ಸೀರೆ ಸೀರೆ ಮಸ್ತ್ ಸೀರೆ

  Рет қаралды 1,217,338

Shivaputra Yasharadha Comedy Shows

Shivaputra Yasharadha Comedy Shows

2 жыл бұрын

ಸೀರೆ ಸೀರೆ ಮಸ್ತ್ ಸೀರೆ
ಸೀರೆ ಸೀರೆ ಮಸ್ತ್ ಸೀರೆ
ಭಾಗ್ಯದಾ ಲಕ್ಷ್ಮೀ ಭಾರಮ್ಮಾ
ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
ಈ ವೀಡಿಯೋ ಕೇವಲ ತಮಾಷೆ ಗಾಗಿ
ವೀಡಿಯೋ ನೋಡಿ ಆನಂದಿಸಿ
#Shivaputrayasharadhacomedyshows
ಕಲಾವಿದರು
ಶಿವಪುತ್ರ ಯಶಾರಧಾ
‌ ಕಿಟ್ಟಿ ಅಣ್ಣಾ
ಆನಂದ
ಅರುಣ
ಹಣಮಂತ
ಕುಮಾರ
ಸೀನ
ಶಶಿ
ಅರ್ಚನಾ
ಶಿವಗಂಗಾ
ಮಣಿಕಂಠ
ಮತ್ತು ಎಲ್ಲಾ ಸಹ ಕಲಾವಿದರು
ಛಾಯಾಗ್ರಹಣ ಅಬೀ
ರಚನೆ ನಿರ್ದೇಶನ
ಶಿವಪುತ್ರ ಯಶಾರಧಾ

ಧನ್ಯವಾದಗಳು
music
Raviteja Bagalkot

Пікірлер: 801
@exclusivetech1601
@exclusivetech1601 2 жыл бұрын
😂😂😂😂 Ajji 👌👌👌 ಅಜ್ಜಿ ಪಾತ್ರದಾರಿ ಬಹಳ ಚೆನ್ನಾಗಿ ಆಕ್ಟಿಂಗ್ ಮಾಡ್ತಾರೆ...
@hanamantsamagar6486
@hanamantsamagar6486 2 жыл бұрын
ललधलललधलललललललललललल
@amogasidd
@amogasidd 2 жыл бұрын
ಶಿವಪುತ್ರ ಅಣ್ಣ ನಿಮಗೆ ಚಿತ್ರರಂಗದಲ್ಲಿ ಅವಕಾಶ ಸಿಗಲೆಂದು ನಿಮ್ಮ ಪರವಾಗಿ ನಾನು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ
@devendrakamble5235
@devendrakamble5235 2 жыл бұрын
ಫ್ರೆಂಡ್ ಶಿವಪುತ್ರ ರವರೆ ನಿಮ್ಮ ಈ ಕಾಮಿಡಿ ವಿಡಿಯೋ ನೋಡಿ ತುಂಬಾ ನಕ್ಕು ನಕ್ಕು ಹೊಟ್ಟೆ ನೋವು ಆಗಿ ಕಣ್ಣಲ್ಲಿ ನೀರ ಬಂತು. ಮತ್ತೆ ತುಂಬಾ ಖುಷಿ ಆಯ್ತು. And thank u so much. ಯಾಕಂದ್ರೆ ಸುಮಾರು 3 ವರ್ಷದ್ ನಂತ್ರ ಇಷ್ಟೊಂದು ನಕ್ಕಿದ್ದು. And ನನಗೆ ನಗಿಸಿದ್ಕೆ ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಟೀಂ ಗೆ. ಆದಷ್ಟು ಬೇಗ್ ತಮ್ಮೆಲ್ಲರ ನನ್ನು ಭೇಟಿಯಾಗುವೆ. (ದೇವೇಂದ್ರ ಕಾಂಬಳೆ, ತೋರವಿ )
@SHRISHAILBS17
@SHRISHAILBS17 2 жыл бұрын
ಅರುಣ್ ಅವರಲೇಡೀಸ್ ಪಾತ್ರ ಸುಪರ್ 😂👌👌
@prince.basu18
@prince.basu18 2 жыл бұрын
ನಿಮ್ಮಂತ ಕಲಾವಿದರನ್ನು ಪಡೆದ ನಾವೇ ದನ್ಯರು ಸೂಪರ್ ಅಣ್ಣಂದಿರ ಮತ್ತು ಅಕ್ಕಂದಿರ..ಇನ್ನೂ ಹೆಚ್ಚಿನ ವಿಡಿಯೋಗಳನ್ನು ಮಾಡಿ..all the best
