No video

ಜಾತ್ರೆ ಜಗಮಗ ಪಾರ್ಟ್ -2

  Рет қаралды 1,506,875

Shivaputra Yasharadha Comedy Shows

Shivaputra Yasharadha Comedy Shows

Күн бұрын

ಜಾತ್ರೆ ಜಗಮಗ ಪಾರ್ಟ್ -2
ಜಾತ್ರೆ ಜಗಮಗ ಪಾರ್ಟ್ -2
ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
ಈ ವೀಡಿಯೋ ಕೇವಲ ತಮಾಷೆ ಗಾಗಿ
ವೀಡಿಯೋ ನೋಡಿ ಆನಂದಿಸಿ
#Shivaputrayasharadhacomedyshows
ಕಲಾವಿದರು
ಶಿವಪುತ್ರ ಯಶಾರಧಾ
‌ ಕಿಟ್ಟಿ ಅಣ್ಣಾ
ಆನಂದ
ಅರುಣ
ಹಣಮಂತ
ಕುಮಾರ
ಸೀನ
ಬೀಮಸೀ
ಅಬಿ
ಅಲಿಷಾ
ಪ್ರೀಯಾಂಕಾ
ಮತ್ತು ಎಲ್ಲಾ ಸಹ ಕಲಾವಿದರು
ಛಾಯಾಗ್ರಹಣ ಅಬೀ ಮತ್ತು ಭಿಮಸೀ
ರಚನೆ ನಿರ್ದೇಶನ
ಶಿವಪುತ್ರ ಯಶಾರಧಾ

ಧನ್ಯವಾದಗಳು
Music bgm
Raviteja bgk
Fayaz Kustagi

Пікірлер: 1 100
@mallikpujeri6157
@mallikpujeri6157 2 жыл бұрын
ಏನ್ ಬಿಡ್ರೀ ಶಿವಣ್ಣ ಚಿಂದ್ರಿ ಚಿತ್ರಾನ್ನ ಮಾಡಿಬಿಟ್ರಿ ಆದಷ್ಟು ಬೇಗ ಸಿನಿಮಾದಲ್ಲಿ ನಟನೆ ಮಾಡತಿರಿ ❤️❤️👌👌👌👌🙏🏻🙏🏻 ನಾವು ಪುನೀತ್ ರಾಜಕುಮಾರ್ ಕಡೆಯಿಂದ ನಿಮಗೆ ಧನ್ಯವಾದಗಳು
@parashram5997
@parashram5997 2 жыл бұрын
ಪುನೀತ್ ರಾಜಕುಮಾರ್ ಅಭಿಮಾನಿ ಕಡೆಯಿಂದ ಸೂಪರ್ ವಿಡಿಯೋ🙏🏻
@praveenhugar1970
@praveenhugar1970 2 жыл бұрын
ಮಗಳು ಅನ್ನೊದು ಜಗತ್ತಿನಲ್ಲಿಯೆ ಅತಿ ಶ್ರೇಷ್ಠವಾದವಳು ತನ್ನ ತಂದೆಗೆ .ಅವಳಿಲ್ಲದ ಬದುಕು ಕ್ಷಣದ ಶೂನ್ಯವಾಗಿ ಮಾರ್ಪಡುತ್ತೆ ಅನ್ನೊದನ್ನ ತೋರಿಸದ್ದಕ್ಕೆ ಧನ್ಯವಾದ 🙏🙏👌👌
@paleshapalesha342
@paleshapalesha342 2 жыл бұрын
ಅಪ್ಪು ಅಭಿಮಾನಿ ಕಡೆಯಿಂದ ಸೂಪರ್..... ಜೈ ಗಂಧದಗುಡಿ
@sunilpujari9227
@sunilpujari9227 2 жыл бұрын
,,
@paleshapalesha342
@paleshapalesha342 Жыл бұрын
@Geeta Inspiration tq
@shreenivasshreenivas7544
@shreenivasshreenivas7544 2 жыл бұрын
ಲಾಸ್ಟಿಗೆ ತುಂಬಾ feel ಆಯ್ತು ಶಿವುಪುತ್ರ ಅಣ್ಣಾ ಸೂಪರ್ ನೀವು ಆದಷ್ಟು ಬೇಗ ಸಿನಿಮಾ ದಲ್ಲಿ ಭಾಗವಹಿಸ್ತೀರಾ 100%
@basanagoudamuttu2119
@basanagoudamuttu2119 2 жыл бұрын
ಕಿಚ್ಚಾ ಅಭಿಮಾನಿಗಳಿಂದ ಸೂಪರ್ Kiccha Boss ❤️
@amarpattar6468
@amarpattar6468 2 жыл бұрын
Jai kicch boss
@maadaallur8839
@maadaallur8839 2 жыл бұрын
ಕಿಚ್ಚ ಸುದೀಪ್ ಅಭಿಮಾನಿಗಳ ಕಡೆಯಿಂದ ಸೂಪರ್ ಆಗಿದೆ
