No video

ಸೈಕೋ ಕಿಲ್ಲರ್ ಪತ್ತೆ ಹಚ್ಚಲು ಪೊಲೀಸರ ಹರಸಾಹಸ!| College Students Found Dead|America|S K Umesh|Gaurish Akki

  Рет қаралды 81,940

Gaurish Akki Studio

Gaurish Akki Studio

Күн бұрын

ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ "Jan ಬ್ಯಾಚ್ - 2023 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for jan 2023 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5m...
For more details contact : 74069 46668/ 74069 46667
====================
FOLLOW US ON :
Our Official website: www.almamediaschool.com
Our Official Website : www.gaurishakk...
Facebook Page : / gaurishakkis. .
Instagram : www.instagram....
LinkedIn : / gaur. .
Share Chat : sharechat.com/....
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo....
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#officer #skumeshsprtd #officerseries #sankranthispecial #america #washingtondc #fbi #police
#GaurishAkkiStudio

Пікірлер: 110
@Venkateshps07
@Venkateshps07 Жыл бұрын
ಸಾರ್ ಈ ನಿಮ್ಮ ಮಾಹಿತಿಯಿಂದ ಸಾರ್ವಜನಿಕರಿಗೆ ಅನುಕೂಲವಾಗಲಿ🙏🏻👍👏
@user-lp4xr2xe5d
@user-lp4xr2xe5d Жыл бұрын
ಸರ್ ನಿಮ್ಮಿಬ್ಬರಿಗೂ (ಅಕ್ಕಿ sir ಉಮೇಶ್ sir) ನಮಸ್ಕಾರ 🙏ಮತ್ತೆ ಸ್ವಾಗತ ನಮ್ಮ ಗೌರಿ ಅಕ್ಕಿ ಸ್ಟುಡಿಯೋಗೆ.....
@shivarajkb5900
@shivarajkb5900 Жыл бұрын
ಗೌರೀಶ್ ಅಕ್ಕಿ ಮತ್ತು ತಾಕತ್ತಿನ ದೊರೆ ಉಮೇಶ್ ಸರ್ ಇಬ್ಬರಿಗೂ ನನ್ನ ನಮಸ್ಕಾರಗಳು..
@kannadigav11
@kannadigav11 Жыл бұрын
ನಿಮ್ಮ ಜೋಡಿ ಅಧ್ಭುತ.. 👌🏻
@mohanshetty.n
@mohanshetty.n Жыл бұрын
ಉಮೇಶ್ ಸರ್‌ ದಯವಿಟ್ಟು IPS officer ರವಿ‌‌‌ ಡಿ‌ ಚೆನ್ನಣ್ಣನವರ್ ಬಗ್ಗೆ ತಿಳಿಸಿ‌ಕೊಡಿ‌...
@veereshma3325
@veereshma3325 Жыл бұрын
S
@banucharvikas8983
@banucharvikas8983 Жыл бұрын
Yakithara madthira sir e tara tension kottu nam jothe ata adbedi....plz onede sari full episode haki....
@jatinteju4173
@jatinteju4173 Жыл бұрын
Crazy erodilla adikke full episode hakidre
@gajendranaik9880
@gajendranaik9880 Жыл бұрын
ಇರಲಿ ಬಿಡಿ ಅವರ ಕಷ್ಟವನ್ನೂ ಅರ್ಥಮಾಡಿಕೊಳ್ಳಬೇಕು ನಾವು. ಮುಂದಿನ ವೀಡಿಯೊ ಗೆ ಕಾಯೋಣ
@jatinteju4173
@jatinteju4173 Жыл бұрын
@@gajendranaik9880 nen yar ayya avrige en kasta
@gajendranaik9880
@gajendranaik9880 Жыл бұрын
@@jatinteju4173 ನಾವು ಕಾಯಬೇಕು ಅಷ್ಟೆ ವೀಕ್ಷಕರು ಏನು ಮಾಡಕಾಗಲ್ಲ
@chinnuhanamant5948
@chinnuhanamant5948 Жыл бұрын
¹1¹¹1¹¹1¹111¹111111¹1111111
@Raj-xo7pu
@Raj-xo7pu Жыл бұрын
Well Said Umesh Sir! Good question Gaurish Sir. Excellent program.
