbar710
@manjunathkumbar710 2 жыл бұрын
Really vary bad boss
@koundinyasai7256
@koundinyasai7256 2 жыл бұрын
True 😭😭😭
@rajeshwaril3416
@rajeshwaril3416 2 жыл бұрын
😓😓😓😥
@maheshm725
@maheshm725 2 жыл бұрын
Kannada industry lost best actor
@baby.777
@baby.777 2 жыл бұрын
ఇంటి బయట వుండే watchman కన్నీరు మున్నీరుగా ఏడుస్తున్నాడు అంటేనే అర్దం అవుతుంది ఈ మనిషి దేవుడు పంపిన ఒక రూపం అని 😭😭😭😭😭😭😭❤️❤️❤️❤️❤️❤️
@prasannasaridena1121
@prasannasaridena1121 2 жыл бұрын
Yes
@VijayKumar-uv4ob
@VijayKumar-uv4ob 2 жыл бұрын
@@meena7166 o
@vinayteja8525
@vinayteja8525 2 жыл бұрын
Yes 💯💯💯💯
@asharfps4798
@asharfps4798 2 жыл бұрын
Aunandi😭😭
@mownikayadlapalli4362
@mownikayadlapalli4362 2 жыл бұрын
Yes echena good ynduku tesukalladu😥
@user-lu8zu4id6x
@user-lu8zu4id6x 11 ай бұрын
ನಾವು ಕೂಡ ಅಪ್ಪು ಫ್ಯಾನ್ಸ್ ಕಣೋ ಎಲ್ಲಿದ್ರೂ ಅಪ್ಪ ದೇವರ ಮೇಲೆ ಒಂದೇ ದೇವರು ಒಂದೇ 🔥🔥🔥🔥🔥
@nandinirnandinir3072
@nandinirnandinir3072 2 жыл бұрын
ಜೊತೆಗಿರದ ಜೀವ ಎಂದಿಗೂ ಜೀವಂತ .....we miss you appu sir ....Humble human being ..i can't believe that you know 😭more
@jnanashrama
@jnanashrama 3 жыл бұрын
ಮನಸಿನ ತುಂಬಾ ನೋವಿದೆ! ಸಾವಿರಾರು ಜನರು ನನ್ನ ರೀತಿಯಲ್ಲಿ ನೋವು ತಿಂದು ಬದುಕುತ್ತಿದ್ದಾರೆ! ಯಾರು ಕೆಟ್ಟವರಲ್ಲ ! ಕ್ಷಮಿಸಿ ಬದುಕೋಣ! ಈ ದಿನ ತುಂಬಾ ನೋವಿನಲ್ಲಿದ್ದೇನೆ! ಇದನ್ನು ಓದಿದ ಪ್ರತಿಯೊಬ್ಬರಿಗು ಭಗವಂತ ಸುಖ ಶಾಂತಿ ನೆಮ್ಮದಿ ನೀಡಿ ಕಾಪಾಡಲಿ! ಇಂತಿ ಸೋನು ಶ್ರೀನಿವಾಸ್
@prashanthhonnappa1693
@prashanthhonnappa1693 3 жыл бұрын
Love you ಅಪ್ಪ 😘😘😘.. Miss you ಅಪ್ಪ 😭😭😭😭😭😭😭😭.. Nim maganagi hottoke punya madide.. Vidi nam appa na jote happy agi iroke bidlilla.. Nanne vidiya kaivada dinda nane ninna savige karana ade anistide ಅಪ್ಪ but nan ಆತ್ಮ sakshi ninge kanasu manasallu droha bagedilla n uddeshpurvakavagi ninna health bagge dealy madilla ಅಪ್ಪ😭.. Vidiya kaigombe ada natadrusta maga appa nanu😔😭😭😭 kshamisu appa yelelu janm dallu ninna maganagi ಹುಟ್ಟಿ ninna runa tiristini ಅಪ್ಪ 😘😘😭😭😭
@srinivasagowda5643
@srinivasagowda5643 2 ай бұрын
Bro🙏🙏🙏
@praveenkukadolli5635
@praveenkukadolli5635 2 жыл бұрын
ಅಳುವಿನ ಬೀಳ್ಕೊಡುಗೆ ನಗುವಿನ ಶ್ರೀಮಂತನಿಗೆ 💔💔💔... U r always in heart ❤
@LifeishortMakeitsweet-iy5km
@LifeishortMakeitsweet-iy5km Жыл бұрын
ನಾನು ಕೂಡ ನನ್ನ ಫ್ಯಾಮಿಲಿ ಕಳ್ಕೊಂಡೆ.... ನನಗೆ ಇರೋದು ಹೆತ್ತವರ ನೆನಪು ಮಾತ್ರ... 😭
@wildwithsang
@wildwithsang Жыл бұрын
