ಸಿಕ್ಕೇ ಬಿಡ್ತು ಪಿ.ಎನ್ ಸತ್ಯ ಸಮಾಧಿ... | Director PN Sathya Samadhi (Tomb) With Details| Heggadde Studio

  Рет қаралды 770,327

Heggadde Studio I ಹೆಗ್ಗದ್ದೆ ಸ್ಟುಡಿಯೋ

Heggadde Studio I ಹೆಗ್ಗದ್ದೆ ಸ್ಟುಡಿಯೋ

2 жыл бұрын

ಸಿಕ್ಕೇ ಬಿಡ್ತು ಪಿ.ಎನ್ ಸತ್ಯ ಸಮಾಧಿ... | Director PN Sathya Samadhi (Tomb) With Details| Heggadde Studio
P. N. Sathya (died 5 May 2018) was an Indian film director, writer and actor working in Kannada cinema. He was known for writing and directing crime drama films. He debuted with the crime film Majestic (2002) which introduced actor Darshan in the lead role and went on to direct many such films like Don (2003), Daasa (2003), Shashtri (2005), Thangigagi (2006), Sugreeva (2010) and Shivajinagara (2014). He has also acted in 21 films
#PN_Sathya_Samadhi #Director_PN_Sathya #Samadhi_Darshana #Heggadde_Studio #Challenging_Star_Darshan #Mejestic
#ActorsTomb
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Пікірлер: 353
@studios4763
@studios4763 2 жыл бұрын
ನಮಸ್ತೆ ನಾನು ಪಿ. ಎನ್. ಸತ್ಯ ಅವರ ತಂಗಿ ಗಂಗಾ ನಾಗರಾಜು 🙏🙏 ನಿಮ್ಮ ಈ ಪ್ರಯತ್ನಕ್ಕೆ ಧನ್ಯವಾದಗಳು ನೀವು ಸರಿಯಾಗಿ ಹೇಳಿದ್ದಿರಾ ದುರಂತ ಅಂತ್ಯ ಅಲ್ಲವೆಂದು ಅವರಿಗೆ ಅರೋಗ್ಯ ಕೈ ಕೊಟ್ಟಿದ್ದರಿಂದ ನಾವು ಮಾಡಿದ ಯಾವ ಪ್ರಯತ್ನವು ಫಲಿಸಲಿಲ್ಲ ಹಣಕ್ಕೆ ತೊಂದರೆ ಬಂದು ಸರಿಯಾದ ಚಿಕಿತ್ಸೆ ಕೊಡುಸಲಿಲ್ಲ ಎಂದು ಅನೇಕರು ಹೇಳಿದ್ದು ಸರಿಯಲ್ಲ ಯಾಕೆಂದರೆ ಪ್ರತಿ ಹಂತದಲ್ಲೂ ಚಿಕಿತ್ಸೆ ನೀಡಿಸಿದ್ದೇವೆ ಎಲ್ಲಾ ರೀತಿಯ ಪ್ರಯತ್ನವನ್ನು ಪಟ್ಟೆವು ದೇವರು ಅಂತ ಒಳ್ಳೆಯ ವ್ಯಕ್ತಿಯ ಜೊತೆ ಬಾಳುವ ಯೋಗ ನಮಗೆ ಕೊಡಲಿಲ್ಲ ನೀವೇ ತಿಳಿಸಿದಂತೆ ಯಾವುದೇ ದುರಭ್ಯಾಸವಿರದಂತ ವ್ಯಕ್ತಿಯನ್ನು ನಮ್ಮಿಂದ ಉಳಿಸಿ ಕೊಳ್ಳಲಾಗಲಿಲ್ಲ ದುಡಿಮೆ ಇಲ್ಲದೆ ಜೀವನ ಮಾಡಲಾರದ ಷ್ಟು ಪರಿಸ್ಥಿತಿ ಕೆಟ್ಟಿರಲಿಲ್ಲ ದಯವಿಟ್ಟು ಯಾರು ಪೂರ್ತಿ ವಿಷಯ ತಿಳಿಯದೆ ಮಾತನಾಡಬೇಡಿ ಹೆಗ್ಗದ್ದೆ ಯವರಿಗೆ ನಮ್ಮ ನಮನಗಳು 🙏🙏🙏 ನಿಮ್ಮ ಎಲ್ಲಾ ವಿಡಿಯೋಗಳನ್ನು ನಾವು ತಪ್ಪದೇ ನೋಡುತೇವೆ ನಿಮಗೆ ಶುಭವಾಗಲಿ ನಿಮ್ಮಿಂದನಾದರೂ ಜನರಿಗೆ ಸತ್ಯದ ಅರಿವಾಗಲಿ ಎಂದು ಆಶಿಸುತ್ತೇನೆ 🙏🙏
@smithyanthaya
@smithyanthaya 2 жыл бұрын
🙏🙏🙏🙏
@HeggaddeStudio
@HeggaddeStudio 2 жыл бұрын
ತುಂಬು ಹೃದಯದ ಧನ್ಯವಾದಗಳು ಮೇಡಂ...
