ಸೌತೆ ಮುಂಚಿ ಸಾಂಪ್ರದಾಯಿಕ ಅಡುಗೆ /ಕೆಲವೇ ನಿಮಿಷಗಳಲ್ಲಿ ಮಾಡಿ /Mangalore Cucumber Curry /No Onion No Garlic

  Рет қаралды 97,664

Santrupthi Kitchen

Santrupthi Kitchen

2 жыл бұрын

#southekayi #southemunchi #cucumbercurry #mangalorecucumber #noonion #nogarlic #treditional #quickrecipe #santrupthikitchen #saaru #sambar

Пікірлер: 72
@sugandhinadgir1358
@sugandhinadgir1358 Жыл бұрын
ಭಾಳ ಚೊಲೋ ಆಗಿತ್ತು ಸಂತೃಪ್ತಿ ಯವರೆ ಇವತ್ತು ಮಾಡಿದ್ದೆ👌👌
@jayalakshmipotti6263
@jayalakshmipotti6263 2 жыл бұрын
ಸರಳವಾದ ಅಡುಗೆ ಬಲು ರುಚಿ
@latharecipevlogs
@latharecipevlogs Жыл бұрын
ಸೂಪರ್ ವಿಡಿಯೋ ಮೇಡಂ
@sharadak3823
@sharadak3823 2 жыл бұрын
Looks so tasty, so simple definitely I will try.
@osmondamanna
@osmondamanna 10 ай бұрын
Thanks for your recipe so quick easy and healthy.
@SantrupthiKitchen
@SantrupthiKitchen 10 ай бұрын
🙏🙏☺️
@sridevikr4787
@sridevikr4787 2 жыл бұрын
Liked it. Will try... 👍
@shubhahegde7750
@shubhahegde7750 9 ай бұрын
i have tried this southe munchi..sooper receipe
@SantrupthiKitchen
@SantrupthiKitchen 8 ай бұрын
🙏🙏
@manjulavallisha6337
@manjulavallisha6337 2 жыл бұрын
Nice mam 👌🏻
@swatikulkarni8563
@swatikulkarni8563 2 жыл бұрын
Will surely try
@aparnad100
@aparnad100 2 жыл бұрын
Will definitely try . Awesome . I made your onion gojju for lunch today . It was awesome.
@SantrupthiKitchen
@SantrupthiKitchen 2 жыл бұрын
Oh...Nice thank you so much 🙏
@shailajachandrashekhar4858
@shailajachandrashekhar4858 2 жыл бұрын
ಸೂಪರ್
@lathams6856
@lathams6856 Жыл бұрын
Will try tomorrow 😋😋😋😋
@SantrupthiKitchen
@SantrupthiKitchen Жыл бұрын
👍😊
@bhatpk
@bhatpk 2 жыл бұрын
I have tried this southe munchi. It is spicy and has a unique taste , goes well for dosa, roti curd rice etc. Strong spicy dish.
@SantrupthiKitchen
@SantrupthiKitchen 2 жыл бұрын
Thank you
@shilpaprashanthshetty3711
@shilpaprashanthshetty3711 2 жыл бұрын
Woww new recipe nan kanditha try mdtini
@SantrupthiKitchen
@SantrupthiKitchen 2 жыл бұрын
👍
@sujaishree5538
@sujaishree5538 2 жыл бұрын
That's a fine and easy receipe
@SantrupthiKitchen
@SantrupthiKitchen 2 жыл бұрын
🙏
@srividyasbhat6987
@srividyasbhat6987 2 жыл бұрын
Thank you Madam. I was looking for this recipe
@SantrupthiKitchen
@SantrupthiKitchen 2 жыл бұрын
👍🙏
@sriranjinimurthy6791
@sriranjinimurthy6791 2 жыл бұрын
Forgotten receipee👍🏻thank u
@SantrupthiKitchen
@SantrupthiKitchen 2 жыл бұрын
👍🙏
@samflix4406
@samflix4406 2 жыл бұрын
I like your video
@snehalgaikwad4675
@snehalgaikwad4675 2 жыл бұрын
Very very Nice ! 👌👌👌👌👌 Thank You Madam .
@SantrupthiKitchen
@SantrupthiKitchen 2 жыл бұрын
🙏🙏
@pushpavathipushpa5839
@pushpavathipushpa5839 2 жыл бұрын
👍👍
@prabhavathikrishna8634
@prabhavathikrishna8634 Жыл бұрын
Thank you madam to remind this receive! Our childhood mother used to do. It was very tasty. We don't know whom to ask you gave the receive. I will try definitely. Thank you😊
@SantrupthiKitchen
@SantrupthiKitchen Жыл бұрын
🙏🙏😊
@nsgopal2107
@nsgopal2107 11 күн бұрын
Please upload soutekayi rasa palya Very much needed and tasty too Can I see this today or tomorrow. I want to eat with roti. Upload awaited. Gopal, Bangalore
@SantrupthiKitchen
@SantrupthiKitchen 11 күн бұрын
kzfaq.info/get/bejne/arhdkruS3bOrf3U.html ಸೌತೆಕಾಯಿ ರಸ ಪಲ್ಯ
@chumidps
@chumidps 2 жыл бұрын
We can try any other vegetables? Can u please tell which vegetables use?