@mv2404
@mv2404 2 жыл бұрын
Jai D BOSS
@siddusasanur2040
@siddusasanur2040 2 жыл бұрын
Kichha
@vinayagoankar6552
@vinayagoankar6552 2 жыл бұрын
d boss
@siddusasanur2040
@siddusasanur2040 2 жыл бұрын
Kempegoud
@vinayagoankar6552
@vinayagoankar6552 2 жыл бұрын
@@siddusasanur2040 odeya
@manteshgoudapatil7253
@manteshgoudapatil7253 2 жыл бұрын
ಅಣ್ಣ ನಿಮ್ಮ ಈ ನಟನೆಗೆ ಕರುನಾಡಿನ ಜನ ನಿಮ್ಮನ್ನು ನೋಡಲು ಕಾಯುವ ಕ್ಷಣ ಬಂದೇ ಬರುತ್ತದೆ all the best👍👍
@chetangadeppa1441
@chetangadeppa1441 2 жыл бұрын
ಉತ್ತರ ಕರ್ನಾಟಕದ ರತ್ನ ನಮ್ಮ ಶಿವಪುತ್ರ ಅಣ್ಣಾ ಸೂಪರ್ ವಿಡಿಯೋ ❣️❣️❣️ಡಿ ಬಾಸ್ ಅಭಿಮಾನಿಗಳಿಂದ ಧನ್ಯವಾದಗಳು 🙏🙏
@jagannathajagannatha8742
@jagannathajagannatha8742 2 жыл бұрын
ಸೂಪರ್ ಸೂಪರ್ 🙏🙏ಸೂಪರ್👌👌 ಜೈ ಡಿ ಬಾಸ್ ಜೈ ಕ್ರಾಂತಿ 💞💞💞❤️
@kicchaabhi7957
@kicchaabhi7957 2 жыл бұрын
👉...ನಿಮ್ಮಗೆ ಆದಷ್ಟು ಬೇಗ ಸಿನಿಮಾದಲ್ಲಿ ಅವಕಾಶ ಸಿಗಲಿ ಎಂದು ಆಶಿಸುತ್ತೇನೆ ಅಣ್ಣ...... ನಾನು ನಿಮ್ಮಅಭಿಮಾನಿ... 🥰✨️
@shanurnadaf5205
@shanurnadaf5205 2 жыл бұрын
Super shivu anna video 🥳😍😍💚💚💚💚❤❤❤
@coffeenaduchandu7176
@coffeenaduchandu7176 2 жыл бұрын
ನಾನು ಪುನೀತ್ ಅಣ್ಣ ಶಿವುಪುತ್ರ ಅಣ್ಣನ ಅಭಿಮಾನಿ🙂🙏
@singlealone7678
@singlealone7678 2 жыл бұрын
ಕಾಪಿನಾಡು ಮಂಗ ಬಂದಿಯಾ ದಯವಿಟ್ಟು ಇಂಥ ವಿಡಿಯೋಗಳಿಗೆ ಬರಬೇಡ ಮಾರಾಯ, 🤬🤬
@spardhaAnu
@spardhaAnu 2 жыл бұрын
Super anna
@kaverichavan9703
@kaverichavan9703 2 жыл бұрын
ಈ ತರ ವಿಡಿಯೋ ಮಾಡು ಅದನ್ನು ಬಿಟ್ಟು ಮೆಂಟಲತರ ಮಾಡಬೆಡ್
@darshanraina8467
@darshanraina8467 2 жыл бұрын
ನೀವು ಯಾಕೆ ನನಗೆ ಸೂಳೆ ಮಗನೇ ನಿನ್ನಕ್ಕನ್ ಅಂತ ಬೈತೀರ ಅಂತ ಕೇಳಿದ್ದೇ ಅಲ್ವಾ,,,,, ಶಾಟ ಕೀಳಕ್ಕೇ ಮಿಂಡ್ರಿಗೆ ಹುಟ್ಡೋವ್ನೆ , ನಿಮಮ್ಮುನ್ ನಕಲಿ ಅಕೌಂಟ್ ನಲ್ಲಿ ಬಂದು,,,, ಎಲ್ ಬೇಕೋ ಅಲ್ಲಿ ಕಾಮೆಂಟ್ ಮಾಡ್ತೀರಾ ಚಪ್ಪರ್ ನನ್ನ ಮಕ್ಕಳಾ ಹೋಗಿ ಕಾಫೀ ನಾಡು ಚಂದುದು ತುಣ್ಣೆ ಕುಡಿ
@shankarpujari1783
@shankarpujari1783 2 жыл бұрын
Shivanna hodru, shivputranna bandru.
