ಸಮಾನ ನಾಗರಿಕ ಸಂಹಿತೆಗೆ ವಿರೋಧ ಏಕೆ? | Discussion On Uniform Civil Code (Part-2) | Suvarna News

  Рет қаралды 502,346

Asianet Suvarna News

Asianet Suvarna News

Жыл бұрын

ಸಮಾನ ನಾಗರಿಕ ಸಂಹಿತೆಗೆ ವಿರೋಧ ಏಕೆ? | Discussion On Uniform Civil Code (Part-2) | Suvarna News
Kannada News | Karnataka News | Suvarna News | ಸುವರ್ಣ ನ್ಯೂಸ್ | ಕನ್ನಡ ನ್ಯೂಸ್ | Suvarna News Today | Karnataka Political News | Karnataka Political Updates 2023
#suvarnanews #kannadanews #uniformcivilcode
► SUBSCRIBE OUR CHANNEL : goo.gl/8eNAWQ

Пікірлер: 1 300
@ponnappak.s.4620
@ponnappak.s.4620 Жыл бұрын
ಈ ನೆಲದ ಕಾನೂನನ್ನು ಎಲ್ಲರೂ ಗೌರವಿಸ ಬೇಕು. ಈ ನೆಲದ ಕಾನೂನು ಈ ನೆಲದಲ್ಲಿ ಇರುವವರಿಗೂ ಒಂದೇ.‌ ಜೈ ಜನತಾ, ಜೈ ಭಾರತ್
@BeardLovers7397
@BeardLovers7397 Жыл бұрын
E Nelada Kanunu Nodideve Sir ennu Sowjanya rapist galige Shikshe agilla First A hudugi ge nyaya sigli amele kanunige gourava kodona
@nagrajm4742
@nagrajm4742 Жыл бұрын
Chaithra very good speech sister
@emp884
@emp884 Жыл бұрын
@@nagrajm4742 avlu olle maalu adkke super anthyiya
@shreenivascha379
@shreenivascha379 11 ай бұрын
​@@emp884sule magane salwapa gnena erali
@emp884
@emp884 11 ай бұрын
@@shreenivascha379 yako slumagne.avllu olle pisse Adkke ande Nuraru hudugru madyadalli Ondu figar super agidre adu superr maalle yenu nindu maala adu tulle sikkidre yarbidttare
@lakshminarayanacs303
@lakshminarayanacs303 Жыл бұрын
ಈ ದೇಶದಲ್ಲಿರುವ ಎಲ್ಲಾ ನಾಗರಿಕರಿಗೂ ಎಲ್ಲಾ ಧರ್ಮದವರಿಗೂ UCC ಆಗಲೇ ಬೇಕು
@venkateshprasadcdvenki4147
@venkateshprasadcdvenki4147 Жыл бұрын
ನನ್ನ ದೇಶ ಬದಲಾಗುತಿದೆ 😍❤️we are Indians ನಮ್ಗೆ ಒಂದೇ ಕಾನೂನು ಇರ್ಬೇಕು....
@narasappaaravattu7522
@narasappaaravattu7522 Жыл бұрын
ಒಂದೇ ಕಾನೂನು ಒಂದೇ ಸಂವಿಧಾನ ಒಂದೇ ದೇಶ... 💐🙏🙏🙏🙏🙏🙏
@drbr642
@drbr642 Жыл бұрын
ಎಲ್ಲರಿಗೂ ಒಂದೇ ಕಾನೂನು ಇರಲಿ
@manjunathmanju8021
@manjunathmanju8021 Жыл бұрын
ಒಂದು ದೇಶ ಅಂದ್ಮೇಲೆ ಅಲ್ಲಿ ಒಂದು ಸಂವಿಧಾನ ಇರುತ್ತೆ ಅದೂ ಎಲ್ಲರಿಗೂ ಒಂದೇ ಇರಬೇಕು ಅದೂ ಕ್ರಿಮಿನಲ್ ಲಾ ಇರಬಹುದು, ಸಿವಿಲ್ ಲಾ ಇರಬಹುದು. ಎಲ್ಲರು ಒಂದೇ ಎಲ್ಲರಿಗೂ ಒಂದೇ ಕಾನೂನು ಇರಲಿ. ಇದರಲ್ಲಿ ತಪ್ಪೇನು ಇಲ್ಲ ಅನ್ನಿಸುತ್ತೆ.
@shrinivashs9073
@shrinivashs9073 Жыл бұрын
ಸಂವಿಧಾನವನ್ನು ಎಲ್ಲರೂ ಗೌರವಿಸಬೇಕು
@raghavendragnaik6865
@raghavendragnaik6865 Жыл бұрын
ಒಂದೇ ದೇಶ... ಒಂದೇ ಕಾನೂನು....👌👌👌👍
@mohamedrafiulla3296
@mohamedrafiulla3296 Жыл бұрын
UCC is good , it protects the rights of our mother and sisters .
@anudeeph2961
@anudeeph2961 Жыл бұрын
Then why Muslim men are against it?
