ಮಾಮಾ ಮಾಡಿದ ಮಷ್ಕರಿ

  Рет қаралды 1,634,954

Shivaputra Yasharadha Comedy Shows

Shivaputra Yasharadha Comedy Shows

Жыл бұрын

ಮಾಮಾ ಮಾಡಿದ ಮಷ್ಕರಿ
ಮಾಮಾ ಮಾಡಿದ ಮಷ್ಕರಿ
ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
ಈ ವೀಡಿಯೋ ಕೇವಲ ತಮಾಷೆ ಗಾಗಿ
ವೀಡಿಯೋ ನೋಡಿ ಆನಂದಿಸಿ
#Shivaputrayasharadhacomedyshows
ಕಲಾವಿದರು
ಶಿವಪುತ್ರ ಯಶಾರಧಾ
‌ ಕಿಟ್ಟಿ ಅಣ್ಣಾ
ಆನಂದ
ಅರುಣ
ಹಣಮಂತ
ಕುಮಾರ
ಸೀನ
ಬೀಮಸೀ
ರಾಜು
ಅನೀಲ
ಭುವನಾ
ಸೃುತಿ
ಮೇಘನಾ
ಮಹಾಂತೇಶ
ಮತ್ತು ಎಲ್ಲಾ ಸಹ ಕಲಾವಿದರು
ಛಾಯಾಗ್ರಹಣ ಅಬೀ ಮತ್ತು ಭಿಮಸೀ
ರಚನೆ ನಿರ್ದೇಶನ
ಶಿವಪುತ್ರ ಯಶಾರಧಾ

ಧನ್ಯವಾದಗಳು
music
Fayaz Kustagi

Пікірлер: 491
@roopab1032
@roopab1032 Жыл бұрын
ಕಲೆ ಕೈಬೀಸಿ ಕರೆಯುತ್ತಿದೆ ಎಲ್ಲರೂ ತುಂಬಾ ಒಳ್ಳೆ ಪಾತ್ರ ಮಾಡಿದ್ದೀರಿ ಕಲಾದೇವಿ ನಿಮ್ಮ ಮೇಲೆ ಕೃಪೆ ಆಶೀರ್ವಾದ ಮಾಡಲಿ
@muttukorishettar9908
@muttukorishettar9908 Жыл бұрын
Hi
@ChandrakantRankhambe-vu7bq
@ChandrakantRankhambe-vu7bq 4 ай бұрын
🎉😢🎉🎉🎉🎉😮
@rangappavrrangappavr165
@rangappavrrangappavr165 Жыл бұрын
ಸೂಪರ್ ಕಾಮಿಡಿ ಅಣ್ಣ 😂😂 ನಕ್ಕೂ ನಕ್ಕೂ ಸಾಕಾಯಿತು 😂 ಶಿವಪುತ್ರ ಅಣ್ಣನಿಗೆ ಜಯವಾಗಲಿ 👌🤍
@NavinaMalipatil-jj9em
@NavinaMalipatil-jj9em Жыл бұрын
ಭಾಗ 2 ಬೇಕು ಅನ್ನೋರು like madri ❤👍
@SPkillerR
@SPkillerR Жыл бұрын
Anybody DR Bro fans like me ❤️
@BHIMANAGOUD18
@BHIMANAGOUD18 Жыл бұрын
DR BRO FANS LIKE MADI
@shashuvorkady4202
@shashuvorkady4202 Жыл бұрын
ನಿಮ್ಮ ಹೆಂಡ್ತಿ ರೋಲ್ ಮಾಡಿದ ಹುಡುಗಿ ತುಂಬಾ ಚೆನ್ನಾಗಿ act ಮಾಡಿದ್ದಾಳೆ.. ಕರಾವಳಿ ಜನರು ಇಷ್ಟ ಪಟ್ಟು ನೋಡುವ ಉತ್ತರ ಕರ್ನಾಟಕ ದ ಜನಪ್ರಿಯ ಶೋ ಶಿವಪುತ್ರ ಯಶರಾಧ 🙏🏻
@Radhee.N
@Radhee.N Жыл бұрын
ಧನ್ಯವಾದಗಳು
@karanraj8522
