ಸರ್ಕಾರಿ ಹಿ.ಪ್ರಾ.ಶಾಲೆ ಕಾಸರಗೋಡು ಸಿನಿಮಾಗೆ ಖರ್ಚಾದ ಹಣವೆಷ್ಟು!?|Making Story Of Sa.Hi.Pra.Shaale Kasaragodu

  Рет қаралды 672,491

Heggadde Studio I ಹೆಗ್ಗದ್ದೆ ಸ್ಟುಡಿಯೋ

Heggadde Studio I ಹೆಗ್ಗದ್ದೆ ಸ್ಟುಡಿಯೋ

2 жыл бұрын

ಸರ್ಕಾರಿ ಹಿ.ಪ್ರಾ.ಶಾಲೆ ಕಾಸರಗೋಡು ಸಿನಿಮಾಗೆ ಖರ್ಚಾದ ಹಣವೆಷ್ಟು!? | Making Story Of Sa.Hi.Pra.Shaale Kasaragodu | Heggadde Studio
#Making_Story_Of_Sa_Hi_Pra_Shaale_Kasaragodu #Sa_Hi_Pra_Shaale_Kasaragodu #Sa_Hi_Pra_Shaale_Kasaragodu_Film #Pramod_Shetty #Rishab_Shetty #Rishab_Shetty_Films #Heggadde_Studio #Rakshit-Shetty #Kirik_Party_2
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Пікірлер: 177
@HeggaddeStudio
@HeggaddeStudio 2 жыл бұрын
Please Subscribe And Support #Heggadde_Studio
@vasantnavi3360
@vasantnavi3360 2 жыл бұрын
P
@p.k.subrayaholla
@p.k.subrayaholla Жыл бұрын
ಈ ಚಿತ್ರ ಕನ್ನಡದಲ್ಲಿ ಬಂದ ಅತ್ತುತ್ತಮ ಚಿತ್ರಗಳಲ್ಲಿ ಒಂದು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಬೇಸರದ ಸಂಗತಿ ಎಂದರೆ ಈ ಚಿತ್ರ ಕೇವಲ ಒಂದು ಮಕ್ಕಳ ಚಿತ್ರ ಅಂತ ಕೆಲವರು ಅಭಿಪ್ರಾಯ ಪಟ್ಟರು. ಆದರೆ ಇದೊಂದು ಕಾಸರಗೋಡು ಕನ್ನಡಿಗರ ಗಂಭೀರ ಸಮಸ್ಯೆ ಒಳಗೊಂಡ ಚಿತ್ರ ಎಂದು ಬೌದ್ಧಿಕ ವೇದಿಕೆಗಳಲ್ಲಿ ಚರ್ಚಿತವಾಗಲಿಲ್ಲ. ನಿಜವಾಗಿಯೂ ಕನ್ನಡ ಸಾರಸ್ವತ ಲೋಕ ಇದರ ಬಗ್ಗೆ ಹೆಚ್ಚು ಅಭಿಪ್ರಾಯಗಳನ್ನು ಹೊರ ಹಾಕಬೇಕಿತ್ತು.