@tripthiphadake8052
@tripthiphadake8052 2 жыл бұрын
Yenk undu gothe ejjandu amma thouthe koddel malthondither. Bokka gasi malthondither undhu first time yaani tupunu. 👌👌👌👌👌👌👌😋😋😋😋😋😋😋😋😋 Yaan ora try malpuve akka.
@SantrupthiKitchen
@SantrupthiKitchen 2 жыл бұрын
Thank you so much 🙏🙏
@filterfreecooking1365
@filterfreecooking1365 2 жыл бұрын
Hosa aduge.
@vasanthisiruguri3623
@vasanthisiruguri3623 2 жыл бұрын
Can we use yellow cucumber or dosakai that is available in hyderabad?
@SantrupthiKitchen
@SantrupthiKitchen 2 жыл бұрын
Yes...U can
@prabhavathikrishna8634
@prabhavathikrishna8634 Жыл бұрын
Receipe
@renukaudayshankar4303
@renukaudayshankar4303 Жыл бұрын
ಹಿಂದಿನ ಕಾಲದ ಅಡುಗೆಗಳಲ್ಲಿ ಹೆಚ್ಚು ಮಸಾಲೆ ಪದಾರ್ಥಗಳನ್ನ ಬಳಸದೇ ಈ ರೀತಿಯ ರುಚಿಯಾದ,ನಾಲಿಗೆಗೆ ಹಿತ ಎನಿಸುವಂಥಾ ಅಡುಗೆಗಳನ್ನು ತುಂಬಾ ಸುಲಭವಾಗಿ ಮಾಡಿಕೊಳ್ಳುತ್ತಿದ್ದ ಈ ರೀತಿಯ ಅಡುಗೆಗಳನ್ನ ಮಾಡಿ ತಿನ್ನಲು ತುಂಬಾ ಇಷ್ಟವಾಗುತ್ತದೆ ಒಮ್ಮೆ ಖಂಡಿತಾ ಮಾಡಿ ನೋಡುತ್ತೇನೆ. ಇದನ್ನ ಮಂಗಳೂರು ಸೌತೆಯಿಂದ ಮಾತ್ರ ಮಾಡಬೇಕಾ..., ಅಥವಾ ಊಟದ ಜೊತೆ ತಿನ್ನುವ ಸವತೇಕಾಯಿಯಲ್ಲೂ ಮಾಡಬಹುದಾ...? ತಿಳಿಸಿ
@SantrupthiKitchen
@SantrupthiKitchen Жыл бұрын
ಹೌದು...ಇದನ್ನು ಮಂಗಳೂರು ಸೌತೆಕಾಯಿ ಯಲ್ಲಿ ಮಾಡೋದು...ಧನ್ಯವಾದಗಳು🙏🙏
@chaya6758
@chaya6758 2 жыл бұрын
Superb, can we use any other vegetable?
@srividyasbhat6987
@srividyasbhat6987 2 жыл бұрын
Same way you can add brinjal . Here brinjal should be cooked and then used. If it is Mangalore gulla it's even better
@veenakumar7337
@veenakumar7337 2 жыл бұрын
Bangalore soutekai nalli madabahuda madam
@manjulav8536
@manjulav8536 2 жыл бұрын
Very nice Madam and how are you
@SantrupthiKitchen
@SantrupthiKitchen 2 жыл бұрын
Fine thank you
@raghavajoshi7691
@raghavajoshi7691 2 жыл бұрын
Regular cucumber nalli madbahuda ,
@chandiniramadev2577
@chandiniramadev2577 2 жыл бұрын
No
@raghavajoshi7691
@raghavajoshi7691 2 жыл бұрын
@@chandiniramadev2577 ok
@saraswathidrao9031
@saraswathidrao9031 2 жыл бұрын
Edu ajji madtha eddru thumba estta
@SantrupthiKitchen
@SantrupthiKitchen 2 жыл бұрын
👍🙏
@aratisirsi3160
@aratisirsi3160 2 жыл бұрын
Can we use bengaluru saute?
