ಬಹಳ ದಿನಗಳ ನಂತರ ನಿಮ್ಮ ಕಾಮೆಂಟ್ ನೋಡ್ತಾ ಇದ್ದೇನೆ....ಖುಷಿ ಆಯ್ತು....☺️ ಹೇಗಿದ್ದೀರಿ
@ganesh.h.s.seetharama77964 ай бұрын
@@SantrupthiKitchen ಹೂಂ ಚೆನ್ನಾಗಿದೀನಿ ಕಣಮ್ಮಾ ಸ್ವಲ್ಪ ಓಡಾಟ ಇತ್ತು ಹಾಗಾಗಿ ನಿಮ್ಮ ವಿಡಿಯೋಗಳನ್ನು ನೋಡ್ತಿದ್ರೂ ಕಾಮೆಂಟ್ ಮಾಡೋಕೆ ಆಗ್ತಿರಲಿಲ್ಲ
@SantrupthiKitchen4 ай бұрын
👍😊
@sunithavasanthakumar77554 ай бұрын
Not very easy to make But it may taste good .
@SantrupthiKitchen4 ай бұрын
👍
@nalinisatish4474 ай бұрын
Easy ಇಲ್ಲ ಬಿಡಿ.. ಕಾಳುಗಳನ್ನ fry ಮಾಡ್ಕೋಬೇಕು 😊and Coconut ಮಿಲ್ಕ್ ತಗಿಬೇಕು ಯಪ್ಪಾ It will take some time to prepare Rasam☝️and we can also add Small ಚಕ್ಕೆ, ಲವಂಗ, ಏಲಕ್ಕಿ, ಶುಂಠಿ by adding these items it gives much more taste ☝️👍