ಮದುವೆಯ ಮಹತ್ವವೇನು? Visit us at ►KZfaq: / samvadk ►INSTAGRAM : samvada_?igshid... ►TWITTER : VSKKarnataka?s=09 ►FACEBOOK : / samvada ►WEBSITE : samvada.org/ #samvada
Пікірлер: 80
@c.dayananda81913 жыл бұрын
ಅದಕ್ಕೇ ಹೇಳೋದು ನಮ್ಮ ಸಂಸ್ಕೃತಿ, ಆಚಾರ, ವಿಚಾರ, ಸನಾತನ ಹಿಂದೂ ಧರ್ಮ ಬಹಳ ಶ್ರೇಷ್ಠ ಅಂತ.......
@namithahnamitha17853 жыл бұрын
👍👍👍👍👍🙏🙏🙏🙏🙏🕉️🕉️🕉️🕉️🕉️🚩🚩🚩🚩🚩🔥🔥🔥🔥
@bignavin103 жыл бұрын
And people are saying gay lesbian is natural and allowed... divorces are on the rise.. live in relations are absolutely common...... sad people are not following the rich heritage..
@c.dayananda81913 жыл бұрын
@@bignavin10 ಅಮೀರ್ ಖಾನ್ ಅವನು ಮೂರನೇ ಮದುವೆ ಆಗೋಕೆ ರೆಡಿ ಆಗಿದ್ದಾನೆ
@vinayakhanchinal17253 жыл бұрын
ಮದುವೆಯ ಮಹತ್ವದ ಬಗ್ಗೆ ಬಹಳ ಚೆನ್ನಾಗಿ & ಅಥ೯ವತ್ತಾಗಿ ಮನ ಮುಟ್ಟುವಂತೆ ವಿವರಿಸಿದ ಗುರುಗಳಿಗೆ ನನ್ನ ನಮಸ್ಕಾರಗಳು🙏🚩🕉🚩🙏 ಹಿಂದು ಧರ್ಮ ಜಗತ್ತಿನ ಅತಿ ಶ್ರೇಷ್ಠ ಧರ್ಮ ಎಂಬುದು ಸುಳಲ್ಲ.
@umarao34863 жыл бұрын
ಮದುವೆಯ ಮಹತ್ವವನ್ನು ಬಹಳ ಅರ್ಥಪೂರ್ಣವಾಗಿ ವಿವರಿಸಿದ್ದಾರೆ....ಇಂದಿನ ಕಾಲದಲ್ಲಿ ಸಣ್ಣ ಸಣ್ಣ ಕಾರಣಗಳಿಗೂ ವಿವಾಹ ವಿಚ್ಛೇದನ ಪಡೆಯುವುದು ಒಂದು ರೀತಿ ಫ್ಯಾಷನ್ ಆಗುತ್ತಿದೆ...ಮದುವೆಯ ವಿಷಯದಲ್ಲಿ ಆಸ್ತಿ,ಅಂತಸ್ತೇ ಮುಖ್ಯವಾಗಿ,ಸಂಸ್ಕಾರ,ಉತ್ತಮ ಗುಣಕ್ಕೆ ಬೆಲೆಯೇ ಇಲ್ಲದಂತಾಗಿದೆ....ಇಂತಹ ಸಂದರ್ಭದಲ್ಲಿ ಇದರ ಮಹತ್ವವನ್ನು ತಿಳಿಸಿದ ಗುರುಗಳಿಗೂ,ಗುರುಗಳ ಹಿತವಚನವನ್ನು ಎಲ್ಲರಿಗೂ ಉಣಬಡಿಸಿದ ಸಂವಾದ ತಂಡಕ್ಕೂ ಅನಂತಾನಂತ ಧನ್ಯವಾದಗಳು 🙏🙏🙏🙏🙏🙏🙏🙏🙏
@goodday94932 жыл бұрын
ಕರ್ಮ ವಿದೇಶ ಸಂಸ್ಕ್ರತಿ
@maruthimaruthi3710 Жыл бұрын
ಎಷ್ಟು ಪ್ರಸ್ತುತ ನೋಡಿ ನಮ್ಮ ಸನಾತನ ಧರ್ಮ ⛳⛳⛳ ಪ್ರತಿ ತಂದೆತಾಯಿಯರಲ್ಲಿ ನನ್ನದೊಂದು ಮನವಿ. ನಿಷ್ಚಿತಾರ್ಥದ ಮೊದಲು ಈ ಮಹತ್ವವನ್ನು ವದುವರರಿಗೆ ಬೋದಿಸಿದರೆ ಹುಡುಗ ಹುಡುಗಿಯನ್ನು ಹೋಡೆಯುವುದು. ಹುಡುಗಿ ಹುಡುಗ ಮತ್ತು ಮನೆಯವರ ಮೇಲೆ ವರದಕ್ಷಿಣೆ ಕೇಸ್ ಹಾಕುವುದು. ಇದೆಲ್ಲ ತಪ್ಪಿಸುಬಹುದಲ್ಲವೆ. ಜೈ ಹಿಂದ್.
