No video

ಸರ್ಕಾರಿ ನೌಕರಿ ಆಫರ್‌ಗೆ ಗುಡ್‌ಬೈ, ಕೃಷಿಗೆ ಜೈ - ಕುರಿ ಸಾಕಣೆಯಿಂದ ₹10 ಲಕ್ಷ ಆದಾಯ I Sheep-Goat Farming I Gadag

  Рет қаралды 276,140

Prajavani | ಪ್ರಜಾವಾಣಿ

Prajavani | ಪ್ರಜಾವಾಣಿ

Күн бұрын

ಸಬ್‌ ಇನ್‌ಸ್ಪೆಕ್ಟರ್‌ ಸೇರಿದಂತೆ ಸರ್ಕಾರದ ಹಲವು ಹುದ್ದೆಗಳಿಗೆ ಸೇರಬಹುದಾದ ಸುಲಭ ಅವಕಾಶ ಇದ್ದರೂ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂಬ ಹಂಬಲದಲ್ಲಿ ಹೈನುಗಾರಿಕೆ ಪ್ರಾರಂಭಿಸಿದವರು ಗದಗ ಜಿಲ್ಲೆಯ ಮುಳಗುಂದದ ಮಂಗಳಾ ನೀಲಗುಂದ. ಬಿಎಸ್‌ಸಿ ಕೃಷಿ ಪದವೀಧರೆಯಾಗಿರುವ ಅವರು ಕುಟುಂಬ ಮತ್ತು ಕೃಷಿ ಬದುಕಿನ ನಡುವೆ ಸಮತೋಲನ ಕಾಯ್ದುಕೊಳ್ಳುತ್ತಲೇ ವರ್ಷಕ್ಕೆ ₹8 ಲಕ್ಷದಿಂದ ₹10 ಲಕ್ಷದವರೆಗೆ ಆದಾಯ ಗಳಿಸುತ್ತಿದ್ದಾರೆ. ಕುರಿಗಳ ಮಾರಾಟಕ್ಕೆ ಸಾಮಾಜಿಕ ಜಾಲತಾಣಗಳ ವೇದಿಕೆ ಬಳಸಿಕೊಂಡು, ಸ್ಥಳೀಯವಾಗಿಯೇ ಮಾರುಕಟ್ಟೆ ಕಂಡುಕೊಂಡಿದ್ದಾರೆ ಈ ರೈತ ಮಹಿಳೆ. ಮಂಗಳಾ ಅವರ ಸಂಪರ್ಕ ಸಂಖ್ಯೆ - 89714 07241.
#sheepfarming #goatfarming #modernfarmingmethods #prajavani #karnatakagovernment #Karnataka #Videos #Kannada #agriculture #sheep #animalhusbandry #ಕುರಿಸಾಕಾಣಿಕೆಲಾಭದಾಯಕವೇ? #ಕೋಳಿಕುರಿಸಾಕಾಣಿಕೆ #ಪಶುಸಂಗೋಪನೆ #ಪ್ರಜಾವಾಣಿ #ಹೈನುಗಾರಿಕೆ
ತಾಜಾ ಸುದ್ದಿಗಳಿಗಾಗಿ: www.prajavani....
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...