@arungbhadri2234
@arungbhadri2234 Жыл бұрын
ಸರ್ ಕಾರ್ಯಕ್ರಮ ಅದ್ಭುತವಾಗಿ ಬರುತ್ತಿದೆ, ಆದರೆ S K UMESH SIR ಹೆಸರಿನ ಕೆಳಗೆ ಕರ್ನಾಟಕ ರಾಜ್ಯ ಪೊಲೀಸ್ ಅಂತ ಹಾಕಿದರೆ ಓದಲು ಹೆಮ್ಮೆ ಆಗುತ್ತದೆ.
@rahul-hz8cq
@rahul-hz8cq Жыл бұрын
SK Umesh sir ಅಭಿಮಾನಿಗಳು ತುಮಕೂರು 🎉🎉🎉🙏🙏🙏
@shivaram1403
@shivaram1403 Жыл бұрын
Happy makara Sankranti s k Umesh sir, we love ❤️❤️❤️ u
@praveen_3825
@praveen_3825 Жыл бұрын
ಉಮೇಶ್ ಸರ್ ನಿಮ್ ಬಗ್ಗೆ ಏನೂ ಅಂತ ಹೇಳೋದು ವಾಕ್ಯಗಳೇ ಇಲ್ಲ ಸರ್,ನಿಮ್ಮಂತಹ ಅಧಿಕಾರಿಯನ್ನ ಪಡೆದ ನಾವೇ ಧನ್ಯರು 🙏🙏
@veereshma3325
@veereshma3325 Жыл бұрын
S
@sharathkumar1257
@sharathkumar1257 Жыл бұрын
School system ಬದಲಾಗಲ್ಲ ನಮ್ಮಲ್ಲಿ 🤦🤦🤦🤦
@OsmundDsouza
@OsmundDsouza 24 күн бұрын
Hat's of for your narration of the incidents as if we are seeing 👀 actual incident 😳
@user-lp4xr2xe5d
@user-lp4xr2xe5d Жыл бұрын
ಉಮೇಶ್ ಸರ್ ಕಲರ್ಫುಲ್ ಆಗಿ ಬಂದಿದ್ದಾರೆ...🌈🌈
@y2kmcmanohar
@y2kmcmanohar Жыл бұрын
112 is something new i learned today..thanks for this info sir
@srikanthk7466
@srikanthk7466 Жыл бұрын
Good..lmpraomation... Thank U . sir ✴️👍
@mallikmahinar4207
@mallikmahinar4207 Жыл бұрын
Namaskara Umesh sir & gourish sir
@rajeshwarisandimani1672
@rajeshwarisandimani1672 Жыл бұрын
Nam deshada mattu foreign police system difference bagge detail agi ondu episode madi, with example gaurish sir.. Umesh sir kaiyalli helsi..
@raghu.vraghu.v1743
@raghu.vraghu.v1743 Жыл бұрын
Sp sir very very nice video sir umash sir 🙏🙏🙏👌👌♥️♥️♥️
@gamesnsnacks
@gamesnsnacks Жыл бұрын
Umesh sir looking more handsome without the Hat 👏🏻👏🏻
@arunaru5916
@arunaru5916 Жыл бұрын
Supper 👌👌👌👌👌👌
@pramilal2548
@pramilal2548 Жыл бұрын
Very Intresting
@ananthahn4675
@ananthahn4675 Жыл бұрын
Very high crime rate in America lot of drugs issue
@sudheerkumarlkaulgud7521
@sudheerkumarlkaulgud7521 Жыл бұрын
ಸಂಕ್ರಾಂತಿ ಹಬ್ಬದ ಶುಭಾಶಯಗಳು
@shreedharkannur9921
@shreedharkannur9921 Жыл бұрын
Sir hige ಮುಂದುವರೆಯಲಿ ನಿಮ್ interview.... And college ಹುಡುಗರ cases bagge heli sir..... Youth ge help aago haage
@manjulabm3971
@manjulabm3971 Жыл бұрын
Sir 🙏🏻 welcome 💐
@siddumhelavarshivapuar6967
@siddumhelavarshivapuar6967 Жыл бұрын
Next Karnataka CM Umesh sir
@tanujabr2071
@tanujabr2071 Жыл бұрын
Happy sankranti sir 🙏
@sureshkulal9419
@sureshkulal9419 Жыл бұрын
ಮಧುಕರ್ ಶೆಟ್ಟಿ ಬಗ್ಗೆ ಹೇಳಿ
@gcravi569
@gcravi569 Жыл бұрын
♥️♥️♥️♥️♥️
@hoysalahoysala9430
@hoysalahoysala9430 4 ай бұрын
ಫೋನ್ ಮಾಡಿದ್ರೆ ಯಾರು ಬರಲ್ಲ ಅಲ್ಲೇ ಕೂತುಕೊಂಡು ಕೇಳ್ತಾರೆ ನೀವು ಅವರ ಜೊತೆ ಬರಬೇಕು ಮತ್ತೆ ಒಂದು ಫಾಮ್ ಕೊಡ್ತಾರೆ ಅದನ್ನ ತುಂಬಿದ ಮೇಲೆ ಅವನಿಗೆ ಏನೇ ಹೆಚ್ಚು ಕಮ್ಮಿಆದರೆ ಮತ್ತೆ ಬರಬೇಕು ಅಂತ ಹೇಳುತ್ತಾರೆ
@soma12212
@soma12212 Жыл бұрын
Happy sankranti sir
@sanjeevsanjeev631
@sanjeevsanjeev631 Жыл бұрын
Yenta maatu sir, good
@Darshan4990
@Darshan4990 Жыл бұрын
Thriller...
