Siddeshwara Swamiji : ಸಿದ್ದೇಶ್ವರ ಶ್ರೀಗಳ ಜೊತೆಗಿನ ಒಡನಾಟ ಬಿಚ್ಚಿಟ್ಟ ಸಾಹಿತಿ ಕೆ.ಸಿ ಶಿವಪ್ಪ |

  Рет қаралды 130,432

Tv9 Kannada Special

Tv9 Kannada Special

Жыл бұрын

ಸಿದ್ದೇಶ್ವರ ಶ್ರೀಗಳ ಲಿಂಗೈಕ್ಯ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ಸಂತನೆಂದರೆ ಯಾರು ಹಾಡು ಫುಲ್ ವೈರಲ್ ಆಗಿದೆ. ಸಂತನೆಂದೆರೆ ಯಾರು ಎಂಬ ಹಾಡನ್ನು ಮೈಸೂರಿನ ಸಾಹಿತಿ ಕೆ.ಸಿ ಶಿವಪ್ಪ ಅವರು 2002ರಲ್ಲಿ ಬರೆದಿದ್ರು. ಸಿದ್ದೇಶ್ವರ ಶ್ರೀಗಳ ಬಗ್ಗೆ ಬರೆದಿದ್ದ ಹಾಡು. ಅದರ ಹಸ್ತಪ್ರತಿಯನ್ನು ಈಗಲೂ ಇಟ್ಟಿರುವ ಶಿವಪ್ಪ. ಕಳೆದ 25 ವರ್ಷಗಳಿಂದ ಸಿದ್ದೇಶ್ವರ ಶ್ರೀಗಳ ಒಡನಾಟದಲ್ಲಿರುವ ಸಾಹಿತಿ ಶಿವಪ್ಪ. ಪ್ರೇಮಕವಿಯಾಗಿದ್ದ ಶಿವಪ್ಪ ಸಿದ್ದೇಶ್ವರ ಶ್ರೀಗಳ ಪರಿಚಯದ ನಂತರ ಆಧ್ಯಾತ್ಮಕದ ಕಡೆಗೆ ಒಲವು ತೋರಿದ್ರು. ಇನ್ನು ಸಾಹಿತಿ ಕೆ.ಸಿ ಶಿವಪ್ಪ ಜೊತೆ ನಮ್ಮ ಮೈಸೂರು ಪ್ರತಿನಿಧಿ ರಾಮ್ ನಡೆಸಿರುವ ಮಾತುಕತೆ ಇಲ್ಲಿದೆ.
► Visit TV9 Kannada Website: tv9kannada.com/
► Download TV9 Kannada Android App: goo.gl/OM6nPA
► Subscribe to Tv9 Kannada: / tv9kannada
► Circle us on G+: plus.google.com/+tv9kannada
► Like us on Facebook: / tv9kannada
► Follow us on Twitter: / tv9kannada
► Follow us on Pinterest: / tv9karnataka
#Tv9Kannada #SiddeshwaraSeer #Shivappa #Mysuru #Writer #Santhanendareyaru #Songwriter #Mysuru #Vijayapura #Kgf #Rockingstaryash #SiddeshwaraSwamiji #JnanaYogashrama #SiddeshwaraShree #SiddeshwaraShri #Bijjaragi #Math #Mutt #Devotees #HealthUpdate #SiddeshwarSwamijiHealthupdate #ಸಿದ್ದೇಶ್ವರಸ್ವಾಮೀಜಿ #ಸಿದ್ದೇಶ್ವರಶ್ರೀ #ಆರೋಗ್ಯ #ವಿಜಯಪುರ #VijaypuraDistricts #KalyanaKarnataka #GolGumbajtown #KarnatakaNews #Tv9KannadaDigital #Tv9KZfaq #Tv9D