@lakshmishbhat3540
@lakshmishbhat3540 20 күн бұрын
ಸತ್ಯ. ನಿಜ
@jagadhishvivek1925
@jagadhishvivek1925 2 жыл бұрын
ಸರ್ ನಿಮ್ಮ ಕಷ್ಟ, ಶ್ರಮಕ್ಕೆ ಪ್ರತಿಫಲ ಸಿಕ್ತು 👌🏻👌🏻👍👍💐💐
@kjnandeeshkj4507
@kjnandeeshkj4507 2 жыл бұрын
ಅದ್ಭುತವಾದ ಚಿತ್ರ ಸುಮಾರು ಬಾರಿ ಈ ನೋಡಿದ್ರು ಬೇಜಾರು ಆಗುವುದಿಲ್ಲ ಎಲ್ಲಾದರೂ ದೂರ ಪ್ರಯಾಣ ಮಾಡುವಾಗ ನೋಡಿದರೆ ಅದರಲ್ಲಿ ಸಿಗುವ ಮಜಾನೇ ಬೇರೆ ಉತ್ತಮವಾದ ನಟನೆಯನ್ನು ಕಲಾವಿದರು ತುಂಬಾ ಅಚ್ಚುಕಟ್ಟಾಗಿ ಸುಂದರವಾಗಿ ನೈಜ ರೂಪದಲ್ಲಿ ಈ ಚಿತ್ರವನ್ನು ಸೆರೆ ಹಿಡಿದಿದ್ದಾರೆ ಉತ್ತಮವಾದ ಚಿತ್ರವನ್ನು ಕೊಟ್ಟಿದ್ದಕ್ಕೆ ಈ ಚಿತ್ರದಲ್ಲಿ ನಟಿಸಿದ ಪ್ರತಿಯೊಬ್ಬ ಕಲಾವಿದರಿಗೂ ಧನ್ಯವಾದಗಳು 🙏🏻🙏🏻🙏🏻
@manjunathd2515
@manjunathd2515 2 жыл бұрын
ಹೆಗ್ಗದ್ದೇ ಅನಂತ್ ನಾಗ್ ಸರ್ ರಿಷಭ್ ಎಲ್ಲರಿಗೂ ಧನ್ಯವಾದಗಳು ✅ ಹೆಸರು ನೆನಪಾಗುತ್ತಿಲ್ಲ ಬರೆಯಲು ಕ್ಷಮಿಸಿ ಪ್ರಯತ್ನಕ್ಕೆ ತುಂಬಾ ಅರ್ಥಪೂರ್ಣವಾಗಿ ಹೇಳಿದ್ದೀರಿ ಈ ತರಹ ಸಂಭಾಷಣೆ ಮುಂದುವರಿಯಲಿ ಹೆಗ್ಗದ್ದೆ ಸ್ಟುಡಿಯೋ ಅವರಿಂದ 👍👍✅✅
@suryakumar-gy1on
@suryakumar-gy1on Жыл бұрын
ನನಗೆ ತುಂಬಾ ಇಷ್ಟ್ವಾದ ಸಿನಿಮ ಇದು ಎಷ್ಟು ನೋಡಿದರೂ ಬೇಜಾರು ಆಗಿದೆ ಇಲ್ಲ ನನಗೆ
@yajneshshetty779
@yajneshshetty779 Жыл бұрын
Kasaragodu nalli kannada shale ede
@sanjaysanju1759
@sanjaysanju1759 Жыл бұрын
10
@nishorcs5207
@nishorcs5207 Жыл бұрын
same 😊😊
@fromkarunakar
@fromkarunakar 2 жыл бұрын
Watched this movie after a month, In The cinema BLR. Whatt a movie it was. Being a Telugu guy a fallen in love with the narration and All the actors did justice for the script. kids and Ananthanag Sir did fabulous job . Am in love with Kasargod and malenadu after seeing this Sarkari Hiriya Proudashaale Kasragodu
@manjunath1255
@manjunath1255 11 ай бұрын
Sir watching to where I am searching this movie
@arunkumarbm8491
@arunkumarbm8491 Жыл бұрын
ಈ ಮೂವಿನ ಮಳವಳ್ಳಿ ಟಾಕೀಸ್ ಅಲ್ಲಿ ನಾನು ನಾನ್ friends.. ನೋಡಿದ್ದು.... ಸೂಪರ್ ❤❤❤❤
@dyvideos4398
@dyvideos4398 2 жыл бұрын
Sa. Hi. Pra. Sh, What a awesome movie, the interview is just awesome 👌 👏 👍
@KannadaEnlightenment
@KannadaEnlightenment Жыл бұрын