@balachandarbalu3126
@balachandarbalu3126 Жыл бұрын
​@@anudeeph2961Coz, they don't want to respect the law of the land and want only their Sheria kanoon to be in force
@mohamedrafiulla3296
@mohamedrafiulla3296 Жыл бұрын
@@anudeeph2961 lack of awareness.
@mnkp1958
@mnkp1958 Жыл бұрын
Good thought ❤👍
@prasannakavri521
@prasannakavri521 Жыл бұрын
Nimmanta muslim namige beku
@PavanPavan-ho6zz
@PavanPavan-ho6zz Жыл бұрын
ಜೈ ಶ್ರೀ ರಾಮ್ 🙏🙏
@gangadharhegde9209
@gangadharhegde9209 Жыл бұрын
ಒಂದು ದೇಶ, ಒಂದು ಕಾನೂನು,ಒಂದು ಧರ್ಮ.ಅದೇ ಭಾರತ ದೇಶ, ಅದೇ ಭಾರತದ ಕಾನೂನು, ಅದೇ ಭಾರತೀಯ ಧರ್ಮ.
@basheermohammed4737
@basheermohammed4737 Жыл бұрын
Gulf country ge bandare ade Law aadre Neevu Muslim aagtheera 😂
@basheermohammed4737
@basheermohammed4737 Жыл бұрын
Eshto Hindu galu Nanna friends ottige Dudiyutha iddeve illi sir 🙏 Avaru Illi dudidare avara makkala karchu hogoodu India da eegina avasthe Thumba khedakara
@basheermohammed4737
@basheermohammed4737 Жыл бұрын
Hana iddare Maathra sanathana dharma
@RAVINDRA_SACH
@RAVINDRA_SACH Жыл бұрын
@@basheermohammed4737 ಖಂಡಿತವಿಲ್ಲ
@revanaradhyabm6064
@revanaradhyabm6064 Жыл бұрын
​@@basheermohammed4737Haagadare hanavillade badukuvvaru yaradaru iddareye? Iddare avaru yava dharmakke seridavaru?
@user-mr3xk3rp7h
@user-mr3xk3rp7h Жыл бұрын
ಸರ್ಕಾರ ನೀಡುವ ಎಲ್ಲಾ ಸೌಲಭ್ಯಗಳ ಬಳಸುವವರು ಸರ್ಕಾರ ಜಾರಿಗೆ ತರುವ ಎಲ್ಲಾ ಕಾನೂನನ್ನೂ ಪಾಲಿಸಲೇಬೇಕು.
@latadesai1354
@latadesai1354 5 ай бұрын
😅😅
@santosh7707
@santosh7707 Жыл бұрын
ಹಲವಾರು ಧರ್ಮ ಜಾತಿ ಒಂದೆ ದೇಶ ಒಂದೆ ಕಾನೂನು UCC I love my ❤️ india
@ashrafmk8741
@ashrafmk8741 Жыл бұрын
ಧರ್ಮದಲ್ಲಿ ಹಲವಾರು ಜಾತಿ ಏಕಿರಬೇಕು?😊😊😊
@bhagathsavarkar.9372
@bhagathsavarkar.9372 Жыл бұрын
@@ashrafmk8741 ಪಸ್ಮಂಡಾ, ಅಹ್ಮದಿಯಾ, ಶಿಯಾ, ಸುನ್ನಿ,... ಇನ್ನು ತುಂಬಾ... ಇವೆಲ್ಲಾ ಯಾಕೆ..
@nationlover8266
@nationlover8266 11 ай бұрын
ತುರ್ಕರಲ್ಲಿ 94 ಜಾತಿಗಳು ಇದ್ದಾವೆ ಅವು ಯಾಕೆ ಹೇಳು ಸಾಬಿ
@ashrafmk8741
@ashrafmk8741 11 ай бұрын
@@nationlover8266 ಬಜರಂಗದಳ ಶಾಖೆಯಲ್ಲಿ ಹೇಳಿಕೊಟ್ಟದ್ದ 😂😂😂😂
@ashrafmk8741
@ashrafmk8741 11 ай бұрын
@@bhagathsavarkar.9372 ಜಾತಿ ಇರೋದು ಹಿಂದೂ ಧರ್ಮದಲ್ಲಿ ಮಾತ್ರ ಪ್ರತಿ 100 ಜನರಿಗೆ ಒಂದು ಜಾತಿ ಇರುತ್ತೆ ಪ್ರತಿ 3 ಮಂದಿಗೆ ಒಬ್ಬ ದೇವರಿದ್ದಾನೆ ನಿಮ್ಮ ಧರ್ಮದಲ್ಲಿ
@hunk9730
@hunk9730 Жыл бұрын
ನೀವು ಯೆಲು ತಿನ್ನುವವರಿಗೆ ಉತ್ತಮ ಆಹಾರವನ್ನು ನೀಡಿದರೆ ಅವರು ತಿನ್ನುವುದಿಲ್ಲ 😂😂😂😂
@mohanmuruli2192
@mohanmuruli2192 11 ай бұрын
ಕಹಿ ಸತ್ಯ ಸರ್ ಹೇಲನ್ನೇ ತಿನ್ನುತ್ತಾ ಅದನ್ನೇ ಅಮೃತವೆಂದು ಭಾವಿಸಿರುವ ಕಲಬೆರಕೆಗಳಿಗೆ ಅಮೃತ ಬೇಕಾಗಿಲ್ಲ ಅಷ್ಟೇ
@NannaBharatha28
@NannaBharatha28 11 ай бұрын
😂😂😂😂
@SaathvikPatil-ei6nl
@SaathvikPatil-ei6nl Жыл бұрын
