ಸೈನ್ಯಕ್ಕೆ ಸೇರ್ಪಡೆಗೊಳ್ತಿರೋ ಪುತ್ತೂರಿನ ಪ್ರಥಮ `ಅಗ್ನಿವೀರ' ಭವಿಷ್| Barನಲ್ಲಿ ಕೆಲಸ ಮಾಡ್ತಾ ಕನಸು ನನಸಾಗಿಸಿದ ಯುವಕ

  Рет қаралды 144,082

SUDDI NEWS PUTTUR

SUDDI NEWS PUTTUR

Ай бұрын

#agniveer, #agniveerarmyrally, #agniveerresult, #agniveer_new_update, #agniveerarmyrallybharti2024, #puttur, #india, #army, #police, #rally, #selection, #vidyamatha, #trainng, #india, #army, #dakshinakannada, #puttur, #kudla, #mangalore, #suddinewsputtur, #suddi, #suddi_bidugade, #suddibidugade,
ನಿಮ್ಮ ಕಾರ್ಯಕ್ರಮಗಳ ನೇರಪ್ರಸಾರ /ಜಾಹೀರಾತಿಗಾಗಿ ಸಂಪರ್ಕಿಸಿ: 𝟖𝟎𝟖𝟖𝟗𝟎𝟐𝟑𝟒𝟕 ; 𝟖𝟎𝟓𝟎𝟕𝟐𝟖𝟔𝟕𝟒
(𝐅𝐨𝐫 𝐋𝐢𝐯𝐞 𝐄𝐯𝐞𝐧𝐭 𝐁𝐫𝐨𝐚𝐝𝐜𝐚𝐬𝐭 𝐨𝐫 𝐀𝐝𝐯𝐞𝐫𝐭𝐢𝐬𝐢𝐧𝐠, 𝐩𝐥𝐞𝐚𝐬𝐞 𝐜𝐨𝐧𝐭𝐚𝐜𝐭 𝐮𝐬) 👆👆
ನಿಮ್ಮ ಸುದ್ದಿ, ಊರಿನ ಸಮಸ್ಯೆಗಳನ್ನು ನಮಗೆ ತಿಳಿಸಲು ಸಂಪರ್ಕಿಸಿ: 𝟕𝟐𝟎𝟒𝟗𝟕𝟕𝟗𝟒𝟗 ; 𝟖𝟎𝟓𝟎𝟕𝟐𝟖𝟔𝟕𝟒
𝐒𝐮𝐝𝐝𝐢 𝐍𝐞𝐰𝐬 𝐏𝐮𝐭𝐭𝐮𝐫
𝐅𝐎𝐋𝐋𝐎𝐖 𝐔𝐒 👇👇
►𝐖𝐞𝐛𝐬𝐢𝐭𝐞 : puttur.suddinews.com/
► 𝐅𝐚𝐜𝐞𝐛𝐨𝐨𝐤 : / suddinews
► 𝐓𝐰𝐢𝐭𝐭𝐞𝐫 : / suddinewsputtur
► 𝐈𝐧𝐬𝐭𝐚𝐠𝐫𝐚𝐦 : / suddibidugade
► 𝐄-𝐩𝐚𝐩𝐞𝐫 : news.suddimahithi.com/puttur/
►𝐒𝐮𝐝𝐝𝐢𝐘𝐨𝐮𝐭𝐮𝐛𝐞𝐋𝐢𝐯𝐞 : / @suddiputturlive6565
𝐎𝐮𝐫 𝐂𝐡𝐚𝐧𝐧𝐞𝐥𝐬 :
►𝐁𝐞𝐥𝐭𝐡𝐚𝐧𝐠𝐚𝐝𝐲 : // / @suddibelthangady
►𝐒𝐮𝐥𝐥𝐢𝐚 : / suddichannel
►𝐌𝐚𝐧𝐠𝐚𝐥𝐮𝐫𝐮 : / channel
►𝐒𝐮𝐝𝐝𝐢𝐋𝐢𝐯𝐞 : / @suddiputturlive6565
ಸುದ್ದಿ ನ್ಯೂಸ್ ಪುತ್ತೂರು
Kannada , Tulu #suddinewsputtur #putturnews #dakshinakannadanews
Local News Puttur | Breaking News | Crime News | Education | Agricultural | Interviews | Samagra Suddi | News Headlines | Suddi Bidugade | Suddi Live