ಯಾಕೆ ಸರ್ ನಮಗೆ ಇಷ್ಟು ಇಷ್ಟ ಆದ್ರಿ ನೀವು 🥺ಯಾಕೆ ಬಿಟ್ಟು ಹೋದ್ರೆ ನಮ್ಮನ್ನ ಬಿಟ್ಟು🥺 Love you miss you ANNA 😭🥺
@pavankalya7010
@pavankalya7010 3 жыл бұрын
ನಾನು ಒಬ್ಬ ಅನಾಥ....ಈ ವೀಡಿಯೋ ನೋಡ್ದಾಗೆಲ್ಲಾ ನನ್ ತಂದೆ ನೆನಪಾಗ್ತಾರೆ......wt a song
@serene0808
@serene0808 2 жыл бұрын
I've been crying 4 hours straight.. I can't take this news.. Please come back sir.. We need you .. 😭
@businessdhayan6583
@businessdhayan6583 2 жыл бұрын
kzfaq.info/get/bejne/gr2Bfdag38zGpqs.html a
@shobasajjad4319
@shobasajjad4319 2 жыл бұрын
He won't come back, never. . ... He left us all alone 😭😓😭😓😭😓💔😭😭😭😭😓
@ashokashok9612
@ashokashok9612 2 жыл бұрын
@@shobasajjad4319 😭😭
@tanvi20106
@tanvi20106 2 жыл бұрын
Yes I want him to come back please please please please come back sir we want you
@gamingminor4232
@gamingminor4232 2 жыл бұрын
@@tanvi20106 ys sir will come he should come for us
@user-me1xq4yz1k
@user-me1xq4yz1k 5 ай бұрын
Till last breath ❤
@ubedkonnur7778
@ubedkonnur7778 Жыл бұрын
Sonu Nigam + Appu sir combination is fabulous yaar missu u appu sir 😖😖😖
@mosinshaikh5160
@mosinshaikh5160 2 жыл бұрын
ಫ್ಯಾಮಿಲಿ ಯಲ್ಲೇ ಯಾರನ್ನೋ ಕಳ್ಕೊಂಡಷ್ಟು ದುಃಖ್ಖ ಆಗ್ತಾ ಇದೆ ಮಿಸ್ ಯು ಅಪ್ಪು ಸರ್ 💔💔
@mohankonnur482
@mohankonnur482 2 жыл бұрын
😭😭😭😭😭
@RoopaBetageri-hc9vj
@RoopaBetageri-hc9vj 2 ай бұрын
Yav rakt sambandanu illa andru nivu hod mele aagiro dukka yav shatrugu beda sir.😢😢😢😢😢😢😢😢
@tejaskashyap9048
@tejaskashyap9048 7 жыл бұрын
ತಂದೆಗೆ ತಕ್ಕ ಮಗ ನಮ್ಮ ಅಪ್ಪು.......ಅತ್ಯದ್ಭುತ ಅಭಿನಯ😘😘😘😘😘👍✌👌
@manowarbeliver1315
@manowarbeliver1315 6 жыл бұрын
Yes boss
@anilkumarsd1719
@anilkumarsd1719 6 жыл бұрын
Howdu Raj Kumar
@ArunKumar-su5kb
@ArunKumar-su5kb 3 жыл бұрын
Arun😭😭😭😭😭
@shar6420
@shar6420 2 жыл бұрын
ಅಪ್ಪು ಇನ್ನಿಲ 😭😭😭
@lvenkatachakkravarthy5954
@lvenkatachakkravarthy5954 Жыл бұрын
I listened to this song more than 10 times in a day What a song 🎵 amazing 👏
@ranimohini-tp3ps
@ranimohini-tp3ps Жыл бұрын
i listen to this song every mins love this till i die
@Housashirgave
@Housashirgave 5 күн бұрын
ಅಪ್ಪು ಸರ್ ಹೋದ ಮೇಲೆ ಈ ಹಾಡನ್ನು ಕೇಳ್ಬೇಕು ಅನ್ಸುತ್ತೆ ಮಿಸ್ ಯು ಅಪ್ಪು ಸರ್ 😔😭😭
@rudreshappacn1650
@rudreshappacn1650 4 жыл бұрын
ಮನಕಲಕುವಂತಹ ಹಾಡು ಎಂತವರಿಗೂ ಕಣ್ಣೀರು ಭರಿಸುವ ಅದ್ಭುತ ನಟನೆ..... 😢😢😢😢😢😢😢😭
@savithrichandanavar9871
@savithrichandanavar9871 3 жыл бұрын
Nija ree.....