@srividyasbhat6987
@srividyasbhat6987 2 жыл бұрын
Try maadi maybe you will come up with new recipe. You can share that later with us 😀
@vishalakshicb8870
@vishalakshicb8870 2 жыл бұрын
It is not mentioned whether green or orange or yellow ಸೌತೆಕಾಯಿ should be take
@ambashetty854
@ambashetty854 2 жыл бұрын
79
@vijayalakshmiyadaki7800
@vijayalakshmiyadaki7800 4 ай бұрын
ನೀವು ಮಾಡುವ ಪ್ರಮಾಣಕ್ಕೆ ಮೆಣಸು ಜಾಸ್ತಿ ಆಗಲಿಲ್ಲವಾ
@srinivasav8093
@srinivasav8093 2 жыл бұрын
ನೀವು ಹೇಳುವ ವಿಶಯ 2 ನಿಮಿಷದಲ್ಲಿ ಹೇಳಬಹುದು. ಅದನ್ನು ಎಳೆದೂ ಎಳೆದೂ ಹೇಳೀದೀರಿ. ರಿಪೀಟ್ ಮಾಡೀದೀರಿ. ನಿಮಗೆ ಸರಿ ಹೊಂದದ ಕ್ಷೇತ್ರ ಇದೂ. ಇನ್ನು ಮುಂದೆ ಬೇರೇಯವರಿಗೆ ಅವಕಾಶ ಮಾಡಿಕೊಡಿ
@SantrupthiKitchen
@SantrupthiKitchen 2 жыл бұрын
ಇದು ಒಂದು ಓಪನ್ ಪ್ಲಾಟ್ ಫಾರ್ಮ್. ನಿಮಗೆ ಇಷ್ಟವಾದರೆ ನೋಡಬಹುದು. ಇಲ್ಲವಾದರೆ ಬಿಡಬಹುದು. ನಿಮ್ಮ ಯಾವುದೇ ಸರ್ಟಿಫಿಕೇಟ್ ನ ಅವಶ್ಯಕತೆ ಇಲ್ಲಾ. ನೀವೂ ಸಹ 2ನಿಮಿಷದ ವಿಡಿಯೋ ಮಾಡಿ ಇಷ್ಟವಾದರೆ ನಾನೂ ಖಂಡಿತಾ ನೋಡಿ ಪ್ರೋತ್ಸಾಹಿಸುತ್ತೇನೆ. ಆದರೆ ನಿಮ್ಮ ತರಹ ನೆಗೆಟಿವಿಟಿ ಸ್ಪ್ರೆಡ್ ಮಾಡೋಲ್ಲ. ನನಗೆ ನನ್ನ ಚಾನೆಲ್, ಮತ್ತು ಕಂಟೆಂಟ್ ಇಷ್ಟ ಪಡುವವರಿದ್ದಾರೆ, ಅವರಿಗಾಗಿ ಮತ್ತು ನನ್ನ ಮನದಿಷ್ಟದಂತೆ ವಿಡಿಯೋ ಮಾಡುತ್ತೇನೆ. ಎಲ್ಲರಿಗೂ ಅವಕಾಶವಿದೆ. ನಿಮಗಿಷ್ಟು ಸಾಕು ಎಂದುಕೊಳ್ಳುತ್ತೇನೆ...😀😀
@srividyasbhat6987
@srividyasbhat6987 2 жыл бұрын
Huttidaagle yelru kaltu barilla. Who are you to decide if this suits her or not. Aadre encourage maadi illa andre please discouraged maadbedi. Tappagiri please.
@srinivasav8093
@srinivasav8093 2 жыл бұрын
@@srividyasbhat6987 ಖಂಡಿತವಾಗಿ ಯಾರೂ ಕಲಿತು ಬರಲ್ಲ. ಈಗಲಾದರೂ ಅರ್ಥ ಆದರೆ ಸಾಕು. ಕೆಲವರಿಗೆ ಆಗಿ ಬರುತ್ತದೆ. ಕೆಲವರಿಗೆ ಆಗಿ ಬರಲ್ಲ. ಏನೂ ತಿಳಿಯದ ನನಗೆ ಶೂಟಿಂಗ್ ನೋಡಲು ಹೋದಾಗ, ಮುಖಕ್ಕೆ ಬಣ್ಣ ಹಚ್ಚಿ 4 ಲೈನು ಹೇಳಿ ಬಿಡಿ ಅಂದರೂ. 15 ಟೇಕ್ ತಗೊಂಡೆ. ಅದು ನನ್ನ ಕ್ಷೇತ್ರ ಅಲ್ಲ ಅಂತ ತಿಳಿದು ಕೊಂಡೆ. ತುಂಬಾ ಅವಕಾಶ ಬಂದರು ರೆಜೆಕ್ಟ್ ಮಾಡೀದೀನಿ. ಕೊಳ್ಳೇಗಾಲ ಮಿನಿಸ್ಟರ್ ಮಹೇಶ್ ಆಕ್ಟಿಂಗ್ ಗೆ ನನ್ನ ಸೆಲೆಕ್ಟ್ ಮಾಡಿದ್ದಾರೆ. 4 ಭಾಷೆಯಲ್ಲಿ. ಅವರಿಗೆ ಹೇಳೀದೀನಿ ನನ್ನ ಪಾರ್ಟ್ ಗೆ ನ್ಯಾಯ ದೊರಕಿಸಲು ಆಗಲ್ಲ ಅಂತ. ಈಗ ಸಿನಿಮಾ ಪ್ರಡ್ಯೂಜರ್ ನವಂಬರ್ ಮಳೆಯಲ್ಲಿ. ತಮಿಳು ಕನ್ನಡ ವರ್ಶನ್ ಲಿ.