@Darkrider991
@Darkrider991 2 жыл бұрын
Avra kone dinagalu hege ittu mam..?
@chandrashekarchandrashekar2739
@chandrashekarchandrashekar2739 2 жыл бұрын
😢
@pramilapramila5581
@pramilapramila5581 2 жыл бұрын
Nija kelavarige porthi nija gotthiralla yeneno mathadi novu kodthare
@knf2488
@knf2488 2 жыл бұрын
ನಮ್ಮ ದರ್ಶನ್ ಅಣ್ಣನಿಗೆ ಸ್ಪೆಷಲ್ PN ಸತ್ಯ
@ashwathpoojary49
@ashwathpoojary49 2 жыл бұрын
ತುಂಬಾ ಒಳ್ಳೆ ನಿರ್ದೇಶಕರು ಮಾಸ್ ಸಿನಿಮಾ ಗಳನ್ನೇ ಮಾಡುತಾ ಇದ್ದರು ಮಿಸ್ ಯು ಸತ್ಯ ಸರ್ 😔
@mspatil9289
@mspatil9289 2 жыл бұрын
ತುಂಬಾ ಪ್ರತಿಭಾವಂತ ನಿರ್ದೇಶಕ, ಹಾಸ್ಯ ನಟ, ಪೋಷಕ ನಟ, ಬಹುಮುಖ ಪ್ರತಿಭೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ....
@nagargowda5115
@nagargowda5115 2 жыл бұрын
ನಿಮ್ಮ ಹಾಗೆ ಯಾರು ಇನ್ನೂ ಮುಂದೆ ಮಾಸ್ ಸಿನಿಮಾಗಳನ್ನ ಮಾಡುತ್ತಾರೆ ಸರ್ ನಿಮ್ಮನ್ನು ಕರೆದುಕೊಂಡು ನನಗೆ ತುಂಬಾ ನೋವಗುತ್ತಿದೆ . Miss u pn sathya sir😭
@anidatta7796
@anidatta7796 2 жыл бұрын
P.N.Satya.Sir Super Accting And ಅರಸು ಗೂಳಿ
@nagarajc1356
@nagarajc1356 2 жыл бұрын
ನಿಮ್ಮ ಇ ಪ್ರಯತ್ನಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ನೀವು ಮಾಡೋ ಪ್ರತಿಯೊಂದು ವಿಡಿಯೋ ಸೂಪರ್ 👌👌👌👌👌👌
@santhosharunachalam4593
@santhosharunachalam4593 2 жыл бұрын
ತುಂಬಾ ಒಳ್ಳೆಯ ನಿರ್ದೇಶಕರು ಅವರು. ಮನಸಿಗೆ ತುಂಬಾ ನೋವು ಆಯ್ತು🙏
@kumarkc4161
@kumarkc4161 2 жыл бұрын
ನಿಮ್ಮ ಪ್ರಯತ್ನಕ್ಕೆ ನಮ್ಮ ಹೃದಯ ಪೂರ್ವಕ ವಂದನೆಗಳು 👏..... ಶಂಕ್ರಣ್ಣ ಹಾಗೂ ಕಣಗಾಲ್ ಪುಟ್ಟಣ್ಣ ಅವರ ಸಮಾಧಿ ಹಾಗೂ ಅವರ ಬಗ್ಗೆ ತಿಳಿಸಿ
@user-ex2jl4jh7t
@user-ex2jl4jh7t 2 жыл бұрын
ಶಂಕರ್ ನಾಗ್ ಅವರ ಸಮಾಧಿ ಇಲ್ಲ ಅವರ್ನ ಚಿತಾಗಾರ ದಲ್ಲಿ ಅಂತ್ಯ ಕ್ರಿಯೆ ಮಾಡಿದ್ದು ಅದ್ಕೆ.