@gurug1157
@gurug1157 2 жыл бұрын
Natisida natane payana mugsbitta sahisikolokke agta illa😭
@gamingwithdolly6536
@gamingwithdolly6536 2 жыл бұрын
Yes, yes
@jyothimahesh6506
@jyothimahesh6506 2 жыл бұрын
Yes.... it's true
@kuruvashivakoti1351
@kuruvashivakoti1351 Жыл бұрын
I miss you sir song😪😪😪😪😭😭😭🙏🏻🙏🏻🙏🏻powerstar puneeth Rajkumar sir and bro 😪😪😭😭
@arvindnaik6769
@arvindnaik6769 2 жыл бұрын
ನಂಬಲಸಾದ್ಯವಾದ ವಿಷಯ... ಈ ಹಾಡು ನಿಮ್ಮಿಂದ, ನಿಮಗಾಗಿ... ಎಂದೂ ಮರೆಯಲಾಗದ ಜೀವ.. 😞 ಮತ್ತೆ ಹುಟ್ಟಿ ಬನ್ನಿ ಸಾರ್.. 😔
@theka20fz76
@theka20fz76 Жыл бұрын
it's almost 1yr but still we can't believe that puneeth sir is no more 😭
@user-rz2jz5br2n
@user-rz2jz5br2n 7 ай бұрын
I can't explain the meaning this my life experience words they are deep inside my heart
@basavarajur7462
@basavarajur7462 2 жыл бұрын
ಎಲ್ಲೇ ನೋಡು ಹಳೆ ಗುರುತು ಬಾಳೋದೆಗೆ ಎಲ್ಲಾ ಮರೆತು.. ಮಿಸ್ ಯು ಅಪ್ಪು ಬಾಸ್ 😭😭
@ubeedubedulla946
@ubeedubedulla946 2 жыл бұрын
I miss you appu sir 😭😭 my talavadi
@praveenbadiger9128
@praveenbadiger9128 2 жыл бұрын
Taa.taa
@nirmalamuragodi7171
@nirmalamuragodi7171 2 жыл бұрын
ಈ ಸಾಲು ಕೇಳಿದ್ರೆ ಉಸಿರು ಕಟ್ಟಿದ ಹಾಗಾಗುತ್ತದೆ 😭😭
@niharika5667
@niharika5667 2 жыл бұрын
Appu is musen
@anonymous7647
@anonymous7647 2 жыл бұрын
Why can't this be a bad dream. It's been almost 2 weeks and the pain is still fresh .You should be back sir. This is not fair. God show some mercy and send him back. Hoping for a miracle 😭❤️
@sunilkumargowda6322
@sunilkumargowda6322 2 жыл бұрын
...
@gagan7676
@gagan7676 2 жыл бұрын
Yes true
@prakashrajbaskarraj6474
@prakashrajbaskarraj6474 2 жыл бұрын
He made us to feel so heavy . I'm in tears even now.... Pls come back Puneeth Anna...🙏🏻💔
@anonymous7647
@anonymous7647 2 жыл бұрын
@@prakashrajbaskarraj6474 it's been almost 20 days, trust me , I'm still on youtube watching all his videos and crying like anything. ! I'm still hoping for a miracle 😭 wish I could time travel and change things.. and I hope he will come back 😭
@prakashrajbaskarraj6474
@prakashrajbaskarraj6474 2 жыл бұрын
@@anonymous7647 same bro. He is a good soul so that he went early.... bro he is living in Crores and crores of people's hearts....
@rohanrohan4562
@rohanrohan4562 2 жыл бұрын
Only actor who has no haters ⭐ Miss u sir 😔
@DineshS-ls8kg
@DineshS-ls8kg Ай бұрын
Ghouspee❤❤❤❤❤❤❤is. A. Heartfully. Lyrics❤❤❤❤❤❤❤
@electronicsgeekbiradar
@electronicsgeekbiradar 2 жыл бұрын
I cant stop tears after hearing the sad news today. miss you APPU
@srikanthswamy5145
@srikanthswamy5145 2 жыл бұрын
Very true RIP PUNEET😢🙏
@aradhyagowda4357
@aradhyagowda4357 2 жыл бұрын
S i am the big fan of Appu
@aradhyagowda4357
@aradhyagowda4357 2 жыл бұрын
i miss you appu
@aradhyagowda4357
@aradhyagowda4357 2 жыл бұрын
Love you
@user-li3lm6cl8w
@user-li3lm6cl8w 3 жыл бұрын