► Subscribe and follow us for news in your local areas such as
Puttur | Darbe | Nehru Nagara | Kabaka | Savanoor | Kaniyooru | Kadaba | Ubar | Uppinangady | Ramakunja | Kumbra | Kavu | Ishwaramangala | Nettanige Mudnooru | Sullia Padavu | Panaje | Parladka | Renja | Bettampady | Arlapadavu | Alankar | Athoor | Koila | Matanthabettu | Nellikatte | KabakaPuttur | Mani | Sullia | Belthangady | Bilinele | Perabe | Mangalore | Mangaluru | Nelyadi | Kudla | Kedambady | Odiyooru | Manila | Vitla | Bantwala | Subramanya | Subrahmanya |
Dakshina Kannada | South Canara
#puttur #mangalore #kudla #dakshinaKannada #tulunadu

Пікірлер: 391
@SumithraKsu
@SumithraKsu Ай бұрын
ನನ್ನ ಮಗ ಕೂಡ ಅಗ್ನಿವೀರ್ ನಮ್ಗೆ ತುಂಬಾ ಹೆಮ್ಮೆ ಇದೆ
@ponnapakm319
@ponnapakm319 12 күн бұрын
ಭವಿಷ್ ಧನ್ಯವಾದಗಳು. ನಾನು ಸಹ ಒಬ್ಬ ಮಾಜಿ ಸೈನಿಕ. ಸೈನಿಕರನ್ನು ಕಂಡರೆ ತುಂಬಾ ಹೆಮ್ಮೆ. ನಾನು ಸಹ ಕಾಶ್ಮೀರ ದಿಂದ ರಿಟೇರ್ಡ್ ಆಗಿ ಬಂದಿರುತ್ತೇನೆ. ಆಗಿನ ಕಾಶ್ಮೀರ ಕ್ಕೂ ಈ ಗಿನ ಕಾಶ್ಮೀರಕ್ಕೂ ತುಂಬಾ ವ್ಯತ್ಯಾಸ ಇದೆ. ಇವಾಗ ಸ್ವರ್ಗ. ಆದರೆ ಅಗ್ನಿ ವೀರರ ಬಗ್ಗೆ ಇಲ್ಲದ ಸಲ್ಲದ ಮಾತು ತುಂಬಾ ತಪ್ಪು. ಸೈನಿಕರ ನ್ನು ಗೌರವಿಸಿ. ನನ್ನ ತಂದೆಯವರು ಸಹ ಸೇನೆಯಲ್ಲಿ ಇದ್ದರು. ಆಲ್ ದಿ ಬೆಸ್ಟ್ ಭವಿಷ್. ಧನ್ಯವಾದಗಳು. 🇮🇳 ಜೈ ಭಾರತ್ ಜೈ ಜವಾನ್.
@JalajaRavindra-tw4hr
@JalajaRavindra-tw4hr 15 күн бұрын
ದೇಶಸೇವೆ ಮಾಡುವ ಅವಕಾಶ ಸಿಕ್ಕಿದೆ. ನಿನಗೆ ದೇವರು ಒಳ್ಳೆಯದು. ಮಾಡಲಿ. ಭವಿಷ್ಯಗೆ ಒಳ್ಳೆಭವಿಷ್ಯ ಇದೆ.