@anilsep27
@anilsep27 Жыл бұрын
Please ask Umesh sir his opinion about India's most mysterious case Noida Double murder (Aarushi Talwar). I want to know his opinion on that. Please
@ujwalavidur4646
@ujwalavidur4646 Жыл бұрын
Yes.... very true..👍 Please 🙏🏻🙏🏻🙏🏻🙏🏻
@rameshabt3461
@rameshabt3461 Жыл бұрын
Realy..still I am confused this case👍
@raghurahul6432
@raghurahul6432 Жыл бұрын
👍
@mysteriousbillionaire7349
@mysteriousbillionaire7349 Жыл бұрын
6:55 hats off to you sir 🙏🙏
@prasadunicare
@prasadunicare Жыл бұрын
Bhavya ಭಾರತ naville sukhi 💐🌺🙏
@KiranKumar-ej7hi
@KiranKumar-ej7hi Жыл бұрын
Pl discuss about the call if we call 100 then their will not be any problem & nothing will happen to the person who calls spread this msg then they will call they got fear that their will be problem
@ranganathac5278
@ranganathac5278 Жыл бұрын
Great analysis, Umesh sir is a great human being, hat's off to you both
@nandishkumarcm9432
@nandishkumarcm9432 Жыл бұрын
Sir daily nim mathu ila nim helo information keldhe malgoke agola ...we r addicted to ur stories and the way u spread information and share knowledge
@Venkateshps07
@Venkateshps07 Жыл бұрын
ಗೌರೀಶ್ ಸಾರ್ ಉಮೇಶ ರವರ ಶಾರ್ಟ್ ಒಳ್ಳೆಯ ಸಂದೇಶ ವಿಡಿಯೋ ಹಾಕಿ
@madhubajarangi9033
@madhubajarangi9033 Жыл бұрын
Boss lv u
@Nischith_02
@Nischith_02 Жыл бұрын
When he told tests reporters time 🙂
@445gautam
@445gautam Жыл бұрын
Umesh sir story is similar to Richard ramirez psychopath killer story from USA ???
@santhoshbangera9978
@santhoshbangera9978 Жыл бұрын
Umesh sir❤
@viratsharma5694
@viratsharma5694 Жыл бұрын
Sir poorthi episodes hakiri
@karthikmchavan
@karthikmchavan Жыл бұрын
Phone madidhre ,amele namge torture kodthare sir,anubhavisidhini....
@trainofthoughts5487
@trainofthoughts5487 Жыл бұрын
Gaurish sir, Please make a video on Health insurance. After having heard Mr. Bharat Chandra, I really want authentic information on health insurance, how and when to claim, the difficulty of procedures or requirements etc... Thank you. Your channel has been doing wonderful with Umesh sir's, Bharat Chandra sir's and others' interviews.