ಬೆಂಕಿ ಮಳೆಗೆ ಬೆಂದಾ ಮೇಲೆ ಹೂವು .. ಹೇಗೆ ತಾನೇ ಕಾಣಬೇಕು ನಗುವು 🔥 ಬೆಂಕಿ ಲೈನ್🙏
@smilekarnataka54
@smilekarnataka54 Жыл бұрын
Nan Sathidru Nan Maneli Ist Bejar Agtidro Gotilla 😒....But Nim Savinda Nam Maneli Yellru Daily Bejar Alli idhare....Yelle Nodu Ninadhe Nenapu😭
@lohithshettigar2112
@lohithshettigar2112 6 ай бұрын
Miss you Appu boss 😢
@raajarathna4532
@raajarathna4532 4 жыл бұрын
ಯಾರೆಲ್ಲ 10 ಮಿಲಿಯನ್ ವೀವ್ಸ್ ಮಾಡೋಕೆ ಪದೇ ಪದೇ ಈ ಹಾಡನ್ನು ನೋಡ್ತಾ ಇದೀರಾ ಒಂದು ಲೈಕ್ ಮಾಡಿ
@avinashavi5246
@avinashavi5246 4 жыл бұрын
ಅಪ್ಪು ಅಭಿಮಾನಿಗಳು ಎಲ್ಲಿದಾರೆ ಅಂತ ಗೊತ್ತಾಗ್ತಿಲ್ಲ
@powerstar2918
@powerstar2918 4 жыл бұрын
@@avinashavi5246 yelli beku nimge
@avinashavi5246
@avinashavi5246 4 жыл бұрын
ನಾನು ಯಾಕೆ ಈ ತರ ಮೆಸೇಜ್ ಮಾಡಿದೆ ಅಂದ್ರೆ ಯಾರು ನೋಡ್ತಾ ಇಲ್ಲಾ ಅಂತ ನಾನು ಪಕ್ಕಾ ಅಪ್ಪು ಲವರ್
@raajarathna4532
@raajarathna4532 4 жыл бұрын
@@avinashavi5246 😊
@monishnayak5602
@monishnayak5602 4 жыл бұрын
👌👌👌👍🤞👍
@sonu_kingsonu8785
@sonu_kingsonu8785 5 жыл бұрын
ತಂದೆಗೆ ತಕ್ಕ ಮಗ ನಮ್ಮ ಅಪ್ಪು ಸರ್ ,,,,,,,,😘😘😘😘😘😘😘❤️❤️❤️❤️
@yallappadevadas9522
@yallappadevadas9522 Жыл бұрын
ಈ ಹಾಡು ಈಗ ಎಷ್ಟು ಹೃದಯ ಹಿಂಡುತ್ತೆ ಅಂದ್ರೆ... ಅದು ಹೇಳಲು ಅಸಾಧ್ಯ... 😭😭 Miss you ಅಪ್ಪು ಸರ್... 💔😕
@sunilpatil-fl6rx
@sunilpatil-fl6rx Жыл бұрын
ಈ ಹಾಡು ಕೇಳಿದಾಗಲೆಲ್ಲ ನನ್ನ ತಮ್ಮನನ್ನ ಕಳೆದುಕೊಂಡ ದುಃಖ ಮೈ / ಮನಸ್ಸ್ಸನ್ನಾವರಿಸಿ.. ಕಣ್ಣಿರ ಕಣ್ಣಂಚಲ್ಲಿ ನಿಂತಿಹವು..😥😥 #MISSuMyheartbeatUMESHbro Also #APUUBoss🙌❤
@ranadeerkanvi9719
@ranadeerkanvi9719 2 жыл бұрын
It's going to hit us heard from now onwards whenever we here this song
@businessdhayan6583
@businessdhayan6583 2 жыл бұрын
kzfaq.info/get/bejne/gr2Bfdag38zGpqs.html
@maheshdambal827
@maheshdambal827 2 жыл бұрын
@TO CATCH A THIEF 🙈🙉😼😼
@srirambsrivatsa5779
@srirambsrivatsa5779 2 жыл бұрын
Can't explain
@sheshadrisampige6115
@sheshadrisampige6115 2 жыл бұрын
APPU, U R alive in our hearts. It is a mellifluous song, full of meaning. ಸಾಗರದ ಆಲೆಗೂ ದಣಿವು, ಪರ್ವತಕೂ ಬೀಳೋ ಭಯವು , ಮಳೆಯ ಹನಿಗೂ ಬಂತು ನೋಡು ದಾಹ. ಶಶಿಗೆ ಕಳಚಿಹೋಯ್ತು ಖುಷಿಯ ಸ್ನೇಹ , ಎಂಥಹ ಅರ್ಥಗರ್ಭಿತ ಸಾಲುಗಳು
@ManoharManohar-se2sb
@ManoharManohar-se2sb 4 ай бұрын
I miss u appu boss😢
@basmandi
@basmandi Жыл бұрын
I am from Telangana Big fan of grt Raj sir family I met both both Appu brother and his father legend Raj kumar sir who made me devotee to guru Raghavendra by his voice. Appu brother made me to find what to do in life by his workings. He inspired not only lot of people by his demise. His soul with all who are kind to others. His smile and gesture unforgettable. Love u appu brother
@ranimohini-tp3ps
@ranimohini-tp3ps Жыл бұрын
legends r always u cant try others to legends so its called DR.Raj legend family
@anilsonnad
@anilsonnad 2 жыл бұрын
ಪವರ್ ellade ಕತ್ತಲಾದ ಸ್ಯಾಂಡಲ್ವುಡ್ ...😭😭😭😭
@mohankonnur482
@mohankonnur482 2 жыл бұрын
Yes 😭😔
@panchaksharayyahiremath702
@panchaksharayyahiremath702 4 жыл бұрын
ಸೋನು ನಿಗಮ್ ಅಬಿಮಾನಿಗಳು ಲೈಕ್ ಮಾಡಿ....
