ಕನ್ನಡ ಮೀಡಿಯಂ VS ಇಂಗ್ಲಿಷ್ ಮೀಡಿಯಂ

  Рет қаралды 2,053,733

Shivaputra Yasharadha Comedy Shows

Shivaputra Yasharadha Comedy Shows

3 жыл бұрын

ಕನ್ನಡ ಮೀಡಿಯಂ VS ಇಂಗ್ಲಿಷ್ ಮೀಡಿಯಂ
ಈ ವೀಡಿಯೋ ಕೇವಲ ಮನರಂಜನೆ ಗೆ ಮಾತ್ರ ಸೀಮಿತ
ಯಾರ ತಪ್ಪಾಗಿ ಗ್ರಹಿಸಬಾರದು
ನಾವು ಮಾಡಿದ್ದು ಕೇವಲ
ನಮ್ಮ ಶಾಲಾ ದಿನಗಳು ಹೀಗೆ ಇದ್ದವು ಅನ್ನುವ ಒಂದು ಒಂದು ಕಾರಣ
#Shivaputrayasharadhacomedyshows
#ShivaputraYasharadhaVlogs
#teambgd
Actors
Shivaputra Yasharadha
Kitti Anna
Anand
Arun
Muduku
Shashi
Seena
Pammu
Anil
Bhimashi
And all boys of Teambgd
Camara men. Abhi
Asosiate Diracter. Kitti Anna

Written and Directed
By
Shivaputra Yasharadha

ಈ ವೀಡಿಯೋ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೇಂಟ್ ಮಾಡಿ ವೀಡಿಯೋ ಲಿಂಕ್ ಶೇರ್ ಮಾಡಿ
ಚಾನಲ್ ಗೆ ಸಬ್ಸ್ ಕ್ರೈಬ್ ಆಗಿ
ಧನ್ಯವಾದಗಳು
Music Credit / @musiclover_channel

Пікірлер: 2 000
@padminishankar7971
@padminishankar7971 3 жыл бұрын
ಯಾರ್ ಕನ್ನಡ medium ಹೋ ಅವರು ಒಂದು like ಮಾಡೀ
@amruthaamrutha5454
@amruthaamrutha5454 3 жыл бұрын
Osm
@shashikalasneha7699
@shashikalasneha7699 3 жыл бұрын
I am English medium
@manjug05
@manjug05 2 жыл бұрын
@@shashikalasneha7699 Ba nan shata Teri 🙄😂😂
@karnatakaanonymous325
@karnatakaanonymous325 2 жыл бұрын
@@manjug05 ayyo en le yalla 🤣🤣🤣🤣
@manjug05
@manjug05 2 жыл бұрын
@@karnatakaanonymous325 😂😂 henge navu 😂
@r.vtalvar7134
@r.vtalvar7134 3 жыл бұрын
ಪಕ್ಕ ಕನ್ನಡ ಮೀಡಿಯಾ ತೋರಿಸಿದ್ರಿ.... ಕನ್ನಡ ಸರಕಾರಿ ಶಾಲೆ ಕಲಿತಿರೋ ಎಲ್ಲರು like madi....
@You-dt3ou
@You-dt3ou 3 жыл бұрын
ಲೆ ಹುಚ್ಚ, ಸರ್ಕಾರಿ ಶಾಲೆ ಮಕ್ಕಳು ಅಂದ್ರೆ ಈತರ ಇರುತ್ತಾರೆ, ನಿಮ್ಮಂಥವರಿಂದ ನಮ್ಮ ಸರ್ಕಾರಿ ಶಾಲೆ ಅಭಿವೃದ್ಧಿ ಆಗ್ತಾ ಇಲ್ಲ, ಎಲ್ಲವನ್ನು ತಮಾಷೆಯಾಗಿ ತಗೊಂಡ್ರೆ, ಕೊನೆಗೆ ಅಭಿವೃದ್ಧಿ ನ ಇರಲ್ಲ
@nisarganishi6792
@nisarganishi6792 3 жыл бұрын
@@You-dt3ou howdu sir govt cllg/school alli neetagi lesson madalla... Adukke yallru pravaite school ge hogthare.....govt cllg /school abhirudhi agovrgu nam desha abhirudhi agalla
@sandeepbg3194
@sandeepbg3194 3 жыл бұрын
@@nisarganishi6792 Good Words.
@abhilashpanjala2350
@abhilashpanjala2350 3 жыл бұрын
Nanu kuda sarakari school navanu
@sandeepbg3194
@sandeepbg3194 3 жыл бұрын
@@abhilashpanjala2350 very good.
@karibasavaraj5360
@karibasavaraj5360 2 жыл бұрын
ಕೋಟಿ ಕೊಟ್ಟರು ಮರಳಿ ಬಾರದು ನನ್ನ ಕನ್ನಡ ಶಾಲೆಯ ಕಲಿಕೆ 👈👈 ಸೂಪರ್ ಶಿವಪುತ್ರ ಅಣ್ಣ 💐💐
@bhagannabheemanna4574
@bhagannabheemanna4574 3 жыл бұрын
ಏನು ಅನಾಹುತ ಮಾಡಿರೊ ಎಪ್ಪಾ ನನ್ನ ಸರ್ಕಾರಿ ಶಾಲೆಯ ನೆನಪು ಬಂತು‌....ನಿಮ್ಮ ಅಭಿನಯಕ್ಕೆ ನನ್ನ ಕೋಟಿ ಕೋಟಿ 🙏🙏🙏🙏
@ShivaputraYasharadhaCS01
@ShivaputraYasharadhaCS01 3 жыл бұрын
ಕನ್ನಡ ಮೀಡಿಯಂ VS ಇಂಗ್ಲಿಷ್ ಮೀಡಿಯಂ ಮಕ್ಕಳು ಯಾವ ಮಾದ್ಯಮ ದಲ್ಲಿ ಕಲಿಯಬೇಕು ನಿಮ್ಮ ಅಭಿಪ್ರಾಯ ತಿಳಸಿ ವೀಡಿಯೋ ಲಿಂಕ್ ಶೇರ್ ಮಾಡಿ ಧನ್ಯವಾದಗಳು 😘🙏
@speed_its_pw2373
@speed_its_pw2373 3 жыл бұрын
ESCN.....
@panchayyag6995
@panchayyag6995 3 жыл бұрын
ಕನ್ನಡದಲ್ಲಿ....