Tags : tv9 kannada, Vijayapura, Siddeshwara Seer, Yash, Reddy, Rockingstar, Kgf, Rockingstaryash, Janardhanreddy, Reddy,Bjpleader , Police, Policesecurity, Siddeshwara Swamiji , Basanagaouda Patil-Yatnal, Math , Mutt, Devotees, ಸಿದ್ದೇಶ್ವರಸ್ವಾಮೀಜಿ, ಆರೋಗ್ಯ, Health Update, Siddeshwar Swamiji Health update, Vijaypura Districts, Kalyana Karnataka, GolGumbaj town, ವಿಜಯಪುರ, Tv9 Kannada Digital, Karnataka News, Tv9 Digital, Tv9 KZfaq, JnanaYogashrama, JnanaYogashrama, Siddeshwara Shree, Siddaramaiah, SiddeshwaraShri, Bijjaragi, ಸಿದ್ದೇಶ್ವರಶ್ರೀ,
Credits: #Regional| #Manoharsidlaghatta / Producer |#lazaryesudas /Videoeditor|#TV9D

Пікірлер: 127
@roopadevibaligar856
@roopadevibaligar856 Жыл бұрын
ಎಂತಹ ಅದ್ಭುತ ಸಾಲುಗಳು ನಿಜವಾಗಲೂ ಸರಳತೆ ಯ ಸಂತನಿಗೆ ಸಲ್ಲಿದ ಪದ ಕುಸುಮಗಳು 🙏🙏🙏🙏🙏
@chetankamate1493
@chetankamate1493 Жыл бұрын
Houdu
@mallikarjunns3520
@mallikarjunns3520 Жыл бұрын
ಪದ ಕುಸುಮಗಳು.....ವಾಹ್,ಎಂಥಾ ವೀಶೇಷಣ.ನಮಸ್ತೆ
@honnappapalled4515
@honnappapalled4515 Жыл бұрын
@@mallikarjunns3520 .
@siddeshsiddesh2700
@siddeshsiddesh2700 Жыл бұрын
​@@mallikarjunns3520rjs were
@Raju-nl9ps
@Raju-nl9ps 11 ай бұрын
​@@chetankamate1493😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊 .
@anandgunaki9045
@anandgunaki9045 Жыл бұрын
ನನ್ನ ಅಜ್ಜ ಪ್ರತಿದಿನ ಮಲಗುವ ಮುಂಚೆ 2 ರಿಂದ 3 ಸಲ ನಮ್ಮ ಕಡೆಯಿಂದ ಮೊಬೈಲ್ ಇಸಿದುಕೊಂಡು ಈ ಹಾಡನ್ನು ಕೇಳಿಯೇ ಅವರು ಮಲಗೋದು...ಎಂತ ಅದ್ಭುತ ಸಾಹಿತ್ಯ ಬರೆದಿದ್ದೀರಿ...ನಿಮಗೆ ಕೋಟಿ ಪ್ರಣಾಮಗಳು...ಸಿದ್ಧೇಶ್ವರ ಶ್ರೀ ಗಳ ಸಮಾನಾರ್ಥಕ ಈ ಹಾಡು🙏🙏
@chandrulmr8764
@chandrulmr8764 Жыл бұрын
ನಮಸ್ಕಾರಗಳು ಶಿವಪ್ಪನವರೆ, ನಿಮ್ಮ ಈ ಸಾಹಿತ್ಯವನ್ನು ಕೇಳದ ದಿನಗಳೇ ಇಲ್ಲ, ಸಂಗೀತ ಸಾಹಿತ್ಯ,ಬಹಳ ಚೆನ್ನಾಗಿದೆ.
@MrHagaratagi
@MrHagaratagi Жыл бұрын
ನಿಮ್ಮ ಮಾತುಗಳು ಕೇಳಿದರೆ ನಾವು ಕನ್ನಡಿಗರು ಹಿಂತ ಸಾಹಿತಿ ಪಡೆದ ಧನ್ಯರು....