ಒಂದೇ ದೇಶ ಒಂದೇ ಸಂವಿಧಾನ ಒಂದೇ ಕಾನೂನು. ಜೈ ಮೋದಿಜಿ. 🙏🙏🙏🙏🙏
@nanjundappananjundappa3103
@nanjundappananjundappa3103 Жыл бұрын
Good 👍
@sunilsuvarna1437
@sunilsuvarna1437 Жыл бұрын
ಚೈತ್ರಾ ಕುಂದಾಪುರ ಅವರಿಗೆ ಜೈ 🚩🚩🚩
@chandrurajeshwari1657
@chandrurajeshwari1657 Жыл бұрын
I support one nation one law🚩🚩
@baluks6662
@baluks6662 Жыл бұрын
ಭಾರತ ದೇಶದಲ್ಲಿ ಇರುವ ಎಲ್ಲಾ ಜನಾಂಗದ ನಾಗರಿಕರು ಭಾರತೀಯರೇ, ಆದ್ದರಿಂದ ಎಲ್ಲಾ ಭಾರತೀಯರು ಕಾಮನ್ ಸಿವಿಲ್ code ಪಾಲಿಸಿದರೆ ಉತಮ.
@chikkannackp9942
@chikkannackp9942 11 ай бұрын
ದೇಶಕ್ಕೆ ಒಂದೇ ಕಾನೂನು ಅವಶ್ಯ 🌷🌷🌷👍
@user-dq3mf3gw8e
@user-dq3mf3gw8e 11 ай бұрын
Cal khol de kahan hun
@SachinSanikop
@SachinSanikop 11 ай бұрын
​@@user-dq3mf3gw8e😮 ,😉😉😉😗😙
@moneshvishwakarma5375
@moneshvishwakarma5375 Жыл бұрын
ಭಾರತಕ್ಕೆ ಈ ಕಾನೂನಿನ ತುಂಬಾ ಅವಶ್ಯಕತೆ ಇದೆ
@hb1549
@hb1549 Жыл бұрын
we need UCC. Muslims can go to Pakistan if they dont want UCC
@DARTHVADER-lj4dq
@DARTHVADER-lj4dq Жыл бұрын
Not Pakistan, send them to Taliban occupied area , they won't even enter outside the house.
@lathikapoojary9308
@lathikapoojary9308 Жыл бұрын
Muslimralli thumba begane mer agthidhe ..namm kadenu agidhe
@rajamma.haribhajanshs5642
@rajamma.haribhajanshs5642 Жыл бұрын
​ ....
@snshortstube7649
@snshortstube7649 Жыл бұрын
Yaake ninna appana desha pakistan hoglike ninage pakistan ista idre neene hogu
@western716
@western716 Жыл бұрын
Who the hell you are to tell anyone to go to Pakistan. Don't try to divide the nation in the name of religion.
@sarala1970
@sarala1970 Жыл бұрын
ಚೈತ್ರ ಕುಂದಾಪುರ 👌👌👌👌👌
@trimurtihiremath9376
@trimurtihiremath9376 11 ай бұрын
ನಮ್ಮ ಭಾರತ ದೇಶದಲ್ಲಿ ಎಲ್ಲರಿಗೂ ಸಹ ಒಂದೇ ಕಾನೂನು ಮತ್ತು ಸಮಾನತೆ ಜಾರಿಯಾಗಲೇಬೇಕು.ಜೈ ಶ್ರೀ ರಾಮ್,ಜೈ ನರೇಂದ್ರ ಮೋದಿ, 👍👍🔥🔥
@ramayyashetty3109
@ramayyashetty3109 Жыл бұрын
ದೇಶ ಒಂದೇ ಆದರೇ......... ಕಾನೂನು......... ಒಂದೇ. ಜೈ ಭಾರತ್.🇮🇳🇮🇳🇮🇳
@user-qu1dy6rq4v
@user-qu1dy6rq4v Жыл бұрын
ಸಮಾನ ನಾಗರಿಕ ಕಾಯ್ದೆ ಜಾರಿಗೆ ತರಲಿ.
@sga1292
@sga1292 Жыл бұрын
ಚೈತ್ರ ಅವರ ಮಾತುಗಳು ಸೂಪರ್‌ . 👌 👌
@rajeeviraji1484
@rajeeviraji1484 Жыл бұрын
S
@emp884
@emp884 Жыл бұрын
Ninu chatrana Maduve madko Innu super agirutte😅😅😅 Jaigodralliswamyji😅😅😅
@mYtUbe-Latheef
@mYtUbe-Latheef Жыл бұрын
​@@emp884chain chaitra
@ushausha9834
@ushausha9834 Жыл бұрын
Facilities beku kanunu beda andre henge so called Indian citizens
@ashokrathodashokrathod2636
@ashokrathodashokrathod2636 Жыл бұрын
Chaitra .heng pungli sister 😂😂😂😂😂😂😂😂😂😂🎉😂
@krvittal6092
@krvittal6092 11 ай бұрын
ವಿಳಂಬವಾಗಿ ಈ ಕಾನೂನು ಬರುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ, ಎಲ್ಲರೂ ಇದನ್ನು ಬೆಂಬಲಿಸಬೇಕು.