@likithabasavaraj9560
@likithabasavaraj9560 3 жыл бұрын
Early morning with comedy
@naveennayak9925
@naveennayak9925 3 жыл бұрын
ಗುರು ನಮ್ ಹಳೆ ದಿನಗಳನ್ನೆಲ್ಲ ನೆನಸಿದಿರಿ ಕನ್ನಡ ಮಾಧ್ಯಮ ವಿದ್ಯಾರ್ಥಿ ಹೇಗೆ ಇದ್ರೋ ಅದೇ ರೀತಿ ತೋರಿಸಿರಿ ನನ್ ಹಳೆ ದಿನಗಳು ನೆನಪು ಆಯಿತು ಧನ್ಯವಾದ
@teacheraspirant_2
@teacheraspirant_2 3 жыл бұрын
Kannada
@nikhilc3933
@nikhilc3933 3 жыл бұрын
ಕನ್ನಡ ಶಾಲೆಯ ಮಕ್ಕಳು ಯಾವಾಗಲೂ ಸೂಪರ್....ನಾನು ಕೂಡ ಕನ್ನಡ ಮಾಧ್ಯಮ ದಲ್ಲಿ ಓದಿದ್ದು....❤️❤️❤️🔥🔥🔥🔥👌👌
@sridigitaldevaloka
@sridigitaldevaloka 3 жыл бұрын
Nanu kannada midiam nanna channel ide please nodi (sub) madi 🙏 🙏🙏
@prashanthalladkeri3003
@prashanthalladkeri3003 3 жыл бұрын
Mate namm scholl days nenp madi kottidake tumba tanks nimge
@parameshwarsindhe6755
@parameshwarsindhe6755 3 жыл бұрын
@@sridigitaldevaloka super
@timmaraju.ntimmaraju.n3808
@timmaraju.ntimmaraju.n3808 3 жыл бұрын
ನಾನೂ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ್ದೀನಿ. ಈ ಹಾಸ್ಯ ದೃಶ್ಯ ತುಂಬಾ ಚೆನ್ನಾಗಿ ಮೂಡಿ ಬಂದಿದೆ.. 🙏🙏
@timmaraju.ntimmaraju.n3808
@timmaraju.ntimmaraju.n3808 3 жыл бұрын
ನಾನೂ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ್ದೀನಿ. ಈ ಹಾಸ್ಯ ದೃಶ್ಯ ತುಂಬಾ ಚೆನ್ನಾಗಿ ಮೂಡಿ ಬಂದಿದೆ.. 🙏🙏
@sharanubpujari3973
@sharanubpujari3973 Жыл бұрын
ಹಳೆ ನೆನಪುಗಳು ಮತ್ತೆ ಮರುಕಳಿಸಿದವು ಅಣ್ಣ ಸೂಪರ್ tq ಅಣ್ಣ
@ningarajkalashetty7713
@ningarajkalashetty7713 2 жыл бұрын
ನಿಮ್ಮ ಕನ್ನಡಾಭಿಮಾನಕ್ಕೆ ಧನ್ಯವಾದಗಳು 👍
@ArjunMadar-js3wq
@ArjunMadar-js3wq Жыл бұрын
Hi
@sameerborade2701
@sameerborade2701 Жыл бұрын
​@@ArjunMadar-js3wq 😊😊qq😊p😊❤qaaaaaaaaa❤😊😂a😂❤aap❤❤❤😊qq q❤❤❤❤❤❤🎉🎉😊😂❤😂🎉A😊❤😂😅😂❤❤qr qq😊qqq namskaram 🎉a
@gopal6753
@gopal6753 7 ай бұрын
Hi
@raavana3643
@raavana3643 3 жыл бұрын
Old memory's ಎಲ್ಲಾ ನೆನಪ್ ಆಯ್ತು ಅಣ್ಣಾ 😂 ನಮ್ಮ್ ಸರ್ಕಾರಿ ಶಾಲಿ ನಮ್ಮ್ ಹೆಮ್ಮೆ 🙏
@m_j_studio___9416
@m_j_studio___9416 2 жыл бұрын
ನಾವು ಇಗೆ ಮಾಡೀವಿ ಸರಕಾರಿ ಶಲ್ಯಗ 🤣🤣🤣
@mahanandapatil1833
@mahanandapatil1833 Жыл бұрын
Jbdjbwjbdbj
@prakashgode8182
@prakashgode8182 Жыл бұрын
@@m_j_studio___9416 àaàaaàaàààààà
@sureshmadar2889
@sureshmadar2889 Жыл бұрын
9😂@@m_j_studio___9416 t plannin
@hareeshshivu2013
@hareeshshivu2013 Жыл бұрын
ಎಲ್ಲಾ ನೆನಪಾಯಿತು ಅಣ್ಣಾ ನಮ್ಮ ಸರಕಾರಿ ಶಾಲೆ ನಮ್ಮ ಹೆಮ್ಮೆ ❤❤❤❤❤❤❤
@vishwanathhosamani6283
@vishwanathhosamani6283 3 жыл бұрын
ಕನ್ನಡಕೆ ಕೈ ಮುಗಿ ನಿನ್ನ ಕೈ ಕಲ್ಪ ವೃಕ್ಷವಾಗುವುದು 🌈🌈🌈🇮🇳🇮🇳🇮🇳
@hanumanthapower3800
@hanumanthapower3800 Жыл бұрын
ಸವಿ ಸವಿ ನೆನೆಪು ಸಾವಿರ ನೆನಪು 🥳😍😍🥰 remembered all memories
@rajeshkuppasta7092
@rajeshkuppasta7092 3 жыл бұрын
ಶಾಲೆಯಲ್ಲಿ ಹೊಡಸ್ಕೊಂಡಿದ್ದು, ಊಟದ ಸಾಲಿಗಾಗಿ ಜಗಳ, ಊಟಕ್ಕೆ ಲಿಂಬು, ಉಳಾಗಡ್ಡಿ, ಕಾರಪುಡಿ.ಇನ್ನೂ ಅನೇಕ ನೆನಪುಗಳ ಕನ್ನಡ ಶಾಲೆಯ ದಿನಗಳನ್ನು ಎಂದಿಗೂ ಮರೆಯಲೂ ಸಾಧ್ಯವಿಲ್ಲ. ಇಂತಹ ನೆನಪುಗಳನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು @Shivaputra... Anna