@akashhosamani9486
@akashhosamani9486 2 ай бұрын
🙏🙏🙏
@bassupatil5142
@bassupatil5142 8 ай бұрын
🙏🏻🙏🏻
@mangalakariyappa5564
@mangalakariyappa5564 Жыл бұрын
ನಿಮ್ಮ ಸಾಹಿತ್ಯ ಸಂಗೀತ ಎರಡು ಅಮೋಘ ಗುರುಗಳ ಒಡನಾಟ ಪಡೆದ ನೀವೇ ಧನ್ಯ 🙏🙏🙏🙏🙏
@balasahebraddy6509
@balasahebraddy6509 5 ай бұрын
ಓಂ ನಮಃ ಶಿವಾಯ
@maheshguttedar8805
@maheshguttedar8805 Жыл бұрын
ನಿಜವಾಗಲೂ ಅಂತ ಸಂತನಿಗೆ ನೀವು ಅದ್ಭುತವಾದ ಗಾಯನ ಕೊಟ್ಟಿದ್ದಕ್ಕೆ ನಿಮಗೆ ಕೋಟಿ ಕೋಟಿ ನಮಸ್ಕಾರ ಸರ್
@hanamantdyasar9910
@hanamantdyasar9910 Жыл бұрын
🙏
@aravindmegur4717
@aravindmegur4717 Жыл бұрын
ಶ್ರೀಗಳ ಸಾಮಿಪ್ಯ ಪಡೆದ ತಾವೇ ಧನ್ಯರು ಗುರುಗಳೇ🙏🙏🙏🙏🙏🙏
@chandrulmr8764
@chandrulmr8764 Жыл бұрын
ದಿನ ಬೆಳಗಾದರೆ ಸಂತನೆಂದರೆ ಹಾಡು ಕೇಳಲೇ ಬೇಕು.
@shivusolapur6063
@shivusolapur6063 Жыл бұрын
ತುಂಬಾ ಚೆನ್ನಾಗಿದೆ ಹಾಡು ಸರ ಧನ್ಯವಾದಗಳು
@virukulal6844
@virukulal6844 Жыл бұрын
ಅದ್ಬುತ ಸರ್... ಜೊತೆಗೆ ಸಂಗೀತ ಮತ್ತು ಗಾಯಕರು ಸೂಪರ್.
@adarshalagur9148
@adarshalagur9148 9 ай бұрын
Siddeshwar swamiji is the Inspiration to relive life Happily & satisfactorily..✨🌄
@anjubjadhav2710
@anjubjadhav2710 Жыл бұрын
ನಿಮ್ಮ ಈ ಲೇಖನ ಬೇಗನೆ ಪ್ರಾರಂಭವಾಗಲಿ, ಆತುರತೆ ಇಂದ ಕಾಯುವೆವು, ಸದ್ಗುರುಗಳು ಕೃಪೆ ಮಾಡಲಿ ತಮಗೆ
@shivleelachithwaadgi6401
@shivleelachithwaadgi6401 Жыл бұрын
Shri siddeshwara appa ji bagge ennu hadu bariri gurugale
@Lachamanna.1975
@Lachamanna.1975 Жыл бұрын
ಜೈ ಸಿದ್ದೇಶ್ವರ ಸ್ವಾಮೀಜಿ 🙏🙏🙏
@kasimsab3888
@kasimsab3888 Жыл бұрын
ಎಂತಹ ಅದ್ಭುತ ವಾದ ಸಂದೇಹ ಇದೆ ಇದೆ ಈ ಸಂತನೆಂದರೆ ಯಾರು ಅಂತ ಹಾಡು ತುಂಬಾ ಜನಗಳಲ್ಲಿ ಹೃದಯ ಮುಟ್ಟುವ ತರಾ ಸಾಹಿತ್ಯ ಹಾಡು ಕೊಡುಗೆ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಸರ್
@ProudHindugirl610
