Рет қаралды 112,050
#Numerology #ImportanceOfNumerology #BirthdateNumerology
ಸಾಮಾನ್ಯವಾಗಿ ಮನೆಗಳಲ್ಲಿ ಅಥವಾ ವ್ಯಾಪಾರ ಮಳಿಗೆಯಲ್ಲಿ ಓಡುತ್ತಿರುವ ಬಿಳಿವರ್ಣದ ಸಪ್ತ ಅಶ್ವಗಳ ಫೋಟೋವನ್ನು ಹಾಕಿರುತ್ತಾರೆ ಇದು ಮನೆಯ ಅಂದವನ್ನು ಹೆಚ್ಚಿಸಲು ಮಾತ್ರ ಹಾಕುವ ಫೋಟೋ ಅಲ್ಲ ಸಪ್ತ ಅಶ್ವಗಳ ಭಾವಚಿತ್ರವನ್ನು ಮನೆಯಲ್ಲಿ ಗೋಡೆಯ ಮೇಲೆ ಹಾಕುವುದರಿಂದ ಮನೆಗೆ ಅದೃಷ್ಟ ಒಲಿದು ಬರುತ್ತದೆ.. ಮನೆಯ ಅಭಿವೃದ್ಧಿ ಉನ್ನತ ಮಟ್ಟಕ್ಕೆ ಏರುತ್ತದೆ ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗುತ್ತದೆ. ಹಾಗಾದ್ರೆ ಯಾವ ದಿಕ್ಕಿನಲ್ಲಿ ಈ ಸಪ್ತ ಅಶ್ವಗಳ ಫೋಟೋವನ್ನು ಹಾಕಬೇಕು ಎಂಬುವುದನ್ನು ಡಾ. ದೀಪಕ್ ಗುರೂಜೀ ಅವರಿಂದ ತಿಳಿಯೋಣ.
Our Website : Vijaykarnataka.com
Facebook: / vijaykarnataka
Twitter: / vijaykarnataka