@karihuli5037
@karihuli5037 3 жыл бұрын
ನಮ್ಮ ಎಲ್ಲ ಹಳೆಯ ಬಾಲ್ಯದ ನೆನಪುಗಳನ್ನು ನಿಮ್ಮ ಈ ವಿಡಿಯೋ ಮೂಲಕ ನಮಗೆ ನೀಡಿದ್ದಕ್ಕೆ ಧನ್ಯವಾದಗಳು "ಶಿವಪುತ್ರ"ಅಣ್ಣ&ನಿಮ್ಮ ತಂಡ ಇನ್ನು ಕರ್ನಾಟಕದ ತುಂಬಾ ಪ್ರಜ್ವಲಿಸಲಿ........ ಇಂತಿ ನಿಮ್ಮ ಪ್ರೀತಿಯ ಅಭಿಮಾನಿ "ಬಸಲಿಂಗಕರಿಹುಲಿ"
@vishupatil9568
@vishupatil9568 3 жыл бұрын
ಬಾರಿ ಪ್ರದರ್ಶನ ಇದೆ ತರ ಪ್ರದರ್ಶನ ಇಂದ ಕನ್ನಡ ಶಾಲೆಯ ಬಗ್ಗೆ ಗಮನ ಹುಟ್ಟಿಸಿ ಕನ್ನಡ ಶಾಲೆ ಬೆಳೆಸಿ❤️❤️
@asifhorapeti6769
@asifhorapeti6769 3 жыл бұрын
ನಾವು ಏನಿದ್ರು ಪಕ್ಕಾ ಕನ್ನಡ ಮಿಡಿಯಂ.... ನನ್ನ ಅನುಭವದ ಬಿಸಿಯೂಟದ ನೆನಪಾಯಿತು
@rajendrapattar916
@rajendrapattar916 3 жыл бұрын
ನಿಜವಾಗಿಯೂ ತುಂಬಾ ಸುಂದರವಾಗಿದೆ ನಿಮ್ಮ ತಂಡದ ಅಭಿನಯ..... ಇವತ್ತಿನ ವಿದ್ಯಾರ್ಥಿಗಳೀಗೆ ಇವೆಲ್ಲ ಆಟ ಗೋತ್ತೆ ಇಲ್ಲ..... ಸವಿ ಸವಿ ನೆನಪು ಸಾವಿರ ನೆನಪು 👌👌🥳🥳🙏🙏
@shashikalasneha7699
@shashikalasneha7699 3 жыл бұрын
ಸೂಪರ್
@rowdybaby1621
@rowdybaby1621 2 жыл бұрын
ನ್
@videocreatorkumarbgk7255
@videocreatorkumarbgk7255 3 жыл бұрын
ಕನ್ನಡ ಮೀಡಿಯಂ ಸ್ಕೂಲ್ ಸೂಪರ್ ನಾವು ಕರ್ನಾಟಕ ಸರ್ಕಾರ ಸ್ಕೂಲಲ್ಲಿ ಓದಿದ್ದು ಹಾ ಅನುಭವ ಎಂದೆಂದಿಗೂ ಮತ್ತೆ ಸಿಗುವುದಿಲ್ಲ ಐ ಲವ್ ಸರ್ಕಾರ ಶಾಲೆ
@sridigitaldevaloka
@sridigitaldevaloka 3 жыл бұрын
Nanu kannada midiam nanna channel ide please nodi (sub) madi 🙏
@videocreatorkumarbgk7255
@videocreatorkumarbgk7255 3 жыл бұрын
@@sridigitaldevaloka ok friend
@sridigitaldevaloka
@sridigitaldevaloka 3 жыл бұрын
@@videocreatorkumarbgk7255 thank you brother ♥️🙏
@videocreatorkumarbgk7255
@videocreatorkumarbgk7255 3 жыл бұрын
Yavauuru Rajesh
@sridigitaldevaloka
@sridigitaldevaloka 3 жыл бұрын
@@videocreatorkumarbgk7255 Davangere brother
@timmarajusraichurhuduga1303
@timmarajusraichurhuduga1303 2 жыл бұрын
ಶಿವು ಪುತ್ರ ಅಣ್ಣ ನಿನ್ನ ಕಾಮಿಡಿ ಸೂಪರ್ ಆಯಿತಿ ನಮ್ಮ govt. school ನೆನಪಿಗೆ ಬಂತು 😭
@ittigudimanjunath8574
@ittigudimanjunath8574 3 жыл бұрын
ಬಾಲ್ಯದ ನೆನಪುಗಳು ಮತ್ತೆ ನೆನಪಿಗೆ ಬಂದಂತೆ ಭಾಸವಾಯಿತು.. ಕನ್ನಡ ಶಾಲೆಯ ಮಕ್ಕಳು ಸೂಪರ್..
@udaykumartalawar2303
@udaykumartalawar2303 3 жыл бұрын
All ಬ್ರದರ್ಸ್ tquu❤️ ನಮ್ಮ ಕನ್ನಡ ಶಾಲೆಯ ನೆನಪು ಮರುಕಳಿಸಿದ್ದಕ್ಕೆ ❤️👍👍👍🙏🙏🙏 ❤️❤️👍
@naadanudi7125
@naadanudi7125 3 жыл бұрын
ಸುಪರ್ ‍ಅಭಿನಯ. ಎಲ್ಲರೂ ತುಂಬಾ ಚೆನ್ನಾಗಿ ಮಾಡಿದ್ದೀರಾ. ಕಿಟ್ಟಿ ಮತ್ತು ಶಿವಪುತ್ರ. ನೀವು ನಮ್ಮ ಉತ್ತರಕರ್ನಾಟಕದ ಕನ್ನಡ ಶಾಲೆಯ ದಿನಗಳ ನೆನಪು ಮರುಕಳಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು. ನಿಮ್ಮ ಟೀಮ್ ವರ್ಕ್ ತುಂಬಾ ಚೆನ್ನಾಗಿದೆ.
@You-dt3ou
@You-dt3ou 3 жыл бұрын
ಬೈದು ಬುದ್ಧಿ ಹೇಳೋದು ಬಿಟ್ಟು ಶಬಾಷ್ ಅಂತ ಇದ್ದೀರಾ, ನಿಮ್ಮಂಥವರಿಂದ ನಮ್ಮ ಸರ್ಕಾರಿ ಶಾಲೆ ಅಭಿವೃದ್ಧಿ ಆಗ್ತಾ ಇಲ್ಲ... ಹುಚ್ಚ ನನ್ನ ಮಕ್ಕಳ... ಎಲ್ಲವನ್ನು ತಮಾಷೆಯಾಗಿ ತಗೋತೀರಾ. ನಿಮ್ಮ ಮಕ್ಕಳನ್ನು ಇಂಗ್ಲಿಷ್ ಮೀಡಿಯಂ ಸ್ಕೂಲ್ ಹಾಕ್ತಿರಾ
@pintuharavath728
@pintuharavath728 3 жыл бұрын
ನಾಡು ಜನಪದ ಹಾಡಿನ ಚಾನೆಲ ಅಲ್ವಾ...