@ProudHindugirl610 Жыл бұрын
Siddeshwar Swamiji 🙏
@dhanyasatyendramurthy4790
@dhanyasatyendramurthy4790 Жыл бұрын
ಶಾಶ್ವತವಾಗಿ ಮನಸ್ಸನ್ನು ತುಂಬುವ ಹಾಗೂ ಶಾಂತಿಯನ್ನು ನೀಡುವ ಹಾಡು 🙏🙏🙏🙏
@anjubjadhav2710
@anjubjadhav2710 Жыл бұрын
ತಮಗೆ ನಮನಗಳು 🙏
@shivg7484
@shivg7484 Жыл бұрын
Poojya Shri Shivappa avrige 👏👏🙏🙏🙏🙏🙏
@sharathkumar4345
@sharathkumar4345 Жыл бұрын
Feeling blessed 😇
@vijayalaxmiravindra460
@vijayalaxmiravindra460 Жыл бұрын
Nivu punyavantaru, appavara bareyalu, tamage dhanyawad galu🌷🌷
@somashekarmurgod8936
@somashekarmurgod8936 Жыл бұрын
ಸರ್ ನೀವು ಈ ಹಾಡನ್ನು ನಮ್ಮ ದೇವರು ಶ್ರೀ ಸಿದ್ದೇಶ್ವರ ಶ್ರೀಗಳಿಗೆ ಹೂಂದಿಸಿ ತಾವು ಬರೆದಿರುವ ಈ ಹಾಡನ್ನು ಕೇಳಿ ಬಹಳ ಸಂತೋಷವಾಯಿತು ಸರ್ ತಮ್ಮ ಗೆ ಕೋಟಿ ಕೋಟಿ ನಮನಗಳು
@devarajkadipontgi
@devarajkadipontgi Жыл бұрын
ಸಿದ್ದೇಶ್ವರ ಗುರೂಜಿಗಳ ಜೊತೆ ಯುರೋಪ್ ಅಮೆರಿಕ ಪ್ರವಾಸ ಮಾಡಿ ಅವರ ಜೊತೆ ಇದ್ದು ಅನುಭವ ಪಡೆದು ಅವರಿಗಾಗಿ ಪ್ರೀತಿಯಿಂದ ಸಾಹಿತಿ ರಚಿಸಿದ್ದಕ್ಕೆ ಧನ್ಯವಾದಗಳು🙏🌷
@sanvi88888
@sanvi88888 Жыл бұрын
ಸಾಹಿತ್ಯ ಅದ್ಭುತವಾಗಿದೆ ಸತ್ಯ ಭಕ್ತಿ ಪೂರ್ವಕವಾಗಿದೆ
@mallappamalli8311
@mallappamalli8311 Жыл бұрын
Sir nimage koti namaskaragalu sir hadu super
@vittalteli199
@vittalteli199 Жыл бұрын
ನಿಮ್ಮ ಸಾಹಿತ್ಯ ಶ್ರೀಮಂತಿಕೆಗೆ ನನ್ನ ಪ್ರಣಾಮಗಳು🌹💐🙏🙏
@ShivaPremi3708
@ShivaPremi3708 Жыл бұрын
🌺🌸🌼🙏🙏🙏🌼🌸🌺 ಬಾಗಲಕೋಟೆ ಜಿಲ್ಲೆಯ ಕನ್ನಡಿಗನ ನಿಮ್ಮ ಚರಣಾರವಿಂದಗಳಲ್ಲಿ ನನ್ನ ನಮನಗಳು... 🙏🙏🙏....ಹಿರಿಯರೆ...
@gurulearnstocrypto4207
@gurulearnstocrypto4207 Жыл бұрын
Bijapur not Bagalkot😠
@jayarajdarur5960
@jayarajdarur5960 Жыл бұрын
ಕವಿ ಗುರುವರ್ಯರಿಗೆ ನಮನಗಳು. ಸಂತನೆಂದರೆ ಯಾರು......... ಅದ್ಭುತ ಪಂಕ್ತಿಗಳು.
@naanu1016
@naanu1016 Жыл бұрын
Respect you Lot sir...