@karanraj8522 Жыл бұрын
@@Radhee.N❤
@ambrishambi1483
@ambrishambi1483 Жыл бұрын
ಶಿವಣ್ಣನಿಗೆ ಜಯವಾಗಲಿ 👑💛❤️
@simplesiddu07
@simplesiddu07 Жыл бұрын
ನಿಮ್ಮ ಮುಂದೆ ಸಾದು ಕೋಕಿಲ ಕೂಡಾ ಸಣ್ಣವನು ಆಗುತ್ತಾನೆ bro ❤❤😂
@ManuGadad-zb2ye
@ManuGadad-zb2ye 3 ай бұрын
😂😂😂😂
@nanasabsalunke6725
@nanasabsalunke6725 Жыл бұрын
ಕಿಟ್ಟಿ ಅಣ್ಣಾ❤
@sanjaysanjusanju8008
@sanjaysanjusanju8008 Жыл бұрын
ಅಣ್ಣ ಎನ್ ನಿಮ್ ಕಾಮಿಡಿ ನಕ್ಕೂ ನಕ್ಕೂ ಸಾಕಾಗೋಗುತ್ತೆ ❤ ಲವ್ ಯು ಅಣ್ಣ❤🎉
@Dacchuboyadhi
@Dacchuboyadhi Жыл бұрын
ಅದ್ಭುತ ನಟನೆ ಮಾಡಿದ ಶಿವಪುತ್ರ ಅಣ್ಣನಿಗೆ bರ್ಜರಿ ಜಯವಾಗಲಿ ❤❤ ಉತ್ತರ ಕರ್ನಾಟಕದ ಹುಲಿ
@shanKarpatil-xm7xb
@shanKarpatil-xm7xb Жыл бұрын
Love this script ❤
@vireshayyaswamy5540
@vireshayyaswamy5540 Жыл бұрын
ಆಕೇ ಈಕೀ,ಈಕೇ ಆಕೀ 😂.. ಒಳ್ಳೆ ಹಾಸ್ಯ❤, ಯಾವಾಗಲೂ ಪಾತ್ರವರ್ಗ ಮತ್ತು ಹಾಸ್ಯ ತುಂಬಿ ಬರುವಂತ ನಾಟಕ, ರಚನೆ ಹಾಗೂ ನಟನೆ ಉತ್ತಮ 💐👏..
@raghavendrashebinakatti5664
@raghavendrashebinakatti5664 Жыл бұрын
Namdu ide thara channel ide @kittu belagavi videos dayavittu nodri sir
@manjulamanjula8912
@manjulamanjula8912 Жыл бұрын
ನಿಮ್ಮಂತಹ ಕಲಾವಿದರನ್ನು ಪಡೆದ ನಾವೇ ಪುಣ್ಯವಂತರು ಸೂಪರ್ ಅಣ್ಣ 🙏🙏🙏🙏🙏
@thimmareddys4609
@thimmareddys4609 Жыл бұрын
ಐ್್ಮನ
@sadashivkunchanur5770
@sadashivkunchanur5770 11 ай бұрын
🙏🙏🙏🙏🙏🙏🙏🙏🙏🙏🙏Hi
@ManuGadad-zb2ye
@ManuGadad-zb2ye 3 ай бұрын
ಸುಪುತ್ರ ಕಾಮಿಡಿ ಸೂಪರ್ ಸೂಪರ್ ಆಗಿದೆ 😂😂😂
@03villan7
@03villan7 Жыл бұрын
ಶಿವಪುತ್ರ ಅಣ್ಣನಿಗೆ ಜಯವಾಗಲಿ 🎉❤
@somashekarasomashekara3292
@somashekarasomashekara3292 Жыл бұрын
ಶಿವಪುತ್ರ ಅಣ್ಣ ನಿಮ್ಮ ನಟನೆ ಸೂಪರ್ ವಿಡಿಯೋ ಸೂಪರ್ ಡೂಪರ್...