Ananthnag sir is really university and versatile actor of India 🙏
@Mitransharma
@Mitransharma Жыл бұрын
ಅನಂತ......... ಕಲಾವಿದ ❤️👌
@sansdhc
@sansdhc 2 жыл бұрын
Super actor sir thumba sare nodidivi nema acting awesome sa hi pra shale ಕಾಸರಗೋಡು
@bharathkumar7879
@bharathkumar7879 2 жыл бұрын
4 Times theatre alli nodiddu ee film na
@medharajan2936
@medharajan2936 2 жыл бұрын
Naanu saha..✌️ fantastic one
@krishnamahadeva6160
@krishnamahadeva6160 2 жыл бұрын
ನಾನು ಆ ಅವಕಾಶ ಕಳ್ಕೊಂಡೆ ಯಾವ್ದೋ ಮಕ್ಕಳ ಸಿನಿಮಾ ಯಾರ್ ನೋಡ್ತಾರೆ ಅಂದ್ಕೊಂಡು neglate ಮಾಡಿದೆ ಅಮೇಲೆ ಮೊಬೈಲ್ ಅಲ್ಲಿ ನೋಡಿದ ಮೇಲೆ ಗೊತ್ತಾಯ್ತು ಚೇ ಇಂತಾ ಸಿನಿಮಾ theatre ಅಲ್ಲಿ ನೋಡಬೇಕಿತ್ತು
@chaitanyap7502
@chaitanyap7502 2 жыл бұрын
ಸೂಪರ್, ನಾನು 3 ಸತಿ ಚಿತ್ರಮಂದಿರಲ್ಲಿ ನೋಡಿದಿನಿ
@MadanKumar-ow7oi
@MadanKumar-ow7oi 2 жыл бұрын
Same bro ,,❤️👌
@sharath9996
@sharath9996 2 жыл бұрын
@@chaitanyap7502same here 3 time... 2 times in Mangalore 1 time in Kasaragod ❤️
@manjuv170
@manjuv170 2 жыл бұрын
ಅಮ್ಮ ನಾನು ಬೆಕ್ಕೂ 😂😂😂
@uppi555
@uppi555 2 жыл бұрын
My fvt film ♥️♥️♥️ i love this movie
@manjunathd2515
@manjunathd2515 2 жыл бұрын
ಪ್ರಶಾಂತ್ ಶೆಟ್ಟಿ ಅವರ ಅಭಿನಯವನ್ನು ಮೆಚ್ಚಲೇಬೇಕು ಮತ್ತು ಇಂಟರ್ವ್ಯೂವ್ ನಲ್ಲಿ ಇಲ್ಲಿಯ ನೈಜತೆ ✅ ತುಂಬಾ ಇಷ್ಟ ಆಯ್ತು 👍🙏 ಧನ್ಯವಾದಗಳು ಸರ್ ತಮ್ಮಿಂದ ಹೊಸಬರಿಗೆ ಉತ್ತೇಜನಕಾರಿ ಸಲಹೆ ಸಿಕ್ಕ ಹಾಗೆ ಅನಿಸಿತು ನನಗೆ.
@user-wl1tv8xx4e
@user-wl1tv8xx4e 2 жыл бұрын
ಪ್ರಮೋದ್ ಶೆಟ್ಟಿ
@manjunathd2515
@manjunathd2515 2 жыл бұрын
@@user-wl1tv8xx4e ಪ್ರಮೋದ್ ಶೆಟ್ಟಿ ಸರಿಯಾದ ಹೆಸರು ✅ ತಪ್ಪಾಯ್ತು ಕ್ಷಮಿಸಿ ❌ ತಿಳಿಸಿದ್ದಕ್ಕೆ ಧನ್ಯವಾದಗಳು 👍
@ravi2024
@ravi2024 2 жыл бұрын
Ananth Nag sir is a legend 🙏
@madhavanandmali1150
@madhavanandmali1150 Жыл бұрын
💛❤️💐💐 ಜೈ ಕರ್ನಾಟಕ ಮಾತೆ ಭುವನೇಶ್ವರಿ ದೇವಿ ಕೃಪಾ ಸಕ್ಕತ್ ಇಷ್ಟ ಮೋವಿ 🔥🔥💛❤️💐💐
@Manojmanu12190
@Manojmanu12190 2 жыл бұрын
5 ಸಲ ಥೇಟರ್ ಅಲ್ಲಿ ನೋಡಿದೇ ಈ movie ನಾ ❤
@chaitanyap7502
@chaitanyap7502 2 жыл бұрын
Aa Climax scene nalli Ananth Nag perfomance anthu ee kaala dalli the greatest !!!