@RoopaBetageri-hc9vj
@RoopaBetageri-hc9vj 2 ай бұрын
Hadiddu Sonu nigam aadru Appu sir idare anta adakke obdu kale bandide sir.😢😢😢😢😢😢❤❤❤
@umapatil6
@umapatil6 2 жыл бұрын
Miss u appu
@devrajgowda2283
@devrajgowda2283 2 жыл бұрын
I miss you papa 😭😔 I love you papa 😔I miss you so much papa
@karanthk329
@karanthk329 2 жыл бұрын
😭😭ನಾನು ಇವಾಗಳೆ ಅಪುನ ನೋಡಬೇಕು 😭😭ಅಷ್ಟು ದುಃಖ ಆಗುತ್ತದೆ ಗೋತಾ 😭😭😭😭😭
@saravanagovindaswamy1750
@saravanagovindaswamy1750 2 жыл бұрын
We fans feels the pain, u may be physically missing but u will always living in the heart of billions, not just a actor but as a great human and a true kannadiga indian ...
@enjoyinpeace8
@enjoyinpeace8 2 жыл бұрын
💔💔💔💔💔😭😭😢😢😢😢😢
@malathikiran924
@malathikiran924 2 жыл бұрын
@@enjoyinpeace8 gjljjfdkdgdaaaaaaa
@mahesvaisnavi4331
@mahesvaisnavi4331 2 жыл бұрын
Sssss
@noveldsouza196
@noveldsouza196 2 жыл бұрын
Power is always power😢
@viruoakshappadandinw5540
@viruoakshappadandinw5540 2 жыл бұрын
So sad 😢😢😢😭😭😭😭😭😭😭😭😭😿💔💔💔💔💔💔
@Vidya_shekarc_
@Vidya_shekarc_ 4 ай бұрын
I MISS YOU APPU❤😢😢 BEGA HUTTI BANNI SIR❤❤❤
@deepaksagar7857
@deepaksagar7857 6 күн бұрын
Nim madilalle hutti barbodu yarig gottu ,,,nav esta pador heg bekadru barbahudu "true agidre abhimana ...we miss u appu sir❤❤
@anjugowda7363
@anjugowda7363 Жыл бұрын
We miss you lotttt appu sir..... ದೇವರಿಗೆ ನೀವು ಬೇಗಾ ಇಷ್ಟ ಆಗಿಬಿಟ್ರಿ...... We love you appu sir...
@SuhasSharmaR1
@SuhasSharmaR1 2 жыл бұрын
ಬಹಳ ಅರ್ಥಗರ್ಭಿತ ಸಾಹಿತ್ಯ ,ಅಪ್ಪು ನಮ್ಮನ್ನು ಬಿಟ್ಟು ಹೊರಟ ಈ ಸಂಧರ್ಭದಲ್ಲಿ ಹಾಡು ಕೇಳಿದಾಗ ಬಹಳ ನೋವು ಉಂಟು ಮಾಡುತ್ತದೆ, ಕಣ್ಣಾಲಿಗಳು ಒದ್ದೆಯಾಗುತ್ತದೆ,ಒಂದು ರೀತಿಯ ಭಾವೋದ್ವೇಗ ಉಂಟಾಗುತ್ತದೆ‌
@glaceonfanclub76
@glaceonfanclub76 6 жыл бұрын
Puneeth P= power U= unselfish N= natural E= excellent E= empathetic T= talented H= handsome
@manowarbeliver1315
@manowarbeliver1315 6 жыл бұрын
Super guru
@D_Libertarian
@D_Libertarian 6 жыл бұрын
Super
@basawarajkhelge8584
@basawarajkhelge8584 6 жыл бұрын
👌👌
@abhishekmore654
@abhishekmore654 6 жыл бұрын
Glaceon fan club 😂😂vatt enaree
@rajukt2748
@rajukt2748 5 жыл бұрын
Super
@ravikavadi9453
@ravikavadi9453 Жыл бұрын
ಇವರು ನಮ್ಮನ್ನ ಅಗಲೋದು ಗೊತ್ತಾಗಿಯೇ ಈ ಹಾಡ ಹೊರಗಡೆ ಬಂದಿರಬಹುದಾ ಅನ್ಸತ್ತ ಅವನೌನ್ 😭😭
@kalpanakalpana5402
@kalpanakalpana5402 Жыл бұрын
I am always very inspiring when I watch your songs and movies 🙏 l learn lots of things for Punit sir...🙏 I think always punith sir achievements ✨🙏 i am always movable for you sir.... We really really a lots of miss you appu sir🙏🙏😥😓😓😭I always shouted a gods because of they are not good for that .. what do in ur life 😓 we really miss you sir😥😭 no one can replace you sir 😓😓
@WabiSabi111
@WabiSabi111 2 жыл бұрын
ಕಾಲ ನೀನು ಮಾಯಾ, ಇಲ್ಲಾ ನಿನಗೆ ನ್ಯಾಯಾ!! This song hits totally different right now.💔
@nanjundaswamynanjundaswamy3324
@nanjundaswamynanjundaswamy3324 4 жыл бұрын
He is a such a wonderful actor in our kannada industry..his movie's gives a good massage and respects 🙏🙏🙏💯💯❤️👍
@Si383
@Si383 3 жыл бұрын
one comment that’s English.