@ksreddy.ksreddy.6335
@ksreddy.ksreddy.6335 Жыл бұрын
Thatanavare intha bakthi song bareda nimmapadagalige namaskara
@shivalingshastrigaroorssga3065
@shivalingshastrigaroorssga3065 Жыл бұрын
🙏🏻🙏🏻🙏🏻🙏🏻
@shivanandikumbar2881
@shivanandikumbar2881 Жыл бұрын
🙏 ಸರಳತೆಯೇ ಸೂತ್ರಧಾರ ನಮ್ಮ ದೇವರು
@accountsonlinesuites7408
@accountsonlinesuites7408 Жыл бұрын
Awesome lines...
@rudrappakatti9913
@rudrappakatti9913 Жыл бұрын
Om Shanti
@shivanandshivanand35
@shivanandshivanand35 Жыл бұрын
ಧನ್ಯವಾದಗಳು ಸರ್
@creativecooking7203
@creativecooking7203 Жыл бұрын
Om nam shivay 🌹🌹
@sachinkumarpatil472
@sachinkumarpatil472 Жыл бұрын
Sharanu sharanarthigalu 🙏
@sunithabs327
@sunithabs327 Жыл бұрын
🙏🙏🙏🙏🙏
@rudrayyaswamy653
@rudrayyaswamy653 Жыл бұрын
Sir adbutha haadu 🌷🌹🥀🙏👌👍
@suhasinisj4016
@suhasinisj4016 Жыл бұрын
Hats up KC shivapp sir every one words is excellent sir ❤😊
@lathalatha2782
@lathalatha2782 Жыл бұрын
Namma Kannada nadu halavu bhagyavantharannu padeda nadu, inthavara kaladalli navu idivi annode namma hemme 🙏🏻🙏🏻🙏🏻🙏🏻
@rekhashivaprasad1666
@rekhashivaprasad1666 6 ай бұрын
Nijvaglu nivu punyavantaru🙏devara jote odanatadalli eddri🙏
@sudhakar7889
@sudhakar7889 Жыл бұрын
ದಯವಿಟ್ಟು ಚಿತ್ರ ಸಂಪುಟ ಮಾಡಿ ದಯನಿಯರೇ!!
@chandrakantundodiadvocate8571
@chandrakantundodiadvocate8571 Жыл бұрын
🌹🙏🌹🙏🌹🙏🌹🙏🌹
@gurupaddalal7863
@gurupaddalal7863 Жыл бұрын
ಧನ್ಯವಾದಗಳು ಸರ್ ನಿವು ಗುರುವಿಗೆ ಬರಹದ ಮೂಲಕ ಸಲ್ಲಿಸಿದ ಸಂತನೆಂದರೆ ಯಾರು ಅದ್ಬುತ ಮನಮುಟ್ಟುವ ಹಾಡು ಬರೆದಿದ್ದಕ್ಕೆ ನಿಮ್ಮ ಗುರು ಕಾಣಿಕೆ ಸಲ್ಲಿಸಿದ್ದಕ್ಕೆ ನನ್ನ ಅನಂತ ಅನಂತ ನಮನಗಳು ಸರ್ 🙏🏻🙏🏻💐
@Lachamanna.1975
@Lachamanna.1975 Жыл бұрын
ಜೈ ಕೆ ಶಿ ಶಿವಪ್ಪ 🙏🙏🙏
@ddesignskannada1682
@ddesignskannada1682 Жыл бұрын
🙏🏻
@sr9865
@sr9865 Жыл бұрын
👌👌🙏🙏
@mskoliwadmsk3775
@mskoliwadmsk3775 Жыл бұрын
Adbut chopadi gurugale adanna kelid nave danyaru
@parubilagi4027
@parubilagi4027 Жыл бұрын
Sir mundin peeligegu santrendare hege erbeku ennuvadanna tiliyalu spoorti aaguttade .dhanyavadagalu sir.🙏🙏
@shivukumar.n8330
@shivukumar.n8330 Жыл бұрын
Thank u k c shivappa sir
@prabhulingayyahiremath5328
@prabhulingayyahiremath5328 Жыл бұрын
