ಅಸಾಧಾರಣ ಜ್ಞಾನಕ್ಕೆ ಕೀಲಿಕೈ! - Sadhguru Kannada

  Рет қаралды 110,824

Sadhguru Kannada

Sadhguru Kannada

4 жыл бұрын

ಅನೇಕ ಯೋಗಿಗಳು ಸರ್ವಸ್ವವನ್ನೂ ಭೇದಿಸಿದವರೂ, ಅರಿತುಕೊಂಡವರೂ ಆಗಿರುತ್ತಾರೆ. ಪ್ರಪಂಚದ ಒಳಹೊರಗನ್ನೂ, ಸೃಷ್ಟಿಯ ಸೂಕ್ಷ್ಮಗಳನ್ನೂ ತಿಳಿದುಕೊಂಡಿರುತ್ತಾರೆ. ಪ್ರಾಣಿ-ಪಕ್ಷಿ ಸಂಕುಲ ಮತ್ತು ನಿರ್ಜೀವ ವಸ್ತುಗಳ ಭಾಷೆಯನ್ನೂ ಅರ್ಥಮಾಡಿಕೊಳ್ಳುತ್ತಾರೆ. ಇವರಿಗೆ ಇದನ್ನೆಲ್ಲ ಯಾರಾದರೂ ಕಲಿಸಿದರೇ? ಅಥವಾ ಎಲ್ಲೋ ಓದಿ ತಿಳಿದುಕೊಂಡರೇ? ಅಲ್ಲ ಅನ್ನುತ್ತಾರೆ ಸದ್ಗುರು! ಸೃಷ್ಟಿಯ ಆಯಾಮಗಳನ್ನು ತಿಳಿದುಕೊಳ್ಳಲು ಅದರದೇ ಆದ ವಿಧಾನಗಳಿವೆ. ವಿಶಿಷ್ಟ ಸಂಗತಿಗಳಿವೆ. ಈ ಕುತೂಹಲಕಾರಿ ವಿಷಯಗಳನ್ನು ತಿಳಿದುಕೊಳ್ಳಲು ವಿಡಿಯೋ ನೋಡಿ!
English video:
How Yogis Know the Secrets of the Universe - Sadhguru
• How Yogis Know the Sec...
’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauverycalling.org
ಹೆಚ್ಚಿನ ವಿವರಗಳಿಗಾಗಿ:
www.isha.sadhguru.org
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
/ sadhgurukannada
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafoundation.org/Ishakriya
ಸದ್ಗುರು ಆಪ್:
onelink.to/sadhguru__app
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Пікірлер: 55
@archanaarchana2502
@archanaarchana2502 4 жыл бұрын
ಧನ್ಯವಾದಗಳು, ಅನುವಾದ ಮಾಡಿರುವವರಿಗೆ, ಸದ್ಗುರುಗಳಿಗೆ.
@devarajkadipontgi
@devarajkadipontgi 4 жыл бұрын
Really really God you!🧘🏻‍♂️ I love you🌈ಮಹಾ! ಗೂರೂ
@VenkateshVenkatesh-yo4dd
@VenkateshVenkatesh-yo4dd 4 жыл бұрын
ಜೈ ಗುರುದೇವ 🙏🙏🙏
@darshanm5017
@darshanm5017 4 жыл бұрын
ಅದ್ಭುತ ಸನಾತನ
@Worldcinemaentertainaments
@Worldcinemaentertainaments 2 жыл бұрын
😊💛❤️🌍ಓಂ ನಮಃ ಶಿವಾಯ 🙏🏻
@shridhar5990
@shridhar5990 2 жыл бұрын
I watched this video Many times and everytime i understand something new on this video , it's amazing 😍🙏
@nayankumar14
@nayankumar14 4 жыл бұрын
Pls translate all sadguru books to Kannada...
@dineshnaik7828
@dineshnaik7828 4 жыл бұрын
ಧನ್ಯವಾದಗಳು ಗುರೂಜಿ
@srimadhumadhu5267
@srimadhumadhu5267 3 жыл бұрын
💖💖💖🙏Sadhguru 🙏💖💖💖
@Nayakfamilyvlogs
@Nayakfamilyvlogs 4 жыл бұрын
I love guruji speach
@santhoshkulal9259
@santhoshkulal9259 4 жыл бұрын
Danyavada
@sadashivachouta2922
@sadashivachouta2922 3 жыл бұрын
Amazing explanation, ,,,God is sristiya buddivantike🙏🙏
@narayanabhandary3797
@narayanabhandary3797 4 жыл бұрын
Yes.... A useful explanation to term called happiness or happy state of mind...
@rajeshas9390
@rajeshas9390 4 жыл бұрын
Thanks sir
@Ameenaalansaar9969
@Ameenaalansaar9969 4 жыл бұрын
Thank u sir More useful
@mukundalr7680
@mukundalr7680 4 жыл бұрын
🙏🙏🙏 Guruji
@hemanthkumark.v1418
@hemanthkumark.v1418 4 жыл бұрын
🙏🙏🙏❤❤💓
@rajubhbh6604
@rajubhbh6604 4 жыл бұрын
🙏🙏🙏
@MohanRaj-ib6gr
@MohanRaj-ib6gr 4 жыл бұрын
Correct 👍
@maheshjeevan1052
@maheshjeevan1052 7 ай бұрын
❤️🙏
@rathanuppi643
@rathanuppi643 4 жыл бұрын
Aham bramahsmi
@yamunabai7474
@yamunabai7474 4 жыл бұрын
👌🙏🙏🙏👌
@madhusudanc8672
@madhusudanc8672 3 жыл бұрын
