Рет қаралды 1,976,881
ಮನಸ್ಸಲ್ಲಿ ಮಡುಗಟ್ಟಿದ ನೋವೆಲ್ಲಾ ಮಾತಾಗಿ ಹರಿದ ಕ್ಷಣ.. ಸಿದ್ದ ಸೂತ್ರಗಳನ್ನ ದಾಟಿ, ಎಲ್ಲ ಎಲ್ಲೆಗಳನ್ನ ಮೀಟಿ, ಗಂಡ ಹೆಂಡತಿಯಾಗಿ - ಹೆಂಡತಿ ಗಂಡನಾಗಿ ಸಂಸಾರಕ್ಕೆ ಹೊಸ ಅರ್ಥ ನೀಡಿದ ಅಪರೂಪದ Ismart ಜೋಡಿ..
ತಪ್ಪದೇ ನೋಡಿ Ismart ಜೋಡಿ ನಿಮ್ಮ ಸ್ಟಾರ್ ಸುವರ್ಣ ವಾಹಿನಿಯಲ್ಲಿ.
ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ
#IsmartJodi #CoupleRealityShow #KannadaShow #GoldenStarGanesh #StarSuvarna