@farukkhazi7784
@farukkhazi7784 3 жыл бұрын
Hi
@ka5878
@ka5878 3 жыл бұрын
Massage??
@jungkookbtsarmy2613
@jungkookbtsarmy2613 2 жыл бұрын
Bruh 😭 he's no more now
@dilshadkp1304
@dilshadkp1304 2 жыл бұрын
he is no more with us now 😭
@geethanarayana3095
@geethanarayana3095 Жыл бұрын
ನಿಮ್ಮ ಈ ಹಾಡಿನ ಪರಿಸ್ಥಿತಿ ಆಗಿದೆ ನಮ್ಮ ಪಾಡು ನಿಮ್ಮನ್ನು ಕಳೆದುಕೊಂಡು😭😭
@SurajGhorpade-bx2rq
@SurajGhorpade-bx2rq 6 ай бұрын
Miss you appu sir 😢
@shruthism275
@shruthism275 5 ай бұрын
@shruthism275
@shruthism275 5 ай бұрын
Miss you Abbu Boss,.
@rudreshappacn1650
@rudreshappacn1650 4 жыл бұрын
ಜನರು ಚಿತ್ರಮಂದಿರಕ್ಕೆ ಬರ್ಬೇಕು ಅಂದ್ರೆ ಅಪ್ಪು ಇಂದ ಮಾತ್ರ...... ಅದ್ಭುತ ಸಂದೇಶ ಇರುವ ಚಿತ್ರ
@madhusudhan9144
@madhusudhan9144 4 жыл бұрын
Eno kage arsthya
@gangleader8151
@gangleader8151 4 жыл бұрын
@@madhusudhan9144 Nija kano avru heltirodu
@aviappu-vg9he
@aviappu-vg9he 4 жыл бұрын
@@madhusudhan9144 ನಿಜ ಹೇಳಿದ್ರೆ ಉರ್ಕೋತೀರಾ.... ಹೌದು ಗುರೂ ಇವಾಗ ಮಾಡೋ ಸಿನಿಮಾಗಳಲ್ಲಿ ಸ್ವಾರಸ್ಯನೆ ಇರಲ್ಲ ಹಾಗೆ ಸ್ಟೋರಿ ಇರುತ್ತೆ....
@rudreshappacn1650
@rudreshappacn1650 4 жыл бұрын
ಬಾವನಾತ್ಮಕ ಬೆಲೆ ಇರೋ ಸಿನಿಮಾ ಮಾಡೋದು ಇವ್ರು ಒಬ್ಬರೇ ಗುರೂ.... ಮೊದ್ಲು ನೀನು ರೆಸ್ಪೆಕ್ಟ್ ಕೊಡೋದು ಕಲಿ
@yourfather2946
@yourfather2946 3 жыл бұрын
Box office king 🔥
@yuvarajbadiger700
@yuvarajbadiger700 6 жыл бұрын
Sonu Nigam💓.. ಹಾಡಿನಲ್ಲಿ ಒಂದು ಅರ್ಥವಿದೆ.. ಸಾಹಿತ್ಯವು ಇದೇ... That's why my fav💓💓 Appu
@panduranga4098
@panduranga4098 5 жыл бұрын
Manasa
@venkobahanchinal7683
@venkobahanchinal7683 5 жыл бұрын
V supra
@rajuss7586
@rajuss7586 5 жыл бұрын
@@venkobahanchinal7683 C2
@kirantryin5335
@kirantryin5335 4 жыл бұрын
Yuvaraj Badiger KIRAN A
@kirantryin5335
@kirantryin5335 4 жыл бұрын
Yuvaraj Badiger KIRAN a
@ShivaKarunadu
@ShivaKarunadu Ай бұрын
ಬೇಜಾರ್ ಆದಾಗ ಕೇಳೋ ಹಾಡು Im in feeling...
@mohansm17
@mohansm17 Жыл бұрын
God.... Please take my life and send our appu boss back... I can't tolerate this pain....😭😭
@sahanayadav1538
@sahanayadav1538 6 жыл бұрын
Thumba bejjar adaga e song kele cry madthene 😭😭. .....
@santhu476
@santhu476 5 жыл бұрын
Nija na...
@shridharmanju1839
@shridharmanju1839 4 жыл бұрын
Super song
@shreedevishreedevi8993
@shreedevishreedevi8993 4 жыл бұрын
Super song
@namrathavanitha6854
@namrathavanitha6854 4 жыл бұрын
ನಾನು ಅಷ್ಟೇ 😭😭😭
@Ss-wp7ju
@Ss-wp7ju 4 жыл бұрын
Nanu aste 😭😭😭
@bhargav703
@bhargav703 7 жыл бұрын
"Bombe helutaite " hawa nalli ee song swalpa mankkaagittu ashte ....!!! 2nd Ultimate song idhu movie li !! Hari sir ge 👏👏 !! Super composition !!!