@shekargogi6892
@shekargogi6892 11 ай бұрын
ಮುಖಕ್ಕೆ ಚಪ್ಲಿ ತೋಗೋಂಡು ಹೋಡದಂಗೆ ಆಯಿತು ನೋಡು ಅಂಜುಂ ನಿನಗೆ ... ಚೈತ್ರ ಅಕ್ಕ ಸುಪರ ಉತ್ತರ
@prakashm7226
@prakashm7226 Жыл бұрын
Those who oppose UCC, let them quit India immediately and permanently
@shree1787
@shree1787 Жыл бұрын
💯💯💯
@vijay-fz5ln
@vijay-fz5ln Жыл бұрын
Super
@mayureshcn9360
@mayureshcn9360 Жыл бұрын
Congress Beleseda Country Na Modi Bekhari Madedri... Evga One Nation One Rule Opabeku Because This Is Good For All Indians Yarge Beda Avru Desha Betu Hogle .....
@naanu9090
@naanu9090 11 ай бұрын
@@mayureshcn9360 ha Pakistana bikhari aagide...correct. Guru, eega India nali yaaru oota ilde saayo paristhinali illa..haagenaadru idre avru huttu somarigalu..ivatthu gaare kelsa maadorigu dinakke 1000 kooli ide; badkodikke saakstu avakaasha ide..mai baggisi kelsa maadbeku aste;
@mayureshcn9360
@mayureshcn9360 11 ай бұрын
@@naanu9090 Right ✅️
@mundasmanju
@mundasmanju Жыл бұрын
ಮನುಷ್ಯರಿಗೆ ವಿಚಾರಣಾ ಶಕ್ತಿ ಇರುತ್ತದೆ ಆದರೆ ಭಯೋತ್ಪಾದಕರಿಗೆ ಇದೆಲ್ಲಾ ಅರ್ಥ ಆಗಲ್ಲ .
@rekhakt5350
@rekhakt5350 Жыл бұрын
ಜೈ ಬಿಜೆಪಿ ಜೈ ಹಿಂದ್ ಜೈ ಹಿಂದೂಸ್ತಾನ್
@bhagya3893
@bhagya3893 Жыл бұрын
Chairra ಬಹಳ ಚೆನ್ನಾಗಿ ಹೇಳಿದ್ದಾರೆ Anjum suraya heluvudu sariyalla
@Girish_drawing_shorts
@Girish_drawing_shorts Жыл бұрын
ಅದು ಮಾಡಿದ್ದು ಮೋದಿ ಸರ್ಕಾರ ಅಂಥ ತಿಕ ಉರಿತಾಯಿತಿ ಅವ್ರಿಗೆ but ಅದರಿಂದ ಅವರ ಹೆಣ್ಣುಮಕ್ಕಳಿಗೆ ಒಳ್ಳೆದಾಗುತ್ತೆ ಅನ್ನೋದನ್ನ ಮರ್ತು ಮಾತಾಡ್ತವಳೇ
@shree1787
@shree1787 Жыл бұрын
💯💯
@manjunathtmanjunatht716
@manjunathtmanjunatht716 Жыл бұрын
ಒಂದು ದೇಶ ಒಂದು ಕಾನೂನು ಬೇಕು
@prakashbabu4366
@prakashbabu4366 Жыл бұрын
ಹಾಗಾದ್ರೆ ಮಣಿಪುರ ನಲ್ಲಿ ಗಲಾಟೆ ಯಾಕೆ 😏🤔
@mahadevprasanna6569
@mahadevprasanna6569 Жыл бұрын
Onde Dharma, Onde jaati, Onde kanonu madi first. Agutta....?
@manjunathtmanjunatht716
@manjunathtmanjunatht716 Жыл бұрын
@@prakashbabu4366 ಮಣಿಪುರ ದಲ್ಲಿನ ಗಲಾಟೆಗೆ ಬೇರೆ ಯಾರು ಅಲ್ಲಾ ಕಾರಣ, ಅಲ್ಲಿನ missinory ಮಾಫಿಯಾ ಅಷ್ಟೇ, ಅವ್ರೆ ಹಿಂದೂ ಮಾತೇಹಿ ಜನಾಂಗದ mele ಕುಕಿ ಬುಡಕಟ್ಟು ಕನ್ವರ್ಟ್ ಆಗಿರೋ ಜನನ missinory ಮಾಫಿಯಾ ಅಂಡ್ ಫಾರಿನ್ ಫೌಂಡ್ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ngo ಹೆಸರಲ್ಲಿ ಬಂದಿರೋದು ಈಗ ಕೆಲಸ ಮಾಡ್ತಿದೆ
@gt9265
@gt9265 Жыл бұрын
​@@mahadevprasanna6569ನಿಮ್ಮ ಜಾತಿಯವರನ್ನೇ ಕೇಳಿ ನೋಡು ಒಪ್ಪಿದರೆ ಅದನ್ನೂ ಮಾಡೋಣ
@saadhwinisb2ndstd819
@saadhwinisb2ndstd819 Жыл бұрын
​@@prakashbabu4366 ಅದು ವಿದೇಶೀ ಪ್ರಾಯೋಜಿತ.