@user-nl5ei2ew3x
@user-nl5ei2ew3x Ай бұрын
ಕಷ್ಟದಿಂದ ಬಂದ ನಮ್ಮ ಊರಿನ ಹುಡುಗ 🙏🙏🙏🙏ದೇವರು ಒಳ್ಳೆದು ಮಾಡಲಿ ಮಗ 🙏🙏🙏💐
@nagappamukri1527
@nagappamukri1527 8 күн бұрын
ಅಭಿನಂದನೆಗಳು ಅಗ್ನಿ ವೀರನಿಗೆ, ಭಾರತೀಯ ಹೆಮ್ಮೆಯ ಸೈನಿಕನಾಗಿ ಸೇವೆ ಸಲ್ಲಿಸು, ಜೈ ಜವಾನ್, ಜೈ ಹಿಂದ್, ಜೈ ಅಗ್ನಿ ವೀರ,
@om11om
@om11om Ай бұрын
🙏🏻🙏🙏🙏🙏🙏🙏🙏🙏🌈🌈💎ಗೆದ್ದು ಬಾ "ಭವಿಷ್ ನಮ್ಮ ದೇಶವನ್ನು ಹಾಗೂ ನಮ್ಮನ್ನೆಲ್ಲಾ ರಕ್ಷಣೆ ಮಾಡುವ ರಕ್ಷಕನಾಗಿ ಹೊರಹೊಮ್ಮಿದ್ದಿ"ನಿನ್ನ ರಕ್ಷಣೆಗೆ ಕೋಟ್ಯಾನು ಕೋಟಿ ಭಾರತೀಯರ ಆತ್ಮೀಯ ಆಶೀರ್ವಾದಗಳು ಇರುತ್ತವೆ "ಅಗ್ನಿವೀರ"ನಾಗಿ ಹೋಗಿ ಅಗ್ನಿಯಂತೇ ಪ್ರಜ್ವಲಿಸು ಭವಿಷ್ ನಿನಗೆ ಶುಭವಾಗಲಿ💎🌈🌈 24:08 26:58
@manoharakulal5681
@manoharakulal5681 13 күн бұрын
ಜೈ ಇಂದ್ ಅಮ್ಮನ ಆಶೀರ್ವಾದ ಸದಾ ಈರ್ನ ಮಿತ್ ಉಪ್ಪಡ್ ಬೆಸ್ಟ್ ಒಫ್ ಲಕ್ 🙏🙏
@basavareddypujar6746
@basavareddypujar6746 14 күн бұрын
ದೇವರು ನಿಮಗೆ ಹೆಚ್ಚಿನ ಆಯುಷ್ಯ ಆರೋಗ್ಯ ಮತ್ತು ಕುಟುಂಬ ನೆಮ್ಮದಿ ಮತ್ತು ಹೆಚ್ಚಿನ ಹಣ ದೊರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.🎉🎉
@aratipattar183
@aratipattar183 Ай бұрын
ಭಾರತಾಂಬೆಯ ಹೆಮ್ಮೆಯ ಪುತ್ರ ನೀವು.. ಶುಭವಾಗಲಿ.. ಕೀರ್ತೀವಂತರಾಗಿ 💐💐🙏🙏💐
@Bhimashisj947
@Bhimashisj947 20 күн бұрын
ಜೈ ಹಿಂದ್ ಸೈನಿಕ ರಾಜ್ಯ 🧡❤️⚔️⚔️
@premasuvarna4467
@premasuvarna4467 27 күн бұрын
ದೇವರು ಕಾಪಾಡಲಿ ಅಮ್ಮ ನಾವು ಎಲರೂ ಪ್ರಾಥನೆ ಮಾಡೋಣ
@vasanthag784
@vasanthag784 Ай бұрын
ಅಭಿನಂದನೆಳು ಸರ್ 🙏 ದುಂಬುಗೂ ದೇವೆರ್ ಎಡ್ಡೆ ಮಲ್ಪಡ್ 🙏🙏🙏🙏🙏🙏
@Kuvempu_KA10
@Kuvempu_KA10 29 күн бұрын
ಮೊದಲು ಕನ್ನಡ ಮಾತಾಡಿ ಮಿಸ್ಟರ್ ಮಲಯಾಳಿ ನಮ್ಮ ಮಂಗಳೂರನ್ನು ಹಾಲ್ಮಡ್ತಿದ್ದೀರಾ ಕಾಸರಗೋಡುನ್ನೂ ಕಿತ್ತುಕೊಂಡಿದ್ದಯಿತು ಇವಗ ಮಂಗಳೂರು ಉಡುಪಿ ನುಂಗುವ ಅಂತ ಮಲಯಾಳಿಗಳ ಕನಸು
@bharathrajpg6077
@bharathrajpg6077 Ай бұрын
ಭವೇಷ ತುಂಬು ಹೃದಯದ ಧನ್ಯವಾದಗಳು ಸರ್
@ashadara5645
@ashadara5645 12 күн бұрын
ನಿಮ್ಮ ಕನಸು ನನಸಾಗಲಿ ದೇವರು ಒಳ್ಳೇದು ಮಾಡಲಿ 💐❤
@kumudagatty2445
@kumudagatty2445 7 күн бұрын
All the Very Very Best Bhavish... Dheerghayushman Bhava 🙌🙌 ಭಗವಂತನ ಅನುಗ್ರಹ ಸದಾ ನಿಮ್ಮಂಥ ಮಕ್ಕಳಿಗೆ ಇರಲಿ. Bhavish ನ ಭವಿಷ್ಯ ಉಜ್ವಲವಾಗಲಿ. Jai Sri Ram 🙏 Jai Bhajarangabali 🙏 Jai Maa Bhavani 🙏🌷
@Sanaatananbhaarateeya
@Sanaatananbhaarateeya 10 күн бұрын
ಅಭಿನಂದನೆಗಳು, ಒಳ್ಳೆಯದಾಗಲಿ ನಿಮ್ಮ ಭವಿಷ್ಯಕ್ಕೆ
@soumyavr4697
@soumyavr4697 18 күн бұрын
ಅಭಿನಂದನೆಗಳು ಭವಿಷ್💐💐💐💐 ನಿನ್ನ ಮುಂದಿನ ಜೀವನ ಉಜ್ವಲವಾಗಲಿ