@thilakhj33323 жыл бұрын
Edu namma bharatiya sampradaya , namma darma❤🕉
@mahanteshbhavimani20734 ай бұрын
ಮದುವೆಯ ಮಹತ್ವವನ್ನು ಮನಮುಟ್ಟುವಂತೆ ವಿವರಿಸಿದ್ದ ಕಾಗಿ ಅನಂತ ಧನ್ಯವಾದಗಳು.
@shylajak91343 жыл бұрын
ಬಹಳ ಉಪಯುಕ್ತ ಮಾಹಿತಿ ನೀಡಿದ್ದೀರಿ ಮದುವೆಯ ಬಗ್ಗೆ ಗುರುಗಳೇ, ಧನ್ಯವಾದಗಳು.
@vinaykrishna48623 жыл бұрын
Very well explained Gurugale, very much required for the present time and generation 🙏
Good information about " Importance of marriage " . Thanks gurujii. Jai sri Rukmini krishna🙏 😊
@jayabhandari24293 жыл бұрын
Very useful thanks
@user-hr4gt2hy9u2 ай бұрын
🙏
@ashoknagaral6693 жыл бұрын
Superb explainetion 👌👌👌
@shivaprakashsampige67553 жыл бұрын
super guruji
@RaviRavi-gt8bv7 ай бұрын
ಅದ್ಭುತ 👍👌🙏🌹
@chandanchess31133 жыл бұрын
Akshy acharya youtube channel nodi e Gurugala pravachan video sakst ide nodi idu nanna salahe.
@sujathamalagi18693 жыл бұрын
Thanku you sooooo much sir
@RAjtv1233 жыл бұрын
Super...
@sunandagolabhavi10153 жыл бұрын
🙏🙏 🙏💐💐 tq
@adavayyaallayyanavaramath73623 жыл бұрын
ದನ್ಯವಾದಗಳು ನಮಸ್ಕಾರ 🙏🙏
@bharathivshetty12463 жыл бұрын
Super very nice
@ramachndra69873 жыл бұрын
True Acharyare
@nagarajanagaraja8783 жыл бұрын
Fine
@somashekarappasm72043 жыл бұрын
🙏🙏🙏
@kantharajeshwaratn40682 жыл бұрын
Please upload full episode 🙏🙏🙏👍👍👍
@vishwasnayak12783 жыл бұрын
😍😍😍
@kantharajeshwaratn40683 жыл бұрын
🙏🙏🙏🙏🙏🙏
@haritasabn3 жыл бұрын
Olle maatugalannadidiri.
@sudhakarraokilari61193 жыл бұрын
🌷🌷🌷love all serve all 🌷🌷🌷Help ever Hurt never 🌷🌷🌷health is wealth 🌷🌷🌷unity is strength 🌷🌷🌷great human service to man kind regards 🤝🤝🤝🤝🤝🤝🤝🌻
@anjalisurnis6913 жыл бұрын
🙏🙏🙏🙏🙏
@RavindraKumar-br4bb3 жыл бұрын
Respected Guruji, Pranamagalu, Request your good self please bring out book with respect to marriage for the shake of society with mantra and its deep meaning.