@pulakesihosamani3513
@pulakesihosamani3513 2 жыл бұрын
ಅಣ್ಣಾ ನೀವು ಇಂತಹ ಕಾಮಿಡಿ ಮಾಡುವದರಿಂದ ನಿಮಗೆ ಕನ್ನಡ ಚಿತ್ರರಂಗ ಕೈ ಬೀಸಿ ಕರೆಯುತಿದೆ ಪಕ್ಕಾ 👌👏👏🎊🎉
@shivasidda4418
@shivasidda4418 2 жыл бұрын
Supar 👍
@jayashillajayashilla2390
@jayashillajayashilla2390 2 жыл бұрын
NIJA
@pulakesihosamani3513
@pulakesihosamani3513 2 жыл бұрын
@@jayashillajayashilla2390 hum Riiiii madam
@pulakesihosamani3513
@pulakesihosamani3513 2 жыл бұрын
@UPSC India Modlinda ಗೊತ್ತು
@nirupadinirupadi147
@nirupadinirupadi147 2 жыл бұрын
Hi
@lakshamanbadagi5157
@lakshamanbadagi5157 2 жыл бұрын
ಸೂಪರ್ ಅಣ್ಣ
@kannadiga250
@kannadiga250 2 жыл бұрын
ಅಣ್ಣಾ ನೀವು ಇಂತಹ ಕಾಮಿಡಿ ಮಾಡುವದರಿಂದ ನಿಮಗೆ ಕನ್ನಡ ಚಿತ್ರರಂಗ ಕೈ ಬೀಸಿ ಕರೆಯುತಿದೆ ❤
@shakthipradeep3558
@shakthipradeep3558 2 жыл бұрын
Aa tappu madbardu.. he's good in this.. alli hodre his creativity ends
@gurursdacchu409
@gurursdacchu409 2 жыл бұрын
Nivu andastu Sulaba Alla Bro Industry ge entry kododu
@kannadiga250
@kannadiga250 2 жыл бұрын
@@gurursdacchu409 ಯಾಕೆ
@devdaspujari8729
@devdaspujari8729 2 жыл бұрын
Ugh uu
@Mounesh-xq1cg
@Mounesh-xq1cg 2 жыл бұрын
ಸಿರೇ ತೆಗೆದುಕೊಳ್ಳೋಕೆ ಬಂದ ಜೋಡಿಗಳು ಸೂಪರ್ ♥️
@kingmaker2160
@kingmaker2160 2 жыл бұрын
ಸೂಪರ್ ಶಿವು ಅಣ್ಣ❤️❤️💐💐💐💐❤️❤️❤️❤️❤️ಮಾಸ್ತ ಕಾಮಿಡಿ ಅಣ್ಣ❤️❤️💐💐
@user-dr4xs1zv3n
@user-dr4xs1zv3n 2 жыл бұрын
ಸಮಾಜ ದಲ್ಲು ನೆಡೆಯುವ ಅವೇವೆಸ್ತೆ ಬಗ್ಗೆ ವಿಡಿಯೋ ಮಾಡಿ ಆಫೀಸ್.. ಬಸ್ ಸ್ಟ್ಯಾಂಡ್.. ಆಸ್ಪತ್ರೆ...ನೀರು.. Airports.. railway ಸ್ಟೇಷನ್... ಇಂತಹ ವಿಡಿಯೋ ಮಾಡಿ ಪ್ಲೀಸ್...