@mallikarjundoddamani7525
@mallikarjundoddamani7525 2 жыл бұрын
ಸೂಪರ್ ಅಣ್ಣ ಕಿಟ್ಟಿ ಅಣ್ಣಾ ಹಣಮಂತ ಅಣ್ಣಾ ಕಾವೀಡಿ ಸೂಪರ್
@shivanandhipparagi6496
@shivanandhipparagi6496 2 жыл бұрын
father part acting mind blowing shivaputra bro your expressions and emotions are ultimate
@pradeepveersoor1439
@pradeepveersoor1439 2 жыл бұрын
ಸೂಪರ್ ಅಣ್ಣ ನಿಮ್ಮ ನಟನೆ ನನಗೆ ತುಂಬಾ ಇಷ್ಟ ಆಯ್ತು ♥️
@bottomsip2820
@bottomsip2820 2 жыл бұрын
ಕನ್ನಡದ ಮೆಚ್ಚಿನ ಹಾಸ್ಯ ಕಲಾವಿದ ಶಿವಪುತ್ರ ಅಣ್ಣನಿಗೆ #Bottomsip ಕಡೆ ಇಂದ ಆತ್ಮೀಯ ಶುಭಾಶಯಗಳು❤️
@sridharbnaduvnakeri4089
@sridharbnaduvnakeri4089 2 жыл бұрын
ಸೂಪರ್ ಅಣ್ಣ
@basunayak4734
@basunayak4734 2 жыл бұрын
@@sridharbnaduvnakeri4089 ( . -...
@professional.writer4121
@professional.writer4121 2 жыл бұрын
Inthavru.bidigobbaru Sigatara
@savitalifekannadavlog
@savitalifekannadavlog 2 жыл бұрын
Hi shivaputra ಅಣ್ಣಾ ನಿಮ್ಮ ಅಭಿನಯ ಅಧ್ಬುತ ಬಾಗೇವಾಡಿ ಜಾತ್ರೆ ಸಂಭ್ರಮ nanukuda ಮಿಸ್ ಮಾಡಿಕೊಂಡೆ video super ಅಣ್ಣಾ 🥰❣️
@marayyaswamytonnuru4482
@marayyaswamytonnuru4482 2 жыл бұрын
Hello 👋
@laxmansuryawanshi882
@laxmansuryawanshi882 2 жыл бұрын
Super performance Team
@anandrathodbanjara7975
@anandrathodbanjara7975 2 жыл бұрын
ಸೂಪರ್ ಶಿವಪುತ್ರ ಅಣ್ಣ ಅಪ್ಪನ ಪಾತ್ರ ಸೂಪರ್ ನಿಂದು ಡಬಲ್ ಗುಂಡಾಗಿ ಐತಣ್ಣ ನಿಂದು ಏನ್ ವಿಡಿಯೋ ಬ್ರೋ 🙏🙏🙏😍😍😍 and motivation super 💙💙💙💙
@user-zb5ch4dt9z
@user-zb5ch4dt9z 2 жыл бұрын
💞ನಿಮ್ಮ ಅಭಿನಯಕ್ಕೆ ನಾನು ಸೋತು ಹೋದೆ ಶಿವಪುತ್ರ ಅಣ್ಣ 🥰❤ 💞 ನಾನು ನಿಮ್ಮ ದೊಡ್ಡ ❣️ಅಭಿಮಾನಿ ನಿಮ್ಮನ್ನು ಒಂದು ಸಾರಿ ನಾನು ನೋಡಬೇಕು ಶಿವಪುತ್ರ ಅಣ್ಣ 🥰💞💖❤️
@itsrocky4416
@itsrocky4416 2 жыл бұрын
Shivu Anna your acting next level seriously 🔥🔥☺️
@manjuviju7244
@manjuviju7244 2 жыл бұрын
11:36 ಎಲ್ಲೋಗಿದ್ದಿ ಅಪ್ಪ ನೀ....... ❤❤❤👌 ಮುತ್ತು ಉದುರಿದ ಹಾಗಿತ್ತು ಮಾತು....