@chidambarkulkarni737
@chidambarkulkarni737 Жыл бұрын
ಸೂಪರ್ ಶಿವಪುತ್ರ ಅಣ್ಣ😂😂😂😂😂😂😂😂😂😂😂 ಸೂಪರ್ ಸಾಂಗ್🔥🔥🔥🔥🔥👌👌👌👌👌👌😂😂😂😂😂
@local18experience
@local18experience Жыл бұрын
ಮಾಮನ ಮಸ್ಕಿರಿ ವಿಡಿಯೋ ಸೂಪರ್😂😂😂😂😂😂❤
@gopiyashu7442
@gopiyashu7442 Жыл бұрын
Namma Shivaputhra.💐💐💐namma kannadadha 2nd Roking Natural ⭐
@sanjayhadpad1629
@sanjayhadpad1629 Жыл бұрын
Super sivaputranna 😂😂😂😂😍😍😍😍😀😀😀😀
@appubiradar2195
@appubiradar2195 Жыл бұрын
Super shivu anna 🎉love you anna❤❤
@user-qu4rh1hv4l
@user-qu4rh1hv4l Жыл бұрын
Benki anna video namma annanige ಜಯವಾಗಲಿ 🔥❤️🤗
@mallinathjegri6449
@mallinathjegri6449 Жыл бұрын
Uttara Karnatakada comedy huli
@Ambresh_j
@Ambresh_j Жыл бұрын
4 ಗಂಟೆಯಲ್ಲಿ 1ಲಕ್ಷ+ views 💥🔥🔥🔥🔥 ಅಣ್ಣ ಹೊಜ್ಜಿ 🥰😍↗️🔥💥
@Anil.pujari
@Anil.pujari Жыл бұрын
ಎಲ್ಲಾ ಕಲಾವಿದರೂ ತುಂಬಾ ಅದ್ಬುತವಾದ ನಟನೆ
@marilinga9254
@marilinga9254 Жыл бұрын
Anna saving ಮಾಡಿಕೋ ಅಣ್ಣ ಚೆನ್ನಾಗಿದ್ದೀಯ❤
@naveennavi7700
@naveennavi7700 Жыл бұрын
ಅವರಷ್ಟು ಗಡ್ಡ ಬಿಟ್ಟುಕೊಂಡು ವಿಡಿಯೋ ಮಾಡ್ತಾವ್ರೆ ಅಂದ್ರೆ ಅದಕ್ಕೆ ಏನು ಇರುತ್ತೆ
@mallikarjundonaje-mm1gp
@mallikarjundonaje-mm1gp Жыл бұрын
All the best from#dboss fans❤
@NaveenKumar-tp4lv
@NaveenKumar-tp4lv Жыл бұрын
ಭರ್ಜರಿ ನಟನೆ ಸುಪರ್ ಅಮೇಜಿಂಗ್ ಕಾಮಿಡಿ ಶಿವಪುತ್ರ❤❤❤💐💐
@rameshraamu3020
@rameshraamu3020 Жыл бұрын
😃😀🎉 ಸೂಪರ್ ವಿಡಿಯೋ ಅಣ್ಣ ಮೈ ಬಾಸ್ 🙏 ಶಿವಪುತ್ರ ಅಣ್ಣ🥰👌
@Sangama-YouTuber292
@Sangama-YouTuber292 Жыл бұрын
ಇನ್ನುಮೇಲೆ ಎಲ್ಲರಿಗೂ ಡಬಲ್ ಡೆಕ್ಕರ್ ಬಸ್ ಬೇಕೇ ಬೇಕು,,,,,,,❤
@shrikantgatanatti4300
@shrikantgatanatti4300 Жыл бұрын
ಸೂಪರ್ ಬ್ರೋ ಕಾಮಿಡಿ ಒಳ್ಳೆಯ ಸಂದೇಶನ ಕೊಟ್ಟಿದರೆ ಗುರು
@LAXMANKALLi194
@LAXMANKALLi194 Жыл бұрын
super. Anna
@parashuramnbannibagi
@parashuramnbannibagi Жыл бұрын
16:34 kitti Anna super photography skill😂😂😂
@mantudollin3935
@mantudollin3935 Жыл бұрын
Anna reality henga ayti anta torasida paa anna adka navu love madaka hogala.... Egina kaladaga dagarasa golla jasti agyvaa 100/1 asta cholo character sigatva avu namga bilala adka suma nava single age saytivi 😈😈💥💥
@user.srqtls
@user.srqtls Жыл бұрын
ಈಗಿನ ತಿಕ್ಕಲು ಹುಡುಗರಿಗೆ ಒಳ್ಳೆಯ ಸಂದೇಶವಿದೆ
@user-ok2ft7mu7r
@user-ok2ft7mu7r Жыл бұрын
ಶಿವಪುತ್ರ ಅಣ್ಣ ಸೂಪರ್ ಕಾಮಿಡಿ
@rockstaryuva447
@rockstaryuva447 Жыл бұрын
Super comedy bro🔥🔥💥💥
@vinod_kolavi
@vinod_kolavi Жыл бұрын
ಅಣ್ಣಾ ಈ ತರಹ ಮಾಮಾ ಗೋಳನ್ನ ನಾ ಎಲ್ಲೂ ನೋಡಿಲ್ಲಪಾ ದೇವ್ರೇ, ವಿಡಿಯೋ ಭಾರಿ ಐತಿ. 💛❤️
@mallappatungal633
@mallappatungal633 Жыл бұрын
ಸೂಪರ್ ಅಣ್ಣಾ
@sanjeevhasarani8127
@sanjeevhasarani8127 Жыл бұрын
ಶಿವೂ ಎಲ್ಲರೂ ಚೆನ್ನಾಗಿ ಮಾಡಿದ್ದೀರಿ..ಧನ್ಯವಾದಗಳು...