@ashokkumarhadimani3141
@ashokkumarhadimani3141 9 күн бұрын
Congratulations to Mr.Bhavish & Family. Wishing you all the Best for your future . Good luck to son of Maa Bharathi. ❤
@umavathishenoy3116
@umavathishenoy3116 Ай бұрын
ಪುತ್ತೂರಿನ ಮುತ್ತು 'ಭವಿಷ್' ಅಗ್ನಿ ವೀರ.👍 ಜೈ ಜವಾನ್ 🙏
@akshaykumarg-pn8xy
@akshaykumarg-pn8xy 25 күн бұрын
I am a soldier working in jammu kashmir welcome to indian army❤❤me also from Karnataka🎉🎉🎉
@praveenkumar-ud4qk
@praveenkumar-ud4qk 24 күн бұрын
All d best.everyone.. 💐
@sumasuresh7081
@sumasuresh7081 11 күн бұрын
God bless u. Very proud of u guys!
@lalithavs8910
@lalithavs8910 12 күн бұрын
All the best. Ella reethiyalli olleyadagali.. god bless.
@masteppab4822
@masteppab4822 8 күн бұрын
ನಮ್ಮ ದೇಶದ ಮಗ ❤🎉
@dhananjayavs7860
@dhananjayavs7860 13 күн бұрын
ಅಭಿನಂದನೆಗಳು ಸರ್ ದೇವರು ಒಳ್ಳೇದು ಮಾಡಲಿ
@Saaliyan
@Saaliyan 20 күн бұрын
Jai panjurli. Jai. Kallurty. Jai koragajja. Jai aanjaneya. Jai hind
@parameshwarappaspparameshw6215
@parameshwarappaspparameshw6215 14 күн бұрын
Congratulations Best wishes Best Regards Agniveer ನಮಸ್ಕಾರ namaste
@noormohammadk449
@noormohammadk449 29 күн бұрын
ಅಭಿನಂದನೆಗಳು ಸರ್...❤
@siddaramjamadar1229
@siddaramjamadar1229 10 күн бұрын
ದೇವರು ಒಳ್ಳೇದು ಮಾಡ್ಲಿ ಬ್ರೋ ❤️❤️❤️
@premasuvarna4467
@premasuvarna4467 27 күн бұрын
Karnataka da ಹೆಮ್ಮೆ ಯ ಮಗ ನೀನೂ ಮಗುವೇ ಕೃಷ್ಣ್ನ maa raade sri ram ನವರ ಆಶೀರ್ವಾದ ನಮೆಲ್ಲರ ಆಶೀರ್ವಾದ ಉಂಟು ವೀರ ನಾಗಿ ಭೇಳೆಯಲಿ sare bharath ka ಮಕಳು ನಿಮ್ಮ ಹಾಗೇ ಅಗಾ ಬೇಕು koti koti ಪ್ರಣಾಮಗಳು 🙏🏻🙏🏻🌷🤲🏻👌🏻🙌🏻ಕುಸಿಯಾಗಿ ಇರು
@venkataramanahv5222
@venkataramanahv5222 28 күн бұрын
ಭಾವಿಶ್, ನಿಮ್ಮ ಮಾತಿನ ವೈಖರಿ ಕೇಳಿದರೆ, ಸೈನ್ಯಕ್ಕೆ ಸೇರುವ ನಿಮ್ಮ ಹುಮ್ಮಸ್ಸು ನೋಡಿದರೆ, ನನಗೂ ಸೈನ್ಯಕ್ಕೆ ಸೇರುವ ಆಸೆ ಆಗ್ತಾಯಿದೆ, ಆದ್ರೆ ನಾನು ಸೇರುವ ಹಾಗಿಲ್ಲ, ಯಾಕೆ ಅಂದ್ರೆ ನನಗೆ 74 ವರ್ಷ ವಯಸ್ಸು
@DARSHANSN-zt6ml
@DARSHANSN-zt6ml 26 күн бұрын
ಧನ್ಯವಾದಗಳು ಸರ್ ಹಾಗೂ ಅಭಿನಂದನೆಗಳು agniveer hero✨
@Saaliyan
@Saaliyan 20 күн бұрын
All the best. Bro
@santhoshakumar9817
@santhoshakumar9817 Ай бұрын
ಜೈ ಹಿಂದ್ ದೋಸ್ತ್... ಎಲ್ಲಾ ಬಿಟ್ಟು ಕೊಡಬೇಡ...