@rangur.n5782
@rangur.n5782 2 жыл бұрын
ಅಣ್ಣಾ #ಅಜ್ಜಿ ಪಾತ್ರದಲ್ಲಿ ಸೂಪರ ಆಗಿ ಮುಡಿ ಬರುತ್ತಿದೆ 🤩🤩😂😂😂😘😘
@s.bjalavadi565
@s.bjalavadi565 2 жыл бұрын
ಅಣ್ಣ್ ನಿನ್ನ ವಿಡಿಯೋ ತುಂಬಾ ಚೆನ್ನಾಗಿದೆ ತುಂಬಾ ಖುಷಿಯಾಯಿತು 🙏🙏
@propertymysoreprasannakuma8795
@propertymysoreprasannakuma8795 2 жыл бұрын
ತುಂಬಾ ಚೆನ್ನಾಗಿ ಆಕ್ಟಿಂಗ್ ಮಾಡುತ್ತೀರ
@kirankumarvk5736
@kirankumarvk5736 2 жыл бұрын
Ajji patra super bro 😆😆😆🥳🥳🥳🥳🥳 yen dailouge avaraddu , anna nim acting matra 🥳🥳🔥🔥🔥
@basavarajaudbal5044
@basavarajaudbal5044 2 жыл бұрын
ಆಪ್ತಮಿತ್ರ ಚಿತ್ರದ ಡೈಲಾಗ್ 😂😂😂😍😍😍😍🙏
@pintushinde288
@pintushinde288 2 жыл бұрын
ಸೂಪರ್ ಅಣ್ಣಾ 🔥🔥👌👌
@bhagirathbhagirath5728
@bhagirathbhagirath5728 2 жыл бұрын
ಅರುಣ್ ಆಕ್ಟಿಂಗ್ ಸೂಪರ್
@prathapgowda8760
@prathapgowda8760 2 жыл бұрын
ಅಜ್ಜಿ ಮಾತ್ರ ಸೂಪರ್
@saamratk1922
@saamratk1922 2 жыл бұрын
ಇಲ್ಲಿನೂ ನಮ್ಮ ಮೇಡಂ ಅಚ್ಚು ಕ್ವಿಟಿ ಸೂಪರ್ ಯಾವ ಪಾತ್ರದಲ್ಲಿನೂ ಮಿಂಚು love you ❤️😘
@kumarswamykavalur7368
@kumarswamykavalur7368 2 жыл бұрын
ಅರುಣ್🔥🔥🔥🔥🔥🔥. ಮುದಕಿ ಪಾತ್ರ...