@shanvinavs5723
@shanvinavs5723 2 жыл бұрын
The whole film is supeb. Yaareli noduva? Gottaglillava?? E eegadella bekena? Naanu upadhyaya mastre!!!! I can't believe me this! Super dilogs maatra
@m-mangalore
@m-mangalore 2 жыл бұрын
ನಮ್ ಕಾಸರಗೋಡು..🔥
@kannadiga6549
@kannadiga6549 2 жыл бұрын
Accidentally watched this movie. But it was awesome 👏
@channabasavapatil3338
@channabasavapatil3338 2 жыл бұрын
No Body cannot match Ananth Nagh Sir Acting
@nithinnaveenkumar3640
@nithinnaveenkumar3640 2 жыл бұрын
Proud to have watched this movie more then 70 times
@raghavvlogs4590
@raghavvlogs4590 2 жыл бұрын
Bere kelsa ilva Guru ninge😜
@chetanchandrakant4474
@chetanchandrakant4474 Жыл бұрын
@@raghavvlogs4590 adeya
@thyagarajn616
@thyagarajn616 2 жыл бұрын
we need to SUPPORT our Karnataka's artist..to get much more Good movies like this.
@karun8221
@karun8221 2 жыл бұрын
Film matra ❤️ ಇಂತ film beku guru Industry ge
@lucky-de3qi
@lucky-de3qi Жыл бұрын
ನಮ್ಮ ಅನಂತನಾಗ್ ಸೂಪರ್
@manojcool9834
@manojcool9834 2 жыл бұрын
Very promising directors and actors of KFI
@deepataragar7094
@deepataragar7094 Жыл бұрын
Sir it is an excellent, amazing film. It shows the spirit and pride of kannada language. Hatsoff to entire team many times we watch this movie but we won't get bored. Thankyou.
@rakeshgowda5549
@rakeshgowda5549 Жыл бұрын
After raj kumar ananth nag is my all time fav
@shivudhillu5780
@shivudhillu5780 Жыл бұрын
ಕೆಜಿಫ್ ಸಿನಿಮಾದಲ್ಲಿ ಟೈಟಲ್ ಬರ್ಬೇಕಾದ್ರೆ ಕಿಲ್ಲಲಿಂಗ್ ಸ್ಮೈಲ್ ಅನಂತ್ ಸರ್ 🙏🙏🙏🙏🙏🙏
@anandh1250
@anandh1250 2 жыл бұрын
ಬಂಗಾರದ movi 🔥🔥🔥🔥🎂🎂🎂
@nethajianand1463
@nethajianand1463 2 жыл бұрын
I love this movie ,i regret that not watched in theatre. I really compare this movie with excellent Korean movie.
@priyankamu9422
@priyankamu9422 2 жыл бұрын
Thumba olle movie 🎥
@vinayvinu885
@vinayvinu885 Жыл бұрын
One of my favourite movie ever ❤️❤️❤️❤️❤️❤️❤️❤️❤️❤️❤️
@tubeyouchannel6998
@tubeyouchannel6998 Жыл бұрын
Rishabh sir 😍🙏
@harishbs3803
@harishbs3803 2 жыл бұрын
Skip 17:20 to know about budget of movie.
@umeshumi8790
@umeshumi8790 13 күн бұрын
super moves 10 time's nodinei sir super super
@sureshraj3842
@sureshraj3842 2 жыл бұрын
Super movie 🔥🔥
@rajvlog9602
@rajvlog9602 2 жыл бұрын
My fav movie❤
@rajun2motivation710
@rajun2motivation710 Жыл бұрын
Super movie sar 2 time nodidini
@DBS608
@DBS608 Жыл бұрын
Guru... neej helbeku andre... ee movie nanage emotion.. not just cinema.... nan life alle mariyalla ee movie...
@jayapoojari7122
@jayapoojari7122 2 жыл бұрын
ಸೂಪರ್ Sir ✌️✌️
@show261
@show261 2 жыл бұрын
One of the best movie in KFI 👌👌👌👌👌
@prathapk2732
@prathapk2732 Жыл бұрын
Yes
@manjuicedolly7521
@manjuicedolly7521 2 жыл бұрын
Superb hit movie # strong story line #
@SatheeshShettyKondana
@SatheeshShettyKondana Жыл бұрын
I acted super hit film❤️❤️❤️
@kartikshetty5420
@kartikshetty5420 Жыл бұрын
Awesome bro Atish.