@pallipadiananthasuresh9762
@pallipadiananthasuresh9762 Жыл бұрын
Chaitra spoke logically .
@prakashrasal8342
@prakashrasal8342 Жыл бұрын
ಮೊನ್ನೆ ನನ್ನ ಮುಸ್ಲಿಂ ಸ್ನೇಹಿತ ಒಂದು ಮುಸ್ಲಿಂ ಮದುವೆಯಲ್ಲಿ ಸಿಕ್ಕಿದ, ಆತನಿಗೆ 2006ರಲ್ಲಿ ಮದುವೆಯಾಗಿತ್ತು , ಏನಯ್ಯ ಈಗ ಎಸ್ಟು ಮಕ್ಕಳು ಎಂದರೆ ನನಗೆ ,4 ಮಕ್ಕಳು ಎಂದ, ಹೀಗೆ ಇತಿ, ಮಿತಿ ಇಲ್ಲದೆ ಮಕ್ಕಳನ್ನು ಹೆರುತ್ತಿದ್ದಾರೆ ಮುಸ್ಲಿಮರು ಒಟ್ಟಿನಲ್ಲಿ ನಮ್ಮ ಸಂಖ್ಯೆ ಹೆಚ್ಚಾಗಬೇಕು , ಹಿಂದೂಗಳನ್ನು ಜನಸಂಖ್ಯೆ ಯಲ್ಲಿ ಮೀರಿಸಿ. ಭಾರತದಲ್ಲಿ ನಾವು ಬಹುಸಂಖ್ಯಾತ. ರಾಗಬೇಕು ಎಂಬುದೇ ಅವರ ಮೂಲ ಉದ್ದೇಶ ವಾಗಿದೆ, ಅವರ ಈ ಉದ್ದೇಶಕ್ಕೆ ಕಾಂಗ್ರೆಸ್ ಬೆಂಬಲವಾಗಿ ನಿಂತಿದೆ, ಇದನ್ನು ಮನಗಂಡ ನಾವು ಹಿಂದೂಗಳು ಎಸ್ಟೆ ಬೊಬ್ಬಿರಿದರು ಮೂರ್ಖ ಹಿಂದೂ ಮತದಾರರು ಕಾಂಗ್ರೆಸ್ ಗೆ ಮತ ನೀಡುವ ಮೂಲಕ ನಮ್ಮ ಹಿಂದೂ ಮೂಲವನ್ನೇ ಕಳೆದುಕೊಂಡಾರು ಎಂಬ ಆತಂಕ ಎದುರಾಗಿದೆ
@nskmjaisriram3527
@nskmjaisriram3527 Жыл бұрын
ಒಳ್ಳೆ ಯೋಜನೆ ಮೋದಿಜಿ ಮಾಡ್ತಿದಾರೆ ಕೆಲವು ಹಂದಿಗಳಿಗೆ ಸಹಿಸಿಕೊಳ್ಳೋಕೆ ಆಗ್ತಿಲ್ಲ
@jaleeluppala614
@jaleeluppala614 11 ай бұрын
ನಿನ್ನ ಅಪ್ಪನನ್ನು ಇತರರಿಗೆ ಯಾಕೆ ಹೋಲಿಸುತ್ತಿಯಾ ? ಅಂಧಭಕ್ತನೆ,
@prakashm7226
@prakashm7226 Жыл бұрын
We Indians support to One Nation One Law ❤❤❤
@shankaracharig8802
@shankaracharig8802 Жыл бұрын
We should want UCC🌹🌹🙏🙏
@mallikarjunc129c2
@mallikarjunc129c2 11 ай бұрын
ನಾವು ಭಾರತೀಯರು ,ನಾವೆಲ್ಲರೂ ಒಂದೇ ಎನ್ನುವವರು ಈ ರೀತಿ ಮಾತನಾಡುವುದಿಲ್ಲ
@channegowdacchanna4803
@channegowdacchanna4803 11 ай бұрын
ಒಂದು ದೇಶ ಒಂದೇ ಕಾನೂನು. ವಂದೇ ಮಾತರಂ. 🙏🙏🙏🙏
@mallikarjunc129c2
@mallikarjunc129c2 11 ай бұрын
ಭಾರತ ದೇಶದಲ್ಲಿರುವ ಪ್ರತಿಯೊಬ್ಬ ನಾಗರಿಕರಿಗೂ ಒಂದೇ ಕಾನೂನು ಇರಬೇಕು ಆಗಲೇ, ನಾವು ಭಾರತೀಯರು ನಾವೆಲ್ಲ ಒಂದೇ ಎಂಬ ಮನೋಭಾವ ಮೂಡುತ್ತದೆ
@Mrudula819
@Mrudula819 Жыл бұрын
ಒಂದೇ ಕಾನೂನು ಬೇಕು 🇮🇳🙏👍
@vedamurthylion5943
@vedamurthylion5943 Жыл бұрын
ವಂದೇ ಮಾತರಮ್... ಒಂದೇ ಕಾನೂನು ಒಂದೇ ಭಾರತ್ ಒಂದೇ ನ್ಯಾಯ
@sidduk4938
@sidduk4938 Жыл бұрын
ಚೈತ್ರಾ ಕುಂದಾಪೂರ್ ಅವರೇ ನೀವು ಕೇಳುವ ಪ್ರಶ್ನೆ 🔥 i suport you...