Пікірлер: 47
@babusurenoor4726
@babusurenoor4726 6 ай бұрын
ತುಂಬಾ ಅಧ್ಬುತ ಶ್ರೀಮತಿ ಮಂಗಳವರೆ ತಮಗೆ ಸ್ವಾಲಂಬಿ ಬದುಕು ಸ್ವಾಭಿಮಾನದ ಸ್ವಾಭಿಮಾನ ತಮಗೆ ಇಂದಿನ ನವ ಯುತಿಯರಿಗೂ ನವ ಯುಕರಿಗೂ ಮಾದರಿಯ ತಮ್ಮ ಕುಟುಂಬಕ್ಕೆ ಹೃದಯಪೂವ೯ಕ ವಂದನೆಗಳು
@manjunathl6660
@manjunathl6660 Жыл бұрын
ಒಳ್ಳೆಯ ಸ್ಟೋರಿ... ಗುಡ್
@atiqatiq3063
@atiqatiq3063 23 күн бұрын
Super madam, nice work
@jagadishteradal6156
@jagadishteradal6156 Жыл бұрын
Super sister, great achievement, looking educated,hard working, dedication to the work🎉🎉🎉🎉
@vidyamathad2987
@vidyamathad2987 Жыл бұрын
My sister🎉🎉🎉
@channveerspsp236
@channveerspsp236 Жыл бұрын
Good news Rahul sir
@prakashbantanur3342
@prakashbantanur3342 5 ай бұрын
Super madam🙏🙏 from bijapur
@raghavendramalhar
@raghavendramalhar Жыл бұрын
ಒಳ್ಳೆಯ ಕೆಲಸ 👌
@user-gv5ey5ew3j
@user-gv5ey5ew3j 8 ай бұрын
Supar...sestar
@harishchandrashetty1842
@harishchandrashetty1842 Жыл бұрын
Good Madame
@b.vinayavinaya.b7091
@b.vinayavinaya.b7091 6 ай бұрын
Super ಅಕ್ಕ..❤
@Karunadraita
@Karunadraita 4 ай бұрын
Supper medum
@MallikarjunParasapur
@MallikarjunParasapur 7 ай бұрын
Congratulations medam🙏🙏💪💪
@sharanagoudahiregoudra4369
@sharanagoudahiregoudra4369 11 ай бұрын
Great medam very congratulations 🎉🎉🎉
@user-rt3ow4ey2v
@user-rt3ow4ey2v 8 ай бұрын
ಎಲ್ಲವೂ ಸರಿ ಆದರೆ ಕುರಿ ಸಾಕಾಣಿಕೆ ಅಷ್ಟೇ ಆದರೆ ಒಳ್ಳೇಯದು ಮೌಸಕ್ಕಾಗಿ ಸಾಕಾಣಿಕೆ ಮಾಡುವುದು ತಪ್ಪು.
@murthybe6383
@murthybe6383 Жыл бұрын
ಗುಡ್ ನ್ಯೂಸ್ 🙏
@srujankumar2358
@srujankumar2358 Жыл бұрын
Super 👌 sister
@muttannahegade3184
@muttannahegade3184 Жыл бұрын
ಸೂಪರ್ ಸಿಸ್ಟರ್ ಸೂಪರ್
@kallappakoppad886
@kallappakoppad886 11 ай бұрын
Super medma
@krushidevonhava
@krushidevonhava Жыл бұрын
ಉತ್ತಮ ಮಾಹಿತಿ
@roopasiddu8626
@roopasiddu8626 Жыл бұрын
👏👏👌
@jagadishm6376
@jagadishm6376 Жыл бұрын
Super👌
@shivakumartotad7136
@shivakumartotad7136 Жыл бұрын
Congratulations madam 🎉🎉👍👍👌👌💐💐🙏🙏
@user-kn3ml8fb4b
@user-kn3ml8fb4b Жыл бұрын
Super
@PrakashSingannavar9900
@PrakashSingannavar9900 Жыл бұрын
🙏🙏🙏
@PrakashPatil-nf1cg
@PrakashPatil-nf1cg Жыл бұрын
🎉
@sulemankhudavand
@sulemankhudavand Жыл бұрын
👌medam
@nagaraja.mnagaraja.m7567
@nagaraja.mnagaraja.m7567 Жыл бұрын
💐👍
@sulemankhudavand
@sulemankhudavand Жыл бұрын
👌🙏🙏meddam🙏🙏
@rameshbabukm6196
@rameshbabukm6196 Жыл бұрын
😊
@manjunathbaligeri9595
@manjunathbaligeri9595 Жыл бұрын
Location edre kodi sir..
@nithyanandhareddy7501
@nithyanandhareddy7501 5 ай бұрын
Ayyo Akka percentage RUCHI Nodilla nivu adake
@user-lv9ce7sw2b
@user-lv9ce7sw2b 8 ай бұрын
ALLI MEKEGALU KG GE ESHT BELEGE MARATA AGUTTE
@user-xc6fp6mt4p
@user-xc6fp6mt4p Жыл бұрын
Number edys
@prajavani
@prajavani Жыл бұрын
ಡಿಸ್ಕ್ರಿಪ್ಷನ್ ನಲ್ಲಿ ಇದೆ
@murthybe6383
@murthybe6383 Жыл бұрын
ನನ್ನ ನೆಚ್ಚಿನ ನ್ಯೂಸ್ ಪೇಪರ್ ಪ್ರಜಾವಾಣಿ..
@thundertejas2184
@thundertejas2184 5 ай бұрын
..
@karthiveerakaluvanar4905
@karthiveerakaluvanar4905 9 ай бұрын
ನಿಮ್ಮ ಕೋಳಿ ನೋಡಿ ವಾಂತಿ ಬರುವ ಹಾಗೆ ಆಯ್ತು.
@anjunayaka4332
@anjunayaka4332 8 ай бұрын
😂😂
@shankardafadar6002
@shankardafadar6002 4 ай бұрын
🎉
@shantappamugadur2363
@shantappamugadur2363 Жыл бұрын
💐🙏🙏🙏🙏
Doing This Instead Of Studying.. 😳
00:12
Jojo Sim
Рет қаралды 34 МЛН
Fast and Furious: New Zealand 🚗
00:29
How Ridiculous
Рет қаралды 49 МЛН
Please Help Barry Choose His Real Son
00:23
Garri Creative
Рет қаралды 20 МЛН
Why Is He Unhappy…?
00:26
Alan Chikin Chow
Рет қаралды 107 МЛН
Doing This Instead Of Studying.. 😳
00:12
Jojo Sim
Рет қаралды 34 МЛН