Рет қаралды 17,278
A delicious recipe prepared in a simple way is demonstrated by Smt. Leelamma. Kindly, watch the video for the list of ingredients.
ಸಾಂಬಾರ್ ಈರುಳ್ಳಿಯಿಂದ ರುಚಿಕರವಾದ ಹುಳಿಯನ್ನು ತಯಾರಿಸುವುದು ಹೇಗೆ ಎಂಬುದನ್ನು ಶ್ರೀಮತಿ ಲೀಲಮ್ಮ ನವರು ತೋರಿಸಿಕೊಟ್ಟಿದ್ದಾರೆ. ಬೇಕಾಗುವ ಸಾಮಗ್ರಿಗಳ ಪಟ್ಟಿಯನ್ನು ವಿಡಿಯೋ ಮೊದಲ ಭಾಗದಲ್ಲಿಯೇ ನೋಡಬಹುದು.
ನೀವು ಮಾಡಿ ನೋಡಿ ರುಚಿಯನ್ನು ಆಸ್ವಾದಿಸಿ.