Super speech Satguru
@allareequal8080
@allareequal8080 2 жыл бұрын
🙏
@RightToWright
@RightToWright 3 жыл бұрын
Wonderful
@pramodapatil538
@pramodapatil538 2 жыл бұрын
It's very true guruji..
@ganagappaganagppabijakal999
@ganagappaganagppabijakal999 Жыл бұрын
Super
@savithridurga3365
@savithridurga3365 4 жыл бұрын
👌👌👌🙏🙏🙏🙏
@adarsh1461
@adarsh1461 2 жыл бұрын
🙏🙏🙏🙏❤❤❤🙏🙏🙏🙏
@Madhumadhu-df1vh
@Madhumadhu-df1vh 2 жыл бұрын
🙏🙏🙏🙏🙏🙏
@anuradhag7635
@anuradhag7635 4 жыл бұрын
🙏🙏🙏🙋
@basavarajakaragidikaradigi1139
@basavarajakaragidikaradigi1139 4 жыл бұрын
Tq sir
@basayyabasayya4776
@basayyabasayya4776 4 жыл бұрын
Plz upload sadhgurus videos daily
@darshanp7724
@darshanp7724 4 жыл бұрын
Adbutha
@hmresorts4528
@hmresorts4528 3 жыл бұрын
🙏🏼🙏🏼🙏🏼🙏🏼🙏🏼🙏🏼
@santhubiradara1214
@santhubiradara1214 11 ай бұрын
😊
@basayyabasayya4776
@basayyabasayya4776 4 жыл бұрын
Chith shakthi maditation kannada ke translate Madi plz
@rudramurthymurthy6146
@rudramurthymurthy6146 3 жыл бұрын
ಉಸಿರಾಟದಲ್ಲಿ ವಿಶ್ವವೇ ಅಡಗಿರುವ ವಿಚಾರ
@yallappabalugola7261
@yallappabalugola7261 3 жыл бұрын
🙏🙏🙏🙏🙏🙏🙏🙏🙏
@gopalshalled8707
@gopalshalled8707 4 жыл бұрын
🙏🙏🙏🙏🙏🙏❤
@dramakrishna6787
@dramakrishna6787 4 жыл бұрын
Of course the breathing process is how to get less than six numbers per minute.
@kanthrajdoddary8855
@kanthrajdoddary8855 4 жыл бұрын
Guruji at present 70 persent people thinking hotte batte problem hungri eddaga nischalateya matta muttu udu heage
@ManjuManju-pi2vs
@ManjuManju-pi2vs 3 жыл бұрын
Mana.roga.adare.yenu
@nageshnandagavi4581
@nageshnandagavi4581 4 жыл бұрын
Sadguru nijvagiyu adbuth jnani sir edu kaaliyuga 50 years edi jagate nasha agutte..I think
@nagumn007
@nagumn007 4 жыл бұрын
ಗುರುಗಳೆ ತಲೆ ಹಾಗೂ ಗಡ್ಡ ಮೀಸೆಯ ಬಿಳಿ ಕೂದಲಗಳನ್ನು ಸ್ವಭಾವಿಕವಾಗಿ ಕಪ್ಪು ಮಾಡುವುದು ಹೇಗೆ ?
@g.ravichandran6809
@g.ravichandran6809 4 жыл бұрын
swabhavika vagi irbekadre avanna while iroke bitbek, adke gurugalu ashte bittidare
@gurulingappahogtapur6185
@gurulingappahogtapur6185 4 жыл бұрын
Sharanugalu swamigalige
@nikhilgowdavc
@nikhilgowdavc 4 жыл бұрын
Sadgurugalige kelisthidya ella
@nayankumar14
@nayankumar14 4 жыл бұрын
Pls translate all sadguru books to Kannada...
@vishalmadiwal3083
@vishalmadiwal3083 4 жыл бұрын
🙏🙏🙏
@veereshairani7079
@veereshairani7079 2 жыл бұрын
🙏
@HarishKumar-yl8bl
@HarishKumar-yl8bl Жыл бұрын
🙏🙏🙏
@anupamabirajdar7581
@anupamabirajdar7581 4 жыл бұрын
🙏🙏
Red❤️+Green💚=
00:38
ISSEI / いっせい
Рет қаралды 87 МЛН
Inside Out Babies (Inside Out Animation)
00:21
FASH
Рет қаралды 22 МЛН
39kgのガリガリが踊る絵文字ダンス/39kg boney emoji dance#dance #ダンス #にんげんっていいな
00:16
💀Skeleton Ninja🥷【にんげんっていいなチャンネル】
Рет қаралды 8 МЛН
Sigma Kid Hair #funny #sigma #comedy
00:33
CRAZY GREAPA
Рет қаралды 39 МЛН
Red❤️+Green💚=
00:38
ISSEI / いっせい
Рет қаралды 87 МЛН