@rrr9402
@rrr9402 2 жыл бұрын
ಸೂಪರ್ ಬ್ರದರ್ ಐ ಲೈಕ್ ಯು ಬ್ರೋ ತುಂಬಾ ಚೆನ್ನಾಗಿ ಕಾಮಿಡಿ ಮಾಡ್ತೀರಾ
@ssjanapadaudios760
@ssjanapadaudios760 2 жыл бұрын
ಸೂಪರ್ ಶಿವಪುತ್ರ ಅಣ್ಣಾ ಗಿಚ್ಚಿ ಅಣ್ಣಾ ನೀ 🤩🤩🤩🤩🤩
@shivukumar945
@shivukumar945 2 жыл бұрын
Super
@world3725
@world3725 2 жыл бұрын
ಅದ್ಭುತ ನಿರ್ದೇಶಕ 👌👌👌
@manjuexpress9815
@manjuexpress9815 2 жыл бұрын
ಬುರ್ಜ್ ಖಲೀಫಾ ಮಿಯಾಖಲೀಫಾ ಇವ ನಮ್ಮ ಉತ್ತರ ಕರ್ನಾಟಕದ ಮಲಿಕ್
@bhimaraohoratti
@bhimaraohoratti 2 жыл бұрын
ಶಿವಪುತ್ರ ಅಣ್ಣಾ 🔥ನಾ ಅಂತು ಬಿದ್ದು ಬಿದ್ದು ನಕ್ಕಿನಿ 🔥🔥🔥🔥🔥
@p_s_c_5885
@p_s_c_5885 2 жыл бұрын
ಸತ್ಯವ್ವ 🤩🤩
@parusurmaparusurma4847
@parusurmaparusurma4847 2 жыл бұрын
Hm
@vs.a4167
@vs.a4167 2 жыл бұрын
Hi hello
@mallikarjunnavalli961
@mallikarjunnavalli961 2 жыл бұрын
ಶಿವಪುತ್ರ ಅಣ್ಣ ನಿಮ್ದು ಟೀಮ್ ಸೂಪರಾಗಿದೆ
@goudaspatil3774
@goudaspatil3774 2 жыл бұрын
ಅರುಣ್ ಅಣ್ಣ ಸೂಪರ್ ಆಕ್ಟಿಂಗ್ ಮಾಡ್ ತಾನ 😂😂ನನ್ನ ಗಂಡ ಇದ್ರೆ ಇದೆಲ್ಲ ಆಗಿತಿತ 😂😂❤️ ಸೂಪರ್ ಆಕ್ಟಿಂಗ್ boys
@gouskplgk3886
@gouskplgk3886 2 жыл бұрын
🤣🤣🤣🙏🙏🙏ಸೂಪರ್ ಕಾಮಿಡಿ ಬ್ರೋ ನಕ್ಕ್ ನಕ್ಕ್ ಹೊಟ್ಟೆ ನೋವು ಬಂತು 👌👌👌👌👌👌 ಆ ನಾಗವಲ್ಲಿ ಸ್ಕ್ರೀಪ್ಟ್ ತುಂಬಾ ಚನ್ನಾಗಿತ್ತು ಅಜ್ಜಿ ಪಾತ್ರ ಅಂತೂ ತುಂಬಾ 👌👌👌👌👌👌👌👌
@vaijinathmetri4202
@vaijinathmetri4202 2 жыл бұрын
ನಿಮ video ಸೂಪರ್ shivu ಅಣ್ಣ 😂😂👌
@saamratk1922
@saamratk1922 2 жыл бұрын
Shivaputra anna super duper ❤️😘
@shivanandgolasangi7230
@shivanandgolasangi7230 2 жыл бұрын
ಸ್ಯಾಂತೇವ. ಸತೇವ. ಸವಿತರೆವಾ. ಸೂಪರ್. ಟೈಟಲ್ 😂😂😂🔥🔥🔥😭
@akshata4585
@akshata4585 2 жыл бұрын
ಶಿವಪುತ್ರ ಅಣ್ಣಾ ಗೆ ಜೈ.......
@SPK.9380
@SPK.9380 2 жыл бұрын
ಆದಷ್ಟು ಬೇಗ 1ಮಿಲಿಯನ್ ಫಾಲ್ಲೋರ್ಸ್ ಆಗಲಿ ನಿಮಗೆ 🙏💟✨️✨️
@dashratgadiwaddar5848
@dashratgadiwaddar5848 2 жыл бұрын
😿😿🌚🌝🥶😎🥸
@yallappahalli4717
@yallappahalli4717 2 жыл бұрын
Super bidapa Anna 😘👌
@ravihullagadi6747
@ravihullagadi6747 2 жыл бұрын
Super bro navu bagewadi davare
@sharanubhavikatti769
@sharanubhavikatti769 2 жыл бұрын
ಸೂಪರ್ ಶಿವಪುತ್ರರವರೆ....