@humgorbanjara4034
@humgorbanjara4034 4 жыл бұрын
Hii
@mohanakumari7667
@mohanakumari7667 2 жыл бұрын
ಅಪ್ಪು, ಅದ್ಬುತ ನಟ, ಈ ಹಾಡು ಕೇಳ್ತಾ ಇದ್ರೆ ಯಾರಿಗೆ ತಾನೇ ಕಣ್ಣೀರು ಬರೋದಿಲ್ಲ ಹೇಳಿ, ಅಪ್ಪು ಐ ಮಿಸ್ ಯು, ಐ ಲವ್ ಯು, 🌹♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️
@NaveenTn-ki7hz
@NaveenTn-ki7hz Жыл бұрын
One year has passed and yet we can't get over the pain of losing you 🥺 we can't see you or hear you anymore but we can feel you bcoz you have a place in our hearts forever ♾️🥺we just hope that you can feel our love in heaven🥺😣❤️‍🩹 we Miss you appu 😣🥀🥺
@gurug8730
@gurug8730 2 жыл бұрын
ನಿಜಕ್ಕೂ ಇವತ್ತಿನ ಸನ್ನಿವೇಶಕ್ಕೆ ಮುಂಚೆನೇ ಬರೆದಂತಿದೆ ಈ ಹಾಡು😭
@parnikaangadi4311
@parnikaangadi4311 2 жыл бұрын
Watching this as we lost our hero, our gem of sandalwood.... You will be missed appu 💔 rip
@businessdhayan6583
@businessdhayan6583 2 жыл бұрын
kzfaq.info/get/bejne/gr2Bfdag38zGpqs.html adssa
@vijyoaaru8164
@vijyoaaru8164 2 жыл бұрын
😍😍
@mohanarmugum8978
@mohanarmugum8978 2 жыл бұрын
Hi
@somdevcoorg7330
@somdevcoorg7330 Жыл бұрын
😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢
@siddeshhosalli
@siddeshhosalli 6 ай бұрын
ಗೆದ್ದಾಗ ಬೆನ್ನು ತಟ್ಟಿ ಬಿದ್ದಾಗ ಮೇಲೆ ಎತ್ತಿ ಜೊತೆಯಲಿ ನಿಲ್ಲೊರಿಲ್ಲ ಒಂಟಿ ನಾ... 😢😭
@vishnuamaravati1232
@vishnuamaravati1232 Жыл бұрын
Ayyo appu boss😢😢😭😭 bega banni nimana bittu iroke tumba kashta agutte please bannni😭😭😭😭😭😭😭
@user-if7cy7rs5v
@user-if7cy7rs5v 4 жыл бұрын
ನೋವಿನಲ್ಲೂ ಅತ್ಯದ್ಭುತ ಅಭಿನಯ ಅತ್ಯಮೊಘ ಸಾಹಿತ್ಯ ಸಂಗೀತ ನಿರ್ದೇಶನ ನಟನೆಯ ಈ ಚಿತ್ರದಲ್ಲಿ ಪುನೀತ್ ಪುಟಕ್ಕಿಟ್ಟ ಚಿನ್ನ. 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤❤❤❤❤❤❤
@kumarskumbar1515
@kumarskumbar1515 4 жыл бұрын
Appu Sir acting super
@bhaminishivaraj8468
@bhaminishivaraj8468 4 жыл бұрын
Nimma kannada tumba chennagide
@user-qu1dy6rq4v
@user-qu1dy6rq4v 3 жыл бұрын
@@bhaminishivaraj8468 🙏🏻 ದನ್ಯವಾದಗಳು.