@rajb732
@rajb732 2 жыл бұрын
S
@user-np3nx8yf2d
@user-np3nx8yf2d 2 жыл бұрын
Sir🙏 ನಾನು ಶಾಸ್ತ್ರೀ movi ನಲ್ಲಿ ನಾನು ಜೂನಿಯರ್ ಆರ್ಟಿಷ್ಟ ಆಗಿ ನಟನೆ ಮಾಡಿದೆ ಆಗ ಅವರನ್ನು kumbalagudu bgs college na ಬಳಿ ಶೂಟಿಂಗ್ ಇತ್ತು ಆಗ ಅಲ್ಲಿ bulet ಪ್ರಕಾಶ್ dboss ಮಾನ್ಯ haagu pn ಸತ್ಯ ಸರ್ ಇದ್ದರು ಅವರ ಸ್ವಭಾವ ತುಂಬಾ ಚೆನ್ನಾಗಿತ್ತು ಅವರು ಇನ್ನೊಬರನ್ನು ಬೆಳೆಸುವಂತ ವ್ಯಕ್ತಿ 🙏
@karatekingshankranna2952
@karatekingshankranna2952 2 жыл бұрын
"UNDERWORLD MOVIE'S KING MAKER DIRECTOR" P.N.SATYA SIR MY FAVOURITE DIRECTOR
@Narsimha444
@Narsimha444 2 жыл бұрын
ಮರೆಯಾದವರು..ನೆನಪಿನಿಂದಾನೂ ಮರೆಯಾಗುವ ಮುನ್ನ...ನಮ್ಮ ಸಂದೀಪ್ ಶೆಟ್ಟರು ಅವರನ್ನು ಮತ್ತೆ ನೆನೆಪಿಸಿತ್ತಾ ಇರುವುದಕ್ಕೆ ಧನ್ಯವಾದಗಳು
@lakshminarayanag4203
@lakshminarayanag4203 2 жыл бұрын
ನಿಮ್ಮ ಪ್ರಯತ್ನಕ್ಕೆ ತುಂಬಾ ಧನ್ಯವಾದಗಳು❤️🙏
@manjureddy6889
@manjureddy6889 2 жыл бұрын
ತುಂಬಾ ಒಳ್ಳೆ ಡೈರಕ್ಟರ ಶಿವಜೀನಗರ ಮೂವಿ ಸೂಪರ್ P N ಸತ್ಯ ಅವರ ಒಳ್ಳೆ ಮನಸು
@narasimhanarasimhanarasimh7974
@narasimhanarasimhanarasimh7974 2 жыл бұрын
Super 🔥
@HeggaddeStudio
@HeggaddeStudio 2 жыл бұрын
Please Subscribe and Support #Heggadde_Studio
@arunkumararkasali7347
@arunkumararkasali7347 2 жыл бұрын
ಸೂಪರ್ sir, pn ಸತ್ಯ ಅವರ ಬಗ್ಗೆ, ಮತ್ತು ಅವರ ಚಿತ್ರಗಳ ನ್ನಾ ನೋಡುತ್ತಾಇದ್ದೆ, ಅವರನ್ನಾ ಬೇಗಾ ಕನ್ನಡ ಚಿತ್ರರಂಗ ಕಳೆದು ಕೊಂಡಿತು. Thank you for this video.