@yogeshwargurappagoudra6648
@yogeshwargurappagoudra6648 5 күн бұрын
ತುಂಬಾ ಧನ್ಯವಾದಗಳು ಭವಿಷ್ಯ
@latha_rai_3
@latha_rai_3 Ай бұрын
Congrats all the best 👍🚩
@ganapathibhat9077
@ganapathibhat9077 4 күн бұрын
Jai Agni veer of Dakshina Kannada ❤
@saavithrisaadan2437
@saavithrisaadan2437 4 күн бұрын
Bhavish ನಿನಗೆ ದೇವರು ಆಶೀರ್ವದಿಸಲಿ... ಆರ್ಮಿ ಎಂದರೆ ನಂಗೆ ತುಂಬಾ ಹೆಮ್ಮೆ.. ಯಾವಾಗಲೂ ನಾನು ಆರ್ಮಿಯಲ್ಲಿ ಇರುವ ಎಲ್ಲವರಿಗೂ ದೇವರಲ್ಲಿ ಬೇಡುತ್ತಿರುತೇನೆ
@Uday_1992
@Uday_1992 Ай бұрын
Wish u all the best brother proud of you have Safe journey Jai Hind
@santoshtukkar9812
@santoshtukkar9812 17 күн бұрын
ನಾನು j&k ದಲ್ಲಿ ಇದ್ದೇನೆ ಬಾ ಗೆಳೆಯ 😊
@ARUN.0
@ARUN.0 Ай бұрын
Congratulations BHAVISH,ದೇವೆರ್ ಇರೆಗ್ ಇರ್ನ ಫ್ಯಾಮಿಲಿಗ್ ಎಡ್ಡೆ ಮಲ್ಪಡ್. ಭಾರತ ಮಾತೆನ ಆಶೀರ್ವಾದ ಸದಾ ಇರೆನ ಮಿತ್ತ್ ಉಪ್ಪಡ್. ಜೈ ಹಿಂದ್,ಜೈ ಭಾರತ್ ಮಾತಾ
@rohinibhat1528
@rohinibhat1528 15 күн бұрын
ಆಭಿನಂದನೆಗಳು
@vaijanathdoddamani9017
@vaijanathdoddamani9017 20 күн бұрын
Congratulations 🎉🎉all the best. Jai hind. Bhavish.
@dinakargpoojary9501
@dinakargpoojary9501 Ай бұрын
ಶುಬಾಷಯಲು ಭವಿಷ್. ಇರೆನ ಭವಿಷ್ಯ ಉಜ್ವಲ ಆದಿಪ್ಪಡ್. ಜೈ ಹಿಂದ್ ❤
@Mr.PMJParashuram
@Mr.PMJParashuram 27 күн бұрын
Congratulations God Bless You Brother 🙏 🙏🙏🙏🙏🙏🙏
@sudheerpoojary5031
@sudheerpoojary5031 Ай бұрын
God bless you ❤❤
@yembeeyes
@yembeeyes 5 күн бұрын
ಅಭಿನಂದನೆಗಳು ಅಗ್ನಿವೀರ್ ಭವಿಷ್ ಅವರಿಗೆ. ಶುಭವಾಗಲಿ. ಅಗ್ನಿವೀರರನ್ನು ಅವರ 4 ವರ್ಷದ ಅವಧಿ ಪೂರ್ಣಗೊಂಡರೆ ಅವರನ್ನು ಮನೆಗೆ ಕಳುಹಿಸಬೇಡಿ. ಅಂಥ ಸೈನಿಕರನ್ನು ಪುನಹ ಸೇನೆಗೆ ಸೇರಿಸಿಕೊಂಡರೆ ಉತ್ತಮ.