@srisailkore2698
@srisailkore2698 2 жыл бұрын
ಸೂಪರ್ ಅಣ್ಣ 💗🥰😍🤩😛😝🤠
@devilsadda2242
@devilsadda2242 2 жыл бұрын
Fastest Famous, Kannada comedian . Edu sulabhada matalla . Great achievement........ Super !!!!!!!
@pradeepgoudabh8425
@pradeepgoudabh8425 2 жыл бұрын
Whole team super acting ❤️
@Siddujamkhandi
@Siddujamkhandi 2 жыл бұрын
ಸೂಪರ್ ಮಸ್ತ್ ಕಾಮಿಡಿ ❤️🔥🔥❤️❤️❤️
@sangameshasonnad1250
@sangameshasonnad1250 2 жыл бұрын
White saaree medam tumba cute adar 😘😘
@birupoojari1463
@birupoojari1463 2 жыл бұрын
ಶಿವು ನಿನ್ನ ಕಾಮಿಡಿ ತುಂಬಾ ಇಷ್ಟ ಆಯಿತು ಆದಷ್ಟು ಬೇಗ ನಿನು ಚಿತ್ರರಂಗ ಹೋಗ್ಲಿ ಅಂತಾ ಶುಭ ಹಾರೈಕೆ
@BOSSMASS175
@BOSSMASS175 2 жыл бұрын
ಹೊಸ ಪ್ರತಿಭೆ ಎಂಟ್ರಿ
@chakravarthy3965
@chakravarthy3965 2 жыл бұрын
ಚಿತ್ರರಂಗದಲ್ಲಿ ಡೈರೆಕ್ಟ್ ಆಗುವ ಲಕ್ಷಣ್ಣ ಕಾಣುತಿದೆ....ಶಿವು...... All The best... 👍
@the_name_is_veeru.
@the_name_is_veeru. 2 жыл бұрын
Yen Comments Hakatiro 😂🤦🏽‍♂️
@nandishajaydeccanhero9745
@nandishajaydeccanhero9745 2 жыл бұрын
ಶಿವಪುತ್ರ ಕಾಮ ಸೂಪರ್ ಸೀರೆ ತೋರಿಸಿರಿ ತಗೋರಿ ಸೂಪರ್ ನಾಗವಲ್ಲಿ ಡೈಲಾಗ್ ಹೇಳಕ್ಕೆ ಟಿಪ್ಪರ್ ಸೂಪರ್ ಅಜ್ಜಿ ಅಜ್ಜಿ ಅಜ್ಜಿ ದೇವಿ ನಾಟ ಸೂಪರ್ ಗಂಡ ಸತ್ರೋನ್ ಹಾಡು ಸೂಪರ್ ಡೈಲಾಗ್ ಸೂಪರ್ ಶಿವಪುತ್ರ ನಾಗವಲ್ಲಿ ಡೈಲಾಗ್ ಹೇಳಕ್ಕೆ ಶಿವಪುತ್ರ ಜೋಡಿ ಸೂಪರ್😂🤣🤣🤣😂🤣😂🤣🤣😂🤣🤣🤣 ಶಿವಪುತ್ರ ಶಿವಪುತ್ರ ಜೈ ಜೈ ಸೀರಿಯಲ್ ಪೇಪರ್ ಮಸ್ತ್
@aravindg7176
@aravindg7176 Жыл бұрын
ಸೂಪರ್ ವಿಡಿಯೋ
@veereshgadad6971
@veereshgadad6971 2 жыл бұрын
0:50 running moment is like motu patlu running
@gurashidayyahirematha6575
@gurashidayyahirematha6575 2 жыл бұрын
💓 ಸೂಪರ್👌 ಕಾಮಿಡಿ👍 ವಿಡಿಯೋ 😎
@jayalaxmigujjar6227
@jayalaxmigujjar6227 2 жыл бұрын
Shivputra mast video aiti 🤣🤣🤣🤣🤣🤣🤣🤣🤣🤣🤣🤣🤣🤣🤣🤣 love u 🤣🤣🤣🤣🤣🤣🤣🤣🤣🤣🤣❤️🌹💐🙏
@timmarajusraichurhuduga1303
@timmarajusraichurhuduga1303 2 жыл бұрын
Super 👌🏻 video ಗಿಚ್ಚಿ ಆಯಿತಾ ಅಣ್ಣ super comedy ತುಂಬ ಚೊಲೋ ಐತಿ ಅಣ್ಣ ಕೃಷ್ಣ ಅಣ್ಣ ಕಾಮಿಡಿ ಸೂಪರ್
@cricketism2526
@cricketism2526 2 жыл бұрын
Hanamanta Anna super comedy
@vikram7388