@naganagudashidaramanavar5206
@naganagudashidaramanavar5206 3 жыл бұрын
I
@naganagudashidaramanavar5206
@naganagudashidaramanavar5206 3 жыл бұрын
@@You-dt3ou UV h CX in TX EV IP. z
@naganagudashidaramanavar5206
@naganagudashidaramanavar5206 3 жыл бұрын
The uyyghbbc
@pallavipallavi3802
@pallavipallavi3802 2 жыл бұрын
Power of government...💪😎... kannada mediam school was to good i will remember my school memory...TQ...❤️
@pundalikkore2312
@pundalikkore2312 2 жыл бұрын
ಕನ್ನಡ ಸಾಲಿ ಬಾಳ್ ಚಂದ ತೋರಿಸಿ ರಪ್ಪ ಹಳಿ ನೆನಪ ಎಲ್ಲಾ ಒಂದು ಸಲ ಕಂಡ ಬಂದಂಗಾಯ್ತು , ಊಟ ಶೆಂಗದ್ ಹಿಂಡಿ, ಉಳ್ಳಾಗಡ್ಡಿ , ಉಪ್ಪಿನಕಾಯಿ ಸೂಪರ್ ನಾವು ಹಂಗ ಮಾಡ್ತಿದ್ವಿ ..., 👌🤟😝😍🥰
@akashakash720
@akashakash720 3 жыл бұрын
ಚೀಣಿ ಆಟ ಬಗುರಿ ಆಟ ಸಕ್ಕತ್ ಆಗಿತ್ತು Old is gold ಸರಕಾರಿ ಶಾಲೆ my ಪೆವ್ರೆಟ್ ಸ್ಕೂಲ್ ಸಕ್ಕತ್ ಆಗಿತ್ತು ವಿಡಿಯೋ 👍👍👍❤❤🙂🙂🙂 ಶೀವುಪುತ್ರ ಅಣ್ಣಯ್ಯ ಸೂಪರ್
@sridigitaldevaloka
@sridigitaldevaloka 3 жыл бұрын
Nanu kannada midiam nanna channel ide please nodi (sub) madi 🙏 🙏🙏
@sujayhs4153
@sujayhs4153 3 жыл бұрын
Big fan of camera man 👌
@sridigitaldevaloka
@sridigitaldevaloka 3 жыл бұрын
Nanu kannada midiam nanna channel ide please nodi (sub) madi 🙏 🙏🙏
@praveencreations5445
@praveencreations5445 3 жыл бұрын
I m too big fan of cameraman
@sridigitaldevaloka
@sridigitaldevaloka 3 жыл бұрын
@@praveencreations5445 bro nivu namigo arava avrigo comment madiddu brother
@BasavaRaj-qc1tu
@BasavaRaj-qc1tu 3 жыл бұрын
🤗❤❤❤❤❤❤❤❤😊
@INDIAN547K
@INDIAN547K 3 жыл бұрын
Yes
@happiee1017
@happiee1017 3 жыл бұрын
ನಾವು ಹಿಂಗೇ ಮಜಮಾಡಿದ್ವಿ.... ತುಂಬಾ ನೆನಪಾಗುತ್ತಿದೆ... ಸರಕಾರಿ ಶಾಲೆಯ ಆ ದಿನಗಳು.... ಅಧ್ಬುತವಾಗಿ ಮಾಡಿದಿರ....
@ganeshkhanapur7975
@ganeshkhanapur7975 2 жыл бұрын
Golden days in our government schools Remarkable moments.😍😍 When i remember those days i felt both happy as well as sad. Happy for those days i had and sad is for i am missing those days.😭😭😭
@kotresh.kotresh.kotrii4986
@kotresh.kotresh.kotrii4986 3 жыл бұрын
ನಮ್ಮ ಕನ್ನಡ ಶಾಲೆ. ನಮ್ಮ ಹೆಮ್ಮೆ. ಜೈ ಕರ್ನಾಟಕ
@sujathas6836
@sujathas6836 3 жыл бұрын
ಕನ್ನಡ ಮಿಡಿಯಂ ಶಾಲೆ 😍👌👌👌 ಕನ್ನಡವೇ ಸತ್ಯ ಕನ್ನಡವೇ ನಿತ್ಯ... ನಾನು ಸಹ ಕನ್ನಡ ಶಾಲೆಯಲ್ಲೆ ಓದಿರೊದು😍😍
@RanjitSingh-xi9sf
@RanjitSingh-xi9sf 3 жыл бұрын
ಧನ್ಯವಾದಗಳು ಪಾ ಶಿವು ಅಣ್ಣಾ ನಮ್ಮ ಬಾಲ್ಯದ ನೆನಪು ಮಾಡಿದ್ದಕ್ಕ ನಾವ್ ಯಾವತಿದ್ರು ಕನ್ನಡಾನ್ ಜೈ ಕರ್ನಾಟಕ ಮಾತೇ 🚩🚩
@nandisha1358
@nandisha1358 3 жыл бұрын
🔥💕 ಸೂಪರ್ ಸರ್ 💯👌🔥🔥 ಪಕ್ಕ ಬಿಜಾಪುರ್ ಭಾಷೆ ಸೂಪರ್👌👌
@musturappapatel2256
@musturappapatel2256 2 жыл бұрын
ನಿಮ್ಮ team ತುಂಬಾ ಚನ್ನಾಗಿದೆ. ನೀವು ಹೀಗೆ ಇರ್ರಿ ಹೀಗೇ ಕಾಮಿಡಿ ಮಾಡಿ ನಗಸ್ತಾ ಇರ್ರಿ ಬ್ರದರ್ಸ್‌ ನೀವು. ನಿಮಗೆ ಆ ದೇವರು ಒಳ್ಳೆಯದು ಮಾಡಲಿ ಇನ್ನಷ್ಟು ಶಕ್ತಿ ಕೊಡಲಿ.
@shashidhar4524
@shashidhar4524 3 жыл бұрын
ನನ್ನ ಪ್ರಾಥಮಿಕ ಶಾಲೆ ಶಿಕ್ಷಣ ನೆನಪಿಸಿದ, ಶಿವಪುತ್ರ ತಂಡಕ್ಕೆ ಧನ್ಯವಾದ.