@pradeepraik8657
@pradeepraik8657 Ай бұрын
Proud parents ❤
@sathishkumarpkumarp4760
@sathishkumarpkumarp4760 Ай бұрын
🙏🙏🙏 ಜೈ ಹಿಂದ್..
@nanjundabathyappa6858
@nanjundabathyappa6858 29 күн бұрын
Thank you brother
@krishnabhat1606
@krishnabhat1606 Ай бұрын
Abhinandanegalu... Jai Jawan Jai Bharat Namma puttur na muttu Bhavishya avaru Deshada Bhavishya 🙏🙏Avara Thayi Thande hagu Sodarige Namaskaragalu🙏🙏
@rekhaacharya514
@rekhaacharya514 13 күн бұрын
Jai hind god bless u 🇮🇳🇮🇳🇮🇳
@jayaprakashk7341
@jayaprakashk7341 Ай бұрын
Very good interview, looks like highly matured, all the best
@shashikalap8252
@shashikalap8252 Ай бұрын
Congratulations so proud
@keerthanshetty2321
@keerthanshetty2321 Ай бұрын
All the best BRo
@jayaprakashdsouza2954
@jayaprakashdsouza2954 Ай бұрын
ವಂದೇ ಮಾತರಂ ಜೈ ಹಿಂದ್
@jaganathaamin3366
@jaganathaamin3366 13 күн бұрын
Good luck and god bless you
@shekaramada1635
@shekaramada1635 Ай бұрын
Congratulations, God bless
@ramamohankp752
@ramamohankp752 25 күн бұрын
JAYAHO. AGHNIVIRA. JAYAHO. BHARATH. MATHAKI. JAI, JAYAHO. SRI NARENDRAMODY. GARU, JAYAHO SRI. YOGI ADITHYANATH. BABA. GARU. JAYAHO.
@sinchanar4541
@sinchanar4541 Ай бұрын
Congratulations 🌹🌹 Proud of you 👍👍
@vasukadiwal1829
@vasukadiwal1829 13 күн бұрын
BHAVISHYA CONGRATULATIONS AND I WISH YOU GOOD LUCK IN COMING UP WITH FLYING COLOURS. THE GOD IS ALWAYS WITH YOU.
@dilse2518
@dilse2518 Ай бұрын
Congratulations. All the best 💐💐💐
@pauldsouza5069
@pauldsouza5069 Ай бұрын
Congratulations!! All The Best!
@poornimapatil3341
@poornimapatil3341 8 күн бұрын
ಜೈ ನಮೋ🚩🚩🚩
@vincentlobo7756
@vincentlobo7756 Ай бұрын
All the best bhavish, god bless you 🙏
@ChaithraAmmi
@ChaithraAmmi Ай бұрын
💐Congratulations bro🥰god bless you 🥰
@roh2263
@roh2263 Ай бұрын
Congratulations 👏🏻💐❤
@yogijaganmathe
@yogijaganmathe Ай бұрын
All the best . congratulations bro❤🎉
@user-xc2sx1mp6u
@user-xc2sx1mp6u Ай бұрын
Congrats all the best deveru olledhu madli🙏
@rashmikiran8573
@rashmikiran8573 23 күн бұрын
ತುಂಬು ಹೃದಯದ ಧನ್ಯವಾದಗಳು ಭವಿಷ್
@pramodrai7532
@pramodrai7532 Ай бұрын
Congrtulation bro♥️🙏🏻God bless you
@bhuvaneshwaribhuvaneshwari5215
@bhuvaneshwaribhuvaneshwari5215 Ай бұрын
🙏🏼🙏🏼🙏🏼 God bless you brother.gud luck
@jayaprakashk7341
@jayaprakashk7341 Ай бұрын
God bless u, nice interview, good talking
@devadasberipadavu1183
@devadasberipadavu1183 8 күн бұрын
ನಿಮ್ಮ chanelgu salute
@sumadnidvannaya5094
@sumadnidvannaya5094 21 күн бұрын
Congratulations & All the best 👍
@purushothamaduggala4450
@purushothamaduggala4450 Ай бұрын
Congrats Sir .The God bless you.
@shreya.s1653
@shreya.s1653 Ай бұрын
All the best Bhavish, devaru olledu madali
@gregorydsouza8192
@gregorydsouza8192 Ай бұрын
God bless i salute your hardwork.