@vikram7388 Жыл бұрын
Shivu super Kano🤗🤗🤗👍👍👍👌👌
@fakkireshguttal4730
@fakkireshguttal4730 2 жыл бұрын
Hanamata ನ ಗಂಡ ಸೂಪರ್
@myz2023
@myz2023 2 жыл бұрын
ಅಣ್ಣ ಸಿನಿಮಾದಲ್ಲಿ ಅವಕಾಶ ಸಿಕ್ಕರೂ ಹೋಗ್ಬೇಡಿ ♥️ ದಯವಿಟ್ಟು.
@harishraina7318
@harishraina7318 2 жыл бұрын
ಗೆಳೆಯ ಶಿವಪುತ್ರ ತಂಡದರರಿಗೆ 🙏.. ಅಜ್ಜಿಗೆ ಬೇರೆ ಸೀರೆ ಕೋಡಿ ಅಲ್ವಾ... ಎಲ್ಲಾ ಪಾತ್ರದಲ್ಲೂ... ಅದೇ ಸೀರೆ ಇರುತ್ತೆ.....(ಅಜ್ಜಿ) ಅಯ್ಯೋ ನನ್ನ ಗಂಡ ಇರ್ಬೇಕಿತ್ತೂ 😃
@vishwanathvishwanath7325
@vishwanathvishwanath7325 2 жыл бұрын
Aapthamitra nagavalli scene archana in sarry part 😂😂😂
@arjunj4522
@arjunj4522 2 жыл бұрын
Super bro full comedy 😂😂
@ammu4014
@ammu4014 2 жыл бұрын
Ajji acting is super... Arun bai my your fev fan... Shivaputra, all the best your comedy..
@ibrahimsabbasarihal1660
@ibrahimsabbasarihal1660 2 жыл бұрын
Climax scene is very funny😀😀
@ekangicreation2346
@ekangicreation2346 2 жыл бұрын
Karnatakadag ninda hava anna👍👍👍👍👍👍🔥🔥🔥🔥🔥🔥🔥
@Godzillas._here
@Godzillas._here 2 жыл бұрын
ಸಿರಿ ಬಿಸಿನೆಸ full ಬೆಂಕಿ ಶಿವಪುತ್ರ ಅಣ್ಣಾ 🔥🔥.
@hanumeshg1949
@hanumeshg1949 Жыл бұрын
ಮುದುಕಿ ಪ್ರತಿ ಸಲ ವಿಡಿಯೋದಲ್ಲಿ ನನ್ನ ಗಂಡ ಇದಿದ್ರ ನಾ ಇಂಗ ಆಗ್ತಿದ್ನ . ಈ ಡೈಲಾಗ್ ಸೂಪರ್ ಆಗಿ ಇರುತ್ತಾ ಯಾವಾಗಲೂ..😁😁😁😂😂
@krishnajadhav2702
@krishnajadhav2702 2 жыл бұрын
ಸೂಪರ್ ಶಿವಪುತ್ರ ಕಾಮಿಡಿ
@gayithri4131
@gayithri4131 2 жыл бұрын
Please daily vedios madi nija miss madkonthivi days gap adaga , lots of love 😘 💕💕💕
@shineravikumar1680
@shineravikumar1680 2 жыл бұрын
ನೀನೊಬ್ಬ ದೊಡ್ಡ ಕಲಾವಿಧಾನ ❤❤
@ameenkalipanavar7387
@ameenkalipanavar7387 2 жыл бұрын
Outstanding comedy 👌👌👌
@nageshnp85
@nageshnp85 2 жыл бұрын
tumba chennag itthu bro video ..last Alli ajji seen chennag itthu nodi . shivu video innu long aagi Madi 😍😘😍
@entertainment753
@entertainment753 2 жыл бұрын
First like and comment love from vijayapur❤️
@pallavibandodkar3825
@pallavibandodkar3825 2 жыл бұрын
Superb all teem ....