@chandu9652
@chandu9652 2 жыл бұрын
ಮೆಜೆಸ್ಟಿಕ್ . ದಾಸ . ಸರ್ದಾರ . ಶಾಸ್ತ್ರಿ .ತಂಗಿಗಾಗಿ namma d boss ge Olle movies maadiddaru
@rajuhingameri8018
@rajuhingameri8018 2 жыл бұрын
Thank you sir,, my favorite director Mr P N Satya,,, avru namnella bittu hogiddu tumba novina sangathi,,, misss you lot sir,, 🙏🙏🙏🙏
@ravichandraravi3422
@ravichandraravi3422 2 жыл бұрын
ತುಂಬಾ ಒಳ್ಳೆಯ ನಿರ್ದೇಶಕರು ಪಿ ಎನ್ ಸತ್ಯ ರವರು ಅವರನ್ನು ಕಳೆದುಕೊಂಡು ತುಂಬಾ ದುಃಖ ಆಯಿತು
@chinnuravi9123
@chinnuravi9123 2 жыл бұрын
ನಿಮ್ಮ ಪ್ರತಿಯೊಂದು ವೀಡಿಯೋ ಇಂಟರ್ವ್ಯೂ ತುಂಬಾ ಇಷ್ಟ ಆಗುತ್ತೆ ದಯವಿಟ್ಟು ದಯವಿಟ್ಟು ಸಂಚಾರಿ ವಿಜಯ್ ಅವರ ಕುಟುಂಬ ಮತ್ತು ಅವರ ಜೊತೆ ಅಪಘಾತವಾದಾಗ ಇದ್ದಂತಹ ಸ್ನೇಹಿತನನ್ನು ಇಂಟರ್ವ್ಯೂ ಮಾಡಿ 🙏
@Kichcha555
@Kichcha555 2 жыл бұрын
Darshan sir hero agi beliyoke p n sathya avre karana sir nijaa 😍
@madhugowdachannel7939
@madhugowdachannel7939 2 жыл бұрын
ತುಂಬ ಧನ್ಯವಾದಗಳು ಸರ್ ❤️😎
@ranganathackcrrss9403
@ranganathackcrrss9403 2 жыл бұрын
ಕನ್ನಡ ಚಿತ್ರರಂಗದ ಲೆಜೆಂಡ್ ಡೈರೆಕ್ಟರ್ ಪಿ ಎನ್ ಸತ್ಯ
@pundalikapundalika7555
@pundalikapundalika7555 2 жыл бұрын
ಬಾಸ್ ಅಭಿಮಾನಿಗಳು ಯಾವಾಗಲೂ ನಿಮಗೆ ಸಪೋರ್ಟ್
@abhirock5818
@abhirock5818 2 жыл бұрын
Yav boss?
@MrVaibhhav
@MrVaibhhav 2 жыл бұрын
ತುಂಬಾ ಅತ್ಯುತ್ತಮವಾದ ಕಾರ್ಯಕ್ರಮಗಳನ್ನು ಕೊಡುತ್ತಿದ್ದೀರ ಹೀಗೆ ಮುಂದುವರಿಸಿ ಶುಭವಾಗಲಿ 💐
@NagarajNagaraj-sd3fk
@NagarajNagaraj-sd3fk 2 жыл бұрын
Miss you PN ಸತ್ಯ sir😢
@deepakkyatan5180
@deepakkyatan5180 2 жыл бұрын
Superb....Bro....keep find out....legend people and Legend Actors
@manjunathk7746
@manjunathk7746 2 жыл бұрын
Thank you so much
@varunvaru3121
@varunvaru3121 2 жыл бұрын
DBOSS fans all ways support’s your Channel
@amareshgundappa9363
@amareshgundappa9363 2 жыл бұрын
ನಮ್ಮ ಕನ್ನಡ ಚಿತ್ರರಂಗದ ಒಳ್ಳೆಯ ನಿರ್ದೇಶಕರು ಪಿ ಎನ್ ಸತ್ಯ ರವರು ಮತ್ತೊಮ್ಮೆ ಹುಟ್ಟಿ ಬನ್ನಿ🙏🙏🙏🙏🙏
@ChandraShekar-ob6hm
@ChandraShekar-ob6hm Жыл бұрын
Thank u for so much
@veerabhadrapatil5144
@veerabhadrapatil5144 2 жыл бұрын
I am very happy sir you have shown and also show others actors which they ruled kannada ind
@prasadbhat7879
@prasadbhat7879 2 жыл бұрын
Nice information thank you sir
@chetanvernekar4142
@chetanvernekar4142 2 жыл бұрын
Great job heggadde studio🥺🙏
@easyrecipevlog
@easyrecipevlog 2 жыл бұрын
ಈ ವಿಡಿಯೋ ನೋಡಿದ್ರೆ ತುಂಬಾನೇ ಬೇಜಾರಾಗುತ್ತೆ.😔🙏🙏🙏🙏🙏
@dreamskingrajyogapuri4658
@dreamskingrajyogapuri4658 2 жыл бұрын
Nijavaglu thumba olle kelasa madthidira sir love you 🌹🌹🌹
@csvenkatesha4255
@csvenkatesha4255 2 жыл бұрын
Mass director. Loss to Kannada film industry. I liked him so much.