@larry.theguard9392
@larry.theguard9392 2 жыл бұрын
His facecut ,smile😀, dance, fights🤛🤜, moreover his good deeds in society❤❤❤...no one can replace him.....lets not just say miss u appu but follow his good deeds like ..he adopted schools,ashrams,eye donation many more.....who is capable lets follow it....❤❤. He is not a human but god🇮🇳❤
@maheshbajantri3913
@maheshbajantri3913 4 ай бұрын
Who think appu is sandalwood king no no he is god of sandalwood ❤❤
@SudeepA-vg7lq
@SudeepA-vg7lq 11 ай бұрын
ಅಪ್ಪು ಬಾಸ್ ಪ್ಲೀಸ್ ವಾಪಾಸ್ ಬನ್ನಿ ಆಗತಿಲ್ಲ 😔😭ಈ ಜೀವ ತಡ್ಕೋತಿಲ್ಲ 😭
@factzkid9524
@factzkid9524 6 жыл бұрын
ಸಾಗರದ ಅಲೆಗೂ ದಣಿವು ಪರ್ವತಕು ಬಿಳೋ ಭಯವೂ ಮಳೆಯಾ ಹರಿದು ಬಂತು ನೋಡು ದಾಹಾ.. ಶಶಿಗೆ ಕಳಚಿ ಹೊಯತು ಖುಷಿಯ ಸ್ನೇಹ .. ಹಾರಾಡೋ ಮೋಡ ವಿಂದು ರೆಕ್ಕೆಗಳ ಮುರಿದು ಕೊಂಡು ನಿಂತಿದೆ ಮಂಕಾಗಿ ಸುಮ್ಮನೆ ತಂಗಾಳಿ ಅಂಗಳವು ದಂಗಾಗಿ ಬೆವರಿರೋ ಸೂಚನೆ ಬೆಂಕಿ ಮಳೆಗೆ ಬಂದಾ ಮೇಲೆ ಹೂವೂ ಹೇಗೆ ತಾನೇ ಕಾಣ ಬೇಕು ನಗುವು ಬೇಸರದಾ ರಾಠಿಯು ಎದೆಯಲಿ ತಿರುಗಿ ತಿರುಗುವ ಈ ಭೂಮಿಯೇ ನಿಂತಿದೆ ಕೊರಗಿ ಬದುಕಿನ ಹೊಸ ರೂಪದ ಪರಿಚಯ ವಾಗಿ ಬೆಳಕೆ ಕಳೆದೋಗಿದೆ ಸೂರ್ಯನು ಮುಳುಗಿ ಎಲ್ಲೇ ನೋಡು ಹಳೆ ಗುರುತು ಬಾಳೋದು ಹೇಗೆ ಯೆಲ್ಲಾ ಮರೆತು ಬಯಸದೆ ನಾ ಎಲ್ಲ ಅಂದು ಬಯಸಿದರು ಇಲ್ಲ ಇಂದು ಈಜುವುದು ಹೇಗೆ ಕುದಿಯೋ ನದಿಯನ್ನ ಚೂಪಾದಾ ಕಲ್ಲಿಂದ ಚುರಾಯ್ತು ಕನಸಿನ ದರ್ಪಣಾ ಥ್ಯಾಂಕ್ಸ್ ಕಾಲಾ ನೀನು ಮಾಯಾ ಯೆಲ್ಲಾ ನಿನಗೆ ನ್ಯಾಯಾ ಮಂಜು ಒಂದು ಹೃದಯ ಸವರಿ ಮಂಜು ಕವಿದು ನುಗ್ಗೋ ದಾರಿ ಕೆಟ್ಟಾಗ ಬೆನ್ನು ತಟ್ಟಿ ಬಿದ್ದಾಗ ಮೇಲೆ ಎತ್ತಿ ಜೊತೆಯಲಿ ನಿಲ್ಲೋರಿಲ್ಲ ವಂಟಿ ನಾ ಆಸೆಗಳ ಆಕಾಶ್ ಪಾತಾಳ ಮುಟ್ಟಿದೆಯೇ ಈ ದಿನ ಸಾಗರದಾ ಅಲೆಗು ದೋಣಿಯು ಬೆಂಕಿ ಮಳೆಗೆ ಬಂದಾ ಮೇಲೆ ಹೂವೂ
@lavanyap2540
@lavanyap2540 5 жыл бұрын
super lyrics
@terrificrider4825
@terrificrider4825 5 жыл бұрын
geddaga bennu tattii*
@mahadevamahadevamylove4408
@mahadevamahadevamylove4408 5 жыл бұрын
super sr
@akileshachar990
@akileshachar990 5 жыл бұрын
"Kettaaga" alla "Geddaaga"
@basavaraj.377
@basavaraj.377 5 жыл бұрын
all about cricket thanks nimma Kannada grammer ge
@Smile.S9851
@Smile.S9851 2 жыл бұрын
I watched a couple of his movies before he died, but after he died, I cried like little kids watching his RajKumara movie. Later I found out that in real life Puneet Rajkumar was the same, like the hero of that RajKumara movie I think not just Karnataka, india lost a Diamond We will miss you #Sir
Parenting hacks and gadgets against mosquitoes 🦟👶
00:21
Let's GLOW!
Рет қаралды 12 МЛН
طردت النملة من المنزل😡 ماذا فعل؟🥲
00:25
Cool Tool SHORTS Arabic
Рет қаралды 9 МЛН
黑天使遇到什么了?#short #angel #clown
00:34
Super Beauty team
Рет қаралды 43 МЛН
Sonu Nigam Kannada Movie Songs | Modern Rafi | Sonu Nigam | Jukebox 5
50:17
kanna muche kade-rambo HD 1080p.mp4
4:20
Rambosharan
Рет қаралды 16 МЛН
Sad Feeling Songs | Kannada Love Sad Songs | Audio Jukebox
1:17:41
Jhankar Music
Рет қаралды 25 МЛН
Parenting hacks and gadgets against mosquitoes 🦟👶
00:21
Let's GLOW!
Рет қаралды 12 МЛН