@ThousiThousif-cc8gg
@ThousiThousif-cc8gg 11 ай бұрын
Chitranavre nem kuttege saravannu nem dramadavnu kitkondu odaga ketadagi beydralla adva onde kanun
@vhkulkarnivani4803
@vhkulkarnivani4803 Жыл бұрын
ಹೆಣ್ಣು ಮಕ್ಕಳು ಹೆಚ್ಚು ಭಾಗವಹಿಸಿ
@ushakulkarni4431
@ushakulkarni4431 Жыл бұрын
ಸಮಾನ ನಾಗರಿಕತೆಗೆ ನನ್ನ ಸಂಪೂರ್ಣ ಬೆಂಬಲ ಇದೆ ಜೈ ಮೋದಿಜಿ
@shylendrasuvarna6003
@shylendrasuvarna6003 Жыл бұрын
ದಲಿತ ಶೂದ್ರ ಎಂದು ಬೇದಬಾವ ಮಾಡದೆ, ಮುಜರಾಯಿ ದೇವಸ್ಥಾನಗಳಲ್ಲಿ ಪೂಜಾ ವಿಧಿ ವಿಧಾನ ಕಲಿಸಿ, ಅರ್ಚಕರನ್ನಾಗಿ ನೇಮಕ ಮಾಡಬೇಕು
@emp884
@emp884 Жыл бұрын
Beef export madlikke chens sigbavdu saport kodu modige
@nikhilshetty9102
@nikhilshetty9102 11 ай бұрын
​​@@emp884eff🥩 is very tasty food😊
@vidyabs7844
@vidyabs7844 Жыл бұрын
ಒಂದು ದೇಶ...ಒಂದು ಕಾನೂನು...👍👌👏👏👏🇮🇳
@gangadharaiah3908
@gangadharaiah3908 Жыл бұрын
ನಮಗೂ ಸಮ್ಮತಿ ಇದೆ
@m.s.santosh
@m.s.santosh Жыл бұрын
ಎಲ್ಲಾರಿ ಪ್ರತಿ ಒಬ್ಬ ಕಾನೂನು ಒಂದೇ ಸರೀ ಯಾವ ಜಾತಿ ಬೆಡರೀ
@bharatibhat7686
@bharatibhat7686 Жыл бұрын
ಹೌದಲ್ವಾ,.... ಎಲ್ಲ ಮೀಸಲಾತಿಗಳನ್ನೂ ತೆಗೆಯಬೇಕು... ಸ್ವಾತಂತ್ರ್ಯ ಬಂದು 75 ವರ್ಷ ಆದರೂ ಇನ್ನೂ ಮೀಸಲಾತಿ ಅವಶ್ಯಕತೆ ಇದೆಯಾ?
@narayanamunagal7858
@narayanamunagal7858 Жыл бұрын
ಜೈ ಜೈ ಭಾರತ
@hanuskpl8464
@hanuskpl8464 Жыл бұрын
ಒಂದೇ ಕಾನೂನು ಆದರೆ 3/4ಮದುವೆ ಆಗೋಕೆ ಆಗಲ್ಲ ಅಲ್ವಾ ಅದು ಅವರ ಚಿಂತೆ
@shree1787
@shree1787 Жыл бұрын
🤪😅🤣🙉😂🙈
@emp884
@emp884 Жыл бұрын
Ninu tensan togobeda Ninu.3..4.maduve madkko Pakkadmane sabi prandseep.madkko yella oke ayittade yenge nibayistanenta Gottayittade
@keerthanagowdacm
@keerthanagowdacm Жыл бұрын
😅💯
@emp884
@emp884 Жыл бұрын
@@keerthanagowdacm ri namdukki comentige Nimduki yavaglu 100 mark kodthire niv superr 1000marku nim beuttige 143 RP KODI
@keerthanagowdacm
@keerthanagowdacm Жыл бұрын
@@emp884 avr mathu 💯nija agiroduke ne 💯anta kotirodu ninge en adru problem ha nam hudgir tantage barda nam hindu hudguru ena edare sari na
@nageshad.s5457
@nageshad.s5457 Жыл бұрын
Jai hind jai Modiji🎉🎉🎉🎉🎉🎉🎉🎉🎉🎉🎉🎉🎉
@kanthrajdoddary8855
@kanthrajdoddary8855 Жыл бұрын
I love my india Bolo Bharat mathaki jai ಒಂದು ಕಾನೂನು ಒಂದು ದೇಶ
@shree1787
@shree1787 Жыл бұрын
Jai Modiji Jai Hindustan 🙏 ✨ 💖