@yallalingapujari1950
@yallalingapujari1950 3 жыл бұрын
ಅದ್ಭುತವಾದ ವಿಡಿಯೋ ಹಳೆಯ ನೆನಪುಗಳು ಮರಳಿ ನೆನಪು ಮಾಡುವಂತಹ ವಿಡಿಯೋ ಹಾಗೂ ಇದು ನಿಜವಾಗಿಯೂ ನಡೆಯುವಂತ ಘಟನೆ ಕನ್ನಡ ಮೀಡಿಯಂ ಇಂಗ್ಲಿಷ್ ಮೀಡಿಯಂಗೆ ಇರುವ ವ್ಯತ್ಯಾಸ
@gothuvasugouthuvasu5466
@gothuvasugouthuvasu5466 3 жыл бұрын
ಸೂಪರ್ ನಟನೆ 😎😎😍😍😍
@dileepkumarmore2089
@dileepkumarmore2089 3 жыл бұрын
Super 👌👌🙏😘ಕನ್ನಡವೇ ಸತ್ಯ ಕನ್ನಡವೇ ನಿತ್ಯ 💛💚😍
@anjalianju289
@anjalianju289 3 жыл бұрын
ಕನ್ನಡಕ್ಕೆ ಕೈ ಮುಗಿ ನಿನ್ನ ಕೈ ಕಲ್ಪವೃಕ್ಷವಾಗುವುದು🇮🇳🇮🇳🇮🇳🇮🇳
@tippammabm3278
@tippammabm3278 3 жыл бұрын
ತುಂಬಾ ಚೆನ್ನಾಗಿ ಮಾಡಿದ್ದಿರ . ಶುಭಾಶಯಗಳು ನಿಮಗೆ. ಮುಂದಿನ ನಿಮ್ಮ ಹೆಜ್ಜೆಗಳು ಇನ್ನು ಚೆನ್ನಾಗಿ ಇರಲಿ ...ಜೈ ಕರ್ನಾಟಕ .
@kkirankumar3961
@kkirankumar3961 3 жыл бұрын
awsome govrnmet school memories...ಮತ್ತೆ ನೆನಪು ಆಯತು ನಮ್ಮ ಶಾಲೆ ಜೀವನ..thanks to all
@ambraishshankar2501
@ambraishshankar2501 3 жыл бұрын
ಥ್ಯಾಂಕ್ಸ್ ಅಣ್ಣ ಅಭಿನಯ ಸೂಪರ್ ಸ್ಕೂಲ್ ನೆನಪು ಮತ್ತೆ ಬಂದು ಹೋದಂಗಾಯಿತು ❤️🙏🙏
@MohanMohan-yj9gf
@MohanMohan-yj9gf 3 жыл бұрын
ತುಂಬಾ ಇಷ್ಟ ಆಯ್ತು ಶಿವು ಅಣ್ಣ ನಾವು ಶಾಲೆಯಲ್ಲಿ ಇದ್ದಗ ಊಟ ಸಮಯದಲ್ಲಿ 1 ರೂಪಯಿ ಗೆ ಚಿಪ್ಸ ಸಿಗುತಿತ್ತು ಎಷ್ಟು ಚೆನ್ನಾಗಿ ಇತು ಅದ್ರೆ😍😍😍😍 ನೀವು ನಮ್ಮ ಶಾಲಾ ದಿನಗಳನ್ನು ನೆನೆಪು ಮಾಡಿದ್ದಿರ ತು೦ಬಾ ಧನ್ಯವಾದಗಳು.... ..
@sabudodmane9012
@sabudodmane9012 3 жыл бұрын
ನನ್ನ high school ನೆನಪುನ್ನು ಮರುಕಳಿಸಿದಕ್ಕಾಗಿ ನಿಮಗೆ ತುಂಬಾ ತುಂಬಾ ಧನ್ಯವಾದಗಳು.... specially shivputra anna ಯಾಕೆ ಅಂದ್ರೆ ಅವರ ವಾರಿ ನೋಟ ಬಾರಿ ಮಸ್ತ್ ಐತಿ...😍
@bossking6012
@bossking6012 3 жыл бұрын
ಒಂದು ಒಳ್ಳೆಯ ಅದ್ಭುತ ಕಲೆ ಹಾಗೂ ಬಾಲ್ಯದ ಆಟ ಪಾಠ ಮರು ನೆನಪು ನೀಡಿದ್ದಕ್ಕೆ ... ಧನ್ಯವಾದಗಳು
@ragadappa.nragadappa9029
@ragadappa.nragadappa9029 3 жыл бұрын
ಅಣ್ಣಂದಿರಾ ವಿಡಿಯೋ ☝️ ಸೂಪರ್👌 ಯಾವತ್ತಿದ್ರು ನಮ್ಮ ಸರ್ಕಾರಿ ಶಾಲೆನೆ ಬೆಸು ನಾನು ಹೀಗ ಕನ್ನಡ ಮೀಡಿಯಂ ನಲ್ಲಿ ಓದುತ್ತಿರುಹುದು😍👍🏻👍🏻..,🔥🔥
@sridigitaldevaloka
@sridigitaldevaloka 3 жыл бұрын
Nanu kannada midiam nanna channel ide please nodi (sub) madi 🙏
@ragadappa.nragadappa9029
@ragadappa.nragadappa9029 3 жыл бұрын
ಓಕೆ ಬ್ರೋ🤗 ನೀವು ಕನ್ನಡ ಚಾನಲ್ಲ ಓಕೆ ಬ್ರೋ ನಾನು ನಿಮಗೆ ಸಪೋರ್ಟ್☺️ ಮಾಡ್ತಿರುತ್ತಿನಿ ಬಿಡಿ ಬ್ರೋ.😍
@sridigitaldevaloka
@sridigitaldevaloka 3 жыл бұрын
@@ragadappa.nragadappa9029 thankyou so much brother ❤️ nammanta esto kannada yotubers ge nimmanta supporters tumba avaska vagiddri brother thankyou so much
@ragadappa.nragadappa9029
@ragadappa.nragadappa9029 3 жыл бұрын
@@sridigitaldevaloka ಹೋಗ್ಲಿ ಬಿಡಿ ಬ್ರೋ🤗 Thanks naanu helrugu supporting ☺️ maadtahiruttini😍
@sridigitaldevaloka
@sridigitaldevaloka 3 жыл бұрын
@@ragadappa.nragadappa9029 🙏 brother ❤️
@abhiporki8542
@abhiporki8542 3 жыл бұрын
ಕ್ಯಾಮೆರಾ ಮ್ಯಾನ್ ಯಾರು ಗುರು 🤙🔥👌
@basavarajbasava76
@basavarajbasava76 2 жыл бұрын
ಸೂಪರ್ ಅಣ್ಣ ಇಂದಿಂದೆಲ್ಲ ನೆನಪು ಬಂತು 😴🔥🔥🔥❤️❤️❤️
@basavarajraj7768
@basavarajraj7768 3 жыл бұрын
ನಮ್ಮ ಹಳೆಯ ಶಾಲೆಯ ದಿನಚರಿಗಳು,ಚಾಸ್ಟೆಗಳು, ನೆನೆಪು ಆದವು ಅಣ್ಣ.... ಧನ್ಯವಾದಗಳು ನಿಮಗೆ
@creativekannadiga5032