@shahidafreed4680
@shahidafreed4680 2 жыл бұрын
Nice concept ameging and super. ಇದರಲ್ಲಿ ಎಲ್ಲಾ ತರಹದ comedy, sentiment,story totally awesome 👍
@santhoshkumarsanthosh3332
@santhoshkumarsanthosh3332 Жыл бұрын
D Boss fan super story♥️😍🥰😍🥰
@jayappakali6901
@jayappakali6901 2 жыл бұрын
ಶಿವು ನಿಮ್ಮ ನಟನೆ ಅದ್ಬುತ... 🌹🌹🌹
@ravinaduvinahali9418
@ravinaduvinahali9418 2 жыл бұрын
ಅದ್ಭುತ ನಟನೇ ಸೂಪರ ಮೇಕಿಂಗ್ ಗುಡ್ ಟೀಮ ವರ್ಕ್ 🙏🙏
@user-ub5tk6gt8v
@user-ub5tk6gt8v 2 жыл бұрын
ಒಳ್ಳೆ ಸಿನಿಮಾ ಶಿವಪುತ್ರ ಅಣ್ಣ❤️😍
@rdxkilleryt271
@rdxkilleryt271 2 жыл бұрын
🙏🙏🙏ಸೂಪರ್ ಅಣ್ಣ ಸೂಪರ್ ಹೀರೊ 🙏🙏🙏🌹🌹🌹🌹🌹❤🌹🌹🌹
@madanmmadanm8110
@madanmmadanm8110 2 жыл бұрын
ಕೋಟಿಗೊಬ್ಬ ಶಿವನ ಪುತ್ರ.... 🌹🌹🌹
@bangareppadashavant1718
@bangareppadashavant1718 2 жыл бұрын
ಅಣ್ಣನೀ 🔥🔥🔥🔥🔥👏👏👏👏👏
@mariyappa9672
@mariyappa9672 2 жыл бұрын
ಮನಮುಟ್ಟುವ ವಿಡಿಯೋ ಸೂಪರ ಶಿವಪುತ್ರ ಅಣ್ಣ 👌👍😘😘😘😘😘❤❤❤
@hanumeshahanumeshaa1047
@hanumeshahanumeshaa1047 2 жыл бұрын
Wow super ಶಿವು. ROCKY Bhai ಅಭಿಮಾನಿಗಳಿಂದ ಜಯವಾಗಲಿ ❤❤❤
@proveeru6581
@proveeru6581 2 жыл бұрын
ಟ್ಯಾಟೊ scean 🔥🔥🔥😂😂😂😂😂
@timmayya3744
@timmayya3744 2 жыл бұрын
ಅಣ್ಣಾ ಸೂಪರ್ ಕಾಮಿಡಿ 🙏🙏🙏🙏🙏🙏
@ravibudihal___07
@ravibudihal___07 2 жыл бұрын
ಪಾರ್ಟ್ 3ಮಾಡೋ ಅಣ್ಣ✨♥️
@rameshmn5982
@rameshmn5982 2 жыл бұрын
ಆಹಾ ಏನು ಈ ವಿಡಿಯೋ ಈ ಜಗಮಗ ಜಾತ್ರೆ ಒಂದು ಅದ್ಭುತವಾದ ಕಲೆ ಹಾಗೂ ಹಾಸ್ಯ ಕಿರುತರೆ ಈ ನಿಮ್ಮ ಸಂಗಡಿಗರಿಗೆ ನನ್ನ ಹೃದಯಪೂರ್ವಕವಾದ ವಂದನೆಗಳು ಹಾಗೂ ಈ ನಿಮ್ಮ ಪ್ರತಿಭೆಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಸಿಗಲಿ🙏
@user-dz8rk6gg3s
@user-dz8rk6gg3s 2 жыл бұрын
ಅಣ್ಣಾ am proud of you
@harishj46
@harishj46 2 жыл бұрын
Tattooist Dialogue super acting Krishan last dialogue Mett haritave gobi ಕೇಳಿದಕ್ಕೆ.... I am really enjoyed
@prakashpps5673
@prakashpps5673 2 жыл бұрын
Tq anna namma ಬಸವನ ಬಾಗೇವಾಡಿ ಜಾತ್ರಿ ತೋರಸಿದ್ದಕ್ಕ ನಾ ಈ ವರ್ಷ ಜಾತ್ರೆ miss ಮಾಡ್ಕೊಂಡೆ ನಿನ್ನಿಂದ ಜಾತ್ರೆ ನೋಡದೆ ತುಂಬಾ khusi ಆಯ್ತು tq so much anna,😍😍
@srinivasbhave3196
@srinivasbhave3196 2 жыл бұрын
ಸೂಪರ್.. ಸೂಪರ್..👌👌👌👌 ಫಿಲ್ಮ್ ನೋಡಿದಂಗ ಆಯಿತು... 💐💐💐💐💐
@ambipoojari4734
@ambipoojari4734 2 жыл бұрын
Heart touching video shivu brother god bless you always
@SK.cridation.