@sunilktmboysunilktmboy6184
@sunilktmboysunilktmboy6184 Жыл бұрын
🌹🙏💞om sai ram 🌹🙏💞
@thkarthik2786
@thkarthik2786 Жыл бұрын
Last diloge Suryamasha movie diloge😅 😀🔥🔥
@SaddamHussain-oc3kh
@SaddamHussain-oc3kh Жыл бұрын
ನನ್ನ ಸೂಪರ್ ಹೀರೋ ಶಿವಪುತ್ರ
@bhagayyanayakacademy..c
@bhagayyanayakacademy..c Жыл бұрын
ಮುಂದುಗಡೆ ಮುಚ್ಚಳ ತೆಗೆಯದು ಮರಿಬೇದ ಅಣ್ಣ🤣🤣
@sangappamuragyagol5922
@sangappamuragyagol5922 Жыл бұрын
ಸೂಪರ್ ಡಬ್ಬಲ್ ಸೂಪರ್ ಸೂಪರ್ ಸೂಪರ್ ಸೂಪರ್ ನಮ್ಮ ಎಲ್ಲಾ ಪಾತ್ರಗಳು ತುಂಬಾ ಚೆನ್ನಾಗಿದೆ ನಮ್ಮ ತಂಡಕ್ಕೆ ಧನ್ಯವಾದಗಳು ಥ್ಯಾಂಕ್ಸ್❤❤❤❤🎉🎉🎉🎉😊
@mantudollin3935
@mantudollin3935 Жыл бұрын
System sari ell ppa anna 😈😈💥
@dpkishne6995
@dpkishne6995 2 ай бұрын
Super comedy 🎉❤🎉🎉🎉 shivapurhta
@daviddj9375
@daviddj9375 Жыл бұрын
Hii RCB fans like madri ♥️🥳
@seenaseena7605
@seenaseena7605 Жыл бұрын
ಕಿಟ್ಟಿ ಅಣ್ಣ 🔥🔥🔥
@maheshamrutha143
@maheshamrutha143 Жыл бұрын
Kitti broo superr🎉
@ajaykumartalavarajaykumart5922
@ajaykumartalavarajaykumart5922 Жыл бұрын
ಬೆಂಕಿ ಕಾಮಿಡಿ 🔥🔥🔥
@siddappahullal7876
@siddappahullal7876 Жыл бұрын
ನೀವು ಯಲ್ಲರು ಇರಬೇಕು ಅಣ್ಣ super ಇರುತ್ತೆ ಅಣ್ಣ
@Simple23480
@Simple23480 Жыл бұрын
Superrrrr Boss
@lohithnaik306
@lohithnaik306 Жыл бұрын
ಸೂಪರ್ ಅಣ್ಣ❤😂
@sp-vu5vz
@sp-vu5vz Жыл бұрын
😂😂😂😂ಬಸ್ ಅತ್ತೂಷ್ಟಾನೋ ಇವ್ನೆ ಅತ್ತೋನೋ 😂😂👌
@NohumiDkatar-os8zx
@NohumiDkatar-os8zx Жыл бұрын
Super👌👌👌 anna ninma comedy🥰🥰🥰💖💖💖
@prakashdoddamani630
@prakashdoddamani630 Жыл бұрын
ಶಿವುಪುತ್ರ ಅಣ್ಣ ಸೂಪರ್ ವೀಡಿಯೋ ಹಾಗೂ ತುಂಬಾ ಇಷ್ಟ ಆಯ್ತು ಹಾಗೇ ಒಳ್ಳೆ ಸಂದೇಶವನ್ನು ಕೊಟ್ಟಿದ್ದೀರಿ ಮತ್ತು ನಿಮ್ಮ ತಂಡಕ್ಕೆ ಜಯ ವಾಗಲಿ........🎉😂❤🔥🤝
@manju.sd.9901
@manju.sd.9901 Жыл бұрын
Mast kdk comedy brother's 😂😁😄♥️🔥
@muttu1614
@muttu1614 Жыл бұрын
ಬೇಟೆಗಾರರ ಬೇಟೆಯಾಡೋ‌ ರಣಬೇಟೆಗಾರ ಬಂದ😎😎😎💓💓💓
@ibrahimpatelbiradar9971
@ibrahimpatelbiradar9971 Жыл бұрын
Super bro
@shivukumarchavhan279
@shivukumarchavhan279 Жыл бұрын
🌷nice ಅಣ್ಣ 🌹😍
@manjunathac699
@manjunathac699 Жыл бұрын
Super ಅಣ್ಣ
@RockyBhai-xl5oo
@RockyBhai-xl5oo Жыл бұрын
Last dilogue 🔥🔥🔥
@Krishna4308
@Krishna4308 Жыл бұрын
Shivu LAST SCENE Nim aliyaga Odiyud 😂😂🔥🔥🔥🔥...NIMDE HOTEL NANG TUMBA LIKE AAD VIDEO...NINGA MATTA NIM TEAM HINGA OLLOLLE VIDEO MADRI...DEVRU OLLED MADLI..