@Saaliyan
@Saaliyan 20 күн бұрын
Jai hind🙏🙏🙏🙏
@rjbryan1204
@rjbryan1204 Ай бұрын
Lots of Congratulations
@parameshwarappaspparameshw6215
@parameshwarappaspparameshw6215 14 күн бұрын
It's very Important message to overall people's of India congratulations namaste namaste sir ನಮಸ್ಕಾರ
@Mohiniperne1234
@Mohiniperne1234 Ай бұрын
All the best God bless you bro 💐💐🇮🇳🇮🇳
@akashkulal4129
@akashkulal4129 Ай бұрын
Congratulations 💐💐
@vishwanthvishwanth
@vishwanthvishwanth Ай бұрын
Congratulations bhavish.🎉
@user-nl5ei2ew3x
@user-nl5ei2ew3x Ай бұрын
ಅಭಿನಂದನೆಗಳು 🙏🙏🙏🙏💐💐💐ಜೈ ಜವಾನ್
@chandan.m.g6469
@chandan.m.g6469 25 күн бұрын
Jai Hind Sir 🇮🇳⚔️
@Muktharani-td1zr
@Muktharani-td1zr 9 күн бұрын
God bless you Jai Jawan👍👍👍👍👍👍👍🙏🙏🙏🙏🙏
@rohinianchan4365
@rohinianchan4365 Ай бұрын
Ninna hesarinthe bhavishya dalli olledagali bharth mathaki jai 🇮🇳🇮🇳🇮🇳🇮🇳🇮🇳🇮🇳🙏🙏
@rohinimavinakatte8350
@rohinimavinakatte8350 Ай бұрын
Congratulations bro❤
@shyamalamurthygowda4744
@shyamalamurthygowda4744 Ай бұрын
Congratulations 👏 all the best
@Dreamcapture_Films
@Dreamcapture_Films 29 күн бұрын
ಅಭಿನಂದನೆಗಳು ಅಣ್ಣ❤🙏
@vishnudasprabhu5702
@vishnudasprabhu5702 14 күн бұрын
Congrats Bhavish God bless you 😊
@pavangulladi2195
@pavangulladi2195 26 күн бұрын
Congrats maga 🎉
@sudeepk3836
@sudeepk3836 23 күн бұрын
Congrts🎉🎉 sir❤❤and enjoy the life😊
@vishwanathashetty8093
@vishwanathashetty8093 Ай бұрын
Congratulations God bless you
@Sathyaprasadofficial
@Sathyaprasadofficial 28 күн бұрын
Congratulations brother all the best
@user-yy7um9ch9f
@user-yy7um9ch9f Ай бұрын
Congratulations Anna 🤝🏻
@user-bj9xi6gk8f
@user-bj9xi6gk8f Ай бұрын
Congrats,,
@sundarmalagi6792
@sundarmalagi6792 9 күн бұрын
Congratulations, and best wishes 💐
@user-jn1tr2tx3c
@user-jn1tr2tx3c Ай бұрын
Congratulations bhavish❤
@vinodrajraj594
@vinodrajraj594 25 күн бұрын
God bless you ❤
@JaiRamJaiRamJaiRam108
@JaiRamJaiRamJaiRam108 24 күн бұрын
Good luck bro
Who has won ?? 😀 #shortvideo #lizzyisaeva
00:24
Lizzy Isaeva
Рет қаралды 64 МЛН
A clash of kindness and indifference #shorts
00:17
Fabiosa Best Lifehacks
Рет қаралды 104 МЛН
Slow motion boy #shorts by Tsuriki Show
00:14
Tsuriki Show
Рет қаралды 5 МЛН
Double Stacked Pizza @Lionfield @ChefRush
00:33
albert_cancook
Рет қаралды 60 МЛН
Vatal Nagaraj Non-Stop Fun | Keerthi Narayana | Keerthi ENT Clinic
18:11
Keerthi ENT Clinic
Рет қаралды 240 М.
Prof Krishnegowda Best speech | Prof Krishne Gowda Latest Comedy Video
34:10
Suddiranga ಸುದ್ದಿರಂಗ
Рет қаралды 436 М.
Part -1 Shree Vidya & Ganesh Karanth Special | Keerthi ENT Clinic
26:49
Keerthi ENT Clinic
Рет қаралды 122 М.
Who has won ?? 😀 #shortvideo #lizzyisaeva
00:24
Lizzy Isaeva
Рет қаралды 64 МЛН