@SK.cridation. 2 жыл бұрын
ಕಿಚ್ಚ ಅಣ್ಣನ ಹುಡುಗರಿಂದ ನಿಮಗೆ ಯಾವಾಗ್ಲೂ ಸಪೋರ್ಟ್ ಇರುತ್ತೆ 🔥🔥🔥❤️
@srisailpujar6359
@srisailpujar6359 2 жыл бұрын
🔥🔥😍💯🙏
@world3725
@world3725 2 жыл бұрын
ಸೂಪರ್ ಆಕ್ಟಿಂಗ್ ಗುರು 🔥🔥
@mv2404
@mv2404 2 жыл бұрын
ಡಿ ಬಾಸ್ ಅಭಿಮಾನಿಗಳಿಂದ super ಜೈ ಕ್ರಾಂತಿ 🚩🚩
@thegameryardgm5065
@thegameryardgm5065 2 жыл бұрын
@Shiva karegoudra ova b
@SHIVA-le8cl
@SHIVA-le8cl 2 жыл бұрын
ಡಿ ಬಾಸ್ ಕ್ರಾಂತಿ
@manjeshgowda3033
@manjeshgowda3033 2 жыл бұрын
😘Jai D BOSS ❤️
@shidramappapatil2884
@shidramappapatil2884 2 жыл бұрын
Kiccha❤
@dboss2987
@dboss2987 2 жыл бұрын
Jai D BOSS🔥🔥🔥
@hiriyappa
@hiriyappa 2 жыл бұрын
I love appa n daughter character ❤️❤️
@nagusa2096
@nagusa2096 2 жыл бұрын
ಸೂಪರ್ ಅಣ್ಣ ನೀವು ಆದಷ್ಟು ಬೇಗ ಸಿನಿಮಾ ಗೆ ಹೋಗಬೇಕು ಎಂದು ಆ ಬಸವಣ್ಣನಲ್ಲಿ ಕೇಳಿಕೊಲುವೇ all the best ಅಣ್ಣ ನೀನು ನಮ್ಮ 🚩ಉತ್ತರ ಕರ್ನಾಟಕದ ಹುಲಿ 🚩 shivu ಅಣ್ಣ ಸಿನಿಮಾಗೆ ಹೋಗಬೇಕು ನಾವು ಅವ್ರಿಗೆ ಬೆಂಬಲಕೊಡಬೇಕು ಆದಷ್ಟು ಆ ಕಾಲ ಬೇಗ ಬರಲಿ ಅಣ್ಣ 🙏🚩
@-KalappaEvali
@-KalappaEvali 2 жыл бұрын
Full emotional 🥺🥺 and full Gobi Manchuri comedy 😂😂........ Shivu anna innu swalp emotional videos madu Plz Plz 🙏🙏
@manteshgoudapatil7253
@manteshgoudapatil7253 2 жыл бұрын
ಶಿವಪುತ್ರ ಅಣ್ಣ ಯಾರಿಗೆ ಇಷ್ಟ ಅವರು like ಮಾಡಿ
@abilashpatil3092
@abilashpatil3092 2 жыл бұрын
ಸೂಪರ್ ಸೂಪರ್.. ಶಿವಪುತ್ರ ಅಣ್ಣಂಗೆ...ಜೈ❤️❤️
@cricketismylife878
@cricketismylife878 2 жыл бұрын
Shiva+putra anna ni benki⚡❤️💫🌎
@gajayadava4961
@gajayadava4961 2 жыл бұрын
Jai. D boss. Jai Shiva Putra ❤️❤️
@kiranhugar5286
@kiranhugar5286 2 жыл бұрын
ಎಟ್ಟ ಭಾರಿ ಕಾಣಕತ್ತಿ ಓ ಅಣ್ಣಾ 👌👌👌❤️❤️❤️👌👌👌❤️❤️❤️❤️
@Raghu18SR
@Raghu18SR 2 жыл бұрын
ಜಾತ್ರಿ ಚಾಸಮ ಸೂಪರ್ ❤️🙏🙏
@puneethrajkumarfc3053
@puneethrajkumarfc3053 2 жыл бұрын
Appu abhimanigalinda super powerstar jai lucky man and gandadagudi
@ananda.n.bbakli5479
@ananda.n.bbakli5479 2 жыл бұрын
ಅಣ್ಣಾ ತುಂಬಾ ಚೆನ್ನಾಗಿದೆ ಕಥೆ 👌👌👌👌
@soniyavloginkannada1993
@soniyavloginkannada1993 2 жыл бұрын
Super comiday 😍😍👌👌
@Rameshsoppadla8878
@Rameshsoppadla8878 2 жыл бұрын
ಸೂಪರ್ ಅಣ್ಣ 🔥😃❤️💓
@Maju-bc9gx
@Maju-bc9gx Жыл бұрын
Karate king. Shankaranaga abimani balga 🙏🙏👌👌👌👌👍
@kirannhkirannh876
@kirannhkirannh876 2 жыл бұрын
ಅಣ್ಣ ಅಪ್ಪು ಫ್ಯಾನ್ಸ್ ದರ್ಶನ್ ಫ್ಯಾನ್ಸ್ ಸುದೀಪ್ ಫ್ಯಾನ್ಸ್ ಕಡೆಯಿಂದ ಸೂಪರ್ ಅನ್ನೋದಕ್ಕಿಂತ ಈ ವಿಡಿಯೋ ಚೆನ್ನಾಗಿದೆ ಮುಂದಿನ ವಿಡಿಯೋ ಲವ್ ಸ್ಟೋರಿ ಮಾಡು ಅಣ್ಣ ಇದೇ ಲವ್ ಸ್ಟೋರಿ ಕಂಟಿನ್ಯೂ ಮಾಡು ಅಣ್ಣಾ ♥️♥️♥️
@3VWorld
@3VWorld 2 жыл бұрын
ನಿಮ್ಮ ಪ್ರತಿಯೂಂದು ವಿಡಿಯೋ ಒಂದರಕ್ಕಿಂದ ಒಂದು ಚೆನ್ನಗಿರುತ್ತೆ...