@chandrajagajaga3769
@chandrajagajaga3769 Жыл бұрын
En hava anna nimdu 25minutsge istondu views likes comments super yav hero picturegu kammi illa bidi anna
@sandusimhaking
@sandusimhaking Жыл бұрын
ಆಕಿನಾ ಇಕಿ ಇಕಿನ ಆಕಿ, ಆಕಿ ಇಕಿ 😅😅ಮಾವ ಅಳಬೇಡವೋ 😂3ಆದೋಳ್ನ ಕಟ್ಕೊಂಡ್ರೆ ಹಿಂಗೇ 😂😂
@rashminatikar5598
@rashminatikar5598 9 ай бұрын
Anna super comedy madri good plus you ✨️😍
@nagarajachinchariki8739
@nagarajachinchariki8739 Жыл бұрын
ಸೂಪರ್ ಅಣ್ಣ 💖
@NingappaHarake-cp8qf
@NingappaHarake-cp8qf Жыл бұрын
😂😂😂😂😂😂😂😅😅😅 super
@ganeshgajendragad3316
@ganeshgajendragad3316 Жыл бұрын
Ilkal siree ✅
@selectofthoughts
@selectofthoughts Жыл бұрын
Love from ILKAL ❤️
@siddanagoudbiradar9192
@siddanagoudbiradar9192 Жыл бұрын
Hi Anna ಅದು ನಮ್ಮ ಅಣ್ಣನ ಮನೆ ಇದು ವ್ಹಾವ್ supper❤
@mallumallumallikarjun8910
@mallumallumallikarjun8910 Жыл бұрын
ಕಮೆಂಟ್ ಮಾಡಲು ಬಂದವರಿಗೆ ಎಲ್ಲರಿಗೂ ಧನ್ಯವಾದಗಳು
@user-hy1xg8jk2w
@user-hy1xg8jk2w Жыл бұрын
ಜೈ ಎನ್ಟಿಆರ್ 🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥
@armylover56789
@armylover56789 Жыл бұрын
Last seen super😂
@ManuDevageri-vz2wx
@ManuDevageri-vz2wx Жыл бұрын
ಫಸ್ಟ್ ಕಮೆಂಟ್🎉
@nagum3153
@nagum3153 Жыл бұрын
ಸೂಪರ್ ಅಣ್ಣ 👌👌🔥🔥
@MrfareedVlog
@MrfareedVlog Жыл бұрын
I am waiting next video full comedy bro😂😂
@basavarajamirji1577
@basavarajamirji1577 Жыл бұрын
ಶಿವಪುತ್ರ ಅಣ್ಣನಿಗೆ ಬೆಳಗಿನ ಶುಭೋದಯಗಳು🎉🎉🎉
@sscreationindia5607
@sscreationindia5607 Жыл бұрын
😮
@ravichandrachavan4211
@ravichandrachavan4211 Жыл бұрын
Superb
@srsshorts143
@srsshorts143 Жыл бұрын
Tq bro naanu haadida song haadidakka.. Panchamigi bandaaki nanna bettigi barallila... Antha
@huchappamadar8971
@huchappamadar8971 Жыл бұрын
Super video shivuputra song janapada benki nenag hing mosa agabaradu papa erali navu tumba enjoy madeni all the best your team gbu from Goa
@sureshr3906
@sureshr3906 Жыл бұрын
Super video shivanna
@huliabdanddevendravlogs
@huliabdanddevendravlogs Жыл бұрын
Super anna
@rahulbagalakotvsp3027
@rahulbagalakotvsp3027 Жыл бұрын
D BOSS ಫ್ಯಾನ್ ಆಗಿದ್ದಲಿ ಲೈಕ್ ಮಾಡಿ 👍
@Prasannna93