🌹🙏🙏🙏🌹
@praveenha1504
@praveenha1504 Жыл бұрын
🙏🙏🙏🙏
@SHARANABASAPPALDHAGE
@SHARANABASAPPALDHAGE Жыл бұрын
🌹⚘⚘⚘🌷🙏🙏🙏🙏🙏
@mahadevayeresimi7357
@mahadevayeresimi7357 Жыл бұрын
ಶಿದ್ದೇಶ್ವರ ಶ್ರೀ ಗಳ ಪ್ರವಚನ ವನ್ನು ಹರಿಹರ ದಲ್ಲಿ ಸುಮಾರು 5ವರ್ಷ ಗಳ ಹಿಂದೆ ಒಂದು ತಿಂಗಳ ನಮಗೆ ಅವರ ಪ್ರವಚನ ಕೇಳುವ ಅವಕಾಶ ಸಿಕ್ಕಿದ್ದು ನಮ್ಮ ಪುಣ್ಯ 🙏🙏🙏🙏🙏🙏🙏🙏🙏🙏
@siddaramnavi8046
@siddaramnavi8046 Жыл бұрын
🙏🏽🙏🏽😭
@geetanjalim1009
@geetanjalim1009 Жыл бұрын
🙏🙏🙏🙏🙏🙏🙏
@basavarajhosamani3566
@basavarajhosamani3566 Жыл бұрын
Nimma matu man muttuvatide. Siddeswar swamijiyavar matu bangar (gold) sir, e Kavan baredaddakke Nanna hrudauypurvak namangalu shivappa sir
@mallikarjunnaragund3325
@mallikarjunnaragund3325 Жыл бұрын
Super sar 🙏🙏🙏🙏🙏🌹🌹🌹🌹🌹
@basavanneppaappannanavar993
@basavanneppaappannanavar993 Жыл бұрын
🙏🙏🙏🙏🙏🙏
@ramanathsakhode9926
@ramanathsakhode9926 Жыл бұрын
Adhbhutha Bharavanige ...Jeevantha devarige bharedha sahithya
@sachinreddy6664
@sachinreddy6664 Жыл бұрын
Great lines sir 🤗
@natarajukcnatarajukc6053
@natarajukcnatarajukc6053 Жыл бұрын
Devamaanavara janma kaliyugadhalli aaguthiruvadharindha yinna sathya dharma ulidhu male bele aaguthidhe god mans
@jayashrihikkanagutti6658
@jayashrihikkanagutti6658 Жыл бұрын
🙏🙏🙏🙏🙏🙏🙏🙏🙏🙏
@user-qs7ct3nq6d
@user-qs7ct3nq6d Жыл бұрын
😔😔😔😔
@shivanandikumbar2881
@shivanandikumbar2881 Жыл бұрын
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 tumba dhanyawada 🙏
@mahammadfarukshirahatti9010
@mahammadfarukshirahatti9010 Жыл бұрын
ಸಾಹಿತ್ಯ ಕೆ.ಸಿ.ಶಿವಪ್ಪ ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು🌹🙏🙏
@kallappapamadinni5644
@kallappapamadinni5644 Жыл бұрын
Dannyavadagalu.sir
@Vvd97
@Vvd97 Жыл бұрын
Dhanya sayitigalesogasi ide hadu kelbekanstaneirtade nijavagllu nive punythamaru
@_10K_dream_boy__
@_10K_dream_boy__ Жыл бұрын
God bless you father 🙏🙏🙏🙏🙏
@_10K_dream_boy__
@_10K_dream_boy__ Жыл бұрын
God bless you father 🤣🤣🤣🤣🤣🙏🤣🙏🤣🙏🙏🤣🤣🤣🤣🤣🤣🙏🙏🙏🙏🤣🤣🙏🙏🙏🙏🤣
@_10K_dream_boy__
@_10K_dream_boy__ Жыл бұрын
God bless you father 🙏🙏🙏🙏🙏🙏🙏🙏
@guruvaddale7583
@guruvaddale7583 Жыл бұрын
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@kumarkamatagi5569