@creativekannadiga5032 3 жыл бұрын
ಕನ್ನಡಿಗರ ಗ್ರಾಮೀಣ ಪ್ರತಿಭೆ ಅದ್ಭುತ
@bharateshhalingali4335
@bharateshhalingali4335 3 жыл бұрын
ನಾನು ಯಾವಾಗಲೂ ಕನ್ನಡಾ ಮಾದ್ಯಮಕ್ಕೆ ಬೆಂಬಲ ಸೂಚಿಸುತ್ತೇನೆ ಜೈ ಕರ್ನಾಟಕ ಮಾತೆ
@sridigitaldevaloka
@sridigitaldevaloka 3 жыл бұрын
Nanu kannada midiam nanna channel ide please nodi (sub) madi 🙏 🙏🙏
@januhemu7864
@januhemu7864 3 жыл бұрын
ಸೂಪರ್ brother ಮಸ್ತ್ 😂😂 ನಾನು ಗೋವರ್ನಮೆಂಟ್ ಸ್ಕೂಲ್ನಲ್ಲೆ ಓದಿದ್ದು ಅಣ್ಣ ತುಂಬಾ ತುಂಬಾ ಚನ್ನಾಗಿದೆ ನಂಗಂತೂ ತುಂಬಾ ಇಷ್ಟ ಆಯ್ತು
@kiranfakirannavarkiranfaki3348
@kiranfakirannavarkiranfaki3348 3 жыл бұрын
ಕನ್ನಡ ಶಾಲೆ ಮತ್ತು ಇಂಗ್ಲಿಷ್ ಶಾಲೆ ಕಾಮಿಡಿ ತುಂಬಾ ಚನ್ನಾಗಿತ್ತು ಆದ್ರೆ ಈನು ಚನ್ನಾಗಿ ಮಾಡಬಹುದಿತ್ತು ಈದನ್ನು ಕಾಮಿಡಿಯಾಗಿ ಯಲ್ಲರು ಚನ್ನಾಗಿ ಯಾಕ್ಟಿಂಗ್ ಮಾಡಿದಾರೆ S ಅಣ್ಣಾ
@manjubramha5282
@manjubramha5282 3 жыл бұрын
ನಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಮಿಡಿ ತುಂಬಾನೇ ಇಷ್ಟ ಆಯ್ತು
@sridigitaldevaloka
@sridigitaldevaloka 3 жыл бұрын
Nanu kannada midiam nanna channel ide please nodi (sub) madi 🙏 🙏🙏
@galibshallur1892
@galibshallur1892 3 жыл бұрын
@@sridigitaldevaloka haa anna
@ravutappasiddapur3280
@ravutappasiddapur3280 3 жыл бұрын
ಸೂಪರ್ ಶಿವಪುತ್ರ ಅಣ್ಣ ನಿಮಗು ಹಾಗೂ ನಿಮ್ಮ ಟೀಮ್ ವರ್ಕೆಗೆ
@basavarajgaikawad5290
@basavarajgaikawad5290 3 жыл бұрын
ಹಳೆ ನೆನಪು ತರಿಸಿ ಬಿಟ್ರೆಲ್ಲ ಅಣ್ಣ ❤️🙏
@yallalingyallaling8493
@yallalingyallaling8493 3 жыл бұрын
ಸೂಪರ್.. ಮತ್ತೆ ಹಳೆಯ ನೆನಪುಗಳನ್ನ ಮರುಕಳಿಸಿದ್ದರಿ
@sumitkambar1631
@sumitkambar1631 3 жыл бұрын
Gornment School is Best❤️
@basappaherakal7259
@basappaherakal7259 3 жыл бұрын
Oilnd
@vikasm3751
@vikasm3751 3 жыл бұрын
Government spelling op
@basavarajreddy4932
@basavarajreddy4932 3 жыл бұрын
Houdu anna but nanu english medium
@shridhargowda3609
@shridhargowda3609 3 жыл бұрын
@@basavarajreddy4932 llhb
@appuhosamani6096
@appuhosamani6096 3 жыл бұрын
ಯಲ್ಲರು ತುಂಬಾ ಚೆನ್ನಾಗಿ ಮಾಡಿದ್ದೀರಿ Fantastic Video 🙏🙏🙏🙏👍👍
@shantharamveeresh8141
@shantharamveeresh8141 2 жыл бұрын
ಜೈ ಕನ್ನಡ 🙏🙏🙏
@bhimubiradar9080
@bhimubiradar9080 2 жыл бұрын
Matte nivu ಊಟಕ್ಕೆ ಫರತ ತಂದಿದ್ದು comedy bro 😂😂😂💐💐👍👍🔥🔥🔥
@devmuttu902
@devmuttu902 3 жыл бұрын
ಆ ದಿನಗಳು ಸುಪರ್ .. ನಮದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟುಮಚಗಿ... @ ಗದಗ 🥰🥰🥰🥰🥰🥰🥰💞💞😍😍😘😘✌✌🤟🤟👌👌👌👌👌
@nagappahadapad9780
@nagappahadapad9780 3 жыл бұрын
ಸೂಪರ್ ಅನ್ನ 👌👌❤❤ 👇👇👇 ನಿಮ್ದೂ ಬಾಗೇವಾಡಿ 🙏🙏 ನಮ್ದೂ ಮುದ್ದೇಬಿಹಾಳ 🙏🙏🙏
@sridigitaldevaloka
@sridigitaldevaloka 3 жыл бұрын
Nanu kannada midiam nanna channel ide please nodi (sub) madi 🙏
@kashinathhelavar592
@kashinathhelavar592 3 жыл бұрын
Namdu muddebihal
@babudolli4180
@babudolli4180 3 жыл бұрын
ಕನ್ನಡ ಉಳಿಸಿ ಕನ್ನಡ ಬೆಳೆಸಿ jai karnataka and super comedy
@shobhashobha8712
@shobhashobha8712 3 жыл бұрын
Super ನನಗೆ ಹಳೆಯ ನೆನಪು ಬಂತು 🙏🙏🙏🙏🙏🙏
@hanamant1829