@Prasannna93 Жыл бұрын
Last Dialogue 😂
@VinayakNaik-ek9ne
@VinayakNaik-ek9ne Жыл бұрын
3-4account ,aa gadigi driver illa enilla bus hattasatano ivana hattano nice punch😂😂😂
@sahebagoudahachadad8106
@sahebagoudahachadad8106 Жыл бұрын
Annaji ❤️ 😂
@vidyaadnur6795
@vidyaadnur6795 Жыл бұрын
E hole you tube dag most entartainment andre nim video
@PradeepInjanari-jr9db
@PradeepInjanari-jr9db 7 ай бұрын
Super shiputra...
@skk7246
@skk7246 Жыл бұрын
Beautiful acting by whole team❤❤❤
@darshanrathod8618
@darshanrathod8618 Жыл бұрын
ಸೂಪರ್ ಅಣ್ಣ ❤
@SunilKumar-ew1oo
@SunilKumar-ew1oo Жыл бұрын
invisible truth in universe,thanks to whole team for making this vedio🙏🏻
@akashmudalagi4555
@akashmudalagi4555 Жыл бұрын
ಶಿವಪುತ್ರ ಅಣ್ಣ 🥰🥰🥰❤️❤️❤️ ಜೈ
@maheshchougala7201
@maheshchougala7201 Жыл бұрын
Bakra.. ಆದ್ರ shivaputra 😂😂😂❤❤❤❤superrr comidy😅😊😊
@PaDhavai-mv4zj
@PaDhavai-mv4zj Жыл бұрын
Very nice 👍🎉
@hanumantarajanantaraj4583
@hanumantarajanantaraj4583 Жыл бұрын
😂😂😂😂 ನಗು ನಿಮ್ಮ ನೋಡಿ ನಗಬೇಕು ಸೂಪರ್
@rajashekarshekar60
@rajashekarshekar60 Жыл бұрын
Sprrrr bro
@maruthidakulagi3412
@maruthidakulagi3412 Жыл бұрын
Bidar boys....bari Bhai Bidar ka😂😂
@PATIL1536
@PATIL1536 Жыл бұрын
Super video mast acting all team members ❤❤❤❤❤,,,,God bless you
@rameshgowda1968
@rameshgowda1968 Жыл бұрын
Super 🔥🔥😂
@linguvlogs3826
@linguvlogs3826 Жыл бұрын
Superb comedy bro 🤜
ಕರಿ ಮಾಲಿಕ #shivaputra #shivaputracomedy #shivaputrayasharadha #uttrakarnataka
22:03
Shivaputra Yasharadha Comedy Shows
Рет қаралды 498 М.
The Giant sleep in the town 👹🛏️🏡
00:24
Construction Site
Рет қаралды 18 МЛН
Идеально повторил? Хотите вторую часть?
00:13
⚡️КАН АНДРЕЙ⚡️
Рет қаралды 17 МЛН
ಇರಿಟೇಟ್ love | Mallu Jamkhandi Comedy | Uttarkarnataka
19:32
ಬಂಗಾರ ಮಾರಿ ಆದ್ರೂ ಬೈಕ್ ತಗೋಬೇಕು
14:56
Mosada hendati Part 06
22:10
Prakash Bagali Savanahalli
Рет қаралды 18 М.
سمكة القرش وحورية البحر 😭😭🦈 #shorts
0:34
7amoda Gaming
Рет қаралды 15 МЛН
Ходьба по воде 🤯
0:20
FATA MORGANA
Рет қаралды 2,7 МЛН
Đồng đội có nhau #shost #funny
0:12
Bắp TV_GIA PHÚC
Рет қаралды 7 МЛН