@kumarkamatagi5569 Жыл бұрын
Matte matte kelabekenisuva haadu
@rahulbichal8293
@rahulbichal8293 Жыл бұрын
Shivappa number kodi
@ashokkhyadda8367
@ashokkhyadda8367 Жыл бұрын
Ashok y
@ashokkhyadda8367
@ashokkhyadda8367 Жыл бұрын
Ashok khyadadjawoor y
@shivukumar5030
@shivukumar5030 Жыл бұрын
Nimma mathu thumba kushi thandide
@njgowda5723
@njgowda5723 Жыл бұрын
Santanendare yaaru
@snk7072
@snk7072 Жыл бұрын
Koti namangalu hiriyare
@lalitavibhuti7996
@lalitavibhuti7996 Жыл бұрын
ಅ ವ ರ ಆ ಚಾ ರ ಅ ವ ರ ಪ್ರ ವ ಚ್ ನ ಮು ದು ವ ರಿ ಯ ಲೀ
@sudhakarpkoulagi4350
@sudhakarpkoulagi4350 Жыл бұрын
🙏
@vinodpatil777
@vinodpatil777 Жыл бұрын
🙏🙏🙏🙏🙏
@DBOSS805
@DBOSS805 Жыл бұрын
🙏🏻
@manjusl746
@manjusl746 Жыл бұрын
🙏🙏🙏
@padmababu825
@padmababu825 Жыл бұрын
👌👌🙏🙏
@user-qs7ct3nq6d
@user-qs7ct3nq6d Жыл бұрын
🙏🙏🙏🙏
@sunielsolapur2408
@sunielsolapur2408 Жыл бұрын
🙏🏻🙏🏻
@balekundrik.h0825
@balekundrik.h0825 Жыл бұрын
🙏🙏🙏🙏🙏🙏
@ravutbiradar8579
@ravutbiradar8579 Жыл бұрын
🙏🙏🙏🙏🙏🙏🙏
@channabasappas5249
@channabasappas5249 Жыл бұрын
🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🙏🏼🙏🏼
@ashokkhyadda8367
@ashokkhyadda8367 Жыл бұрын
Ashok khyadadjawoor y
@vhiremath8947
@vhiremath8947 Жыл бұрын
🙏🙏
@hcsiddappa9
@hcsiddappa9 Жыл бұрын
🙏🙏
@angrybird0987
@angrybird0987 Жыл бұрын
🙏🙏🙏🙏🙏
@shivanandikumbar2881
@shivanandikumbar2881 Жыл бұрын
🙏🙏🙏
@harishnerabenchi263
@harishnerabenchi263 Жыл бұрын
🙏🙏🙏🙏🙏
@rskumani
@rskumani Жыл бұрын
🙏🙏🙏🙏🙏
@kalappakala5065
@kalappakala5065 Жыл бұрын
🙏🙏
@shivuvr7123
@shivuvr7123 Жыл бұрын
🙏🙏
@jayakumarpatil7413
@jayakumarpatil7413 Жыл бұрын
🙏🙏🙏
@sairabanumehaboob1002
@sairabanumehaboob1002 Жыл бұрын
🙏🙏🙏
Cute Barbie Gadget 🥰 #gadgets
01:00
FLIP FLOP Hacks
Рет қаралды 46 МЛН
1❤️#thankyou #shorts
00:21
あみか部
Рет қаралды 76 МЛН
ಸಾಧನೆ ಮಾಡುವವರಿಗೆ ನಾಲ್ಕು ಸಂದೇಶಗಳು
40:20
Why pay heed to the talks of the town - An interesting talk by Sri Siddheshwar Swamiji
10:30
Santhanendhare
6:54
Shankar Shanbhogue - Topic
Рет қаралды 7 МЛН
Cute Barbie Gadget 🥰 #gadgets
01:00
FLIP FLOP Hacks
Рет қаралды 46 МЛН