@ajameerd.officialaccount5359
@ajameerd.officialaccount5359 2 жыл бұрын
ಕೊನೆಯದಾಗಿ ಇದ್ದ ಅಪ್ಪನ ಪ್ರೀತಿ ಮಗಳ ಮೇಲೆ ಎಂಬುದು ನಿಜವಾಗಿಯೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ.....
@bijapurbijali6104
@bijapurbijali6104 2 жыл бұрын
ಮೋಜುಗಾರ್ ಸೊಗಸುಗಾರ... ನೋಡೋಕೆ ಕಾಯತ ಇದ್ದೆವು ಬ್ರೋ ಬೆಸ್ಟ್ ಆಫ್ ಲಕ್....
@renukabiradar9983
@renukabiradar9983 2 жыл бұрын
Appa magalu du video continue madi...tumba chennagide..
@sunilrathod7234
@sunilrathod7234 2 жыл бұрын
ಸಿನಿಮಾದಲ್ಲಿ ಜಾನ್ ಸಿಗಲಿ ಎಂದು ಶುಭ ಕೋರುತ್ತೇನೆ
@vinodkumarsindhanur5406
@vinodkumarsindhanur5406 2 жыл бұрын
Tumba channagi Mudibandide... Shivuputra Anna super double acting super...... All the best for shivuputra Team 😍🙏👍👌💖
@gangappakumbar66
@gangappakumbar66 2 жыл бұрын
ಇನ್ನು ಮುಂದುವರಿಯಲಿದೆ ಅಣ್ಣ ಸೂಪರ್ ವಿಡಿಯೋ ಅಣ್ಣ
@user-eo9ol9nq3s
@user-eo9ol9nq3s 2 жыл бұрын
ಬಾಳ ಚಂದಾ ಸುಪುತ್ರ ನಿಮ್ಮ ಆಕ್ಟಿಂಗ್ ಬಹಳ ಚಂದ ಐತಿ ನೋಡ್ರಿ ನಮ್ಮ ಮನ್ಸಿಗೆ ಬಾಳ ಖುಷಿಯಾಯಿತು
@sureshkattimani7734
@sureshkattimani7734 2 жыл бұрын
ಕಿರು ಚಿತ್ರ ಮಸ್ತ್ ಇದೆ. ಧನ್ಯವಾದಗಳು ಶಿವು ಮತ್ತು ನಿಮ್ಮ ಗುಂಪಿಗೂ
@jagadeeshnaik8808
@jagadeeshnaik8808 2 жыл бұрын
ಆಕ್ಟಿಂಗ್ ಬ್ಯಾಗ್ರೌಂಡ್ ಮ್ಯೂಸಿಕ್ ಆಲ್ ಸೂಪರ್ 💐💐💐💐💐💐💐👍🔥🔥🔥🔥🔥🔥🔥🔥🔥
@somuarmy794
@somuarmy794 2 жыл бұрын
Very sad massage it is in my life story SHIVAPUTRA Bro am Army person Allahabad in (Uttar Pradesh) ನನ್ನ ಮಗು ಕಳ ದಿತ್ತು ನಾನು ಕೂಡಾ ಹೀಗೆ ಅಲ್ದಾಡಿದ್ದೆ , ಆ ದಿನಗಳು ಇ ವಿಡಿಯೋ ನೋಡಿ ನೆನಪಾಯಿತು. All the best all your team 🌹🌹🌹👍
@Ravikumar-dn2mn
@Ravikumar-dn2mn 2 жыл бұрын
ನಿಮ್ಮ ಮೇಲೆ ನನ್ನ ಮರ್ಯಾದೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ದಿನಾ ನಿಮ್ಮ ಕಾಮೆಂಟ್ nodutidde ಆದ್ರೆ ಇವ್ನ್ ಯಾರೋ ಮೆಂಟಲ್ ಗಿರಾಕಿ timepass ನನ್ ಮಗ ಅನ್ಕೊಂಡಿದ್ದೆ.army ನಲ್ಲಿ ಇರೋರ್ಗೆ ತಿಕಾ ಕೆರ್ಕೊಲಕ್ಕೂ ಪುರುಸೊತ್ತು ಇರೋಲ್ಲ ಇವನ್ ಯಾರೋ ಡುಬಾಕ್ ರಾಜ ಅನ್ಕೊಂಡಿದ್ದೆ.ಆದ್ರೆ ನಿಮ್ ಚಾನೆಲ್ ನಲ್ಲಿ ನಿನ್ನಿಂದಲೇ ಹಾಡು ಮತ್ತು ಇನ್ನು ಎರಡು ಹಾಡು ಅಂದ್ರೆ ಜಾನಮ್ deklo ಮತ್ತು ಇನ್ನೊಂದು ಹಾಡು kannadaddu ಆದ್ರೆ ನೀವ್ ಯಾವ್ ಭಾಸೆ ನಲ್ಲಿ ಡಾನ್ಸ್ ಮಾಡಿ ಹಾದಿದಿರೊ ಗೊತ್ತಿಲ್ಲ.ಆದ್ರೆ ನಿಮ್ videos ತುಂಬಾ ಚೆನ್ನಾಗಿದೆ ಹೀಗೆ ಮುಂದುವರಿಸಿ ನನ್ನ ಕಡೆಯಿಂದ thank you. ಮತ್ತೆ ಕಡೆ ಪ್ರಶ್ನೆ ಆ ಹಾಡುಗಳು ಯಾವ್ ಭಾಷೆ ತುಳು ಇಲ್ಲಾ ಕೊಂಕಣಿ ಅನ್ನಿಸುತ್ತೆ ನಂಗೆ ನೀವೇ ಹೇಳಿ am i right