@hanamant1829 3 жыл бұрын
ಸೇಮ್ ಟು ಸೇಮ್ ನಾವು ಪ್ರೈಮರಿ ಸ್ಕೂಲ್ ನಲ್ಲಿ ಇದ್ದಾಗ ಹೀಗೆ ಮಾಡಿದ್ವಿ bro
@sridigitaldevaloka
@sridigitaldevaloka 3 жыл бұрын
Nanu kannada midiam nanna channel ide please nodi (sub) madi 🙏 🙏🙏
@shivanandabudihal4042
@shivanandabudihal4042 3 жыл бұрын
❤️💛 Super comedy ANNA 😂😂 ❤️💛 Jai Karnataka ❤️💛 ❤️💛 Jai Kannada ❤️💛
@kavyashree1543
@kavyashree1543 3 жыл бұрын
Government school is 100%best😍😻Nanige primer school full memories 😭😭😭
@Shivaputrayasharadha143
@Shivaputrayasharadha143 3 жыл бұрын
😍😍❤️❤️😘😘😘
@rakshithsalyan999
@rakshithsalyan999 3 жыл бұрын
😂😂😂😂
@anushabai9472
@anushabai9472 3 жыл бұрын
ಬಹಳ ನೈಜತೆಯಿಂದ ತೋರ್ಪಡಿಸಿದ್ದೀರಿ ಅಣ್ಣಯ್ಯ
@ganeshmittagi6337
@ganeshmittagi6337 3 жыл бұрын
ನಮ್ ಕನ್ನಡ ಮಿಡೆಯ್ಮ್ no1😍🙏
@dambalgallery9046
@dambalgallery9046 3 жыл бұрын
ನಾನು ನಿಮ್ಮ ಅಭಿಮಾನಿ ,ನನ್ನ ಬಾಲ್ಯದ ಜೀವನ ನೆನಪಿಸಿದಕ್ಕೆ ಧನ್ಯವಾದಗಳು,
@klndrshaklndrsha5305
@klndrshaklndrsha5305 3 жыл бұрын
ಕನ್ನಡ ಮೀಡಿಯಂ ಶಾಲೆಯ ಮಕ್ಕಳು ನಿಜ್ವಗ್ಲೂ ಸೂಪರ್.. 😍😍😍
@vinodghorpade1695
@vinodghorpade1695 3 жыл бұрын
ನಾವು ಕನ್ನಡ ಶಾಲೆ ಅಲ್ಲಿ ಮಾಡಿದ ಎಲ್ಲ ಚಟುವಟಿಕೆಗಳನ್ನು ನೆನಪು ಮಾಡಿಸಿದಕೆ ನಿಮಗೆ ಕೋಟಿ ಕೋಟಿ ಧನ್ಯವಾದಗಳು..................💐💐
@manteshkn2887
@manteshkn2887 3 жыл бұрын
ಹಳೆಯ ನೆನಪುಗಳನ್ನು ಮರಳಿ ನೆನಪು ಮಾಡಿದ್ದಕ್ಕೆ ಧನ್ಯವಾದಗಳು ನಿಮ್ಮ ಟೀಮ್ ಗೆ
@ShrishailNayak
@ShrishailNayak 3 жыл бұрын
ಸೂಪರ್ ವಿಡಿಯೋ ಅಣ್ಣ ನಮ್ಮ ಬಾಲ್ಯದಲ್ಲಿ ಇದೆ ರೀತಿ ನಾವು ಶಿಕ್ಷಣ ಪಡೆದಿದ್ದೆವೆ ನಮ್ಮ ಸರ್ಕಾರಿ ಶಾಲೆ ನಮ್ಮ ಹೆಮ್ಮೆ ,,,,,
@sscreations4488
@sscreations4488 3 жыл бұрын
Super
@laxmikurade1238
@laxmikurade1238 2 жыл бұрын
ಅಣ್ಣ ನಿನ್ನ ಆಕ್ಟಿಂಗ್ 🥰👌
@vardhamanjain2818
@vardhamanjain2818 Жыл бұрын
ನಾವು ಹೀಗೆ ಕಾರ ಉಪ್ಪಿನಕಾಯಿ ತೊಗೊಂಡು ಹೋಗ್ತಾ ಇದ್ದೀವಿ ತುಂಬಾ ಧನ್ಯವಾದಗಳು ಹಳೆ ನೆನಪು ಮರಕಲಿಸಿದಕ್ಕೆ
@factsjankare2560
@factsjankare2560 3 жыл бұрын
ನಿಮ ದೊಡ್ಡ ಅಭಿಮಾನಿ ಅಣ್ಣ 😍😘
@sridigitaldevaloka
@sridigitaldevaloka 3 жыл бұрын
Nanu kannada midiam nanna channel ide please nodi (sub) madi 🙏
@user-sq6bk3ne4w
@user-sq6bk3ne4w 3 жыл бұрын
ನಾವು ಕೂಡ ಚಿನ್ನಿದಾಂಡು, ಊಟದಲ್ಲಿ ಕಾರ,ಹಾಗೂ ಟೈಮಪಾಸ್ ಅಂತಹ ಕುರಕುರಿ ಹಾಕಿಕೊಂಡಿದ್ದು ಆ ವೇಳೆ ಯಾವತ್ತಿಗೂ ಮರೆಯಲು ಸಾಧ್ಯವಿಲ್ಲ... ಹಳೆಯ ನೆನಪುಗಳನ್ನು ನೆನಪಿಸಿದ ಶಿವಪುತ್ರ ಹಾಗೂ ಸಂಗಡಿಗರಿಗೆ ಹೃದಯ ಪೂರ್ವಕ ಧನ್ಯವಾದಗಳು...🙏
@geetatalawar1728
@geetatalawar1728 3 жыл бұрын
It is true.. Its happened in my school days. I miss that days really missing that Kannada school nd that frds 😇😍😊
@shripadhonnur7985
@shripadhonnur7985 3 жыл бұрын
U guys reminds me of my school day keep. Rocking especially the team of kannada medium school loved it 😍🔥🔥🔥🔥❤️
@devarajagouda2007
@devarajagouda2007 3 жыл бұрын
ಅಣ್ಣ ನಿಜವಾಗಿಯೂ ನನ್ನ ಶಾಲೆಯ ದಿನಗಳು ನೆನಪಾಗುತ್ತವೆ
@panchayyag6995
@panchayyag6995 3 жыл бұрын
14:05...Super entry....awesome bro
@anilchougala9321
@anilchougala9321 3 жыл бұрын
ಕನ್ನಡ ಶಾಲೆಯ ನೆನಪು ಬಂತು 😔..