@santoshgedhya8427
@santoshgedhya8427 2 жыл бұрын
Wow what a video ವಿಡಿಯೋ ಗುರು ಪ್ರತಿಯೊಬ್ಬರಿಗೂ ಒಂದೊಂದು ಕ್ಯಾರೆಕ್ಟರ್ ಸೂಪರಾಗಿ ಕೊಡ್ತೀಯಾ
@Chetankohinoor07
@Chetankohinoor07 2 жыл бұрын
We love you team shivaputra yasharadha 💙🙏
@naveenkumar-wm5pc
@naveenkumar-wm5pc 2 жыл бұрын
Masali siree🔥🔥 super dialogue
@karthikdodmani5397
@karthikdodmani5397 2 жыл бұрын
ನಮ್ಮೂರು ಅಮ್ಮಿನಗಡ ಅಣ್ಣ ವಿಡಿಯೋ ಸೂಪರ್
@lachhappakalagi891
@lachhappakalagi891 2 жыл бұрын
ಆಪ್ತಮಿತ್ರ ವಿಡಿಯೋ ಸೂಪರ್
@shridharkambarbagalkot326
@shridharkambarbagalkot326 2 жыл бұрын
,ಮುದಿಕಿ ಪಾತ್ರ ಬೆಂಕಿ...all the best ur ..team..future Kannada film industry tigers...
@shivubiradar8590
@shivubiradar8590 2 жыл бұрын
Pull benki ni bro💥💥💥
@dhruvabosskingmaker5516
@dhruvabosskingmaker5516 2 жыл бұрын
ಬೆಂಕಿ ಅಣ್ಣ ಸೂಪರ್ ಸ್ಟಾರ್ 🌟
@cmgagan1202
@cmgagan1202 Жыл бұрын
Super video shivaputraya Anna 😅😂 ❤
@SHRISHAILBS17
@SHRISHAILBS17 2 жыл бұрын
ಅರುಣ್-: ಎರಡೂ ಪಂಚ್ ಒಂದು ದಿಚ್ಚಿ😂😂😂👌
@shivayankanchi5412
@shivayankanchi5412 Жыл бұрын
super Anna🔥🔥🔥🔥🥰😘💪😎😎
@santosh_j
@santosh_j 2 жыл бұрын
Biggg fan anna super nivuu 😘
@shareefpnimbayi1208
@shareefpnimbayi1208 2 жыл бұрын
ಸೂಪರ್ ಕಾಮಿಡಿ ವಿಡಿಯೋ ಅಣ್ಣ
@darshangkhotkhot7947
@darshangkhotkhot7947 2 жыл бұрын
Super,,,💐💐💐💐😂😂✌️✌️✌️✌️👍
@hahumahthahumaht3718
@hahumahthahumaht3718 2 жыл бұрын
ಅಜ್ಜಿ ಸೀರೆಗಳನ್ನು ಕಳ್ಳ ಕಳ್ಳತನ ಮಾಡುವುದು ತುಂಬಾ ಚೆನ್ನಾಗಿ ಇದೆ
@sindhushree31
@sindhushree31 2 жыл бұрын
Super comedy ajji 👌👌👌👌👌👌👌👌👌👌👌👌👌
@maheshkyadiggeri
@maheshkyadiggeri 2 жыл бұрын
ಸೂಪರ್ ಅಣ್ಣ ವಿಡಿಯೋ
@MS-mr6ys
@MS-mr6ys 2 жыл бұрын
What a Script and what a Acting..... Superb performance....