@darshanmadappagoldarshanma99
@darshanmadappagoldarshanma99 2 жыл бұрын
ಯಸ್ ಅಬಿಮಾಣಿಗಳಿಂದ super 🔥🔥
@Ravikumar-dn2mn
@Ravikumar-dn2mn 2 жыл бұрын
ನೀನ್ ಒಬ್ಬ ಬಾಕಿ ಇದ್ದೆ ಕಣೋ ದರ್ಶನ್ ಅಂತ ಹೆಸ್ರಿಟ್ಟು ಕೊಂಡು ಯಸ್ ಅನ್ತಿಯಲ್ಲೊ
@chandrkanthmustari4064
@chandrkanthmustari4064 Жыл бұрын
ಆ ಮಗು ಸಿಕ್ಕ ತಕ್ಷಣ ಭಾವುಕನಗುವ ಸೀನ್ ತುಂಬಾ ಚನ್ನಾಗಿದೆ 👌
@akhileshkampli5554
@akhileshkampli5554 2 жыл бұрын
ಗೋಬಿ 𝙘𝙤𝙢𝙚𝙙𝙮 𝙨𝙪𝙥𝙚𝙧 😍😂😂😂
@bhimu.kalburgi2454
@bhimu.kalburgi2454 2 жыл бұрын
17:30 scene 👌🔥🥳🔥
@poojapooja-pl1wz
@poojapooja-pl1wz 2 жыл бұрын
ಎರಡು ಕಥೆಗಳು ತುಂಬಾ ಚನ್ನಾಗಿ ಇತ್ತು ಮುಕ್ತಾಯ ಕೂಡ ತುಂಬಾ ಚನ್ನಾಗಿತ್ತು
@raviramesharasgond6881
@raviramesharasgond6881 2 жыл бұрын
ಒಂದು ಕಡೆ ಕಾಮಿಡಿ ಇನ್ನೊಂದ್ ಕಡೆ emotion.. Super👌
@sowmyaassowmy4720
@sowmyaassowmy4720 2 жыл бұрын
😍😍Ultimate acting Shivu bro..
@sanjugasti9302
@sanjugasti9302 2 жыл бұрын
Waiting for your video bro ❤️
@HanumanShow492
@HanumanShow492 Жыл бұрын
Super video like 👍
@guddappaningappakaradi2753
@guddappaningappakaradi2753 Жыл бұрын
ಸುಪರ್ ಅಣ್ಣಾ
@vinaypujar8517
@vinaypujar8517 2 жыл бұрын
ಸೂಪರ್ ಅಣ್ಣಾ ♥️♥️♥️♥️👌
@printingline-yg785
@printingline-yg785 2 жыл бұрын
Super seena all the best 🥰anna ✨️
@poojapooja-pl1wz
@poojapooja-pl1wz 2 жыл бұрын
ಅಪ್ಪು ಬಾಸ್ ಅಭಿಮಾನಿಗಳ ಕಡೆಯಿಂದ ನಿಮಗೆ All the best
@aminvanti845
@aminvanti845 2 жыл бұрын
Last seen 😂🤣🤣😂😂😂🤣😂😂😂😂😂😂😂😂
@hktechinkannada9695
@hktechinkannada9695 2 жыл бұрын
Part 3 madri bro ultimate Love from tiptur boss
@hanamantanayak7412
@hanamantanayak7412 2 жыл бұрын
Jai shivanna ♥️♥️♥️🙏🙏
@devarajucnhalli1422
@devarajucnhalli1422 2 жыл бұрын
ನಿಮ್ಮೂರ ಜಾತ್ರೆ ಸೂಪರ್ ನಿಮ್ಮ ಸ್ಟೋರಿ ಸೂಪರ್ ಸೂಪರ್ ಶಿವಪುತ್ರ ನೀನು ಸೂಪರ್ ಗೋಬಿ ತಿನ್ನು ಸ್ಟೈಲ್ ಸೂಪರ್ ನೀನು ಸೂಪರ್ ನಮ್ಮೂರ್ ತುಮಕೂರು
@shankark.s.t2602
@shankark.s.t2602 2 жыл бұрын
ಅದ್ಭುತ ನಟನೆ ಸರ್ ಸುಪರ್👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌
@basalingappabasalingappa4700
@basalingappabasalingappa4700 2 жыл бұрын
This video super brother❤🙈🥳..