@mallikarjunbachanaki6853
@mallikarjunbachanaki6853 3 жыл бұрын
ಸುಪರ್ ರೀ ಅಣ್ಣನ ತಂಡಕ್ಕೆ ಉತ್ತಮ ಪ್ರದರ್ಶನ ನೀಡಿ ಸೈ ಎನ್ನುವಂತೆ ಈ ರೀತಿ ಹೆಚ್ಚಿನ ವೀಡಿಯೊ ಚಿತ್ರೀಕರಣ ನಡೆಯಲಿ ಜೈ ಕರ್ನಾಟಕ ಜೈ ಕನ್ನಡ
@bheemappakari267
@bheemappakari267 3 жыл бұрын
ಶಿವು ಅಣ್ಣ ನಮಗ ನಮ್ಮ ಬಾಲ್ಯದ ನೆನಪುಗಳು ಮರುಕಳಿಸಿದವು
@sridigitaldevaloka
@sridigitaldevaloka 3 жыл бұрын
Nanu kannada midiam nanna channel ide please nodi (sub) madi 🙏
@RoLeX-xb8vu
@RoLeX-xb8vu 3 жыл бұрын
ಅಂತೂ ಇಂತೂ ಸ್ಕೂಲ್ ಬಾಡಿಗೆ ಸಿಕ್ತಿಲ್ಲಾ all the best 👍👍👍
@marilingappamallappa6568
@marilingappamallappa6568 8 ай бұрын
Super Anna ನಿಮ್ಮ ಈ ವಿಡಿಯೋ ನೋಡಿದಾಗ ಒಂದು ಕ್ಷಣ ನಮ್ಮ ಬಾಲ್ಯದಲ್ಲಿ ಅನುಭವಿಸಿದ ಸರ್ಕಾರಿ ಶಾಲೆಯ ದಿನಗಳು ನೆನಪದವು 😔😍 keep going Brother👍
@siddharthbharatnoor3624
@siddharthbharatnoor3624 2 жыл бұрын
ಅಣ್ತಮ್ಮದಿರೆ ಸಾಲ್ಯಾಗ ಹುಡಗ್ಯಾರ್ ಇದ್ದಿದರೆ ಸ್ವಲ್ಪ ಚೆನಾಗ್ ಇರ್ತಿತ್ತು All the best👍🙏 ನಿಮ್ಮ ಈ ಒಗ್ಗಟ್ಟು ಹೀಗೆ ಇರ್ಲಿ
@Prakashhalli2070
@Prakashhalli2070 3 жыл бұрын
❤❤❤ಜೈ ಕನ್ನಡ ಮೀಡಿಯಂ❤❤❤
@sridigitaldevaloka
@sridigitaldevaloka 3 жыл бұрын
Nanu kannada midiam nanna channel ide please nodi (sub) madi 🙏
@arthijagadhish4810
@arthijagadhish4810 3 жыл бұрын
Anna ellru chanagi madidira super cute brothers
@sridigitaldevaloka
@sridigitaldevaloka 3 жыл бұрын
@@arthijagadhish4810 idu nam channal nodamma subscribe agamma ❤️
@jayarajakohli2638
@jayarajakohli2638 3 жыл бұрын
ಜೈ ಕನ್ನಡ ಜೈ ಕರ್ನಾಟಕ
@rockakshay8128
@rockakshay8128 10 ай бұрын
Power of kannada mediom school 🙏❤️🧡✌️
@lohithnaik306
@lohithnaik306 Жыл бұрын
ಸೂಪರ್ ಅಣ್ಣ 😂😂 ನಮ್ಮ ಸರ್ಕಾರಿ ಶಾಲೆ ನಮ್ಮ ಹೆಮ್ಮೆ
@sanjanaganiger9639
@sanjanaganiger9639 3 жыл бұрын
Government school are the best ☺️ Jai kannadambe ❤️
@raghunsfrndu1298
@raghunsfrndu1298 3 жыл бұрын
Upcoming film stars 💥🌟⭐💫💫💫
@shridharchinagundi5740
@shridharchinagundi5740 2 жыл бұрын
ನಾವು ಸರ್ಕಾರಿ ಶಾಲೆಯಲ್ಲಿ ಕಲಿಯುವಾಗ ಇದೇ ತರ ಮಾಡಿದ್ದು ನಮಗೂ ಹಳೆಯದು ನೆನಪಾಯಿತು..... ಯಾರ್ಯಾರಿಗೆ ನೆನಪಾಗಿದೆ ಒಂದು ಲೈಕ್ ಮಾಡಿ.... ನಿಮ್ಮ ಅಭಿನಯ ತುಂಬಾ ಮೂಡಿ ಚೆನ್ನಾಗಿ ಮೂಡಿ ಬಂದಿದೆ 👌ಅಣ್ಣ ಸೂಪರ್ 👌👌
@poojajolad3748
@poojajolad3748 3 жыл бұрын
ಅಣ್ಣಾ ನಿಮ್ಮ ಆಕ್ಟಿಂಗ್ ಸೂಪರ್ ನಿಮ್ಮ ಟೀಮ್ ಸೂಪರ್ 👌❤️ ಸರಕಾರಿ ಶಾಲೆ ಮುಚ್ಚತಿದ್ದರೆ ಆದರೆ ನಿಮ್ಮ ವಿಡಿಯೋ ನೋಡಿ ತುಬಾ ಖುಷಿ ayat
@pavitran4180
@pavitran4180 3 жыл бұрын
Lot of love from shivmogga
@ajitpatil5984
@ajitpatil5984 3 жыл бұрын
Dove Rani
@ranjithakeshav3886
@ranjithakeshav3886 3 жыл бұрын
Ya i am from Shimoga
@itsmatter2993
@itsmatter2993 3 жыл бұрын
E saari different agi tandiri tumba changide❤️❤️❤️🔥🔥🔥🔥🎉🎉🎉🎉🎉
@sridigitaldevaloka
@sridigitaldevaloka 3 жыл бұрын
Nanu kannada midiam nanna channel ide please nodi (sub) madi 🙏 🙏🙏
@itsmatter2993
@itsmatter2993 3 жыл бұрын
Ok Rajesh bro❤️❤️👍👍
@fitnesstok_9426
@fitnesstok_9426 3 жыл бұрын
Anna Benki annna benki pura gichhh oooo bhai..... Obrkinna obr gicch bhai... Love brother "s.... ❤❤❤ Super 😉😉
@prashantprashant3198
@prashantprashant3198 2 жыл бұрын
ಸೂಪರ್ ಅಣ್ಣ ವಿಡಿಯೋ ನಾನು ಕೂಡ ಕನ್ನಡ ಮಾಧ್ಯಮ ದಲ್ಲಿ ಓದಿದ್ದೇನೆ. 💯
Happy 4th of July 😂
00:12
Alyssa's Ways
Рет қаралды 64 МЛН
DEFINITELY NOT HAPPENING ON MY WATCH! 😒
00:12
Laro Benz
Рет қаралды 57 МЛН
ТАМАЕВ УНИЧТОЖИЛ CLS ВЕНГАЛБИ! Конфликт с Ахмедом?!
25:37
ОСКАР vs БАДАБУМЧИК БОЙ!  УВЕЗЛИ на СКОРОЙ!
13:45
Бадабумчик
Рет қаралды 6 МЛН
покупки за продуктами сейчас вс раньше
0:23
Жалко эту собаку 😥
0:34
Awesome Cuts
Рет қаралды 3,8 МЛН
我说我不是故意的,你们信吗
0:25
侠客红尘
Рет қаралды 6 МЛН
tom and Jerry 😱🆕 #trending
0:23
Nemi Shorts
Рет қаралды 20 МЛН
ВОДА В СОЛО
0:20
⚡️КАН АНДРЕЙ⚡️
Рет қаралды 18 МЛН
え、、、!
0:11
美好秋人
Рет қаралды 17 МЛН