@MANJUshetty597
@MANJUshetty597 Жыл бұрын
Hi ಗೌರೀಶ್ ಸರ್ 🌹💐🙋 Hi ಉಮೇಶ್ ಸರ್ 💐🙋 ಸರ್ ಒಬ್ಬ ಸೈಕೋ ಆಗೋಕೆ ತುಂಬಾ ಕಾರಣ ಇರತ್ತೆ ಅಲ್ವಾ ಇವತ್ತು ಮಿಡ್ಡಲ್ ಕ್ಲಾಸ್ ಫ್ಯಾಮಿಲಿನಲ್ಲಿ ಒಬ್ಬ ವ್ಯಕ್ತಿ ಪ್ರಾಮಾಣಿಕತೆಗೆ ನಿಯತ್ತಿಗೆ ಅವನ ಬಾವನೆಗಳಿಗೆ ಬೆಲೆ ಅಷ್ಟಕಷ್ಟೆ ಅಂದಾಗ ಆ ವ್ಯಕ್ತಿ ಮನಸನ್ನ ತಮ್ಮವರೇ ಅರ್ಥ ಮಾಡ್ಕೊಳ್ಳಿಲ್ಲಾ ಅಂದಾಗ.... ರಾಮನಾಗಿದ್ದವನು ನಿದಾನವಾಗಿ ರಾವಣ ಆಗ್ತಾನೆ ಅಲ್ವಾ.... ಭಾರತದಲ್ಲಿ ವ್ಯವಸ್ಥೆ ಸರಿಯಾಗಿಲ್ಲಾ ಸಂವಿಧಾನದಲ್ಲಿ ಕೆಲವು ರೂಲ್ ತರಬೇಕಿದೆ ಇದಕ್ಕೆ ತಮ್ಮಂತಾ ಬುದ್ದಿಜೀವಿಗಳು ದ್ವನಿ ಎತ್ತಬೇಕಿದೆ ಮುಗ್ದ ಯುವಕರು ಅಪರಾಧ ಜಗತ್ತಿಗೆ ಕಾಲಿಡ್ತಾ ಇದಾರೆ ಅಂದ್ರೆ ಇತರೆ ಚಟಗಳಿಗೆ ದಾಸರಾಗ್ತಾ ಇದಾರೆ ಅಂದ್ರೆ ಈ ಭ್ರಷ್ಟ ವ್ಯವಸ್ಥೆ ಕಾರಣ ಈ ಭ್ರಷ್ಟ ವ್ಯವಸ್ಥೆಯಿಂದಾ ಅವನ ಸುತ್ತ ಮುತ್ತಲ ವಾತಾವರಣ ಕಾರಣ ಆಗಿರತ್ತೆ ಅಲ್ವಾ ನನ್ ಮಾತಲ್ಲೂ ಸತ್ಯ ಇದೆ ತಾನೇ🙋 ದೇವ್ರಾಣೆ ಇದೆ
@sidduchinnakatti
@sidduchinnakatti Жыл бұрын
Ravi chonnannavar bagge bichidi sir
@Weekendstudio12
@Weekendstudio12 Жыл бұрын
ಸರ್ ನನ್ನದೊಂದು ಮನವಿ ಯಾಕೆ ನೀವು ಪಾಸ್ ಆಗಿರುವವರನ್ನೆ ಪಾಸ್ ಮಾಡ್ತೀರ. ಸ್ವಲ್ಪ ಫೇಲಾಗಿರೋರ್ ಬಗ್ಗೆನು ಯೋಚನೆ ಮಾಡಿ...
@sathishnaik5598
@sathishnaik5598 Жыл бұрын
❤️🙏👌👌👌🌹
@NaveenKumar-yh9qx
@NaveenKumar-yh9qx Жыл бұрын
Please do more officer series
@belaku8702
@belaku8702 Жыл бұрын
Bidari sahebara bagge tilisi
@rajeshkm4762
@rajeshkm4762 Жыл бұрын
🕉️
@puneeths2501
@puneeths2501 Жыл бұрын
With all due respect, this is half baked information. Full details and police affidavit is available on the internet and it contains all the details about how they identified the suspect and how his vehicle was tracked. Please do not provide wrong information
@Darshan4990
@Darshan4990 Жыл бұрын
Guruprasad director arrested for cheque bounce case of 30 lakhs...
@gauthamdharani
@gauthamdharani Жыл бұрын
When? Source?
@PuneethSiddharth
@PuneethSiddharth Жыл бұрын
He got released in 3 hours of arrest.