@rajeshtandel2654
@rajeshtandel2654 Жыл бұрын
ಜೈ ಭಾರತ್.ಜೈ ಮೋದಿ..ಒಂದು ದೇಶದಲ್ಲಿ ಒಂದೇ ಕಾನೂನು.I love my indiya.🚩🚩🚩🚩🚩
@sanvithrshetty6347
@sanvithrshetty6347 Жыл бұрын
I love you india❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
@mallappakattimani5582
@mallappakattimani5582 11 ай бұрын
ಜೈ ಸಂವಿಧಾನ ಜೈ ಭೀಮ್
@manjunaikmurudeshwar6510
@manjunaikmurudeshwar6510 Жыл бұрын
ಚೈತ್ರ ಅವರ ಮಾತು ಕರೆಟ್ ಇದೆ
@sureshmallannaavvanni5843
@sureshmallannaavvanni5843 Жыл бұрын
Country is important
@shimaj7628
@shimaj7628 Жыл бұрын
One nation one rule it's called revolution of India and Modi jii 💐♥️❤❤❤❤❤❤must its a good step....we support modi jii 🐾 steps always
@gundappabasavaraj1008
@gundappabasavaraj1008 Жыл бұрын
I will do the support civil uniform code
@bhyreshajadav3205
@bhyreshajadav3205 Жыл бұрын
ನಾನು ಭಾರತೀಯ ಎಂದು ಹೇಳುವುದು ಎಷ್ಟು ಸರಿ. ಹಾಗೆ ಭಾರತದ ಎಲ್ಲಾ ನಾಗರೀಕ ಬಂಧುಗಳಿಗೆ ಒಂದೇ ಏಕರೂಪ ಕಾನೂನು ಅನಿವಾರ್ಯತೆ ಇದೆ. ಎಲ್ಲರಿಗೂ ಒಂದೇ ಕಾನೂನು.
@tvkotihindukuruba8750
@tvkotihindukuruba8750 Жыл бұрын
ಏಕರೂಪ ನಾಗರಿಕ ಸಂಹಿತೆ ಶೀಘ್ರದಲ್ಲಿ ಜಾರಿಮಾಡಬೇಕು 🙏
@nagrajvitla382
@nagrajvitla382 Жыл бұрын
Jai Modi ji Jai
@narayanaswamydns5348
@narayanaswamydns5348 Жыл бұрын
We respect to our nation and our law for universe.
@kumarsammu4549
@kumarsammu4549 11 ай бұрын
Uniform civil code 🔥🔥🔥
@prabhuhiremath6065
@prabhuhiremath6065 Жыл бұрын
ನನ್ನಗೆ ಒಪ್ಪಿಗೆ UGC ಕಾನೂನು 🎉❤
@ushausha9834
@ushausha9834 Жыл бұрын
UCC sir
@indrakumar2890
@indrakumar2890 Жыл бұрын
Super questions madam
@Kotreshb-ne6yo
@Kotreshb-ne6yo Жыл бұрын
ಒಂದೇ ಕಾನೂನು ಒಂದೇ ದೇಶ ಜೈ ಮೋದಿಜಿ 👍
@MohanKumar-zx2qo
@MohanKumar-zx2qo 11 ай бұрын
ಒಂದು ದೇಶ ಒಂದು ಕಾನೂನು ಆಗಲೇಬೇಕು ಜೈ ಹಿಂದ್ ಜೈ ಕರ್ನಾಟಕ
@Vijayalakshmi-ux7yf
@Vijayalakshmi-ux7yf Жыл бұрын
Jai modi.. 👍
@kki.708
@kki.708 Жыл бұрын
Jai modi❤
@parashuramrjadhav5224
@parashuramrjadhav5224 Жыл бұрын
One nation one Law OK MODIJI 🙏🙏
@bsvishwanathavinayaka9936
@bsvishwanathavinayaka9936 Жыл бұрын
ಒಂದು ದೇಶ ಒಂದು ಕಾನೂನು ಕೂಡಲೇ ಜಾರಿಗೆ ತರಬೇಕು
@savithribiligere
@savithribiligere Жыл бұрын
Chaitra spoke well with what is in the law.