@anjirg8040
@anjirg8040 2 жыл бұрын
Tqu for ur video sir
@tumkur...dkrishna7133
@tumkur...dkrishna7133 2 жыл бұрын
ನಿಮ್ಮ ಚಾನೆಲ್ ಇಂದ ಒಂದು ಒಳ್ಳೆ ಸಂದರ್ಶನ 👌
@pundalikapundalika7555
@pundalikapundalika7555 2 жыл бұрын
Thanku
@sharat1481
@sharat1481 2 жыл бұрын
Super job .great information
@krajaramashetty9647
@krajaramashetty9647 2 жыл бұрын
Good information 👍🌷
@appu_msd1454
@appu_msd1454 2 жыл бұрын
Pn Sathya sir he is a such talented director actor comedian villain totally finest film maker❤️❤️😓😓
@jyothiacharya8296
@jyothiacharya8296 2 жыл бұрын
Nimma athmake shanthi sigali sir 🙏💐👑
@_x_candy_x_06
@_x_candy_x_06 11 ай бұрын
Bro majestic matte release nale bro ❤💕💥 jai d Boss ❤️‍🩹❣️
@kicchasudeepabhimani5290
@kicchasudeepabhimani5290 2 жыл бұрын
ಸೂಪರ್ ಸರ್ ❤️❤️👍👍
@roopeshc3457
@roopeshc3457 2 жыл бұрын
Nanu avranna kencha sinima maduvaga ನೋಡಿದ್ದು hagu nanagu ondu sinimadalli abinaya ಮಾಡೋಕೆ avakasha kottidakke 🙏
@kirankumarmn5692
@kirankumarmn5692 2 жыл бұрын
Sir nimma kelasakke.salute.sir.
@parthayadavparthu3352
@parthayadavparthu3352 2 жыл бұрын
ಒಳ್ಳೆ ನಿರ್ದೇಶಕರು
@udaykiranudaykiranactor5841
@udaykiranudaykiranactor5841 2 жыл бұрын
Adbuta Nirdeshakaru. 🙏🙏
@vincentt3397
@vincentt3397 2 жыл бұрын
Mass director & good information 👍
@manjunathpatil4490
@manjunathpatil4490 2 жыл бұрын
Sir pN satya Andre comedy man atava rowdy ankondidde... Aaadre nim mathu keli nanna mana parivartane aaaitu.... Hatts off your effort...