@shivuanerabiker
@shivuanerabiker 2 жыл бұрын
Wow!!!
@Littlelife27
@Littlelife27 Жыл бұрын
I liked this movie..as this movie mainly focused our gadinaadu children's problem..
@vinay-tx2ep
@vinay-tx2ep 2 жыл бұрын
Ever green movie 👌
@vineethshetty6226
@vineethshetty6226 2 жыл бұрын
Amazing movie 🔥🔥
@ananda7863
@ananda7863 Жыл бұрын
YES I TOLD PRAHALAD JOSHI PLZ SEE THAT ANANT NAG MUST RECEIVE DADA SAHEB PHALKE AWARD 200% DESERVE ACTOR/ANAND VAIDYA HORANDU KANNADIGA
@daved9688
@daved9688 2 жыл бұрын
The Legend of Ananth naag sir 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@prashanthkumar6395
@prashanthkumar6395 7 күн бұрын
Superb movie❤
@manjunathm7337
@manjunathm7337 2 жыл бұрын
I watched around 10 times
@arunkumar-xl9xm
@arunkumar-xl9xm Жыл бұрын
The struggling story is behind the screen is inspired for many new comers.
@travelvadepaysa6896
@travelvadepaysa6896 2 жыл бұрын
One of the best movi on my life
@baravind6978
@baravind6978 Жыл бұрын
I need this movie
@srinivasr6239
@srinivasr6239 2 жыл бұрын
Ur team is great
@shivukattimani2069
@shivukattimani2069 2 жыл бұрын
Super ❤️
@mahi4898
@mahi4898 2 жыл бұрын
Super
@arunminchu
@arunminchu Жыл бұрын
Super movie
@srinivasmurthymv2408
@srinivasmurthymv2408 Жыл бұрын
Reall guts hero rishabh setty
@dineshpoojary1
@dineshpoojary1 2 жыл бұрын
super
@mr.shetty262
@mr.shetty262 2 жыл бұрын
Still I have that movie 🎬 in my mobile.🥰🥰🥰
@rangammagopalrangammagopal7060
@rangammagopalrangammagopal7060 2 жыл бұрын
Movie super sir sir nemma kathi yalle sir
@vineethvineeth.s303
@vineethvineeth.s303 2 жыл бұрын
I watched this movie 5 times in theatre.
@alluarun1097
@alluarun1097 2 жыл бұрын
👌Movie
@irannashettar2318
@irannashettar2318 2 жыл бұрын
Best movie...
@abhishekkasaragod6184
@abhishekkasaragod6184 2 жыл бұрын
Super movie 🍿🍿
@shivushiva7807
@shivushiva7807 Жыл бұрын
Nice 🎉
@vidyaaraballi4345
@vidyaaraballi4345 2 жыл бұрын
Super sinema
@ksnagraj36
@ksnagraj36 Жыл бұрын
Ultimate movie......
@sk-lr8wk
@sk-lr8wk 2 жыл бұрын
❤❤❤
@thyagarajn616
@thyagarajn616 2 жыл бұрын
awesome movie
@user-of8if8dc3y
@user-of8if8dc3y 26 күн бұрын
❤️always
@karthiknaik4366
@karthiknaik4366 2 жыл бұрын
Olle movei sir idhu
@manjunath2291
@manjunath2291 2 жыл бұрын
RRR NIV 3 JANA OTTIGE BANDRE OND HUGRA ORATA MADTIRA PAAKKAAAA🔥🔥🔥🔥
@user-hf2kz6ii9p
@user-hf2kz6ii9p 2 жыл бұрын
@gkeditzofficial243
@gkeditzofficial243 2 жыл бұрын
Kasaragod 😍❤
@goutham5382
@goutham5382 2 жыл бұрын
🥰🥰🥰🥰