@Darshan4990
@Darshan4990 Жыл бұрын
@@gauthamdharani So called all news channel breaking news. For more info search n news channel in you tube
@Darshan4990
@Darshan4990 Жыл бұрын
@@PuneethSiddharth But he said he Will do press conference...
@PuneethSiddharth
@PuneethSiddharth Жыл бұрын
@@Darshan4990 He will to defend himself.
@truth1597
@truth1597 Жыл бұрын
ವೃತ್ತಿಯಲ್ಲಿ ಇರೋಕಿಂತ ನಿವೃತ್ತಿ ಆದ್ಮೇಲೆ ಜಾಸ್ತಿ ಸಮಾಜದ ಬಗ್ಗೆ ಕಾಳಜಿ ...
@keshavak9948
@keshavak9948 Жыл бұрын
👍😀😀😀
@banucharvikas8983
@banucharvikas8983 Жыл бұрын
Yes huli is back
@soma12212
@soma12212 Жыл бұрын
Hi sir
@rameshabt3461
@rameshabt3461 Жыл бұрын
If Emergency call.. 112 or 100 🙏
@emertxetsom1699
@emertxetsom1699 Жыл бұрын
Sir Nan nimge 10₹ hakidini scanner moolaka, Nan hesarnalli tea kudiri 👍
@Dr.charming
@Dr.charming Жыл бұрын
Intense story waiting next episode
@rao.shobha
@rao.shobha Жыл бұрын
Washington DC and Washington state are different places. This incident took place in the state university of ,ಐಡಾಹೊ. Neighboring state was Washington.
@someshwars7077
@someshwars7077 Жыл бұрын
Sir please give information about Karnataka we are not interested in abroad cases
@sureshbm7136
@sureshbm7136 Жыл бұрын
ಕುಮಾರಸ್ವಾಮಿ ನಾ,, ಡಿಕೆಶಿ ನಾ,, ಪಪ್ಪು,ರಾಹುಲ್ ನಾ,, ಪಪ್ಪು ನಿಖಿಲ್ ನಾ,, ನಿಂಬೇ ರೇವಣ್ಣನಾ,,ಜಗನ್ಮೋಹನ ರೆಡ್ಡಿ ನಾ,, ರೇಪಿಸ್ಟ್ ಸ್ಟ್ಯಾಲಿನ್ ನನ್ನ,,, ಹಸು ಮೇಯಿಸೋಕೂ ಲಾಯಕ್ ಇಲ್ಲದ ಬಿಹಾರದ ಲಾಲೂ ಫ್ಯಾಮಿಲಿಯನ್ನ,, ಉತ್ತರವೇ ಸಿಗದ ಮುಲಾಯಂಸಿಂಗ್ ಫ್ಯಾಮಿಲಿಯನ್ನ,,,,ಕೇರಳದ ಎಡಪಂಥೀಯ ನಾಯಿಗಳನ್ನು,,, ಬಂಗಾಳದ ಮಮತಾಳನ್ನ,,, ಇಂತಹವರನ್ನೆಲ್ಲಾ ಆರಿಸೋ ನಾವುಗಳು,, ಈ ದೇಶ ಅಮೇರಿಕಾ ಥರಾ ಇರಬೇಕು ಅಂತಾ ಕನಸು ಕಂಡರೆ,,,, ಅದು ತಪ್ಪಲ್ಲವೇ ಉಮೇಶ್ ಜೀ..!!!!
@raghavendrarao1768
@raghavendrarao1768 Жыл бұрын
Too lag
@sandilkumar2888
@sandilkumar2888 Жыл бұрын
This channel prohibited criminals 😁
@vikramjk8999
@vikramjk8999 Жыл бұрын
Today, india's economy is 5 trillion not 3 trillion
@trainofthoughts5487
@trainofthoughts5487 Жыл бұрын
Nominal GDP is around 3.5 trillion. Exports is around 5 trillion.
@Raj-xo7pu
@Raj-xo7pu Жыл бұрын
Umesh Sir people have changed here regarding family matters. Less divorces are happening here for sure.