@siddusiddu9643
@siddusiddu9643 2 жыл бұрын
Dabala part super Anna. 🔥🔥🔥
@muttappakarennavar6549
@muttappakarennavar6549 2 жыл бұрын
ಶಿವಪುತ್ರ ಅಣ್ಣಾ ನಿಮ್ಮ ವಿಡಿಯೋ ಸೂಪರ್ ನಿಮ್ಮ ಟಿಮ್ಮಗೆ ನನ್ನ ನಮನಗಳು
@timmarajusraichurhuduga1303
@timmarajusraichurhuduga1303 2 жыл бұрын
Super 👌🏻 video ತುಂಬ ಚೊಲೋ ಐತಿ ಅಣ್ಣ ಕಾಮಿಡಿ ಸೂಪರ್ ಅಣ್ಣ ur ಟೀಮ್ ಫುಲ್ ಬೆಂಕಿ ಆಯಿತಾ ಅಣ್ಣ ಶಿವು ಪುತ್ರ ಅಣ್ಣ ನೀ ಬೆಂಕಿ ಮಾರಾಯಾ ಕಾಮಿಡಿ ತುಂಬಾ ಚೊಲೋ ಐತಿ ಅಣ್ಣ
@kicchaabhi7957
@kicchaabhi7957 2 жыл бұрын
👉..ಡಬ್ಬಲ್ ಪಾತ್ರದಲ್ಲಿ ಸೂಪರ್ ಮೂಡಿಬಂದಿರುವ ವಿಡಿಯೋ ಅಣ್ಣ ನಿಜವಾಗ್ಲೂ ಸೂಪರ್ ಅಣ್ಣ 🤗🥰
@praveenagarakhedchannel7281
@praveenagarakhedchannel7281 2 жыл бұрын
Part 2 is best anna ❤️
@user-ey7zn2iy7f
@user-ey7zn2iy7f 2 жыл бұрын
super anna
@kiranpyaladagi6614
@kiranpyaladagi6614 Жыл бұрын
ತುಂಬಾ ಚೆನ್ನಾಗಿತ್ತು ,ನಿಮ್ಮ ತಂಡಕ್ಕೆ ಒಳ್ಳೆಯದಾಗಲಿ
@cdkoli4651
@cdkoli4651 2 жыл бұрын
D boss ❤️
@shekhappas632
@shekhappas632 2 жыл бұрын
ಅದ್ಭುತ ಕಲಾವಿದರು ಅಣ್ಣ ನೀವು
@rajunarti6563
@rajunarti6563 Жыл бұрын
ಶಿವಪುತ್ರ ಅಣ್ಣ ನೀವು ಸಿನಿಮಾದಲ್ಲಿ ಭಾಗವಹಿಸಲೇಬೇಕು ಆದ್ದರಿಂದ ನಾನು ಆ ದೇವರಿಗೆ ಪ್ರಾರ್ಥನೆ ಮಾಡುತ್ತೇನೆ 🌹🌹🌹🌹🌹🌹❤️❤️❤️❤️❤️❤️❤️🎊🎊🎊😍😍♨️♨️👏👌🏽
@bilaltamboli6560
@bilaltamboli6560 2 жыл бұрын
Super video ತುಂಬಾ ಚೆನ್ನಾಗಿದೆ ಸುಪರ ವಳ್ಳೇದ ಆಗಲಿ
ಗಂಡ ಹೆಂಡ್ತಿ ನಡುವ Prakash Bagali Comedy
17:52
Prakash Bagali Comedy
Рет қаралды 72 М.
طردت النملة من المنزل😡 ماذا فعل؟🥲
00:25
Cool Tool SHORTS Arabic
Рет қаралды 14 МЛН
ISSEI & yellow girl 💛
00:33
ISSEI / いっせい
Рет қаралды 22 МЛН
Они так быстро убрались!
01:00
Аришнев
Рет қаралды 3,3 МЛН
ಚೋಟುನ ಮದುವೆ #shivaputra #uttrakarnataka #shivaputracomedy #shivaputrayasharadha
18:56
Shivaputra Yasharadha Comedy Shows
Рет қаралды 1,4 МЛН