@kiranroaringkiran2424
@kiranroaringkiran2424 2 жыл бұрын
Good movie
@arjunkanchan9759
@arjunkanchan9759 2 жыл бұрын
🥰
@sharathyogesh3221
@sharathyogesh3221 2 жыл бұрын
Part 2 madi sir sakath ide movie
@bindugowda4067
@bindugowda4067 Жыл бұрын
🙏👍👌👏💞
@thetraveller...4563
@thetraveller...4563 2 жыл бұрын
Naananthu Adest saari nodidino ee moviena nange nenpilla Astu ista ee movie andre omme kasaragodge hodaga ee school Elli irodu antha thumba janana alli kelidde aadre yaru hel lilla..😊
@gowtham146
@gowtham146 2 жыл бұрын
ಪ್ರಮೋದ್ ಸರ್ ನಾನು ಕೂಡ ತುಂಬಾ ಕಡೆ ಆಡೀಶನ್ ಕೊಟ್ಟಿದ್ದೀನಿ ಯಾವ್ದೂ ಕೈಹಿಡ್ದಿಲ್ಲ ಮುಂದಿನ ಸಿನಿಮಾದಲ್ಲಿ ನಂಗೊಂದು ಆಡೀಶನ್ ಮಾಡಿ ಪಾತ್ರ ಕೊಡಿ ಸರ್ ರಾಮು
@naren_gowda
@naren_gowda Жыл бұрын
Sir nim dialogue nam friends college alli everyday mathadathivi
@manojgowda4767
@manojgowda4767 2 жыл бұрын
Nan first time clap madidhu e movie ge ne
@RajuRaju-vy6wr
@RajuRaju-vy6wr Жыл бұрын
Part 2 madi movies plz
@Aksha-lc6cq
@Aksha-lc6cq 26 күн бұрын
Pls upload this movie
@punithnh2944
@punithnh2944 11 күн бұрын
Movie nodbeku ansdagella e movie nodthini....bore annode illa
@rameshks8449
@rameshks8449 Жыл бұрын
Love you all!!
@dattatreyadatta5548
@dattatreyadatta5548 Жыл бұрын
I love Anantanaag Sir.
@shashidhargatty6715
@shashidhargatty6715 2 жыл бұрын
We do not like highlights coming at the start...
@praveenaspraveena3578
@praveenaspraveena3578 2 жыл бұрын
hi sir
@sharathbhiremath953
@sharathbhiremath953 9 күн бұрын
Sir utube appod madi sir film nodee ell
@dkmanju
@dkmanju 2 жыл бұрын
Prashanth Sir nema Uladavaru kandanthe acting mundhe inondhu illaaa....
@SS-xl2ti
@SS-xl2ti 2 жыл бұрын
ಪ್ರಮೋದ್
@adityaadi8310
@adityaadi8310 Жыл бұрын
Anant nag sir great
@maheshgowda2368
@maheshgowda2368 19 күн бұрын
ದಯವಿಟ್ಟು ಹಾಸ್ಯನಟ ಕುಂದಾಪುರ ಸೂರ್ಯ ಎಂ ಅವರನ್ನ ಸಂದರ್ಶನ ಮಾಡಿ ಸರ್ ಪ್ಲೀಸ್ ಅವರು ಯಾಕೆ ಈಗೀಗ ಯಾವ ಕಾರ್ಯಕ್ರಮ ದಲ್ಲೂ ಭಾಗಿಯಾಗುತ್ತಿಲ್ಲ ಯಾಕೆ ಕೇಳಬೇಕು ಪ್ಲೀಸ್ ಸರ್
Tom & Jerry !! 😂😂
00:59
Tibo InShape
Рет қаралды 60 МЛН
КАРМАНЧИК 2 СЕЗОН 7 СЕРИЯ ФИНАЛ
21:37
Inter Production
Рет қаралды 463 М.
Russians LOVE Towards  Hinduism🇷🇺 ISKCON MOSCOW  | Passenger Kannadiga
19:04
Making of SHPSK | Sarkari Hi. Pra. Shaale, Kasaragodu | Anant Nag | Rishab Shetty
3:05
Такие сладости мама точно разрешит
0:22
Даша Боровик
Рет қаралды 1,7 МЛН
Only Harley Quinn doesn't dislike the Joker's shortcomings#joker #shorts
0:17
THE POLICE TAKES ME! feat @PANDAGIRLOFFICIAL #shorts
0:31
PANDA BOI
Рет қаралды 17 МЛН
ШУНДАЙ ЯХШИ ВИДЕОГА ХЕЧ КИМ ЛАЙК БОСМАЙДИ
0:15
Муниса Азизжонова
Рет қаралды 3,5 МЛН