@sudarshang1006
@sudarshang1006 Жыл бұрын
ayyo ree umesh nammalli 75 % investigation namm diva vasanth ne maadbudthaale hogappa neen police odhiddhu ellaa piece piece
@mahendrac9319
@mahendrac9319 Жыл бұрын
sku sir
@wowwow2650
@wowwow2650 Жыл бұрын
Nimma jote matadakke namagu ase sir
@Loveforderivatives
@Loveforderivatives Жыл бұрын
Sir manushatva antha heltira alwa Police Innu Mamuli togolodu bittila America Deshad Tara agbeku andhre avr tara behave madbeku We all know how arrogant police people talk and behave First change has to come in the police department Period
@Anu20810
@Anu20810 Жыл бұрын
Umesh Sir, please get your facts right. Samskara illi tumbane chennagide. I have been living in the US for a very long time. The way you describe, people don't leave their kids and run away with anyone. This is very wrong. Don't discuss a case where you don't even have the facts right.
@Prasannakumar-yk7bf
@Prasannakumar-yk7bf Жыл бұрын
In the US also there is elitism in schools and status.
@raghavendrarao1768
@raghavendrarao1768 Жыл бұрын
ಅನಗತ್ಯ ವಿಚಾರ ಜಾಸ್ತಿ, time is very important,be cautious gourish,
@wowwow2650
@wowwow2650 Жыл бұрын
Nimage ista illadiddare muchhkandiri braminge bereyavarannu sahisikollakke agalla
@rameshabt3461
@rameshabt3461 Жыл бұрын
No sir.. It is method of narrative of crime.. It is right.. Be patience 🙏
@globalcitizen7803
@globalcitizen7803 Жыл бұрын
Mr Umesh is giving lot of wrong and misleading information. He does not know full facts of the case. Just interpreting based on his experience. Please read the news and get complete information rather saying info on hearsay.
@Prasannakumar-yk7bf
@Prasannakumar-yk7bf Жыл бұрын
In the Idaho incidence, it was a university campus. The students who got murdered lived in a private rented residence. The guy who murdered was a social misfit being unable to connect to people and have friend and girlfriends.
@veenaramappa1909
@veenaramappa1909 Жыл бұрын
The person who killed the other students is himself a PhD student of criminology in the same college
@veenaramappa1909
@veenaramappa1909 Жыл бұрын
His DNA was found from the leather knife cover left on the scene n they suspect that he had deliberately left it over there
@veenaramappa1909
@veenaramappa1909 Жыл бұрын
The person who killed the students was himself a student of criminology in the same college. His DNA was found from the leather knife cover which was left on the scene n it’s believed that he deliberately left it there. Even after many hours of the murder they didn’t call 911 despite of one girl who had survived the attack… That raises lot of suspicion. After that he drove back in his car with his father to his home town while on the way he was stopped by the sheriff for tailgating but was left free as there was no clue….
@vijaykumarnanjappa9055
@vijaykumarnanjappa9055 Жыл бұрын
I have great respect for S K Umesh but sorry to say, in this episode, he has got all wrong. 1. DNA is not collected for all and too never at airport or port of entry. 2. FBI does not get all repost immediately or on the spot of crime. 3. There is for sure discrimination in middle schools and above, be it public or private schools. 4. Toll plazas does not always capture pictures of inmates in car or truck, it all depends on the camera and vehicle position, they mainly focus on license plates to charge tolls. 5. Idaho to Pennsylvania is more than 2300 miles or 3700 kms. 6. Idaho is state has Pacific time zone and very far away from Washington DC which is eastern time zone or east coast. Not sure why it was mixed up. 7. There are many homeless people in US and no one cares. Only in some big cities or rich counties persons lying or fallen on roads are helped. 8. There are many in India who help each other (except in some cities) in US they don’t even care, at the most they would call 911. I am living in the US for long, let me know if I got any of the above wrong, would be happy to correct or can clarify. Great work by Gaurish Akki
@soma12212
@soma12212 Жыл бұрын
Happy sankranti sir
Кадр сыртындағы қызықтар | Келінжан
00:16
ОБЯЗАТЕЛЬНО СОВЕРШАЙТЕ ДОБРО!❤❤❤
00:45
Please Help Barry Choose His Real Son
00:23
Garri Creative
Рет қаралды 21 МЛН
Harley Quinn's revenge plan!!!#Harley Quinn #joker
00:59
Harley Quinn with the Joker
Рет қаралды 22 МЛН
Kidnap Case and Auto Driving|S K Umesh Rtd SP|Ep-119| Gaurish Akki Studio|GaS
30:03
Кадр сыртындағы қызықтар | Келінжан
00:16