@sathyanarayanak808
@sathyanarayanak808 Жыл бұрын
jai modiji
@boiachoodegwda6457
@boiachoodegwda6457 Жыл бұрын
ಈ ದೇಶಕ್ಕೆ ಆದಷ್ಟು ಬೇಗ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಿ ಭಾರತ್ ಮಾತಾಕಿ ಜೈ
@raaghunshetty8597
@raaghunshetty8597 Жыл бұрын
ಈ ತುರ್ಕರು ಎಲ್ಲದಕ್ಕೂ ವಿರೋಧ ಮಾಡ್ತಾರೆ
@mithunpn811
@mithunpn811 Жыл бұрын
Yes
@kuruburkumar4622
@kuruburkumar4622 Жыл бұрын
Super chitra
@veerappadevaru3574
@veerappadevaru3574 Жыл бұрын
Indian Constitution act 51--A It's Indian Residency person's Called as Cultured Citizen's Who Cultured People Cannot Oppose equality Rules
@shree1787
@shree1787 Жыл бұрын
Not opposing by Cultured People 😂😅😊
@artandtechbysuresh4869
@artandtechbysuresh4869 Жыл бұрын
I support one nation one law 👍👍👍👍
@mahadevmasaguppi4135
@mahadevmasaguppi4135 11 ай бұрын
ಏಕರೂಪ ಕಾನೂನು ತುಂಬಾ ಅವಶ್ಯ ಜೈ ಮೋದಿಜಿ
@bathegowdasuper3830
@bathegowdasuper3830 11 ай бұрын
ಸೂಪರ್ ಚೈತ್ರ, ಬಹಳ ಚೆನ್ನಾಗಿ ಮಾತನಾಡಿದ್ದೀರಿ
@muneermuneer527
@muneermuneer527 11 ай бұрын
Illa
@maningkalasppagol4290
@maningkalasppagol4290 Жыл бұрын
ಒಂದೇ ಕಾನೂನು ಜಾರಿಗೆ ತರುವ ಪ್ರಯತ್ನ ತುಂಬಾ ಒಳ್ಳೆಯದು..🙏🏻
@shivanandnagashetty9752
@shivanandnagashetty9752 11 ай бұрын
ಸೂಪರ್ ಕಾನೂನು 🙏🙏💐👌🙏👌🙏
@mahadevprasanna6569
@mahadevprasanna6569 Жыл бұрын
Muslim janaru ennu Educate agbeku plss
@chidananda.kodenkiri921
@chidananda.kodenkiri921 Жыл бұрын
ಈ ಕಾನೂನು 1947ರಲ್ಲಿ ಆಗಬೇಕಿತ್ತು
@3eyedraven809
@3eyedraven809 Жыл бұрын
Gunjum gunjayya tried ro play victim card 😂😂😂😂 And its like chicken defending kfc 😂
@thaneendrahb8088
@thaneendrahb8088 Жыл бұрын
All should support Uniform Civil Code. Well-come step
@ravitalavar188
@ravitalavar188 11 ай бұрын
Ucc ಜಾರಿಗೆ ಬರಲೇಬೇಕು 👍👍💐💐
@prasannakumars711
@prasannakumars711 Жыл бұрын
IF YOU DO NOT WANT UCC , U CAN CHOOSE ANY OF THE 57 COUNTRIES IN THE WORLD.
@shree1787
@shree1787 Жыл бұрын
😂😅😊 100 percent ✅ Right Jai Modi Jai BJP
@NannaBharatha28
@NannaBharatha28 11 ай бұрын
Yes, well said. Hypocratic people.
@ashunavya114
@ashunavya114 Жыл бұрын
ಜೈ ಹಿಂದೂರಾಷ್ಟ್ರ🚩🚩
@pranav.bmanikant7769
@pranav.bmanikant7769 Жыл бұрын
Good decision
@veenagowdaveena3283
@veenagowdaveena3283 11 ай бұрын
ಚೈತ್ರಾ ಅವರು ತುಂಬಾ ಚೆನ್ನಾಗಿ ಹೇಳಿದ್ದೀರಿ.. 👌
@KalleshK-nz4em
@KalleshK-nz4em 11 ай бұрын
ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರಲೇಬೇಕು ಎಲ್ಲರಿಗೂ ಒಂದೇ ಕಾನೂನು ಆಗಲೇಬೇಕು
@kumarsada4483
@kumarsada4483 Жыл бұрын
We support UCC 🙌 💙 ❤️ 💜 💕 ♥️
@vinodkoteshwara5057
@vinodkoteshwara5057 11 ай бұрын
ಒಂದೇ ದೇಶ ಒಂದೇ ನೆಯ 👍
@shivumedar8798
@shivumedar8798 Жыл бұрын
ಒಂದೇ ಬರತ್ ಒಂದೆ ಕಾನುನ್. ಸೂಪರ್
@ashoknaik2958
@ashoknaik2958 Жыл бұрын
ಒಂದೇ ದೇಶ ಒಂದೇ ಕಾನೂನು ಬೇಕು
@ksvineeth820
@ksvineeth820 Жыл бұрын
Jai modiji
@ShakeelAhmed-lc6xy
@ShakeelAhmed-lc6xy 11 ай бұрын
Great reply by Muslim lady ms anjum 👍🤲
@manjugowda857
@manjugowda857 Жыл бұрын
Jai Hind 🙏✌️👌👏💪👍💞
@sanguhosamani3880
@sanguhosamani3880 Жыл бұрын
ಅಂಜು ನೀನು ಪಾಕಿಸ್ತಾನ್ ಕ್ ಹೋಗಿ
FOOLED THE GUARD🤢
00:54
INO
Рет қаралды 61 МЛН
MEU IRMÃO FICOU FAMOSO
00:52
Matheus Kriwat
Рет қаралды 28 МЛН