@shimaj7628
@shimaj7628 2 жыл бұрын
Great director of our kannada industry and so painful 😭😭😭😭😭😭 we loss him early so sad om santhi nimma atmake santhi sigli sir bless all our industry 💐💐💐
@PavanKumar-de3dn
@PavanKumar-de3dn 2 жыл бұрын
Great actor, comedian, director 🙏🙏🙏 Miss you sir 🙏
@kiranvk7679
@kiranvk7679 2 жыл бұрын
Great job sir
@basurajh.sbasurajh.s5540
@basurajh.sbasurajh.s5540 2 жыл бұрын
ಸೂಪರ್ ಸರ್ ಗುಡ್ ಜಬು
@maheshamp7401
@maheshamp7401 2 жыл бұрын
ನಾನು ನೋಡಿದ ಹಾಗೆ ಪಿ ಎನ್ ಸತ್ಯ ಸರ್ ತುಂಬಾ ಒಳ್ಳೆ ವ್ಯಕ್ತಿ
@shivarajrkumbar1718
@shivarajrkumbar1718 2 жыл бұрын
ಒಬ್ಬ ಒಳ್ಳೆಯ ನಿರ್ದೇಶಕ 🖤💐🙏
@sunilsuni5666
@sunilsuni5666 2 жыл бұрын
ಸೂಪರ್ ಅಣ್ಣಾ
@haleshsiddu762
@haleshsiddu762 2 жыл бұрын
ಸತ್ಯ ಸರ್ ಒಳ್ಳೆ ನಿರ್ದೇಶಕರು ಹಾಗೆ ನಟನೆಯು 👌 🙏😭
@mahitumkurvlogs8830
@mahitumkurvlogs8830 2 жыл бұрын
Loved his films........unfortunate he died bcoz of cancer....majestic his best film
@AnilKumar-wr1tc
@AnilKumar-wr1tc 2 жыл бұрын
Super sir good job 👌
@Universewilldecide
@Universewilldecide 2 жыл бұрын
Well said ...
@Rohit-vi5dq
@Rohit-vi5dq 2 жыл бұрын
👌👌👌 video 🙏🙏🙏
@honestsouthindian1748
@honestsouthindian1748 Жыл бұрын
Big follower of this channel from Kasaragod, Kerala
@shekarvamsishekarvamsi7492
@shekarvamsishekarvamsi7492 2 жыл бұрын
ಒಳ್ಳೆ ಡೈರೆಕ್ಟರ್ ಸತ್ಯ ಸರ್
@tanojkumar4918
@tanojkumar4918 2 жыл бұрын
Sir your great... Director
@Yogi-vc1hh
@Yogi-vc1hh Жыл бұрын
Nice .....
@_prince_gaikwad_007
@_prince_gaikwad_007 Ай бұрын
👌🔥 Sir
@jeevangowda3661
@jeevangowda3661 2 жыл бұрын
Good one du ಹಾರ akki.
@ravichandra9066
@ravichandra9066 2 жыл бұрын
super
@chandrus1040
@chandrus1040 Жыл бұрын
ಸರ್ ನಿಮ್ಮ ಕೆಲಸಕ್ಕೆ ನನ್ನದೊಂದು ಚಿಕ್ಕ ನಮನ ತುಂಬಾ ತುಂಬಾ ಒಳ್ಳೆ ಕೆಲಸ ಮಾಡ್ತಾ ಇದ್ದೀರಾ 💐💐🙏💐💐
@javeedjaveed2471
@javeedjaveed2471 2 жыл бұрын
Super sir 🙏🙏🙏
@chandrashekarchandrashekar2739
@chandrashekarchandrashekar2739 2 жыл бұрын
Super anna
@sachingowda6970
@sachingowda6970 2 жыл бұрын
ತುಂಬಾ 💐💐💐
@srikanthk7466
@srikanthk7466 2 жыл бұрын
Good. Imp ration Thank. U .sir
@basubasu8554
@basubasu8554 2 жыл бұрын
Olle kelsa sir👌
@lokeshgloki8648
@lokeshgloki8648 2 жыл бұрын
P N SATHYA avrna Matadsidini Bahala olleya Manushya adre avrna bega Kalokondvi anistade💖
@shekarneluru3657
@shekarneluru3657 2 жыл бұрын
ಇದು ಒಳ್ಳೆ ಪ್ರಯತ್ನ ನಿಮಗೆ ಒಳ್ಳೇದಾಗಲಿ
@rgowdargowdas9747
@rgowdargowdas9747 Жыл бұрын
D boss ge acting ellikotta gurugalu namm boss ivattu elo hesare p.n sathya antha love you d boss and sathya sir
@vijaykumarmn5704
