"ನಮಸ್ಕಾರವೇ ಪುಣ್ಯ, ತಿರಸ್ಕಾರವೇ ಪಾಪ" ಎಂಥ ಅದ್ಭುತ ಸಾಲುಗಳು...😍😍 ಕುವೆಂಪು ಅಭಿಮಾನಿ ಆಗಿ ಅವರ ಕೆಲವೊಂದು ಪುಸ್ತಕಗಳನ್ನ ತಂದು ಓದೋ ಹವ್ಯಾಸ ಬೇಳುಸ್ಕೊಂಡಿದಿನಿ... ಹೀಗೆ ಸ್ವಲ್ಪ ದಿನದ ಹಿಂದೆ ಶೂದ್ರ ತಪಸ್ವಿ ಪುಸ್ತಕ ತಂದು ಓದಿದೆ ಆದ್ರೆ ಕೆಲವೊಂದು ಕಡೆ ಸಂಪೂರ್ಣವಾಗಿ ಅರ್ಥ ಆಗಿರ್ಲಿಲ್ಲ ಈ ಒಂದು ಅದ್ಬುತ ನಾಟಕ ನೋಡಿ ಈ ಒಂದು ನಾಟಕ ಇನ್ನೂ ತುಂಬಾ ನಾಟಿತು... ಪ್ರತಿ ಒಬ್ಬರು ಕೂಡ ತುಂಬಾ ಅದ್ಭುತವಾಗಿ ಅಭಿನಯ ಮಾಡಿದ್ದೀರಿ ನಿಮ್ಮೆಲ್ಲರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು ಹಾಗೂ ಅಭಿನಂದನೆಗಳು... ಹಾಗೆಯೇ ನಿಮ್ಮ ತಂಡದಿಂದ ಇಂಥ ಹಲವಾರು ಒಳ್ಳೊಳ್ಳೆ ನಾಟಕಗಳನ್ನು ನೀರಿಕ್ಷಿಸುತ್ತಿರುತ್ತೇನೆ...
@manjulaspatil1955 Жыл бұрын
ಅತ್ಯುತ್ತಮ
@kkyy2448 ай бұрын
Idu Nijavada samskruti andre......
@lakshmishau69852 жыл бұрын
Adru innu ide jathi bedabava,asmanathe.idella ellarallu bedabava alidaga jagattu sundravagirutte.
@sm-motovlogs-shorts3 жыл бұрын
👌👌👌
@veenankavya91035 жыл бұрын
Brahmanana natane adhbhuta...great job
@rekhap50666 жыл бұрын
Thnq so much ........hatts of u all, who all are acted in this drama .......,