@srinivasav8093
@srinivasav8093 2 жыл бұрын
ನೀವೇ ತೆಪ್ಪಗೆ ಇರಿ. ಗೌರವ ಇಲ್ಲದೇ ಬರೆಯುತ್ತೀರಿ. ಕಾಮೆಂಟ್ ಗೆ ಮೊದಲು ಬೆಲೆ ಕೊಡಿ. ಸಾವಿರಾರು ಜನರ ಸಮಯ ಉಳಿಯುತ್ತದೆ. ಆದರೆ ನೀವು ಮಾಡಿರೋ ಪ್ರಿಪರೇಶನ್ ತುಂಬಾ ಇಂಟರೆಸ್ಟಿಂಗ್ ಆಗಿದೆ. ಹೇಳುವ ರೀತಿ ಸರಿ ಇಲ್ಲ. ನಾವು ನೋಡುವ ಮೊದಲೇ ಹೇಗೆ ತಿಳಿಯುತ್ತದೆ. ನೋಡಬೇಡಿ ಅಂತಾ ಇದೀರಿ. ಯಾಕೆ ಹಾಕಿದ್ದೀರಿ. ನೋಡಲಿ ಅಂತಾ ತಾನೇ. ಹಾಕಲೇ ಬೇಡಿ. ಆಗ ನಾವು ನೋಡೋದೆ ಇಲ್ಲ. ಮೊದಲು ಸಂಸ್ಕಾರ ಕಲಿಯಿರಿ. ನಿಮ್ಮ ತಂದೆಗೆ ಹೀಗೇ ಗೌರವ ಇಲ್ಲದೇ ಮಾತಾಡ್ತೀರಾ
@SantrupthiKitchen
@SantrupthiKitchen 2 жыл бұрын
ನಿಮಗೆ ಆಕ್ಟಿಂಗ್ ಬಾರದೆ ಇದ್ದರೆ ನಿಮ್ಮ ಪ್ರಾಬ್ಲೆಮ್. ನನಗೆ ತಂದೆ, ತಾಯಿ ಹಿರಿಯರಿಗೆ ಗೌರವ ಕೊಡುವುದನ್ನು ಚೆನ್ನಾಗಿ ಕಳಿಸಿದ್ದಾರೆ. ನಿಮಗೆ ಇಷ್ಟವಾಗದ್ದು ತುಂಬಾ ಜನಕ್ಕೆ ಇಷ್ಟ ಆಗಬಹುದು. ನೀವು ಇಷ್ಟವಾಗದೇ ಹೋದರೆ ನೋಡಬೇಕೆ ಬೇಡವೇ ಎಂದು ನಿರ್ಧಾರ ಮಾಡುವುದು ನಿಮಗೆ ಬಿಟ್ಟಿದ್ದು. ಆದ್ರೆ ಸುಮಾರು 400 ವಿಡಿಯೋ ನಾನು ಮಾಡಿದ್ದೇನೆ, 80 ಸಾವಿರಕ್ಕೂ ಮಿಗಿಲಾಗಿ subscribers ಇದ್ದಾರೆ. ಎಷ್ಟೋ ಜನ ನೋಡಿ ಖುಷಿ ಪಟ್ಟು ಹುರಿದುಂಬಿಸುತ್ತಾರೆ. ಖಂಡಿತಾ ನಿಮ್ಮ ಅಭಿಪ್ರಾಯಕ್ಕೆ ಗೌರವ ಕೊಟ್ಟು ಹೇಳುತ್ತೇನೆ. ನಿಮಗೆ ಇಷ್ಟ ಇಲ್ಲಾದ್ದನ್ನು ನೋಡಬೇಡಿ.
Best KFC Homemade For My Son #cooking #shorts
00:58
BANKII
Рет қаралды 62 МЛН
Now THIS is entertainment! 🤣
00:59
America's Got Talent
Рет қаралды 40 МЛН
DAD LEFT HIS OLD SOCKS ON THE COUCH…😱😂
00:24
JULI_PROETO
Рет қаралды 15 МЛН
Best KFC Homemade For My Son #cooking #shorts
00:58
BANKII
Рет қаралды 62 МЛН