@vijaykumarmn5704 2 жыл бұрын
Super boss
@premkumarprem1791
@premkumarprem1791 2 жыл бұрын
Super guru
@shashikk9911
@shashikk9911 2 жыл бұрын
❤️great movie's
@shrinivasbrsrinivas
@shrinivasbrsrinivas 2 жыл бұрын
Super
@guruswami6668
@guruswami6668 2 жыл бұрын
Thanks brother l miss you satya sir
@user-us2ub4tp9q
@user-us2ub4tp9q 2 жыл бұрын
Nice jobe bro
@GANESHGOWDAHK
@GANESHGOWDAHK 2 жыл бұрын
ಸರ್ ಹೆಗ್ಗದ್ದೆ ಸ್ಟುಡಿಯೋ ದ ಬ್ಯಾಗ್ ರೌಂಡ್ ಮ್ಯುಸಿಕ್ ತುಂಬಾ ಚೆನ್ನಾಗಿದೆ ಇದನ್ನು ಚೇಂಜ್ ಮಾಡಬೇಡಿ ಸರ್ ಪ್ಲೀಸ್
@online2775
@online2775 2 жыл бұрын
Bagroumd music name please
@nagendrababu5348
@nagendrababu5348 2 жыл бұрын
Nice sir
@nagarajvk7109
@nagarajvk7109 2 жыл бұрын
Olle mass director Miss you kannada film industry & fans..
@mallumadhn3127
@mallumadhn3127 2 жыл бұрын
Great. Director of.kv.raju/pn.sathya.i.miss.u.sir
@giridboss9414
@giridboss9414 Жыл бұрын
My fav director my boss 05 movie ditector I miss u sir P N sathya
@occasional322
@occasional322 2 жыл бұрын
He is talented create director in kannada industry and he had very good acting skills too. Only disappointed thing about him is , he is one of person to break the Darshan and sudeep friendship....
@kantharajuas9187
@kantharajuas9187 2 жыл бұрын
Olle actor and director🌹🌹🌹🌹
@harshabt1238
@harshabt1238 2 жыл бұрын
Sir your doing good work of finding good person's life history best of luck for another vedios darshan hit by him i think am I right
@pttappar3792
@pttappar3792 2 жыл бұрын
Super sir
@abbastippu9683
@abbastippu9683 2 жыл бұрын
Good work bro 😘
@nrofficialcreatekannadiga7271
@nrofficialcreatekannadiga7271 2 жыл бұрын
Sir nanu pn Sathyaravara appata abimani miss you sathya sir
@AshaAsha-zb8zh
@AshaAsha-zb8zh 2 жыл бұрын
Olle director ... Olle actor kuda.. 🙏
@badboysuri9618
@badboysuri9618 2 жыл бұрын
ಮ್ಯೂಸಿಕ್ ಸೂಪರ್ ಗುರು 👌PN, ಸತ್ಯ ಸರ್ ಮಿಸ್ ಯು 😔😔
@ganeshbmpujarganeshbmpujar5201
@ganeshbmpujarganeshbmpujar5201 2 жыл бұрын
Supre
@maheshmaheshm6206
@maheshmaheshm6206 2 жыл бұрын
👌👌♥❤
Ouch.. 🤕
00:30
Celine & Michiel
Рет қаралды 13 МЛН
ಖಳನಟರಾದ "ಉದಯ್ & ಅನಿಲ್ ಸಮಾಧಿ" ಇಲ್ಲಿದೆ ನೋಡಿ | Uday And Anil Tomb (Samadhi) | Heggadde Studio
8:21
БУКЕТ МЕЧТЫ НАСТОЯЩЕЙ СЛАДКОЕЖКИ😂😂😂
0:19
СЕМЬЯ СТАРОВОЙТОВЫХ 💖 Starovoitov.family
Рет қаралды 3,4 МЛН
MAGIC DRINK TRICK TUTORIAL 😱😳
0:20
Milaad K
Рет қаралды 44 МЛН
Difference of girls and boys when eating sweets 😂😬
0:35
VovaLika Family
Рет қаралды 14 МЛН
貓咪 小鬼當家🎮🔫🚑 #aicat #shorts #cute
0:41
Cat Cat Cat
Рет қаралды 27 МЛН