@manju.sd.9901
@manju.sd.9901 2 жыл бұрын
Super mast comedy brothers & Sisters😂😂😂🔥🔥
@akshaykadagol5181
@akshaykadagol5181 2 жыл бұрын
ಸ್ಪಾಟ್ ಡೆತ್ 🔥🔥
@kannadatrollfunnyvideo5799
@kannadatrollfunnyvideo5799 2 жыл бұрын
ಫಸ್ಟ್ view ಅಣ್ಣಾ
@appubajantri5050
@appubajantri5050 2 жыл бұрын
ಸೂಪರ್ ಹುಲಿ
@sridharac5228
@sridharac5228 2 жыл бұрын
Benki putra 🔥💓
@umeshgowdaumesh9645
@umeshgowdaumesh9645 10 ай бұрын
Shivanna super🎉🎉🎉🎉🎉
@ganganagoudakaregoudar9962
@ganganagoudakaregoudar9962 2 жыл бұрын
ಬ್ಯಾಂಕ್ ಆಫ್ ಬುರುಡೆ ಚೆಕ್
@user-ws2eq9we8t
@user-ws2eq9we8t 2 жыл бұрын
ಗಿಚ್ಚಿ 😅 ಗಿಲಿ 🙈ಗಿಲಿ 🤣ಕಾಮಿಡಿ👌
@antonydilip8551
@antonydilip8551 Жыл бұрын
Grandmother caracter is very good shiva putra bro supper
@stylekingguru5951
@stylekingguru5951 2 жыл бұрын
ದುರ್ಬಿಜ ಡೈಲಾಗ್ ಸೂಪರ್
@ravivijapursabuvijapur9757
@ravivijapursabuvijapur9757 2 жыл бұрын
ನಕ್ಕು ನಕ್ಕು ಹೊಟ್ಟೆ ನೋವು ಬಂತು super comedy anna
@dollin.inspiration4494
@dollin.inspiration4494 2 жыл бұрын
ಅರುಣ್ ಅಣ್ಣ ಆಕ್ಟ್ ಸುಪರ್ ಅಣ್ಣ
Жайдарман | Туған күн 2024 | Алматы
2:22:55
Jaidarman OFFICIAL / JCI
Рет қаралды 1,1 МЛН
OMG🤪 #tiktok #shorts #potapova_blog
00:50
Potapova_blog
Рет қаралды 17 МЛН
The day of the sea 🌊 🤣❤️ #demariki
00:22
Demariki
Рет қаралды 86 МЛН
Stupid Barry Find Mellstroy in Escape From Prison Challenge
00:29
Garri Creative
Рет қаралды 21 МЛН
ಅತ್ತಿ ಸೊಸೆ ಜಗಳ    #shivaputra #shivaputracomedy #shivaputrayasharadha #uttrakarnataka
15:08
ಅಪರೂಪದ ಸಂಗಮ #shivaputra #shivaputracomedy #shivaputrayasharadha #uttrakarnataka
19:42
Shivaputra Yasharadha Comedy Shows
Рет қаралды 1,1 МЛН
IPL ಹಂಗಾಮ  #shivaputra #shivaputracomedy #shivaputrayasharadha #uttrakarnataka
16:59
Shivaputra Yasharadha Comedy Shows
Рет қаралды 1,3 МЛН
ಲೇಡೀಸ್ ಟೇಲರ್  #shivaputra #shivaputracomedy #shivaputrayasharadha #uttrakarnataka
17:28
Бенчику не было страшненько!😸 #бенчик #симбочка #лето
0:31
Бенчику не было страшненько!😸 #бенчик #симбочка #лето
0:31
Random passerby 😱🤣 #demariki
0:18
Demariki
Рет қаралды 7 МЛН